Roger Federer  

(Search results - 95)
 • <p>Virat Kohli</p>

  Cricket31, May 2020, 4:36 PM

  ವಿರಾಟ್ ಕೊಹ್ಲಿ ದೇಶದ ನಂ.1 ಶ್ರೀಮಂತ ಕ್ರೀಡಾಪಟು..!

  2019ರ ಜೂನ್‌ 1 ರಿಂದ 2020 ಜೂ.1ರ ಅವಧಿಯಲ್ಲಿ ಜಾಹೀರಾತು, ವೇತನ, ರಾಯಧನ ಹೀಗೆ ವಿವಿಧ ಮೂಲಗಳಿಂದ ಬಂದ ಆದಾಯವನ್ನು ಪರಿಗಣಿಸಿ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಈ ಅವಧಿಯಲ್ಲಿ ಕೊಹ್ಲಿ ಒಟ್ಟಾರೆ 195 ಕೋಟಿ (ಜಾಹೀರಾತಿನಿಂದ 180 ಕೋಟಿ ರುಪಾಯಿ, 15 ಕೋಟಿ ರುಪಾಯಿ ವೇತನ) ಸಂಪಾದಿಸಿದ್ದಾರೆ. 

 • Novak

  OTHER SPORTS2, Apr 2020, 3:37 PM

  ಫೆಡರರ್ to ಜೊಕೊವಿಚ್: ಲಾಕ್‌ಡೌನ್‌ನಿಂದ ಹೊಸ ಆಟ ಆರಂಭಿಸಿದ ಟೆನಿಸ್ ದಿಗ್ಗಜರು!

  ಕೊರೋನಾ ವೈರಸ್ ಹೊಡೆತಕ್ಕೆ ಇಡೀ ವಿಶ್ವವೇ ನಲುಗಿದೆ. ಎಲ್ಲಾ ಕ್ರೀಡೆಗಳು ರದ್ದಾಗಿದೆ. ಹೀಗಾಗಿ ಕ್ರೀಡಾಪಟುಗಳು ಸದ್ಯ ಮನೆಯಲ್ಲಿ ಅಭ್ಯಾಸ, ವರ್ಕೌಟ್ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಇದೀಗ ಟೆನಿಸ್ ದಿಗ್ಗಜರಾದ ರೋಜರ್ ಫೆಡರರ್, ನೋವಾಕ್ ಜೊಕೋವಿಚ್ ಇದೀಗ ಮನೆಯಲ್ಲಿ ಕುಳಿತ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಿದ್ದಾರೆ.

 • Federer and Djokovic

  OTHER SPORTS31, Jan 2020, 9:12 AM

  ಆಸ್ಟ್ರೇಲಿಯನ್ ಓಪನ್: ಫೆಡರರ್‌ಗೆ ನಿರಾಸೆ, ಫೈನಲ್‌ಗೆ ಜೋಕೋ ಲಗ್ಗೆ

  7 ಬಾರಿ ಆಸ್ಪ್ರೇಲಿಯನ್‌ ಓಪನ್‌ ಗೆದ್ದಿರುವ ಜೋಕೋವಿಚ್‌, ದಾಖಲೆಯ 8ನೇ ಬಾರಿಗೆ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. 26ನೇ ಬಾರಿಗೆ ಜೋಕೋವಿಚ್‌ ಗ್ರ್ಯಾಂಡ್‌ಸ್ಲಾಂ ಫೈನಲ್‌ಗೇರಿದ್ದು, ಈ ವರೆಗೂ ಅವರು 16 ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

 • Roger Federer

  OTHER SPORTS29, Jan 2020, 9:07 AM

  ಆಸ್ಟ್ರೇಲಿಯನ್ ಓಪನ್: ಫೆಡರರ್-ಜೋಕೋವಿಚ್ ಸೆಮೀಸ್‌ ಫೈಟ್‌

  ಫೆಡರರ್‌ ಅವರ ಗೆಲುವಿನ ಓಟವನ್ನು ದುರ್ಗಮ ಗೊಳಿಸಿದ ಸ್ಯಾಂಡ್‌ಗ್ರೆನ್‌ ಎರಡು ಸೆಟ್‌ನಲ್ಲಿ ಗೆದ್ದು 6 ಬಾರಿ ಚಾಂಪಿಯನ್‌ ಆಗಿರುವ ಫೆಡರರ್‌ ಬೆವರಿಳಿಸಿಬಿಟ್ಟರು. ನಾಲ್ಕಕ್ಕೂ ಹೆಚ್ಚು ಟೈ ಬ್ರೇಕ್‌ ಪಡೆದುಕೊಂಡ ರೋಜರ್‌ 4ನೇ ಸೆಟ್‌ನಲ್ಲಿ ತಮ್ಮ ಅನುಭವಗಳನ್ನೆಲ್ಲ ಒರೆಗೆ ಹಚ್ಚಬೇಕಾಯಿತು. ಅಂತಿಮ ಸೆಟ್‌ನಲ್ಲಿ ಎದುರಾಳಿ ಬೆಚ್ಚಿ ಬೀಳುವಂತೆ ಸರ್ವ್ ಮಾಡಿದ ಫೆಡರರ್‌ ಕಡೆಗೂ ಗೆಲುವಿನ ನಗೆ ಬೀರಿ ಸೆಮಿಫೈನಲ್‌ ಪ್ರವೇಶಿಸಿದರು.

