Asianet Suvarna News Asianet Suvarna News
247 results for "

Pv Sindhu

"
Indonesia Open Badminton PV Sindhu  Satwik Chirag Pair lose in semifinals Indian Fight comes to an end kvnIndonesia Open Badminton PV Sindhu  Satwik Chirag Pair lose in semifinals Indian Fight comes to an end kvn

Indonesia Open Badminton: ಸಿಂಧು ಸೋಲಿನೊಂದಿಗೆ ಭಾರತದ ಹೋರಾಟ ಅಂತ್ಯ

ಮೊದಲ ಗೇಮ್‌ನಲ್ಲಿ ಸಿಂಧು ಜಯಗಳಿಸಿದರೂ ಮುಂದಿನ 2 ಗೇಮ್‌ಗಳಲ್ಲಿ ರಾಚನೋಕ್‌ ಮೇಲುಗೈ ಸಾಧಿಸಿದರು. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿದ್ದ ಸಿಂಧು ಬಳಿಕ ಯಾವುದೇ ಪದಕ ಗೆಲ್ಲಲು ವಿಫಲರಾಗಿದ್ದಾರೆ.

OTHER SPORTS Nov 28, 2021, 8:54 AM IST

Indonesia Open Badminton PV Sindhu reaches semi finals Sai Praneeth Fight comes to an end kvnIndonesia Open Badminton PV Sindhu reaches semi finals Sai Praneeth Fight comes to an end kvn

Indonesia Open Badminton: ಸೆಮಿಫೈನಲ್‌ಗೆ ಪಿ ವಿ ಸಿಂಧು ಲಗ್ಗೆ

ಮಹಿಳಾ ಸಿಂಗಲ್ಸ್‌ನ ಕ್ವಾರ್ಟರ್‌ ಫೈನಲ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ್‌ ಸಿಂಧು, ದಕ್ಷಿಣ ಕೊರಿಯಾದ ಸಿಮ್‌ ಯುಜಿನ್‌ ವಿರುದ್ಧ 14-​21, 21​-19, 21-​14 ಗೇಮ್‌ಗಳಿಂದ ಗೆದ್ದು ಅಂತಿಮ 4ರ ಸುತ್ತು ಪ್ರವೇಶಿಸಿದರು. ಸೆಮೀಸ್‌ನಲ್ಲಿ ಸಿಂಧು, ವಿಶ್ವ ನಂ.2 ಥಾಯ್ಲೆಂಡ್‌ನ ರಾಚನೋಕ್‌ ಇಂಟನಾನ್‌ ವಿರುದ್ಧ ಸೆಣಸಾಡಲಿದ್ದಾರೆ.

OTHER SPORTS Nov 27, 2021, 8:44 AM IST

Indonesia Open Badminton PV Sindhu Sai Praneeth cruise into quarter Final kvnIndonesia Open Badminton PV Sindhu Sai Praneeth cruise into quarter Final kvn

Indonesia Open Badminton: ಕ್ವಾರ್ಟರ್‌ಗೆ ಸಿಂಧು, ಪ್ರಣೀತ್‌ ಲಗ್ಗೆ

ಪುರುಷರ ಸಿಂಗಲ್ಸ್‌ನಲ್ಲಿ ಪ್ರಣೀತ್‌, ಫ್ರಾನ್ಸ್‌ನ ಕ್ರಿಸ್ಟೋ ಪೊಪೊವ್‌ ವಿರುದ್ಧ 21-17, 14-21, 21-19 ಅಂತರದಲ್ಲಿ ಗೆದ್ದು ಕ್ವಾರ್ಟರ್‌ಗೆ ಲಗ್ಗೆ ಇಟ್ಟರು. ಆದರೆ ಮಾಜಿ ವಿಶ್ವ ನಂ.1 ಕಿದಂಬಿ ಶ್ರೀಕಾಂತ್‌ ಡೆನ್ಮಾರ್ಕ್ನ ವಿಕ್ಟರ್‌ ಅಕ್ಸೆಲ್ಸನ್‌ ವಿರುದ್ಧ ಸೋತು ನಿರ್ಗಮಿಸಿದರು. ಮಿಶ್ರ ಡಬಲ್ಸ್‌ನಲ್ಲಿ ರಂಕಿರೆಡ್ಡಿ- ಚಿರಾಗ್‌ ಶೆಟ್ಟಿ ಜೋಡಿ, ದ.ಕೊರಿಯಾದ ಕಂಗ್‌ ಮಿನ್‌ಹ್ಯುಂಕ್‌-ಸೆವೊ ಸೆವುಂಜೀ ಜೋಡಿ ವಿರುದ್ಧ ಗೆಲುವು ಸಾಧಿಸಿತು.

