Rachita Ram  

(Search results - 122)
 • Rachita ram

  Sandalwood21, Feb 2020, 3:15 PM IST

  ಸಹ ನಟರ ಹುಟ್ದಬ್ಬಕ್ಕೆ ವಿಶ್ ಮಾಡೋದ್ರಲ್ಲಿ ರಚಿತಾಳದ್ದು ಎತ್ತಿದ ಕೈ...

  ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ವಿವಾದಗಳಿಂದ ತುಸು ದೂರ. ಯಾರ ಹತ್ತಿರ ಹೇಗೆ ಮಾತನಾಡಬೇಕೆಂಬ ಜಾಣ್ಮೆ ಅವರಿಗಿದೆ. ಕನ್ನಡಿಗರನ್ನು ಪ್ರೀತಿಸುತ್ತಾರೆ, ಗೌರವಿಸುತ್ತಾರೆ. ಅದಕ್ಕೆ ಕನ್ನಡಿಗರು ಅವರಿಗೆ ಫುಲ್ ಫಿದಾ ಆಗಿದ್ದಾರೆ. ಅಷ್ಟೇ ಅಲ್ಲ ತಮ್ಮ ಸಹ ನಟರು, ಆಪ್ತರಿಗೆ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಪ್ರೀತಿಯಿಂದ ಹುಟ್ಟಿದಬ್ಬಕ್ಕೆ ವಿಶ್ ಮಾಡುತ್ತಾರೆ. ದರ್ಶನ್, ನಿಖಿಲ್ ಕುಮಾರಸ್ವಾಮಿ...ಗೆಲ್ಲ ರಚ್ಚು ಹೇಗೆ ವಿಶ್ ಮಾಡಿದ್ದಾರೆ ನೋಡಿ...

 • rachita ram

  Sandalwood17, Feb 2020, 9:54 AM IST

  ಬೋಲ್ಡ್‌ ಆಗಿ ನಟಿಸಿದ್ದಕ್ಕೆ ಕಾರಣ ಇದೆ: ರಚಿತಾರಾಮ್‌

  ಜೋಗಿ ಪ್ರೇಮ್‌ ನಿರ್ದೇ​ಶ​ನದ ‘ಏಕ್‌ ಲವ್‌ ಯಾ’ ಚಿತ್ರ ನೈಜ ಕತೆ​ಯನ್ನು ಆಧರಿಸಿದ ಸಿನಿಮಾ. ಈ ವಿಚಾರ ಖುದ್ದು ಪ್ರೇಮ್‌ ಬಹಿ​ರಂಗ ಪಡಿ​ಸಿ​ದ್ದಾರೆ. ಟೀಸರ್‌ ಬಿಡುಗಡೆ ಸಂದ​ರ್ಭ​ದಲ್ಲಿ ಪ್ರೇಮ್‌ ತಮ್ಮ ಕತೆಯ ಗುಟ್ಟು ಬಿಟ್ಟು​ಕೊ​ಟ್ಟರು.

 • Rachita ram
  Video Icon

  Sandalwood16, Feb 2020, 12:53 PM IST

  ಹೆಣ್ಮಕ್ಕಳು ಬಾರ್‌ಗೆ ಹೋಗ್ಬಾರ್ದು ಅಂತಾ ಬೋರ್ಡ್‌ ಹಾಕಿದ್ದಾರಾ? ರಚ್ಚು ಇದೇನಿದು!

  ಸ್ಯಾಂಡಲ್‌ವುಡ್‌ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಈಗ ಟಾಲಿವುಡ್‌ನಲ್ಲಿ ಬೇಡಿಕೆ ನಟಿಯಾಗಿ ಮಿಂಚುತ್ತಿದ್ದಾರೆ. ಅಷ್ಟೇ ಅಲ್ಲದೆ ಕ್ರೇಜಿ ಕ್ವೀನ್ ರಕ್ಷಿತಾ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಎರಡನೇ ಚಿತ್ರ 'ಏಕ್‌ ಲವ್‌ ಯಾ' ಚಿತ್ರದಲ್ಲಿ ರಾಣಾಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. 

