Asianet Suvarna News Asianet Suvarna News
360 results for "

Rich

"
Zodiac Signs Who are rich But Have Troubled Love Life skrZodiac Signs Who are rich But Have Troubled Love Life skr

Love And Money: ಈ ರಾಶಿಗಳಿಗೆ ಹಣಕ್ಕೇನೋ ಕೊರತೆ ಇಲ್ಲ, ಆದರೆ, ಪ್ರೇಮ ಬದುಕು ಮಾತ್ರ ಅಷ್ಟಕ್ಕಷ್ಟೇ

ಜೀವನವೇ ಹಾಗೆ, ಅದು ಎಲ್ಲ ರೀತಿಯಲ್ಲೂ ಸುಖದ ಹಾದಿಯಾಗುವುದು ಸಾಧ್ಯವಿಲ್ಲ. ಒಂದಿದ್ದರೆ ಒಂದಿರುವುದಿಲ್ಲ. ಈ ರಾಶಿಗಳನ್ನೇ ನೋಡಿ, ಇವರಿಗೆ ಹಣದ ಸಮಸ್ಯೆ ಹೆಚ್ಚಾಗಿ ಉದ್ಭವಿಸುವುದಿಲ್ಲ, ಆದರೆ, ಪ್ರೇಮಜೀವನ ಮಾತ್ರ ಸಮಸ್ಯೆಗಳಿಂದಲೇ ಕೂಡಿರುತ್ತದೆ. 

Festivals Jan 22, 2022, 11:02 AM IST

Wealth of Indias 10 Richest Enough to Fund School Higher Education for 25 Years Oxfam India gvdWealth of Indias 10 Richest Enough to Fund School Higher Education for 25 Years Oxfam India gvd

Oxfam India: ಟಾಪ್‌ 10 ಧನಿಕರ ಆಸ್ತಿಯಲ್ಲಿ ಎಲ್ಲ ಮಕ್ಕಳಿಗೆ 25 ವರ್ಷ ಉಚಿತ ಶಿಕ್ಷಣ!

ದೇಶವನ್ನು ಕೋವಿಡ್‌ ಸಾಂಕ್ರಾಮಿಕ ಆಕ್ರಮಿಸಿಕೊಂಡ 2 ವರ್ಷದಲ್ಲಿ ಭಾರತದಲ್ಲಿ ಬಿಲಿಯನೇರ್‌ಗಳ ಆಸ್ತಿ ಡಬಲ್‌ ಆಗಿದೆ. ಜೊತೆಗೆ ಬಿಲಿಯನೇರ್‌ಗಳ ಸಂಖ್ಯೆಯಲ್ಲಿ ಶೇ.39ರಷ್ಟುಏರಿಕೆಯಾಗಿ 142ಕ್ಕೆ ತಲುಪಿದೆ.

India Jan 18, 2022, 1:45 AM IST

Aishwarya Rai Bachchan Priyanka Chopra 5 richest actresses of Bollywood in 2022 dplAishwarya Rai Bachchan Priyanka Chopra 5 richest actresses of Bollywood in 2022 dpl

Richest Actresss Of Bollywood: ನಟಿಸೋದು ಕಮ್ಮಿಯಾದ್ರೂ ಐಶ್ ಬಾಲಿವುಡ್‌ನ ಶ್ರೀಮಂತ ನಟಿ

  • 2022ರಲ್ಲಿ ಬಾಲಿವುಡ್‌ನ ಶ್ರೀಮಂತ ನಟಿಯರಿವರು
  • ನಟಿಸೋದು ಕಮ್ಮಿಯಾದ್ರೂ ಐಶ್ ಸಂಪತ್ತು ಕರಗೋದೇ ಇಲ್ಲ

Cine World Jan 12, 2022, 3:47 PM IST

Hindi actress Sonyaa Saamoor reaction to trolls for marrying a rich man  vcsHindi actress Sonyaa Saamoor reaction to trolls for marrying a rich man  vcs

ದುಡ್ಡಿದೆ ಅಂತ ಕಪ್ಪಿರೋನ ಮದ್ವೆಯಾದ್ಯಾ ಎಂದವರಿಗೆ Sonyaa Saamoor ಛಾಟಿ!

