Shivaram Hebbar  

(Search results - 75)
 • Privatization of Tourist Spots Will Boost Uttara Kannada Tourism grgPrivatization of Tourist Spots Will Boost Uttara Kannada Tourism grg

  Karnataka DistrictsOct 17, 2021, 10:11 AM IST

  ಪ್ರವಾಸಿ ಕೇಂದ್ರಗಳ ಖಾಸಗೀಕರಣ: ಜನರ ಮನಸ್ಥಿತಿ ಬದಲಾಗ್ಬೇಕಿದೆ ಎಂದ ಸಚಿವ ಹೆಬ್ಬಾರ್‌

  ಪ್ರವಾಸೋದ್ಯಮ(Tourism) ಬೆಳೆಸಲು ಹೇರಳವಾದ ಅವಕಾಶವಿರುವ ಜಿಲ್ಲೆಯಂದ್ರೆ ಉತ್ತರಕನ್ನಡ(Uttara Kannada) ಜಿಲ್ಲೆ. ಗೋವಾ ಮಾದರಿಯಲ್ಲಿ ಪ್ರವಾಸೋದ್ಯಮ ಬೆಳೆಸಲು ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಿಸಿದರೂ ಕೆಲವು ಜನರು ಮಾತ್ರ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ. ಈ ಕಾರಣದಿಂದ ಸಚಿವ ಶಿವರಾಮ‌ ಹೆಬ್ಬಾರ್ ಅವರು ಜನರು ತಮ್ಮ ಮನಸ್ಥಿತಿ ಬದಲಾಯಿಸಿಕೊಳ್ಳಿ ಎಂದು ಒತ್ತಾಯಿಸಿದ್ದಾರೆ.
   

 • Minister Shivaram Hebbar Talks Over Airport in Uttara Kannada grgMinister Shivaram Hebbar Talks Over Airport in Uttara Kannada grg

  Karnataka DistrictsSep 29, 2021, 12:12 PM IST

  ಕಾರವಾರ: ಏರ್‌ಪೋರ್ಟ್‌ಗೆ ಭೂಮಿ ಕಳೆದುಕೊಳ್ಳುವ ಆತಂಕವಿಲ್ಲ, ಸಚಿವ ಹೆಬ್ಬಾರ

  ಅಲಗೇರಿಯಲ್ಲಿ ನಿರ್ಮಾಣ ಮಾಡುತ್ತಿರುವ ನಾಗರಿಕ ವಿಮಾನ(AirPort) ನಿಲ್ದಾಣಕ್ಕೆ ಭೂಮಿ ಕಳೆದುಕೊಳ್ಳುವವರ ಪರಿಸ್ಥಿತಿ ನನಗೆ ಅರಿವಿದೆ. ಈ ಸರ್ಕಾರ ಸಂಪೂರ್ಣ ಅಲಗೇರಿ ಗ್ರಾಮದ ನಾಗರಿಕರ ಜೊತೆ ಇದೆ, ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ(Shivaram Hebbar) ಹೇಳಿದ್ದಾರೆ. 
   

 • Minister Shivaram Hebbar Talks Over Bank Loan grgMinister Shivaram Hebbar Talks Over Bank Loan grg

  Karnataka DistrictsSep 26, 2021, 12:08 PM IST

  ಶಾಸಕರ ಲೋನ್‌: ಬ್ಯಾಂಕ್‌ ಸಾಲಗಾರರ ಮಾಹಿತಿ ಬಹಿರಂಗ, ಹೆಬ್ಬಾರ್‌ ಪ್ರತಿಕ್ರಿಯೆ

  ಡಿಸಿಸಿ ಬ್ಯಾಂಕ್‌ಗಳಲ್ಲಿ ಶಾಸಕರು ಸಾಲ ಪಡೆಯಬಾರದು ಎಂದೇನೂ ಇಲ್ಲ. ಆದರೆ, ಸಾಲಗಾರರ ಮಾಹಿತಿಯನ್ನು ಬ್ಯಾಂಕ್‌ ನಿಯಮಾವಳಿಯಂತೆ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಕೆಡಿಸಿಸಿ ಬ್ಯಾಂಕ್‌ ಅಧ್ಯಕ್ಷ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್‌ ಹೇಳಿದ್ದಾರೆ. 

