R Ashwin  

(Search results - 135)
 • IPL 2021 Delhi Capitals Cricketer R Ashwin on field altercation with Morgan brings back Spirit of Game debate kvnIPL 2021 Delhi Capitals Cricketer R Ashwin on field altercation with Morgan brings back Spirit of Game debate kvn

  CricketSep 30, 2021, 9:05 AM IST

  IPL 2021 ಅಶ್ವಿನ್‌ vs ಮಾರ್ಗನ್‌ ‘ಕ್ರೀಡಾ ಸ್ಫೂರ್ತಿ’ ಕಿತ್ತಾಟ!

  ಕೆಕೆಆರ್‌ ಹಾಗೂ ಡೆಲ್ಲಿ ನಡುವಿನ ಪಂದ್ಯದ ವೇಳೆ, ಕೆಕೆಆರ್‌ನ ತ್ರಿಪಾಠಿ ಫೀಲ್ಡ್‌ ಮಾಡಿ ಎಸೆದ ಚೆಂಡು ರಿಷಭ್‌ ಪಂತ್‌ಗೆ ಬಡಿದು ಕ್ಷೇತ್ರರಕ್ಷಕನಿಂದ ದೂರ ಹೋಯಿತು. ಈ ವೇಳೆ ಅಶ್ವಿನ್‌ ಒಂದು ಹೆಚ್ಚುವರಿ ರನ್‌ ಕಸಿದರು. ಈ ಪ್ರಸಂಗ ಕೆಕೆಆರ್‌ ನಾಯಕ ಇಯಾನ್‌ ಮೊರ್ಗನ್‌ಗೆ ಸಿಟ್ಟು ತರಿಸಿತು. ಅಶ್ವಿನ್‌ ಹಾಗೂ ಮೊರ್ಗನ್‌ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಮೊರ್ಗನ್‌ರನ್ನು ಸೊನ್ನೆಗೆ ಔಟ್‌ ಮಾಡಿದ ಅಶ್ವಿನ್‌, ಜೋರಾಗಿ ಕಿರುಚಾಡುತ್ತ ಸಂಭ್ರಮಿಸಿದರು.

 • Team India Spinner R Ashwin complaint Against Virat Kohli And Complained To The BCCI Says Reports kvnTeam India Spinner R Ashwin complaint Against Virat Kohli And Complained To The BCCI Says Reports kvn

  CricketSep 28, 2021, 12:56 PM IST

  Big Breaking News: ವಿರಾಟ್‌ ಕೊಹ್ಲಿ ಎದುರು ತಿರುಗಿಬಿದ್ದ ಟೀಂ ಇಂಡಿಯಾ ಸ್ಟಾರ್ ಸ್ಪಿನ್ನರ್‌..!

  ನವದೆಹಲಿ: ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್‌(T20 World Cup) ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಯುಎಇ ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಕಪ್‌ ಗೆಲ್ಲಬಲ್ಲ ನೆಚ್ಚಿನ ತಂಡಗಳಲ್ಲಿ ಒಂದು ಎನಿಸಿರುವ ಟೀಂ ಇಂಡಿಯಾ(Team India)ದಲ್ಲಿ ಈಗ ಎಲ್ಲವೂ ಸರಿಯಲ್ಲವಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ(Virat Kohli) ವಿರುದ್ದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌(Ravichandran Ashwin) ಗಂಭೀರ ಆರೋಪ ಮಾಡಿದ್ದಾರೆ ಎಂದು ವರದಿಯಾಗಿದೆ. ಏನದು ಆರೋಪ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ
   

 • Team India Spinner Ravichandran Ashwin 6 wicket Haul helps Surrey skittle Somerset out for 69 kvnTeam India Spinner Ravichandran Ashwin 6 wicket Haul helps Surrey skittle Somerset out for 69 kvn

  CricketJul 15, 2021, 4:01 PM IST

  ಇಂಗ್ಲೆಂಡ್‌ ಕ್ರಿಕೆಟ್ ತಂಡಕ್ಕೆ ಆಂಗ್ಲರ ನೆಲದಿಂದಲೇ ವಾರ್ನಿಂಗ್‌ ಕೊಟ್ಟ ರವಿಚಂದ್ರನ್‌ ಅಶ್ವಿನ್‌..!

