Asianet Suvarna News Asianet Suvarna News
271 results for "

Shahrukh Khan

"
bollywood celebs who earns most from instagram post skrbollywood celebs who earns most from instagram post skr

ಕೇವಲ ಇನ್ಸ್ಟಾ ಪೋಸ್ಟ್‌ಯಿಂದ ಈ ನಟ ನಟಿಯರು ಎಷ್ಟು ಗಳಿಸ್ತಾರೆ ಅಂದ್ರೆ..

ಈ ಬಾಲಿವುಡ್ ನಟನಟಿಯರು ಹಾಕುವ ಒಂದೊಂದು ಇನ್ಸ್ಟಾ ಪೋಸ್ಟ್‌ಗೆ ಕೂಡಾ ಕೋಟಿಗಳಲ್ಲಿ ಹಣ ಗಳಿಸ್ತಾರೆ. ಯಾರೆಷ್ಟು ಗಳಿಸುತ್ತಾರೆ ನೋಡೋಣ. 

Cine World Apr 16, 2024, 6:09 PM IST

Shah Rukh Khan drank alcohol during devdas shooting nbnShah Rukh Khan drank alcohol during devdas shooting nbn
Video Icon

Shah Rukh Khan: ಈ ಸಿನಿಮಾ ಶೂಟಿಂಗ್‌ ವೇಳೆ ಕುಡಿದು ಬರ್ತಿದ್ರಂತೆ ಬಾಲಿವುಡ್ ಬಾದ್‌ ಶಾ! ಯಾಕೆ ಗೊತ್ತಾ?

ನಟ ಶಾರೂಖ್ ಖಾನ್ ದೇವದಾಸ್ ಸಿನಿಮಾ ಶೂಟಿಂಗ್‌ ವೇಳೆ ಕುಡಿದುಕೊಂಡು ಬರುತ್ತಿದ್ದರಂತೆ. ಇದನ್ನು ಅವರ ಸಹನಟ ಟಿಕು ತಲ್ಸಾನಿಯಾ ಬಹಿರಂಗಪಡಿಸಿದ್ದಾರೆ. 

Cine World Apr 8, 2024, 11:33 AM IST

Bollywood Actor Shahrukh Khan has frozen shoulder for lifting Kajol in DDLJ film vcsBollywood Actor Shahrukh Khan has frozen shoulder for lifting Kajol in DDLJ film vcs

ಶಾರುಖ್‌ ಖಾನ್‌ ಎದೆಯ ಮೇಲೆ ಕಾಜೋಲ್; ರಕ್ತ ಹೆಪ್ಪುಗಟ್ಟಿದ್ದಕ್ಕೆ ಕಷ್ಟ ಪಟ್ಟಿದ್ದು ನಿಜವೇ?

 ಡಿಡಿಎಲ್‌ಜೆ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಶಾರುಖ್‌ ಖಾನ್‌ ಕಷ್ಟ ಪಟ್ಟ ಘಟನೆಯನ್ನು ಕಾಜೋಲ್ ರಿವೀಲ್ ಮಾಡಿದ್ದಾರೆ. 
 

Cine World Apr 6, 2024, 10:16 AM IST

Anushka Shetty who starred in India's biggest flop has no films since 2018 still more popular sucAnushka Shetty who starred in India's biggest flop has no films since 2018 still more popular suc

ಫ್ಲಾಪ್​ ಚಿತ್ರಗಳನ್ನು ಕೊಟ್ಟು, 6 ವರ್ಷ ಸಿನಿಮಾದಿಂದ ದೂರವಿದ್ದರೂ ಅಮಿತಾಭ್​, ಶಾರುಖ್​ಗಿಂತಲೂ ಫೇಮಸ್​ ಈಕೆ!

 ಹಲವಾರು ಫ್ಲಾಪ್​ ಚಿತ್ರಗಳನ್ನು ಕೊಟ್ಟ ಈ ನಟಿ,  6 ವರ್ಷ ಸಿನಿಮಾದಿಂದ ದೂರವಿದ್ದಾರೆ. ಆದರೂ  ಅಮಿತಾಭ್ ಬಚ್ಚನ್​​, ಶಾರುಖ್ ಖಾನ್​​ಗಿಂತಲೂ ಪಾಪ್ಯುಲರ್​ ನಟಿ ಎನಿಸಿಕೊಂಡಿದ್ದಾರೆ. ಯಾರೀಕೆ? 
 