OTHER SPORTS Nov 26, 2021, 9:47 AM IST

2 Time Olympic Medallist Badminton Star PV Sindhu to Contest BWF Athletes Commission Elections once Again kvn2 Time Olympic Medallist Badminton Star PV Sindhu to Contest BWF Athletes Commission Elections once Again kvn

PV Sindhu: ಮತ್ತೊಮ್ಮೆ ಬಿಡಬ್ಲ್ಯೂಎಫ್‌ ಅಥ್ಲೀಟ್ಸ್‌ ಚುನಾವಣೆಯಲ್ಲಿ ಸ್ಪರ್ಧೆ

ಸ್ಪೇನ್‌ನಲ್ಲಿ ವಿಶ್ವ ಚಾಂಪಿಯನ್‌ಶಿಪ್‌ ನಡೆಯುವ ವೇಳೆ ಡಿಸೆಂಬರ್ 17ರಂದು ಚುನಾವಣೆ ನಡೆಯಲಿದೆ. ಸಿಂಧು ಜೊತೆ ಇಂಡೋನೇಷ್ಯಾದ ಗ್ರೇಸಿಯಾ ಪೋಲಿ, ಸ್ಕಾಟ್ಲೆಂಡ್‌ನ ಆ್ಯಡಂ ಹಾಲ್‌, ಈಜಿಪ್ಟ್‌ನ ಹಾದಿಯಾ ಹೊಸ್ನಿ, ಅಮೆರಿಕಾದ ಐರಿಸ್‌ ವ್ಯಾಂಗ್‌, ಕೊರಿಯಾದ ಕಿಮ್‌ ಸೋಯೊಂಗ್‌, ನೆದರ್‌ಲೆಂಡ್ಸ್‌ನ ರಾಬಿನ್‌ ಟಾಬೆಲಿಂಗ್‌, ಇರಾನಿನ ಸೊರಯಾ ಹಾಗೂ ಚೀನಾದ ಜೆಂಗ್‌ ಸಿ ವೀ ಕಣದಲ್ಲಿದ್ದಾರೆ.

OTHER SPORTS Nov 24, 2021, 10:45 AM IST

PV Sindhu Lakshya Sen Srikanth hope for medal at Indonesia Badminton tournament 2021 at bali mnjPV Sindhu Lakshya Sen Srikanth hope for medal at Indonesia Badminton tournament 2021 at bali mnj

Indonesia Badminton Tournament : ಸಿಂಧು, ಶ್ರೀಕಾಂತ್‌, ಲಕ್ಷ್ಯಾ ಸೇನ್ ಪದಕದ ಭರವಸೆ!

*ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಸಿಂಧು
*ವರ್ಷದ ಆರಂಭದಲ್ಲಿ ಸ್ವಿಸ್‌ ಓಪನ್‌ನಲ್ಲಿ ರನ್ನರ್‌ ಅಪ್‌ಗೆ ತೃಪ್ತಿ
*ಥಾಯ್ಲೆಂಡ್‌ ವಿರುದ್ಧ ಶುಭಾರಂಭದ ನಿರೀಕ್ಷೆಯಲ್ಲಿ ಸಿಂಧು

OTHER SPORTS Nov 16, 2021, 7:37 AM IST

Padma Awards 2021 Sushma Swaraj PV Sindhu Kangana Ranaut among 119 recipients podPadma Awards 2021 Sushma Swaraj PV Sindhu Kangana Ranaut among 119 recipients pod

Padma Awards 2021| ಪದ್ಮ ಪ್ರಶಸ್ತಿ ಪ್ರಧಾನ ಸಮಾರಂಭ: ಹರೇಕಳ ಹಾಜಬ್ಬ, ಕಂಬಾರ, ತುಳಸಿ ಗೌಡಗೆ ಗೌರವ!

