Asianet Suvarna News Asianet Suvarna News
76 results for "

Snacks

"
Potato Chips And Fries Will Be A Healthy Snack New Revolutionary rooPotato Chips And Fries Will Be A Healthy Snack New Revolutionary roo

ಇನ್ಮುಂದೆ ಹೆಲ್ದೀ ಆಗಲಿದೆ ಆಲೂ ಚಿಪ್ಸ್ , ಇಷ್ಟು ದಿನ ಕೆಟ್ಟದಾಗಿದ್ದು ಇನ್ನು ಹೇಗಪ್ಪಾ ಒಳ್ಳೇಯದಾಗುತ್ತೆ?

ಆಲೂಗಡ್ಡೆ ಚಿಪ್ಸ್ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವ ಮಾತಿದೆ. ಅದ್ರಿಂದ ಸಾಕಷ್ಟು ಅನಾರೋಗ್ಯ ಕಾಡುತ್ತೆ. ಕ್ಯಾನ್ಸರ್ ಕೂಡ ಒಂದು. ಅದನ್ನು ತಿನ್ನೋಕೆ ಹೆದರುವ ಜನರಿಗೆ ಸಂಶೋಧಕರು ಪರಿಹಾರ ಕಂಡುಹಿಡಿದಿದ್ದಾರೆ.
 

Health Feb 27, 2024, 12:43 PM IST

IIT Harvard Graduate Quits Job To Build Rs 100 Crore Startup skrIIT Harvard Graduate Quits Job To Build Rs 100 Crore Startup skr

ಇದ್ದ ಕೆಲಸ ಬಿಟ್ಟು 100 ಕೋಟಿ ರೂ. ಕಂಪನಿ ಕಟ್ಟಿದ 30ರ ಯುವತಿ; ತಾಯಿಯ ಮಾತೇ ಶಕ್ತಿ

ಈಕೆ 30ನೇ ವಯಸ್ಸಿನಲ್ಲೇ ತನ್ನ ಒಳ್ಳೆಯ ಸಂಬಳದ ಕೆಲಸ ಬಿಟ್ಟು ಹುಟ್ಟು ಹಾಕಿದ ಸ್ಟಾರ್ಟಪ್ ಕೇವಲ ನಾಲ್ಕೇ ವರ್ಷಗಳಲ್ಲಿ 100 ಕೋಟಿಗೂ ಹೆಚ್ಚು ವಹಿವಾಟು ನಡೆಸಿದೆ. ಉದ್ಯಮದಲ್ಲಿ ಇಂಥ ಹೆಣ್ಮಕ್ಕಳ ಸಂಖ್ಯೆ ಹೆಚ್ಚಬೇಕು. 

Woman Feb 17, 2024, 10:41 AM IST

How To Make Nepals Dish Sel Roti At Home skrHow To Make Nepals Dish Sel Roti At Home skr

ಕಾಫಿ ಜೊತೆ ಸವಿಯಲು ಮಾಡಿ ನೋಡಿ ನೇಪಾಳಿ ತಿನಿಸು ಸೆಲ್ ರೋಟಿ

ಸಂಜೆ ಕಾಫಿ ಜೊತೆಗೆ ಮೆಲ್ಲಲು ಏನಾದರೂ ಹೊಸದು ಪ್ರಯತ್ನಿಸಬೇಕೆಂದಿದ್ದರೆ, ಅಥವಾ ಹೊಸ ಬ್ರೇಕ್‌ಫಾಸ್ಟ್‌ಗಾಗಿ ತಡಕಾಡುತ್ತಿದ್ದರೆ ನೇಪಾಳಿ ತಿನಿಸು ಸೆಲ್ ರೋಟಿಯನ್ನು ಪ್ರಯತ್ನಿಸಬಾರದೇಕೆ? 

