Asianet Suvarna News Asianet Suvarna News
31 results for "

Shardul Thakur

"
Ranji Trophy Final Mumbai and Vidarbha fight for first innings lead kvnRanji Trophy Final Mumbai and Vidarbha fight for first innings lead kvn

Ranji Trophy Final ಇನ್ನಿಂಗ್ಸ್‌ ಮುನ್ನಡೆಗೆ ಮುಂಬೈ, ವಿದರ್ಭ ಫೈಟ್‌

ಮೊದಲ ಇನ್ನಿಂಗ್ಸ್‌ ಆರಂಭಿಸಿರುವ ವಿದರ್ಭ ಮೊದಲ ದಿನದಂತ್ಯಕ್ಕೆ 3 ವಿಕೆಟ್‌ ನಷ್ಟಕ್ಕೆ 31 ರನ್‌ ಗಳಿಸಿದ್ದು, ಇನ್ನೂ 193 ರನ್‌ ಹಿನ್ನಡೆಯಲ್ಲಿದೆ. ಮೊದಲ ಇನ್ನಿಂಗ್ಸ್‌ ಮುನ್ನಡೆಗಾಗಿ ಎರಡೂ ತಂಡಗಳು ತೀವ್ರ ಪೈಪೋಟಿ ನಡೆಸುತ್ತಿವೆ.

Cricket Mar 11, 2024, 8:48 AM IST

Ranji Trophy Semifinal Shardul Thakur Century helps Mumbai take control over Tamil Nadu kvnRanji Trophy Semifinal Shardul Thakur Century helps Mumbai take control over Tamil Nadu kvn

Ranji Trophy ಶಾರ್ದೂಲ್ ಠಾಕೂರ್ ಸೆಂಚುರಿ: ಮುಂಬೈಗೆ ಭರ್ಜರಿ ಲೀಡ್‌

ಮೊದಲ ದಿನ 2 ವಿಕೆಟ್‌ಗೆ 45 ರನ್‌ ಗಳಿಸಿದ್ದ ಮುಂಬೈಗೆ ಭಾನುವಾರ ಆರಂಭದಲ್ಲೇ ಆಘಾತ ಎದುರಾಯಿತು. ಸಾಯಿ ಕಿಶೋರ್‌ ದಾಳಿಗೆ ತತ್ತರಿಸಿ ಮುಂಬೈ ಪೆವಿಲಿಯನ್‌ ಪರೇಡ್‌ ನಡೆಸಿತು. ಅಜಿಂಕ್ಯಾ ರಹಾನೆ(19) ಹಾಗೂ ಶ್ರೇಯಸ್‌ ಅಯ್ಯರ್‌(02) ನಿರೀಕ್ಷೆ ಉಳಿಸಿಕೊಳ್ಳಲು ವಿಫಲರಾದರು.

Cricket Mar 4, 2024, 9:11 AM IST

Asia Cup 2023 Gautam Gambhir feels Shivam Dube is good backup player for Hardik Pandya kvnAsia Cup 2023 Gautam Gambhir feels Shivam Dube is good backup player for Hardik Pandya kvn

ಏಷ್ಯಾಕಪ್‌ ಟೂರ್ನಿಗೆ ಶಾರ್ದೂಲ್‌ಗಿಂತ ಈ ಆಟಗಾರ ಒಳ್ಳೆಯ ಆಯ್ಕೆಯಾಗುತ್ತಿದ್ದ: ಗೌತಮ್ ಗಂಭೀರ್

ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಆಗಸ್ಟ್ 30ರಿಂದ ಸೆಪ್ಟೆಂಬರ್ 17ರ ವರೆಗೆ ಪಾಕಿಸ್ತಾನ, ಶ್ರೀಲಂಕಾದಲ್ಲಿ ನಡೆಯಲಿದ್ದು, ಸೆಪ್ಟೆಂಬರ್ 2ರಂದು ಪಾಕ್‌ ವಿರುದ್ಧ ಆಡುವ ಮೂಲಕ ಭಾರತ ಅಭಿಯಾನ ಆರಂಭಿಸಲಿದೆ.

