Asianet Suvarna News Asianet Suvarna News
122 results for "

Padarayanapura

"
bbmp drops proposal to rename roads in padarayanapura rbjbbmp drops proposal to rename roads in padarayanapura rbj

ಪಾದರಾಯನಪುರ ರಸ್ತೆಗಳ ಮರುನಾಮಕರಣ ರದ್ದುಗೊಳಿಸಲು ಮುಂದಾದ ಬಿಬಿಎಂಪಿ

ಪಾದರಾಯನಪುರದ 11 ರಸ್ತೆಗಳಿಗೆ ಹೆಸರು ನಾಮಪಕಾರಣ ವಿವಾದ ಇದೀಗ ಅಂತಿಮ ಘಟ್ಟಕ್ಕೆ ಬಂದು ನಿಂತಿದ್ದು, ಈ ಬಗ್ಗೆ ಮಂಜುನಾಥ ಪ್ರಸಾದ್ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

Karnataka Districts Jan 2, 2021, 10:45 PM IST

Padarayanapura corporator Imran Pasha and his 21 supporters got bailPadarayanapura corporator Imran Pasha and his 21 supporters got bail

ಪಾದರಾಯನಪುರ ಕಾರ್ಪೋರೇಟರ್‌ ಇಮ್ರಾನ್‌ ಪಾಷಾ ಮತ್ತು 21 ಜನರಿಗೆ ಜಾಮೀನು

ಲಾಕ್‌ಡೌನ್‌ ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ ಪಾದರಾಯನಪುರ ಕಾರ್ಪೋರೇಟರ್‌ ಇಮ್ರಾನ್‌ ಪಾಷಾ ಹಾಗೂ ಅವರ 21 ಮಂದಿ ಬೆಂಬಲಿಗರಿಗೆ ಎಸಿಎಂಎಂ ನ್ಯಾಯಾಲಯ ಮಂಗಳವಾರ ಜಾಮೀನು ಮಂಜೂರು ಮಾಡಿದೆ.

Karnataka Districts Jul 15, 2020, 9:22 AM IST

Bengaluru Padarayanapura people dont care for sunday LockdownBengaluru Padarayanapura people dont care for sunday Lockdown
Video Icon

ಸಂಡೇ ಲಾಕ್‌ಡೌನ್: ಪಾದರಾಯನಪುರ ಜನ ಡೋಂಟ್ ಕೇರ್..!

ರಾಜ್ಯದಲ್ಲಿ ಕೊರೊನಾ ಸೋಂಕು ಕೈ ಮೀರುವ ಪರಿಸ್ಥಿತಿಯಲ್ಲಿ ನಿರ್ಮಾಣವಾಗುತ್ತಿರುವ ಹಿನ್ನಲೆಯಲ್ಲಿ ಸಂಡೇ ಲಾಕ್‌ಡೌನ್‌ಗೆ ಸರ್ಕಾರ ಮುಂದಾಗಿದೆ. ಇಂದು ಇಡೀ ರಾಜ್ಯ ಸ್ಥಬ್ಧವಾಗಲಿದೆ. ವಾಹನಗಳು ರಸ್ತೆಗಿಳಿಯುವುದಿಲ್ಲ, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ವ್ಯಾಪಾರ ವಹಿವಾಟುಗಳು ಬಂದ್ ಆಗಿರುತ್ತದೆ. ಶನಿವಾರ ರಾತ್ರಿ 8 ರಿಂದಲೇ ಕರ್ಫ್ಯೂ ಜಾರಿಯಾಗಿದ್ದು ಸೋಮವಾರ ಬೆಳಿಗ್ಗೆ 5 ರವರೆಗೆ ಜಾರಿಯಲ್ಲಿರಲಿದೆ. ನಿಯಮ ಮೀರಿ ರಸ್ತೆಗಿಳಿದರೆ ಲಾಠಿ ರುಚಿ ನೋಡಬೇಕಾಗುತ್ತದೆ. 

state Jul 5, 2020, 11:18 AM IST

23 accused Including  padarayanapura bbmp corporator imran pasha-judicial custody Till June 22nd23 accused Including  padarayanapura bbmp corporator imran pasha-judicial custody Till June 22nd

