Asianet Suvarna News Asianet Suvarna News
21 results for "

Pbl

"
Premier Badminton League 6th season postponed due to coronavirus kvnPremier Badminton League 6th season postponed due to coronavirus kvn

ಕೊರೋನಾದಿಂದಾಗಿ ಬ್ಯಾಡ್ಮಿಂಟನ್ ಲೀಗ್ ಮುಂದೂಡಿಕೆ

ವಿಶ್ವದಲ್ಲಿ ಬ್ಯಾಡ್ಮಿಂಟನ್‌ ಟೂರ್ನಿಗಳಲ್ಲಿ ಅತ್ಯಧಿಕ ಪ್ರಶಸ್ತಿ ಮೊತ್ತವನ್ನು ಹೊಂದಿದ್ದ ಪಿಬಿಎಲ್‌ನ್ನು 2021ಕ್ಕೆ ಮುಂದೂಡಲಾಗಿದೆ. ಸಾಮಾನ್ಯವಾಗಿ ಡಿಸೆಂಬರ್‌ ಕೊನೆಯ ವಾರದಲ್ಲಿ ಟೂರ್ನಿಯನ್ನು ನಡೆಸಲಾಗುತ್ತಿತ್ತು. ಕಳೆದ 5 ಆವೃತ್ತಿಗಳು ಡಿಸೆಂಬರ್‌, ಜನವರಿಯಲ್ಲಿಯೇ ನಡೆದಿವೆ. ಈ ಬಾರಿ ಕೂಡಾ ಪ್ರೀಮಿಯರ್‌ ಲೀಗ್‌ಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. 

OTHER SPORTS Nov 28, 2020, 8:39 AM IST

Bengaluru Raptors beats North Eastern Warriors Clinch the PBL titlesBengaluru Raptors beats North Eastern Warriors Clinch the PBL titles

ಪಿಬಿಎಲ್‌: ಬೆಂಗ್ಳೂರಿಗೆ ಸತತ 2ನೇ ವರ್ಷ ಪ್ರಶಸ್ತಿ

ಚಾಂಪಿಯನ್ ತಂಡ ಬೆಂಗಳೂರು ರ‍್ಯಾಪ್ಟರ್ಸ್‌ 3 ಕೋಟಿ ರುಪಾಯಿ ರುಪಾಯಿಗಳನ್ನು ಜೇಬಿಗಿಳಿಸಿಕೊಂಡರೆ, ರನ್ನರ್‌ ಅಪ್ ತಂಡವಾದ ನಾರ್ಥ್ ಈಸ್ಟರ್ನ್‌ ವಾರಿಯರ್ಸ್ 1.5 ಕೋಟಿ ರುಪಾಯಿ ಪಡೆದುಕೊಂಡಿತು. 

OTHER SPORTS Feb 10, 2020, 12:01 PM IST

PBL 2020 Sindhu to clash with Gopichand Daughter GayatriPBL 2020 Sindhu to clash with Gopichand Daughter Gayatri

ಇಂದಿನಿಂದ PBL: ಚೆನ್ನೈನಲ್ಲಿ ಮೊದಲ ಚರಣ

ಹಾಲಿ ಚಾಂಪಿಯನ್‌ ಬೆಂಗಳೂರು ರಾರ‍ಯಪ್ಟರ್ಸ್‌, ಅವಧ್‌ ವಾರಿಯರ್ಸ್‌, ಮುಂಬೈ ರಾಕೆಟ್ಸ್‌, ಹೈದ್ರಾಬಾದ್‌ ಹಂಟರ್ಸ್‌, ಚೆನ್ನೈ ಸೂಪರ್‌ಸ್ಟಾರ್ಸ್‌, ನಾರ್ಥ್ ಈಸ್ಟರ್ನ್‌ ವಾರಿಯರ್ಸ್‌ ಮತ್ತು ಪುಣೆ 7 ಏಸಸ್‌ ತಂಡಗಳು ಅದೃಷ್ಠ ಪರೀಕ್ಷೆಗೆ ಇಳಿಯುತ್ತಿವೆ. 

OTHER SPORTS Jan 20, 2020, 4:29 PM IST

Bengaluru not host premier badminton leagueBengaluru not host premier badminton league

ಪ್ರೊ ಕಬಡ್ಡಿ ಬಳಿಕ ಬೆಂಗ್ಳೂರಿಂದ ಪಿಬಿಎಲ್‌ ಎತ್ತಂಗಡಿ!

ಪ್ರೊ ಕಬಡ್ಡಿ ಟೂರ್ನಿ ಕೆಲ ಕಾರಣಗಳಿಂದ ಬೆಂಗಳೂರಿನಿಂದ ಬೇರೆಡೆಗೆ ಸ್ಥಳಾಂತರಗೊಂಡಿತ್ತು. ಬಳಿಕ ಸತತ ಪ್ರಯತ್ನದ ಫಲವಾಗಿ ಮತ್ತೆ ಬೆಂಗಳೂರಿಗೆ ವಾಪಸ್ ಬಂದಿದೆ. ಇದೀಗ ಕಬಡ್ಡಿ ಬಳಿಕ ಪಿಬಿಎಲ್ ಟೂರ್ನಿ ಬೆಂಗಳೂರಿನಿಂದ ಅನಿವಾರ್ಯವಾಗಿ ಸ್ಥಳಾಂತರಗೊಳ್ಳುತ್ತಿದೆ. 

