Politics

(Search results - 8535)
• Video Icon

state9, Jul 2020, 5:07 PM

ಹೆಬ್ಬಾಳ್ಕರ್ VS ಸಾಹುಕಾರ್ ಮಧ್ಯೆ ಶುರುವಾಗಿದೆ ಕುಕ್ಕರ್ ವಾರ್..!

' ನನ್ನ ನೀನು ಗೆಲ್ಲಲಾರೆ' ಎಂದು ಒಬ್ರು ಹೇಳಿದ್ರೆ, ' ನನ್ನ ಮುಂದೆ ನೀನ್ಯಾವ ಲೆಕ್ಕ' ಎಂದು ಇನ್ನೊಬ್ಬರು ಹೇಳಲು ಶುರು ಮಾಡಿದ್ದಾರೆ. ಸೈಲೆಂಟ್ ಆಗಿದ್ದ ಬೆಳಗಾವಿ ರಾಜಕಾರಣದಲ್ಲಿ ಮತ್ತೆ ಗುರು ಶಿಷ್ಯರ ಜಟಾಪಟಿ ಶುರುವಾಗಿದೆ. ಗೋಕಾಕ್ ಗಂಡು ರಮೇಶ್ ಜಾರಕಿಹೊಳಿ ಹಾಗೂ ಹೆಣ್ಣು ಹುಲಿ ಲಕ್ಷ್ಮೀ ಹೆಬ್ಬಾಳ್ಕರ್ ಅಖಾಡಕ್ಕಿಳಿದಿದ್ದಾರೆ. ಹೆಬ್ಬಾಳ್ಕರ್ VS ಸಾಹುಕಾರ್ ಕದನ ಶುರುವಾಗಿದೆ.

• Politics8, Jul 2020, 7:39 PM

ಕೊರೋನಾ ವೈರಸ್‌ಗೆ ತುತ್ತಾದ ಕರ್ನಾಟಕದ ಪ್ರಮುಖ ರಾಜಕಾರಣಿಗಳಿವರು....

ಕೊರೋನಾ ಎಂಬ ಮಹಾಮಾರಿ ಯಾರನ್ನೂ ಬಿಡುತ್ತಿಲ್ಲ. ಹಲವರು ಕಿಲ್ಲರ್ ವೈರಸ್‌ಗೆ ಉಸಿರು ಚೆಲ್ಲಿದರೆ, ಇನ್ನು ಹಲವಾರ ಮಂದಿ ಆಸ್ಪ್ರತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಇಷ್ಟು ದಿನ ಜನ ಸಮಾನ್ಯರನ್ನ ಕಾಡುತ್ತಿದ್ದ ಕಿಲ್ಲರ್ ವೈರಸ್ ಇದೀಗ ಕರ್ನಾಟಕದ ರಾಜಕೀಯ ನಾಯಕರನ್ನು ಕಟ್ಟಿ ಕಾಡುತ್ತಿದೆ. ಹೌದು ಒಬ್ಬೊಬ್ಬ ರಾಜಕೀಯ ರಾಜಕೀಯ ನಾಯಕನಿಗೂ ಕೊರೋನಾ ವಕ್ಕರಿಸುತ್ತಿದೆ. ಹಾಗಾದ್ರೆ ಯಾವೆಲ್ಲಾ ನಾಯಕರಿಗೆ ವೈರಸ್ ಅಟ್ಯಾಕ್ ಆಗಿದೆ ಎನ್ನುವ ಮಾಹಿತಿ ಈ ಕೆಳಗಿನಂತಿದೆ.

• Politics7, Jul 2020, 2:36 PM

ಬಿಎಲ್ ‌ ಸಂತೋಷ್‌ಗೆ ಸಾಕ್ಷಿ ಸಮೇತ ತಿರುಗೇಟು ಕೊಟ್ಟ ಸಿದ್ದರಾಮಯ್ಯ

ಮೋದಿ ಸರ್ಕಾರದ ಒಂದು ವರ್ಷದ ಸಾಧನೆ ಹಾಗೂ ಕೋವಿಡ್-19 ಕುರಿತು ಬಿಜೆಪಿ ಕೈಗೊಂಡಿದ್ದ ಹಮ್ಮಿಕೊಂಡಿದ್ದ ಜನ ಸಂಪರ್ಕ ಅಭಿಯಾನದ ಸಮಾರೋಪ ಸಮಾರಂಭದಲ್ಲಿ  ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಆರೋಪಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

• Video Icon

state2, Jul 2020, 7:07 PM

'ಮೋದಿ ದೇಶಗಳನ್ನ ಸುತ್ತಿ ಏನ್ ಬಂತು? ಯಾರೂ ಕೂಡಾ ಜೊತೆಗಿಲ್ಲ ಇಂದು!'

