Asianet Suvarna News Asianet Suvarna News
41 results for "

Shamita Shetty

"
Shamita Shetty Slams Troll Shaming For Being Unmarried  Married Is Not My Only purpose sucShamita Shetty Slams Troll Shaming For Being Unmarried  Married Is Not My Only purpose suc

45 ದಾಟಿದ್ರೂ ಮದ್ವೆಯಾಗಿಲ್ಲವೆಂದು ಕೆಟ್ಟದಾಗಿ ಟೀಕಿಸಿದವರಿಗೆ ಮುಟ್ಟಿಕೊಳ್ಳುವ ಉತ್ತರ ನೀಡಿದ ಶಮಿತಾ ಶೆಟ್ಟಿ!

ವಯಸ್ಸು 45 ಆದ್ರೂ ಮದ್ವೆಯಾಗಿಲ್ಲ ಎಂದು ಕೆಟ್ಟದಾಗಿ ಬರಹ ಬರೆದ ಟ್ರೋಲಿಗರಿಗೆ  ಮುಟ್ಟಿಕೊಳ್ಳುವ ಉತ್ತರ ನೀಡಿದ ಶಮಿತಾ ಶೆಟ್ಟಿ. ನಟಿ ಹೇಳಿದ್ದೇನು? 
 

Cine World Feb 23, 2024, 6:33 PM IST

Shilpa Shetty Shamita  dance their hearts out on dhol beats during Ganpati visarjan sucShilpa Shetty Shamita  dance their hearts out on dhol beats during Ganpati visarjan suc

ಗಣೇಶನ ವಿಸರ್ಜನೆ ವೇಳೆ ಶಿಲ್ಪಾ-ಶಮಿತಾ ​ಭರ್ಜರಿ ಡ್ಯಾನ್ಸ್​ಗೆ ಫ್ಯಾನ್ಸ್​ ಫಿದಾ​: ಮುಖ ಮುಚ್ಚಿಕೊಂಡೇ ಕುಣಿದ ರಾಜ್​ ಕುಂದ್ರಾ

ನಟಿ ಶಿಲ್ಪಾಶೆಟ್ಟಿ ಮನೆಯ ಗಣಪನ ವಿಸರ್ಜನೆ ಸಂದರ್ಭದಲ್ಲಿ ಶಿಲ್ಪಾ ಶೆಟ್ಟಿ, ಶಮಿತಾ ಶೆಟ್ಟಿ ಸಕತ್ ಸ್ಟೆಪ್​ ಹಾಕಿದ್ರೆ,  ಪತಿ ರಾಜ್​ ಕುಂದ್ರಾ ಮುಖಮುಚ್ಚಿಕೊಂಡೇ ಡ್ಯಾನ್ಸ್ ಮಾಡಿದ್ದಾರೆ.
  
 

Cine World Sep 21, 2023, 3:36 PM IST

44 year old Shamita Shetty is still single news of affair surfaced many times 44 year old Shamita Shetty is still single news of affair surfaced many times

Shamita Shetty ಇನ್ನೂ ಯಾಕೆ ಸಿಂಗಲ್​? 44ನೇ ಬರ್ತ್​ಡೆಗೆ ಸೀಕ್ರೇಟ್​ ಬಯಲು!

ವಯಸ್ಸು 44 ಆದರೂ ನಟಿ ಶಮಿತಾ ಶೆಟ್ಟಿ ಇನ್ನೂ ಏಕೆ ಮದುವೆಯಾಗಿಲ್ಲ, ಮೊನ್ನೆ ತಾನೇ ಹುಟ್ಟುಹಬ್ಬ ಆಚರಿಸಿಕೊಂಡ ನಟಿಯ ಬಾಳಲ್ಲಿ ನಡೆದಿದ್ದಾದರೂ ಏನು?
 