Cine World Apr 3, 2024, 5:59 PM IST

Bollywood actor Shah Rukh Khan calls wife gauri on shooting set vcsBollywood actor Shah Rukh Khan calls wife gauri on shooting set vcs

ದಿನದಲ್ಲಿ 8 ರಿಂದ 10 ಸಲ ಪತ್ನಿ ಫೋನ್ ಕಾಲ್; ಎಷ್ಟೇ ದುಡ್ಡಿದ್ದರೂ ಶಾರುಖ್ ಖಾನ್‌ಗೆ ಅನುಮಾನ?

ಪತ್ನಿಗೆ ಪದೇ ಪದೇ ಕರೆ ಮಾಡಿದರೆ ಅದು ಅನುಮಾನವೇ? ಶಾರುಖ್ ಖಾನ್ ಮಾತುಗಳನ್ನು ಕೇಳಿ ಎಲ್ಲರೂ ಶಾಕ್....

Cine World Apr 3, 2024, 1:09 PM IST

Bollywood actress Kajol Devgan breaks No kissing rules for the trail film vcsBollywood actress Kajol Devgan breaks No kissing rules for the trail film vcs

ನಟಿ ಕಾಜೋಲ್ ಲಿಪ್‌ಲಾಕ್‌ ಫೋಟೋ ವೈರಲ್; 29 ವರ್ಷದ ರೂಲ್ಸ್‌ ಬ್ರೇಕ್ ಮಾಡೇ ಬಿಟ್ರಾ?

ರೂಲ್ಸ್‌ ಹಾಕೊಂಡೇ ಚಿತ್ರರಂಗಕ್ಕೆ ಬರುವ ನಟಿಯರು ಇದ್ದಕ್ಕಿದ್ದಂತೆ ಬ್ರೇಕ್ ಮಾಡುವುದು ಯಾಕೆ? ಅದರಲ್ಲೂ ಕಾಜೋಲ್ ಬ್ರೇಕ್ ಮಾಡಿದ್ದರು ಎಲ್ಲರಿಗೂ ಶಾಕ್ ತಂದಿದೆ. 
 

Cine World Mar 31, 2024, 3:13 PM IST

Shah Rukh Khan son Abram khan school fee nbnShah Rukh Khan son Abram khan school fee nbn
Video Icon

ಶಾರುಖ್‌ ಖಾನ್‌ ಮಗನ ಸ್ಕೂಲ್ ಫೀಸ್‌ ಇಷ್ಟೊಂದಾ..? ಮಗನ ಶಿಕ್ಷಣಕ್ಕಾಗಿ ವರ್ಷಕ್ಕೆ ಇಷ್ಟೊಂದು ಹಣ ಖರ್ಚು ಮಡ್ತಾರಾ?

ನಟ ಶಾರುಖ್‌ ಖಾನ್‌ ತಮ್ಮ ಎರಡನೇ ಮಗ ಅಬ್ರಾಮ್‌ಗೆ ವಾರ್ಷಿಕ ಶುಲ್ಕ ಬರೋಬ್ಬರಿ 20.40 ಲಕ್ಷ ರೂಪಾಯಿ ಕಟ್ಟುತ್ತಾರಂತೆ.
 

Cine World Mar 31, 2024, 1:08 PM IST

Former NCB Officer Sameer Wankhede Files Defamation Case Worth Lakhs Against Rakhi Sawant sucFormer NCB Officer Sameer Wankhede Files Defamation Case Worth Lakhs Against Rakhi Sawant suc

ರಾಖಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಆರ್ಯನ್​ ಖಾನ್​ ಡ್ರಗ್ಸ್​ ಕೇಸ್​ ಅಧಿಕಾರಿ ಸಮೀರ್​ ವಾಂಖೆಡೆ!

ರಾಖಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ ಆರ್ಯನ್​ ಖಾನ್​ ಡ್ರಗ್ಸ್​ ಕೇಸ್​ ಅಧಿಕಾರಿ ಸಮೀರ್​ ವಾಂಖೆಡೆ.  ಕಾರಣ ಏನು?
 