 • The Dangerous Footbridge in Honnavar Puts Jeopardize Villagers Lives mahThe Dangerous Footbridge in Honnavar Puts Jeopardize Villagers Lives mah
  Video Icon

  Karnataka DistrictsSep 15, 2021, 9:45 PM IST

  ಸೇತುವೆ ಇಲ್ಲದೆ ಪ್ರತಿದಿನ ಪರದಾಟ.. ಇನ್ನಾದರೂ ಮುಕ್ತಿ ಬೇಕು

  ದಿನ ಬೆಳಗಾದ್ರೆ ಸಾಕು ಶಾಲೆಗೆ ತೆರಳುವ ಸಣ್ಣ ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರವೆಗೂ ಆ ಕಾಲು ಸಂಕದ ಮೇಲೆ ಸರ್ಕಸ್ ಮಾಡಬೇಕು. ಸಾಮಾನ್ಯವಾಗಿ ಈ ಕಾಲು ಸಂಕದಿಂದ ಆಯತಪ್ಪಿ ಬಿದ್ದು ಕೈ-ಕಾಲು ಮೂಳೆ ಮುರಿದುಕೊಂಡವರೇ ಹೆಚ್ಚಾಗಿದ್ರೂ, ಜೋರಾಗಿ ಮಳೆ ಸುರಿಯುವ ಸಂದರ್ಭದಲ್ಲಂತೂ ಇಲ್ಲಿ ಜೀವವನ್ನು ಕೈಯಲ್ಲಿ ಹಿಡಿದು ಸಾಗಬೇಕು. ಯಾಕಂದ್ರೆ, ಒಂದು ವೇಳೆ ಇಲ್ಲಿ ಬಿದ್ದರೆ ನೇರವಾಗಿ ಪಕ್ಕದಲ್ಲಿ ಹರಿಯುವ ಹೊಳೆಯಲ್ಲಿ ಕಾಣಸಿಗುತ್ತಾರೆ. ಅಷ್ಟಕ್ಕೂ ಈ ಗಂಭೀರ ಸಮಸ್ಯೆ ಇರೋದಾದ್ರೂ ಎಲ್ಲಿ ಅಂತೀರಾ...? ಉತ್ತರ ಕನ್ನಡ ಜಿಲ್ಲೆಯ ಪರಿಸರದಲ್ಲಿ ನದಿ ತೊರೆಗಳಿಗೆ ಕಡಿಮೆ ಇಲ್ಲ.  ಜನರಿಗೆ ಅತಿ ಅಗತ್ಯವಾದ ಜಾಗದಲ್ಲಿ ಸೇತುವೆ ನಿರ್ಮಾಣ ಮಾಡಲೇಬೇಕಕಿದೆ. ಜನರಿಗೆ ಅನುಕೀಲಕರವಾದ ಕೆಲಸವನ್ನು ಮಾಡಬೇಕು ಎಂಬ ಒತ್ತಾಯವನ್ನು ಜನಪ್ರತಿನಿಧಿಗಳಿಗೆ ಮಾಡಲಾಗುತ್ತಲೆ ಇರುತ್ತದೆ.

 • Minister Shivaram Hebbar Leads Revolution in Labor Department hlsMinister Shivaram Hebbar Leads Revolution in Labor Department hls
  Video Icon

  stateSep 8, 2021, 5:09 PM IST

  ಕಾರ್ಮಿಕರ ಕಲ್ಯಾಣಕ್ಕಾಗಿ ಶಿವರಾಂ ಹೆಬ್ಬಾರರ ದಿಟ್ಟ ಹೆಜ್ಜೆ, ಇಲಾಖೆಗೆ ಸಿಕ್ತು ಹೈಟೆಕ್ ಸ್ಪರ್ಶ..!

  ಮಾಜಿ ಸಿಎಂ ಯಡಿಯೂರಪ್ಪ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿದ್ದ ಶಿವರಾಮ್ ಹೆಬ್ಬಾರ್‌ರಿಗೆ ಬೊಮ್ಮಾಯಿ ಸರ್ಕಾರದಲ್ಲಿಯೂ ಸಚಿವರಾಗುವ ಸೌಭಾಗ್ಯ ಒದಗಿ ಬಂತು. ದಕ್ಷತೆ, ಪ್ರಾಮಾಣಿಕತೆ ಹಾಗೂ ಕಾರ್ಮಿಕ ಇಲಾಖೆಗೆ ಶಿವರಾಮ್ ಹೆಬ್ಬಾರರು ಕೊಟ್ಟ ಸ್ಪರ್ಶದಿಂದ ಎರಡನೇ ಬಾರಿಯೂ ಅವರಿಗೆ ಸಚಿವ ಸ್ಥಾನ ಒದಗಿ ಬಂತು. 

