Asianet Suvarna News Asianet Suvarna News
65 results for "

Shane Warne

"
England James Anderson becomes first pacer to get 700 Test wickets kvnEngland James Anderson becomes first pacer to get 700 Test wickets kvn

ಜೇಮ್ಸ್ ಆಂಡರ್‌ಸನ್‌ಗೆ ಕುಲ್ದೀಪ್ ಯಾದವ್ 700ನೇ ಬಲಿ...! ಇತಿಹಾಸ ನಿರ್ಮಿಸಿದ ಇಂಗ್ಲೆಂಡ್ ವೇಗಿ

2003ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಜೇಮ್ಸ್ ಆಂಡರ್‌ಸನ್ ಕಳೆದೆರಡು ದಶಕಗಳಿಂದ ಇಂಗ್ಲೆಂಡ್ ವೇಗದ ದಾಳಿಯನ್ನು ಮುನ್ನಡೆಸುತ್ತಾ ಬಂದಿದ್ದಾರೆ. 1877ರಿಂದ ಆರಂಭವಾದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 700 ವಿಕೆಟ್ ಕಬಳಿಸಿದ ಮೊದಲ ವೇಗಿ ಎನ್ನುವ ಐತಿಹಾಸಿಕ ದಾಖಲೆ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ.

Cricket Mar 9, 2024, 10:30 AM IST

COVID Vaccine Link to Cricket Legend Shane Warne Sudden Death Says report kvnCOVID Vaccine Link to Cricket Legend Shane Warne Sudden Death Says report kvn

ಕ್ರಿಕೆಟ್ ದಿಗ್ಗಜ ಶೇನ್‌ ವಾರ್ನ್‌ ಜೀವ ತೆಗಿಯಿತಾ ಕೋವಿಡ್ ಲಸಿಕೆ..?

ಶೇನ್ ವಾರ್ನ್ ಸಾವಿನ ಜತೆ ಥಳುಕು ಹಾಕಿಕೊಂಡ ಕೋವಿಡ್ ಲಸಿಕೆ
ಹೊಸ ಸಂಶೋಧನೆಯೊಂದರಲ್ಲಿ ಹೊರಬಿತ್ತು ಅಚ್ಚರಿಯ ಮಾಹಿತಿ
ಶೇನ್ ವಾರ್ನ್‌, ಮಾರ್ಚ್‌ 04, 2022ರಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು

Cricket Jun 22, 2023, 7:32 PM IST

World  hottest grandma  Gina Stewart makes STUNNING claim about affair with Shane WarneWorld  hottest grandma  Gina Stewart makes STUNNING claim about affair with Shane Warne

ಆಸ್ಟ್ರೇಲಿಯಾದ ಲೆಜೆಂಡ್‌ ಕ್ರಿಕೆಟಿಗ ಶೇನ್ ವಾರ್ನ್ ಮತ್ತೊಂದು ಪ್ರೇಮಕಥೆ ಬಯಲಿಗೆ

ಆಸ್ಟ್ರೇಲಿಯಾದ ಸ್ಪಿನ್ ಬೌಲಿಂಗ್ ದಂತಕಥೆ ಶೇನ್ ವಾರ್ನ್ ಈ ವರ್ಷದ ಆರಂಭದಲ್ಲಿ ಥೈಲ್ಯಾಂಡ್‌ನಲ್ಲಿ 51 ನೇ ವಯಸ್ಸಿನಲ್ಲಿ ನಿಧನರಾದರು. ಆದರೆ ಅವರ ಸಾವಿನ ನಂತರವೂ ವಿವಾದಗಳು ಅವರ ಬೆನ್ನು ಬಿಡುತ್ತಿಲ್ಲ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ತನ್ನನ್ನು ತಾನು 'ವಿಶ್ವದ ಹಾಟೆಸ್ಟ್ ಅಜ್ಜಿ' ಎಂದು ಕರೆದುಕೊಂಡಿರುವ ಆಸ್ಟ್ರೇಲಿಯಾ ಓನ್ಲಿ ಫ್ಯಾನ್ಸ್‌ನ ಸೆಲೆಬ್ರಿಟಿ ಗಿನಾ ಸ್ಟೀವರ್ಟ್, ವಾರ್ನ್ ಜೊತೆಗೆ ತಾನು ರಹಸ್ಯ ಸಂಬಂಧ ಹೊಂದಿದ್ದರು ಎಂದು ಹೇಳಿಕೆಗಳನ್ನು ನೀಡಿದ್ದಾರೆ.