Cricket Aug 24, 2023, 5:12 PM IST

IPL 2023 Shardul Thakur help KKR to set 205 run target to Royal Challengers Bengaluru ckmIPL 2023 Shardul Thakur help KKR to set 205 run target to Royal Challengers Bengaluru ckm

IPL 2023 ಮಾರಕ ದಾಳಿ ನಡುವೆ ಆರ್‌ಸಿಬಿಗೆ ಠಕ್ಕರ್ ನೀಡಿದ ಠಾಕೂರ್, 205 ರನ್ ಬೃಹತ್ ಟಾರ್ಗೆಟ್

ಆರ್‌ಸಿಬಿ ಮಾರಕ ದಾಳಿ ನಡುವೆ ಶಾರ್ದೂಲ್ ಠಾಕೂರ್ ಸ್ಫೋಟಕ ಬ್ಯಾಟಿಂಗ್ ಮೂಲಕ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಿಂದ ಕೆಕೆಆರ್ ಪಾರಾಗಿದೆ. ಇಷ್ಟೇ ಅಲ್ಲ ಆರ್‌ಸಿಬಿಗೆ 205 ರನ್ ಟಾರ್ಗೆಟ್ ನೀಡಿದೆ.

Cricket Apr 6, 2023, 9:22 PM IST

Team India Cricketer Shardul thakur ties knot with Mittali parulkar in grand wedding ceremony Mumbai ckmTeam India Cricketer Shardul thakur ties knot with Mittali parulkar in grand wedding ceremony Mumbai ckm

ಮಿಥಾಲಿ ದೊತೆ ವೈವಾಹಿತ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ಶಾರ್ದೂಲ್ , ನವಜೋಡಿ ಡ್ಯಾನ್ಸ್‌ಗೆ ಕ್ರಿಕೆಟಿಗರು ಫಿದಾ!

ಟೀಂ ಇಂಡಿಯಾ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳತಿ ಮಿಥಾಲಿ ಪರುಲ್ಕರ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಟೀಂ ಇಂಡಿಯಾ ಕ್ರಿಕೆಟಿಗರು, ಐಪಿಎಲ್ ಕ್ರಿಕೆಟಿಗರು ಠಾಕೂರ್ ಮದುವೆಯಲ್ಲಿ ಪಾಲ್ಗೊಂಡಿದ್ದಾರೆ. ಅದ್ಧೂರಿ ಮದುವೆಯಲ್ಲಿ ಸ್ವತಃ ಶಾರ್ದೂಲ್ ಠಾಕೂರ್ ಹಾಗೂ ಮಿಥಾಲಿ ಡ್ಯಾನ್ಸ್ ಮಾಡಿದ್ದಾರೆ. ಇಷ್ಟೇ ಅಲ್ಲ ಅದ್ಬುತ ಹಾಡಿನ ಮೂಲಕ ರಂಜಿಸಿದ್ದಾರೆ.

Cricket Feb 28, 2023, 7:25 PM IST

On February 27 Shardul Thakur To Get Married To Gorgeous Entrepreneur Mittali Parulkar sanOn February 27 Shardul Thakur To Get Married To Gorgeous Entrepreneur Mittali Parulkar san

ನಾಳೆ 'ಲಾರ್ಡ್‌' ಶಾರ್ದೂಲ್‌ಗೆ ಮದುವೆ, ಉದ್ಯಮಿ ಮಹಿಳೆಯ ಕೈಹಿಡಿಯಲಿದ್ದಾರೆ ಟೀಂ ಇಂಡಿಯ ವೇಗಿ!

ಟೀಮ್‌ ಇಂಡಿಯಾ ಆಟಗಾರರ ಮದುವೆಯ ಪರ್ವ ಮುಂದುವರಿದಿದೆ. ಕೆಎಲ್‌ ರಾಹುಲ್‌, ಅಕ್ಷರ್‌ ಪಟೇಲ್‌ ಬಳಿಕ ಆಲ್ರೌಂಡರ್‌ ಶಾರ್ದೂಲ್‌ ಠಾಕೂರ್‌ ಕೂಡ ಹಸೆಮಣೆ ಏರೋಕೆ ತಯಾರಾಗಿದ್ದಾರೆ. ಸೋಮವಾರ ಅವರ ವಿವಾಹ ಸಮಾರಂಭ ನಡೆಯಲಿದ್ದು, ಉದ್ಯಮಿ ಮಹಿಳೆಯಾಗಿರುವ ಮಿಥಾಲಿ ಪರುಲ್ಕರ್‌ ಅವರನ್ನು ವರಿಸಲಿದ್ದಾರೆ.