 • karnataka Govt good news for newspaper distributors snrkarnataka Govt good news for newspaper distributors snr

  stateSep 4, 2021, 7:58 AM IST

  ಪತ್ರಿಕಾ ವಿತರಕರಿಗೆ ಸರ್ಕಾರದಿಂದ ಗುಡ್ ನ್ಯೂಸ್

  • ಪತ್ರಿಕಾ ವಿತರಕನ್ನು ಅಸಂಘಟಿತ ಕಾರ್ಮಿಕರು ಎಂದು ಘೋಷಿಸುವ ವಿಚಾರ ತಾಂತ್ರಿಕ ಸಮಸ್ಯೆಯಿಂದಾಗಿ ನೆನೆಗುದಿಗೆ
  • ಈ ಬಗ್ಗೆ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವೆ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್‌ ಭರವಸೆ
 • Slow Kumta Sirsi Highway Road Widening Work Makes Motorists Cripple mahSlow Kumta Sirsi Highway Road Widening Work Makes Motorists Cripple mah
  Video Icon

  Karnataka DistrictsAug 29, 2021, 9:34 PM IST

  ಕುಂಟುತ್ತಿರುವ ಕುಮಟಾ -ಶಿರಸಿ ಹೆದ್ದಾರಿ ಕಾಮಗಾರಿ.. ಸವಾರರಿಗೆ ನರಕ ದರ್ಶನ!

  ರಾಜ್ಯದ ಕರಾವಳಿಯನ್ನು ಉತ್ತರಕರ್ನಾಟಕ ಭಾಗಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಲ್ಲಿ  ಕುಮಟಾ-ಶಿರಸಿ ಹೆದ್ದಾರಿಯೂ  ಒಂದು. ಈ ಹೆದ್ದಾರಿಯನ್ನು ಚತುಷ್ಪಥಕ್ಕೇರಿಸುವ ನಿಟ್ಟಿನಲ್ಲಿ ಕಳೆದೊಂದು ವರ್ಷದಿಂದ ಪ್ರಾರಂಭಿಸಲಾದ ಅಗಲೀಕರಣ ಕಾಮಗಾರಿ ಇನ್ನೂ ಕೂಡಾ ಪ್ರಗತಿಯಲ್ಲಿದೆ. ಆದ್ರೆ, ಕಳೆದ ತಿಂಗಳು ಕಾಣಿಸಿಕೊಂಡಿದ್ದ ನೆರೆ ನಡುವೆಯೂ ಭಾರೀ ಸರಕು ಸಾಗಣೆ ಲಾರಿಗಳು ಇಲ್ಲಿ ಸಂಚರಿಸಿದ್ದ ಪರಿಣಾಮ ರಸ್ತೆಯ ಸ್ಥಿತಿ ಹದಗೆಟ್ಟಿದೆ. ಇದರಿಂದಾಗಿ ಲಘುವಾಹನ ಸವಾರರು ಈ ರಸ್ತೆಯಲ್ಲಿ ಸಂಚರಿಸಲು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ಕುರಿತ ಒಂದು ವರದಿ ಇಲ್ಲಿದೆ..

 • Minister Shivaram Hebbar Irresponsible Remarks Over Mysuru Gangrape Case rbjMinister Shivaram Hebbar Irresponsible Remarks Over Mysuru Gangrape Case rbj
  Video Icon

  CRIMEAug 26, 2021, 6:40 PM IST

  ಮೈಸೂರು ಗ್ಯಾಂಗ್ ರೇಪ್ ಕೇಸ್: ಮತ್ತೋರ್ವ ಸಚಿವರ ಉಡಾಫೆ ಮಾತು ಕೇಳಿ...!