Food Jan 7, 2024, 3:02 PM IST

Tasty chicken cutlet mouth watering recipe by Actress Anupama Gowda VinTasty chicken cutlet mouth watering recipe by Actress Anupama Gowda Vin

ಟೇಸ್ಟೀ ಚಿಕನ್ ಕಟ್ಲೆಟ್‌, ಬಾಯಿಗಿಟ್ರೆ ತಿನ್ತಾನೇ ಇರ್ಬೇಕು ಅನ್ಸುತ್ತೆ..ಅನುಪಮಾ ಗೌಡ ಹೇಳ್ಕೊಟ್ಟಿರೋ ರೆಸಿಪಿ ಇಲ್ಲಿದೆ

ವೀಕೆಂಡ್ ಬಂತೂಂದ್ರೆ ಸಾಕು ರುಚಿ ರುಚಿಯಾಗಿ ಏನಾದ್ರೂ ತಿನ್ಬೇಕು ಅನ್ಸುತ್ತೆ. ಅದ್ರಲ್ಲೂ ನಾನ್‌ವೆಜ್‌ ಪ್ರಿಯರಂತೂ ಸ್ಪೆಷಲ್ ಆಗಿ ಏನಾದ್ರೂ ನಾನ್‌ವೆಜ್ ರೆಸಿಪಿ ಮಾಡಿ ಸವೀಬೇಕು ಅಂದ್ಕೊಳ್ತಾರೆ. ನೀವು ಸಹ ಈ ಸಂಡೇ ಏನಾದ್ರೂ ಸ್ಪೆಷಲ್ ಅಡುಗೆ ಮಾಡ್ಬೇಕು ಅಂದುಕೊಂಡಿದ್ದೀರಾ..ಹಾಗಿದ್ರೆ ಈ ಚಿಕನ್ ಕಟ್ಲೆಟ್‌ ಮಾಡಿ ತಿನ್ನಿ.

Food Dec 9, 2023, 1:00 PM IST

fasting for Navratri  IndiGo flight attendant generosity hailed by IPS officer sanfasting for Navratri  IndiGo flight attendant generosity hailed by IPS officer san

'ದೇವಿ ಯಾವ ರೂಪದಲ್ಲಿ ಬೇಕಾದರೂ ಬರಬಹುದು..' ಇಂಡಿಗೋ ಗಗನಸಖಿ ಸಹಾಯ ಮೆಚ್ಚಿದ ಐಪಿಎಸ್‌ ಅಧಿಕಾರಿ!

ನವರಾತ್ರಿ ಸಮಯದಲ್ಲಿ ಉಪವಾಸ ವ್ರತದಲ್ಲಿದ್ದ ಐಪಿಎಸ್‌ ಅಧಿಕಾರಿಯೊಬ್ಬರಿಗೆ ವಿಮಾನದಲ್ಲಿ ಗಗನಸಖಿಯೊಬ್ಬರು ಮಾಡಿದ ಸಹಾಯವನ್ನು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಅದರೊಂದಿಗೆ ದೇವಿ ಯಾವ ರೂಪದಲ್ಲಿ ಬೇಕಾದರೂ ಬರಬಹುದು ಎನ್ನುವುದಕ್ಕೆ ಸಾಕ್ಷಿ ಎನ್ನುವಂತಿತ್ತು ಎಂದು ಬರೆದುಕೊಂಡಿದ್ದಾರೆ.
 

India Oct 19, 2023, 4:43 PM IST

What are the effect of having spicy food how affect on body and health pav What are the effect of having spicy food how affect on body and health pav

ಸ್ಪೈಸಿ ತಿಂದಾಗ ಮೈ ಬಿಸಿಯಾಗೋದು, ಕಣ್ಣಲ್ಲಿ, ಮೂಗಲ್ಲಿ ನೀರು ಬರೋದ್ಯಾಕೆ?

ನೀವು ಎಂದಾದರೂ ಮಸಾಲೆಯುಕ್ತ ಆಹಾರ ತಿಂದಾಗ ಬಾಯೆಲ್ಲಾ ಖಾರ ಮತ್ತು ದೇಹವೆಲ್ಲ ಬಿಸಿಯಾಗೋದನ್ನು ಗಮನಿಸಿದ್ದೀರಾ? ಇನ್ನೂ ಕೆಲವರು ಬೆವರಲು ಪ್ರಾರಂಭಿಸುತ್ತಾರೆ, ಆದರೆ ಅದು ಏಕೆ ಹಾಗಾಗುತ್ತೆ ಎಂದು ನಿಮಗೆ ತಿಳಿದಿದೆಯೇ? ಇದಕ್ಕೆ ಕಾರಣವನ್ನು ತಿಳಿಯೋಣ, 
 

