Asianet Suvarna News Asianet Suvarna News
52 results for "

Ril

"
Radhika Merchant shines in multi color outfit during her pre wedding reituals being held in Jamnagar sumRadhika Merchant shines in multi color outfit during her pre wedding reituals being held in Jamnagar sum

Multicolor Outfit: ಬಹುವರ್ಣದ ಔಟ್ ಫಿಟ್‌ನಲ್ಲಿ ಪುಟ್ಟ ಮಕ್ಕಳಂತೆ ಕಂಗೊಳಿಸಿದ ಅಂಬಾನಿ ಕುಟುಂಬದ ಭಾವೀ ಸೊಸೆ

ರಿಲಯನ್ಸ್ ಕುಟುಂಬದಲ್ಲಿ ನಡೆಯುತ್ತಿರುವ ವಿವಾಹಪೂರ್ವ ಕಾರ್ಯಕ್ರಮಗಳು ಇಡೀ ದೇಶದ ಗಮನ ಸೆಳೆದಿವೆ. ಇಲ್ಲಿ ನಡೆದ ಪಾರ್ಟಿಯೊಂದರಲ್ಲಿ ಮದುಮಗಳು ರಾಧಿಕಾ ಮರ್ಚೆಂಟ್ ಧರಿಸಿದ್ದ ಗ್ಲಾಮರಸ್ ಉಡುಪೊಂದು ಈಗ ಎಲ್ಲ ಮೆಚ್ಚುಗೆಗೆ ಪಾತ್ರವಾಗಿದೆ. 
 

Fashion Mar 3, 2024, 11:13 AM IST

JV With Disney to merge streaming TV assets in India Reliance announces Rs 70 352 crore Plan sanJV With Disney to merge streaming TV assets in India Reliance announces Rs 70 352 crore Plan san

ಡಿಸ್ನಿ ಜೊತೆ 70,352 ಕೋಟಿಯ ಜಂಟಿ ಉದ್ಯಮ ಘೋಷಿಸಿದ ರಿಲಯನ್ಸ್‌!


disney reliance ರಿಯಲನ್ಸ್‌ ಹಾಗೂ ಡಿಸ್ನಿ ಒಂದಾಗಿರುವ ಈ ಜಂಟಿ ಉದ್ಯಮಕ್ಕೆ ನೀತಾ ಅಂಬಾನಿ ಅವರು ಚೇರ್ಮನ್‌ ಆಗಿರಲಿದ್ದು, ವಾಲ್ಟ್‌ ಡಿಸ್ನಿಯ ಅಧಿಕಾರಿಯಾಗಿದ್ದ ಉದಯ್‌ ಶಂಕರ್‌ ಈ ಉದ್ಯಮದ ಉಪಾಧ್ಯಕ್ಷರಾಗಿ ಇರಲಿದ್ದಾರೆ. ಇನ್ನು ಉದ್ಯಮದಲ್ಲಿ ತನ್ನ ಪ್ರಗತಿಗಾಗಿ ರಿಲಯನ್ಸ್‌ ಇಂಡಸ್ಟ್ರೀಸ್‌ 11,500 ಕೋಟಿ ರೂಪಾಯಿಯನ್ನು ಹೂಡಿಕೆ ಮಾಡಲಿದೆ.

BUSINESS Feb 28, 2024, 7:45 PM IST

Mukesh Ambanis Reliance Industries sets a new record, makes Rs 1.20 lakh crore in just one day VinMukesh Ambanis Reliance Industries sets a new record, makes Rs 1.20 lakh crore in just one day Vin

ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಹೊಸ ದಾಖಲೆ, ಒಂದೇ ದಿನದಲ್ಲಿ ಗಳಿಸಿದ ಲಾಭ ಊಹೆಗೂ ಮೀರಿದ್ದು!