• ಡಿಕೆಶಿ ಪದಗ್ರಹಣ ಸಮಾವೇಶದಲ್ಲಿ ಪ್ರಧಾನಿ ಮೋದಿ ವಿರುದ್ಧ  ಸಿದ್ದರಾಮಯ್ಯ ಸಿಡಿಮಿಡಿ
• ವಿದೇಶಾಂಗ ವ್ಯವಹಾರ ಮತ್ತು ರಾಜತಾಂತ್ರಿಕ ವೈಫಲ್ಯ ಬೊಟ್ಟು ಮಾಡಿದ ಸಿದ್ದು
• ಮೋದಿ ದೇಶಗಳನ್ನು ಸುತ್ತಿ ಬಂದಿರೋದು ದೇಶಕ್ಕೆ ಯಾವ ಪ್ರಯೋಜನ ಆಗಿಲ್ಲ
• Karnataka Districts2, Jul 2020, 3:34 PM

ದೇಶದ ಪ್ರಧಾನಮಂತ್ರಿ ಆಗಲು ನರೇಂದ್ರ ಮೋದಿ ಲಾಯಕ್ ಅಲ್ಲ: ಸಿದ್ದರಾಮಯ್ಯ

ಬೇರೆ ರಾಷ್ಟ್ರಗಳಲ್ಲಿ ತಬ್ಲಿಘಿಗಳು ಇರಲಿಲ್ವಾ? ಅಲ್ಲಿ ಕೊರೋನಾ ಸೋಂಕು ಹರಡಲಿಲ್ವಾ..? ಈಗ ಯಾವ ತಬ್ಲಿಘಿ ಸಮಾವೇಶಗಳು ಇಲ್ಲ, ಈಗ ದೇಶಾದ್ಯಂತ ಮಹಾಮಾರಿ ಕೊರೋನಾ ಸೋಂಕು ವೇಗವಾಗಿ ಜಾಸ್ತಿ ಆಗ್ತಿಲ್ವಾ..? ಎಂದು ಹೇಳುವ ಮೂಲಕ ಬಿಜೆಪಿ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.

dks

Politics2, Jul 2020, 1:03 PM

ಡಿಕೆ ಶಿವಕುಮಾರ್ ಯಾರಿಗೂ ಜಗ್ಗೋ ಮಗ ಅಲ್ಲ: ಬಿಜೆಪಿ ಮುಕ್ತ ರಾಷ್ಟ್ರವಾಗಿಸಲು ಕರೆ!

ಕೆಪಿಸಿಸಿ ನೂತನ ಸಾರಥಿಯಾಗಿ ಡಿಕೆಶಿ ಪದಗ್ರಹಣ| ವಿಶ್ವದಾಖಲೆಯ ಹಾಗೂ ಇಡೀ ರಾಷ್ಟ್ರವೇ ತಿರುಗಿ ನೋಡುವಂತಹ ವರ್ಚುಯಲ್‌ ರ‍್ಯಾಲಿ| ಬಿಜೆಪಿ ವಿರುದ್ಧ ಗುಡುಗಿದ ಡಿಕೆಶಿ|

• Video Icon

state2, Jul 2020, 12:54 PM

ಸುವರ್ಣ ಸ್ಪೆಷಲ್: ಬಂದಾ ನೋಡು ಡಿಕೆ ಸಾಹೇಬ..!