Cine World Feb 4, 2023, 9:42 PM IST

Raqesh Bapat & Shamita Shetty Spotted At T-Series Office  sgkRaqesh Bapat & Shamita Shetty Spotted At T-Series Office  sgk
Video Icon

ಬ್ರೇಕಪ್ ಅನೌನ್ಸ್ ಮಾಡಿದ ಬಳಿಕವೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ರಾಕೇಶ್-ಶಮಿತಾ ಶಟ್ಟಿ

ಬಿಗ್ ಬಾಸ್ ಒಟಿಟಿ ಹಿಂದಿ ಮೂಲಕ ಮತ್ತಷ್ಟು ಖ್ಯಾತಿಗಳಿಸಿದ್ದ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಬಾಯ್ ಫ್ರೆಂಡ್, ಬ್ರೇಕಪ್ ವಿಚಾರವಾಗಿ ಸದ್ದು ಮಾಡುತ್ತಿದ್ದರು. ಬಿಗ್ ಬಾಸ್ ಒಟಿಟಿ ಸಹ ಸ್ಪರ್ಧಿ ರಾಕೇಶ್ ಬಾಪಟ್ ಜೊತೆ ಶಮಿತಾ ಡೇಟಿಂಗ್ ಮಾಡುತ್ತಿದ್ದರು. ಆದರೆ ಇತ್ತೀಚಿಗಷ್ಟೆ ಈ ಜೋಡಿ ಬ್ರೇಕಪ್ ಮಾಡಿಕೊಂಡಿರುವುದಾಗಿ ಬಹಿರಂಗ ಪಡಿಸಿದ್ದರು. ನಾನು ಮತ್ತು ರಾಕೇಶ್ ಇಬ್ಬರು ಜೊತೆಯಲ್ಲಿಲ್ಲ ಎಂದು ಶಮಿತಾ ಬಹಿರಂಗ ಪಡಿಸಿದ್ದರು. ಆದರೂ ಇಬ್ಬರು ಮತ್ತೆ ಒಟ್ಟೆಗೆ ಕಾಣಿಸಿಕೊಳ್ಳುತ್ತಿದ್ದಾರೆ. ಬ್ರೇಕಪ್ ಮಾಡಿಕೊಂಡ ಜೋಡಿ ಒಟ್ಟೊಟ್ಟಿಗೆ ಓಡಾಡುತ್ತಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. 

Cine World Aug 9, 2022, 1:53 PM IST

Raqesh Bapat and Shamita Shetty announce their break up and pen a note for Shara fans sgkRaqesh Bapat and Shamita Shetty announce their break up and pen a note for Shara fans sgk

ನಾವಿಬ್ಬರು ಒಟ್ಟಿಗಿಲ್ಲ; ರಾಕೇಶ್ ಜೊತೆ ಬ್ರೇಕಪ್ ಖಚಿತಪಡಿಸಿದ ಶಮಿತಾ ಶೆಟ್ಟಿ

ಬಿಗ್ ಬಾಸ್ ಒಟಿಟಿ ಹಿಂದಿ ಮೂಲಕ ಮತ್ತಷ್ಟು ಖ್ಯಾತಿಗಳಿಸಿದ್ದ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಬ್ರೇಕಪ್ ವಿಚಾರವಾಗಿ ಸದ್ದು ಮಾಡುತ್ತಿದ್ದಾರೆ. ಬಿಗ್ ಬಾಸ್ ಒಟಿಟಿ ಹಿಂದಿ ಶೋನಲ್ಲಿ ಶಮಿತಾ ಶೆಟ್ಟಿ ಸಹ ಸ್ಪರ್ಧಿ ರಾಕೇಶ್ ಬಾಪಟ್ ಜೊತೆ ತುಂಬಾ ಆಪ್ತರಾಗಿದ್ದರು. ಆದರೀಗ ರಾಕೇಶ್ ಜೊತೆ ಬ್ರೇಕಪ್ ಮಾಡಿಕೊಂಡಿರುವುದಾಗಿ ಶಮಿತಾ ಬಹಿರಂಗ ಪಡಿಸಿದ್ದಾರೆ.