Health Oct 5, 2023, 11:52 AM IST

Samosa to Pizza, Most popular Fast foods in India Vin Samosa to Pizza, Most popular Fast foods in India Vin

ಆರೋಗ್ಯಕ್ಕೆ ಒಳ್ಳೇದಲ್ಲ, ಆದ್ರೂ ಭಾರತದಲ್ಲಿ ಈ ಫಾಸ್ಡ್‌ಫುಡ್ ಸಖತ್ ಫೇಮಸ್‌

ಭಾರತೀಯರು ಸ್ವಭಾತಹಃ ಆಹಾರಪ್ರಿಯರು. ಬಗೆಬಗೆಯ ಫುಡ್‌ಗಳನ್ನು ಟೇಸ್ಟ್ ಮಾಡಲು ಇಷ್ಟಪಡುತ್ತಾರೆ. ಅದರಲ್ಲೂ ಭಾರತದ ಫಾಸ್ಟ್‌ಫುಡ್, ಸ್ಟ್ರೀಟ್‌ಫುಡ್‌ಗಳು ಎಲ್ಲರಿಗೂ ಅಚ್ಚುಮೆಚ್ಚು. ಆರೋಗ್ಯಕ್ಕೆ ಒಳ್ಳೆಯದಿದ್ರೂ ಜನ್ರು ಇವನ್ನು ತಿನ್ನೋದಂತೂ ಬಿಡಲ್ಲ. ಅವು ಯಾವುವು?

Food Sep 15, 2023, 11:19 AM IST

haldiram s denies reports of majority stake sale to tata group ashhaldiram s denies reports of majority stake sale to tata group ash

ಜನಪ್ರಿಯ ಬ್ರ್ಯಾಂಡ್‌ ಹಲ್ದಿರಾಮ್ಸ್‌ ಖರೀದಿಗೆ ಮುಂದಾದ ಟಾಟಾ ಗ್ರೂಪ್‌? 10 ಬಿಲಿಯನ್‌ ಡಾಲರ್‌ ಮೌಲ್ಯಕ್ಕೆ ಮಾರಾಟ!

ಟಾಟಾ ಗ್ರೂಪ್‌ನ ಗ್ರಾಹಕ ಘಟಕವು ಹಲ್ದಿರಾಮ್‌ನಲ್ಲಿ ಬಹುಪಾಲು ಪಾಲನ್ನು (ಕನಿಷ್ಠ 51 ಪ್ರತಿಶತ) ಖರೀದಿಸಲು ಚರ್ಚೆಯಲ್ಲಿ ತೊಡಗಿದೆ ಎಂಬ ಇತ್ತೀಚಿನ ವರದಿಯು ಸಂಚಲನ ಸೃಷ್ಟಿಸಿದೆ. ಇದರಿಂದ ಟಾಟಾ ಗ್ರೂಪ್‌ಗೆ ಷೇರು ಮಾರುಕಟ್ಟೆಯಲ್ಲಿ ಸುಮಾರು ಶೇ. 3 ರಷ್ಟು ನಷ್ಟವನ್ನೂ ಕಂಡಿದೆ. 

BUSINESS Sep 7, 2023, 6:09 PM IST

Gen Z All Set To Cause Major Disruptions In Indias Breakfast Market Dynamics rooGen Z All Set To Cause Major Disruptions In Indias Breakfast Market Dynamics roo

ಭಾರತದ ಉಪಹಾರ ಉದ್ಯಮದಲ್ಲಿ ಬದಲಾವಣೆ ತರ್ತಿದ್ದಾರೆ ಜಿನ್ ಝೆಡ್

ಬೆಳಿಗ್ಗೆ ಎದ್ದು ಇಡ್ಲಿ, ದೋಸೆ ಮಾಡಿ ತಿನ್ನಲು ಪುರುಸೊತ್ತಿಲ್ಲ ಅಂದ್ಮೇಲೆ ದೋಸೆ ಹಿಟ್ಟು ಸಿದ್ಧಮಾಡೋಕೆ ಟೈಂ ಎಲ್ಲಿರಬೇಕು? ಈಗ ಕಾಲ ಬದಲಾಗ್ತಿದೆ. ಜೆನ್ ಝೆಡ್ ಜನರ ಆಹಾರದಲ್ಲಿ ಆಗ್ತಿರುವ ಬದಲಾವಣೆ ತಿಂಡಿ ಉದ್ಯಮದ ರೂಪಾಂತರಕ್ಕೆ ಕಾರಣವಾಗಿದೆ.
 

