Asianet Suvarna News Asianet Suvarna News
63 results for "

Rcb Vs Csk

"
RCB Unbox event on March 19 Bengaluru franchise money mind expose kvnRCB Unbox event on March 19 Bengaluru franchise money mind expose kvn

RCB ಫ್ರಾಂಚೈಸಿಗೆ ದುಡ್ಡೇ ದೊಡ್ಡಪ್ಪ..! CSK ನೋಡಿ ಕಲಿಯಬೇಕಿದೆ ರಾಯಲ್‌ ಚಾಲೆಂಜರ್ಸ್ ಬೆಂಗಳೂರು

IPL ಸೀಸನ್ 17ರ ಆರಂಭಕ್ಕೆ ಇನ್ನು 11 ದಿನ ಮಾತ್ರ ಬಾಕಿಯಿದೆ. ಮಾರ್ಚ್ 22ರಿಂದ  ಟೂರ್ನಿ ಆರಂಭವಾಲಿದೆ. ಆದ್ರೆ, ಅದಕ್ಕೂ ಮೊದಲೇ RCBಯ ಅಬ್ಬರ ಶುರುವಾಗಲಿದೆ. ಮಾರ್ಚ್ 19ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ UNBOX RCB ಹೆಸರಿನ ಇವೆಂಟ್ ನಡೆಯಲಿದೆ.

Cricket Mar 11, 2024, 12:58 PM IST

IPL 2024 Breaking News Chennai Super Kings Star Opener Devon Conway out of at least 8 weeks ahead of IPL 2024 kvnIPL 2024 Breaking News Chennai Super Kings Star Opener Devon Conway out of at least 8 weeks ahead of IPL 2024 kvn

IPL 2024 Breaking: RCB ಎದುರಿನ ಉದ್ಘಾಟನಾ ಪಂದ್ಯಕ್ಕೂ ಮುನ್ನ CSK ಪಡೆಗೆ ಬಿಗ್‌ ಶಾಕ್..!

ಬೆಂಗಳೂರು: ಬಹುನಿರೀಕ್ಷಿತ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಹೀಗಿರುವಾಗಲೇ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

Cricket Mar 4, 2024, 11:40 AM IST

IPL 2024 Schedule Announcement  CSK vs RCB to kickstart tournament kvnIPL 2024 Schedule Announcement  CSK vs RCB to kickstart tournament kvn

IPL 2024 Schedule Announce: ಐಪಿಎಲ್ ಟೂರ್ನಿಯ ಅಧಿಕೃತ ವೇಳಾಪಟ್ಟಿ ಪ್ರಕಟ..!

ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ದಾಖಲೆಯ 9ನೇ ಬಾರಿಗೆ ಐಪಿಎಲ್ ಉದ್ಘಾಟನಾ ಪಂದ್ಯವನ್ನಾಡಲು ಸಜ್ಜಾಗಿದೆ. ಇನ್ನು ಮಾರ್ಚ್ 25ರಂದು ಬೆಂಗಳೂರಿನಲ್ಲಿ ಮೊದಲ ಐಪಿಎಲ್ ಪಂದ್ಯ ನಡೆಯಲಿದ್ದು, ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ಎದುರು ಕಣಕ್ಕಿಳಿಯಲಿದೆ.

Cricket Feb 22, 2024, 5:35 PM IST

IPL 2023 MS Dhoni shocking statement about Faf Du plessis glenn maxwell after winning match against RCB ckmIPL 2023 MS Dhoni shocking statement about Faf Du plessis glenn maxwell after winning match against RCB ckm

ಆರ್‌ಸಿಬಿ ವಿರುದ್ಧ ಗೆಲುವಿನ ಬಳಿಕ ಫಾಫ್ ಮ್ಯಾಕ್ಸ್‌ವೆಲ್ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಧೋನಿ!

ಅದೆಷ್ಟೇ ಸೋಲನ್ನು ಸಹಿಸಿಕೊಳ್ಳುವ ಆರ್‌ಸಿಬಿ, ಸಿಎಸ‌್‌ಕೆ ವಿರುದ್ಧದ ಸೋಲು ಅರಗಿಸಿಕೊಳ್ಳಲು ಕಷ್ಟ. ಈ ಮಹತ್ವದ ಹೋರಾಟದಲ್ಲಿ ಆರ್‌ಸಿಬಿಗೆ ಹಿನ್ನಡೆಯಾಗಿದೆ. ಆದರೆ ಪಂದ್ಯದ ಬಳಿಕ ಸಿಎಸ್‌ಕೆ ನಾಯಕ ಧೋನಿ, ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಫಾಫ್ ಡುಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ.