  ಲಂಡನ್‌: ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಬಳಿಕ ಇಂಗ್ಲೆಂಡ್‌ನಲ್ಲೇ ಬೀಡುಬಿಟ್ಟಿದೆ. ಆಗಸ್ಟ್‌ ತಿಂಗಳಾರಂಭದಿಂದಲೇ ಟೀಂ ಇಂಡಿಯಾ ಆತಿಥೇಯ ಇಂಗ್ಲೆಂಡ್ ಎದುರು 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಹೀಗಿರುವಾಗಲೇ ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ ಇಂಗ್ಲೆಂಡ್ ತಂಡಕ್ಕೆ ಇಂಗ್ಲೆಂಡ್ ನೆಲದಿಂದಲೇ ಖಡಕ್ ಎಚ್ಚರಿಕೆ ನೀಡಿದ್ದಾರೆ.
   

 • Team India Cricketer R Ashwin Create History after 1st spinner to open the bowling in a County Championship match in 11 years kvnTeam India Cricketer R Ashwin Create History after 1st spinner to open the bowling in a County Championship match in 11 years kvn

  CricketJul 12, 2021, 3:14 PM IST

  ಇಂಗ್ಲೆಂಡ್‌ ಕೌಂಟಿ: ಸರ್ರೆ ಪರ ಕಣಕ್ಕಿಳಿದು ದಾಖಲೆ ಬರೆದ ರವಿಚಂದ್ರನ್ ಅಶ್ವಿನ್‌

  ಕೌಂಟಿ ಚಾಂಪಿಯನ್‌ಶಿಪ್‌ನ ಸೋಮರ್‌ಸೆಟ್‌ ವಿರುದ್ಧದ 4 ದಿನಗಳ ಪಂದ್ಯದಲ್ಲಿ ಅಶ್ವಿನ್‌ ಕಣಕ್ಕಿಳಿದಿದ್ದಾರೆ. 11 ವರ್ಷಗಳ ಕೌಂಟಿ ಚಾಂಪಿಯನ್‌ಶಿಪ್‌ ಇತಿಹಾಸದಲ್ಲಿ ಪಂದ್ಯವೊಂದರಲ್ಲಿ ಮೊದಲ ಓವರ್‌ ಮಾಡಿದ ಸ್ಪಿನ್ನರ್ ಎನ್ನುವ ಕೀರ್ತಿಗೆ ಅಶ್ವಿನ್‌ ಭಾಜನರಾಗಿದ್ದಾರೆ.

 • BCCI to recommend Mithali Raj R Ashwin for Khel Ratna award Shikhar Dhawan KL Rahul and Jasprit Bumrah for Arjuna award kvnBCCI to recommend Mithali Raj R Ashwin for Khel Ratna award Shikhar Dhawan KL Rahul and Jasprit Bumrah for Arjuna award kvn

  CricketJun 30, 2021, 3:43 PM IST

  ಖೇಲ್‌ ರತ್ನ, ಅರ್ಜುನ ಪ್ರಶಸ್ತಿಗೆ ಓರ್ವ ಕನ್ನಡಿಗ ಸೇರಿ ಐವರು ಟೀಂ ಇಂಡಿಯಾ ಕ್ರಿಕೆಟಿಗರ ಹೆಸರು ಶಿಫಾರಸು..!