  ಕೆಲ ದಿನಗಳ ಹಿಂದೆ ರಚಿತಾ ಸಿಗರೇಟ್‌ ಸೇದುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ರಚ್ಚು ಇಷ್ಟೊಂದು ಬೋಲ್ಡ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದ್ಯಾಕೆ ಎಂದು ಕೇಳುತ್ತಿರುವ ಅಭಿಮಾನಿಗಳಿಗೆ ಡಿಂಪಲ್ ಹುಡುಗಿ ಕೊಟ್ಟ ಉತ್ತರವಿದು!

 • rakshita prem
  Video Icon

  Sandalwood16, Feb 2020, 12:47 PM IST

  ರಚಿತಾ ಸಿಗರೇಟ್ ಸೇದೋದು ನೋಡಿ ಬಾಟ್ಲು ಹಿಡಿಯೋಕೆ ಒಪ್ಕೊಂಡ್ರಾ ರಕ್ಷಿತಾ?

  ಉಪ್ಪಿ ಜೊತೆ 'I Love You' ಸಿನಿಮಾದಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ರಚಿತಾ ಈಗ 'ಏಕ್ ಲವ್ ಯಾ' ದಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.  ರಚಿತಾ ಈ ರೀತಿಯ ಬೋಲ್ಡ್ ಸೀನ್‌ಗಳಿಗೆ ಒಪ್ಪಿದ್ಯಾಕೆ? ರಕ್ಷಿತಾ ಎಮೋಶನಲ್ ಆಗಿದ್ಯಾಕೆ? ಇಬ್ಬರೂ ಏನಂತಾರೆ ನೋಡಿ! 

 • 14 top10 stories

  News14, Feb 2020, 5:03 PM IST

  RCB ತಂಡಕ್ಕೆ ಹೊಸ ರೂಪ, ತುಟಿಗೆ ತುಟಿ ನೀಡಿದ ರಚಿತಾ; ಪ್ರೇಮಿಗಳ ದಿನದ ಟಾಪ್ 10 ಸುದ್ದಿ!

  ಪ್ರೇಮಿಗಳ ದಿನ ಪ್ರೀತಿಸಿದ ಹೃದಯಗಳು ಮಾತ್ರವಲ್ಲ, ರಾಜಕೀಯ, ಕ್ರೀಡೆ, ಸ್ಯಾಂಡಲ್‌ವುಡ್ ಸೇರಿದಂತೆ ಎಲ್ಲಾ ಕ್ಷೇತ್ರ ಸದ್ದು ಮಾಡುತ್ತಿದೆ. ಮಹಿಳಾ ಐಎಎಸ್ ಅಧಿಕಾರಿ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರ ಹೆಣ್ಣುಮಕ್ಕಳನ್ನು ದತ್ತು ಪಡೆದಿದ್ದಾರೆ. ಇತ್ತ RCB ತಂಡಕ್ಕೆ ಹೊಸ ರೂಪ ನೀಡಲಾಗಿದೆ. ಗುಳಿ ಕೆನ್ನೆ ಚೆಲುವೆ ರಚಿತಾ ರಾಮ್ ಲಿಪ್ ಲಾಕ್, ತೆರಿಗೆ ಕುರಿತು ಪ್ರಧಾನಿ ಮೋದಿ ಮಾತು ಸೇರಿದಂತೆ ಫೆಬ್ರವರಿ 14ರಂದು ಸಂಚಲನ ಮೂಡಿಸಿದ ಟಾಪ್ 10 ಸುದ್ದಿ ಇಲ್ಲಿವೆ.

 • rachita Ram

  Sandalwood14, Feb 2020, 2:49 PM IST

  ಮತ್ತೆ ಹಾಟ್ ಹಾಟ್ ರಚಿತಾ, ಲಿಪ್ ಲಾಕ್ ಹಿಂದಿನ ಕತೆ ಹೇಳಿದ ಬುಲ್ ಬುಲ್!

  ಪ್ರೇಮ್‌ ನಿರ್ದೇಶನದ ಏಕ್‌ ಲವ್‌ ಯಾ ಸಿನಿಮಾ ಟ್ರೇಲರ್ ಬಿಡುಗಡೆಯಾಗಿದೆ. ಕ್ರೇಜಿ ಕ್ವೀನ್ ಎಣ್ಣೆ ಬಾಟಲ್ ಹಿಡಿದು ಕೊಟ್ಟ ಬೋಲ್ಡ್ ಲುಕ್‌ ಪೋಸ್ಟರ್ ವೈರಲ್ ಆಗಿತ್ತು. ಇದೀಗ ಸಿನಿಮಾ ಟ್ರೈಲರ್ ಬಿಡುಗಡೆಯಾಗಿದ್ದು ಹವಾ ಕ್ರಿಯೇಟ್ ಮಾಡಿದೆ.