Cricket Apr 18, 2023, 6:33 PM IST

Director Simple Suni about RCB lost match opposite CSK sgkDirector Simple Suni about RCB lost match opposite CSK sgk

RCB vs CSK: ಖುಷಿ ಪಡಿ, ವಿಶಲ್ ಹೊಡಿ, ಆದ್ರೆ ರೇಗಿಸೋಕೆ ಬರಬೇಡಿ; CSK ಫ್ಯಾನ್ಸ್‌ಗೆ ಸಿಂಪಲ್ ಸುನಿ ತಿರುಗೇಟು

RCB vs CSK: ಖುಷಿ ಪಡಿ, ವಿಶಲ್ ಹೊಡಿ, ಆದ್ರೆ ರೇಗಿಸೋಕೆ ಬರಬೇಡಿ ಎಂದು ಸಿಂಪಲ್ ಸುನಿ CSK ಫ್ಯಾನ್ಸ್‌ಗೆ ತಿರುಗೇಟು ನೀಡಿದ್ದಾರೆ. 

Sandalwood Apr 18, 2023, 6:01 PM IST

Kid Placard for Virat Kohli Daughter Vamika Gets Thumbs Down on Twitter kvnKid Placard for Virat Kohli Daughter Vamika Gets Thumbs Down on Twitter kvn

'ಕೊಹ್ಲಿ ಅಂಕಲ್‌, ವಮಿಕಾನ ಡೇಟ್‌ಗೆ ಕಳಿಸ್ತೀರಾ?' ಪ್ಲಕಾರ್ಡ್‌ ಹಿಡಿದ ಪುಟಾಣಿ, ಪಾಲಕರ ಕೀಳು ಪ್ರಚಾರ ಪ್ರಶ್ನಿಸಿದ ನೆಟ್ಟಿಗರು

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಮಣಿಸಿದ ಚೆನ್ನೈ ಸೂಪರ್ ಕಿಂಗ್ಸ್‌
ವಿರಾಟ್ ಕೊಹ್ಲಿ ಪುತ್ರಿಗೆ ಡೇಟ್‌ಗೆ ಕರೆದ ಪುಟಾಣಿ ಬಾಲಕ
ಬಾಲಕನ ಪೋಷಕರಿಗೆ ಕ್ಲಾಸ್ ತೆಗೆದುಕೊಂಡ ನೆಟ್ಟಿಗರು

Cricket Apr 18, 2023, 5:23 PM IST

IPL 2023 Virat Kohli fined for breaching Code of Conduct during RCB vs CSK Clash kvnIPL 2023 Virat Kohli fined for breaching Code of Conduct during RCB vs CSK Clash kvn

IPL 2023: ಚೆನ್ನೈ ಎದುರು ಸೋಲಿನ ಬೆನ್ನಲ್ಲೇ ವಿರಾಟ್‌ ಕೊಹ್ಲಿಗೆ ಶಾಕ್ ನೀಡಿದ ಬಿಸಿಸಿಐ..!

ಬೆಂಗಳೂರು(ಏ.18): ಐಪಿಎಲ್‌ನ ಬದ್ದ ಎದುರಾಳಿಗಳೆಂದೇ ಬಿಂಬಿತವಾಗಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳ ನಡುವಿನ ಹೈವೋಲ್ಟೇಜ್‌ ಪಂದ್ಯದಲ್ಲಿ ಎಂ ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ ಗೆಲುವಿನ ನಗೆ ಬೀರಿದೆ. ಇನ್ನು ಇದೆಲ್ಲದರ ನಡುವೆ ಆರ್‌ಸಿಬಿ ಮಾಜಿ ನಾಯಕ ವಿರಾಟ್‌ ಕೊಹ್ಲಿಗೆ ಬಿಸಿಸಿಐ ಶಾಕ್ ನೀಡಿದೆ. ಈ ಕುರಿತಾದ ಒಂದು ರಿಪೋರ್ಟ್‌ ಇಲ್ಲಿದೆ ನೋಡಿ.
 

Cricket Apr 18, 2023, 3:48 PM IST

IPL 2023 Numerologist Aryavardan Guruji RCB vs CSK match Prediction half truth and half fals kvnIPL 2023 Numerologist Aryavardan Guruji RCB vs CSK match Prediction half truth and half fals kvn

RCB vs CSK: ಅರ್ಧ ನಿಜ, ಅರ್ಧ ಸುಳ್ಳಾದ ಆರ್ಯವರ್ಧನ್‌ ಗುರೂಜಿ ಭವಿಷ್ಯ..!