OTHER SPORTS Jan 11, 2020, 9:51 AM IST

PBL auction pv singh bags highest paid shuttler titlePBL auction pv singh bags highest paid shuttler title

PBL 5ನೇ ಆವೃತ್ತಿ ಹರಾಜು ಪ್ರಕ್ರಿಯೆ; ಸಿಂಧುಗೆ ಬಂಪರ್‌!

ಪಿಬಿಎಲ್ ಟೂರ್ನಿ ಹರಾಜು ಪ್ರಕ್ರಿಯೆಯಲ್ಲಿ ಭಾರತೀಯ ಶಟ್ಲರ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. 7 ತಂಡಗಳು ಸ್ಟಾರ್ ಶಟ್ಲರ್‌ಗಳನ್ನು ಖರೀದಿಸಲು ಮುಗಿಬಿದ್ದವು. ಭಾರತದ ತಾರಾ ಶಟ್ಲರ್ ಪಿವಿ ಸಿಂಧು ದಾಖಲೆ ಮೊತ್ತಕ್ಕೆ ಹರಾಜಾಗಿದ್ದಾರೆ

OTHER SPORTS Nov 27, 2019, 9:46 AM IST

Bengaluru Champions teams are suffers lack of stadiumsBengaluru Champions teams are suffers lack of stadiums

ಬೆಂಗಳೂರು ಚಾಂಪಿಯನ್ಸ್ ತಂಡಗಳಿಗೆ ಕ್ರೀಡಾಂಗಣ ಸಮಸ್ಯೆ

ಪ್ರೊ ಕಬಡ್ಡಿ ಬೆಂಗಳೂರಿನಿಂದ ಎತ್ತಂಗಡಿಯಾಗಿ ಎರಡು ವರ್ಷವೇ ಕಳೆದಿದೆ. 5ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್‌ ತನ್ನ ತವರಿನ ಚರಣದ ಪಂದ್ಯಗಳನ್ನು ನಾಗ್ಪುರದಲ್ಲಿ ಆಡಿತ್ತು. 6ನೇ ಆವೃತ್ತಿಯಲ್ಲಿ ಪುಣೆಗೆ ಸ್ಥಳಾಂತರಗೊಂಡಿತ್ತು. ಇದೀಗ ಬೆಂಗಳೂರು ಎಫ್‌ಸಿ ತಂಡವೂ ತನ್ನ ತವರು ಮೈದಾನ ಕಂಠೀರವವನ್ನು ಕಳೆದುಕೊಳ್ಳುವ ಆತಂಕಕ್ಕೀಡಾಗಿದೆ.

SPORTS Mar 19, 2019, 12:33 PM IST

PBL 4 Bengaluru Raptors beat Mumbai Rockets to win maiden PBL TrophyPBL 4 Bengaluru Raptors beat Mumbai Rockets to win maiden PBL Trophy

ಬೆಂಗಳೂರು ರ‍್ಯಾಪ್ಟರ್ಸ್ PBL ಚಾಂಪಿಯನ್

ಮಿಶ್ರ ಡಬಲ್ಸ್ ಟ್ರಂಪ್ ಮ್ಯಾಚ್’ನಲ್ಲಿ ಗೆದ್ದ ಮುಂಬೈ ಆರಂಭದಲ್ಲೇ 2-0ಯಿಂದ ಮುನ್ನಡೆಯಿತು. ಪುರುಷರ ಸಿಂಗಲ್ಸ್’ನಲ್ಲಿ ಗೆದ್ದ ಶ್ರೀಕಾಂತ್ ಅಂತರವನ್ನು 1-2ಕ್ಕಿಳಿಸಿದರು.

OTHER SPORTS Jan 14, 2019, 9:02 AM IST

PBL 4 Bengaluru Raptors Beat Awadhe Warriors to Enter FinalPBL 4 Bengaluru Raptors Beat Awadhe Warriors to Enter Final

ಬ್ಯಾಡ್ಮಿಂಟನ್‌ ಲೀಗ್‌: ಬೆಂಗಳೂರು ಫೈನಲ್‌ಗೆ

ಪುರುಷರ ಡಬಲ್ಸ್‌ನ ಟ್ರಂಪ್‌ ಕಾರ್ಡ್‌ ಪಂದ್ಯದಲ್ಲಿ ಅಹಸನ್‌ ಮತ್ತು ಸೆಟಿವಾನ್‌ ಜೋಡಿ, ಲೀ ಯಾಂಗ್‌ ಹಾಗೂ ಕ್ರಿಸ್ಟಿಯಾನ್‌ ಸೆನ್‌ ಜೋಡಿ ವಿರುದ್ಧ 15-14, 15-9 ಗೇಮ್‌ಗಳಲ್ಲಿ ಜಯಿಸಿತು. ಉಳಿದಂತೆ ಪುರುಷರ ಸಿಂಗಲ್ಸ್‌ನ 2 ಪಂದ್ಯಗಳಲ್ಲಿ ಬೆಂಗಳೂರು ಗೆಲುವು ಪಡೆಯಿತು.

