Asianet Suvarna News Asianet Suvarna News
26 results for "

Pawan Sehrawat

"
Asian Games 2023 Kabaddi Final India vs Iran Controversy all fans need to know kvnAsian Games 2023 Kabaddi Final India vs Iran Controversy all fans need to know kvn

Asian Games 2023: ಕಬಡ್ಡಿಯಲ್ಲಿ ಭಾರತೀಯರ ಸ್ವರ್ಣ ಸಾಧನೆ.! ರಣರಂಗವಾದ ಕಬಡ್ಡಿ ಅಂಕಣ! ನಿಯಮದಲ್ಲಿ ಏನಿದೆ?

ಶನಿವಾರ ಪುರುಷರ ಫೈನಲ್‌ ಪಂದ್ಯ ಅಕ್ಷರಶ ರಣರಂಗವಾಗಿ ಮಾರ್ಪಟ್ಟಿತ್ತು. ಇದಕ್ಕೆ ಕಾರಣವಾಗಿದ್ದು ‘ಲಾಬಿ’ ನಿಮಯ ವಿಚಾರದಲ್ಲಿ ರೆಫ್ರಿಗಳು ಮಾಡಿದ ಎಡವಟ್ಟು. ಪಂದ್ಯ ಮುಗಿಯಲು 80 ಸೆಕೆಂಡ್‌ ಬಾಕಿ ಇರುವಾಗ ಭಾರತ ಹಾಗೂ ಇರಾನ್‌ 28-28ರಲ್ಲಿ ಸಮಬಲ ಸಾಧಿಸಿದ್ದವು.

Sports Oct 8, 2023, 10:41 AM IST

Pawan Sehrawat and Vikash Kandola up for grabs at Pro Kabaddi Season 10 Player Auction kvnPawan Sehrawat and Vikash Kandola up for grabs at Pro Kabaddi Season 10 Player Auction kvn

Pro Kabaddi League: ಬುಲ್ಸ್ ತಂಡದಲ್ಲೇ ಉಳಿದ ಬೆಂಕಿ ಭರತ್..! ಪವನ್‌, ವಿಕಾಸ್, ಫಜಲ್ ಹರಾಜಿಗೆ..!

10ನೇ ಆವೃತ್ತಿಯ  ಪ್ರೊ ಕಬಡ್ಡಿ ಲೀಗ್ ಹರಾಜಿಗೂ ಮುನ್ನ 84 ಆಟಗಾರರು ರೀಟೈನ್‌
ಐವರು ಆಟಗಾರರನ್ನು ರೀಟೈನ್ ಮಾಡಿಕೊಂಡ ಬೆಂಗಳೂರು ಬುಲ್ಸ್
ಪವನ್ ಶೆರಾವತ್, ವಿಕಾಸ್ ಕಂಡೋಲಾ ಹರಾಜಿನಲ್ಲಿ ಭಾಗಿ

Sports Aug 8, 2023, 12:48 PM IST

Asian Kabaddi Championship 2023 India wins title 8th time kvnAsian Kabaddi Championship 2023 India wins title 8th time kvn

Asian Kabaddi Championship 2023: ಇರಾನ್ ಬಗ್ಗುಬಡಿದು 8ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತ ಕಬಡ್ಡಿ ತಂಡ

ಮತ್ತೊಮ್ಮೆ ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ ಗೆದ್ದ ಭಾರತ
ಇರಾನ್ ಮಣಿಸಿ 8ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ಟೀಂ ಇಂಡಿಯಾ
ಇರಾನ್ ಎದುರು 10 ಅಂಕಗಳ ಅಂತರದ ಗೆಲುವು ಸಾಧಿಸಿದ ಇಂಡಿಯಾ

Cricket Jun 30, 2023, 4:57 PM IST

Asian Kabaddi Championship 2023 India Squad Announces Naveen Kumar Pawan Sehrawat lead India Challenge kvnAsian Kabaddi Championship 2023 India Squad Announces Naveen Kumar Pawan Sehrawat lead India Challenge kvn