Cine World Jul 27, 2022, 10:44 AM IST

Shilpa Shetty and Shamita Shetty and Rajiv adatia  spotted at mizu in Mumbai sgkShilpa Shetty and Shamita Shetty and Rajiv adatia  spotted at mizu in Mumbai sgk
Video Icon

ಅಮ್ಮನನ್ನು ನೋಡುತ್ತಿದ್ದಂತೆ ಕಾಲುಮುಟ್ಟಿ ನಮಸ್ಕರಿಸಿದ ಶಿಲ್ಪಾ ಶೆಟ್ಟಿ ಸಹೋದರಿ; ಅಭಿಮಾನಿಗಳ ಮೆಚ್ಚುಗೆ

ಬಾಲಿವುಡ್ ನಟಿ ಫಿಟ್ನೆಸ್ ಫ್ರೀಕ್ ಶಿಲ್ಪಾ ಶೆಟ್ಟಿ ಮತ್ತು ಸಹೋದರಿ ಶಮಿತಾ ಶೆಟ್ಟಿ ಇಬ್ಬರು ಪಾಪರಾಜಿಗಳ ಕ್ಯಾಮರಾಗೆ ಸೆರೆಯಾಗಿದ್ದಾರೆ. ಮುಂಬೈನ ಶಿಲ್ಪಾ ಶೆಟ್ಟಿ ನಿವಾಸದಲ್ಲಿ ಸಹೋದರಿಯರು ಕಾಣಿಸಿಕೊಂಡಿದ್ದಾರೆ. ಇಬ್ಬರು ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ತಾಯಿ ಸುನಂದಾ ಶೆಟ್ಟಿ ಮಕ್ಕಳನ್ನು ಸ್ವಾಗತಿಸಿದ್ದಾರೆ. 

Cine World Jul 20, 2022, 5:50 PM IST

Raqesh Bapat reply to trollers amid Shamita Shetty breakup rumoursRaqesh Bapat reply to trollers amid Shamita Shetty breakup rumours

ಶಮಿತಾ ಶೆಟ್ಟಿ ಜೊತೆ ಬ್ರೇಕಪ್‌ ಬಗ್ಗೆ ಟ್ರೋಲ್‌ಗಳಿಗೆ ಉತ್ತರ ಕೊಟ್ಟ ರಾಕೇಶ್‌ ಬಾಪಟ್‌

ಬಿಗ್ ಬಾಸ್ ಒಟಿಟಿಯ ಮೊದಲ ಸೀಸನ್‌ನಲ್ಲಿ ಭೇಟಿಯಾದ ಶಮಿತಾ ಶೆಟ್ಟಿ (Shamita Shetty)ಮತ್ತು ರಾಕೇಶ್ ಬಾಪಟ್ (Raqesh Bapat) ಸ್ನೇಹ ಮತ್ತು ಪ್ರೀತಿಯನ್ನು ಬೆಳೆಸಿಕೊಂಡರು. ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೂ ಇಬ್ಬರೂ ಹಲವೆಡೆ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆ ಸಮಯದಲ್ಲಿ ಇಬ್ಬರ ಕೆಮಿಸ್ಟ್ರಿ ಸಖತ್‌ ವೈರಲ್‌ ಆಗಿತ್ತು. ಆದರೆ ಕೆಲ ಸಮಯದ ಹಿಂದೆ ಇವರಿಬ್ಬರ ನಡುವಿನ ಬ್ರೇಕಪ್ ಬಗ್ಗೆ ಸುದ್ದಿ ಬಂದಿದೆ.ಶಮಿತಾ ಜೊತೆಗಿನ ಬ್ರೇಕಪ್ ನಂತರ ಸಾಮಾಜಿಕ ಜಾಲತಾಣಗಳಲ್ಲಿ ರಾಕೇಶ್ ನನ್ನು ಜನರು ಟ್ರೋಲ್ ಮಾಡಲು ಆರಂಭಿಸಿದ್ದರು. ರಾಕೇಶ್  ಟ್ರೋಲರ್‌ಗಳಿಗೆ ತಕ್ಕ ಉತ್ತರವನ್ನೂ ನೀಡಿದ್ದಾರೆ. 