ಮುಕೇಶ್ ಅಂಬಾನಿ ಭಾರತ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ. ಬಿಲಿಯನೇರ್ ಅಂಬಾನಿ ಆಸ್ತಿ ಮೌಲ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಸದ್ಯ ಬಿಸಿನೆಸ್‌ನಲ್ಲಿ ಒಂದೇ ದಿನ ಅಂಬಾನಿ ಗ್ರೂಪ್‌ ಕೋಟಿಗಟ್ಟಲೆ ಗಳಿಸುವ ಮೂಲಕ ದಾಖಲೆಯ ಗಳಿಕೆಯನ್ನು ಮಾಡಿದೆ.

BUSINESS Jan 30, 2024, 3:11 PM IST

5G unlimited service soon shutdown additional charge for service Decision on rate hike in second half of 2024 akb5G unlimited service soon shutdown additional charge for service Decision on rate hike in second half of 2024 akb

5ಜಿ ಅನ್‌ಲಿಮಿಟೆಡ್‌ ಸೇವೆ ಶೀಘ್ರ ಬಂದ್‌, ಸೇವೆಗೆ ಹೆಚ್ಚುವರಿ ಶುಲ್ಕ!

ಟೆಲಿಕಾಂ ಕಂಪನಿಗಳು 5ಜಿ ಮೊಬೈಲ್‌ ಹ್ಯಾಂಡ್‌ಸೆಟ್‌ ಹೊಂದಿರುವ ಬಳಕೆದಾರರಿಗೆ ಹಾಲಿ ನೀಡುತ್ತಿರುವ ಅನ್‌ಲಿಮಿಟೆಡ್‌ ಸೇವೆಗಳು ಶೀಘ್ರವೇ ರದ್ದಾಗಲಿವೆ. ಬದಲಿಗೆ 5ಜಿ ಸೇವೆಗಳಿಗೆ ಹೆಚ್ಚುವರಿ ಶುಲ್ಕ ವಿಧಿಸಲಿವೆ ಎಂದು ವರದಿಯೊಂದು ತಿಳಿಸಿವೆ.

India Jan 14, 2024, 11:04 AM IST

Mukesh Ambanis Reliance Industries investors amassed Rs 26,000 crore in 5 days, here is how VinMukesh Ambanis Reliance Industries investors amassed Rs 26,000 crore in 5 days, here is how Vin

ಷೇರು ಮಾರುಕಟ್ಟೆಯಲ್ಲೂ ಅಂಬಾನಿ ಹವಾ, ಐದೇ ದಿನದ ವಹಿವಾಟಿನಲ್ಲಿ ಹೂಡಿಕೆದಾರರಿಗೆ ಸಿಕ್ತು ಕೋಟಿ ಕೋಟಿ!

ಏಷ್ಯಾ ಮತ್ತು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಕೇಶ್ ಅಂಬಾನಿ. ಬರೋಬ್ಬರಿ 7.6 ಲಕ್ಷ ಕೋಟಿ ರೂ. ಆಸ್ತಿಯ ಒಡೆಯ. ಈ ಆಸ್ತಿಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಹೂಡಿಕೆದಾರರು ಸಹ ಐದೇ ದಿನದಲ್ಲಿ ಕೋಟ್ಯಾಂತರ ರೂ. ಗಳಿಸಿದ್ದಾರೆ.

BUSINESS Nov 26, 2023, 3:47 PM IST

first time Mukesh Ambani Reliance Industries Limited plans raising funds domestic debt market gowfirst time Mukesh Ambani Reliance Industries Limited plans raising funds domestic debt market gow

ಇದೇ ಮೊದಲ ಬಾರಿಗೆ ನಿಧಿಗಾಗಿ ದೇಶೀಯ ಸಾಲ ಮಾರುಕಟ್ಟೆಯತ್ತ ಮುಖ ಮಾಡಿದ ಮುಖೇಶ್ ಅಂಬಾನಿ

ಕೋವಿಡ್ -19 ನಂತರ ಇದೇ ಮೊದಲ ಬಾರಿಗೆ, ಏಷ್ಯಾದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ನಿಧಿಗಾಗಿ ದೇಶೀಯ ಸಾಲ ಮಾರುಕಟ್ಟೆಯತ್ತ ಮುಖ ಮಾಡುತ್ತಿದ್ದಾರೆ.