ಏಷ್ಯನ್‌ ಕಬಡ್ಡಿ ಟೂರ್ನಿಗೆ ಬಲಿಷ್ಠ ಭಾರತ ತಂಡ ಪ್ರಕಟ; ಪ್ರೊ ಕಬಡ್ಡಿ ಹೀರೋಗೆ ಸ್ಥಾನ

ಏಷ್ಯನ್‌ ಕಬಡ್ಡಿ ಚಾಂಪಿಯನ್‌ಶಿಪ್‌ಗೆ ಭಾರತ ತಂಡ ಪ್ರಕಟ
ತಂಡದಲ್ಲಿ ನವೀನ್ ಕುಮಾರ್ ಹಾಗೂ ಪವನ್ ಶೆರಾವತ್‌ಗೆ ಸ್ಥಾನ
ಕೊರಿಯಾದ ಬೂಸಾನ್‌ನಲ್ಲಿ ಜೂನ್ 27ರಿಂದ 30ರ ವರೆಗೂ ನಡೆಯಲಿರುವ ಟೂರ್ನಿ

Sports May 25, 2023, 10:12 AM IST

Pro Kabaddi League Pawan Sehrawat to join Pro Kabaddi commentary panel ahead of PKL knockouts kvnPro Kabaddi League Pawan Sehrawat to join Pro Kabaddi commentary panel ahead of PKL knockouts kvn

PKL 2023 ಕಬಡ್ಡಿ ಅಭಿಮಾನಿಗಳಿಗೆ ಗುಡ್‌ ನ್ಯೂಸ್; ಪ್ರೊ ಕಬಡ್ಡಿಗೆ ಪವನ್ ಶೆರಾವತ್ ಎಂಟ್ರಿ..?

ಪ್ರೊ ಕಬಡ್ಡಿ ಲೀಗ್ ಟೂರ್ನಿಗೆ ಪವನ್ ಶೆಹ್ರಾವತ್ ಎಂಟ್ರಿ
ಆಟಗಾರನಾಗಿ ಅಲ್ಲ, ಕಾಮೆಂಟ್ರಿಯಲ್ಲಿ ಪವನ್ ಝಲಕ್
ಮೊದಲ ಪಂದ್ಯದಲ್ಲೇ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿರುವ ಶೆಹ್ರಾವತ್

Sports Dec 1, 2022, 1:25 PM IST

Pro Kabaddi League 2022 I Will miss Bengaluru Bulls Fans Says Pawan Sehrawat kvnPro Kabaddi League 2022 I Will miss Bengaluru Bulls Fans Says Pawan Sehrawat kvn
Video Icon

ಬೆಂಗಳೂರು ಬುಲ್ಸ್‌ ಫ್ಯಾನ್ಸ್‌ ಅಭಿಮಾನಿಗಳನ್ನು ಮಿಸ್ ಮಾಡಿಕೊಳ್ತಿದ್ದೇನೆ: ಪವನ್ ಶೆರಾವತ್

ಇಂದಿನಿಂದ 9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ಗೆ ಚಾಲನೆ
ಏಷ್ಯಾನೆಟ್ ಸುವರ್ಣ ನ್ಯೂಸ್ ಜತೆ ಪವನ್ ಶೆರಾವತ್ ಮನದಾಳದ ಮಾತು
ಬೆಂಗಳೂರು ಅಭಿಮಾನಿಗಳನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದ ಶೆರಾವತ್

Sports Oct 7, 2022, 5:23 PM IST

Pawan Sehrawat Pardeep Narwal in PKL 9 Auction compelete list of retained players ahead of PKL 9 Auction kvnPawan Sehrawat Pardeep Narwal in PKL 9 Auction compelete list of retained players ahead of PKL 9 Auction kvn

Pro Kabaddi Auction: ಪವನ್ ಶೆರಾವತ್ ಅವರನ್ನು ಕೈಬಿಟ್ಟ ಬೆಂಗಳೂರು ಬುಲ್ಸ್..!

