Asianet Suvarna News Asianet Suvarna News
86 results for "

Spb

"
Remembering Veteran Singer sp balasubrahmanyamRemembering Veteran Singer sp balasubrahmanyam

ಅದೊಂದೇ ಹಾಡಿಗೆ 9 ದಿನ ತೆಗೆದುಕೊಂಡಿದ್ದರು! ಎಸ್‌ಪಿಬಿ ಬಗ್ಗೆ ಕೆಲವು ಮೆಲುಕುಗಳು

ಮಧುರ ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಸಂಗೀತಪ್ರೇಮಿ ಕನ್ನಡಿಗರಿಗೆ ಎಂದೆಂದೂ ಮರೆಯದ ಹಾಡುಗಾರ. ಅವರು ಹಾಡುಗಳು ಅಮರ. ಅವರು ತೀರಿಕೊಂಡು ಸೆ.25 ಕ್ಕೆ ಎರಡು ವರ್ಷಗಳು ತುಂಬುತ್ತವೆ. ಅವರ ಬಗ್ಗೆ ನೀವು ಇದುವರೆಗೆ ತಿಳಿದಿರದ ಕೆಲವು ಸಂಗತಿಗಳು ಇಲ್ಲಿವೆ.

Cine World Sep 22, 2022, 12:33 PM IST

SPB ondu nenapu grand finale dplSPB ondu nenapu grand finale dpl

Playback Singer SPB, A Flashback ! : ಒಂದು ನೆನಪು ಗ್ರ್ಯಾಂಡ್ ಫಿನಾಲೆ

  • ಸರಣಿ ಸಂಗೀತ ಕಾರ್ಯಕ್ರಮದ ಗ್ರಾಂಡ್ ಫಿನಾಲೆ ಡಿ.15ಕ್ಕೆ
  • ‘ಎಸ್‌ಪಿಬಿ ಒಂದು ನೆನಪು’ ಕಾರ್ಯಕ್ರಮ

Small Screen Dec 8, 2021, 3:46 PM IST

Annathe song sung last by SPB released dplAnnathe song sung last by SPB released dpl
Video Icon

SPB ಹಾಡಿದ ಕೊನೆಯ ಹಾಡು ರಿಲೀಸ್

ಎಸ್‌ಪಿಬಿ ಅವರು ಹಾಡಿದ ಕೊನೆಯ ಹಾಡು ತಲೈವಾ ಸಿನಿಮಾ ಅಣ್ಣಾತೆಯಲ್ಲಿದೆ. ರಜನೀಕಾಂತ್ ಅಭಿನಯದ ಬಹುತೇಕ ಸಿನಿಮಾಗಳಲ್ಲಿ ಎಸ್‌ಪಿಬಿ ಹಾಡುಗಳು ಇರುತ್ತವೆ. ಅಣ್ಣಾತೆ ಸಿನಿಮಾದ ಟೈಟಲ್ ಸಾಂಗ್‌ಗೆ ಧ್ವನಿ ಕೊಟ್ಟಿದ್ದು ಎಸ್‌ಪಿಬಿ. ವಿಶೇಷತೆ ಎಂದರೆ ಇದು ಎಸ್‌ಪಿಬಿ ಅವರು ಹಾಡಿದ ಕೊನೆಯ ಹಾಡೂ ಹೌದು

Cine World Oct 6, 2021, 1:47 PM IST

Singer Surekha Hegde and Vinay Shimoga Musical Tribute to S.P.Balasubrahmanyam Album Song mahSinger Surekha Hegde and Vinay Shimoga Musical Tribute to S.P.Balasubrahmanyam Album Song mah

ಮರೆತರೆ ತಾನೆ SPB ನೆನಪು... ! ಗಾನ ಗಂಧರ್ವರಿಗೆ ಸಂಗೀತ ನಮನ

ಡಾ. SPB ನಮ್ಮನ್ನು ಭೌತಿಕವಾಗಿ ಅಗಲಿ ಒಂದು ವರ್ಷ ಕಳೆದು ಹೋಗಿದೆ.  ಈ ಒಂದು ವರ್ಷದಲ್ಲಿ ಅವರು ಎಷ್ಟು ಬಾರಿ ನೆನಪಾದರು ಎಂದು ಕೇಳಿದರೆ ..ನಮ್ಮ ಉತ್ತರ …. ಅವರು ನಮಗೆ ನೆನಪಾಗಲೇ ಇಲ್ಲ!  ಏಕೆಂದರೆ ನಾವು ಮರೆತರಲ್ಲವೇ  ಅವರು ನೆನಪಾಗುವುದು.. ಅಲ್ಲವೇ.. ಎಂದು SPBಯವರನ್ನು  ಅತ್ಯಂತ  ಪ್ರೀತಿ-ಗೌರವದಿಂದ ಸುರೇಖಾ ಹೆಗಡೆ  ನೆನೆಯುತ್ತಾರೆ.