 • Rachita ram

  Sandalwood14, Feb 2020, 12:48 PM IST

  ರಚಿತಾ ಕೈಗೆ ಸಿಗರೇಟ್, ರಕ್ಷಿತಾ ಕೈಗೆ ಎಣ್ಣೆ ಬಾಟ್ಲಿ, ಫ್ಯಾನ್ಸ್‌ ಕೈಯಲ್ಲಿ ಪ್ರೇಮ್!

  ಚಂದನವನದ ಡಿಂಪಲ್ ಸುಂದರಿ ರಚಿತಾ ರಾಮ್‌ ಕೈಯಲ್ಲಿ ಸಿಗರೇಟ್‌ ನೋಡಿ ಅಭಿಮಾನಿಗಳು ಫುಲ್‌ ಶಾಕ್‌ ಆಗಿದ್ದಾರೆ, ಅಲ್ಲದೇ ಹೆಂಡ್ತಿ ರಕ್ಷಿತಾ ಕೈಗೆ ಎಣ್ಣೆ ಬಾಟಲ್ ಬೇರೆ ಕೊಟ್ಟಿದ್ದಾರೆ. ಇದಕ್ಕೆ ಅಭಿಮಾನಿಗಳು ಹೇಗೆ ರಿಯಾಕ್ಟ್ ಮಾಡ್ತಿದ್ದಾರೆ ಗೊತ್ತಾ?
   

 • Rachita ram Aditi Prabhudeva Harshika

  Sandalwood14, Feb 2020, 8:48 AM IST

  ಪ್ರೀತಿ ಪ್ರೇಮ ಅಂದರೆ.... ಇವರು ಹೇಳ್ತಾರೆ ನೀವು ಮಾಡಿ!

  ಪ್ರೀತಿಯೆಂದರೇನು ಅಂತ ಲೋಕಕ್ಕೇ ಹೇಳಿಕೊಡುವವರು ಇವರು. ಪ್ರೇಮಚಿತ್ರಗಳಲ್ಲಿ ನಾಚಿ, ಬಳುಕಿ, ಮುಗುಳ್ನಕ್ಕು, ಮಂದಹಾಸ ಸೂಸಿ, ಮಿನುಗಿ, ಮರ ಸುತ್ತಿ, ಕೈ ಹಿಡಿದು ಕರಗಿ ನೋಡುಗರನ್ನೂ ಕರಗಿಸುವ ಈ ಕಿನ್ನರ ಕಿನ್ನರಿಯರು ವ್ಯಾಲೆಂಟೇನ್‌ ದಿನದಂದು ತಮ್ಮ ಪ್ರಕಾರ ಪ್ರೀತಿ ಏನು ಅನ್ನೋದನ್ನು ಹೇಳಿಕೊಂಡಿದ್ದಾರೆ. ಓದಿ, ಪ್ರೀತಿ ಮಾಡಿ!

 • rachita ram twitter

  Sandalwood30, Jan 2020, 2:15 PM IST

  ಸೋಷಿಯಲ್ ಮೀಡಿಯಾದಲ್ಲಿ ರಚಿತಾ ರಾಮ್ ಫಾಲೋ ಮಾಡ್ತೀರಾ? ಈ ಖಾತೆಯಿಂದ ಮೋಸ!

  ಸ್ಯಾಂಡಲ್‌ವುಡ್‌ ನಟಿ ರಚಿತಾ ರಾಮ್‌ ಹೆಸರಲ್ಲಿ ಟ್ಟಿಟರ್‌ ಖಾತೆಯೊಂದಿದೆ. ಸಾವಿರಾರು ಮಂದಿ ನಿಷ್ಠೆಯಿಂದ ಫಾಲೋ ಮಾಡುತ್ತಿದ್ದಾರೆ. ಅವರದೇ ಹೆಸರಿನಲ್ಲಿರುವ ಖಾತೆಯಿಂದ ಮೋಸ ಹೋಗಬೇಡಿ ಎಂದಿದ್ದಾರೆ ಈ ನಟಿ...
   