  ಅರ್ಜುನ ಪ್ರಶಸ್ತಿಗೆ ಅನುಭವಿ ಕ್ರಿಕೆಟಿಗ ಶಿಖರ್ ಧವನ್‌, ಕೆ.ಎಲ್. ರಾಹುಲ್ ಹಾಗೂ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ಅವರ ಹೆಸರನ್ನು ಬಿಸಿಸಿಐ ಶಿಫಾರಸು ಮಾಡಿದೆ. ಅರ್ಜುನ ಪ್ರಶಸ್ತಿಗೆ ಮಹಿಳಾ ಕ್ರಿಕೆಟರ್‌ಗಳ ಹೆಸರನ್ನು ಶಿಫಾರಸು ಮಾಡಿಲ್ಲ, ಆದರೆ ಖೇಲ್ ರತ್ನ ಪ್ರಶಸ್ತಿಗೆ ಮಿಥಾಲಿ ರಾಜ್ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ. 

 • WTC final Day 3 stumps Ashwin ishant helps Team India to break New Zealand opening partnership ckmWTC final Day 3 stumps Ashwin ishant helps Team India to break New Zealand opening partnership ckm

  CricketJun 20, 2021, 11:08 PM IST

  WTC final: ನ್ಯೂಜಿಲೆಂಡ್ ದಿಟ್ಟ ಹೋರಾಟದ ನಡುವೆ ವಿಕೆಟ್ ಕಬಳಿಸಿದ ಭಾರತ!

  • WTC final ಪಂದ್ಯದಲ್ಲಿ ನ್ಯೂಜಿಲೆಂಡ್ ದಿಟ್ಟ ತಿರುಗೇಟು
  • ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶನ ನಡುವೆ ವಿಕೆಟ್ ಕಬಳಿಸಿದ ಭಾರತ
  • ಭಾರತಕ್ಕೆ ಮುನ್ನಡೆ ತಂದುಕೊಟ್ಟ ಆರ್ ಅಶ್ವಿನ್, ಇಶಾಂತ್
 • World test Championshiop final Team India announce playing XI against New zealand match ckmWorld test Championshiop final Team India announce playing XI against New zealand match ckm

  CricketJun 17, 2021, 8:21 PM IST

  ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪ್ಲೇಯಿಂಗ್ 11 ಪ್ರಕಟಿಸಿದ ಭಾರತ; ಅಶ್ವಿನ್, ಜಡ್ಡುಗೆ ಸ್ಥಾನ!

  • ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಭಾರತ ತಂಡ ಪ್ರಕಟ
  • ನ್ಯೂಜಿಲೆಂಡ್ ವಿರುದ್ಧ ಜೂನ್ 18 ರಿಂದ ಫೈನಲ್ ಪಂದ್ಯ
  • ಅಶ್ವಿನ್, ಜಡೇಜಾ ಸೇರಿದಂತೆ ಬಲಿಷ್ಠ ತಂಡ ಪ್ರಕಟಿಸಿದ ಭಾರತ
 • Ravichandran Ashwin not a great needs to prove in SENA countries Says Sanjay Manjrekar kvnRavichandran Ashwin not a great needs to prove in SENA countries Says Sanjay Manjrekar kvn

  CricketJun 7, 2021, 9:15 AM IST

  ಅಶ್ವಿನ್‌ ಸಾರ್ವಕಾಲಿಕ ಶ್ರೇಷ್ಠ ಬೌಲರ್‌ ಅಲ್ಲ: ಮಂಜ್ರೇಕರ್ ಮತ್ತೊಂದು ವಿವಾದ‌!

