ಭಾರತ 174 ಚಿನ್ನ, 93 ಬೆಳ್ಳಿ ಹಾಗೂ 45 ಕಂಚಿನ ಪದಕಗಳನ್ನು ಗೆದ್ದುಕೊಂಡಿತು. ಕ್ರೀಡಾಕೂಟಕ್ಕೆ ಭಾರತ 487 ಕ್ರೀಡಾಪಟುಗಳನ್ನು ಕಳುಹಿಸಿತ್ತು. 2016ರಲ್ಲಿ ಗುವಾಹಟಿ ಹಾಗೂ ಶಿಲ್ಲಾಂಗ್‌ನಲ್ಲಿ ನಡೆದಿದ್ದ ಕಳೆದ ಆವೃತ್ತಿಯಲ್ಲಿ ಭಾರತ ಒಟ್ಟು 309 ಪದಕಗಳನ್ನು (189 ಚಿನ್ನ, 90 ಬೆಳ್ಳಿ ಹಾಗೂ 30 ಕಂಚು) ಜಯಿಸಿತ್ತು.
OTHER SPORTS Dec 11, 2019, 9:10 AM IST
ಒಟ್ಟಾರೆ ಭಾರತ 159 ಚಿನ್ನ, 91 ಬೆಳ್ಳಿ, 44 ಕಂಚಿನೊಂದಿಗೆ 294 ಪದಕಗಳನ್ನು ಬಾಚಿಕೊಂಡಿದೆ. ತ್ರಿಶತಕಕ್ಕೆ 6 ಪದಕಗಳು ಕಡಿಮೆಯಾಗಿದೆ. 2016ರ ಆವೃತ್ತಿಯಲ್ಲಿ ಗುವಾಹಟಿ ಹಾಗೂ ಶಿಲ್ಲಾಂಗ್‌ನಲ್ಲಿ ನಡೆದಿದ್ದ ಕೂಟದಲ್ಲಿ ಭಾರತ 309 ಪದಕ ಗೆದ್ದಿತ್ತು.
OTHER SPORTS Dec 10, 2019, 11:19 AM IST
ಭಾರತ 22 ಚಿನ್ನ, 10 ಬೆಳ್ಳಿ, 6 ಕಂಚಿನೊಂದಿಗೆ 38 ಪದಕ ಜಯಿಸಿತು. ಇದರಲ್ಲಿ ಈಜುಪಟುಗಳು 7 ಚಿನ್ನ, 2 ಬೆಳ್ಳಿ, 2 ಕಂಚು ಗೆದ್ದರೆ, ಕುಸ್ತಿಪಟುಗಳು 4 ಚಿನ್ನ ಜಯಿಸಿದರು.
OTHER SPORTS Dec 9, 2019, 10:14 AM IST
6ನೇ ದಿನದ ಮುಕ್ತಾಯಕ್ಕೆ ಭಾರತ 110 ಚಿನ್ನ, 69 ಬೆಳ್ಳಿ ಹಾಗೂ 35 ಕಂಚಿನೊಂದಿಗೆ ಒಟ್ಟು 214 ಪದಕಗಳನ್ನು ಗೆದ್ದಿದ್ದು ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. 43 ಚಿನ್ನದೊಂದಿಗೆ ಒಟ್ಟು 142 ಪದಕಗಳನ್ನು ಗೆದ್ದಿರುವ ಆತಿಥೇಯ ನೇಪಾಳ, ಭಾರತದ ಹತ್ತಿರಕ್ಕೂ ಬರಲು ಸಾಧ್ಯವಿಲ್ಲ ಎನಿಸಿದೆ. ಶ್ರೀಲಂಕಾ 30 ಚಿನ್ನದೊಂದಿಗೆ ಒಟ್ಟು 170 ಪದಕ ಗೆದ್ದು 3ನೇ ಸ್ಥಾನದಲ್ಲಿ ಮುಂದುವರಿದಿದೆ.