ತಿಹಾರ್ ಜೈಲಿನಲ್ಲಿ ಕುಳಿತು ಡಿಕೆಶಿ ಮಾಡಿದ್ದ ಪ್ರತಿಜ್ಞೆ, ಬರೋಬ್ಬರಿ 116 ದಿನಗಳ ಬಳಿಕ ಡಿಕೆಶಿ ಕೆಪಿಸಿಸಿ ಪಟ್ಟಾಭಿಷೇಕಕ್ಕೆ ಮುಹೊರ್ತ ಕೂಡಿ ಬಂದಿದೆ. ಕನಕಪುರ ಧೂಳಿನಿಂದ ಕೆಪಿಸಿಸಿ ಅಧ್ಯಕ್ಷ ಪಟ್ಟದವರೆಗೆ ಡಿಕೆಶಿ ಎನ್ನುವ ಛಲದಂಕಮಲ್ಲನ ಸಾಧನೆಯ ಅನಾವರಣ ಇಂದಿನ ಸುವರ್ಣ ಸ್ಪೆಷಲ್‌ನಲ್ಲಿ.

• Video Icon

Karnataka Districts2, Jul 2020, 10:55 AM

ಕಾಂಗ್ರೆಸ್ ಜೊತೆ 'ಕೈ' ಜೋಡಿಸಿದ ಬಿಜೆಪಿ; ಕಾರ್ಯಕರ್ತರು ಕಂಗಾಲು

ವಿಜಯಪುರ ಜಿಲ್ಲಾ ಪಂಚಾಯತ್‌ನಲ್ಲಿ 20 ಸೀಟುಗಳನ್ನು ಹೊಂದಿದ್ದ ಬಿಜೆಪಿಗೆ ಅಧ್ಯಕ್ಷಗಾದಿ ಸಿಗಲಿಲ್ಲ, ಆದರೆ ಕೇವಲ 18 ಸ್ಥಾನಗಳನ್ನು ಹೊಂದಿರುವ ಕೈ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಕಾರ್ಯಕರ್ತರು ತಮ್ಮ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

• DK Shivakumar 2
Video Icon

Politics2, Jul 2020, 10:09 AM

ದೇಶದ ಐಕ್ಯತೆಗೆ ಒಂದೇ ಆಯ್ಕೆ, ಅದು ಕಾಂಗ್ರೆಸ್: ಡಿಕೆಶಿ

• ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್‌ ಪದಗ್ರಹಣಕ್ಕೆ ಕೌಂಟ್‌ಡೌನ್
• ಸುವರ್ಣನ್ಯೂಸ್‌ ಜೊತೆ ಟ್ರಬಲ್ ಶೂಟರ್‌ ಎಕ್ಸ್‌ಕ್ಲೂಸಿವ್ ಚಿಟ್‌ಚಾಟ್
• ಅಧಿಕಾರ ಮುಖ್ಯವಲ್ಲ, ಪಕ್ಷ, ಸಿದ್ಧಾಂತಕ್ಕೆ ಒತ್ತು: ಡಿಕೆಶಿ ಮಾತು

dks

Politics2, Jul 2020, 8:51 AM

ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣಕ್ಕೆ ಕ್ಷಣಗಣನೆ: ವರ್ಚುವಲ್ ಲೈವ್ ಮುಖಾಂತರ ಕಾರ್ಯಕ್ರಮ!

ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣಕ್ಕೆ ಕ್ಷಣಗಣನೆ| ಮನೆ ಬಳಿ ಕೆಪಿಸಿಸಿ ಕಚೇರಿ ಬಳಿ ಯಾರು ಬರೋದು ಬೇಡ| ಎಲ್ಲಾ ವರ್ಚುವಲ್ ಲೈವ್ ಮುಖಾಂತರ ಮನೆಯಿಂದ ವೀಕ್ಷಿಣೆ ಮಾಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದ ಡಿಕೆಶಿ|

BJP JDS

Politics1, Jul 2020, 5:06 PM

ಸಿಎಂ ತವರು ಜಿಲ್ಲೆಯಲ್ಲಿ ಬಿಜೆಪಿಗೆ ಗರ್ವಭಂಗ, ಜೆಡಿಎಸ್‌ಗೆ ಒಲಿದ ಅಧಿಕಾರ

ಎಪಿಎಂಸಿ ಅಧ್ಯಕ್ಷ‌ ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಮುಖಭಂಗ ಅನುಭವಿಸಿದೆ. ಈ ಮೂಲಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ಬಿಜೆಪಿಗೆ ಭಾರೀ ಮುಖಭಂಗ ಉಂಟಾಗಿದೆ.