BUSINESS Aug 17, 2023, 12:31 PM IST

exciting indian whiskey and snack combinations to explore ashexciting indian whiskey and snack combinations to explore ash

ಮದ್ಯ ಪ್ರಿಯರೇ ಇಲ್ನೋಡಿ: ನಿಮ್ಮಿಷ್ಟದ ವಿಸ್ಕಿಯ ಟೇಸ್ಟ್‌ ಮತ್ತಷ್ಟು ಹೆಚ್ಚಿಸಿಕೊಳ್ಳೋಕೆ ಈ ಸ್ನ್ಯಾಕ್ಸ್‌ ಬೆಸ್ಟ್‌ ಕಾಂಬಿನೇಷನ್‌!

ಉತ್ತಮ ವಿಸ್ಕಿ ಸೇವಿಸುವುದರ ಜತೆಗೆ ಅದಕ್ಕೆ ಯಾವ ಸ್ನ್ಯಾಕ್ಸ್‌ ಸರಿ ಹೊಂದುತ್ತದೆ ಅನ್ನೋದರ ಬಗ್ಗೆಯೂ ತಿಳಿದಿರಬೇಕು. ಕೆಲವು ವಿಸ್ಕಿ ಮತ್ತು ಸ್ನ್ಯಾಕ್ಸ್‌ ಕಾಂಬಿನೇಷನ್‌ನ ಕ್ಯುರೆಟೇಡ್‌ ಪಟ್ಟಿ ಇಲ್ಲಿದೆ.. 

Food Aug 15, 2023, 8:25 PM IST

If You Want To Pay Less For Cinema Snack Dont Buy Popcorn With Movie Ticket rooIf You Want To Pay Less For Cinema Snack Dont Buy Popcorn With Movie Ticket roo

Cinema Snack : ಸಿನಿಮಾಸ್‌ನಲ್ಲಿ ಅಗ್ಗದ ಸ್ನ್ಯಾಕ್ಸ್ ತಿನ್ಬೇಕೆಂದ್ರೆ ಈ ತಪ್ಪು ಮಾಡ್ಬೇಡಿ

ಸಿನಿಮಾ ಥಿಯೇಟರ್ ಗೆ ಹೋಗಿ ಪಾಪ್ ಕಾರ್ನ್, ಬರ್ಗರ್ ತಿನ್ನುತ್ತಾ ಸಿನಿಮಾ ನೋಡೋರಿಗೆ ಖುಷಿ ಸುದ್ದಿಯೊಂದಿದೆ. ಜಿಎಸ್ಟಿ ಕೌನ್ಸಿಲ್ ಆಹಾರದ ಮೇಲಿನ ಜಿಎಸ್ಟಿ ದರವನ್ನು ಇಳಿಕೆ ಮಾಡಿದೆ. ಆದ್ರೆ ಥಿಯೇಟರ್ ಗೆ ಹೋಗುವ ಮುನ್ನ ಜನರು ಕೆಲ ವಿಷ್ಯ ನೆನಪಿಟ್ಟುಕೊಳ್ಳಬೇಕಿದೆ.
 

BUSINESS Jul 13, 2023, 2:39 PM IST

Delicious homemade Monsoon snacks to savor this Rainy season VinDelicious homemade Monsoon snacks to savor this Rainy season Vin

ಮಳೆಗಾಲದ ಸಂಜೆ ಬಿಸಿ ಬಿಸಿ ಚಹಾದ ಜೊತೆ ಈ ಸ್ನ್ಯಾಕ್ಸ್ ತಿನ್ನೋದನ್ನು ಮಿಸ್ ಮಾಡ್ಲೇಬೇಡಿ

ಮಳೆಗಾಲ ಅಂದ್ರೆ ಸಾಕು ಮನಸ್ಸು ಖುಷಿಯಿಂದ ಅರಳುತ್ತದೆ. ಧೋ ಎಂದು ಮಳೆ ಸುರಿಯುತ್ತಿರುವಾಗ ಬಿಸಿ ಬಿಸಿ ಟೀ ಕುಡಿಯುವುದೇ ಚೆಂದ. ಜೊತೆಗೆ ಮಾನ್ಸೂನ್ ಈ ಸ್ಪೆಷಲ್‌ ತಿಂಡಿಗಳಿದ್ದರೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ ಎಂಬಂಥಾ ಅನುಭವ.