  ಭಾರತದ ತಾರಾ ಆಫ್‌ ಸ್ಪಿನ್ನರ್‌ ಆರ್‌.ಅಶ್ವಿನ್‌ ಸಾರ್ವಕಾಲಿಕ ಶ್ರೇಷ್ಠ ಬೌಲರ್‌ಗಳ ಪೈಕಿ ಒಬ್ಬರು ಎಂದು ನನಗೆ ಅನಿಸುವುದಿಲ್ಲ. ದ.ಆಫ್ರಿಕಾ, ಇಂಗ್ಲೆಂಡ್‌, ನ್ಯೂಜಿಲೆಂಡ್‌, ಆಸ್ಪ್ರೇಲಿಯಾದಲ್ಲಿ ಅವರ ಸಾಧನೆ ಹೇಳಿಕೊಳ್ಳುವಷ್ಟು ಉತ್ತಮವಾಗಿಲ್ಲ ಎಂದು ಮಾಜಿ ಕ್ರಿಕೆಟಿಗ ಸಂಜಯ್‌ ಮಾಂಜ್ರೇಕರ್‌ ಹೇಳಿದ್ದು, ಅವರ ಹೇಳಿಕೆಗೆ ಸಾಮಾಜಿಕ ತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. 
   

 • Team India Cricketer Ravichandran Ashwin recalls sleepless nights during IPL 2021 Due to COVID 19 kvnTeam India Cricketer Ravichandran Ashwin recalls sleepless nights during IPL 2021 Due to COVID 19 kvn

  CricketMay 29, 2021, 11:35 AM IST

  ಐಪಿಎಲ್‌ ವೇಳೆ 8-9 ದಿನ ನಿದ್ದೆ ಮಾಡಿರಲಿಲ್ಲ: ಕರಾಳ ದಿನಗಳನ್ನು ಬಿಚ್ಚಿಟ್ಟ ಅಶ್ವಿನ್

  ನಾನು ಐಪಿಎಲ್ ತೊರೆದು ಮನೆಗೆ ಬಂದ ಬಳಿಕ ನಮ್ಮ ಕುಟುಂಬಸ್ಥರು ಒಬ್ಬಬ್ಬರಾಗಿಯೇ ಗುಣಮುಖರಾಗತೊಡಗಿದರು. ಹೀಗಾಗಿ ಮತ್ತೆ ಐಪಿಎಲ್‌ಗೆ ಮರಳಬೇಕು ಎಂದು ಯೋಚಿಸುತ್ತಿರುವಾಗಲೇ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯನ್ನು ಬಿಸಿಸಿಐ ಮುಂದೂಡಿತು ಎಂದು ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ.
   

 • R Ashwin wife Prithi Narayanan says 6 adults and 4 children ended up testing positive for Covid 19 in same week kvnR Ashwin wife Prithi Narayanan says 6 adults and 4 children ended up testing positive for Covid 19 in same week kvn

  CricketMay 1, 2021, 2:14 PM IST

  ಕೊರೋನಾ ನರಕ ದರ್ಶನ ಮಾಡಿಸಿದ ಅಶ್ವಿನ್ ಪತ್ನಿ ಪ್ರೀತಿ

  ಅಶ್ವಿನ್ ಪತ್ನಿ ಪ್ರೀತಿ ನಾರಾಯಣನ್ ಸರಣಿ ಟ್ವೀಟ್‌ಗಳ ಮೂಲಕ ಕಳೆದೊಂದು ವಾರದಲ್ಲಿ ತಮ್ಮ ಕುಟುಂಬ ಅನುಭವಿಸಿದ ಕರಾಳ ದಿನಗಳನ್ನು ಮೆಲುಕು ಹಾಕಿದ್ದಾರೆ. ಒಂದೇ ವಾರದಲ್ಲಿ 6 ವಯಸ್ಕರು ಹಾಗೂ 4 ಮಕ್ಕಳಿಗೆ ಕೋವಿಡ್ 19 ಸೋಂಕು ದೃಢಪಟ್ಟಿತ್ತು.