  ಮೈಸೂರಿನ ಸಾಮೂಹಿಕ ಅತ್ಯಾಚಾರ ಕೇಸ್‌ ವಿಚಾರವಾಗಿ ಮತ್ತೋರ್ವ ಸಚಿವ ಉಡಾಫೆ ಮಾತುಗಳನ್ನಾಡಿದ್ದಾರೆ. ಹಾಗಾದ್ರೆ ಏನೆಲ್ಲಾ ಮಾತಾಡಿದ್ದಾರೆ ಎನ್ನುವುದನ್ನು ಅವರ ಬಾಯಿಂದಲೇ ಕೇಳಿ.

 • Recruitment of the Labor Department Post Soon Says Minister Shivaram Hebbar grgRecruitment of the Labor Department Post Soon Says Minister Shivaram Hebbar grg

  State Govt JobsAug 24, 2021, 3:39 PM IST

  ಕಾರ್ಮಿಕ ಇಲಾಖೆ ಖಾಲಿ ಹುದ್ದೆ ಶೀಘ್ರ ಭರ್ತಿ: ಸಚಿವ ಹೆಬ್ಬಾರ್‌

  ಕಾರ್ಮಿಕ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯನ್ನು ಕೆಪಿಎಸ್‌ಸಿ ಮತ್ತು ನೇರ ನೇಮಕಾತಿ ಮೂಲಕ ಭರ್ತಿಗೊಳಿಸುವ ಕಾರ್ಯಕ್ಕೆ ಹಣಕಾಸು ಇಲಾಖೆ ಅನುಮೋದನೆ ನೀಡಿದೆ. ಶೀಘ್ರವೇ ಈ ಕಾರ್ಯ ಆರಂಭಿಸಲಾಗುವುದು ಎಂದು ಕಾರ್ಮಿಕ ಇಲಾಖೆ ಸಚಿವ ಶಿವರಾಮ ಹೆಬ್ಬಾರ್‌ ಹೇಳಿದ್ದಾರೆ.
   

 • Minister Shivaram Hebbar Talks Over Farmer grgMinister Shivaram Hebbar Talks Over Farmer grg

  Karnataka DistrictsAug 18, 2021, 11:06 AM IST

  ಅನ್ನದಾತ ಸುಖಿಯಾದರೆ ದೇಶದ ಪ್ರಗತಿ: ಸಚಿವ ಹೆಬ್ಬಾರ

  ಕೃಷಿಕ ಹಾಗೂ ಕಾರ್ಮಿಕರಿಬ್ಬರು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಅನ್ನದಾತ ಸುಖಿಯಾಗದೆ ಹೋದರೆ ದೇಶದ ಪ್ರಗತಿ ಅಸಾಧ್ಯ. ಕೃಷಿಕನಿಗೆ ಒಳಿತಾದರೆ ಕಾರ್ಮಿಕನ ಏಳ್ಗೆಯಾಗುತ್ತದೆ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದ್ದಾರೆ.
   

 • Shivaram Hebbar Reacts To Suvarna News On Reopening Schools In Uttara Kannada rbjShivaram Hebbar Reacts To Suvarna News On Reopening Schools In Uttara Kannada rbj
  Video Icon

  EducationAug 15, 2021, 6:46 PM IST

  ಜೀವ ಉಳಿಯಬೇಕು, ಜೀವನ ನಡೆಯುವ ನಿರ್ಧಾರ ತೆಗೆದುಕೊಂಡಿದೆ: ಸಚಿವ ಹೆಬ್ಬಾರ್

  ರಾಜ್ಯದಲ್ಲಿ ಸದ್ಯಕ್ಕೆ ಲಾಕ್‌ಡೌನ್ ಇಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಕಡಿಮೆ ಇರುವ ಜಿಲ್ಲೆಗಳಲ್ಲಿ ಶಾಲೆಗಳನ್ನು ಪ್ರಾರಂಭಿಸಲು ಗ್ರೀನ್‌ ಸಿಗ್ನಲ್ ಕೊಟ್ಟಿದ್ದಾರೆ. ಇನ್ನು ಈ ಬಗ್ಗೆ ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಪ್ರತಿಕ್ರಿಯಿಸಿದ್ದು ಹೀಗೆ

