ತೈವಾನಿನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕಂಪದಿಂದ ಅತೀವ ಹಾನಿಯಾಗಿದೆ. ಅಲ್ಲಿನ ಆಸ್ಪತ್ರೆಯೊಂದರಲ್ಲಿ ಮೂವರು ನರ್ಸ್ ಗಳು ನವಜಾತ ಶಿಶುಗಳನ್ನು ರಕ್ಷಣೆ ಮಾಡುತ್ತಿರುವ ವಿದ್ಯಮಾನ ಅಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ತೊಟ್ಟಿಲುಗಳನ್ನು ಒಂದೆಡೆ ಸೇರಿಸಿ, ಆಚೀಚೆಯಾಗದಂತೆ ನೋಡಿಕೊಳ್ಳುವ ನರ್ಸ್ ಗಳ ಕಳಕಳಿಗೆ ನೆಟ್ಟಿಗರಿಂದ ಮೆಚ್ಚುಗೆಗೆ ಪಾತ್ರವಾಗಿದೆ.
relationship Apr 6, 2024, 5:09 PM IST
ಭೂಮಿ ಕಂಪಿಸಿದ್ರೆ ಎಲ್ಲರೂ ಅವರವರ ಜೀವ ಉಳಿಸ್ಕೊಳೋಕೆ ಹೊರಗೋಡ್ತಾರೆ. ಆದ್ರೆ ಜಪಾನ್ನ ಈ ನರ್ಸ್ಗಳು ನವಜಾತ ಶಿಶುಗಳ ಕ್ರಿಬ್ ಬೀಳದಂತೆ ಹಿಡಿದುಕೊಂಡು ಆ ಮಕ್ಕಳನ್ನು ಕಾಪಾಡುತ್ತಾರೆ.
International Apr 6, 2024, 9:58 AM IST
ಬೈಕ್ನಲ್ಲಿ ತೆರಳುತ್ತಿರುವ ವೇಳೆ ಕೇಬಲ್ ವೈರ್ ಮೈಮೇಲೆ ಬಿದ್ದು ವಿದ್ಯುತ್ ಸ್ಪರ್ಶದಿಂದ ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್ ದುರ್ಮರಣಕ್ಕೀಡಾದ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಇಪ್ಪಾಡಿ ಗ್ರಾಮದಲ್ಲಿ ನಡೆದಿದೆ.
CRIME Mar 22, 2024, 10:01 PM IST
ಸಾವು ಇನ್ನೂ ನಿಗೂಢ. ಸಾವಿನ ಬಗ್ಗೆ ಯಾರೂ ಸರಿಯಾದ ಮಾಹಿತಿ ನೀಡಲು ಸಾಧ್ಯವಿಲ್ಲ. ಈಗ ನರ್ಸ್ ಒಬ್ಬರು ಸಾವು ಭಯ ಎನ್ನುವವರಿಗೆ ನೆಮ್ಮದಿ ವಿಷ್ಯ ತಿಳಿಸಿದ್ದಾರೆ. ಸಾವಿನ ಬಗ್ಗೆ ಸುಂದರ ಮಾಹಿತಿ ನೀಡಿದ್ದಾರೆ.
Festivals Mar 18, 2024, 4:42 PM IST
ಮಹಿಳೆಯೊಬ್ಬರು ಮದುವೆಯಾದರು ಎಂಬುದು ಅವರನ್ನು ಕೆಲಸದಿಂದ ತೆಗೆಯಲು ಕಾರಣವಾಗದು ಎಂದಿರುವ ಸುಪ್ರೀಂಕೋರ್ಟ್, ಹೀಗೆ ಕೆಲಸ ಕಳೆದುಕೊಂಡ ಸೇನಾಪಡೆಯ ದಾದಿಯೊಬ್ಬರಿಗೆ 60 ಲಕ್ಷ ರು. ಪರಿಹಾರ ನೀಡುವಂತೆ ಸರ್ಕಾರಕ್ಕೆ ಸೂಚಿಸಿದೆ.