Cricket Aug 18, 2022, 5:06 PM IST

Popular cricket umpire Rudi Koertzen dies in car accident in south africaPopular cricket umpire Rudi Koertzen dies in car accident in south africa

ಕ್ರಿಕೆಟ್‌ ಕಂಡ ಅತ್ಯುನ್ನತ ಅಂಪೈರ್‌ ರೂಡಿ ಕೋರ್ಟ್ಜನ್‌ ಕಾರು ಅಪಘಾತದಲ್ಲಿ ಸಾವು

Rudi Koertzen No More: ಕ್ರಿಕೆಟ್‌ ಅಂಪೈರ್‌ ಆಗಿ ದಶಕಗಳ ಕಾಲ ಸೇವೆ ಸಲ್ಲಿಸಿದ್ದ ರೂಡಿ ಕೋರ್ಟ್ಜನ್‌ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಮಂಗಳವಾರ ರಸ್ತೆ ಅಪಘಾತದಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಅವರ ಮಗ ಮಾಹಿತಿ ನೀಡಿದ್ದಾರೆ.

International Aug 9, 2022, 5:20 PM IST

sorrow continue in world of Cricket sports and australia 3 months 3 death shane warne rodney marsh andrew symonds death sansorrow continue in world of Cricket sports and australia 3 months 3 death shane warne rodney marsh andrew symonds death san

ಕ್ರೀಡಾ ಜಗತ್ತಿನಲ್ಲಿ ಮುಗಿಯದ ಸಾವಿನ ಶೋಕ... 3 ತಿಂಗಳು, 3 ದಿಗ್ಗಜರ ಸಾವು!

ಕಳೆದ ಮೂರು ತಿಂಗಳು ಕ್ರೀಡಾ ಜಗತ್ತು, ವಿಶ್ವ ಕ್ರಿಕೆಟ್ ಹಾಗೂ ಆಸ್ಟ್ರೇಲಿಯಾದ ಪಾಲಿಗೆ ಅತ್ಯಂತ ಕರಾಳ ಕ್ಷಣಗಳು. ಈ ಮೂರು ತಿಂಗಳಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತನ್ನ ದಿಗ್ಗಜ ಕ್ರಿಕೆಟಿಗರಾದ ರಾಡ್ ಮಾರ್ಷ್, ಶೇನ್ ವಾರ್ನ್ ಹಾಗೂ ಶ್ರೇಷ್ಠ ಆಲ್ರೌಂಡರ್ ಆಂಡ್ರ್ಯೂ ಸೈಮಂಡ್ಸ್‌ ಅವರನ್ನು ಕಳೆದುಕೊಂಡಿದೆ. ಒಂದು ಸಾವನ್ನು ಅರಗಿಸಿಕೊಳ್ಳುವ ಮುನ್ನವೇ ಇನ್ನೊಂದು ಸಾವು ಆಸೀಸ್ ಕ್ರೀಡಾ ಲೋಕಕ್ಕೆ ಬಂದಪ್ಪಳಿಸಿದೆ.
 

Cricket May 15, 2022, 10:46 AM IST

Cricket Legend Shane Warne Stand unveiled as MCG Fans bids their hero an emotional farewell kvnCricket Legend Shane Warne Stand unveiled as MCG Fans bids their hero an emotional farewell kvn

ಎಂಸಿಜಿಯಲ್ಲಿ Shane Warne ಅವರಿಗೆ ಭಾವಪೂರ್ಣ ಶ್ರದ್ದಾಂಜಲಿ

 * ದಿಗ್ಗಜ ಕ್ರಿಕೆಟಿಗ ಶೇನ್‌ ವಾರ್ನ್‌ ಅವರಿಗೆ ಎಂಸಿಜಿಯಲ್ಲಿ ಭಾವಪೂರ್ಣ ಶ್ರದ್ದಾಂಜಲಿ

* ಶೇನ್‌ ವಾರ್ನ್‌ ಶ್ರದ್ದಾಂಜಲಿ ಸಭೆಯಲ್ಲಿ 5 ಲಕ್ಷಕ್ಕೂ ಅಧಿಕ ಮಂದಿ ಭಾಗಿ

* 52ನೇ ವಯಸ್ಸಿಗೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದ ವಾರ್ನ್‌

Cricket Mar 31, 2022, 8:02 AM IST

Shane Warne will continue to live in our hearts Says Sachin Tendulkar kvnShane Warne will continue to live in our hearts Says Sachin Tendulkar kvn

