ತಮಿಳುನಾಡಿನ ಹಿಂದೂ ದೇಗುಲಗಳಿಗೆ ಹಿಂದೂಗಳಲ್ಲದವರು ಭೇಟಿ ನೀಡುತ್ತಿರುವ ಬಗ್ಗೆ ಮದ್ರಾಸ್ ಹೈಕೋರ್ಟ್ ತಮಿಳುನಾಡಿನ ಧಾರ್ಮಿಕ ದತ್ತಿ ಇಲಾಕೆಗೆ ಛೀಮಾರಿ ಹಾಕಿದ್ದು, ಹಿಂದೂ ದೇಗುಲಗಳು ಪಿಕ್‌ನಿಕ್ ಸ್ಟಾಟ್‌ಗಳಲ್ಲ ಈ ಕೂಡಲೇ ಹಿಂದೂ ದೇಗುಲಗಳಿಗೆ ಅನ್ಯ ಧರ್ಮಿಯರಿಗೆ ಪ್ರವೇಶವಿಲ್ಲ ಎಂದು ಬೋರ್ಡ್ ಅಳವಡಿಸಿ ಎಂದು ಹೇಳಿದೆ.
Festivals Jan 31, 2024, 10:01 AM IST
* ಇದೊಂದು ಅಪರೂಪದ ಆಚರಣೆ
* ಉತ್ತರ ಕನ್ನಡ ಜಿಲ್ಲೆಯಲ್ಲಿನ ಆಚರಣೆ
* ಮಾರಿಹೊರೆ ದಾಟಿಸುವ ಹರಕೆ
* ಒಂದು ಸೀಮೆಯಿಂದ ಇನ್ನೊಂದು ಸೀಮೆಗೆ
Karnataka Districts Apr 1, 2022, 11:52 PM IST
ಭಾರತೀಯ ಮೂಲದ ಸೈನಿಕನಿಗೆ ಧಾರ್ಮಿಕ ವಿನಾಯಿತಿ ನೀಡಿದ ಅಮೆರಿಕ ಸೇನೆ
ಹಣೆಗೆ ತಿಲಕವಿಟ್ಟು ಕರ್ತವ್ಯ ನಿರ್ವಹಿಸಲು ಅನುಮತಿ
ಈ ಕುರಿತಾಗಿ ಸಾಕಷ್ಟು ಹೋರಾಟ ನಡೆಸಿದ್ದ ದರ್ಶನ್ ಶಾ
India Mar 22, 2022, 8:14 PM IST
ಉಡುಪಿ (Udupi) ಕಾಲೇಜಿನಿಂದ ಆರಂಭವಾದ ಹಿಜಾಬ್(Hijab) ವಿವಾದ ಹೈಕೋರ್ಟ್ (Karnataka High Court) ವರೆಗೆ ಬಂದು ನಿಂತಿದ್ದು ಈಗ ಸುಪ್ರೀಂ ಕೋರ್ಟ್ (Supreme Court) ಕಡೆ ತೆರಳಿದೆ. ಹಿಜಾಬ್ ವಿವಾದದ ಕುರಿತು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮುಸ್ಲಿಂ ಮಹಿಳೆಯರ ಧಾರ್ಮಿಕ ಹಕ್ಕು ಎಲ್ಲಿಯೂ ಉಲ್ಲಂಘನೆಯಾಗಿಲ್ಲ ಎಂದು ನ್ಯಾಯಾಲಯ ಹೇಳಿತು .
News Hour Wearing hijab is not essential religious practice says Karnataka High Court Students Reaction
News Hour: ಹಿಜಾಬ್ ಇಸ್ಲಾಂನ ಅವಿಭಾಜ್ಯ ಅಂಗ ಅಲ್ಲ, ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಗೆ ಅರ್ಜಿ
News Hour, Hijab, High Court, Supreme Court, Udupi, Students, ನ್ಯೂಸ್ ಅವರ್, ಕರ್ನಾಟಕ, ಹಿಜಾಬ್, ಸುಪ್ರೀಂ ಕೋರ್ಟ್, ಹೈಕೋರ್ಟ್, ವಿದ್ಯಾರ್ಥಿಗಳು, ಮುಸ್ಲಿಂ
News Hour Wearing hijab is not essential religious practice, Hijab
India Mar 15, 2022, 11:45 PM IST
* ಹಿಜಾಬ್ ಧರಿಸಿ ತರಗತಿಗೆ ಪ್ರವೇಶವಿಲ್ಲ,
* ಮುಂದಿನ ವರ್ಷ ಬೇರೆ ಕಾಲೇಜಿಗೆ ಹೋಗಬಹುದು
* ಸರ್ಕಾರ ಯಥಾಸ್ಥಿತಿ ಕಾಪಾಡಲಿದೆ ಎಂದ ಶಾಸಕ ರಘುಪತಿ ಭಟ್