BUSINESS Nov 8, 2023, 6:32 PM IST

Is Orry Alias Orhan awatramani Drug peddler why Indias rich kids dying for him here is some unknown details akbIs Orry Alias Orhan awatramani Drug peddler why Indias rich kids dying for him here is some unknown details akb

ನೋಡಲು ವಿಚಿತ್ರ ಅನಿಸೋ ಈ ಓರಿ ನೋಡಿದ್ರೆ ಬಾಲಿವುಡ್ ಮಂದಿ ಹಿಂಗ್ಯಾಕೆ ಆಡ್ತಾರೆ? ಡ್ರಗ್ ಪೆಡ್ಲರ್ ಅಂತನಾ?

ಬಾಲಿವುಡ್ ನಟಿಯರ ಜೊತೆ ಬಾಲಿವುಡ್‌ನ ಇತ್ತೀಚಿನ ಎಲ್ಲಾ ಸಮಾರಂಭಗಳಲ್ಲಿ ಮಿಂಚುತ್ತಿದ್ದ ಓರಿ ಆಲಿಯಾಸ್ ಒರ್ಹನ್ ಅವತ್ರಾಮಣಿ ಯಾರೂ ಎಂಬ ಕುತೂಹಲ ಬಹುತೇಕರದ್ದು ಆದರೆ ಆತನ ನಿಜವಾದ ಹಿನ್ನೆಲೆ ಏನು, ಬಾಲಿವುಡ್‌ ಸೇರಿದಂತೆ ಭಾರತದ ಅತ್ಯಂತ ಶ್ರೀಮಂತ ಕುಟುಂಬದ ಮಕ್ಕಳು ಆತನ ಸ್ನೇಹಕ್ಕಾಗಿ ಹಾತೊರೆಯುವುದೇಕೆ ಎಂದು ನೆಟ್ಟಿಗರೊಬ್ಬರು ಟ್ವಿಟ್ಟರ್‌ನಲ್ಲಿ ಡಿಟೇಲ್ ಆಗಿ ತಿಳಿಸಿದ್ದು, ಆ ಬಗ್ಗೆ ಒಂದು ವರದಿ ಇಲ್ಲಿದೆ. 

Cine World Nov 8, 2023, 1:26 PM IST

Orry shining with B town beauties at Shahrukh Khan Birthday party fans asked so many question on Orry akbOrry shining with B town beauties at Shahrukh Khan Birthday party fans asked so many question on Orry akb

ಬಿಟೌನ್ ನಟಿಯರ ಜೊತೆ ಮತ್ತೆ ಮಿಂಚಿದ ಓರಿ: ಈತ ತೊಡೆ ಎದೆ ಮೇಲೆ ಕೈ ಇಟ್ರೂ ಇವರು ತಣ್ಣಗಿರೋದೇಕೆ?

ಮೊನ್ನೆಯಷ್ಟೇ ಬಾಲಿವುಡ್ ಬಾದ್‌ ಷಾ ಕಿಂಗ್‌ ಖಾನ್ ಬರ್ತಡೇ ಬಹಳ ಅದ್ದೂರಿಯಾಗಿ ನಡೆಯಿತು. ಅಭಿಮಾನಿಗಳೊಂದಿಗೆ ಬರ್ತ್‌ಡೇ ಆಚರಿಸಿದ ಕಿಂಗ್ ಖಾನ್ ನಂತರ ಬಾಲಿವುಡ್ ಮಂದಿಗೆ ಹಾಗೂ ಗಣ್ಯರಿಗೆ ಸ್ಪೆಷಲ್ ಬರ್ತ್‌ಡೇ ಪಾರ್ಟಿ ಕೊಟ್ಟಿದ್ದರು. ಆದರೆ ಈ ಪಾರ್ಟಿಯಲ್ಲಿ ಮಿಂಚಿದ್ದು ಮಾತ್ರ ಶಾರೂಕ್ ಅಲ್ಲ ಮತ್ಯಾರಿರಬಹುದು ಇಲ್ಲಿದೆ ನೋಡಿ ಡಿಟೇಲ್ಸ್..
 