 • Rickhaw bus drivers kin to get 5 lakh Rs if died accidentally hlsRickhaw bus drivers kin to get 5 lakh Rs if died accidentally hls
  Video Icon

  stateAug 14, 2021, 10:44 AM IST

  ರಿಕ್ಷಾ, ಬಸ್‌ ಚಾಲಕರು ಆಕಸ್ಮಿಕವಾಗಿ ಮೃತಪಟ್ಟರೆ 5 ಲಕ್ಷ ರೂ ಪರಿಹಾರ: ಸಚಿವ ಹೆಬ್ಬಾರ್‌

  ಆಟೋ ರಿಕ್ಷಾ, ಬಸ್‌ ಚಾಲಕರು ಮತ್ತು ಕಾರ್ಮಿಕ ಇಲಾಖೆ ವ್ಯಾಪ್ತಿಯ ತಾಂತ್ರಿಕ ಸಿಬ್ಬಂದಿ ಆಕಸ್ಮಿಕವಾಗಿ ಸಾವನ್ನಪ್ಪಿದರೆ ಕಾರ್ಮಿಕ ಇಲಾಖೆಯಿಂದ ಐದು ಲಕ್ಷ ರು. ಪರಿಹಾರ ನೀಡುವ ಮಸೂದೆಯನ್ನು ಮುಂಬರುವ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್‌ ಹೇಳಿದ್ದಾರೆ.

 • Labour Minister Shivaram Hebbar worship Vikas Soudha chamber kvnLabour Minister Shivaram Hebbar worship Vikas Soudha chamber kvn

  stateAug 13, 2021, 10:25 AM IST

  ವಿಕಾಸಸೌಧದಲ್ಲಿ ಸಚಿವ ಶಿವರಾಂ ಹೆಬ್ಬಾರ್ ಪೂಜೆ..!

  ಗುರುವಾರ(ಆ.13) ಕಚೇರಿಯಲ್ಲಿ ಸರಳವಾಗಿ ಪೂಜೆ ಸಲ್ಲಿಸುವ ಮೂಲಕ ಶುಭಾರಂಭ ಮಾಡಿದರು. ಇದೇ ವೇಳೆ ಅವರು ಕರ್ನಾಟಕ ಮೋಟಾರು ಸಂಹಿತೆ ಮತ್ತು ಇತರೆ ಸಂಬಂಧಿಸಿದ ಕಾರ್ಮಿಕರ ಸಾಮಾಜಿಕ ಭದ್ರತಾ ಕಲ್ಯಾಣ ವಿಧೇಯಕಕ್ಕೆ ಚಾಲನೆ ನೀಡಿದರು.

 • Karnataka CM Basavaraj Bommai visit flood-hit areas of Uttara Kannada mahKarnataka CM Basavaraj Bommai visit flood-hit areas of Uttara Kannada mah

  Karnataka DistrictsJul 29, 2021, 8:12 PM IST

  ಮುಳುಗಿದ ತೋಟ, ಕೊಚ್ಚಿಹೋದ ಸೇತುವೆ.. ತತ್ತರಿಸಿದ ಉತ್ತರ ಕನ್ನಡ ವೀಕ್ಷಿಸಿದ ಬೊಮ್ಮಾಯಿ

  ಉತ್ತರ ಕನ್ನಡ(ಜು. 29) ಮಳೆ-ಪ್ರವಾಹದಿಂದ ತೀವ್ರ ಸಂಕಷ್ಟಕ್ಕೆ ಗುರಿಯಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರವಾಸ ಮಾಡಿ ಹಾನಿ ಮಾಹಿತಿ ಪಡೆದುಕೊಂಡರು. ಯಲ್ಲಾಪುರ ಶಾಸಕ, ಮಾಜಿ ಸಚಿವ ಶಿವರಾಂ ಹೆಬ್ಬಾರ್ ಜತೆಗಿದ್ದರು. 

 • Former Minister Shivaram Hebbar Car Accident in Hubballi grgFormer Minister Shivaram Hebbar Car Accident in Hubballi grg

  Karnataka DistrictsJul 29, 2021, 12:12 PM IST

  ಹುಬ್ಬಳ್ಳಿ: ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ಕಾರು ಅಪಘಾತ

  ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ಅವರು ಕಾರು ಆಪಘಾತವಾದ ಘಟನೆ ನಗರದ ವಿಮಾನ ನಿಲ್ದಾಣದ ಮುಂಭಾಗದಲ್ಲಿ ಘಟನೆ ಇಂದು(ಗುರುವಾರ) ನಡೆದಿದೆ.