ಮದುವೆಯಾಗಿ ಎರಡು ವರ್ಷಗಳ ನಂತರ ದಾಂಪತ್ಯ ಜೀವನ ಹೇಗಿದೆ ಎಂದು ರಿವೀಲ್ ಮಾಡಿದ ಕಿರುತೆರೆ ನಟಿ ಸೋನ್ಯಾ...

Small Screen Jan 7, 2022, 5:07 PM IST

Music Composer D Imman Announces Divorce From Wife Monicka Richard dplMusic Composer D Imman Announces Divorce From Wife Monicka Richard dpl

D Imman Announces Divorce: 14 ವರ್ಷದ ದಾಂಪತ್ಯ ಕೊನೆ, ಗಾಯಕ ವಿಚ್ಚೇದನೆ

D Imman Announces Divorce: ಸೌತ್ ಸೆಲೆಬ್ರಿಟಿಗಳು ವಿಚ್ಚೇದನೆಯತ್ತ ಮುಖ ಮಾಡುತ್ತಿರುವುದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ನಡೆಯುತ್ತಿದೆ. ಟಾಲಿವುಡ್ ಜೋಡಿಯ ನಂತರ ಈ ಖ್ಯಾತ ಗಾಯಕ 14 ವರ್ಷದ ವೈವಾಹಿಕ ಜೀವನ ಕೊನೆಗೊಳಿಸಿ ಪತ್ನಿಯಿಂದ ವಿಚ್ಚೇದನೆ ಪಡೆದಿದ್ದಾರೆ.

Cine World Dec 29, 2021, 11:38 PM IST

Iron rich foods should be taken for good health of womenIron rich foods should be taken for good health of women

Woman Health: ಸುಖಾ ಸುಮ್ಮನೆ ಸುಸ್ತಾಗುತ್ತಿದ್ಯಾ? ಇಲ್ಲಿದೆ ಪರಿಹಾರ

ಮಹಿಳೆಯರಿಗೆ ಸುಸ್ತು ಕಾಡುವುದು ಸಹಜ. ಕಬ್ಬಿಣಾಂಶದ ಕೊರತೆಯಿಂದ ಅನೀಮಿಯಾ ಸಮಸ್ಯೆ ಕಂಡುಬರುತ್ತದೆ. ನಿರ್ದಿಷ್ಟ ವಯಸ್ಸಾದ ಬಳಿಕ, ಗರ್ಭ ಧರಿಸಿದಾಗ, ಮೆನೋಪಾಸ್ ಮುಂತಾದ ಕಾರಣಗಳಿಂದ ಅನೀಮಿಯಾ ಉಂಟಾಗುತ್ತದೆ. ಕಬ್ಬಿಣಾಂಶದ ಕೊರತೆಯನ್ನು ಕೆಲವು ಆಹಾರಗಳನ್ನು ಸೇವನೆ ಮಾಡುವ ಮೂಲಕ ನಿವಾರಿಸಿಕೊಳ್ಳಬಹುದು. 

Food Dec 29, 2021, 4:37 PM IST

Protein Rich Indian Dals and their BenefitsProtein Rich Indian Dals and their Benefits

Protein Rich Food: ಆಹಾರದಲ್ಲಿ ಧಾನ್ಯಗಳ ಬಳಕೆ ಹೇಗಿರಬೇಕು..? ಯಾವ ಬೇಳೆ ಆರೋಗ್ಯಕ್ಕೆ ಉತ್ತಮ

ಪ್ರತಿ ಭಾರತೀಯ ಊಟದಲ್ಲಿ ಧಾನ್ಯಗಳು (Grains) ಇದ್ದೇ ಇರುತ್ತದೆ ಯಾಕೆ..? ನಾರ್ತ್ ಇಂಡಿಯನ್ ಫುಡ್ ಆಗಿರಲಿ, ಸೌತ್ ಇಂಡಿಯನ್ ಫುಡ್ (Food) ಆಗಿರಲಿ, ಬೇಳೆ ಕಾಳುಗಳಿಗೆ ಅಲ್ಲಿ ಹೆಚ್ಚಿನ ಪ್ರಾಶಸ್ತ್ಯವಿದೆ. ಹಾಗಿದ್ರೆ ಯಾವೆಲ್ಲಾ ಧಾನ್ಯಗಳ ಸೇವನೆಯಿಂದ ಯಾವ ರೀತಿಯ ಪ್ರಯೋಜನವಿದೆ ತಿಳಿಯೋಣ..