Cine World Nov 6, 2023, 4:16 PM IST

What was Nita Ambanis salary as Reliance director, how much Mukesh Ambanis wife earned per meeting VinWhat was Nita Ambanis salary as Reliance director, how much Mukesh Ambanis wife earned per meeting Vin

ರಿಲಯನ್ಸ್ ಇಂಡಸ್ಟ್ರೀಸ್‌ ಮೀಟಿಂಗ್‌ ಹಾಜರಾಗಲು ನೀತಾ ಅಂಬಾನಿ ಪಡೆಯೋ ಸ್ಯಾಲರಿ ಎಷ್ಟು ಗೊತ್ತಾ?

ಪ್ರತಿಷ್ಠಿತ ಫೋರ್ಬ್ಸ್ ನಿಯತಕಾಲಿಕೆ 2023ನೇ ಸಾಲಿನ ಟಾಪ್‌ 100 ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ ಈ ಬಾರಿಯೂ ಮುಕೇಶ್ ಅಂಬಾನಿ ಅಗ್ರಸ್ಥಾನದಲ್ಲಿದ್ದಾರೆ. ಯಶಸ್ವಿಯಾಗಿ ಮುನ್ನಡೆಯುತ್ತಿರುವ ಅಂಬಾನಿ ಬಿಸಿನೆಸ್‌ನ್ನು ಕುಟುಂಬದ ಎಲ್ಲಾ ಸದಸ್ಯರು ಸೇರಿ ನಿರ್ವಹಿಸುತ್ತಾರೆ. ಆದರೆ, ರಿಲಯನ್ಸ್ ನಿರ್ದೇಶಕಿಯಾಗಿದ್ದ ನೀತಾ ಅಂಬಾನಿ ಅವರ ಸಂಬಳ ಎಷ್ಟು ನಿಮ್ಗೆ ಗೊತ್ತಿದ್ಯಾ?

Woman Oct 23, 2023, 10:48 AM IST

RIL Chairmen Mukesh Ambani and Family visit kedarnath badrinath Temple donate RS 5 crore ckmRIL Chairmen Mukesh Ambani and Family visit kedarnath badrinath Temple donate RS 5 crore ckm

ಕೇದಾರನಾಥ, ಬದ್ರಿನಾಥ ದೇಗುಲಕ್ಕೆ 5 ಕೋಟಿ ರೂ ದೇಣಿಗೆ ನೀಡಿದ ಉದ್ಯಮಿ ಮುಕೇಶ್ ಅಂಬಾನಿ!

ಅಂಬಾನಿ ಕುಟುಂಬ ಸದಸ್ಯರು ಇಂದು ಶ್ರೀ ಕೇದರನಾಥ ಹಾಗೂ ಬದ್ರಿನಾಥ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದೇ ವೇಳೆ ಉದ್ಯಮಿ ಮುಕೇಶ್ ಅಂಬಾನಿ ಎರಡೂ ಮಂದಿರಕ್ಕೆ ಒಟ್ಟೂ 5.02 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. 

