ಜ್ಯೂನಿಯರ್ ಎನ್ಟಿಆರ್ ಹಾಗು ಡೈರೆಕ್ಟರ್ ಪ್ರಶಾಂತ್ ನೀಲ್.. ಈ ಕಿಲಾಡಿ ಜೋಡಿ ಸಿನಿಮಾ ಬರುತ್ತಿದೆ ಅನ್ನೋ ಸುದ್ದಿ ಹಬ್ಬಿ ಎರಡು ವರ್ಷ ಆಗಿದೆ. ಆದ್ರೆ ಆ ಸಿನಿಮಾಗೆ ಇನ್ನು ಕಾಯಕಲ್ಪ ಆಗಿಲ್ಲ. ಸಿನಿಮಾ ಮಾಡೋದಕ್ಕೆ ಪೂಜೆ ಮಾಡಿಲ್ಲ ಹಣ್ಣುಕಾಯಿ ಒಡೆದಿಲ್ಲ.
Cine World Mar 27, 2024, 12:36 PM IST
ಸಲಾರ್.. ಇದು ಡಾರ್ಲಿಂಗ್ ಪ್ರಭಾಸ್ ಸಿನಿಮಾ ಅನ್ನೋದು ನಿಮ್ಗೆಲ್ಲಾ ಗೊತ್ತು. ಬಾಹುಬಲಿ ಬಂದ ಮೇಲೆ ಪ್ರಭಾಸ್ಗೆ ಯಾವ್ ಸಿನಿಮಾನೂ ಕೈ ಹಿಡಿಯಲಿಲ್ಲ. ಬಟ್ ಈಗ ಸಲಾರ್ ಕ್ರೇಜ್ ನೋಡ್ತಿದ್ರೆ ಪ್ರಭಾಸ್ ಗೆಲುವಿನ ನಾಗಾಲೋಟದ ಟ್ರ್ಯಾಕ್ಗೆ ಮತ್ತೆ ಬಂದ್ರೇನೋ ಅನ್ನಿಸುತ್ತೆ. ಈ ನಂಬಿಕೆ ಬರೋಕೆ ಕಾರಣ ಏನ್ ಗೊತ್ತಾ.? ಸಲಾರ್ ಟಿಕೆಟ್ ಬುಕ್ಕಿಂಗ್ ಹಾಗೂ ವರ್ಲ್ಡ್ ವೈಡ್ ಶುರುವಾಗಿರೋ ಪ್ರಭಾಸ್ ಮೇನಿಯಾ.
Cine World Dec 17, 2023, 9:14 AM IST
ಪ್ರಭಾಸ್ ನಟನೆಯ ಸಲಾರ್ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಸಲಾರ್ ವರ್ಕ್ ಇನ್ನೂ ಕಂಪ್ಲೀಟ್ ಆಗದ ಕಾರಣ ಮುಂದಕ್ಕೆ ಹಾಕಲಾಗಿದೆ.
Sandalwood Sep 4, 2023, 8:56 AM IST
ನೀಲ್ರ ಸಲಾರ್ಗೆ ಎದುರಾಗುತ್ತಾ ಸಂಕಷ್ಟ..?
ಸಲಾರ್ ಪ್ರಮೋಷನ್ ಶುರುಮಾಡಿಲ್ಲ ಯಾಕೆ..?
ನಟ ಪ್ರಭಾಸ್ಗೆ ಮೊಣಕಾಲಿಗೆ ಆಪರೇಷನ್..!
Sandalwood Aug 15, 2023, 9:08 AM IST
ಉತ್ತರದಲ್ಲೂ ಇವೆ 1000 ಕೋಟಿ ಕಲೆಕ್ಷನ್ ಸಿನಿಮಾ!
ದಕ್ಷಿಣದಲ್ಲಿ ಯಾರೆಲ್ಲಾ ಮಾಡ್ತಾರೆ 1000 ಕೋಟಿ ಗಳಿಕೆ?
ಅಲ್ಲು ಅರ್ಜುನ್ ಸಾವಿರ ಕೋಟಿ ಒಡೆಯ ಆಗ್ತಾರಾ..?
Sandalwood Jun 30, 2023, 2:58 PM IST
ಆದಿಪುರುಷ್ ಸೋಲು ಸಲಾರ್ ಮೇಲೆ ಕಣ್ಣಿಟ್ಟ ಫ್ಯಾನ್ಸ್!
ನೀಲ್ರ 'ಸಲಾರ್' ಹಿಂದಿದೆಯಾ ಕೆಜಿಎಫ್ ನೆರಳು..?