Health Dec 28, 2021, 2:18 PM IST

83 It Took Ranveer Singh Six Months to Perfect Kapil Devs Iconic Viv Richards Catch83 It Took Ranveer Singh Six Months to Perfect Kapil Devs Iconic Viv Richards Catch

83 Movie: ಕಪಿಲ್ ಐಕಾನಿಕ್ ಕ್ಯಾಚ್‌ಗೆ 6 ತಿಂಗಳು ಪ್ರಯತ್ನಿಸಿದ ರಣವೀರ್‌ ಸಿಂಗ್‌

ಬಾಲಿವುಡ್ ಸೆನ್ಸೇಷನ್ ರಣವೀರ್ ಸಿಂಗ್‌ (Ranveer Singh) '83' ಚಿತ್ರದಲ್ಲಿ ಕಪಿಲ್ ದೇವ್ (Kapil Dev) ಪಾತ್ರವನ್ನು ನಟಿಸಿ ಕ್ರಿಕೆಟ್ ಮತ್ತು ಸಿನಿಮಾ ಅಭಿಮಾನಿಗಳಿಂದ ಪ್ರೀತಿ ಮತ್ತು ಮೆಚ್ಚುಗೆಯನ್ನು ಪಡೆಯುತ್ತಿದ್ದಾರೆ. 83 ಬಾಕ್ಸ್ ಆಫೀಸ್ ನಲ್ಲಿ  ಬಂಪರ್ ಓಪನಿಂಗ್ ಪಡೆಯಿತು.  ಅಭಿಮಾನಿಗಳಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆದ  ರಣವೀರ್‌ ಖುಷಿಯಾಗಿದ್ದಾರೆ. ಪ್ರಸಿದ್ಧ ಬ್ಯಾಕ್‌ವರ್ಡ್‌-ರನ್ನಿಂಗ್ ಕ್ಯಾಚ್ ಅನ್ನು ಪರಿಪೂರ್ಣಗೊಳಿಸಲು ಆರು ತಿಂಗಳುಗಳನ್ನು ತೆಗೆದುಕೊಂಡರು ಎಂದು ನಟ ಬಹಿರಂಗಪಡಿಸಿದ್ದಾರೆ.

Cine World Dec 26, 2021, 7:24 PM IST

These are the Richest Temples in India skrThese are the Richest Temples in India skr

Temple Special: ಈ ಶ್ರೀಮಂತ ದೇವಸ್ಥಾನಗಳ ಆಸ್ತಿ ಎಷ್ಟು ಬಲ್ಲಿರಾ?

ಭಾರತದ ಅತಿ ಶ್ರೀಮಂತ ದೇವಾಲಯ ಎಂಬ ಹೆಗ್ಗಳಿಕೆ ಪಡೆದಿರುವ ಈ ದೇವಾಲಯಗಳ ಆಸ್ತಿ ಮೌಲ್ಯ ಕೇಳಿದ್ರೆ ಖಂಡಿತಾ ಬೆರಗಾಗ್ತೀರಿ..

Festivals Dec 26, 2021, 5:24 PM IST

Small Coin 5 Rupee Can Make you RichSmall Coin 5 Rupee Can Make you Rich

Money And Astrology: 5 ರೂ. ನಾಣ್ಯದಲ್ಲಿದೆ ಮ್ಯಾಜಿಕ್! ಹೀಗೆ ಮಾಡಿದ್ರೆ ಈ ಜನ್ಮದಲ್ಲಿ ಕಾಡಲ್ಲ ಹಣದ ಕೊರತೆ

ಐದು ರೂಪಾಯಿಗೆ ಏನ್ ಬರುತ್ತೆ ಹೇಳಿ? ಇಷ್ಟದ ಚಾಕೋಲೇಟ್ ಖರೀದಿಸಲೂ ಇದು ಸಾಲೋದಿಲ್ಲ. ಯಸ್, ಐದು ರೂಪಾಯಿಗೆ ದೊಡ್ಡ ವಸ್ತುಗಳನ್ನು ಖರೀದಿಸಲು ಸಾಧ್ಯವಿಲ್ಲದೆ  ಇರಬಹುದು. ಆದ್ರೆ ಇದಕ್ಕೆ ಮನುಷ್ಯನನ್ನು ಶ್ರೀಮಂತನನ್ನಾಗಿಸುವ ಶಕ್ತಿಯಿದೆ.