 • Roger Federer

  OTHER SPORTS27, Jan 2020, 9:40 AM

  ಆಸ್ಪ್ರೇಲಿಯನ್‌ ಓಪನ್‌ ಕ್ವಾರ್ಟರ್‌ಗೆ ಲಗ್ಗೆಯಿಟ್ಟ ಫೆಡರರ್‌

  ಫೆಡರರ್‌, ಹಂಗೇರಿಯಾದ ಮಾರ್ಟನ್‌ ಫುಕ್ಸೊವಿಕ್ಸ್‌ ಎದುರು 4-6, 6-1, 6-2, 6-2 ಸೆಟ್‌ಗಳಲ್ಲಿ ಗೆಲುವು ಪಡೆದರು. ಈ ಜಯದೊಂದಿಗೆ ಆಸ್ಪ್ರೇಲಿಯನ್‌ ಓಪನ್‌ನಲ್ಲಿ ಫೆಡರರ್‌ 101ನೇ ಜಯ ದಾಖಲಿಸಿದರು. 

 • ഓസ്‌ട്രേലിയന്‍ ഓപ്പണില്‍ സെറീന വില്യംസിന്റെ പുറത്താവല്‍ ചിത്രങ്ങളിലൂടെ...

  OTHER SPORTS25, Jan 2020, 9:38 AM

  ಆಸ್ಪ್ರೇಲಿಯನ್‌ ಓಪನ್‌: ಸೆರೆನಾಗೆ ಶಾಕ್‌, ಹೊರಬಿದ್ದ ಒಸಾಕ!

  ತಾಯಿಯಾದ ಬಳಿಕ ಮೊದಲ ಗ್ರ್ಯಾಂಡ್‌ಸ್ಲಾಂ ಗೆಲ್ಲುವ ಉತ್ಸಾಹದಲ್ಲಿದ್ದ ಸೆರೆನಾಗೆ ಅನಿರೀಕ್ಷಿತವಾಗಿ ಎದುರಾದ ಸೋಲು ನಿರಾಸೆ ತಂದಿದೆ. ಶುಕ್ರವಾರ ಮಹಿಳಾ ಸಿಂಗಲ್ಸ್‌ನ 3ನೇ ಸುತ್ತಿನ ಪಂದ್ಯದಲ್ಲಿ ಸೆರೆನಾ, ಚೀನಾದ ವಾಂಗ್‌ ಕಿಯಾಂಗ್‌ ವಿರುದ್ಧ 4-6, 7-6(7-2), 5-7 ಸೆಟ್‌ಗಳಲ್ಲಿ ಪರಾಭವಗೊಂಡರು.

 • roger federer

  OTHER SPORTS21, Jan 2020, 9:25 AM

  ಆಸ್ಪ್ರೇಲಿಯನ್‌ ಓಪನ್‌: 2ನೇ ಸುತ್ತಿಗೆ ಫೆಡರರ್‌, ಸೆರೆನಾ

  ಜೋಕೋವಿಚ್‌ಗೆ ಮೊದಲ ಸುತ್ತಿನಲ್ಲೇ ಪ್ರಬಲ ಸ್ಪರ್ಧೆ ಎದುರಾಯಿತು. ಜರ್ಮನಿಯ ಜಾನ್‌ ಲೆನ್ನಾರ್ಡ್‌ ಸ್ಟ್ರಫ್‌ ವಿರುದ್ಧ 7-6, 6-2, 2-6, 6-1 ಸೆಟ್‌ಗಳಲ್ಲಿ ಜಯಗಳಿಸಿದರು.

