ನಟ ಶಿವರಾಜ್ ಕುಮಾರ್ ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
Sandalwood Apr 1, 2024, 5:10 PM IST
ಪ್ರತೀ ಬಾರಿ ಕೊಲ್ಲೂರು ತಾಯಿಯ ದರ್ಶನ ಮಾಡಿದಾಗ ಒಂದು ರೀತಿಯ ಸಮಾಧಾನ, ನೆಮ್ಮದಿ ಸಿಗುತ್ತದೆ. ಭದ್ರಾವತಿಯಿಂದ ಈಗಾಗಲೇ ಪ್ರಚಾರ ಆರಂಭಿಸಿದ್ದು, ಹೋದಲ್ಲೆಲ್ಲ ಮತದಾರರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ.
Politics Mar 22, 2024, 10:01 AM IST
ಎಲ್ಲೋ ಜೋಗಪ್ಪ ಹಾಡನ್ನು ತಪ್ಪಾಗಿ ಹಾಡಿದ ಗಾಯಕಿ ಊರ್ಮಿಳಾ ಇಶಾನಿ ಶಿವರಾಜ್ ಕುಮಾರ್ ಕ್ಷಮೆ ಕೋರಿ ಏನಂದ್ರು ಕೇಳಿ...
Small Screen Feb 1, 2024, 5:51 PM IST
ಎನರ್ಜಿಯ ಬ್ರ್ಯಾಂಡ್ ಅಂಬಾಸಿಡರ್ ಶಿವಣ್ಣ ಸ್ಟೆಪ್ ಹಾಕುವ ಮೂಲಕ ಅಭಿಮಾನಿಗಳ ಜೋಷ್ನನ್ನು ಡಬಲ್ ಮಾಡಿದ್ದಾರೆ.
Sandalwood Dec 26, 2023, 10:46 AM IST
ಶಿವರಾಜ್ ಕುಮಾರ್ ಮತ್ತು ಶ್ರೀಮುರಳಿ ಜೊತೆ ಡುಯೆಟ್ ಹಾಡಿದ ಸುಂದರಿ ಶ್ರೀದೇವಿ ನೆನಪಿದ್ಯಾ ನಿಮಗೆ? ಆ ತಮಿಳಿನ ಚೆಲುವೆ ಈವಾಗ ಏನು ಮಾಡ್ತಿದ್ದಾರೆ? ಎಲ್ಲಿದ್ದಾರೆ… ಎಲ್ಲಾ ಡಿಟೇಲ್ಸ್ ಇಲ್ಲಿದೆ.
Sandalwood Dec 14, 2023, 4:25 PM IST
ನಟ ಶಿವರಾಜ್ಕುಮಾರ್ ದಂಪತಿ ಮಂಗಳವಾರ ಹಿರಿಯ ನಟಿ ಲೀಲಾವತಿ ಅವರ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಈ ವೇಳೆ ವಿನೋದ್ ರಾಜ್ ಅವರನ್ನು ಆತ್ಮೀಯವಾಗಿ ತಬ್ಬಿಕೊಂಡರು.
Sandalwood Nov 28, 2023, 6:51 PM IST
ಶಿವಣ್ಣನ 'ಘೋಸ್ಟ್' ಭಯಕ್ಕೆ ಬೆಚ್ಚಿ ಬಿದ್ದ ಲಿಯೋ.!
ಬಾಕ್ಸಾಫೀಸ್ನಲ್ಲಿ ಗೆದ್ದ ಒರಿಜಿನಲ್ ಗ್ಯಾಂಗ್ಸ್ಟರ್..!
ಘೋಸ್ಟ್ ಸೂಪರ್ ಸಕ್ಸಸ್.. ಶಿವಣ್ಣ ಸೆಲೆಬ್ರೇಷನ್!
Sandalwood Oct 27, 2023, 9:37 AM IST
'ಘೋಸ್ಟ್' ಫಸ್ಟ್ ಡೇ ಕಲೆಕ್ಷನ್ ಎಷ್ಟು ಗೊತ್ತಾ..?
ದಸರಾ ಧಮಾಕ ಘೋಸ್ಟ್ ನೋಡಿ ಪ್ರೇಕ್ಷಕ ಏನಂದ್ರು?
ಜೈಲು ಹೈಜಾಕ್ ಕಥೆಗೆ ಡೈರೆಕ್ಟರ್ ಶ್ರೀನಿ ಶ್ರಮ..!
Sandalwood Oct 21, 2023, 1:19 PM IST
ಘೋಸ್ಟ್ ಸಿನಿಮಾದಲ್ಲಿ ಪಾಜಿಟಿವ್ ಮತ್ತು ನೆಗಟಿವ್ ಎರಡೂ ಇದೆ ಎಂದು ನಟ ಶಿವರಾಜ್ ಕುಮಾರ್ ಹೇಳಿದ್ದಾರೆ.
