ನಟಿ ನಗ್ಮಾ ಒಂದು ಕಾಲದಲ್ಲಿ ಸೌತ್ ಇಂಡಿಯಾದಲ್ಲಿ ಸಖತ್ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ನಟಿ. ಮೆಘಾ ಸ್ಟಾರ್ ಚಿರಂಜೀವಿ ಜತೆ ;ಘರಾನಾ ಮೊಗಡು' ಚಿತ್ರದಲ್ಲಿ ನಟಿಸಿದ ಮೇಲಂತೂ ನಗ್ಮಾ ಹೆಸರು ಗಗನಕ್ಕೆಏ ತಲುಪಿತ್ತು.
Cine World Mar 31, 2024, 5:29 PM IST
ನಟಿ-ರಾಜಕಾರಣಿ ನಗ್ಮಾ ಅವರು 15 ವರ್ಷಗಳಿಂದ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ ಆದರೆ ಒಂದು ಕಾಲದಲ್ಲಿ ಉದ್ಯಮದ ಅವಿಭಾಜ್ಯ ಅಂಗವಾಗಿದ್ದರು. ಸಿನಿಮಾದ ಹೊರತಾಗಿ ತಮ್ಮ ವೈಯಕ್ತಿಕ ಜೀವನದಿಂದಲೂ ಸುದ್ದಿಯಾಗಿದ್ದರು. ನಟಿ ವಿವಾಹಿತ ಪುರುಷರಾದ ಸೌರವ್ ಗಂಗೂಲಿ, ಶರತ್ ಕುಮಾರ್, ರವಿ ಕಿಶನ್ ಮತ್ತು ಮನೋಜ್ ತಿವಾರಿ ಅವರೊಂದಿಗಿನ ಸಂಬಂಧದ ವದಂತಿಗಳಿಗಾಗಿ ಸಾಕಷ್ಟು ಮುಖ್ಯಾಂಶಗಳನ್ನು ಮಾಡಿದ್ದಾರೆ. ಒಂದು ಕಾಲದ ಸ್ಟಾರ್ ನಟಿ ನಗ್ಮಾರ ವಿವಾದತ್ಮಕ ಜೀವನ ಹೀಗಿದೆ.
Cine World Feb 22, 2024, 5:59 PM IST
ಬೆಂಗಳೂರು: ಭಾರತದಲ್ಲಿ ಕ್ರಿಕೆಟ್ಗೆ ತನ್ನದೇ ಆದ ಫ್ಯಾನ್ ಬೇಸ್ ಇದೆ. ಇನ್ನು ಹಲವು ಕ್ರಿಕೆಟಿಗರು ಕ್ರಿಕೆಟ್ ಹೊರತಾಗಿಯೂ ಹಲವು ನವ ಉದ್ಯಮಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹೂಡಿಕೆ ಮಾಡಿದ್ದಾರೆ. ನಾವಿಂದು ಯಾವೆಲ್ಲಾ ಭಾರತದ ಕ್ರಿಕೆಟಿಗರು ಯಾವ ಸ್ಟಾರ್ಟ್ಅಪ್ ಮೇಲೆ ಹೂಡಿಕೆ ಮಾಡಿದ್ದಾರೆ ಎನ್ನುವುದನ್ನು ನೋಡೋಣ ಬನ್ನಿ.
Cricket Jan 15, 2024, 1:53 PM IST
ಕ್ರಿಕೆಟ್ ಲೆಜೆಂಡ್ ಸೌರವ್ ಗಂಗೂಲಿ ಬಯೋಪಿಕ್ಗೆ ಕೊನೆಗೂ ನಾಯಕನ ಆಯ್ಕೆ ಆಗಿದೆ. ದಾದಾ ರೋಲ್ ಮಾಡಲಿರುವ ನಟ ಯಾರು?
Cine World Jan 13, 2024, 3:55 PM IST
ಬೆಂಗಳೂರು: ಟೀಂ ಇಂಡಿಯಾ ಕ್ರಿಕೆಟ್ ದಂತಕಥೆ ಸೌರವ್ ಗಂಗೂಲಿ ಪುತ್ರಿ ಸನಾ ಗಂಗೂಲಿ ಆಗಾಗ ಸುದ್ದಿಯಲ್ಲಿರುತ್ತಾರೆ. ಇದೀಗ ಇಂಟರ್ನ್ಶಿಪ್ನಲ್ಲಿಯೇ ದೊಡ್ಡ ಮೊತ್ತದ ಸಂಬಳ ಪಡೆಯುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
Cricket Jan 4, 2024, 6:09 PM IST
ನಾನು ಬಿಸಿಸಿಐ ಅಧ್ಯಕ್ಷರಾಗಿದ್ದು ಭಾರತ ಕ್ರಿಕೆಟ್ ತಂಡದ ಸುಧಾರಣೆಗಾಗಿಯೇ ಹೊರತು ಮತ್ತಿನ್ನೇನಕ್ಕೂ ಅಲ್ಲ. ಇಷ್ಟು ದೀರ್ಘ ಅವಧಿಗೆ ಬಿಸಿಸಿಐ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.