* ಚೆನ್ನೈ ಎದುರು ರೋಚಕ ಸೋಲು ಕಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು
* ಆರ್ಯವರ್ಧನ್ ಗುರೂಜಿ ಭವಿಷ್ಯ ಅರ್ಧ ನಿಜಮ ಅರ್ಧ ಸುಳ್ಳು
* ಸಾಕಷ್ಟು ರೋಚಕತೆ ಕಾಯ್ದುಕೊಂಡಿದ್ದ ಹೈವೋಲ್ಟೇಜ್ ಪಂದ್ಯ

Cricket Apr 18, 2023, 2:04 PM IST

IPL 2023 Royal Challengers Bangalore fans roosts CSK fans in Social Media after Thrilling defeat  against Chennai kvnIPL 2023 Royal Challengers Bangalore fans roosts CSK fans in Social Media after Thrilling defeat  against Chennai kvn

CSK ಎದುರು ಛಲಬಿಡದೇ ಹೋರಾಡಿ ಸೋತ ಆರ್‌ಸಿಬಿ; ಚೆನ್ನೈ ಬೆಂಬಲಿಸಿದವರ ಬೆಂಡೆತ್ತಿದ್ದ ಬೆಂಗಳೂರು ಫ್ಯಾನ್ಸ್

ಚೆನ್ನೈ ಸೂಪರ್‌ ಕಿಂಗ್ಸ್ ಎದುರು ವಿರೋಚಿತ ಸೋಲುಂಡ ಆರ್‌ಸಿಬಿ
ಆರ್‌ಸಿಬಿ ಸೋಲಿನ ಬೆನ್ನಲ್ಲೇ ಚೆನ್ನೈ ಫ್ಯಾನ್ಸ್‌ಗಳಿಂದ ಟ್ರೋಲ್ ಮಾಡಲು ಯತ್ನ
ಸಿಎಸ್‌ಕೆ ಫ್ಯಾನ್ಸ್‌ಗೆ ಖಡಕ್ ಉತ್ತರ ಕೊಟ್ಟ ಬೆಂಗಳೂರಿನ ಅಭಿಮಾನಿಗಳು

Cricket Apr 18, 2023, 12:35 PM IST

Actor Shivarajkumar Dhanush at Chinnaswamy Stadium watching RCK CSK match vcs Actor Shivarajkumar Dhanush at Chinnaswamy Stadium watching RCK CSK match vcs

RCB vs CSK ಮ್ಯಾಚ್‌ ನೋಡಿದ ಶಿವಣ್ಣ- ಧನುಷ್; ವೈರಲ್ ಫೋಟೋಗಳು

ಬಹು ನಿರೀಕ್ಷಿತ ಆರ್‌ಸಿಬಿ - ಸಿಎಸ್‌ಕೆ ಮ್ಯಾನ್ ನೋಡಿದ ಶಿವರಾಜ್‌ಕುಮಾರ್ ಮತ್ತು ಧನುಷ್. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್.....
 

Sandalwood Apr 18, 2023, 11:10 AM IST

Chennai Super Kings Beat Royal Challengers Bangalore by 8 runs ipl 2023 rcb vs csk sanChennai Super Kings Beat Royal Challengers Bangalore by 8 runs ipl 2023 rcb vs csk san

RCB vs CSK: ಚೆನ್ನೈ ಸೂಪರ್ ಕಿಂಗ್ಸ್‌ ಮುಂದೆ ಮಂಡಿಯೂರಿದ ಆರ್‌ಸಿಬಿ ಬ್ಯಾಟಿಂಗ್‌ ಪರಾಕ್ರಮ

ಚೆನ್ನ ಸೂಪರ್ ಕಿಂಗ್ಸ್ ಬೌಲಿಂಗ್‌ಅನ್ನು ಚೆಂಡಾಡಿದ ಆರ್‌ಸಿಬಿ, ಚಿನ್ನಸ್ವಾಮಿ ಮೈದಾನದಲ್ಲಿ ತನ್ನ ಸ್ಮರಣೀಯ ಗೆಲುವು ಸಾಧಿಸುವ ಸನಿಹ ಬಂದು ಸೋಲು ಕಂಡಿದೆ. 227 ರನ್‌ ಚೇಸಿಂಗ್‌ ಮಾಡಿದ ಆರ್‌ಸಿಬಿ ಕೊನೆಗೆ 8 ರನ್‌ಗಳಿಂದ ಸೋಲು ಕಂಡಿದೆ.
 

Cricket Apr 17, 2023, 11:17 PM IST

Chennai Super Kings  Batting attack vs Royal Challengers Bangalore ipl 2023 rcb vs csk sanChennai Super Kings  Batting attack vs Royal Challengers Bangalore ipl 2023 rcb vs csk san

RCB vs CSK: ಇದೇನ್‌ ಸ್ವಾಮಿ ಬೌಲಿಂಗು..ಆರ್‌ಸಿಬಿ ಬೌಲರ್‌ಗಳ ಚಚ್ಚಿದ ಚೆನ್ನೈ, 227 ರನ್‌ ಟಾರ್ಗೆಟ್‌!