state Jan 27, 2022, 2:15 AM IST
ತೆಂಗಿನಕಾಯಿಯನ್ನು ಶ್ರೀಫಲ ಎಂದೂ ಕರೆಯುತ್ತಾರೆ. ಶ್ರೀ ಎಂದು ಮಾತಾ ಲಕ್ಷ್ಮಿಗೆ ಸಂಬೋಧಿಸುತ್ತಾರೆ. ಏಕೆಂದರೆ ತೆಂಗಿನಕಾಯಿ ಲಕ್ಷ್ಮಿ ದೇವಿಗೆ ಅತ್ಯಂತ ಪ್ರಿಯ. ಅಷ್ಟೇ ಅಲ್ಲ, ಪೂಜಾ ಪಾಠಗಳನ್ನು ಮಾಡಲು, ಯಾವುದೇ ಹೊಸ ಅಥವಾ ಶುಭ ಕಾರ್ಯಗಳಲ್ಲಿ ತೆಂಗಿನಕಾಯಿಯೂ ಬಹಳ ಮುಖ್ಯ. ತೆಂಗಿನಕಾಯಿಗಳನ್ನು ಅರ್ಪಿಸುವ ಮೂಲಕ ಅಥವಾ ತೆಂಗಿನಕಾಯಿ ಒಡೆಯುವ ಮೂಲಕ ಪ್ರಾರಂಭಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಜೀವನದಲ್ಲಿ ಕಷ್ಟಗಳನ್ನು ಅನುಭವಿಸುತ್ತಿದ್ದರೆ ಅಥವಾ ಯಾವುದೇ ಆಸೆ ಈಡೇರದೆ ಇದ್ದರೆ ತೆಂಗನ್ನು ಈ ರೀತಿ ಬಳಸುವ ಮೂಲಕ ಉಪಯೋಗಿಸಬಹುದು.
Festivals May 8, 2021, 3:32 PM IST
ಹಿಂದಿನವರು ಆಚರಿಸುತ್ತಿದ್ದ ಪ್ರತಿಯೊಂದೂ ಆಚರಣೆಯೂ ತನ್ನದೇ ಆದ ಅರ್ಥ ಪಡೆದುಕೊಂಡಿದೆ. ಅದೇ ಇದೀಗ ವಿಭಿನ್ನ ರೂಪ ಪಡೆದುಕೊಂಡು ವಿದೇಶದಲ್ಲಿಯೂ ಆಚರಿಸಲಾಗುತ್ತಿದೆ. ಅದರಲ್ಲಿ ಬಸ್ಕಿ ಹೊಡೆಯುವುದೂ ಒಂದು. ದೇವರ ಮುಂದೆ ಬಸ್ಕಿ ಹೊಡೆಯುವ ಅಭ್ಯಾಸ ಇದೀಗ ಬ್ರೈನ್ ಯೋಗವೆಂದು ಫೇಮಸ್ ಆಗುತ್ತಿದೆ.
Festivals Jan 26, 2020, 3:42 PM IST
ಹಿಂದುಗಳ ಪೂಜಾ ವಿಧಾನಗಳಲ್ಲಿ ರುದ್ರಾಕ್ಷಿ ತನ್ನದೇ ಆದ ಮಹತ್ವ ಪಡೆದುಕೊಂಡಿದೆ. ಏಕ ಹಾಗೂ ಹಲವು ಕಣ್ಣುಗಳಿರುವ ಈ ರುದ್ರಾಕ್ಷಿಯನ್ನು ಧರಿಸಿದರೆ ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎಂಬ ನಂಬಿಕೆ ಇದೆ. ಅಷ್ಟಕ್ಕೂ ಇದನ್ನು ಧರಿಸುವುದರಿಂದೇನು ಪ್ರಯೋಜನ?
Astrology Oct 5, 2019, 3:53 PM IST
ಪುರಾತನ ದೇವಾಲಯಗಳ ವಾಸ್ತು ಶಿಲ್ಪವೇ ಅದ್ಭುತ. ಸಾವಿರಾರು ವರ್ಷಗಳು ಕಳೆದರೂ, ಪ್ರಕೃತಿ ವಿಕೋಪ ಎದುರಾದರೂ ಸಾವಿರಾರು ದೇವಸ್ಥಾನಗಳು ಹಾಳಾಗದೇ ಉಳಿದಿರುವುದು ಹಿಂದಿನವರ ಬುದ್ಧಿವಂತಿಕೆಯನ್ನು ತೋರಿಸುತ್ತದೆ. ಅಷ್ಟಕ್ಕೂ ಈ ದೇವಸ್ಥಾನಗಳೇಕೆ ಭೂ ಕಂಪನಕ್ಕೆ ಬೆದರೋಲ್ಲ?
Astrology Oct 5, 2019, 3:06 PM IST
ಹಬ್ಬ ಹರಿದಿನಗಳಲ್ಲಿ ಬಳಸುವ ಬೆಳ್ಳೆಯನ್ನು ಪವಿತ್ರ ಲೋಹವೆಂದೇ ಪರಿಗಣಿಸಲಾಗುತ್ತದೆ. ಅದರಲ್ಲಿಯೂ ಮಕ್ಕಳಿಗೆ ಬೆಳ್ಳಿ ಕಡಗ, ಉಡುದಾರ ಹಾಗೂ ಬೆಳ್ಳೆ ಲೋಟ, ಬಟ್ಟಲಲ್ಲಿಯೇ ಆಹಾರ ತಿನಿಸುವ ಪದ್ಧತಿಯೂ ನಮ್ಮಲ್ಲಿದೆ. ಏಕೀ ಬಿಳಿ ಲೋಹಕ್ಕೆ ಅಷ್ಟು ಪ್ರಾಶಸ್ತ್ಯ?