ಪ್ರೊ ಕಬಡ್ಡಿ ಲೀಗ್ ಹರಾಜಿಗೆ ಕ್ಷಣಗಣನೆ ಆರಂಭ
ಆಗಸ್ಟ್ 5 ಹಾಗೂ 6 ರಂದು ಮುಂಬೈನಲ್ಲಿ ನಡೆಯಲಿರುವ ಪಿಕೆಎಲ್ ಹರಾಜು
ಹರಾಜಿನಲ್ಲಿ ಪ್ರದೀಪ್ ನರ್ವಾಲ್, ಪವನ್ ಶೆರಾವತ್ ಭಾಗಿ

Sports Jul 29, 2022, 11:59 AM IST

Happy Birthday Pawan Sehrawat All you need to know about Bengaluru Bulls Hi Flayer Kabaddi Plyer kvnHappy Birthday Pawan Sehrawat All you need to know about Bengaluru Bulls Hi Flayer Kabaddi Plyer kvn

26ನೇ ವಸಂತಕ್ಕೆ ಕಾಲಿಟ್ಟ ಪವನ್ ಶೆರಾವತ್ ಕುರಿತಾದ ಇಂಟ್ರೆಸ್ಟಿಂಗ್ ಸಂಗತಿಗಳಿವು..!

ಬೆಂಗಳೂರು: ಪವನ್ ಕುಮಾರ್ ಶೆರಾವತ್ ಎನ್ನುವ ಹೆಸರು ಯಾವ ಕಬಡ್ಡಿ ಅಭಿಮಾನಿಗೆ ಗೊತ್ತಿಲ್ಲ ಹೇಳಿ. ತಮ್ಮ ಅದ್ಭುತ ರೈಡಿಂಗ್ ಎದುರಾಳಿ ಡಿಫೆನ್ಸ್ ಪಾಳಯದಲ್ಲಿ ನಡುಕ ಹುಟ್ಟಿಸುತ್ತಾ ಬಂದಿರುವ ಪವನ್ ಶೆರಾವತ್ ಇಂದು(ಜುಲೈ 09-2022) ತಮ್ಮ 26ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಪವನ್ ಶೆರಾವತ್ ಕುರಿತಾದ ಕೆಲವೊಂದು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದ್ದೇವೆ ನೋಡಿ.

Sports Jul 9, 2022, 4:59 PM IST

Pro Kabaddi League Gujarat Giants beats Bengaluru Bulls Pawan Sehrawat and Bharat Naresh Super 10 Vain kvnPro Kabaddi League Gujarat Giants beats Bengaluru Bulls Pawan Sehrawat and Bharat Naresh Super 10 Vain kvn

Pro Kabaddi League: ಗುಜರಾತ್ ಎದುರು ಬೆಂಗಳೂರು ಬುಲ್ಸ್‌ಗೆ ಆಘಾತಕಾರಿ ಸೋಲು..!

ಪಂದ್ಯ ಗೆಲ್ಲುವ ನೆಚ್ಚಿನ ತಂಡವೆಂದು ಗುರುತಿಸಿಕೊಂಡು ಕಣಕ್ಕಿಳಿದಿದ್ದ ಬೆಂಗಳೂರು ಬುಲ್ಸ್‌ ತಂಡಕ್ಕೆ ಸಾಂಘಿಕ ಪ್ರದರ್ಶನದ ಮೂಲಕ ಗುಜರಾತ್‌ ಜೈಂಟ್ಸ್‌ ಶಾಕ್‌ ನೀಡುವಲ್ಲಿ ಯಶಸ್ವಿಯಾಯಿತು. ಗುಜರಾತ್ ಜೈಂಟ್ಸ್‌ ಪರ ಪ್ರದೀಪ್ ಕುಮಾರ್ 14 ಅಂಕಗಳನ್ನು ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 

OTHER SPORTS Feb 7, 2022, 10:31 AM IST

Pro Kabaddi League Bengal Warriors Edge past Bengaluru Bulls kvnPro Kabaddi League Bengal Warriors Edge past Bengaluru Bulls kvn

Pro Kabaddi League: ಬೆಂಗಳೂರು ಬುಲ್ಸ್‌ಗೆ ಮುಳುವಾದ ನಿಯಮ, 1 ಅಂಕದ ರೋಚಕ ಸೋಲು..!