ಶೇನ್ ವಾರ್ನ್‌ ಎಂದೆಂದಿಗೂ ನಮ್ಮ ಹೃದಯದಲ್ಲಿರುತ್ತಾರೆ: ಸಚಿನ್ ತೆಂಡುಲ್ಕರ್

* ಕ್ರಿಕೆಟ್ ದಿಗ್ಗಜ ಶೇನ್‌ ವಾರ್ನ್‌ಗೆ ನುಡಿನಮನ ಸಲ್ಲಿಸಿದ ಸಚಿನ್ ತೆಂಡುಲ್ಕರ್

* ಮಾರ್ಚ್‌ 04ರಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದ ವಾರ್ನ್‌

* ನೀವೆಂದಿಗೂ ನಮ್ಮ ಹೃದಯದಲ್ಲಿರುತ್ತೀರಾ ಎಂದು ಬಣ್ಣಿಸಿದ ಮಾಸ್ಟರ್ ಬ್ಲಾಸ್ಟರ್ 

Cricket Mar 29, 2022, 6:09 PM IST

Family members friends and former cricketers farewell Shane Warne in private funeral in Melbourne kvnFamily members friends and former cricketers farewell Shane Warne in private funeral in Melbourne kvn

Shane Warne ದಿಗ್ಗಜ ಕ್ರಿಕೆಟಿಗ ವಾರ್ನ್‌ ಅಂತಿಮ ವಿದಾಯದಲ್ಲಿ ಹಲವು ಕ್ರಿಕೆಟಿಗರು ಭಾಗಿ

ಮೆಲ್ಬರ್ನ್‌: ಆಸ್ಟ್ರೇಲಿಯಾದ ಸ್ಪಿನ್ ದಂತಕಥೆ ಶೇನ್ ವಾರ್ನ್‌ (Shane Warne), ಮಾರ್ಚ್ 4ರಂದು ಹೃದಯಾಘಾತದಿಂದ (Heart Attack) ಕೊನೆಯುಸಿರೆಳೆದಿದ್ದರು. ಇದೀಗ ಶೇನ್ ವಾರ್ನ್ ಅವರ ಮೃತದೇಹ ಮೆಲ್ಬೊರ್ನ್‌ ತಲುಪಿದ್ದು, ಖಾಸಗಿ ವಿದಾಯ ಕಾರ್ಯಕ್ರಮದಲ್ಲಿ ಕುಟುಂಬಸ್ಥರು, ಆಪ್ತರು ಹಾಗೂ ಕೆಲವು ದಿಗ್ಗಜ ಕ್ರಿಕೆಟಿಗರು ಪಾಲ್ಗೊಂಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ 
 

Cricket Mar 20, 2022, 4:10 PM IST

Australian Cricketer David Warner vows to attend Spin Legend Shane Warne funeral kvnAustralian Cricketer David Warner vows to attend Spin Legend Shane Warne funeral kvn

Shane Warne ನಾನು ವಾರ್ನ್‌ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುತ್ತೇನೆಂದ ಡೇವಿಡ್ ವಾರ್ನರ್..!

ಶೇನ್‌ ವಾರ್ನ್‌ ನಿಧನರಾಗಿರುವ ಶಾಕ್‌ನಿಂದ ಇನ್ನೂ ಹೊರಬಂದಿಲ್ಲ. ಹಾಗೂ ಮೊದಲಿಗೆ ಈ ಸುದ್ದಿ ಕೇಳಿದ ತಕ್ಷಣ ಇದೊಂದು ಜೋಕ್ ಎಂದೇ ಭಾವಿಸಿದ್ದಾಗಿ ತಿಳಿಸಿದ್ದಾರೆ. ಇದೇ ವೇಳೆ ತಾವು ಶೇನ್ ವಾರ್ನ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವುದಾಗಿಯೂ ವಾರ್ನರ್ ತಿಳಿಸಿದ್ದಾರೆ. ಹಲವರ ಪಾಲಿಗೆ ಇದೊಂದು ರೀತಿಯ ಭಾವನಾತ್ಮಕ ಕ್ಷಣವಾಗಿರಲಿದೆ ಎಂದು ವಾರ್ನರ್ ಅಭಿಪ್ರಾಯಪಟ್ಟಿದ್ದಾರೆ.