Food Jul 7, 2023, 11:01 AM IST

Mangalore buns to Goli Baje, Mangalorean dishes to savour during rains VinMangalore buns to Goli Baje, Mangalorean dishes to savour during rains Vin

ಜಿಟಿ ಜಿಟಿ ಮಳೆಗೆ ಮಂಗಳೂರಿನ ಈ ತಿನಿಸು ಬೆಸ್ಟ್ ಕಾಂಬಿನೇಶನ್‌

ಮಳೆಗಾಲದಲ್ಲಿ ಮಂಗಳೂರಿನ ರುಚಿಕರವಾದ ತಿನಿಸುಗಳನ್ನು ಸವಿಯುವುದು ಒಂದು ಅದ್ಭುತ ಅನುಭವ. ಮೆತ್ತಗಿರುವ ಮಂಗಳೂರಿನ ಬನ್ಸ್‌ನಿಂದ ಹಿಡಿದು ಗರಿಗರಿಯಾದ ಗೋಳಿ ಬಜೆಯವರೆಗೆ ಮಳೆಯ ಸಂಜೆಯಲ್ಲಿ ತಿನ್ನಬಹುದಾದ ಟೇಸ್ಟೀ ಸ್ನ್ಯಾಕ್ಸ್ ವಿವರ ಇಲ್ಲಿದೆ.

Food Jul 5, 2023, 2:38 PM IST

This Millet Burger Is A Healthy Snacks Recipe For Your Family rooThis Millet Burger Is A Healthy Snacks Recipe For Your Family roo

Millet Burger: ಹೆಲ್ದಿ ಸ್ನಾಕ್ಸ್ ಬೇಕೆಂದರೆ ರಾಗಿಯ ಈ ಬರ್ಗರ್ ಟ್ರೈ ಮಾಡಿ

ಬರ್ಗರ್ ಅಂದ್ರೆ ಬಾಯಲ್ಲಿ ನೀರೂರುತ್ತೆ. ಆದ್ರೆ ಬರ್ಗರ್ ತೂಕ ಏರಿಸುತ್ತೆ ಎನ್ನವು ಕಾರಣಕ್ಕೆ ಜನರು ಅದನ್ನು ತಿನ್ನಲು ಹಿಂದೇಟು ಹಾಕ್ತಾರೆ. ನೀವೂ ಅವರಲ್ಲಿ ಒಬ್ಬರಾಗಿದ್ರೆ ಆರೋಗ್ಯಕರ ಬರ್ಗರ್ ಟ್ರೈ ಮಾಡಿ, ಎಂಜಾಯ್ ಮಾಡಿ.
 

Food Jun 17, 2023, 3:33 PM IST

Laziest fitness freak walks on treadmill while binging on alcohol and snacks VinLaziest fitness freak walks on treadmill while binging on alcohol and snacks Vin

ಸೋಮಾರಿ ಫಿಟ್‌ನೆಸ್‌ ಫ್ರೀಕ್‌, ಟ್ರೆಡ್‌ಮಿಲ್‌ನಲ್ಲಿ ಕುಳಿತು ಸ್ನ್ಯಾಕ್ಸ್ ಮೆಲ್ಲುತ್ತಿರುವ ಭೂಪ!

ಒತ್ತಡದ ಜೀವನಶೈಲಿ, ಕಳಪೆ ಆಹಾರಪದ್ಧತಿಯನ್ನು ಅನುಸರಿಸುತ್ತಿರುವ ಈ ದಿನಗಳಲ್ಲಿ ಆರೋಗ್ಯ ಚೆನ್ನಾಗಿರಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ಹೀಗಾಗಿ ನಿಯಮಿತವಾಗಿ ವ್ಯಾಯಾಮವನ್ನು ಮಾಡ್ತಾರೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಟ್ರೆಡ್‌ಮಿಲ್‌ ಬಳಸ್ತಿರೋದು ನೋಡಿದ್ರೆ ನೀವು ಬಿದ್ದೂ ಬಿದ್ದೂ ನಗೋದು ಖಂಡಿತ.

Health May 13, 2023, 12:12 PM IST