ಕೊನೆವರೆಗೂ ಹೋರಾಡಿದ ಬೆಂಗಳೂರು ತಂಡ 39-40ರಲ್ಲಿ ವೀರೋಚಿತ ಸೋಲು ಕಂಡಿತು. 1 ಅಂಕ ಗಳಿಸಿ 8ನೇ ಆವೃತ್ತಿಯ ಅಂಕಪಟ್ಟಿಯಲ್ಲಿ ಬೆಂಗಳೂರು ಬುಲ್ಸ್‌ 2ನೇ ಸ್ಥಾನಕ್ಕೇರಿತು. ಬೆಂಗಾಲ್‌ ಮೊದಲ ಬಾರಿಗೆ 4ನೇ ಸ್ಥಾನಕ್ಕೆ ಏರಿಕೆ ಕಂಡಿತು.

OTHER SPORTS Jan 21, 2022, 9:16 AM IST

PKL News Patna Pirates Beat Bengaluru Bulls after Tamil Thalaivas and Jaipur Pink Panthers Tie sanPKL News Patna Pirates Beat Bengaluru Bulls after Tamil Thalaivas and Jaipur Pink Panthers Tie san

Pro Kabaddi League : ಪಟನಾ ಪೈರೇಟ್ಸ್ ವಿರುದ್ಧ ಸೋಲು ಕಂಡ ಬೆಂಗಳೂರು ಬುಲ್ಸ್!

ಪಿಕೆಎಲ್ ನಲ್ಲಿ ಮೂರನೇ ಸೋಲು ಕಂಡ ಬೆಂಗಳೂರು ಬುಲ್ಸ್
ಪಟನಾ ಪೈರೇಟ್ಸ್ ಅಬ್ಬರದ ಆಟಕ್ಕೆ ಶರಣಾದ ಬುಲ್ಸ್
ತಮಿಳ್ ತಲೈವಾಸ್-ಜೈಪುರ ಪಿಂಕ್ ಪ್ಯಾಂಥರ್ಸ್ ನಡುವಿನ ಪಂದ್ಯ ಟೈ
 

OTHER SPORTS Jan 16, 2022, 9:49 PM IST

Pro Kabaddi League News Bengaluru Bulls beats Gujarat Giants and top The Table sanPro Kabaddi League News Bengaluru Bulls beats Gujarat Giants and top The Table san

Pro Kabaddi League: ಸಂಕ್ರಾತಿಗೆ ಬುಲ್ಸ್ ಭರ್ಜರಿ ಕಿಚ್ಚು, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಬೆಂಗಳೂರು!

ಪವನ್ ಕುಮಾರ್ ಶೇರಾವತ್ ಮತ್ತೊಮ್ಮೆ ಸ್ಟಾರ್
ಗುಜರಾತ್ ಜೈಂಟ್ಸ್ ವಿರುದ್ಧ ದೊಡ್ಡ ಅಂತರದ ಗೆಲುವು
ದಿನದ ಮೊದಲ ಪಂದ್ಯದಲ್ಲಿ ಪಟನಾ ಪೈರೇಟ್ಸ್ ತಂಡವನ್ನು ಸೋಲಿಸಿದ ಜೈಪುರ

OTHER SPORTS Jan 14, 2022, 9:57 PM IST

Pro Kabaddi League Pawan Sehrawat one Man Show helps Bengaluru Bulls Thrash Dabang Delhi kvnPro Kabaddi League Pawan Sehrawat one Man Show helps Bengaluru Bulls Thrash Dabang Delhi kvn