Cine World Mar 21, 2024, 5:22 PM IST

Aryan Khans D Yavol Xs Denim Jacket Priced At  99 thousand Gets Sold Out Within 24 Hours sucAryan Khans D Yavol Xs Denim Jacket Priced At  99 thousand Gets Sold Out Within 24 Hours suc

ಶಾರುಖ್​ ಪುತ್ರನ ಬಿಜಿನೆಸ್​ ಬಲು ಜೋರು: ಒಂದು ಲಕ್ಷ ರೂ. ಜಾಕೆಟ್​ 24 ಗಂಟೆಯಲ್ಲಿ ಸೋಲ್ಡ್​ ಔಟ್​!

ಶಾರುಖ್​ ಪುತ್ರನ ಬಿಜಿನೆಸ್​ ಬಲು ಜೋರಾಗಿ ನಡೆಯುತ್ತಿದೆ.  ಜಾಕೆಟ್​ ಬೆಲೆಯೇ ಒಂದು ಲಕ್ಷ ರೂಪಾಯಿ ಆಗಿದ್ದರೂ ಬಿಡುಗಡೆಯಾದ ತಕ್ಷಣವೇ ಸೇಲ್​ ಆಗುತ್ತಿರುವುದು ವಿಶೇಷ. 
 

Cine World Mar 18, 2024, 4:48 PM IST

A video of actress Alia Bhatt posing in different ways has gone viral Fans  shocked sucA video of actress Alia Bhatt posing in different ways has gone viral Fans  shocked suc

ಅಸಾಧ್ಯ ಆಲಿಯಾ ಭಟ್!​ ನಟಿಯ ಭಯಾನಕ ಪೋಸ್ ನೋಡಿ ಶಾರುಖ್​ ಕೂಡ ಬೆಚ್ಚಿ ಬಿದ್ರು- ವಿಡಿಯೋ ವೈರಲ್

ನಟಿ ಆಲಿಯಾ ಭಟ್​ ವಿಭಿನ್ನ ರೀತಿಯಲ್ಲಿ ಪೋಸ್​ ಕೊಟ್ಟಿರುವ ವಿಡಿಯೋ ವೈರಲ್​ ಆಗಿದೆ. ಇದನ್ನು ನೋಡಿ ಫ್ಯಾನ್ಸ್​ ಫುಲ್​ ಶಾಕ್​ ಆಗಿದ್ದಾರೆ. 
 

Cine World Mar 16, 2024, 5:10 PM IST

Bollywood actor Shahrukh Khan said that success comes by accidental many times srbBollywood actor Shahrukh Khan said that success comes by accidental many times srb

ಸಕ್ಸಸ್ ಆಕಸ್ಮಿಕವಾಗಿ ಸಿಗುತ್ತದೆ ಹೊರತೂ ನಮ್ಮ ಪ್ರಯತ್ನದಿಂದಲ್ಲ; ಶಾರುಖ್ ಮಾತಿನ ಮರ್ಮವೇನು?

ಸಿನಿಮಾ ಸಕ್ಸಸ್ ಆಗಿದ್ದು ಅದೊಂದು ಆಕಸ್ಮಿಕ ಅಷ್ಟೇ. ಎಲ್ಲ ಸಿನಿಮಾಗಳನ್ನೂ ಯಶಸ್ಸು ಸಿಗಬೇಕು ಎಂದೇ ಮಾಡುತ್ತಾರೆ. ಆದರೆ ನನ್ನ ಪ್ರಕಾರ ಸಕ್ಸಸ್ ಸಿಗುವುದು ನಮ್ಮ ಪ್ರಯತ್ನದಿಂದಲ್ಲ. ಬದಲಿಗೆ ಅದು ಆಕಸ್ಮಿಕವಾಗಿ ಸಂಭವಿಸುತ್ತದೆ ಅಷ್ಟೇ...

Cine World Mar 10, 2024, 6:57 PM IST

Samir Wankhede wife Kranti Redkar Wankhede gets life threats from Pakistan sucSamir Wankhede wife Kranti Redkar Wankhede gets life threats from Pakistan suc

ಶಾರುಖ್​ ಪುತ್ರನ ಡ್ರಗ್ಸ್​ ಕೇಸ್​ ನಡೆಸಿದ ಅಧಿಕಾರಿಯ ಪತ್ನಿಗೆ ಪಾಕ್​ನಿಂದ ಜೀವ ಬೆದರಿಕೆ!

ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಡ್ರಗ್ಸ್​ ಕೇಸ್​ ನಡೆಸಿದ ಅಧಿಕಾರಿ ಸಮೀರ್​ ವಾಂಖೆಡೆ ಪತ್ನಿ, ನಟಿಯೂ ಆಗಿರುವ  ಕ್ರಾಂತಿ ರೆಡ್ಕರ್ ವಾಂಖೆಡೆ ಅವರಿಗೆ ಪಾಕಿಸ್ತಾನದಿಂದ ಜೀವ ಬೆದರಿಕೆ ಬರುತ್ತಿರುವುದಾಗಿ ಹೇಳಿದ್ದಾರೆ.  
 

Cine World Mar 9, 2024, 6:13 PM IST

SRK Disrespected Ram Charan At Ambani Event Says Makeup Artist People React sucSRK Disrespected Ram Charan At Ambani Event Says Makeup Artist People React suc

ಅನಂತ್‌ ಅಂಬಾನಿ ಮದ್ವೆಯಲ್ಲಿ ರಾಮ್‌ಚರಣ್‌ಗೆ ಶಾರುಖ್‌ ಖಾನ್‌ ಇದೆಂಥ ಇನ್‌ಸಲ್ಟ್‌? ಫ್ಯಾನ್ಸ್‌ ಕಿಡಿಕಿಡಿ

ನಾಟು ನಾಟು ಡ್ಯಾನ್ಸ್‌ ಮಾಡಲು ಬರದೇ ಟ್ರೋಲ್‌ಗೆ ಒಳಗಾಗಿದ್ದ ಶಾರುಖ್‌ ಖಾನ್‌ರಿಂದ  ರಾಮ್‌ಚರಣ್‌ಗೆ  ಇದೆಂಥ ಇನ್‌ಸಲ್ಟ್‌? ಫ್ಯಾನ್ಸ್‌ ಕಿಡಿಕಿಡಿ
 

Cine World Mar 5, 2024, 4:26 PM IST

Dadasaheb Phalke IFF Awards Winners SRK Rani Crowned Best Actor & Actress sucDadasaheb Phalke IFF Awards Winners SRK Rani Crowned Best Actor & Actress suc

ದಾದಾಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವ ಪ್ರಶಸ್ತಿ ಪ್ರಕಟ; ಅತ್ಯುತ್ತಮ ನಟ, ನಟಿ, ವಿಲನ್​ ಯಾರು?

ದಾದಾಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು, ಅತ್ಯುತ್ತಮ ನಟ, ನಟಿ, ವಿಲನ್​ ಸೇರಿದಂತೆ ಹಲವಾರು ಪ್ರಶಸ್ತಿ ಲಭಿಸಿದೆ. ಇವರ ಲಿಸ್ಟ್​ ಇಲ್ಲಿದೆ! 
 

Cine World Feb 21, 2024, 1:09 PM IST

Using deepfake technology Shah Rukh Khan was made into a school girl video viral sucUsing deepfake technology Shah Rukh Khan was made into a school girl video viral suc

ಡೀಪ್​ಫೇಕ್​ ಹೆಸ್ರಲ್ಲಿ ಶಾರುಖ್​, ಸಲ್ಮಾನ್​, ರಣಬೀರ್, ಅಕ್ಷಯ್​​ಗೆ ಹೀಗೆಲ್ಲಾ ಮಾಡೋದಾ? ಉಫ್​ ಎಂದ ಫ್ಯಾನ್ಸ್​! ​

ಡೀಪ್​ಫೇಕ್​ ತಂತ್ರಜ್ಞಾನ ಬಳಸಿ ಶಾರುಖ್​ ಖಾನ್​, ಸಲ್ಮಾನ್​ ಖಾನ್​, ರಣಬೀರ್, ಅಕ್ಷಯ್​​ ಸೇರಿದಂತೆ ಕೆಲವರು ಬಾಲಿವುಡ್​ ಸ್ಟಾರ್ಸ್​ಗಳನ್ನು ಶಾಲಾ ವಿದ್ಯಾರ್ಥಿನಿಯನ್ನಾಗಿ ಮಾಡಲಾಗಿದ್ದು, ಅವರ​ ಹಾಡಿನ ವಿಡಿಯೋ ವೈರಲ್​ ಆಗಿದೆ.

Cine World Feb 20, 2024, 11:56 AM IST