Cricket Feb 26, 2023, 6:23 PM IST

Frustrated Captain Rohit Sharma Scolds Shardul Thakur In Animated Outburst in 3rd ODI against New Zealand kvnFrustrated Captain Rohit Sharma Scolds Shardul Thakur In Animated Outburst in 3rd ODI against New Zealand kvn

ಮೈದಾನದಲ್ಲೇ ಶಾರ್ದೂಲ್ ಠಾಕೂರ್‌ ಮೇಲೆ ತಾಳ್ಮೆ ಕಳೆದುಕೊಂಡ ಕ್ಯಾಪ್ಟನ್ ರೋಹಿತ್ ಶರ್ಮಾ..!

ನ್ಯೂಜಿಲೆಂಡ್ ಎದುರಿನ ಏಕದಿನ ಸರಣಿ ಕ್ಲೀನ್‌ಸ್ವೀಪ್ ಮಾಡಿದ ಭಾರತ
3 ವಿಕೆಟ್ ಕಬಳಿಸಿ ಮಿಂಚಿದ ವೇಗಿ ಶಾರ್ದೂಲ್ ಠಾಕೂರ್
ಪಂದ್ಯದ ವೇಳೆ ಶಾರ್ದೂಲ್ ಮೇಲೆ ಗರಂ ಆದ ನಾಯಕ ರೋಹಿತ್ ಶರ್ಮಾ

Cricket Jan 25, 2023, 12:09 PM IST

IPL 2023 All Rounder Shardul Thakur traded from Delhi Capitals to Kolkata Knight Riders kvnIPL 2023 All Rounder Shardul Thakur traded from Delhi Capitals to Kolkata Knight Riders kvn

IPL Trading: ಡೆಲ್ಲಿ ತೊರೆದು ಕೆಕೆಆರ್ ತೆಕ್ಕೆಗೆ ಜಾರಿದ ಶಾರ್ದೂಲ್ ಠಾಕೂರ್..!

2023ರ ಐಪಿಎಲ್‌ನಲ್ಲಿ ಕೆಕೆಆರ್ ಪರ ಕಣಕ್ಕಿಳಿಯಲಿರುವ ಶಾರ್ದೂಲ್ ಠಾಕೂರ್

ಡೆಲ್ಲಿ ತಂಡದಿಂದ ಶಾರ್ದೂಲ್ ಠಾಕೂರ್ ಖರೀದಿಸಿದ ಕೋಲ್ಕತಾ ನೈಟ್ ರೈಡರ್ಸ್‌

ಆಟಗಾರರ ರೀಟೈನ್ ಮಾಡಿಕೊಳ್ಳಲು ನವೆಂಬರ್ 15 ಕೊನೆಯ ದಿನಾಂಕ

Cricket Nov 14, 2022, 4:58 PM IST

Shardul Thakur replaces Prasidh Krishna in India A squad for 3 match series against New Zealand A kvnShardul Thakur replaces Prasidh Krishna in India A squad for 3 match series against New Zealand A kvn

ಪ್ರಸಿದ್ಧ್ ಕೃಷ್ಣ ಬದಲಿಗೆ ಭಾರತ ‘ಎ’ ತಂಡಕ್ಕೆ ಶಾರ್ದೂಲ್‌ ಠಾಕೂರ್ ಸೇರ್ಪಡೆ

ನ್ಯೂಜಿಲೆಂಡ್ 'ಎ' ಎದುರಿನ ಎರಡನೇ ಟೆಸ್ಟ್ ಪಂದ್ಯಕ್ಕೆ ಭಾರತ 'ಎ' ತಂಡ ಕೂಡಿಕೊಂಡ ಶಾರ್ದೂಲ್ ಠಾಕೂರ್
ಪ್ರಸಿದ್ಧ್ ಕೃಷ್ಣ ಬದಲಿಗೆ ಶಾರ್ದೂಲ್ ಠಾಕೂರ್‌ಗೆ ಬುಲಾವ್
ಬೆನ್ನು ನೋವಿನಿಂದ ಬಳಲುತ್ತಿರುವ ಕರ್ನಾಟಕದ ವೇಗಿ ಪ್ರಸಿದ್ಧ್ ಕೃಷ್ಣ