ಕಾರ್ಪೊರೇಟರ್ ಇಮ್ರಾನ್ ಪಾಷಾ ಸೇರಿ 23 ಆರೋಪಿಗಳಿಗೆ ನ್ಯಾಯಾಂಗ ಬಂಧನ

ಬೆಂಗಳೂರಿನ ಪಾದರಾಯನಪುರ ಬಿಬಿಎಂಪಿ ಕಾರ್ಪೊರೇಟರ್ ಇಮ್ರಾನ್ ಪಾಷಾ ಸೇರಿದಂತೆ ಒಟ್ಟು 27 ಜನರಲ್ಲಿ 23 ಆರೋಪಿಗಳಿಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.

state Jun 11, 2020, 8:06 PM IST

Congress MLA Zameer ahmed khan reacts On Imran Pasha arrestCongress MLA Zameer ahmed khan reacts On Imran Pasha arrest

ಇಮ್ರಾನ್ ಪಾಷಾ ಅರೆಸ್ಟ್: ಸೂಕ್ತ ಕ್ರಮಕೈಗೊಳ್ಳಿ ಎಂದ ಜಮೀರ್ ಅಹ್ಮದ್

ಬೆಂಗಳೂರು ಪಾದರಾಯನಪುರ ಕಾರ್ಪೋರೇಟರ್ ಇಮ್ರಾನ್ ಪಾಷಾ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ಜಮಿರ್ ಅಹ್ಮದ್ ಎಂದು ಹೇಳಿದ್ದಾರೆ.

Politics Jun 7, 2020, 5:01 PM IST

Padarayanapura corporator imran-pasha detained By Bengaluru PolicePadarayanapura corporator imran-pasha detained By Bengaluru Police

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಂತೆ ಇಮ್ರಾನ್ ಪಾಷಾ ಅರೆಸ್ಟ್: ಪಾದರಾಯನಪುರದಲ್ಲಿ 144 ಸೆಕ್ಷನ್

ಕೊರೋನಾ ಸೋಂಕು ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ ಪಾದರಾಯನಪುರ ಕಾರ್ಪೋರೆಟರ್ ಇಮ್ರಾನ್ ಪಾಷಾ ಮತ್ತೆ ಉದ್ಧಟತನ ತೋರಿದ್ದಾರೆ.

state Jun 7, 2020, 4:17 PM IST

Slight Relief For Padarayanapura ResidentsSlight Relief For Padarayanapura Residents
Video Icon

ಪಾದರಾಯನಪುರ ನಿವಾಸಿಗಳಿಗೆ ಕೊಂಚ ರಿಲೀಫ್; ತೆರವಾಯ್ತು ಸೀಲ್‌ಡೌನ್

ಪಾದರಾಯನಪುರ ನಿವಾಸಿಗಳಿಗೆ ಕೊಂಚ ರಿಲೀಫ್ ಸಿಕ್ಕಿದೆ. ಕಳೆದ 60 ದಿನಗಳಿಂದ ಸೀಲ್‌ಡೌನ್ ಆಗಿತ್ತು. ಇದೀಗ ಸೀಲ್‌ಡೌನ್‌ನ್ನು ತೆರವುಗೊಳಿಸಲಾಗಿದೆ. ಅತೀ ಹೆಚ್ಚು ಸೋಂಕಿತರಿದ್ದ ರಸ್ತೆ ಇದಾಗಿತ್ತು. ಸೋಂಕಿತರೆಲ್ಲರೂ ಗುಣಮುಖರಾಗಿದ್ದಾರೆ. ಕಳೆದ 28 ದಿನಗಳಿಂದ ಈ ಏರಿಯಾದಲ್ಲಿ ಒಂದೂ ಪ್ರಕರಣ ದಾಖಲಾಗಿಲ್ಲ. ಹಾಗಾಗಿ ಬಿಬಿಎಂಪಿ ಸೀಲ್‌ಡೌನ್‌ನ್ನು ತೆರವುಗೊಳಿಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

state Jun 5, 2020, 5:07 PM IST

Another Pregnant Woman Tested Positive in PadarayanapuraAnother Pregnant Woman Tested Positive in Padarayanapura
Video Icon