Sandalwood Oct 19, 2023, 9:27 AM IST
ಅದೆಷ್ಟೇ ದೊಡ್ಡ ಸೂಪರ್ ಸ್ಟಾರ್ ಆಗಲಿ. ಕೋಟ್ಯಾಂತರ ಅಭಿಮಾನಿಗಳಿರಲಿ. ಆದ್ರೆ ಅಮ್ಮನಿಗೆ ಮಗ ಮಗಾನೆ. ಹಾಗೇನೆ ಆ ಮಗನಿಗೂ ಕೂಡ ಅಮ್ಮನೇ ಎಲ್ಲಾ. ಅಷ್ಟಕ್ಕೂ ಈಗ ಯಾಕೆ ಈ ಮಾತು ಹೇಳ್ತಿದ್ದೇವೆ ಗೊತ್ತಾ ? ಅಮ್ಮನ ಬಗ್ಗೆ ಶಿವಣ್ಣ ಹೇಳಿದ ಆ ಮಾತು ಏನು ಗೊತ್ತಾ ? ಅಷ್ಟಕ್ಕೂ ಶಿವಣ್ಣ ಈ ಮಾತು ಹೇಳೋಕೆ ಕಾರಣ ಘೋಸ್ಟ್ ಸಿನಿಮಾದಲ್ಲಿ ಶಿವಣ್ಣನ ಯಂಗರ್ ಲುಕ್.
Sandalwood Oct 17, 2023, 10:04 AM IST
ವೇಟ್ ಈಸ್ ಓವರ್..'ಒರಿಜಿನಲ್ ಗ್ಯಾಂಗ್ ಸ್ಟರ್' ಈಸ್ ಅರೈವಿಂಗ್. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ರ ಮೋಸ್ಟ್ ಎಕ್ಸ್ಪೆಕ್ಟೆಡ್, ಹೈ ವೋಲ್ಟೇಜ್ ಘೋಸ್ಟ್ ಸಿನಿಮಾ ಇದೇ ಗುರುವಾರ ಅಂದ್ರೆ ಅಕ್ಟೋಬರ್ 19ಕ್ಕೆ ವರ್ಲ್ಡ್ ವೈಡ್ ರಿಲೀಸ್ ಆಗಿದೆ.
Sandalwood Oct 16, 2023, 10:31 AM IST
ನಾನು ನಂದಿನಿ ಖ್ಯಾತಿಯ ವಿಕ್ರಮ್ ಅವರು ಶಿವರಾಜ್ ಕುಮಾರ್ ಅವರ ಮುಂಬರುವ ಘೋಸ್ಟ್ ಚಿತ್ರದ ಪ್ರೋಮೋಗೆ ಸಕತ್ ಎಂಟ್ರಿ ಕೊಟ್ಟಿದ್ದು, ಫ್ಯಾನ್ ಫಿದಾ ಆಗಿದ್ದಾರೆ.
Sandalwood Oct 12, 2023, 6:10 PM IST
ಒಂದ್ ಕಡೆ ಜೋರು ನಾಡ ಹಬ್ಬ ದರಸಾ. ಅದೇ ಟೈಂನಲ್ಲಿ ಮತ್ತೊಂದ್ ಕಡೆ ಬೆಳ್ಳಿತೆರೆಯಲ್ಲಿ ಸ್ಯಾಂಡಲ್ವುಡ್ ದೊರೆ ಸಿನಿಮಾ ಹಬ್ಬ. ಈ ಹಬ್ಬ ಶುರುವಾಗೋದು ಅಕ್ಟೋಬರ್ 19ರಿಂದ. ಅದುವೇ ಘೋಸ್ಟ್ ಹಬ್ಬ.
Sandalwood Oct 9, 2023, 10:02 AM IST
ಡಿಫರೆಂಟ್ ಶಿವಣ್ಣನನ್ನು ಯಂಗ್ ಶವರಾಜ್ ಕುಮಾರ್ರನ್ನು ಘೋಸ್ಟ್ ಟ್ರೈಲರ್ನಲ್ಲಿ ನೋಡಿದ ಪ್ರೇಕ್ಷಕ ಶಾಕ್ ಆಗಿದ್ದು ನಿಜ. ಇದೀಗ ಘೋಸ್ಟ್ ಟ್ರೈಲರ್ ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಶಿವಣ್ಣನ ಘೋಸ್ಟ್ ಸಿನಿಮಾ ರಿಲೀಸ್ ಆಗುತ್ತಿದ್ದು, ಕನ್ನಡ ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ತೆರೆಗೆ ಬರ್ತಿದೆ. ಆದ್ರೆ ಮೊನ್ನೆ ಮೊನ್ನೆಯಷ್ಟೆ ರಿಲೀಸ್ ಆದ ಘೋಸ್ಟ್ ಟ್ರೈಲರ್ ಕನ್ನಡ ಟ್ರೈಲರ್ಗಿಂತ ಹೆಚ್ಚು ಜನ ಹಿಂದಿ ಘೋಸ್ಟ್ ಟ್ರೈಲರ್ ನೋಡಿದ್ದಾರೆ .
Sandalwood Oct 6, 2023, 10:19 AM IST
ಒಂದೇ ವೇದಿಕೆಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಮತ್ತು ಅಮೃತಧಾರೆ ಸೀರಿಯಲ್ ಖ್ಯಾತಿಯ ಛಾಯಾ ಸಿಂಗ್ ಕಾಣಿಸಿಕೊಂಡಿದ್ದಾರೆ. ಏನಿದು ಹೊಸ ವಿಷ್ಯ?
Small Screen Oct 2, 2023, 2:42 PM IST