Festivals Dec 23, 2021, 3:54 PM IST

These lucky girls can make an ordinary person rich skrThese lucky girls can make an ordinary person rich skr

Lucky body feature: ಎಂಥ ಸಾಮಾನ್ಯನನ್ನೂ ಸಿರಿವಂತನಾಗಿಸುವ ಅದೃಷ್ಟದೇವತೆಗಳಿವರು..

ಸಾಮುದ್ರಿಕ ಶಾಸ್ತ್ರದ ಪ್ರಕಾರ, ಕೆಲ ವಿಶೇಷ ಚಿಹ್ನೆಗಳನ್ನು ದೇಹದಲ್ಲಿ ಹೊಂದಿರುವ ಹುಡುಗಿಯರು ತಮ್ಮ ಸಂಗಾತಿಯ ಪಾಲಿಗೆ ಅದೃಷ್ಟ ದೇವತೆಗಳಾಗುತ್ತಾರೆ. ಅಂಥ ಚಿಹ್ನೆ, ಮಚ್ಚೆ, ಕಲೆಗಳೇನು ನೋಡೋಣ.

Festivals Dec 19, 2021, 5:43 PM IST

Richa chadha birthday special know about her film career and love storyRicha chadha birthday special know about her film career and love story

Richa Chadha Birthday: ನಟಿಯ ಕೆರಿಯರ್‌ ಹಾಗೂ ಲವ್‌ ಸ್ಟೋರಿ!

ಡಿಸೆಂಬರ್ 18, 1986 ರಂದು, ಪಂಜಾಬ್‌ನ ಅಮೃತಸರದಲ್ಲಿ  ಜನಿಸಿದ ರಿಚಾ ಚಡ್ಡಾ (Richa chadha) ದೆಹಲಿಯಲ್ಲಿ ಬೆಳೆದರು. ಸೋಮೇಶ್ ಚಡ್ಡಾ-ಕುಸುಮ್ ಚಡ್ಡಾ ಅವರ ಹೆತ್ತವರು. ಖಲಿಸ್ತಾನ್ ಚಳವಳಿಯ ದೃಷ್ಟಿಯಿಂದ ಅವರ ಪೋಷಕರು ದೆಹಲಿಗೆ ಸ್ಥಳಾಂತರಗೊಂಡರು. ಅವರು ತಮ್ಮ ಶಿಕ್ಷಣವನ್ನು ದೇಶದ ರಾಜಧಾನಿಯಲ್ಲಿ ಮಾಡಿದರು. ಅವರ ಪೋಷಕರು ಅವರು ಟಿವಿ ಪತ್ರಕರ್ತರಾಗಬೇಕೆಂದು ಬಯಸಿದ್ದರು, ಆದರೆ ಸೋಷಿಯಲ್ ಮೀಡಿಯಾದಲ್ಲಿ ಪಿಜಿ ಡಿಪ್ಲೊಮಾ ಮಾಡಿದ ನಂತರ ರಿಚಾ ಮುಂಬೈಗೆ ತೆರಳಿದರು. ಮಾಧ್ಯಮಗಳಲ್ಲಿ ತನ್ನ ಅದೃಷ್ಟವನ್ನು ಪರೀಕ್ಷಿಸುವ ಬದಲು ಮಾಡೆಲಿಂಗ್ ಮಾಡಲು ಪ್ರಾರಂಭಿಸಿದರು. ಇದರೊಂದಿಗೆ ರಂಗಭೂಮಿಗೂ ಸೇರಿಕೊಂಡರು. ಇಲ್ಲಿಂದ ಅವರ ಸಿನಿಮಾ ಪಯಣ ಆರಂಭವಾಯಿತು. ರಿಚಾ ಅವರ ಚಲನಚಿತ್ರ ವೃತ್ತಿಜೀವನ ಮತ್ತು ಪ್ರೇಮ ಕಥೆ  ಬಗ್ಗೆ ವಿವರ ಇಲ್ಲಿದೆ. 