Amit shsh

Politics30, Jun 2020, 7:51 AM

ಸಂಪುಟ ಪುನಾರಚನೆ ಸಾಧ್ಯತೆ: ಅಮಿತ್‌ ಶಾ ರಕ್ಷಣಾ ಸಚಿವ ಆಗ್ತಾರಾ?

ಅಮಿತ್‌ ಶಾ ರಕ್ಷಣಾ ಸಚಿವ ಆಗ್ತಾರಾ?| ಚೀನಾ ಸಂಘರ್ಷ: ರಾಜನಾಥ್‌ ಬದಲಿಸುವ ಸಂಭವ| ಜುಲೈ ಆರಂಭದಲ್ಲಿ ಸಂಪುಟ ಪುನಾರಚನೆ ಸಾಧ್ಯತೆ

Siddu

Video Icon

Politics28, Jun 2020, 5:17 PM

ಬಾದಾಮಿಯಲ್ಲಿ ಸಿದ್ದರಾಮಯ್ಯರನ್ನ ಹಣಿಯಲು ಬಿಜೆಪಿ, ಜೆಡಿಎಸ್ ರಣತಂತ್ರ

ಇತ್ತೀಚಿಗೆ  ತಮ್ಮ ಬಾದಾಮಿ ಮತಕ್ಷೇತ್ರಕ್ಕೆ  ಕೋಟಿ ಕೋಟಿ ಅನುದಾನ ತರುವುದರ ಜೊತೆಗೆ ಬಾಗಲಕೋಟೆ ಜಿಲ್ಲೆಯಲ್ಲಿ ಇನ್ನಷ್ಟು ಪ್ರಭಾವ ಬೀರುತ್ತಿರೋ ಬೆನ್ನಲ್ಲೆ ಸಿದ್ದರಾಮಯ್ಯಗೆ ಬ್ರೇಕ್ ಹಾಕಲು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮುಂದಾಗಿವೆ. ಅದ್ಯಾಕೆ? ಹೇಗೆ? ಅಂತೀರಾ. ಈ ಕುರಿತ ವರದಿ ಇಲ್ಲಿದೆ.

Corona

Video Icon

state27, Jun 2020, 10:22 PM

ಕೊರೋನಾ ವಿರುದ್ಧ ಗೆಲ್ಲಲು ಕರ್ನಾಟಕಕ್ಕಿದೆ ಮಹಾ ಅವಕಾಶ

ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ ಕರ್ನಾಟಕ ದಿ ಬೆಸ್ಟ್. ಹಾಗಾಂತ ಮೈಮರೆಯುವಂತಿಲ್ಲ. ಕರ್ನಾಟಕ ಕೊರೋನಾ ಅಲೆ ಎದುರಿಸಲು ಸಜ್ಜಾಗಬೇಕಿದ್ದು, ಮಾಹಾಮಾರಿ ಏಟಿಗೆ ತತ್ತರಿಸಿದ ರಾಜ್ಯಗಳಿಂದ ಪಾಠ ಕಲಿಯಬೇಕಿದೆ. ಅಷ್ಟೇ ಅಲ್ಲದೇ ಕೊರೋನಾ ವಿರುದ್ಧ ಗೆಲ್ಲಲು ಕರ್ನಾಟಕಕ್ಕೆ ಮಹಾ ಅವಕಾಶ ಇದೆ.

ahmed patel

Video Icon

India27, Jun 2020, 2:18 PM

ಸೋನಿಯಾ ರಾಜಕೀಯ ಕಾರ್ಯದರ್ಶಿಗೆ ಇಡಿ ಶಾಕ್!

ಸ್ಟರ್ಲಿಂಗ್ ಬಯೋಟೆಕ್ ಲಿಮಿಟೆಡ್ ಗೆ ಅಕ್ರಮ ಹಣ ವರ್ಗಾವಣೆ ಪ್ರಕರಣ| ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ರಾಜಕೀಯ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸದಸ್ಯರಾಗಿರುವ ಅಹ್ಮದ್ ಪಟೇಲ್ ಮನೆ ಮೇಲೆ ಇಡಿ ದಾಳಿ| ಅಹ್ಮದ್ ಪಟೇಲ್ ಅವರ ದೆಹಲಿಯಲ್ಲಿನ ನಿವಾಸದ ಮೇಲೆ ದಾಳಿ ನಡೆಸಿರುವ ಜಾರಿ ನಿರ್ದೇಶನಾಲಯ