 • 3 Possible replacements for Kuldeep Yadav in the Upcoming Limited Over series for Team India kvn3 Possible replacements for Kuldeep Yadav in the Upcoming Limited Over series for Team India kvn

  CricketMar 27, 2021, 1:32 PM IST

  ಈ ಮೂವರು ಟೀಂ ಇಂಡಿಯಾ ಸ್ಪಿನ್ನರ್‌ಗಳು ಕುಲ್ದೀಪ್ ಯಾದವ್‌ ಸ್ಥಾನ ತುಂಬಬಹುದು..!

  ಬೆಂಗಳೂರು: ಟೀಂ ಇಂಡಿಯಾ ಚೈನಾಮನ್‌ ಸ್ಪಿನ್ನರ್‌ ಖ್ಯಾತಿಯ ಕುಲ್ದೀಪ್ ಯಾದವ್‌ ಫಾರ್ಮ್‌ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಇಂಗ್ಲೆಂಡ್‌ ವಿರುದ್ದದ ಸೀಮಿತ ಓವರ್‌ಗಳ ಸರಣಿಯಲ್ಲಿ 26 ವರ್ಷದ ಕುಲ್ದೀಪ್ ಯಾದವ್‌ಗೆ ಸಾಲು ಸಾಲು ಅವಕಾಶ ನೀಡಲಾಗುತ್ತಿದೆಯಾದರೂ, ಅದನ್ನು ಸರಿಯಾಗಿ ಬಳಸಿಕೊಳ್ಳಲು ಯಶಸ್ವಿಯಾಗುತ್ತಿಲ್ಲ.
  ಇಂಗ್ಲೆಂಡ್ ವಿರುದ್ದದ ಮೊದಲೆರಡು ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಕುಲ್ದೀಪ್ ಯಾದವ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಿತ್ತು. ಅದರೆ ಎರಡು ಪಂದ್ಯಗಳಲ್ಲೂ ಕುಲ್ದೀಪ್ ಯಾದವ್‌ ದಯಾನೀಯ ವೈಫಲ್ಯ ಅನುಭವಿಸಿದ್ದರು. ಹೀಗಾಗಿ ಮುಂಬರುವ ಸರಣಿಗಳಲ್ಲಿ ಕುಲ್ದೀಪ್ ಯಾದವ್ ಸ್ಥಾನ ತುಂಬಬಲ್ಲ ಸ್ಪಿನ್ನರ್‌ ಯಾರು ಎನ್ನುವ ಚರ್ಚೆ ಜೋರಾಗಿದೆ. 
   

 • ICC Test Rankings Ravichandran Ashwin Makes Significant Gains kvnICC Test Rankings Ravichandran Ashwin Makes Significant Gains kvn

  CricketMar 11, 2021, 12:53 PM IST

  ಟೆಸ್ಟ್‌ ರ‍್ಯಾಂಕಿಂಗ್‌: 2ನೇ ಸ್ಥಾನಕ್ಕೇರಿದ ರವಿಚಂದ್ರನ್ ಅಶ್ವಿನ್‌!

  ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಇಂಗ್ಲೆಂಡ್ ವಿರುದ್ದ 4ನೇ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಶತಕ ಚಚ್ಚಿದ ರಿ‍‍‍ಷಭ್‌ ಪಂತ್‌ ತಮ್ಮ ವೃತ್ತಿಬದುಕಿನ ಶ್ರೇಷ್ಠ 7ನೇ ಸ್ಥಾನಕ್ಕೆ ತಲುಪಿದ್ದಾರೆ. ರೋಹಿತ್‌ ಶರ್ಮಾ ಹಾಗೂ ನ್ಯೂಜಿಲೆಂಡ್‌ನ ಹೆನ್ರಿ ನಿಕೋಲ್ಸ್‌ ಜೊತೆ 7ನೇ ಸ್ಥಾನವನ್ನು ಪಂತ್‌ ಹಂಚಿಕೊಂಡಿದ್ದಾರೆ. 

