Asianet Suvarna News Asianet Suvarna News
123 results for "

Roshan Baig

"
ED Raid Likely to be Finished at Roshan Baig's Residence in Bengaluru grgED Raid Likely to be Finished at Roshan Baig's Residence in Bengaluru grg
Video Icon

ಇಡಿ ದಾಳಿ: ರೋಷನ್‌ ಬೇಗ್‌ ನಿವಾಸದಲ್ಲಿ ಮುಂದುವರಿದ ಶೋಧ

ರೋಷನ್ ಬೇಗ್‌ ನಿವಾಸದಲ್ಲಿ ಕಳೆದ 26 ಗಂಟೆಗಳಿಂದ ನಡೆಯುತ್ತಿದ್ದ ಇಡಿ ಅಧಿಕಾರಿಗಳು ಶೋಧಕಾರ್ಯ ನಡೆಸುತ್ತಿದ್ದಾರೆ. 

state Aug 6, 2021, 10:19 AM IST

ED raids on Roshan Baig residence in Bengaluru with CRPF security hlsED raids on Roshan Baig residence in Bengaluru with CRPF security hls
Video Icon

ರೋಷನ್ ಬೇಗ್ ಮನೆ ಸೇರಿ 6 ಕಡೆ ಇಡಿ ದಾಳಿ, ವಿದೇಶಗಳಲ್ಲಿ ಕೋಟ್ಯಂತರ ರೂ ಹೂಡಿಕೆ ಬಹಿರಂಗ

 ಐಎಂಎ ಹಗರಣದ ಆರೋಪಿ ಮನ್ಸೂರ್ ಅಲಿ ಖಾನ್‌ನಿಂದ 400 ಕೋಟಿ ರೂ ಹಣ ಪಡೆದಿದ್ದಾರೆ ಎನ್ನುವ ಆರೋಪ ಎದುರಿಸುತ್ತಿರುವ ರೋಷನ್ ಬೇಗ್ ಮನೆ ಸೇರಿ 6 ಕಡೆ ಇಡಿ ದಾಳಿ ಮಾಡಿದೆ. ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. 

state Aug 5, 2021, 12:28 PM IST

IMA Scam Former Minister Roshan Baig assets seized hlsIMA Scam Former Minister Roshan Baig assets seized hls
Video Icon

ಐಎಂಎ ಬಹುಕೋಟಿ ವಂಚನೆ ಕೇಸ್: ಮಾಜಿ ಸಚಿವ ರೋಷನ್ ಬೇಗ್ ಆಸ್ತಿ ಸಂಪೂರ್ಣ ಜಪ್ತಿ

ಐಎಂಎ ಸಂಸ್ಥೆಯಿಂದ ಬಹುಕೋಟಿ ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ರೋಷನ್ ಬೇಗ್ ಆಸ್ತಿ ಸಂಪೂರ್ಣ ಜಪ್ತಿಯಾಗಿದೆ. ಆಸ್ತಿಯ ಎಕ್ಸ್‌ಕ್ಲೂಸಿವ್ ಮಾಹಿತಿ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಸಿಕ್ಕಿದೆ.

state Jul 9, 2021, 11:08 AM IST

IMA scam  Roshan Baig s properties confiscated  By Karnataka Govt mahIMA scam  Roshan Baig s properties confiscated  By Karnataka Govt mah

ಐಎಂಎ ವಂಚನೆ; ರೋಷನ್ ಬೇಗ್ ಆಸ್ತಿ  ಜಪ್ತಿ, ಒಟ್ಟು ಮೌಲ್ಯ!

ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು ಮಾಜಿ ಸಚಿವ ಆರ್ ರೋಷನ್ ಬೇಗ್ ಅವರಿಗೆ ಸೇರಿದ ಆಸ್ತಿಯನ್ನು  ಜಪ್ತಿ ಮಾಡಲಾಗಿದೆ.

CRIME Jul 7, 2021, 5:57 PM IST

IMA Scam Former Minister Roshan Baig properties to be confiscated soon hlsIMA Scam Former Minister Roshan Baig properties to be confiscated soon hls
Video Icon

IMA ಕೇಸ್: 2 ವಾರದಲ್ಲಿ ಬೇಗ್ ಆಸ್ತಿ ಜಪ್ತಿಗೆ ಹೈಕೋರ್ಟ್ ಆದೇಶ

ಐಎಂಎ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ಆರ್‌. ರೋಷನ್‌ ಬೇಗ್‌ ಅವರ ಆಸ್ತಿ ಜಪ್ತಿ ಮಾಡುವ ಸಂಬಂಧ ಎರಡು ವಾರದಲ್ಲಿ ತೀರ್ಮಾನ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ತಾಕೀತು ಮಾಡಿದೆ.