Cricket Dec 5, 2023, 6:31 PM IST
ಆಧುನಿಕ ಕ್ರಿಕೆಟ್ನಲ್ಲಿ ಆಟಗಾರರು ಕೋಟ್ಯಾಂತರ ರುಪಾಯಿಗಳನ್ನು ಸಂಪಾದಿಸುತ್ತಿದ್ದಾರೆ. ಆದರೆ ಈ ಹಿಂದಿನ ತಲೆಮಾರಿನ ಆಟಗಾರರ ಪರಿಸ್ಥಿತಿ ಇದಕ್ಕೆ ವ್ಯತಿರಿಕ್ತ ಎನ್ನುವಂತಿತ್ತು. ಈ ಹಿಂದಿನ ತಲೆಮಾರಿನ ಆಟಗಾರರು ಕೇವಲ ಕ್ರಿಕೆಟ್ ಮಂಡಳಿಯ ಕಾಂಟ್ರ್ಯಾಕ್ಟ್ ಅನ್ನೇ ಅವಲಂಬಿಸಿದ್ದರು.
Cricket Oct 28, 2023, 3:52 PM IST
ಬೆಂಗಳೂರು: ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಪುತ್ರಿ ಸನಾ ಗಂಗೂಲಿ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೇ ಲಂಡನ್ನಲ್ಲಿ ಪದವಿ ಶಿಕ್ಷಣವನ್ನು ಸನಾ ಪೂರೈಸಿದ್ದಾರೆ. ಈವರೆಗೂ ಮಗಳ ಶಿಕ್ಷಣಕ್ಕೆ ಸೌರವ್ ಗಂಗೂಲಿ ಖರ್ಚು ಮಾಡಿದ ಹಣ ಎಷ್ಟು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
Cricket Oct 12, 2023, 1:31 PM IST
ಕೋಲ್ಕತಾ: ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಪುತ್ರಿ ಸನಾ ತಮ್ಮ ಅದ್ಭುತ ಡ್ಯಾನ್ಸ್ ಹಾಗೂ ಇನ್ನಿತರ ವಿಚಾರಗಳಿಗೆ ಆಗಾಗ ಸುದ್ದಿಯಾಗುತ್ತಲೇ ಬಂದಿದ್ದಾರೆ. ಇದೀಗ ಸನಾ ಅವರು ಪದವಿ ಓದುತ್ತಿರುವಾಗಲೇ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ ಎನ್ನುವ ವಿಚಾರ ಬಯಲಾಗಿದೆ. ಸನಾ ಕೆಲಸ ಮಾಡುತ್ತಿರುವ ಕಂಪನಿ ಯಾವುದು? ಸಂಬಳ ಎಷ್ಟು ಎನ್ನುವುದನ್ನು ನಾವಿಂದು ನೋಡೋಣ ಬನ್ನಿ
Cricket Sep 9, 2023, 6:51 PM IST
ಟೀಮ್ ಇಂಡಿಯಾ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಹೆಮ್ಮೆಯಿಂದ ಬೀಗಿದ್ದಾರೆ. ಅದಕ್ಕೆ ಕಾರಣ ಅವರ ಸಾಧನೆಯಲ್ಲ. ಅವರ ಪುತ್ರಿ ಲಂಡನ್ನ ಯುನಿವರ್ಸಿಟಿ ಕಾಲೇಜಿನಿಂದ ಅರ್ಥಶಾಸ್ತ್ರ ಪದವಿ ಪಡೆದುಕೊಂಡಿದ್ದಾರೆ.