Entertainment Sep 28, 2021, 4:31 PM IST

Remembering the legend SPB on his first death anniversary dplRemembering the legend SPB on his first death anniversary dpl

ಮುರಿದ ಚೇರ್, ಲೈಟ್ಸ್, ಪರದೆ ಇಲ್ಲದ ಸ್ಟೇಜ್: ಅಶಿಸ್ತು ಕಾಣ್ತಿದ್ದ ವೇದಿಕೆಯಲ್ಲೂ ಪ್ರೀತಿಯಿಂದ ಹಾಡ್ತಿದ್ರು SPB

ಮುರಿದ ಚೇರ್, ಬೆಳಕು, ಪರದೆ ಇಲ್ಲದ ಸಪ್ಪಗಿನ ಸ್ಟೇಜ್. ಪಂಚೆ ಉಟ್ಟುಕೊಂಡಿದ್ದ ಒಂದಷ್ಟು ಜನ. ಎಲ್ಲಿಯೂ ಶಿಸ್ತು ಇಲ್ಲವೇ ಇಲ್ಲ. ಟಾಪ್ ಗಾಯಕರಾಗಿದ್ದ ಎಸ್‌ಪಿಬಿ ಕಾರ್ಯಕ್ರಮಕ್ಕೆ ಬಂದಾಗ ಅಲ್ಲಿ ಕಂಡ ದೃಶ್ಯವಿದು..!

Cine World Sep 24, 2021, 5:07 PM IST

Suryakanth with stammering problem wins hearts in Ede tumbi haduvenuSuryakanth with stammering problem wins hearts in Ede tumbi haduvenu

ಎದೆತುಂಬಿ ಹಾಡುವೆನು: ಉಗ್ಗು ಸಮಸ್ಯೆ ಮೆಟ್ಟಿ ಕನ್ನಡಿಗರ ಹೃದಯ ಗೆದ್ದ ಸೂರ್ಯಕಾಂತ್‌

ಸೂರ್ಯಕಾಂತ್‌ ಅವರ ಹಾಡನ್ನು 2 ಮಿಲಿಯನ್‌ಗೂ ಅಧಿಕ ಜನ ಕೇಳಿದ್ದಾರೆ. ಹಲವರು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು ದೊಡ್ಡ ಸಮಸ್ಯೆಯೊಂದನ್ನು ಮರೆತು ಗಂಧರ್ವನಂತೆ ಹಾಡುವ ಸೂರ್ಯಕಾಂತ್‌ ಅವರನ್ನು ಹಾಡಿ ಹೊಗಳಿದ್ದಾರೆ.

Small Screen Aug 23, 2021, 4:15 PM IST

Padma Awards 2021 SP Balasubramaniam Padma Vibhushan Chandrashekhara Kambara Padma Bhushan mahPadma Awards 2021 SP Balasubramaniam Padma Vibhushan Chandrashekhara Kambara Padma Bhushan mah

SPBಗೆ ಪದ್ಮವಿಭೂಷಣ, ಕಂಬಾರರಿಗೆ ಪದ್ಮಭೂಷಣ, ಮಂಜಮ್ಮ ಜೋಗತಿಗೆ ಪದ್ಮಶ್ರೀ

ಕೇಂದ್ರ ಸರ್ಕಾರ ಪ್ರತಿಷ್ಠಿತ ಪದ್ಮ ಪ್ರಶಸ್ತಿ ಪಟ್ಟಿ ಪ್ರಕಟ ಮಾಡಿದ್ದು ಕರ್ನಾಟಕದ ಐವರಿಗೆ ಪುರಸ್ಕಾರ ಸಂದಿದೆ.   ಸಾಹಿತ್ಯ ಕ್ಷೇತ್ರದಿಂದ ಡಾ.ಚಂದ್ರಶೇಖರ ಕಂಬಾರ ಅವರಿಗೆ  ಪದ್ಮ ಭೂಷಣ ಹಾಗೂ ಆರೋಗ್ಯ ಕ್ಷೇತ್ರದಿಂದ ಡಾ.ಬಿ.ಎಂ. ಹೆಗ್ಡೆ ಪದ್ಮ ವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.