Small Screen Jul 9, 2022, 5:32 PM IST

Shamita Shetty breaks silence over breakup rumours with Raqesh BapatShamita Shetty breaks silence over breakup rumours with Raqesh Bapat

Raqesh Bapat ಜೊತೆ ಬ್ರೇಕಪ್‌ ಬಗ್ಗೆ ಮೌನ ಮುರಿದ Shamita Shetty

ಬಾಯ್‌ಫ್ರೆಂಡ್‌  ರಾಕೇಶ್ ಬಪತ್ (Raqesh Bapat)  ಜೊತೆ ಬ್ರೇಕಪ್‌ ಕಾರಣದಿಂದಾಗಿ ಶಿಲ್ಪಾ ಶೆಟ್ಟಿಯ (Shilpa Shetty) ಸಹೋದರಿ ಶಮಿತಾ ಶೆಟ್ಟಿ (Shamita Shetty) ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಲ್ಲಿದ್ದಾರೆ. ಈಗ 43 ವರ್ಷದ ಶಮಿತಾ ಈ  ನಿಟ್ಟಿನಲ್ಲಿ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಅವರು ಇಂಗ್ಲಿಷ್ ಮನರಂಜನಾ ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತಾನಾಡಿದ್ದಾರೆ. ಅಷ್ಟಕ್ಕೂ ಶಮಿತಾ ಹೇಳಿದ್ದೇನು ಗೊತ್ತಾ? 
 

Cine World May 31, 2022, 5:02 PM IST

Bollywood Shamita shetty reveals the reason to visit pune more often vcs Bollywood Shamita shetty reveals the reason to visit pune more often vcs

ಮದುವೆಗೂ ಮುನ್ನವೇ ಅತ್ತೆ ಮನೆಗೆ ಭೇಟಿ ಕೊಟ್ಟ ಶಮಿತಾ ಶೆಟ್ಟಿ ಏನಂದ್ರು ನೋಡಿ!

ಪುಣೆಯಿಂದ ಮುಂಬೈಗೆ ಹಿಂತಿರುಗಿದ ಶಮಿತಾ ಶೆಟ್ಟಿ. ಪದೇ ಪದೇ ಪ್ರಯಾಣ ಮಾಡುತ್ತಿರುವುದಕ್ಕೆ ಕಾರಣ ತಿಳಿಸಿದ ನಟಿ....

Cine World Apr 2, 2022, 1:16 PM IST

Bollywood Shamita Shetty clarifies about breakup rumours with raquesh vcsBollywood Shamita Shetty clarifies about breakup rumours with raquesh vcs

ಮತ್ತೆ ಬ್ರೇಕಪ್ ಮಾಡಿಕೊಂಡ ಶಮಿತಾ ಶೆಟ್ಟಿ; ಗಾಸಿಪ್‌ಗೆ ಬ್ರೇಕ್ ಹಾಕಿದ ಲವ್‌ ಬರ್ಡ್ಸ್‌!

ಸುಳ್ಳು ಸುದ್ದಿ ಹಬ್ಬಿಸುತ್ತಿರುವವರಿಗೆ ಕ್ಲಾಸ್ ತೆಗೆದುಕೊಂಡ ಶಮಿತಾ ಶೆಟ್ಟಿ. ಲವ್ ಬರ್ಡ್ಸ್‌ ಫೋಟೋ ವೈರಲ್...
 

Cine World Mar 10, 2022, 5:02 PM IST

Bollywood Shamita Shetty says she is seeking Therapy after bigg boss 15 vcsBollywood Shamita Shetty says she is seeking Therapy after bigg boss 15 vcs

ಜನರೊಂದಿಗೆ ಬೆರೆಯಲು ಕಷ್ಟ, ಥೆರಪಿ ತೆಗೆದುಕೊಳ್ಳುತ್ತಿರುವೆ: Shamita Shetty

ಸದಾ ಕ್ಯಾಮೆರಾ ಮುಂದಿರುವ ಶಮಿತಾ ಶೆಟ್ಟಿಗೆ ಜನರ ನಡುವೆ ಇರುವುದಕ್ಕೇ ಭಯ ಶುರುವಾಗಿದೆಯಂತೆ. ಫ್ಯಾಮಿಲಿ ಡಾಕ್ಟರ್ ಬಳಿ ಅಗತ್ಯ ಥೆರಪಿ ತೆಗೆದುಕೊಳ್ಳುತ್ತಿದ್ದಾರಂತೆ...