 • Team India Cricketer Ravichandran Ashwin Wins ICC Mens Player Of The Month Award For February kvnTeam India Cricketer Ravichandran Ashwin Wins ICC Mens Player Of The Month Award For February kvn

  CricketMar 10, 2021, 8:32 AM IST

  ರವಿಚಂದ್ರನ್‌ ಅಶ್ವಿನ್‌ಗೆ ಒಲಿದ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ

  ಇಂಗ್ಲೆಂಡ್‌ ವಿರುದ್ದದ ಟೆಸ್ಟ್‌ ಸರಣಿಯಲ್ಲಿ 176 ರನ್‌ ಗಳಿಸಿದ್ದ ಅಶ್ವಿನ್‌, 24 ವಿಕೆಟ್‌ಗಳನ್ನು ಕಬಳಿಸಿದ್ದರು. ಹೀಗೆ ಅದ್ಭುತ ಪ್ರದರ್ಶನ ತೋರಿದ ಅಶ್ವಿನ್‌ಗೆ ಅಭಿಮಾನಿಗಳಿಂದ ದೊರೆತ ಮತಗಳ ಆಧಾರದ ಈ ಗೌರವ ನೀಡಲಾಗಿದೆ.

 • ICC Player of the Month Ravichandran Ashwin nominated after impressive all round Performance kvnICC Player of the Month Ravichandran Ashwin nominated after impressive all round Performance kvn

  CricketMar 3, 2021, 11:22 AM IST

  ಐಸಿಸಿ ತಿಂಗಳ ಆಟಗಾರ: ಅಶ್ವಿನ್‌ ಸೇರಿ ಮೂವರು ನಾಮನಿರ್ದೇಶನ

  ಇಂಗ್ಲೆಂಡ್‌ ನಾಯಕ ಜೋ ರೂಟ್‌ ಮತ್ತು ವೆಸ್ಟ್‌ ಇಂಡೀಸ್‌ನ ಕ್ಲೈಯ್‌ ಮೇಯ​ರ್ಸ್ ಅವರ ಹೆಸರು ಕೂಡ ನಾಮ ನಿರ್ದೇಶನಗೊಂಡಿದೆ. ಇಂಗ್ಲೆಂಡ್‌ ವಿರುದ್ಧ ಮೊದಲ ಮೂರು ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಅಶ್ವಿನ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ 400 ವಿಕೆಟ್‌ ಗಡಿ ದಾಟಿದ್ದಲ್ಲದೇ, ತಂಡದ ಗೆಲುವಿಗೆ ಕಾರಣರಾಗಿದ್ದಾರೆ.

 • Ind vs Eng 4th Ahmedabad Test Ravichandran Ashwin 8 Wickets Away From New Record kvnInd vs Eng 4th Ahmedabad Test Ravichandran Ashwin 8 Wickets Away From New Record kvn

  CricketMar 3, 2021, 8:53 AM IST

  ವೇಗಿ ಜಹೀರ್ ಖಾನ್ ರೆಕಾರ್ಡ್‌ ಧೂಳಿಪಟ ಮಾಡುವ ಹೊಸ್ತಿಲಲ್ಲಿ ಅಶ್ವಿನ್‌..!

  ಇಂಗ್ಲೆಂಡ್‌ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿರುವ ತಮಿಳುನಾಡಿನ ಆಫ್‌ ಸ್ಪಿನ್ನರ್‌ ಅಶ್ವಿನ್‌ ಇಂಗ್ಲೆಂಡ್‌ ವಿರುದ್ಧವೇ ಈ ಮೈಲಿಗಲ್ಲು ಸೃಷ್ಟಿಸಿ ಜಹೀರ್‌ ಖಾನ್‌ ಅವರ ದಾಖಲೆ ಹಿಂದಿಕ್ಕುವ ಉತ್ಸಾಹದಲ್ಲಿದ್ದಾರೆ. ಅಶ್ವಿನ್‌ ಈಗ 603 ವಿಕೆಟ್‌ ಗಳಿಸಿದ್ದಾರೆ.