India Jan 25, 2021, 10:40 PM IST

Fake Bengaluru Road Name Board Viral on Social Media snrFake Bengaluru Road Name Board Viral on Social Media snr

ಸದ್ದಿಲ್ಲದೇ ನಡೆಯಿತಾ ಬೆಂಗಳೂರು ರಸ್ತೆಗೆ SPB ಹೆಸರಿನ ನಾಮಕರಣ

ಬೆಂಗಳೂರಿನ ರಸ್ತೆಯೊಂದಕ್ಕೆ ಎಸ್‌ ಪಿ ಬಾಲಸುಬ್ರಹ್ಮಣ್ಯಂ ಹೆಸರು ಇಡಲಾಗಿದೆ. ಹೀಗೊಂದು ಫೊಟೊ ವೈರಲ್ ಆಗಿದೆ. 
 

Karnataka Districts Oct 6, 2020, 1:18 PM IST

Tribute To Legendary Singer SP Balasubrahmanyam Chennai mahTribute To Legendary Singer SP Balasubrahmanyam Chennai mah

SPBಗೆ ದಿಗ್ಗಜರ ನುಡಿನಮನ , ಆರೈಕೆ ಮಾಡಿದ ವೈದ್ಯರ ಮಾತು! ಲೈವ್ ವಿಡಿಯೋ

ಸಂಗೀತದ ಖಜಾನೆಯನ್ನು ಬಿಟ್ಟು ಅಗಲಿದ ಗಾನ ಲೋಕದ ದೊರೆಯನ್ನು ಗಣ್ಯರು ಒಂದಾಗಿ ಸ್ಮರಿಸಿದ್ದಾರೆ. ಹದಿನಾರು ಭಾಷೆಗಳಲ್ಲಿ ನಲವತ್ತು ಸಾವಿರಕ್ಕೂ ಅಧಿಕ ಗೀತೆ ಹಾಡಿ ಸಂಗೀತ ಲೋಕವನ್ನೆ ಬಿಟ್ಟು ತೆರಳಿರುವ ಎಸ್‌ಪಿಬಿ ಅವರಿಗೆ ಭಾರತ ರತ್ನ ಗೌರವ ನೀಡಬೇಕು ಎಂಬ ಒತ್ತಾಯ ಸಹ ಕೇಳಿ ಬಂದಿದೆ. 

Cine World Sep 30, 2020, 8:48 PM IST

Fact Check of Rumours galore Over who settled SPB hospital BillsFact Check of Rumours galore Over who settled SPB hospital Bills

Fact Check: ಅಬ್ಬಬ್ಬಾ...! ಎಸ್‌ಪಿಬಿ ಆಸ್ಪತ್ರೆ ಬಿಲ್‌ 3 ಕೋಟಿ ಆಯ್ತಾ?

ಗಾನಗಂಧರ್ವ ಎಸ್‌.ಪಿ.ಬಾಲಸುಬ್ರಮಣ್ಯಂ ಅವರ ಆಸ್ಪತ್ರೆ ಬಿಲ್ ಬಗ್ಗೆ ವದಂತಿಯೊಂದು ಹರಿದಾಡುತ್ತಿದೆ. 52 ದಿನಕ್ಕೆ 3 ಕೋಟಿ ಬಿಲ್ ಆಗಿದೆ ಎನ್ನಲಾಗಿದೆ. ನಿಜನಾ ಈ ಸುದ್ದಿ? ನಿಜಕ್ಕೂ ಅಷ್ಟಾಯ್ತಾ? 

Fact Check Sep 30, 2020, 9:49 AM IST

Cinema Hungama: Vijay Dalapati act stuns fansCinema Hungama: Vijay Dalapati act stuns fans
Video Icon

SPB ಅಂತಿಮ ದರ್ಶನದಲ್ಲಿ ದಳಪತಿ ಮಾಡಿದ ಕೆಲಸ ವೈರಲ್

ನಟ ವಿಜಯ್ ಕೂಡಾ ಹಿರಿಯ ಗಾಯಕನ ಅಂತಿಮ ದರ್ಶನ ಮಾಡಿದ್ರು. ಕಾಲಿವುಡ್‌ ನಟ ದಳಪತಿ ವಿಜಯ್ ನಡೆದುಕೊಂಡ ರೀತಿ ಹೇಗಿದೆ..? ವಿಡಿಯೋ ಇಷ್ಟೊಂದು ವೈರಲ್ ಆಗಿದ್ದೇಕೆ..? ಅಷ್ಟಕ್ಕೂ ವಿಜಯ್ ಏನ್ ಮಾಡಿದ್ರು..? 