* 2021ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಧಾನ ಸಮಾರಂಭ

* ದೆಹಲಿಯ ರಾಷ್ಟ್ರಪತಿ ಭವನದಲ್ಲಿರುವ ಐತಿಹಾಸಿಕ ದರ್ಬಾರ್ ಹಾಲ್‌ನಲ್ಲಿ ಪ್ರಶಸ್ತಿ ಪ್ರಧಾನ

* ಚಂದ್ರಶೇಖರ ಕಂಬಾರ, ಹರೇಕಳ ಹಾಜಬ್ಬ, ಮಂಜಮ್ಮ ಜೋಗತಿ ಸೇರಿ ಹಲವರಿಗೆ ಪದ್ಮ ಪ್ರಶಸ್ತಿ ಗೌರವ

India Nov 8, 2021, 2:02 PM IST

French Open Badminton Tournament PV Sindhu storms into semifinals Lakshya Sen exits kvnFrench Open Badminton Tournament PV Sindhu storms into semifinals Lakshya Sen exits kvn

ಫ್ರೆಂಚ್ ಓಪನ್‌ ಬ್ಯಾಡ್ಮಿಂಟನ್ ಟೂರ್ನಿ: ಸೆಮೀಸ್‌ಗೆ ಸಿಂಧು ಲಗ್ಗೆ

ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಸಿಂಧು ಥಾಯ್ಲೆಂಡ್‌ನ ಬುಸಾನನ್‌ ಓಂಗ್ಬಾಮ್ರುನ್ಪಾನ್‌ ವಿರುದ್ದ 21-14, 21-14 ನೇರ ಗೇಮ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಕಂಚು ಡೆನ್ಮಾರ್ಕ್‌ ಓಪನ್‌ನ ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲುಂಡಿದ್ದರು. 
 

OTHER SPORTS Oct 30, 2021, 12:48 PM IST

Denmark Open Sameer Verma PV Sindhu reach quarterfinals Kidambi Srikanth knocked out kvnDenmark Open Sameer Verma PV Sindhu reach quarterfinals Kidambi Srikanth knocked out kvn

ಡೆನ್ಮಾರ್ಕ್ ಓಪನ್‌ ಬ್ಯಾಡ್ಮಿಂಟನ್‌: ಸಿಂಧು, ಸಮೀರ್‌ ವರ್ಮಾ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ

ಇಂದು ನಡೆದ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಸಮೀರ್‌ ವರ್ಮಾ ವಿಶ್ವದ ಮೂರನೇ ಶ್ರೇಯಾಂಕಿತ ಆಟಗಾರ ಆಂಡರ್ಸ್‌ ಆಂಟೋನ್ಸನ್‌ ವಿರುದ್ದ 21-14, 21-18 ನೇರ ಗೇಮ್‌ಗಳಲ್ಲಿ ಗೆಲುವು ದಾಖಲಿಸುವ ಮೂಲಕ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

OTHER SPORTS Oct 22, 2021, 11:32 AM IST

Indian Ace Shuttler PV Sindhu Kidambi Srikanth makes winning return at Denmark Open Badminton Tourney kvnIndian Ace Shuttler PV Sindhu Kidambi Srikanth makes winning return at Denmark Open Badminton Tourney kvn

ಡೆನ್ಮಾರ್ಕ್ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಶುಭಾರಂಭ ಮಾಡಿದ ಸಿಂಧು, ಶ್ರೀಕಾಂತ್‌

ಡೆನ್ಮಾರ್ಕ್ ಓಪನ್‌ನ ಮಹಿಳಾ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ಸಿಂಧು, ಟರ್ಕಿಯ ನೆಸ್ಲಿಹನ್‌ ಯಿಗಿಟ್‌ ವಿರುದ್ಧ 21-12, 21-10 ನೇರ ಗೇಮ್‌ಗಳಲ್ಲಿ ಜಯಗಳಿಸಿದರು. ಒಲಿಂಪಿಕ್ಸ್‌ ಬಳಿಕ ನಡೆದಿದ್ದ ಸುದೀರ್‌ಮನ್‌ ಕಪ್‌ ಹಾಗೂ ಉಬರ್‌ ಕಪ್‌ ಟೂರ್ನಿಗಳಿಗೆ ಸಿಂಧು ಗೈರಾಗಿದ್ದರು. 4ನೇ ಶ್ರೇಯಾಂಕಿತೆ ಪಿ.ವಿ. ಸಿಂಧು 2ನೇ ಸುತ್ತಿನಲ್ಲಿ ಥಾಯ್ಲೆಂಡ್‌ನ ಬುಸಾನನ್‌ ಒಂಗ್ಬಾಮ್ರುಂಗ್‌ಫಾನ್‌ ವಿರುದ್ಧ ಆಡಲಿದ್ದಾರೆ. 