BUSINESS Oct 12, 2023, 8:52 PM IST

IiAS tells investors to vote against Anants appointment on RIL board anuIiAS tells investors to vote against Anants appointment on RIL board anu

ರಿಲಯನ್ಸ್ ಮಂಡಳಿಗೆ ಅನಂತ್ ಅಂಬಾನಿ ನೇಮಕಕ್ಕೆ ಹಿನ್ನಡೆ; ವೋಟ್ ಮಾಡದಂತೆ ಹೂಡಿಕೆದಾರರಿಗೆ ಐಐಎಎಸ್ ಸಲಹೆ

ಮುಖೇಶ್ ಅಂಬಾನಿ ಆರ್ ಐಎಲ್ ಮಂಡಳಿಗೆ ಮೂವರು ಮಕ್ಕಳನ್ನು ನಿರ್ದೇಶಕರನ್ನಾಗಿ ನೇಮಕ ಮಾಡಲು ಮುಂದಾಗಿದ್ದಾರೆ. ಇದಕ್ಕೆ ಷೇರುದಾರರ ಅನುಮೋದನೆ ಅಗತ್ಯವಿದೆ.ಆದರೆ, ನಿರ್ದೇಶಕ ಸ್ಥಾನಕ್ಕೆ ಅನಂತ್ ಅಂಬಾನಿ ನೇಮಕಕ್ಕೆ ವೋಟ್ ಮಾಡದಂತೆ ಪ್ರಾಕ್ಸಿ ಅಡ್ವೈಸರಿ ಸಂಸ್ಥೆ ಐಐಎಎಸ್ ಷೇರುದಾರರಿಗೆ ಸಲಹೆ ನೀಡಿದೆ. 

BUSINESS Oct 12, 2023, 4:07 PM IST

Mukesh Ambani backed Dunzo in trouble, Co-founder to exit Rs 6660 crore firm VinMukesh Ambani backed Dunzo in trouble, Co-founder to exit Rs 6660 crore firm Vin

ಬಿಲಿಯನೇರ್‌ ಅಂಬಾನಿ ಬಳಿ ದುಡ್ಡೇ ಇಲ್ವಾ, ಬರೋಬ್ಬರಿ 6660 ಕೋಟಿ ರೂ. ಸಾಲದಲ್ಲಿದೆ ಒಡೆತನದ ಸಂಸ್ಥೆ!

ಭಾರತದ ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್ ಅಂಬಾನಿ ಮೊದಲ ಸ್ಥಾನದಲ್ಲಿದ್ದಾರೆ. ಆದರೆ, ಅಂಬಾನಿ ಒಡೆತನದ ಕಂಪೆನಿಯ ಉದ್ಯೋಗಿಗಳಿಗೆ ಮೂರು ತಿಂಗಳಿಂದ ಸ್ಯಾಲರೀನೆ ಕೊಟ್ಟಿಲ್ಲ ಅನ್ನೋ ಸುದ್ದಿ ಈ ಹಿಂದೆ ಕೇಳಿಬಂದಿತ್ತು. ಸದ್ಯ, ಸಂಸ್ಥೆಯ ಪ್ರಮುಖ ಸ್ಥಾನದಲ್ಲಿರುವ ಅಧಿಕಾರಿಯೊಬ್ಬರು ರಾಜೀನಾಮೆ ನೀಡಿರೋದ್ರಿಂದ ಈ ವಿವಾದ ನಿಜ ಎನ್ನಲಾಗ್ತಿದೆ.

BUSINESS Oct 3, 2023, 10:51 AM IST

No salaries for RIL chief Mukesh Ambani  childrens Akash Anant and Isha as Reliance board members  gow No salaries for RIL chief Mukesh Ambani  childrens Akash Anant and Isha as Reliance board members  gow

ರಿಲಯನ್ಸ್ ನಿರ್ದೇಶಕ ಮಂಡಳಿ ಸದಸ್ಯರಾದ ಅಂಬಾನಿಯ ಮೂವರು ಮಕ್ಕಳಿಗೆ ವೇತನ ಕೊಡಲ್ಲವೆಂದ ಕಂಪನಿ!