Cine World Dec 18, 2021, 8:56 PM IST

Hidden water discovered in Mars Valles Marineris canyon by Roscosmos ExoMars mnjHidden water discovered in Mars Valles Marineris canyon by Roscosmos ExoMars mnj

Water Discovered in Mars: ಮಂಗಳನ ವ್ಯಾಲೆಸ್ ಮ್ಯಾರಿನೆರಿಸ್‌ ಕಣಿವೆಯಲ್ಲಿ ಪತ್ತೆಯಾಯಿತು ಜೀವಜಲ!

*ಮಂಗಳನ ಕಣಿವೆಯಲ್ಲಿ ಬೃಹತ್‌ ಗಾತ್ರದ ನೀರಿನ ಮೂಲ
*ಜೀವಜಲ ಪತ್ತೆ ಮಾಡಿದ Roscosmos ExoMars
*ನೆದರ್ಲ್ಯಾಂಡ್ಸ್‌ ದೇಶದ ಗಾತ್ರದಷ್ಟಿರುವ ಪ್ರದೇಶ
 

SCIENCE Dec 18, 2021, 1:19 PM IST

Shares Made 10 Lakh Rupees to 1. 7 Crore in 5 YearsShares Made 10 Lakh Rupees to 1. 7 Crore in 5 Years

Invest on Shares: ಐದು ವರ್ಷದಲ್ಲಿ ಲಕ್ಷಾಧಿಪತಿ ಕೋಟ್ಯಾಧಿಪತಿ ಮಾಡಿದ ಕಂಪನಿ

ಶ್ರೀಮಂತರಾಗಬೇಕೆಂಬುದು ಎಲ್ಲರ ಬಯಕೆ.ಇತ್ತೀಚಿನ ದಿನಗಳಲ್ಲಿ ರಾತ್ರಿ ಬೆಳಗಾಗೋದ್ರಲ್ಲಿ ಹಣದ ಮಳೆ ಸುರಿಯಬೇಕೆನ್ನುವವರೇ ಹೆಚ್ಚು. ಆದ್ರೆ ಅದು ಅಸಾಧ್ಯ. ಗಳಿಸಿದ ಹಣವನ್ನು ಸರಿಯಾದ ಜಾಗದಲ್ಲಿ ಹೂಡಿಕೆ ಮಾಡಿ,ಶಾಂತಿಯಿಂದ ಕಾದಲ್ಲಿ ಐದಾರು ವರ್ಷಗಳಲ್ಲಿ ನಿಮ್ಮ ಹಣ ಡಬಲ್ ಆಗುತ್ತದೆ. ಅದಕ್ಕೆ ಷೇರು ಮಾರುಕಟ್ಟೆ ಉತ್ತಮ ನಿದರ್ಶನ.

BUSINESS Dec 16, 2021, 2:17 PM IST

PM Narendra Modi is planning a visit to oil-rich Kuwait in January akbPM Narendra Modi is planning a visit to oil-rich Kuwait in January akb

PM Kuwait Trip : ಜನವರಿಯಲ್ಲಿ ಕುವೈತ್‌ಗೆ ತೆರಳಲಿರುವ ಪ್ರಧಾನಿ ನರೇಂದ್ರ ಮೋದಿ

ಜನವರಿ ಮೊದಲ ವಾರದಲ್ಲಿ ಕುವೈತ್‌ಗೆ ಭೇಟಿ ನೀಡಲಿರುವ ಪ್ರಧಾನಿ
40 ವರ್ಷಗಳಲ್ಲಿ ಭಾರತದಿಂದ ಕುವೈಟ್‌ಗೆ ಪ್ರಧಾನ ಮಂತ್ರಿ ಮಟ್ಟದ  ಮೊದಲ ಭೇಟಿ
ಭಾರತದ ಪ್ರಮುಖ ತೈಲ ಪೂರೈಕೆದಾರ ರಾಷ್ಟ್ರಗಳಲ್ಲಿ ಒಂದಾಗಿರುವ ಕುವೈತ್‌

India Dec 15, 2021, 1:23 PM IST