Cricket Sep 5, 2022, 10:20 AM IST

Shardul Thakur pics 3 wicktet Zimbabwe sets 162 runs target to Indian in 2nd ODI kvnShardul Thakur pics 3 wicktet Zimbabwe sets 162 runs target to Indian in 2nd ODI kvn

ಶಾರ್ದೂಲ್ ಠಾಕೂರ್ ಮಾರಕ ದಾಳಿ; ಸಾಧಾರಣ ಮೊತ್ತಕ್ಕೆ ಜಿಂಬಾಬ್ವೆ ಆಲೌಟ್

* ಎರಡನೇ ಏಕದಿನ ಪಂದ್ಯದಲ್ಲೂ ಅಲ್ಪ ಮೊತ್ತಕ್ಕೆ ಜಿಂಬಾಬ್ವೆ ಆಲೌಟ್
* ಏಕದಿನ ಸರಣಿ ಗೆಲ್ಲಲು ಭಾರತಕ್ಕೆ ಕೇವಲ 162 ರನ್‌ಗಳ ಗುರಿ
* 3 ವಿಕೆಟ್ ಕಬಳಿಸಿ ಮಿಂಚಿದ ವೇಗಿ ಶಾರ್ದೂಲ್ ಠಾಕೂರ್

Cricket Aug 20, 2022, 3:57 PM IST

IPL 2022 Mohammed Siraj to Kuldeep Yadav 5 bowlers conceded most sixes this season kvnIPL 2022 Mohammed Siraj to Kuldeep Yadav 5 bowlers conceded most sixes this season kvn

2022ರ ಐಪಿಎಲ್‌ನಲ್ಲಿ ಅತಿಹೆಚ್ಚು ಸಿಕ್ಸರ್ ಚಚ್ಚಿಸಿಕೊಂಡ ಟಾಪ್ 5 ಬೌಲರ್‌ಗಳಿವರು..!

ಬೆಂಗಳೂರು: 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಗಿದು ವಾರ ಕಳೆಯುತ್ತಾ ಬಂದರೂ, ಐಪಿಎಲ್‌ ಬಗೆಗಿನ ಕ್ರೇಜ್ ಇನ್ನೂ ಕಮ್ಮಿಯಾಗಿಲ್ಲ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿದ ಗುಜರಾತ್ ಟೈಟಾನ್ಸ್ ಚಾಂಪಿಯನ್‌ ಆಗಿಹೊರಹೊಮ್ಮಿದೆ.
ಹೊಡಿ-ಬಡಿಯಾಟಕ್ಕೆ ಹೆಸರುವಾಸಿಯಾಗಿರುವ ಐಪಿಎಲ್‌ನಲ್ಲಿ ಈ ಬಾರಿ ಬೌಂಡರಿ ಹಾಗೂ ಸಿಕ್ಸರ್‌ಗಳ ಸುರಿಮಳೆಯೇ ಸುರಿದಿದೆ. ಈ ಬಾರಿಯ ಐಪಿಎಲ್‌ ಟೂರ್ನಿಯಲ್ಲಿ ಗರಿಷ್ಟ ಸಿಕ್ಸರ್ ಚಚ್ಚಿಸಿಕೊಂಡ ಟಾಪ್ 5 ಬೌಲರ್‌ಗಳ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.
 

Cricket Jun 2, 2022, 8:30 AM IST

IPL 2022 Shardul Thakur help Delhi Capitals to beat Punjab Kings by 17 runs ckmIPL 2022 Shardul Thakur help Delhi Capitals to beat Punjab Kings by 17 runs ckm

IPL 2022 ಪಂಜಾಬ್ ಮಣಿಸಿದ ಡೆಲ್ಲಿ, ಪ್ಲೇ ಆಫ್ ರೇಸ್ ಮತ್ತಷ್ಟು ರೋಚಕ!

  • ಡೆಲ್ಲಿ ವಿರುದ್ಧ ಮುಗ್ಗರಿಸಿದ ಪಂಜಾಬ್ ಕಿಂಗ್ಸ್
  • 17 ರನ್ ಗೆಲುವು ಕಂಡ ಡೆಲ್ಲಿ ಕ್ಯಾಪಿಟಲ್ಸ್ 
  • ಪ್ಲೇ ಆಫ್ ರೇಸ್‌ನಲ್ಲಿ ಯಾರು ಇನ್? ಯಾರು ಔಟ್?