ಬಿಲಿಯನೇರ್ ಮುಖೇಶ್ ಅಂಬಾನಿ ಅವರ ಮಕ್ಕಳಾದ ಆಕಾಶ್, ಇಶಾ ಮತ್ತು ಅನಂತ್ ಅಂಬಾನಿ ಅವರನ್ನು ಇತ್ತೀಚೆಗೆ ಅವರ ಬೃಹತ್-ಕಾಂಗ್ಲೋಮೆರೇಟ್ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ನಿರ್ದೇಶಕ ಮಂಡಳಿಗೆ ನೇಮಿಸಲಾಗಿದೆ. ಆದರೆ ಅವರು ಹೊಸ ಸ್ಥಾನದಲ್ಲಿ ಯಾವುದೇ ಸಂಬಳವನ್ನು ತೆಗೆದುಕೊಳ್ಳುವುದಿಲ್ಲ ಎಂದು ಕಂಪನಿಯು ಈಗ ಬಹಿರಂಗಪಡಿಸಿದೆ. 

BUSINESS Sep 27, 2023, 5:07 PM IST

Where is Your Wife Turkey President Tayyip Erdogan Asks Billionaire Elon Musk in a Meeting video goes viral akbWhere is Your Wife Turkey President Tayyip Erdogan Asks Billionaire Elon Musk in a Meeting video goes viral akb

ಎಲ್ಲಪ್ಪ ನಿಮ್ ಹೆಂಡ್ರು... ಎಲಾನ್ ಮಸ್ಕ್ ಕೇಳಿದ ಟರ್ಕಿ ಅಧ್ಯಕ್ಷ: ವೀಡಿಯೋ ವೈರಲ್

ಎಲಾನ್ ಮಸ್ಕ್‌ ಟರ್ಕಿಯ ಅಧ್ಯಕ್ಷರೊಂದಿಗೆ ಆಯೋಜಿಸಿದ್ದ ಸಭೆಗೆ ತಮ್ಮ ಪುಟ್ಟ ಕಂದನನ್ನು ಕರೆದುಕೊಂಡು ಬಂದು ಸುದ್ದಿಯಾಗಿದ್ದಾರೆ. ಈ ವೇಳೆ ಎಲಾನ್‌ ಮಸ್ಕ್‌ಗೆ ಟರ್ಕಿಯ ಅಧ್ಯಕ್ಷ ತಯ್ಯಿಪ್ ಎರ್ಡೋಗನ್ ನಿಮ್ಮ ಹೆಂಡ್ತಿ ಎಲ್ಲಿ ಎಂದು ಕೇಳಿದ್ದು, ಎಲಾನ್ ಮಸ್ಕ್ ಹಾಗೂ ಟರ್ಕಿ ಅಧ್ಯಕ್ಷರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

International Sep 20, 2023, 12:21 PM IST

stock market live sensex nifty 50 share price 5 popular stocks suhstock market live sensex nifty 50 share price 5 popular stocks suh

Sensex Today Live: ಕಳೆದ ಕೆಲ ತಿಂಗಳಿಂದ 'ಗೂಳಿ' ಓಟದಲ್ಲಿರುವ ಪ್ರಮುಖ ಷೇರುಗಳಿವು!

ಅದೃಷ್ಟಲಕ್ಷ್ಮಿಯಾರಿಗೆ ಯಾವಾಗ ಒಲಿದು ಬರುತ್ತಾಳೆ ಎನ್ನುವುದನ್ನು ಹೇಳಲು ಅಸಾಧ್ಯ. ಹಣವನ್ನು ದುಪ್ಪಟ್ಟು ಮಾಡಲು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಾರೆ.  ಸ್ಟಾಕ್‌ ಮಾರ್ಕೆಟ್‌ನಿಂದ  ಹಣ ಗಳಿಸುವ ಯೋಚನೆಯಲ್ಲಿದ್ದರೆ ಕಳೆದ ಕೆಲವು ತಿಂಗಳಿಂದ ಉತ್ತಮ ಲಾಭವನ್ನು ನೀಡುತ್ತಿರುವ ಕೆಲವು ಶೇರುಗಳ ಬಗ್ಗೆ ಇಲ್ಲಿ ಹೇಳಲಾಗಿದೆ.
 

BUSINESS Sep 6, 2023, 12:18 PM IST