Cricket Mar 11, 2022, 6:21 PM IST

Australian Spin Legend Shane Warne Died Of Natural Causes Says Thai Police Citing Autopsy kvnAustralian Spin Legend Shane Warne Died Of Natural Causes Says Thai Police Citing Autopsy kvn

RIP Shane Warne ಸ್ಪಿನ್ ದಿಗ್ಗಜ ಶೇನ್ ವಾರ್ನ್ ಸಾವು ಅಸಹಜ ಅಲ್ಲ..!

* ಮಾರ್ಚ್‌ 05ರಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದ ಸ್ಪಿನ್ ಮಾಂತ್ರಿಕ

* ಶೇನ್ ವಾರ್ನ್‌ ಸಾವಿನ ಬಗ್ಗೆ ಅನುಮಾನ ವ್ಯಕ್ತವಾದ ಬೆನ್ನಲ್ಲೇ ತನಿಖೆ ಆರಂಭಿಸಿದ್ದ ಥಾಯ್ಲೆಂಡ್‌ ಪೊಲೀಸರು

* ತನಿಖೆಯ ಬಳಿಕ ಮಾಹಿತಿ ಬಿಚ್ಚಿಟ್ಟ ಥಾಯ್ ಪೊಲೀಸರು

Cricket Mar 8, 2022, 9:23 AM IST

Former Captain Ricky Ponting reveals 3 words he regrets not saying to Shane Warne before his death kvnFormer Captain Ricky Ponting reveals 3 words he regrets not saying to Shane Warne before his death kvn

RIP Shane Warne ಬಳಿ ನಾನು ಆ ಮೂರು ಪದ ಹೇಳಬೇಕಿತ್ತು: ಕಂಬನಿ ಮಿಡಿದ ರಿಕಿ ಪಾಂಟಿಂಗ್

ಐಸಿಸಿ ರಿವ್ಯೂ ಕಾರ್ಯಕ್ರಮದಲ್ಲಿ ಮಾಜಿ ಕ್ರಿಕೆಟ್ ಆಟಗಾರ್ತಿ ಇಶ್ ಗುಹಾ ಜತೆಗೆ ಮಾತನಾಡಿದ ರಿಕಿ ಪಾಂಟಿಂಗ್, ಶೇನ್‌ ವಾರ್ನ್‌ ನಿಧನದ ಸುದ್ದಿ ಕೇಳಿ ತಾವೆಷ್ಟು ಆಘಾತಕ್ಕೊಳಗಾಗಿದ್ದೆ ಎನ್ನುವುದನ್ನು ಬಿಚ್ಚಿಟ್ಟಿದ್ದಾರೆ. ಇದರ ಜತೆಗೆ ದಿಗ್ಗಜ ಆಟಗಾರನಿಗೆ ತಾವೇನು ಕೊನೆಯದಾಗಿ ಹೇಳಬೇಕಿತ್ತು ಎನ್ನುವ ಸತ್ಯವನ್ನು ಹೊರಗೆಡವಿದ್ದಾರೆ.

Cricket Mar 7, 2022, 4:10 PM IST

Shane Warne room had blood stains on floor and bath towels Says Thailand Police kvnShane Warne room had blood stains on floor and bath towels Says Thailand Police kvn

Shane Warne ಸ್ಪಿನ್ ಲೆಜೆಂಡ್‌ ಶೇನ್‌ ವಾರ್ನ್‌ ಕೋಣೆ, ಟವೆಲ್‌ನಲ್ಲಿ ರಕ್ತದ ಕಲೆ ಪತ್ತೆ..!