Cricket May 16, 2022, 11:23 PM IST

IPL Auction 2022 David warner to shardul thakur Full list of players bought by Delhi capitals ckmIPL Auction 2022 David warner to shardul thakur Full list of players bought by Delhi capitals ckm

IPL Auction 2022 ಉತ್ತಮ ಖರೀದಿ ಮೂಲಕ ಬೆಸ್ಟ್ ಟೀಂ ಕಟ್ಟಿದ ಡೆಲ್ಲಿ, ಹರಾಜಿನ ಬಳಿಕ ಹೀಗಿದೆ ಡಿಸಿ ತಂಡ!

  • ಸೂಕ್ತ ಖರೀದಿ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್
  • ಈ ಹರಾಜಿನ ಅತ್ಯುತ್ತಮ ಖರೀದಿ ಡೇವಿಡ್ ವಾರ್ನರ್
  • ಡೆಲ್ಲಿ ಖರೀದಿಸಿದ ದುಬಾರಿ ಆಟಗಾರ ಠಾಕೂರ್
  • ಹರಾಜಿನ ಬಳಿಕ ಡೆಲ್ಲಿ ತಂಡದ ವಿವರ ಇಲ್ಲಿವೆ

Cricket Feb 13, 2022, 11:21 PM IST

Ind vs SA Shardul Thakur triple strike lifts India against South Africa in Johannesburg Test kvnInd vs SA Shardul Thakur triple strike lifts India against South Africa in Johannesburg Test kvn

Ind vs SA, 2nd Test: ಶಾರ್ದೂಲ್ ಠಾಕೂರ್ ಬಿರುಗಾಳಿ, ಹರಿಣಗಳ 4 ವಿಕೆಟ್ ಪತನ..!

ವಾಂಡರರ್ಸ್ ಮೈದಾನದಲ್ಲಿ ಮೊದಲ ದಿನದಾಟದಂತ್ಯದ ವೇಳೆಗೆ ಒಂದು ವಿಕೆಟ್ ಕಳೆದುಕೊಂಡು 35 ರನ್‌ ಗಳಿಸಿದ್ದ ದಕ್ಷಿಣ ಆಫ್ರಿಕಾ ತಂಡವು ಎರಡನೇ ದಿನದಾಟವನ್ನು ಸಾಕಷ್ಟು ಎಚ್ಚರಿಕೆಯಿಂದಲೇ ಆರಂಭಿಸಿತು. ಎರಡನೇ ವಿಕೆಟ್‌ಗೆ ಡೀನ್ ಎಲ್ಗಾರ್ ಹಾಗೂ ಕೀಗನ್ ಪೀಟರ್‌ಸನ್‌ ಜೋಡಿ 211 ಎಸೆತಗಳನ್ನು ಎದುರಿಸಿ 74 ರನ್‌ಗಳ ಜತೆಯಾಟ ನಿಭಾಯಿಸಿತು.

Cricket Jan 4, 2022, 4:05 PM IST

Team India Cricketer Shardul Thakur gets engaged to his girlfriend Mittali Parulkar in Mumbai kvnTeam India Cricketer Shardul Thakur gets engaged to his girlfriend Mittali Parulkar in Mumbai kvn

Shardul Thakur gets engaged: ಬಹುಕಾಲದ ಗೆಳತಿಯ ಜತೆ ನಿಶ್ಚಿತಾರ್ಥ ಮಾಡಿಕೊಂಡ ಶಾರ್ದೂಲ್ ಠಾಕೂರ್

ಶಾರ್ದೂಲ್ ಠಾಕೂರ್ ಅವರ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಆಪ್ತ ಸ್ನೇಹಿತರು ಹಾಗೂ ಕುಟುಂಬಸ್ಥರು ಸೇರಿ ಕೇವಲ 75 ಮಂದಿಗೆ ಮಾತ್ರ ಆಮಂತ್ರಣ ನೀಡಲಾಗಿತ್ತು. ಶಾರ್ದೂಲ್ ಠಾಕೂರ್ ಹಾಗೂ ಮಿಥಾಲಿ ಪರೂಲ್ಕರ್ ಅವರ ವಿವಾಹವು 2022ರ ಐಸಿಸಿ ಟಿ20 ವಿಶ್ವಕಪ್ ಮುಕ್ತಾಯದ ಬಳಿಕ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

Cricket Nov 29, 2021, 5:44 PM IST