ಹೆಚ್ಚಾಗುತ್ತಿದೆ ಪಾದರಾಯನಪುರ 'ಬೇನೆ'; ಇಂದು ಇಬ್ಬರಿಗೆ ಸೋಂಕು

ಕೊರೊನಾ ಕಾರ್ಖಾನೆ ಎಂದು ಬಿಂಬಿಸಲ್ಪಟ್ಟಿರುವ ಪಾದರಾಯನಪುರದಲ್ಲಿ ಕೋವಿಡ್ 19 ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಪಾದರಾಯನಪುರದ ಗರ್ಭಿಣಿಗೆ ಕೊರೊನಾ ಪಾಸಿಟೀವ್ ಬಂದಿದೆ. ಜೊತೆ ಸ್ಟಾಫ್ ನರ್ಸ್‌ವೊಬ್ಬರಿಗೆ ಪಾಸಿಟೀವ್ ಬಂದಿದೆ. ಇಂದು ಇಬ್ಬರಿಗೆ ಸೋಂಕು ಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..! 

state Jun 4, 2020, 3:57 PM IST

Renukacharya Slams Zameer Ahmed Over Grand Well come To padarayanapura Riot AccusedRenukacharya Slams Zameer Ahmed Over Grand Well come To padarayanapura Riot Accused
Video Icon

ಪಾದರಾಯನಪುರ ಪುಂಡರಿಗೆ ರೆಡ್ ಕಾರ್ಪೆಟ್ ಹಾಸಿದ ಜಮೀರ್‌ಗೆ ಉಗಿದ ರೇಣುಕಾಚಾರ್ಯ

ಪಾದರಾಯನಪುರ ಪುಂಡರಿಗೆ ಭರ್ಜರಿಯಾಗಿ ಸ್ವಾಗತ ಕೋರಿದಸಚಿವ, ಹಾಲಿ ಚಾಮರಾಜಪೇಟೆ ಶಾಸಕ ಜಮೀರ್​ ಅಹ್ಮದ್ ಖಾನ್ ವಿರುದ್ಧ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದ್ದಾರೆ.

Politics Jun 3, 2020, 4:11 PM IST

Padarayanapura Riot Accused Get Grand Welcome By Congress MLA Zameer Ahmed KhanPadarayanapura Riot Accused Get Grand Welcome By Congress MLA Zameer Ahmed Khan
Video Icon

ಪಾದರಾಯನಪುರ ಪುಂಡರಿಗೆ ಗ್ರ್ಯಾಂಡ್‌ ವೆಲ್‌ಕಮ್: ಮತ್ತೆ ಹೊಲಸು ತಿಂದ ಜಮೀರ್

ಪಾದರಾಯನಪುರ ಪುಂಡರ ಪರವಾಗಿ ನಿಂತಿದ್ದ ಮಾಜಿ ಸಚಿವ, ಹಾಲಿ ಚಾಮರಾಜಪೇಟೆ ಶಾಸಕ ಜಮೀರ್​ ಅಹ್ಮದ್ ಖಾನ್, ಇದೀಗ ಆರೋಪಿಗಳನ್ನು  ಭರ್ಜರಿಯಾಗಿ ಸ್ವಾಗತ ಕೋರಿ ಮತ್ತೆ ಹೊಲಸು ತಿಂದಿದ್ದಾರೆ.

state Jun 3, 2020, 3:54 PM IST

Padarayanapura Corporator Imran Pasha video message from Victoria HospitalPadarayanapura Corporator Imran Pasha video message from Victoria Hospital
Video Icon

'ನಾನು ಬೇಜವಾಬ್ದಾರಿ ಕಾರ್ಪೋರೇಟರ್ ಅಲ್ಲ, ಜನರಿಗೆ ಬುದ್ದಿ ಹೇಳುವ ನಾನೇ ತಪ್ಪು ಮಾಡ್ತೀನಾ' ?

ನಾನು ಬೇಜವಾಬ್ದಾರಿ ಕಾರ್ಪೋರೇಟರ್ ಅಲ್ಲ. ಜನರಿಗೆ ಬುದ್ದಿ ಹೇಳುವ ನಾನೇ ತಪ್ಪು ಮಾಡ್ತೀನಾ ? ಎಂದು ಪಾದರಾಯನಪುರ ಕಾರ್ಪೋರೇಟರ್ ಇಮ್ರಾನ್ ಪಾಷಾ ವಿಕ್ಟೋರಿಯಾ ಆಸ್ಪತ್ರೆಯಿಂದಲೇ ವಿಡಿಯೋ ಸಂದೇಶ ಕೊಟ್ಟಿದ್ದಾರೆ. 

state Jun 1, 2020, 10:35 AM IST

High Drama At Padarayanapura corporater  Imran Pasha ResidenceHigh Drama At Padarayanapura corporater  Imran Pasha Residence
Video Icon