ಚಿನ್ನಸ್ವಾಮಿ ಮೈದಾನದಲ್ಲಿ ಆರ್‌ಸಿಬಿ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ಥಳಿಸಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಬೃಹತ್‌ ಮೊತ್ತ ದಾಖಲಿಸಿದೆ. ಆರಂಭಿಕ ಆಟಗಾರ ಡೆವೋನ್‌ ಕಾನ್ವೆ ಹಾಗೂ ಶಿವಂ ದುಬೆ ಆರ್‌ಸಿಬಿ ಬೌಲರ್‌ಗಳಿಗೆ ಅಕ್ಷರಶಃ ಬೆವರಿಳಿಸಿದರು.

Cricket Apr 17, 2023, 9:16 PM IST

ipl 2023 rcb vs csk  Royal Challengers Bangalore won the toss vs Chennai Super Kings Elect Bowl sanipl 2023 rcb vs csk  Royal Challengers Bangalore won the toss vs Chennai Super Kings Elect Bowl san

RCB vs CSK: ಟಾಸ್‌ ಗೆದ್ದ ಆರ್‌ಸಿಬಿ, ಬೌಲಿಂಗ್‌ ಆಯ್ಕೆ

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಸೌತ್‌ ಇಂಡಿಯನ್‌ ಡರ್ಬಿ ಎಂದೇ ಹೆಸರಾಗಿರುವ ಮುಖಾಮುಖಿಯಲ್ಲಿ ಇಂದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳು ಮುಖಾಮುಖಿಯಾಗಲಿವೆ. ಯಾವ ತಂಡ ಗೆಲುವು ಸಾಧಿಸಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.

Cricket Apr 17, 2023, 7:01 PM IST

IPL 2023 Numerologist Aryavardan Predicts RCB vs CSK match result kvnIPL 2023 Numerologist Aryavardan Predicts RCB vs CSK match result kvn

IPL 2023 ಈ ಇಬ್ಬರ ಮೇಲೆ ಕಣ್ಣಿಡಿ; RCB vs CSK ಪಂದ್ಯದ ಭವಿಷ್ಯ ನುಡಿದ ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್..!

ಆರ್‌ಸಿಬಿ-ಸಿಎಸ್‌ಕೆ ಪಂದ್ಯಕ್ಕೆ ಕ್ಷಣಗಣನೆ ಶುರು
ಹೈವೋಲ್ಟೇಜ್ ಪಂದ್ಯಕ್ಕೆ ಚಿನ್ನಸ್ವಾಮಿ ಮೈದಾನ ಆತಿಥ್ಯ
ಆರ್‌ಸಿಬಿ-ಸಿಎಸ್‌ಕೆ ಪಂದ್ಯದ ಭವಿಷ್ಯ ನುಡಿದ ಸಂಖ್ಯಾಶಾಸ್ತ್ರಜ್ಞ

Cricket Apr 17, 2023, 4:21 PM IST

IPL 2023 Royal Challengers Bangalore take on Chennai Super Kings at Bengaluru kvnIPL 2023 Royal Challengers Bangalore take on Chennai Super Kings at Bengaluru kvn

IPL 2023: ಇಂದು ರಾಯಲ್ ಚಾಲೆಂಜರ್ಸ್‌ ಬೆಂಗ​ಳೂ​ರು - ಚೆನ್ನೈ ಸೂಪರ್ ಕಿಂಗ್ಸ್‌ ಮೆಗಾ ಫೈಟ್‌

ಚಿನ್ನ​ಸ್ವಾ​ಮಿ​ಯಲ್ಲಿ ಮತ್ತೊಂದು ದೊಡ್ಡ ಗೆಲು​ವಿನ ನಿರೀ​ಕ್ಷೆ​ಯಲ್ಲಿ ಆರ್‌​ಸಿಬಿ
ಡೆಲ್ಲಿ ವಿರುದ್ಧದ ಗೆಲುವಿನಿಂದ ವೃದ್ಧಿಸಿದ ಆರ್‌ಸಿಬಿ ಆತ್ಮವಿಶ್ವಾಸ
ಚೆನ್ನೈಗೆ ಮತ್ತೆ ಗಾಯಾಳುಗಳ ಸಮಸ್ಯೆ: ಸ್ಟೋಕ್ಸ್‌ ಅನು​ಮಾನ
ಮಂಡಿ ನೋವಿನಿಂದ ಬಳಲುತ್ತಿರುವ ಧೋನಿ ಆಡುವ ಬಗ್ಗೆ ಸ್ಪಷ್ಟತೆ ಇಲ್ಲ

Cricket Apr 17, 2023, 9:53 AM IST