Pro Kabaddi League: ಪವನ್ ಶೆರಾವತ್ ಬಿರುಗಾಳಿ, ಡೆಲ್ಲಿ ಎದುರು ಬುಲ್ಸ್‌ಗೆ ಭರ್ಜರಿ ಜಯಭೇರಿ

27 ರೈಡ್‌ಗಳಲ್ಲಿ ಬರೋಬ್ಬರಿ 27 ಅಂಕಗಳನ್ನು ಕಲೆಹಾಕಿದ ಪವನ್‌, ಡೆಲ್ಲಿ ಮೇಲೆ ಸವಾರಿ ಮಾಡಿದರು. ಬುಲ್ಸ್‌ ಡಿಫೆಂಡರ್‌ಗಳೂ ಅಮೋಘ ಪ್ರದರ್ಶನ ತೋರಿ 5 ಬಾರಿ ಎದುರಾಳಿ ಪಡೆಯನ್ನು ಆಲೌಟ್‌ ಮಾಡಿದರು. ಯುವ ರೈಡ್‌ ನವೀನ್‌ ಕುಮಾರ್‌ರ ಅನುಪಸ್ಥಿತಿ ತಂಡವನ್ನು ಬಲವಾಗಿ ಕಾಡಿತು. ಈ ಗೆಲುವಿನೊಂದಿಗೆ ಬುಲ್ಸ್‌ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದರೆ, ಸತತ 2ನೇ ಸೋಲು ಕಂಡ ಡೆಲ್ಲಿ 3ನೇ ಸ್ಥಾನಕ್ಕೆ ಕುಸಿಯಿತು. 

OTHER SPORTS Jan 13, 2022, 8:56 AM IST

Pro Kabaddi League Bengaluru Bulls thrashes Jaipur Pink Panthers and Climb No 1 Spot kvnPro Kabaddi League Bengaluru Bulls thrashes Jaipur Pink Panthers and Climb No 1 Spot kvn

Pro Kabaddi League: ಜೈಪುರ ಪಿಂಕ್ ಪ್ಯಾಂಥರ್ಸ್‌ಗೆ ತಿವಿದ ಬೆಂಗಳೂರು ಬುಲ್ಸ್ ಮತ್ತೆ ನಂ.1

ಪಂದ್ಯದ ಆರಂಭದಿಂದಲೇ ಎದುರಾಳಿ ತಂಡದ ಮೇಲೆ ಸವಾರಿ ಮಾಡಿದ ಬುಲ್ಸ್‌, ಮೊದಲಾರ್ಧದಲ್ಲಿ 20-14 ಅಂಕಗಳಿಂದ ಮುನ್ನಡೆಯಲ್ಲಿತ್ತು. ಕೊನೆಯಲ್ಲಿ ಕೊಂಚ ಪ್ರತಿರೋಧ ತೋರಿದ ಜೈಪುರ, ಸತತ ಅಂಕಗಳನ್ನು ಗಳಿಸಿ ಸೋಲಿನ ಅಂತರವನ್ನು ತಗ್ಗಿಸಿತು. 

OTHER SPORTS Jan 7, 2022, 8:30 AM IST

Bengaluru Bulls erased 5 point deficit to make a strong comeback and seal its fourth win of PKL 8 sanBengaluru Bulls erased 5 point deficit to make a strong comeback and seal its fourth win of PKL 8 san

Pro Kabaddi League : ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಬೆಂಗಳೂರು ಬುಲ್ಸ್!

ಪವನ್ ಶೇರಾವತ್ ಮತ್ತೊಂದು ಸೂಪರ್ 10
ಪುಣೇರಿ ಪಲ್ಟನ್ ವಿರುದ್ಧ ಬೆಂಗಳೂರು ಬುಲ್ಸ್ ಗೆ ಭರ್ಜರಿ ಜಯ
ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಬೆಂಗಳೂರು
 

OTHER SPORTS Jan 2, 2022, 10:54 PM IST