 • Rachita ram
  Video Icon

  Sandalwood29, Jan 2020, 3:11 PM IST

  ಜೂನಿಯರ್ ದರ್ಶನ್ ನೋಡಿ ಕಳೆದೇ ಹೋದ ಬುಲ್‌ಬುಲ್ ರಚಿತಾ ರಾಮ್!

  ಮಜಾ ಭಾರತ ಸೆಟ್‌ನಲ್ಲಿ ಪ್ರೇಕ್ಷಕರನ್ನು ನಕ್ಕು ನಗಿಸುವ ಅವಿನಾಶ್ ಜೂನಿಯರ್ ದರ್ಶನ್ ಎಂದೇ ಫೇಮಸ್.  ಸೇಮ್ ಟು ಸೇಮ್ ದರ್ಶನ್ ರೀತೀನೇ ಮಾಡ್ತಾರೆ ಇವರು. ಡಿಂಪಲ್ ಕ್ವೀನ್ ರಚಿತಾ ರಾಮ್ ದರ್ಶನ್ ರೀತಿ ಹೆಜ್ಜೆ ಹಾಕಿದರು.  ಅವರಂತೆಯೇ ಮಿಮಿಕ್ರಿ ಮಾಡಿ ತೋರಿಸಿದರು. ಅದರ ಝಲಕ್ ಇಲ್ಲಿದೆ ನೋಡಿ! 

 • seetharama kalyana
  Video Icon

  Sandalwood24, Jan 2020, 4:44 PM IST

  ರಚಿತಾ-ನಿಖಿಲ್ ಮದ್ವೆ; ಅಸಲಿ ವಿಚಾರ ರಿವೀಲ್ ಮಾಡಿದ್ರು ಡಿಂಪಲ್‌ಕ್ವೀನ್!

  ಡಿಂಪಲ್ ಕ್ವೀನ್ ರಚಿತಾ ರಾಮ್ ಸದ್ಯ ಸ್ಯಾಂಡಲ್ ವುಡ್ ನಲ್ಲಿ ನಂಬರ್ 1 ಸ್ಥಾನ ಪಡೆದುಕೊಂಡಿರುವ ಹೀರೋಯಿನ್. ಇರೋ ಬರೋ ಸ್ಟಾರ್ ಗಳ ಜೊತೆಯಲ್ಲಿ ಸಿನಿಮಾ ಮಾಡಿರೋ ರಚಿತಾ ಸದ್ಯ ಮದುವೆ ಮೂಡ್ ನಲ್ಲಿದ್ದಾರೆ ಅನ್ನೋ ಸುದ್ದಿ ಸಖತ್ ವೈರಲ್ ಆಗಿದೆ. 

 • Rachita ram

  Sandalwood24, Jan 2020, 9:44 AM IST

  'ಏಪ್ರಿಲ್‌ ಡಿಸೋಜಾ' ಎಂದು ಹೆಸರು ಬದಲಾಯಿಸಿಕೊಂಡ ರಚಿತಾ ರಾಮ್!

  ಚಂದನವನದಲ್ಲಿ ಹಲವು ದಿನಗಳ ಹಿಂದೆಯೇ ಸುದ್ದಿ ಆಗಿದ್ದ ರಚಿತಾ ರಾಮ್‌ ಅಭಿನಯದ ಮಹಿಳಾ ಪ್ರಧಾನ ಚಿತ್ರ ‘ಏಪ್ರಿಲ್‌’ಗೆ ಕೊನೆಗೂ ಮುಹೂರ್ತ ಮುಗಿದಿದೆ. ಇತ್ತೀಚೆಗೆ ಬೆಂಗಳೂರಿನ ಬನಶಂಕರಿ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಾಲಯದ ಚಿತ್ರತಂಡ ಮುಹೂರ್ತ ಮುಗಿಸಿಕೊಂಡು ಚಿತ್ರೀಕರಣಕ್ಕೆ ಚಾಲನೆ ನೀಡಿತು.