ಬ್ಯಾಂಕಾಕ್‌: ಆಸ್ಟ್ರೇಲಿಯಾದ ಸ್ಪಿನ್ ದಂತಕಥೆ ಶೇನ್ ವಾರ್ನ್‌ (Shane Warne) ಕಳೆದ ಶುಕ್ರವಾರ(ಮಾ.07) ಥಾಯ್ಲೆಂಡ್‌ನ ದ್ವೀಪವೊಂದರ ವಿಲ್ಲಾದಲ್ಲಿ ಶಂಕಾಸ್ಪದವಾಗಿ ಕೊನೆಯುಸಿರೆಳೆದಿದ್ದರು. ಆದರೆ ಅವರು ಬಳಸುತ್ತಿದ್ದ ಟವೆಲ್‌ನಲ್ಲಿ ರಕ್ತದ ಕಲೆಗಳು ಕಂಡು ಬಂದ ಹಿನ್ನೆಲೆಯಲ್ಲಿ ಸಾಕಷ್ಟು ಅನುಮಾನಗಳು ವ್ಯಕ್ತವಾಗಿವೆ. ಈ ಕುರಿತಂತೆ ಥಾಯ್ಲೆಂಡ್ ಪೊಲೀಸರು () ಸ್ಪಷ್ಟನೆ ನೀಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Cricket Mar 7, 2022, 9:41 AM IST

Elizabeth Hurley on ex-fiance Shane Warne shares emotional throwback photosElizabeth Hurley on ex-fiance Shane Warne shares emotional throwback photos

ಎಮೋಷನಲ್‌ ಥ್ರೋಬ್ಯಾಕ್ ಫೋಟೋ ಪೋಸ್ಟ್‌ ಮಾಡಿದ ಶೇನ್ ವಾರ್ನ್ ಮಾಜಿ ಪ್ರೇಯಸಿ!

ಮಾರ್ಚ್ 04, 2022 ರಂದು, ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ, ಶೇನ್ ವಾರ್ನ್ (Shane Warne) 52ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ಇಡೀ ಜಗತ್ತು ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆಯ ನಿಧನಕ್ಕೆ ಸಂತಾಪ ಸೂಚಿಸಿದೆ. ಭಾರತದ ಹಲವು ಸಿನಿಮಾ ಹಾಗೂ ಕ್ರೀಡಾ ಸೆಲೆಬ್ರೆಟಿಗಳೂ ಸ್ವಿನ್‌ ಮಾಂತ್ರಿಕನ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಹಾಲಿವುಡ್ ನಟಿ ಎಲಿಜಬೆತ್ ಹರ್ಲಿ ( Elizabeth Hurley) ತನ್ನ ಮಾಜಿ ಪ್ರೇಮಿ ಶೇನ್ ವಾರ್ನ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ, ಥ್ರೋ ಬ್ಯಾಕ್ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

Cine World Mar 6, 2022, 5:17 PM IST

Reason behind Australian Spin Legend Shane Warne death revealed by Thailand Police kvnReason behind Australian Spin Legend Shane Warne death revealed by Thailand Police kvn

RIP Shane Warne: ಸ್ಪಿನ್ ದಿಗ್ಗಜ ಶೇನ್ ವಾರ್ನ್ ಸಾವಿನ ರಹಸ್ಯ ಬಿಚ್ಚಿಟ್ಟ ಪೊಲೀಸರು..!

ಬ್ಯಾಂಕಾಕ್‌(ಮಾ.06): ದಿಗ್ಗಜ ಲೆಗ್‌ಸ್ಪಿನ್ನರ್ ಶೇನ್ ವಾರ್ನ್‌ (Shane Warne) ಶುಕ್ರವಾರ (ಮಾ.5) ಸಂಜೆ ವೇಳೆಗೆ ಥಾಯ್ಲೆಂಡ್‌ನ ವಿಲ್ಲಾದಲ್ಲಿ ಕೊನೆಯುಸಿರೆಳೆದಿದ್ದರು. ಶೇನ್ ವಾರ್ನ್ ಅವರಿಗೆ 52 ವರ್ಷ ವಯಸ್ಸಾಗಿತ್ತು. ಒಂದೂವರೆ ದಶಕಗಳ ಕಾಲ ಕ್ರಿಕೆಟ್ ಜಗತ್ತನ್ನು ಆಳಿದ್ದ ಶೇನ್‌ ವಾರ್ನ್‌, ಆಸ್ಟ್ರೇಲಿಯಾ ಕ್ರಿಕೆಟ್ ತಂಡವು (Australian Cricket Team) 1999ರ ಐಸಿಸಿ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಥಾಯ್ಲೆಂಡ್ ಪೊಲೀಸರು (Thailand Police) ವಾರ್ನ್ ಸಾವಿನ ಸೀಕ್ರೇಟ್ ಬಿಚ್ಚಿಟ್ಟಿದ್ದಾರೆ

Cricket Mar 6, 2022, 8:27 AM IST