OTHER SPORTS Dec 8, 2019, 10:56 AM IST
5ನೇ ದಿನದ ಮುಕ್ತಾಯಕ್ಕೆ 90 ಚಿನ್ನ, 61 ಬೆಳ್ಳಿ ಹಾಗೂ 27 ಕಂಚಿನ ಪದಕಗಳೊಂದಿಗೆ ಒಟ್ಟು 178 ಪದಕಗಳನ್ನು ಜಯಿಸಿರುವ ಭಾರತ, ಪದಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದೆ. 116 ಪದಕಗಳೊಂದಿಗೆ 2ನೇ ಸ್ಥಾನದಲ್ಲಿರುವ ನೇಪಾಳ (41 ಚಿನ್ನ, 27 ಬೆಳ್ಳಿ, 48 ಕಂಚು) ವಿರುದ್ಧ ಭಾರತ ಉತ್ತಮ ಅಂತರ ಕಾಯ್ದುಕೊಂಡಿದೆ.
OTHER SPORTS Dec 7, 2019, 11:50 AM IST
ಭಾರತ ಸದ್ಯ 62 ಚಿನ್ನ, 41 ಬೆಳ್ಳಿ, 21 ಕಂಚಿನೊಂದಿಗೆ 124 ಪದಕ ಜಯಿಸಿದೆ. ಆತಿಥೇಯ ನೇಪಾಳ 36 ಚಿನ್ನ, 27 ಬೆಳ್ಳಿ ಮತ್ತು 38 ಕಂಚಿನೊಂದಿಗೆ 101 ಪದಕ ಗೆದ್ದು 2ನೇ ಸ್ಥಾನದಲ್ಲಿದ್ದರೆ, ಶ್ರೀಲಂಕಾ 17 ಚಿನ್ನ, 35 ಬೆಳ್ಳಿ ಹಾಗೂ 55 ಕಂಚಿನೊಂದಿಗೆ 107 ಪದಕ ಜಯಿಸಿ 3ನೇ ಸ್ಥಾನದಲ್ಲಿದೆ.
OTHER SPORTS Dec 6, 2019, 10:20 AM IST
ಎಪಿಎಫ್ ಹಾಲೋಚೌಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ ಭರ್ಜರಿ ಪ್ರದರ್ಶನ ತೋರಿತು. ಬರೋಬ್ಬರಿ 33 ಅಂಕಗಳ ಅಂತರದ ಗೆಲುವು ದಾಖಲಿಸಿತು.
OTHER SPORTS Dec 5, 2019, 5:32 PM IST
32 ಚಿನ್ನ, 26 ಬೆಳ್ಳಿ, 13 ಕಂಚಿನೊಂದಿಗೆ ಒಟ್ಟು 71 ಪದಕಗಳನ್ನು ಗೆದ್ದಿರುವ ಭಾರತ, ಆತಿಥೇಯ ನೇಪಾಳವನ್ನು ಹಿಂದಿಕ್ಕಿ ಪದಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. 29 ಚಿನ್ನ ಸಮೇತ ಒಟ್ಟು 67 ಪದಕ ಗೆದ್ದಿರುವ ನೇಪಾಳ 2ನೇ ಸ್ಥಾನದಲ್ಲಿದ್ದರೆ, 9 ಚಿನ್ನದೊಂದಿಗೆ ಒಟ್ಟು 41 ಪದಕ ಜಯಿಸಿರುವ ಪಾಕಿಸ್ತಾನ 3ನೇ ಸ್ಥಾನಕ್ಕೇರಿದೆ.