 • seetharama kalyana

  Entertainment22, Jan 2020, 10:24 PM IST

  ಸೋಶಿಯಲ್ ಮೀಡಿಯಾದಲ್ಲಿ ಮದುವೆ ವಿಚಾರ ಪೋಸ್ಟ್ ಮಾಡಿದ ರಚಿತಾ ರಾಮ್

  ಮದುವೆ ವಿಚಾರವಾಗಿ ಡಿಂಪಲ್ ಕ್ಷೀನ್ ರಚಿತಾ ರಾಮ್ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಪೇಜ್ ಮೂಲಕ ಹೇಳಿಕೆ ನೀಡಿರುವ ರಚಿತಾ ಮದುವೆ ವಿಚಾರ ಊಹಾಪೋಹ, ಸುಳ್ಳುಸುದ್ದಿ ಎಂದು ತೆರೆ ಎಳೆದಿದ್ದಾರೆ.

 • 22 top10 stories

  News22, Jan 2020, 5:25 PM IST

  ಮಂಗಳೂರು ಬಾಂಬ್ ಪ್ರಕರಣಕ್ಕೆ ಟ್ವಿಸ್ಟ್, ರಚಿತಾ-ನಿಖಿಲ್ ನಡ್ವೆ ಕುಚ್ ಕುಚ್? ಜ.22ರ ಟಾಪ್ 10 ಸುದ್ದಿ!

  ಮಂಗಳೂರು ವಿಮಾನ ನಿಲ್ದಾಣದಲ್ಲಿನ ಬಾಂಬ್ ಪ್ರಕರಣ ಟ್ವಿಸ್ಟ್ ಪಡೆದುಕೊಂಡಿದೆ. ಬಾಂಬರ್‌ಗೆ ಹುಡುಕಾಟ ಆರಂಭಿಸಿದ ಬೆನ್ನಲ್ಲೇ ಆರೋಪಿ ಆದಿತ್ಯ ರಾವ್ ಬೆಂಗಳೂರು ಪೊಲೀಸರಿಗೆ ಶರಣಾಗಿದ್ದಾನೆ. ಆರೋಪಿಯನ್ನು ಮಂಗಳೂರು ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ವಿಚಾರಣೆ ಆರಂಭಗೊಂಡಿದೆ. ಸ್ಯಾಂಡಲ್ವುಡ್ ನಟಿ ರಚಿತಾ ರಾಮ್ ಹಾಗೂ ನಿಖಿಲ್ ಕುಮಾರಸ್ವಾಮಿ ನಡುವೆ ಕುಚ್ ಕುಚ್ ಇದೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ. ಮಹಿಳೆಯರಿಗೆ ಬಿಜೆಪಿಯತ್ತ ಒಲವು, ರಾಜ್ಯ ಕಬಡ್ಡಿಯಲ್ಲಿ ರಂಪಾಟ ಸೇರಿದಂತೆ ಜನವರಿ 22ರ ಟಾಪ್ 10 ಸುದ್ದಿ ಇಲ್ಲಿವೆ.
   

 • seetharama kalyana
  Video Icon

  Sandalwood22, Jan 2020, 11:17 AM IST

  ನಿಖಿಲ್‌ - ರಚಿತಾ ನಡುವೆ ಕುಚ್‌ಕುಚ್? ಶುರುವಾಗಿದೆ ಇಬ್ಬರ ಮದುವೆ ಗುಸುಗುಸು!

  ದೊಡ್ಡಗೌಡರ ಕುಟುಂಬ ಶೃಂಗೇರಿಯಲ್ಲಿ ವಿಶೇಷ ಯಾಗವನ್ನು ನಡೆಸಿದ್ದು, ಪೂಜೆಯಲ್ಲಿ ರಚಿತಾ ರಾಮ್ ಭಾಗಿಯಾಗಿದ್ಧಾರೆ. ನಿಖಿಲ್‌ಗಾಗಿಯೇ  ರಚಿತಾ ರಾಮ್ ಬಂದಿದ್ದಾ? ಇಬ್ಬರ ನಡುವೆ ಕುಚ್ ಕುಚ್ ಶುರುವಾಗಿದೆಯಾ? ಇಲ್ಲಿದೆ ಇಂಟರೆಸ್ಟಿಂಗ್ ವಿಚಾರ.