Cricket Sep 7, 2023, 10:34 PM IST
ವಿಶ್ವಕಪ್ ಮುಗಿದ ಮೇಲೆ ಕೊಹ್ಲಿ ಒನ್ಡೇ ಕ್ರಿಕೆಟ್ಗೆ ವಿದಾಯ ಹೇಳಲಿ ಎಂದು ಅಖ್ತರ್
ಏಕದಿನ ವಿಶ್ವಕಪ್ ಟೂರ್ನಿ ಅಕ್ಟೋಬರ್ 05ರಿಂದ ಆರಂಭ
ಸಚಿನ್ ಅಪರೂಪದ ದಾಖಲೆ ಮುರಿಯಲು ಕೊಹ್ಲಿಗೆ ಇನ್ನೂ 6 ವರ್ಷ ಬೇಕೆಂದ ಪಾಕ್ ವೇಗಿ
Cricket Aug 19, 2023, 6:00 PM IST
ಬೆಂಗಳೂರು: ಕ್ರಿಕೆಟಿಗರಿಗೂ ಹಾಗೂ ಬಾಲಿವುಡ್ ನಟಿಯರಿಗೂ ಇರುವ ಲಿಂಕ್ ಈಗ ಗುಟ್ಟಾಗಿ ಏನೂ ಉಳಿದಿಲ್ಲ. ಹಲವು ಕ್ರಿಕೆಟಿಗರು ಬಾಲಿವುಡ್ ನಟಿಯರನ್ನು ಮದುವೆಯಾಗಿ ಸುಂದರ ಬದುಕು ಕಟ್ಟಿಕೊಂಡಿದ್ದಾರೆ. ಅದೇ ರೀತಿ ಮತ್ತೆ ಕೆಲವರು ಇದಕ್ಕೆ ತದ್ವಿರುದ್ದ ಎನ್ನುವಂತೆ ಡೇಟಿಂಗ್ ನಡೆಸಿ ಕೊನೆಗೆ ಅವರನ್ನು ಮದುವೆಯಾಗದೇ ಕೈಕೊಟ್ಟಿದ್ದೂ ಇದೆ.
Cricket Aug 3, 2023, 12:18 PM IST
ಸೌರವ್ ಗಂಗೂಲಿ ಜುಲೈ 8 ರಂದು 51ನೇ ವರ್ಷದ ಹುಟ್ಟು ಹಬ್ಬ ಆಚರಿಸಿದ್ದಾರೆ. ಈ ವೇಳೆ ಗಂಗೂಲಿ ತಮ್ಮ ಕ್ರಿಕೆಟ್ ಜರ್ನಿ ವಿಡಿಯೋ ಹಂಚಿಕೊಂಡಿದ್ದಾರೆ. ಆದರೆ ಈ ವಿಡಿಯೋದಲ್ಲಿ ಗಂಗೂಲಿ ತಮ್ಮ ಫೋಟೋ ಬದಲು ಇರ್ಫಾನ್ ಪಠಾಣ್ ಫೋಟೋ ಹಾಕಿದ್ದಾರೆ. ಈ ತಪ್ಪನ್ನು ಖುದ್ದು ಇರ್ಫಾನ್ ಪಠಾಣ್ ಬೊಟ್ಟು ಮಾಡಿದ್ದಾರೆ. ಇಷ್ಟೇ ಅಲ್ಲ ಅಷ್ಟೇ ಅತ್ಯುತ್ತಮ ಪ್ರತಿಕ್ರಿಯೆ ನೀಡಿದ್ದಾರೆ.
Cricket Jul 9, 2023, 7:56 PM IST
ಬೆಂಗಳೂರು: ಟೀಂ ಇಂಡಿಯಾ ಮಾಜಿ ನಾಯಕ, ಪ್ರಿನ್ಸ್ ಆಫ್ ಕೋಲ್ಕತಾ ಖ್ಯಾತಿಯ ಸೌರವ್ ಗಂಗೂಲಿ ಜುಲೈ 08, 2023ರಂದು ತಮ್ಮ 51ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ದಾದಾ ಹೆಜ್ಜೆಗುರುತು ಹೀಗಿವೆ.
Cricket Jul 8, 2023, 1:49 PM IST
* ವೆಸ್ಟ್ ಇಂಡೀಸ್ ವಿರುದ್ದದ ಸರಣಿಗೆ ಭಾರತ ಕ್ರಿಕೆಟ್ ತಂಡ
* ರಹಾನೆಗೆ ಉಪನಾಯಕ ಕಟ್ಟಿದ್ದಕ್ಕೆ ದಾದಾ ವ್ಯಂಗ್ಯ
* ಆಯ್ಕೆ ಸಮಿತಿಗೆ ಎಚ್ಚರಿಕೆ ರವಾನಿಸಿದ ಸೌರವ್ ಗಂಗೂಲಿ
Cricket Jun 30, 2023, 11:13 AM IST