Sports News Jan 12, 2019, 2:32 PM IST

Badminton Bangalore Raptors Beat Chennai Smashers Enter PBL SemifinalsBadminton Bangalore Raptors Beat Chennai Smashers Enter PBL Semifinals

ಪಿಬಿಎಲ್: ಸೆಮಿಫೈನಲ್ ಪ್ರವೇಶಿಸಿದ ಬೆಂಗಳೂರು

ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಪಟು ಕೀದಾಂಬಿ ಶ್ರೀಕಾಂತ್ ನೇತೃತ್ವದ ಬೆಂಗಳೂರು ರ‍್ಯಾಪ್ಟರ್ಸ್ ತಂಡ ಇದೀಗ ಸೆಮೀಸ್ ಪ್ರವೇಶಿಸಿದೆ. ಈ ಮೂಲಕ ಪ್ರಶಸ್ತಿಯ ಆಸೆ ಮೂಡಿಸಿದೆ. 

SPORTS Jan 11, 2019, 11:14 AM IST

PBL 4 Mumbai Rockets register dominating win over Delhi DashersPBL 4 Mumbai Rockets register dominating win over Delhi Dashers

ಪಿಬಿಎಲ್ 4 ಮುಂಬೈ ರಾಕೆಟ್ಸ್‌ ಗೆಲುವಿನ ಶುಭಾರಂಭ

ಇದಕ್ಕೂ ಮೊದಲು ಮುಂಬೈ ರಾಕೆಟ್ಸ್‌ ತಂಡದ ಡಬಲ್ಸ್‌ ಜೋಡಿ ದ.ಕೊರಿಯಾದ ಕಿಮ್‌ ಜಿ ಜಂಗ್‌-ಲೀ ಯಾಂಗ್‌ ಡೇ, ಚೈ ಬಿಯಾವೋ-ವಾಂಗ್‌ ಸಿಜೆ ಜೋಡಿಯನ್ನು 14-15, 15-12, 15-9 ಗೇಮ್‌ಗಳಿಂದ ಪರಾಭವಗೊಳಿಸಿ ಉತ್ತಮ ಆರಂಭ ನೀಡಿತು.

SPORTS Dec 24, 2018, 12:07 PM IST

Badminton Exciting fare on cards in PBL 4 editionBadminton Exciting fare on cards in PBL 4 edition

ಪಿಬಿಎಲ್ ಆರಂಭಕ್ಕೆ ಕ್ಷಣಗಣನೆ ಆರಂಭ: ಬೆಂಗಳೂರು ತಂಡಕ್ಕೆ ಶ್ರೀಕಾಂತ್‌ ನಾಯಕ

ಮುಂಬೈನಲ್ಲಿ ಮೊದಲ ಚರಣ ನಡೆಯಲಿದ್ದು, ಒಟ್ಟು 5 ನಗರಗಳು ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ. ಹೈದರಾಬಾದ್‌, ಪುಣೆ, ಅಹಮದಾಬಾದ್‌ ಚರಣಗಳ ಬಳಿಕ ಜ.7ರಿಂದ ಬೆಂಗಳೂರು ಚರಣ ಆರಂಭಗೊಳ್ಳಲಿದೆ. 

SPORTS Dec 22, 2018, 11:15 AM IST

PBL 2018 Auction Sindhu Saina Srikanth bought for 80 lakhPBL 2018 Auction Sindhu Saina Srikanth bought for 80 lakh

ಪಿಬಿಎಲ್ ಆಕ್ಷನ್: ಸೈನಾ, ಸಿಂಧೂ 80 ಲಕ್ಷ ರೂಪಾಯಿಗೆ ಹರಾಜು!

4ನೇ ಆವೃತ್ತಿಯ ಪ್ರಿಮೀಯರ್ ಬ್ಯಾಡ್ಮಿಂಟನ್ ಲೀಗ್ ಹರಾಜು ಪ್ರಕ್ರಿಯೆ ಮುಗಿದಿದೆ. ಕರ್ನಾಟಕ ಅಶ್ವಿನಿ ಪೊನ್ನಪ್ಪ 32 ಲಕ್ಷ ರೂಪಾಯಿಗೆ ಹರಾಜಾದರೆ, ಸೈನಾ ನೆಹ್ವಾಲ್, ಪಿವಿ ಸಿಂಧೂ ಗರಿಷ್ಠ ಮೊತ್ತಕ್ಕೆ ಹರಾಜಾದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

SPORTS Oct 9, 2018, 9:51 AM IST