ಸಲಾರ್ ಪ್ರಶಾಂತ್ ನೀಲ್ 'ಗೇಮ್ ಆಫ್ ಥ್ರೋನ್ಸ್'
Sandalwood Jun 23, 2023, 2:45 PM IST
ಉಗ್ರಂ, ಕೆಜಿಎಫ್, ಕೆಜಿಎಫ್2 ಸೇರಿ ಮೂರೇ ಮೂರು ಸಿನಿಮಾ ಮಾಡಿರೋ ನೀಲ್ ಈಗ ಸಲಾರ್ ಹಿಡಿದು ಡಾರ್ಲಿಂಗ್ ಪ್ರಭಾಸ್ ಜೊತೆ ದರ್ಬಾರ್ ಮಾಡೋಕೆ ರೆಡಿಯಾಗಿದ್ದಾರೆ.
Sandalwood Jun 5, 2023, 9:28 AM IST
ಯಶ್ ಫೋನ್ ಮಾಡಿ KGF-3ಗೆ ರೆಡಿಯಾಗಿ ಅಂದ್ರು ಎಂದು ನಟಿ ರವೀನಾ ಟಂಡನ್ ಇಂಟ್ರಸ್ಟಿಂಗ್ ಮಾಹಿತಿ ಬಿಚ್ಚಿಟ್ಟಿದ್ದಾರೆ.
Cine World Apr 19, 2023, 5:19 PM IST
KGF 2 ರಿಲೀಸ್ ಆಗಿ ಒಂದು ವರ್ಷವಾಗಿದೆ. 'ಅಧೀರ' ಆಗಿ ಅಬ್ಬರಿಸಿದ್ದ ಬಾಲಿವುಡ್ ಸ್ಟಾರ್ ಸಂಜಯ್ ದತ್ ಭಾವನಾತ್ಮಕ ಹೇಳಿಕೆ ವೈರಲ್ ಆಗಿದೆ.
Cine World Apr 14, 2023, 5:37 PM IST
ರಾಕಿಂಗ್ ಯಶ್ ಮತ್ತು ಪ್ರಶಾಂತ ನೀಲ್ ಕಾಂಬಿನೇಷನ್ನ ಕೆಜಿಎಫ್ -2 ಸಿನಿಮಾ ರಿಲೀಸ್ ಆಗಿ 1 ವರ್ಷ ಪೂರೈಸಿದೆ.
Sandalwood Apr 14, 2023, 12:15 PM IST
ನಟಿ ಶ್ರುತಿ ಹಾಸನ್ ನಿರ್ದೇಶಕ ಪ್ರಶಾಂತ್ ನೀಲ್ ಜೊತೆಗೆ ಫೋಟೋ ಶೇರ್ ಮಾಡಿ ಬಿಗ್ ಅಪ್ ಡೇಟ್ ನೀಡಿದ್ದಾರೆ.
Cine World Feb 24, 2023, 1:33 PM IST
ಕನ್ನಡ ಚಿತ್ರರಂಗಕ್ಕೆ ದೊಡ್ಡ ಕೊಡುಗೆ ಕೊಟ್ಟಿರೋ ಪ್ರಶಾಂತ್ ನೀಲ್ ಬಗ್ಗೆ ಇದೀಗ ಒಂದು ವಿಚಾರಕ್ಕೆ ಅಪ್ಪಟ ಕನ್ನಡ ಪ್ರೇಮಿಗಳು ಬೇಸರಗೊಂಡಿದ್ದಾರೆ.
Sandalwood Jan 11, 2023, 4:39 PM IST
ಪ್ರಶಾಂತ್ ನೀಲ್ ಸಿನಿಮಾ ಲಗಾಮ್ ಹಿಡಿದು ಕುದುರೆ ಸವಾರಿ ಮಾಡಲಿದ್ದಾರಂತೆ ಬಿಟೌನ್ ಸ್ಟಾರ್ ಅಮೀರ್ ಖಾನ್. ಇದರ ಮಾಹಿತಿ ಇಲ್ಲಿದೆ.
Cine World Jan 3, 2023, 11:10 AM IST
ಪ್ರಭಾಸ್ ನಟನೆಯ ಸಲಾರ್ ಸಿನಿಮಾದ ಸೀಕ್ವೆಲ್ ಬಗ್ಗೆ ನಿರ್ಮಾಪಕ ವಿಜಯ್ ಕಿರಗಂದೂರು ಅವರು ಮಾತನಾಡಿದ್ದಾರೆ.
Cine World Dec 24, 2022, 3:33 PM IST
ಮಲಯಾಳಂ ನಟ ಪೃಥ್ವಿರಾಜ್ ಅವರ ಹುಟ್ಟುಹಬ್ಬದ ಪ್ರಯುಕ್ತ ಸಲಾರ್ ಸಿನಿಮಾದಿಂದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಲಾಗಿದೆ.
Cine World Oct 16, 2022, 2:29 PM IST