OTHER SPORTS Oct 20, 2021, 9:31 AM IST

Bollywood Deepika padukone reveals she is preparing PV Sindhu for world Championship vcsBollywood Deepika padukone reveals she is preparing PV Sindhu for world Championship vcs
Video Icon

ಪಿ.ವಿ. ಸಿಂಧು ಜೊತೆ ಬ್ಯಾಡ್ಮಿಂಟನ್ ಆಡಿದ ಡಿಪ್ಪಿ!

ಬಾಲಿವುಡ್ ಡಿಂಪಲ್ ಕ್ವೀನ್ ದೀಪಿಕಾ ಪಡುಕೋಣೆ ಮತ್ತು ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಪಿವಿ ಸಿಂಧು ಬ್ಯಾಡ್ಮಿಂಟನ್ ಆಟವಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ದೀಪಿಕಾ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸಿಂಧು ಬಯೋಪಿಕ್‌ನಲ್ಲಿ ದೀಪಿಕಾ ನಟಿಸುತ್ತಾರೆ ಎಂಬ ಗುಸು ಗುಸು ಸಹ ಹರಿದಾಡುತ್ತಿದೆ. 

Cine World Sep 24, 2021, 3:30 PM IST

PV Sindhu holds party with Deepika Padukone and Ravneer Singh dplPV Sindhu holds party with Deepika Padukone and Ravneer Singh dpl
Video Icon

ದೀಪ್-ವೀರ್ ಜೊತೆ ಪಿವಿ ಸಿಂಧು ಡಿನ್ನರ್ ಡೇಟ್

ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಅವರು ಬಾಲಿವುಡ್ ನಟ ರಣವೀರ್ ಸಿಂಗ್ ಹಾಗೂ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಜೊತೆ ಡಿನ್ನರ್ ಡೇಟ್ ಮಾಡಿದ್ದಾರೆ.

Cine World Sep 15, 2021, 4:12 PM IST

Chiranjeevi Ram Charan felicitated Olympic bronze winner PV Sindhu vcsChiranjeevi Ram Charan felicitated Olympic bronze winner PV Sindhu vcs
Video Icon

ಒಲಿಂಪಿಕ್ಸ್‌ನಲ್ಲಿ ಕಂಚು: ಪಿವಿ ಸಿಂಧುಗೆ ಚಿರಂಜೀವಿ ಸನ್ಮಾನ!

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಪಡೆದ ಪಿವಿ ಸಿಂಧುಗೆ ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಕುಟುಂಬ ಸಣ್ಣದೊಂದು ವೆಲ್ಕಂ ಪಾರ್ಟಿ ಹಮ್ಮಿಕೊಂಡಿತ್ತು. ಸ್ಟಾರ್ ನಟರ ಜೊತೆ ಪಿವಿ ಸಿಂಧು ಪದಕ ಹಿಡಿದು ನಿಂತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಮತ್ತು ವಿಡಿಯೋ ವೈರಲ್ ಆಗುತ್ತಿದೆ.

Cine World Aug 30, 2021, 5:04 PM IST

Tokyo Olympics Medalist PV Sindhu Honored by Tollywood Stars ckmTokyo Olympics Medalist PV Sindhu Honored by Tollywood Stars ckm
Video Icon

ಒಲಿಂಪಿಕ್ಸ್ ಪದಕ ವಿಜೇತ ಪಿವಿ ಸಿಂಧುಗೆ ಟಾಲಿವುಡ್ ಸ್ಟಾರ್ಸ್ ಸನ್ಮಾನ!

ಟೋಕಿಯೋ ಒಲಿಂಪಿಕ್ಸ್ ಕ್ರೀಡೆಯಲ್ಲಿ ಕಂಚಿನ ಪದಕ ವಿಜೇತ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧೂಗೆ ಟಾಲಿವುಡ್ ನಟ ನಟಿಯರು ಸನ್ಮಾನ ಮಾಡಿದ್ದಾರೆ. ಮೆಗಸ್ಟಾರ್ ಮನೆಗೆ ಪಿವಿ ಸಿಂಧೂರನ್ನು ಕರೆಸಿಕೊಂಡ ನಟ ಚಿರಂಜೀವಿ ಸನ್ಮಾನ ಮಾಡಿದರು.  