Woman Feb 22, 2024, 8:43 AM IST
ವಿಜಯಪುರ ಜಿಲ್ಲೆಯಲ್ಲಿ ಅಬಾರ್ಷನ್ ದಂಧೆ ನಡೆಯುತ್ತಿದ್ದು, ಸರ್ಕಾರಿ ಆಸ್ಪತ್ರೆ ನರ್ಸ್ಗಳೇ ಈ ಕೃತ್ಯವನ್ನು ಎಸಗುತ್ತಿದ್ದರು.
CRIME Feb 15, 2024, 2:49 PM IST
ಮಗಳನ್ನು ನೋಡಿಕೊಳ್ಳಲು ಫೇಮಸ್ ದಾದಿಯನ್ನು ನೇಮಕ ಮಾಡಿದ ಮೆಗಾ ಸ್ಟಾರ್ ಫ್ಯಾಮಿಲಿ. ಲಕ್ಷಗಟ್ಟಲೆ ಸಂಭಾವನೆ ನಿಜವೇ?
Cine World Feb 5, 2024, 1:14 PM IST
ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಹಿರಿಯ ನರ್ಸ್ ಒಬ್ಬರು ಐವಿ ಡ್ರಿಪ್ ಕದ್ದು ಬೇರೆಡೆಗೆ ಮಾರಾಟ ಮಾಡಿದ್ದಾರೆ. ಈ ತಪ್ಪನ್ನು ಮುಚ್ಚಿಡಲು ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ಐವಿ ಡ್ರಿಪ್ನಲ್ಲಿ ನಲ್ಲಿ ನೀರು ತುಂಬಿಸಿ ರೋಗಿಗಳಿಗೆ ನೀಡಲಾಗಿದೆ.ಇದರ ಪರಿಣಾಮ 10 ರೋಗಿಗಳು ಮೃತಪಟ್ಟಿದ್ದಾರೆ.
India Jan 5, 2024, 7:17 PM IST
ನರ್ಸರಿಯ ಬಾಲಕನೊಬ್ಬ ತನ್ನ ಸಹಪಾಠಿಯನ್ನು ಲವ್ ಮಾಡಿ, ಆಕೆಗೆ ಬರೋಬ್ಬರಿ 12.49ಲಕ್ಷ ಮೌಲ್ಯದ ಉಡುಗೊರೆ ಕೊಟ್ಟಿದ್ದಾನೆ. ಬಾಲಕಿ ಮನೆಯವರಿಗೆ ಅದನ್ನು ತೋರಿಸಿದಾಗ ಶಾಕ್ ಆಗೋ ಸರದಿ ಪೋಷಕರದ್ದಾಗಿತ್ತು.
relationship Jan 5, 2024, 5:41 PM IST
ಚಿಕಿತ್ಸೆಯ ನೆಪದಲ್ಲಿ ರೋಗಿಯ ಚಿನ್ನದ ಸರ ಕದ್ದಿದ್ದ ಹೋಂ ನರ್ಸ್ ಅನ್ನು ಮೈಸೂರಿನ ಸರಸ್ವತಿಪುರಂ ಠಾಣೆ ಪೊಲೀಸರು ಬಂಧಿಸಿ, 60 ಗ್ರಾಂ ತೂಕದ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.
Karnataka Districts Dec 31, 2023, 10:48 AM IST
ಇಸ್ರೇಲ್ ದಾಳಿಯಿಂದ ತತ್ತರಿಸಿ ಹೋಗಿರುವ ಗಾಜಾ ಪಟ್ಟಿಯ ಭೀಕರತೆಯನ್ನು ಅಮೆರಿಕದ ನರ್ಸ್ ಒಬ್ಬರು ತೆರೆದಿಟ್ಟಿದ್ದಾರೆ.