 • Roger Federer

  OTHER SPORTS20, Jan 2020, 11:46 AM

  ಇಂದಿನಿಂದ ಆಸ್ಪ್ರೇಲಿಯನ್‌ ಓಪನ್‌ ಟೆನಿಸ್‌

  20 ಗ್ರ್ಯಾಂಡ್‌ಸ್ಲಾಂಗಳ ಒಡೆಯ ಫೆಡರರ್‌, ಪ್ರಶಸ್ತಿ ಸಂಖ್ಯೆಯನ್ನು 21ಕ್ಕೇರಿಸಿಕೊಳ್ಳಲು ಹೋರಾಡಲಿದ್ದರೆ, 19 ಗ್ರ್ಯಾಂಡ್‌ಸ್ಲಾಂ ಗೆದ್ದಿರುವ ನಡಾಲ್‌, ಫೆಡರರ್‌ ದಾಖಲೆ ಸರಿಗಟ್ಟಲು ಕಾತರಿಸುತ್ತಿದ್ದಾರೆ. 

 • Roger federer fan

  OTHER SPORTS8, Dec 2019, 8:01 PM

  ದಿಗ್ಗಜ ರೋಜರ್ ಫೆಡರರ್ ಅನುಕರಿಸಿದ ಪುಟ್ಟ ಬಾಲಕನಿಗೆ ಭಾರಿ ಮೆಚ್ಚುಗೆ!

  ಟೆನಿಸ್ ದಿಗ್ಗಜ ರೋಜರ್ ಫೆಡರರ್ ಅನುಕರಣೆ ಮಾಡಿದ ಪುಟ್ಟ ಬಾಲಕನಿಗೆ ಭಾರಿ ಮೆಚ್ಚುುಗೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಮದಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಭಾರಿ ವೈರಲ್ ಆಗಿದೆ.

 • Roger Federer

  OTHER SPORTS29, Oct 2019, 10:31 AM

  ಟೆನಿಸ್ ದಿಗ್ಗಜ ರೋಜರ್ ಫೆಡರರ್ ಮಡಿಲಿಗೆ 103ನೇ ಪ್ರಶಸ್ತಿ!

  ಸ್ವಿಸ್‌ ಒಳಾಂಗಣ ಟೂರ್ನಿಯಲ್ಲಿ ಟೆನಿಸ್ ದಿಗ್ಗಜ ರೋಜರ್ ಫೆಡರರ್, 10ನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಈ ಮೂಲಕ ಒಟ್ಟು 103ನೇ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ. 

 • TENNIS

  OTHER SPORTS22, Oct 2019, 1:21 PM

  2 ವರ್ಷ​ಗ​ಳ ಬಳಿಕ ಮೊದಲ ಪ್ರಶಸ್ತಿ ಗೆದ್ದ ಮರ್ರೆ!

  ಹಲವು ತಿಂಗಳು ಕಾಲ ಟೆನಿಸ್‌ನಿಂದ ದೂರ​ವಿದ್ದ ಮರ್ರೆ, ನಿವೃ​ತ್ತಿ​ ನಿರ್ಧಾರ ಹಿಂಪ​ಡೆದ ಬಳಿಕ ಸಿಂಗಲ್ಸ್‌ನಲ್ಲಿ ಮೊದಲ ಪ್ರಶಸ್ತಿ ಜಯಿ​ಸಿ​ದ್ದಾರೆ. ಭಾನು​ವಾರ ಇಲ್ಲಿ ಮುಕ್ತಾ​ಯ​ಗೊಂಡ ಯುರೋ​ಪಿ​ಯನ್‌ ಓಪನ್‌ ಟೂರ್ನಿಯ ಪುರು​ಷರ ಸಿಂಗಲ್ಸ್‌ ಫೈನಲ್‌ನಲ್ಲಿ ಸ್ವಿಜರ್‌ಲೆಂಡ್‌ನ ಸ್ಟ್ಯಾನಿ​ಸ್ಲಾಸ್‌ ವಾವ್ರಿಂಕಾ ವಿರುದ್ಧ 3-6, 6-4, 6-4 ಸೆಟ್‌ಗಳಲ್ಲಿ ಗೆಲುವು ಸಾಧಿ​ಸಿ​ದರು. 

 • undefined
  Video Icon

  SPORTS10, Sep 2019, 3:50 PM

  ಟೆನಿಸ್ ಅಧಿಪತಿಯಾಗಲು ಮೂವರು ದಿಗ್ಗಜರ ನಡುವೆ ಬಿಗ್ ಫೈಟ್..!

  ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತಿ ಹೆಚ್ಚು ವಿಶ್ವಕಪ್ ಜಯಿಸಿದ ಸಾಧನೆ ಆಸ್ಟ್ರೇಲಿಯಾ ತಂಡದ ಹೆಸರಿನಲ್ಲಿದೆ. ಬರೋಬ್ಬರಿ ಆರು ಬಾರಿ ವಿಶ್ವಕಪ್ ಗೆಲ್ಲುವ ಮೂಲಕ ಕಾಂಗರೂ ಪಡೆ ಕ್ರಿಕೆಟ್ ಸಾಮ್ರಾಟನಾಗಿ ಬೆಳೆದು ನಿಂತಿದೆ. ಇನ್ನು ಟೆನಿಸ್’ನಲ್ಲೂ ಅಧಿಪತಿಯಾಗಲು ಮೂವರು ಟೆನಿಸ್ ದಿಗ್ಗಜರ ನಡುವೆ ಪೈಪೋಟಿ ಜೋರಾಗಿದೆ. ಸ್ವಿಸ್ ಟೆನಿಸ್ ದಂತಕತೆ ರೋಜರ್ ಫೆಡರರ್, ಸರ್ಬಿಯಾದ ನೋವಾಕ್ ಜೋಕೋವಿಚ್ ಹಾಗೂ ಸ್ಪೇನ್ ಟೆನಿಸ್ ಸಾಮ್ರಾಟ ರಾಫೆಲ್ ನಡಾಲ್ ನಡುವೆ ಅತಿಹೆಚ್ಚು ಗ್ರ್ಯಾಂಡ್’ಸ್ಲಾಂ ಗೆದ್ದ ಆಟಗಾರ ಎನಿಸಿಕೊಳ್ಳಲು ಸಿಕ್ಕಾಪಟ್ಟೆ ಸ್ಪರ್ಧೆ ಏರ್ಪಟ್ಟಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..

 • Sumit Nagal

  SPORTS10, Sep 2019, 11:21 AM

  ಟೆನಿಸ್‌ ವಿಶ್ವ ರ‍್ಯಾಂಕಿಂಗ್; ಫೆಡರರ್‌ಗೆ ಶಾಕ್ ನೀಡಿದ್ದ ಸುಮಿತ್‌ಗೆ ಬಡ್ತಿ!

  ಟೆನಿಸ್‌ ವಿಶ್ವ ರ‍್ಯಾಂಕಿಂಗ್ ಪ್ರಕಟಗೊಂಡಿದೆ. ಯುಎಸ್ ಒಪನ್ ಟೂರ್ನಿಯಲ್ಲಿ ದಿಗ್ಗದ ಟೆನಿಸ್ ಪಟು ರೋಜರ್ ಫೆಡರರ್‌ಗೆ ಶಾಕ್ ನೀಡಿದ ಭಾರತದ ಸುಮಿತ್ ನಗಾಲ್ ಕರಿಯರ್ ಬೆಸ್ಟ್ ರ‍್ಯಾಂಕಿಂಗ್ ಪಡೆದಿದ್ದಾರೆ. 

 • Roger Federer

  SPORTS5, Sep 2019, 9:43 AM

  US ಓಪನ್‌ 2019: ಹೊರ​ಬಿದ್ದ ರೋಜರ್ ಫೆಡ​ರರ್‌!

  28 ವರ್ಷ​ಗ​ಳಲ್ಲಿ ಯುಎಸ್‌ ಓಪನ್‌ ಸೆಮಿಫೈನಲ್‌ ಪ್ರವೇ​ಶಿ​ಸಿದ ಅತ್ಯಂತ ಕಡಿಮೆ ರ‍್ಯಾಂಕಿಂಗ್‌ ಹೊಂದಿ​ರುವ ಆಟ​ಗಾರ ಎನ್ನುವ ದಾಖಲೆ ಬರೆ​ದಿ​ರುವ ಡಿಮಿ​ಟ್ರೊವ್‌, ಫೈನಲ್‌ನಲ್ಲಿ ಸ್ಥಾನ​ಕ್ಕಾಗಿ ರಷ್ಯಾದ ಡ್ಯಾನಿಲ್‌ ಮೆಡ್ವೆ​ಡೆವ್‌ ವಿರುದ್ಧ ಸೆಣ​ಸ​ಲಿ​ದ್ದಾರೆ.

 • Nadal Autograph

  SPORTS4, Sep 2019, 10:20 AM

  US ಓಪನ್‌ 2019: ಕ್ವಾರ್ಟರ್‌ಗೆ ನಡಾಲ್ ಲಗ್ಗೆ

  ಸ್ವಿಜರ್‌ಲೆಂಡ್‌ನ ಸ್ಟಾನಿ​ಸ್ಲಾಸ್‌ ವಾವ್ರಿಂಕಾ ವಿರುದ್ಧ 4ನೇ ಸುತ್ತಿನ ಪಂದ್ಯದ ವೇಳೆ ಗಾಯ​ಗೊಂಡ ಹಾಲಿ ಚಾಂಪಿ​ಯನ್‌ ನೋವಾಕ್‌ ಜೋಕೋ​ವಿಚ್‌, ನಿವೃತ್ತಿ ಪಡೆದು ಟೂರ್ನಿ​ಯಿಂದ ಹೊರ​ನ​ಡೆ​ದರು.