Cine World Feb 20, 2022, 4:10 PM IST

Shilpa Shetty celebrate daughter Samisha Kundra birthday with family and friendsShilpa Shetty celebrate daughter Samisha Kundra birthday with family and friends

ಶಿಲ್ಪಾ ಶೆಟ್ಟಿ ಮಗಳ ಬರ್ತ್‌ಡೇಯಲ್ಲಿ ಶಮಿತಾ ಶೆಟ್ಟಿ ಜೊತೆ ರಾಕೇಶ್ ಬಾಪಟ್!

ಫೆಬ್ರವರಿ 15, 2020 ರಂದು ಮುಂಬೈನಲ್ಲಿ ಜನಿಸಿದ ಶಿಲ್ಪಾ ಶೆಟ್ಟಿ (Shilpa Shetty)  ಮಗಳು ಸಮೀಶಾ ಶೆಟ್ಟಿ ಕುಂದ್ರಾಗೆ (Samisha Kundra) ಎರಡು ವರ್ಷ ತುಂಬಿದೆ. ಶಿಲ್ಪಾ ತನ್ನ ಮಗಳ ಹುಟ್ಟುಹಬ್ಬದಂದು ಇನ್‌ಸ್ಟಾಗ್ರಾಮ್‌ನಲ್ಲಿ ಮುದ್ದಾದ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಸಮೀಷಾ ಪಾಪಾ ರಾಜ್ ಕುಂದ್ರಾ ಅವರೊಂದಿಗೆ ಮೋಜು ಮಾಡುತ್ತಿರುವುದು ಕಂಡುಬಂದಿದೆ. ಶಿಲ್ಪಾ ಕೂಡ ತಮ್ಮ ಮಗಳ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು. ಅಲಿಬಾಗ್‌ನಲ್ಲಿ ನಡೆದ ಈ ಆಚರಣೆಯಲ್ಲಿ ಕುಟುಂಬ (Family) ಮತ್ತು ವಿಶೇಷ ಸ್ನೇಹಿತರು (Friends) ಭಾಗಿಯಾಗಿದ್ದರು. ಶಿಲ್ಪಾ ಶೆಟ್ಟಿ ಅವರ ಮಗಳ ಹುಟ್ಟುಹಬ್ಬದ ಆಚರಣೆಯ ಕೆಲವು ಫೋಟೋಗಳು ಇಲ್ಲಿವೆ. 

Cine World Feb 16, 2022, 5:21 PM IST

Bigg Boss 15 Shamita Shetty on Raquesh Bapat and marriage plans vcsBigg Boss 15 Shamita Shetty on Raquesh Bapat and marriage plans vcs

ರಾಕೇಶ್ ಬಾಪಟ್‌ ಜೊತೆ ಮದುವೆ,ಮಕ್ಕಳು ಮತ್ತು ಕೆಲಸ ಪ್ಲ್ಯಾನ್ ಮಾಡಿದ Shamita Shetty!

ಬಿಗ್ ಬಾಸ್‌ ಓಟಿಟಿಯಲ್ಲಿ ಪ್ರೀತಿಗೆ ಬಿದ್ದ ನಟಿ ಶಮಿಶಾ ಇದೇ ಮೊದಲ ಬಾರಿ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. 
 

Small Screen Feb 4, 2022, 12:44 PM IST

Shamita Shetty birthday  Shilpa Shetty revealed why she was scared of sisterShamita Shetty birthday  Shilpa Shetty revealed why she was scared of sister

ತಂಗಿ ಬಾಲಿವುಡ್‌ಗೆ ಎಂಟ್ರಿ ಕೊಟ್ಟಾಗ ತನಗೆ ಕೆಲಸ ಸಿಗುವುದಿಲ್ಲ ಎಂದು ಶಿಲ್ಪಾ ಶೆಟ್ಟಿ ಭಯಪಟ್ಟಿದರಂತೆ!