OTHER SPORTS Dec 5, 2019, 10:44 AM IST
ಅಥ್ಲೆಟಿಕ್ಸ್ನಲ್ಲಿ 10 ಪದಕ (4 ಚಿನ್ನ, 4 ಬೆಳ್ಳಿ, 2 ಕಂಚು) ಹಾಗೂ ಶೂಟಿಂಗ್‌ನಲ್ಲಿ 9 ಪದಕ (4 ಚಿನ್ನ, 4 ಬೆಳ್ಳಿ, 1 ಕಂಚು) ದೊರೆಯಿತು. ವಾಲಿಬಾಲ್ನಲ್ಲಿ ಪುರುಷ ಹಾಗೂ ಮಹಿಳಾ ತಂಡಗಳು ಚಿನ್ನ ಗೆದ್ದರೆ, ಟೇಕ್ವಾಂಡೋನಲ್ಲಿ 1 ಚಿನ್ನ, 3 ಕಂಚು ಒಲಿಯಿತು.
OTHER SPORTS Dec 4, 2019, 12:14 PM IST
ದಕ್ಷಿಮ ಏಷ್ಯನ್ ಗೇಮ್ಸ್ ಕೂಟದಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗುತ್ತಿದೆ. ವಾಲಿಬಾಲ್ ಫೈನಲ್ ಪಂದ್ಯದಲ್ಲಿ ಬದ್ಧವೈರಿಗಳ ಕದನಕ್ಕಾಗಿ ಅಭಿಮಾನಿಗಳು ಕಾತರರಾಗಿದ್ದಾರೆ.
OTHER SPORTS Dec 2, 2019, 10:39 AM IST
‘ದಕ್ಷಿಣ ಏಷ್ಯನ್ ಗೇಮ್ಸ್ನಲ್ಲಿ ಭಾರತ ತಂಡದ ಧ್ವಜಧಾರಿಯಾಗಿ ಆಯ್ಕೆಯಾಗಿದ್ದೀರಿ. ತೇಜಿಂದರ್, ಈ ಮೂಲಕ ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ನಿಮ್ಮನ್ನು ಗೌರವಿಸುತ್ತಿದೆ’ ಎಂದು ಐಒಎ ಕಾರ್ಯದರ್ಶಿ ರಾಜೀವ್ ಮೆಹ್ತಾ ತಿಳಿಸಿದ್ದಾರೆ.
OTHER SPORTS Dec 1, 2019, 12:02 PM IST
ಶುಕ್ರವಾರ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತ ಪುರುಷರ ತಂಡ, ಆತಿಥೇಯ ನೇಪಾಳ ವಿರುದ್ಧ 25-15, 25-13, 25-16 ಅಂಕಗಳಿಂದ ಗೆಲುವು ಸಾಧಿಸಿತು. ಇದರೊಂದಿಗೆ ಭಾರತ ತಂಡ ‘ಎ’ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿತು.
OTHER SPORTS Nov 30, 2019, 2:04 PM IST
13ನೇ ದಕ್ಷಿಣ ಏಷ್ಯನ್ ಗೇಮ್ಸ್ ಟೂರ್ನಿಯು ಡಿಸೆಂಬರ್ 04ರಿಂದ 9ರವರೆಗೆ ನೇಪಾಳ ರಾಜಧಾನಿ ಕಠ್ಮುಂಡುವಿನ ಫೊಕಾರದಲ್ಲಿ ನಡೆಯಲಿದೆ.
OTHER SPORTS Nov 26, 2019, 6:30 PM IST
ಶಿಬಿರದಲ್ಲಿ ಒಟ್ಟು 48 ಆಟಗಾರರು ಆಯ್ಕೆಯಾಗಿದ್ದಾರೆ. ಪ್ರೊ ಕಬಡ್ಡಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಆಟಗಾರರನ್ನು ಶಿಬಿರಕ್ಕೆ ಆಯ್ಕೆ ಮಾಡಲಾಗಿದೆ. 7ನೇ ಆವೃತ್ತಿ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ ಯುವ ಹಾಗೂ
ಅನುಭವಿ ಆಟಗಾರರು ಶಿಬಿರದಲ್ಲಿ ಸ್ಥಾನ ಪಡೆದಿದ್ದಾರೆ.
OTHER SPORTS Nov 3, 2019, 1:51 PM IST