ಕೋವಿಡ್ ಪಾಸಿಟೀವ್; ಆಸ್ಪತ್ರೆಗೆ ಹೋಗಲು ಪಾದರಾಯನಪುರ ಕಾರ್ಪೋರೇಟರ್‌ ಹೈಡ್ರಾಮಾ

ಪಾದರಾಯನಪುರ ಕಾರ್ಪೋರೇಟರ್ ಇಮ್ರಾನ್ ಪಾಶಾ ಮನೆ ಮುಂದೆ ಹೈ ಡ್ರಾಮಾ ನಡೆದಿದೆ. ಕೊರೊನಾ ಸೋಂಕಿತ ಕಾರ್ಪೋರೇಟರ್ ಇಮ್ರಾನ್ ಪಾಶಾ 13 ಗಂಟೆಯಿಂದ ಮನೆಯಲ್ಲೇ ಇದ್ದರು ಎನ್ನಲಾಗಿದೆ. ಇವರನ್ನು ಆಸ್ಪತ್ರೆಗೆ ಕರೆದೊಯ್ಯಲು ಆರೋಗ್ಯ ಸಿಬ್ಬಂದಿ ಹರಸಾಹಸಪಡುವಂತಾಯಿತು. ಹೊರಗೆ ಬರದಿದ್ರೆ ಅರೆಸ್ಟ್ ಮಾಡುವುದಾಗಿ ಜೆಜೆ ನಗರ ಪೊಲೀಸರು ಮನೆ ಮುಂದೆ ಮೊಕ್ಕಾಂ ಹೂಡಿದ್ದರು.

state May 30, 2020, 2:51 PM IST

Padarayanapura Corporator Imran Pasha Tests Coronavirus PositivePadarayanapura Corporator Imran Pasha Tests Coronavirus Positive

ಪಾದರಾಯನಪುರ ಪಾಲಿಕೆ ಸದಸ್ಯ ಪಾಷಾಗೆ ಕೊರೋನಾ ಸೋಂಕು!

ಪಾದರಾಯನಪುರ ಪಾಲಿಕೆ ಸದಸ್ಯ ಪಾಷಾಗೆ ಕೊರೋನಾ| ಕೋವಿಡ್‌ ಸೋಂಕು ತಗುಲಿದ ರಾಜ್ಯದ ಮೊದಲ ಜನಪ್ರತಿನಿಧಿ

state May 30, 2020, 7:26 AM IST

Padarayanapura women argue with Bengaluru PolicePadarayanapura women argue with Bengaluru Police
Video Icon

ಪಾದರಾಯನಪುರ: ಮತ್ತೆ ಬಾಲ ಬಿಚ್ಚಿದ ಮಹಿಳೆಯರು, ಈ ಬಾರಿ ಏನಂತೆ?

ಕ್ವಾರಂಟೈನ್ ಗೆ ಬನ್ನಿ ಎಂದು ಕರೆಯಲು ಹೋಗಿದ್ದ ಪೊಲೀಸ್ ಸಿಬ್ಬಂದಿ ಮತ್ತು ಆರೋಗ್ಯ ಕಾರ್ಯಕರ್ತರ ಮೇಲೆ ಪಾದರಾಯನಪುರದಲ್ಲಿ ಹಲ್ಲೆಯಾಗಿದ್ದು ದೊಡ್ಡ ಸುದ್ದಿಯಾಗಿತ್ತು.  ಆರೋಪಿಗಳನ್ನು ಬಂಧಿಸಿ ಏರಿಯಾವನ್ನು ಸೀಲ್ ಡೌನ್ ಮಾಡಲಾಗಿತ್ತು.

CRIME May 29, 2020, 6:18 PM IST

Karnataka High Court grants bail To  padarayanapura accused Over attacked On corona warriorsKarnataka High Court grants bail To  padarayanapura accused Over attacked On corona warriors

ಪಾದರಾಯನಪುರ ಪುಂಡರಿಗೆ ಷರತ್ತುಬದ್ಧ ಜಾಮೀನು

ಪಾದರಾಯಪುರ ಪುಂಡರಿಗೆ ಜಾಮೀನು ಸಿಕ್ಕಿದೆ. ಕರ್ನಾಟಕ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿ ಇಂದು (ಶುಕ್ರವಾರ) ಆದೇಶ ಹೊರಡಿಸಿದೆ.
 

CRIME May 29, 2020, 5:12 PM IST