state Jun 12, 2021, 12:32 PM IST

Decide on Roshan Baig Property Foreclosure in 2 weeks Says Karnataka High Court grgDecide on Roshan Baig Property Foreclosure in 2 weeks Says Karnataka High Court grg

ರೋಷನ್‌ ಬೇಗ್‌ ಆಸ್ತಿ ಜಪ್ತಿ ಬಗ್ಗೆ 2 ವಾರದಲ್ಲಿ ನಿರ್ಧರಿಸಿ: ಹೈಕೋರ್ಟ್‌

ಐ ಮಾನಿಟರಿ ಅಡ್ವೈಸರಿ (ಐಎಂಎ) ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ಆರ್‌. ರೋಷನ್‌ ಬೇಗ್‌ ಅವರ ಆಸ್ತಿ ಜಪ್ತಿ ಮಾಡುವ ಸಂಬಂಧ ಎರಡು ವಾರದಲ್ಲಿ ತೀರ್ಮಾನ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ತಾಕೀತು ಮಾಡಿದೆ.
 

state Jun 12, 2021, 8:31 AM IST

IMA Money Use to Roshan Baig  Election grgIMA Money Use to Roshan Baig  Election grg

ರೋಷನ್‌ ಬೇಗ್‌ ಚುನಾವಣೆಗೆ ಐಎಂಎ ಹಣ ಬಳಕೆ

ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರೋಷನ್‌ ಬೇಗ್‌ ವಿರುದ್ಧ ಸಿಬಿಐ ಅಧಿಕಾರಿಗಳು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹೆಚ್ಚುವರಿ ಆರೋಪಪಟ್ಟಿ ಸಲ್ಲಿಕೆ ಮಾಡಿದ್ದು, ಚುನಾವಣೆಗೆ, ತಮ್ಮ ಸಂಸ್ಥೆಯ ಸಿಬ್ಬಂದಿಯ ವೇತನಕ್ಕೆ ಮತ್ತು ಕ್ಷೇತ್ರದಲ್ಲಿ ಪ್ರಚಾರ ಪಡೆದುಕೊಳ್ಳಲು ಐಎಂಎ ಹಣವನ್ನು ಬಳಕೆ ಮಾಡಿಕೊಂಡಿದ್ದಾರೆ ಎಂದು ಸಿಬಿಐ ಹೇಳಿದೆ.
 

Karnataka Districts Apr 28, 2021, 8:31 AM IST

Karnataka High Court Dissatisfied with Government for Delay of Roshan Baig Property Sieze grgKarnataka High Court Dissatisfied with Government for Delay of Roshan Baig Property Sieze grg

ರೋಷನ್‌ ಬೇಗ್‌ ಆಸ್ತಿ ಜಪ್ತಿಗೆ ವಿಳಂಬ: ಹೈಕೋರ್ಟ್‌ ಅಸಮಾಧಾನ

ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಆರ್‌. ರೋಷನ್‌ ಬೇಗ್‌ ಆಸ್ತಿ ಜಪ್ತಿ ವಿಚಾರದಲ್ಲಿ ಸಿಬಿಐ ವರದಿ ಸಲ್ಲಿಕೆಗೂ ಮುನ್ನ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂಬ ನಿಲುವನ್ನು ಮರು ಪರಿಶೀಲಿಸಲು ಹೈಕೋರ್ಟ್‌ ಸರ್ಕಾರಕ್ಕೆ ನಿರ್ದೇಶಿಸಿದೆ.
 

state Apr 18, 2021, 8:36 AM IST

Roshan Baig ibrahim and now sait Karnataka Congress muslim leaders Upset hlsRoshan Baig ibrahim and now sait Karnataka Congress muslim leaders Upset hls
Video Icon

ಬೇಗ್, ಇಬ್ರಾಹಿಂ ಆಯ್ತು ಈಗ ಸೇಠ್; ಸಿದ್ದರಾಮಯ್ಯ ವಿರುದ್ಧ ಶುರುವಾಗಿದೆ 'ಮುಸ್ಲಿಂ ಬಂಡಾಯ'

ಮೈಸೂರು ಮಹಾನಗರ ಪಾಲಿಕೆಯ ಮೇಯರ್‌, ಉಪಮೇಯರ್‌ ಚುನಾವಣಾ ಮೈತ್ರಿ ವಿಚಾರ ಬೇರೆ ಬೇರೆ ಟ್ವಿಸ್ಟ್ ತೆಗೆದುಕೊಳ್ಳುತ್ತಿದೆ. ಡಿಕೆಶಿ, ಸಿದ್ದರಾಮಯ್ಯ ನಡುವಿನ ಪ್ರತಿಷ್ಠೆ ಫೈಟ್‌ಗೆ ಇನ್ನಷ್ಟು ಪುಷ್ಟಿ ನೀಡುತ್ತಿದೆ.  