ASTROLOGY Sep 9, 2019, 3:52 PM IST
ಜನರು ಕೆಲವು ನಂಬಿಕೆಗಳನ್ನು ಕಣ್ಣು ಮುಚ್ಚಿ ನಂಬುತ್ತಾರೆ. ಅದರಲ್ಲಿ ವಾಸ್ತು ಶಾಸ್ತ್ರವೂ ಒಂದು. ಜನರ ನಂಬಿಕೆಗಳನ್ನು ಎನ್‌ಕ್ಯಾಷ್ ಮಾಡುವಂಥ ಬ್ಯುಸಿನೆಸ್ ಸಹ ಇದೆ. ಅಷ್ಟಕ್ಕೂ ಏನಿದು ಶಾಸ್ತ್ರ? ಇದನ್ನು ಎಷ್ಟರ ಮಟ್ಟಿಗೆ ನಂಬ ಬಹುದು. ಹಳೆ ಆಚಾರಕ್ಕಿರೋ ವೈಜ್ಞಾನಿಕ ಕಾರಣವೇನು?
ASTROLOGY Sep 9, 2019, 3:21 PM IST
ಅನೇಕ ಹಳೆ ಆಚಾರಗಳಿಗೆ ವೈಜ್ಞಾನಿಕ ಕಾರಣಗಳಿವೆ. ಒಳ್ಳೆಯ ಉದ್ದೇಶದಿಂದಲೇ ಕೆಲವು ಆಚರಣೆಗಳನ್ನು ಜಾರಿಗೆ ತರಲಾಗಿದ್ದು, ಅನಿವಾರ್ಯ ಕಾರಣಗಳಿಂದ ಅವನ್ನು ಮಾನವ ಈಗೀಗ ಅನುಸರಿಸುತ್ತಿಲ್ಲ. ಅಷ್ಟಕ್ಕೂ ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡಲೇನು ಕಾರಣ?
ASTROLOGY Sep 7, 2019, 1:44 PM IST
ಮರಗಳನ್ನು ಉಳಿಸಬೇಕು ಎಂಬುವುದು ಭಾರತೀಯ ಸಂಸ್ಕೃತಿಯಲ್ಲಿಯೇ ಹಾಸು ಹೊಕ್ಕಾಗಿದೆ. 'ಮೂಲತೋ ಬ್ರಹ್ಮ ರೂಪಾಯ, ಮಧ್ಯತೋ ವಿಷ್ಣು ರೂಪಿಣೇ, ಅಗ್ರತೋ ಶಿವ ರೂಪಾಯ ವೃಕ್ಷರಾಜ ನಮೋ ನಮಃ' ಎಂದು ಮರದಲ್ಲಿಯೇ ತ್ರೀಮೂರ್ತಿಗಳನ್ನು ಕಾಣುವ ಪರಿಪಾಠ ನಮ್ಮಲ್ಲಿದೆ. ಇಂಥ ಆಚಾರದ ಹಿನ್ನೆಲೆ ಏನು?
ASTROLOGY Sep 7, 2019, 12:17 PM IST
ನಾವು ಆಚರಿಸುವ ಪ್ರತಿಯೊಂದೂ ಆಚಾರ ವಿಚಾರಗಳೂ ತಮ್ಮದೇ ವಿಶೇಷ ಅರ್ಥವನ್ನು ಪಡೆದಿದೆ. ಅದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಖಾಲಿ ನೆಲದ ಮೇಲೆ ಕೂತು ಪೂಜೆ ಮಾಜಬಾರದು ಎಂಬುದಕ್ಕೂ ಕಾರಣವಿದೆ. ಏನಕ್ಕೆ?
ASTROLOGY Sep 6, 2019, 3:32 PM IST
ಹಳೆ ಆಚಾರಗಳಿಗೆ ವೈಜ್ಞಾನಿಕ ಕಾರಣಗಳಿವೆ. ಪ್ರತಿಯೊಂದೂ ಆಚಾರ ವಿಚಾರಗಳಿಗೂ ತನ್ನದೇ ಮಹತ್ವವಿದೆ. ಅಂಥ ಕೆಲವು ಆಚರಣೆಗಳ ಮಹತ್ವದ ಬಗ್ಗೆ ಬೆಳಕು ಚೆಲ್ಲುವ ಲೇಖನವಿದು. ಧಾರ್ಮಿಕ ಕಾರ್ಯಗಳಲ್ಲಿ ಮಾಡೋ ಆಚಮನಕ್ಕೇನರ್ಥ?
ASTROLOGY Jul 11, 2019, 12:52 PM IST