Cine World Aug 29, 2021, 10:09 PM IST

Tokyo 2020 PM Narendra Modi Meets Indian Olympics Contingent and Fulfil PV Sindhu Ice Creme Promise kvnTokyo 2020 PM Narendra Modi Meets Indian Olympics Contingent and Fulfil PV Sindhu Ice Creme Promise kvn

Tokyo 2020: ಒಲಿಂಪಿಕ್ಸ್‌ ಸಾಧಕರನ್ನು ಮನೆಗೆ ಕರೆಸಿ ಐಸ್‌ ಕ್ರೀಂ ಪೇ ಚರ್ಚಾ ಮಾಡಿದ ಪ್ರಧಾನಿ ಮೋದಿ..!

ನವದೆಹಲಿ: ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತ 7 ಪದಕಗಳನ್ನು ಗೆಲ್ಲುವ ಮೂಲಕ ಸ್ಮರಣೀಯವಾಗಿ ತನ್ನ ಅಭಿಯಾನವನ್ನು ಮುಗಿಸಿದೆ. ಇದೀಗ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಸಾಧಕರನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ನಿವಾಸಕ್ಕೆ ಆಹ್ವಾನಿಸಿ ಚಹ ಕುಡಿಸಿ ಕುಶಲೋಪರಿ ವಿಚಾರಿಸಿದ್ದಾರೆ. ಈ ಹಿಂದೆ ಪಿ.ವಿ. ಸಿಂಧು ಅವರಿಗೆ ನೀಡಿದ್ದ ಮಾತಿನಂತೆ ಬ್ಯಾಡ್ಮಿಂಟನ್ ತಾರೆ ಜತೆ ಐಸ್ ಕ್ರೀಂ ಕೂಡಾ ಸವಿದಿದ್ದಾರೆ. ಈ ಮೊದಲು 75ನೇ ಸ್ವಾತಂತ್ರ್ಯ ಅಮೃತಮಹೋತ್ಸವದ ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಐತಿಹಾಸಿಕ ಸಂದರ್ಭಕ್ಕೆ ಸಾಕ್ಷಿಯಾಗಲು ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಕ್ರೀಡಾಪಟುಗಳು ಸವಿನಯವಾಗಿ ಆಮಂತ್ರಿಸಿದ್ದರು. ಇದಷ್ಟೇ ಅಲ್ಲದೇ ಕೆಂಪು ಕೋಟೆಯಿಂದ ಭಾಷಣ ಮಾಡುವ ವೇಳೆ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ಕ್ರೀಡಾಪಟು ಒಲಿಂಪಿಕ್ಸ್‌ನಲ್ಲಿ ತೋರಿದ ಪ್ರದರ್ಶನವನ್ನು ಶ್ಲಾಘಿಸಿದ್ದಷ್ಟೇ ಅಲ್ಲದೇ ಮುಂಬರುವ ಯುವ ಪ್ರತಿಭೆಗಳಿಗೆ ನೀವೆಲ್ಲಾ ಸ್ಪೂರ್ತಿಯಾಗಿದ್ದೀರಿ ಎಂದು ಗುಣಗಾನ ಮಾಡಿದ್ದರು.
 

Olympics Aug 16, 2021, 2:05 PM IST

75th Independence Day National Anthem By Sports Celebrities pod75th Independence Day National Anthem By Sports Celebrities pod
Video Icon

ಭಾರತಕ್ಕೆ 75ನೇ ಸ್ವಾತಂತ್ರ್ಯ ಸಂಭ್ರಮ: ರಾಷ್ಟ್ರಗೀತೆಗೆ ಧ್ವನಿಯಾದ ಕ್ರೀಡಾ ತಾರೆಯರು!

ಇಂದು ದೇಶವು ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಆಗಸ್ಟ್ 15ರ ಸಂದರ್ಭದಲ್ಲಿ, Asianet News Network ಅಭಿಯಾನದಲ್ಲಿ ದೇಶದ ಕ್ರೀಡಾ ತಾರೆಯರು ರಾಷ್ಟ್ರಗೀತೆ ಹಾಡುವ ಮೂಲಕ ಸ್ವಾತಂತ್ರ್ಯ ದಿನವನ್ನು ಆಚರಿಸಿದ್ದಾರೆ.

Sports Aug 15, 2021, 6:09 PM IST