Politics Feb 28, 2021, 3:09 PM IST

Supreme Court Says Do not Arrest of Roshan Baig grgSupreme Court Says Do not Arrest of Roshan Baig grg

ರೋಷನ್‌ ಬೇಗ್‌ ಬಂಧಿಸದಿರಲು ಸುಪ್ರೀಂ ಸೂಚನೆ

ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಚಿವ ರೋಷನ್‌ ಬೇಗ್‌ ಮತ್ತು ಅವರ ಕುಟುಂಬಸ್ಥರನ್ನು ಮುಂದಿನ ವಿಚಾರಣೆವರೆಗೂ ಬಂಧಿಸದಂತೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿದೆ.
 

state Jan 14, 2021, 8:56 AM IST

illegal property case Big Relief for former minister Roshan baig mahillegal property case Big Relief for former minister Roshan baig mah

ರೋಷನ್ ಬೇಗ್‌ಗೆ ಬಿಗ್ ರಿಲೀಫ್...  ಯಾವ ಹಳೆಯ ಪ್ರಕರಣ?

ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಚಿವ ರೋಷನ್ ಬೇಗ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ.  ಬೇಗ್ ಅವರನ್ನು ಮುಂದಿನ ವಿಚಾರಣೆವರೆಗೂ ಬಂಧಿಸಬಾರದು ಎಂದು  ನ್ಯಾಯಾಲಯ ತಿಳಿಸಿದೆ.

CRIME Jan 13, 2021, 5:26 PM IST

State Government Government Information about Roshan Baig PropertyState Government Government Information about Roshan Baig Property

ಐಎಂಎ ಬಹುಕೋಟಿ ಹಗರಣ: ಸಾಕ್ಷ್ಯ ಸಿಕ್ರೆ ರೋಷನ್‌ ಬೇಗ್‌ ಆಸ್ತಿ ಜಪ್ತಿ

ಐಎಂಎ ಬಹುಕೋಟಿ ಹಗರಣದಲ್ಲಿ ಮಾಜಿ ಸಚಿವ ಆರ್‌.ರೋಷನ್‌ ಬೇಗ್‌ ಪಾತ್ರದ ಬಗ್ಗೆ ಸಾಕ್ಷ್ಯ ದೊರಕಿದರೆ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
 

Karnataka Districts Dec 10, 2020, 7:09 AM IST

Roshan Baig Gets Bail hlsRoshan Baig Gets Bail hls
Video Icon

ಐಎಂಎ ಬಹುಕೋಟಿ ಹಗರಣ : ರೋಷನ್‌ ಬೇಗ್‌ಗೆ ಜಾಮೀನು

ಐಎಂಎ ಪ್ರಕರಣದಲ್ಲಿ ರೋಷನ್ ಬೇಗ್‌ಗೆ ಷರತ್ತು ಬದ್ಧ ಜಾಮೀನು ನೀಡಿದೆ. ಕರೆದಾಗ ನ್ಯಾಯಾಲಯಕ್ಕೆ ಬರಬೇಕು ಎಂದು ತಾಕೀತು ಮಾಡಿದೆ. 

state Dec 5, 2020, 4:29 PM IST

CBI special Court  Verdict of Roshan Baig Bail grgCBI special Court  Verdict of Roshan Baig Bail grg

ರೋಷನ್‌ ಬೇಗ್‌ಗೆ ಜೈಲಾ?, ಬೇಲಾ? ಇಂದು ನಿರ್ಧಾರ

ಐ ಮಾನಿಟರಿ ಅಡ್ವೈಸರಿ (ಐಎಂಎ) ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ರೋಷನ್‌ ಬೇಗ್‌ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಿರುವ ಸಿಬಿಐ ವಿಶೇಷ ನ್ಯಾಯಾಲಯವು ಇಂದು(ಶನಿವಾರ)ಕ್ಕೆ ತೀರ್ಪನ್ನು ಕಾಯ್ದಿರಿಸಿದೆ.
 

Karnataka Districts Dec 5, 2020, 7:22 AM IST

IMA Scam CBI likely to issue Notice on Roshan baig wife hlsIMA Scam CBI likely to issue Notice on Roshan baig wife hls
Video Icon

ಐಎಂಎ ಬಹುಕೋಟಿ ಹಗರಣ: ಬೇಗ್ ಪತ್ನಿ ಸಬಿಹಾಗೂ ಸಿಬಿಐ ನೊಟೀಸ್ ?

ಐಎಂಎ ಬಹುಕೋಟಿ ವಂಚನೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಇಂದು ಸಿಬಿಐ ಅಧಿಕಾರಿಗಳಿಂದ ರೋಷನ್ ಬೇಗ್ ವಿಚಾರಣೆ ನಡೆಯಲಿದೆ. 

state Dec 2, 2020, 10:54 AM IST