ಶಿಲ್ಪಾ ಶೆಟ್ಟಿ (Shilpa Shetty) ಅವರ ತಂಗಿ ಶಮಿತಾ ಶೆಟ್ಟಿಗೆ (Shamita Shetty) 43 ವರ್ಷ. ಅವರು ಫೆಬ್ರವರಿ 2, 1979 ರಂದು ಮಂಗಳೂರಿನಲ್ಲಿ ಜನಿಸಿದರು. ಅಂದಹಾಗೆ, ಬ್ಲಾಕ್‌ಬಸ್ಟರ್ ಚಿತ್ರ ಮೊಹಬ್ಬತೇನ್‌ನೊಂದಿಗೆ ಪದಾರ್ಪಣೆ ಮಾಡಿದ ನಂತರವೂ ಶಮಿತಾ ತನ್ನ ವೃತ್ತಿಜೀವನವನ್ನು ಉಳಿಸಲು ಸಾಧ್ಯವಾಗಲಿಲ್ಲ. ನಂತರ ಅವರು ಹಲವಾರು ಸಿನಿಮಾಗಳಲ್ಲಿ ಕೆಲಸ ಮಾಡಿದರು ಆದರೆ ಅವರು ಉದ್ಯಮದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಪ್ರಸ್ತುತ, ಅವರು ಚಲನಚಿತ್ರಗಳಿಂದ ದೂರವಿದ್ದಾರೆ ಆದರೆ ಇತ್ತೀಚಿನ ದಿನಗಳಲ್ಲಿ ಬಿಗ್ ಬಾಸ್ 15 ರ ಕಾರಣ, ಅವರು ಚರ್ಚೆಯಲ್ಲಿದ್ದಾರೆ. ಫೈನಲ್ ತಲುಪಿದ್ದರೂ ಜೇತರಾಗಲು ಸಾಧ್ಯವಾಗಲಿಲ್ಲ. ತಮ್ಮ ತಂಗಿಯ ಡೆಬ್ಯೂ ಸಿನಿಮಾದ  20 ವರ್ಷಗಳ ನಂತರ ಶಿಲ್ಪಾ ಶಮಿತಾರ ಬಗ್ಗೆ ಹಲವು ವಿಷಯಗಳನ್ನು ರಿವೀಲ್‌ ಮಾಡಿದ್ದಾರೆ. 

Cine World Feb 2, 2022, 6:57 PM IST

Will Raqesh Bapat marry Shilpa Shetty sister Shamita ShettyWill Raqesh Bapat marry Shilpa Shetty sister Shamita Shetty

Shamita Shetty Marriage: ರಾಕೇಶ್ ಬಾಪಟ್‌ನನ್ನು ಮದ್ವೆಯಾಗ್ತಾರಾ ಶಿಲ್ಪಾ ಶೆಟ್ಟಿ ತಂಗಿ ?

ಶಿಲ್ಪಾ ಶೆಟ್ಟಿ ಅವರ ಸಹೋದರಿ ಶಮಿತಾ ಶೆಟ್ಟಿ (Shamita Shetty) ಅವರ ‘ಬಿಗ್ ಬಾಸ್ OTT’(Big Boss) ಪಾರ್ಟನರ್‌ ರಾಕೇಶ್ ಬಾಪಟ್ (Raqesh Bapat) ಅವರೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ವರದಿಯಾಗಿದೆ. ಹಾಗೇ ಅವರು ಈ ವರ್ಷ ಮದುವೆಯಾಗಲಿದ್ದಾರೆ ಎಂಬ ವರದಿ ಸಹ ಇದೆ. ಇದಕ್ಕೆ ರಾಕೇಶ್ ಬಾಪಟ್ ಏನು ಹೇಳುತ್ತಾರೆ ಗೊತ್ತಾ?

Small Screen Jan 27, 2022, 7:02 PM IST