Cine World Sep 29, 2020, 10:38 AM IST

Rumours on SPB treatment cost spread son Charan clears mahRumours on SPB treatment cost spread son Charan clears mah

SPB ಚಿಕಿತ್ಸೆಗೆ 3 ಕೋಟಿ, ಹಣ ವೆಂಕಯ್ಯ ನಾಯ್ಡು ಕಡೆಯಿಂದ! ಗೊಂದಲಗಳಿಗೆ ತೆರೆ

ಎಸ್‌ಪಿಬಿ ಅವರ ಆಸ್ಪತ್ರೆ ವೆಚ್ಚ ಮೂರು ಕೋಟಿ ರೂ. ಗೂ ಅಧಿಕವಾಗಿದೆ. ಬಾಕಿ ಇರುವ ಮೊತ್ತವನ್ನು ಕಟ್ಟಲು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಬಂದಿದ್ದಾರೆ ಎಂಬ ಊಹಾಪೋಹಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು.   ಈಗ ಎಲ್ಲ ಸುದ್ದಿಗಳಿಗೆ ಪುತ್ರ ಎಸ್‌ಪಿ ಚರಣ್ ತೆರೆ ಎಳೆದಿದ್ದಾರೆ.

India Sep 28, 2020, 8:00 PM IST

Bharat Ratna For SP Balasubrahmanyam Jagan Mohan Reddy Writes To PM Modi mahBharat Ratna For SP Balasubrahmanyam Jagan Mohan Reddy Writes To PM Modi mah

SPBಗೆ ಭಾರತರತ್ನ ಗೌರವ ಸಿಗಲಿ; ಮೋದಿಗೆ ಪತ್ರ ಬರೆದ ಮುಖ್ಯಮಂತ್ರಿ

ಸಂಗೀತದ ಖಜಾನೆಯನ್ನೇ ಬಿಟ್ಟು ಅಗಲಿದ ಹಿರಿಯ ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಭಾರತ ರತ್ನ ನೀಡಿ ಗೌರವಿಸಬೇಕು ಎಂದು ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

India Sep 28, 2020, 6:27 PM IST

know about actor ambareesh and Spb friendship vcsknow about actor ambareesh and Spb friendship vcs
Video Icon

ಅಂಬಿ ಗೀತನಮನ ಕಾರ್ಯಕ್ರಮದಲ್ಲಿ ಭಾವುಕರಾದ ಎಸ್‌ಪಿಬಿ; ಹೀಗಿತ್ತು ಅವರ ಸ್ನೇಹ!

ಸಂಗೀತ ಲೋಕದ ಸ್ವರ ಮಾಂತ್ರಿಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಕನ್ನಡ ಹಾಗೂ ಕರ್ನಾಟಕ ಜನ ಅಂದರೆ ಪಂಚ ಪ್ರಾಣ. ಅದರಲ್ಲೂ ಅಂಬರೀಶ್‌ ಅಂದ್ರೆ ಎಲ್ಲಿಲ್ಲದ ಪ್ರೀತಿ. ಬೆಂಗಳೂರಿಗೆ ಬಂದಾಗಲೆಲ್ಲಾ ಭೇಟಿ ಮಾಡುತ್ತಿದ್ದರು. ಅಂಬರೀಶ್‌ ಗೀತನಮನ ಕಾರ್ಯಕ್ರಮದಲ್ಲಿ ಎಸ್‌ಪಿಬಿ ಕುಚಿಕು ಕುಚಿಕು ಹಾಡನ್ನು ಹಾಡಿದ್ದರು. ಹಾಡುತ್ತಲ್ಲೇ ಅಂಬಿಯನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಅಗುತ್ತಿದೆ.

Sandalwood Sep 28, 2020, 4:40 PM IST

vijay picks up his fans slipper while returning from spbs funeral dplvijay picks up his fans slipper while returning from spbs funeral dpl

SPB ಅಂತಿಮ ದರ್ಶನ ಮಾಡಿ ಬರ್ತಾ ಅಭಿಮಾನಿಯ ಚಪ್ಪಲಿ ಎತ್ಕೊಟ್ರು ನಟ ವಿಜಯ್

ಸರಳತೆಯಿಂದಲೇ ಸುದ್ದಿಯಾಗುವ ಸೌತ್ ನಟ ಇಳಯ ದಳಪತಿ ವಿಜಯ್ ಈಗ ಮತ್ತೊಮ್ಮೆ ತಮ್ಮ ಸರಳತೆಯಿಂದಲೇ ಸುದ್ದಿಯಾಗಿದ್ದಾರೆ

Cine World Sep 27, 2020, 7:48 PM IST