International Nov 10, 2023, 6:56 AM IST
'ಚಂದದ ನರ್ಸಗಳು ನಂಗೆ ಅಜ್ಜಾ ಎನ್ನುವುದು ತ್ರಾಸ್ ಆಗೇತಿ' ಎಂದು ಬಹಿರಂಗವಾಗಿ ಆಕ್ಷೇಪಾರ್ಹ ಮಾತಾಡಿದ್ದ ಕಾಗವಾಡ ಶಾಸಕ ರಾಜು ಅವರ ಮಾತಿಗೆ ಎಲ್ಲೆಡೆ ವ್ಯಾಪಕ ಆಕ್ಷೇಪ ವ್ಯಕ್ತವಾಗುತ್ತಿರುವ ಹಿನ್ನೆಲೆ ಇದೀಗ ಕ್ಷಮೆ ಕೇಳಿದ್ದಾರೆ.
state Oct 23, 2023, 11:17 AM IST
ಆಸ್ಪತ್ರೆಯಲ್ಲಿ ನರ್ಸಿಂಗ್ ಸ್ಟಾಫ್ ಗಳ ಅವಶ್ಯಕತೆ ಇದ್ದಾಗ ಅಧಿಕಾರಿಗಳು ಹಿಂದೆ ಮುಂದೆ ನೋಡದೇ ಕೆಲಸಕ್ಕೆ ಸೇರಿಸಿಕೊಳ್ತಾರೆ. ಆದ್ರೆ ವರ್ಷಾನುಗಟ್ಟಲೇ ಸಂಬಳ ಆಗ್ತಿಲ್ಲ ಅಂದ್ರು ಅವರನ್ನು ಕ್ಯಾರೇ ಎನ್ನದೇ ಬೇಜವಾಬ್ದಾರಿ ತೋರಿಸ್ತಾರೆ. ಕಳೆದ ಎರಡು ವರ್ಷಗಳಿಂದ ಸಂಬಳ ಸಿಗದೇ, ಈ ಕಡೆ ಕೆಲಸವೂ ಕಳೆದುಕೊಂಡು ಸ್ಟಾಫ್ ನರ್ಸ್ ಸಂಕಷ್ಟಕ್ಕೆ ಸಿಲುಕಿದ್ದಾರೆ.
state Oct 13, 2023, 3:14 PM IST
7 ವರ್ಷದಿಂದ ಇಸ್ರೇಲ್ನಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಮಹಿಳೆ, ಪತಿ ಹಾಗೂ ಮಕ್ಕಳ ಜೊತೆ ವಿಡಿಯೋ ಕಾಲ್ನಲ್ಲಿರುವಾಗಲೇ ಹಮಾಸ್ ಉಗ್ರರ ದಾಳಿಯಾಗಿದೆ. ಭೀಕರ ಸ್ಫೋಟ, ಗುಂಡಿನ ಶಬ್ದ ಭಾರತದಲ್ಲಿರುವ ಪತಿಗೆ ಕೇಳಿಸಿದೆ. ಕಲವೇ ಕ್ಷಣದಲ್ಲಿ ಫೋನ್ ಸಂಪರ್ಕ ಕಡಿದುಕೊಂಡಿದೆ. ಇಸ್ರೇಲ್ ಭೀಕರತೆ ಆತಂಕವನ್ನು ಭಾರತೀಯ ಮಹಿಳೆ ಕುಟುಂಬಸ್ಥರು ನೋವಿನಿಂದಲೇ ಹಂಚಿಕೊಂಡಿದ್ದಾರೆ.
India Oct 9, 2023, 6:14 PM IST
ನಾವಿರುವ ಕೇವಲ 1 ಕಿ.ಮೀ. ದೂರದಲ್ಲಿ ಹಮಾಸ್ ಉಗ್ರರು ಹಾರಿಸಿದ ರಾಕೆಟ್ ಬಿದ್ದಿದೆ. ಪುಣ್ಯವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ. ಶನಿವಾರ ರಾತ್ರಿಯಿಡೀ ರಾಕೆಟ್ ದಾಳಿ ಆಗಿದೆ. ಉಡುಪಿ ಸಮೀಪದ ಹೆರ್ಗಾ ಗ್ರಾಮದ ಪ್ರಮಿಳಾ ಪ್ರಭು ಅವರು ಭಯಾನಕ ದೃಶ್ಯವನ್ನು ಬಿಚ್ಚಿಟ್ಟಿದ್ದಾರೆ.
state Oct 9, 2023, 10:28 AM IST