Murder  

(Search results - 1948)
 • Rowdy Murder Video Viral on Social Media grg

  CRIMESep 15, 2021, 10:10 AM IST

  ಕೊಲೆಗೆ ಮುನ್ನ ರೌಡಿ ಅಟ್ಟಾಡಿಸಿದ ವಿಡಿಯೋ ವೈರಲ್‌: ಬೆಚ್ಚಿಬಿದ್ದ ಜನತೆ

  ಕಳೆದ ಮೂರು ದಿನಗಳ ಹಿಂದೆ (ಸೆ.12)ಕೊಲೆಯಾದ ರೌಡಿಶೀಟರ್‌ ಅರವಿಂದ್‌ನನ್ನು(30), ಹತ್ಯೆಗೂ ಮೊದಲು ಆರೋಪಿಗಳು ಅಟ್ಟಾಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
   

 • Sakinaka rape case wont regret even if his son killed by police says accused father ckm

  CRIMESep 14, 2021, 7:59 PM IST

  ಮಗನನ್ನು ಪೊಲೀಸ್ ಕೊಂದರೂ ದುಃಖವಿಲ್ಲ; ಸಕಿನಕಾ ಅತ್ಯಾಚಾರ ಆರೋಪಿ ತಂದೆಯ ಕಣ್ಣೀರು!

  • ಸಕಿನಕ ಅತ್ಯಾಚಾರ ಆರೋಪಿ ತಂದೆ ನೋವಿನ ಮಾತು
  • ಅತ್ಯಾಚಾರ ಮಾಡಿರುವ ನನ್ನ ಮಗನ ಕೊಂದರೂ ದುಖವಿಲ್ಲ
  • ಮಗನ ಈ ಸ್ವಭಾವ ಸಹಿಸಲು ಸಾಧ್ಯವಿಲ್ಲ ಎಂದ ತಂದೆ
 • Youth arrested for stabbing friend Siddapur Uttara Kannada mah

  CRIMESep 14, 2021, 6:59 PM IST

  ಉತ್ತರ ಕನ್ನಡ; ತಂಗಿ ಪೋನ್ ನಂಬರ್ ಕೊಡದಿದ್ದಕ್ಕೆ ಗೆಳೆಯನಿಗೆ ಇರಿದು ತಲೆ ಬೋಳಿಸಿಕೊಂಡಿದ್ದ

  ಸ್ನೇಹಿತನಿಗೆ ಆತನ ತಂಗಿಯ ಪೋನ್ ನಂಬರ್ ಕೊಡು ಎಂದು ಪೀಡಿಸುತ್ತಿದ್ದ ಕಿರಾತಕ ಪೋನ್ ನಂಬರ್ ಕೊಡದಿದ್ದಕ್ಕೆ ಸಿಟ್ಟಿನಿಂದ ಚಾಕುವಿನಿಂದ ಇರಿದಿದ್ದ. ನಂತರ ತಲೆ ಬೋಳಿಸಿಕೊಂಡು ನಾಪತ್ತೆಯಾಗಿದ್ದ.

 • Drunk man beats wife to death after she raises objection over his alcohol addiction mah

  CRIMESep 14, 2021, 4:01 PM IST

  'ಯಾಕೆ ಕುಡಿಯುತ್ತೀಯಾ' ನಶೆಯಲ್ಲಿದ್ದವನಿಗೆ ಪತ್ನಿ ಹತ್ಯೆ ಮಾಡಿದ್ದೇ ಗೊತ್ತಿಲ್ಲ!

  ಕುಡಿತದ ನಶೆ ಎಂತೆಂಥ ಕೆಲಸಗಳನ್ನು ಮಾಡಿಬಿಡಬಹುದು ಎನ್ನುವುದಕ್ಕೆ  ಈ ಪ್ರಕರಣವೇ ಉದಾಹರಣೆ. ಕುಡಿತದ ಚಟ ವಿರೋಧಿಸಿದಕ್ಕೆ ಪತ್ನಿಯನ್ನು ದೊಣ್ಣೆಯಿಂದ ಹೊಡೆದು ಪಾಪಿ ಪತಿ ಸಾಯಿಸಿದ್ದಾನೆ. 

 • Harassment on New year eve on MG Road linked with Ravi Naidu murder case hls
  Video Icon

  CRIMESep 14, 2021, 12:18 PM IST

  2017 ರಲ್ಲಿ ನಡೆದ ಲೈಂಗಿಕ ದೌರ್ಜನ್ಯ ಕೇಸ್‌ಗೆ ಟ್ವಿಸ್ಟ್; ಕುಡಿದ ಮತ್ತಿನಲ್ಲಿ ಸತ್ಯ ಒಪ್ಪಿಕೊಂಡ ಆರೋಪಿ

  2017 ರಲ್ಲಿ ನಡೆದ ಲೈಂಗಿಕ ದೌರ್ಜನ್ಯ ಕೇಸ್‌ ಇದೀಗ ಮತ್ತೆ ಸದ್ದು ಮಾಡುತ್ತಿದೆ. ಎಣ್ಣೆ ಏಟಿನಲ್ಲಿದ್ದ ಜಾರ್ಜ್ ನಾನೇ ಆರೋಪಿ ಎಂದಿದ್ದ. ಜಾರ್ಜ್ ಎಡವಟ್ಟಿನಿಂದ ಏರಿಯಾವನ್ನೇ ಬಿಟ್ಟಿತ್ತು ಕುಟುಂಬ. 

 • Rowdysheeter Murder in Bengaluru grg

  CRIMESep 13, 2021, 9:41 AM IST

  ಫುಟ್ಬಾಲ್‌ ಮೈದಾನದಲ್ಲಿ ಅಟ್ಟಾಡಿಸಿ ರೌಡಿಶೀಟರ್‌ ಹತ್ಯೆ

  ರೌಡಿಯೊಬ್ಬನನ್ನು ಅಟ್ಟಾಡಿಸಿ ಹತ್ಯೆಗೈದಿರುವ ಘಟನೆ ಅಶೋಕ್‌ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ಸಂಜೆ ನಡೆದಿದೆ. ಅರವಿಂದ್‌ (30) ಎಂಬಾತನೇ ಮೃತ ರೌಡಿಶೀಟರ್‌.
   

 • Brazil Man Kills Friend 5 Year Daughter after rape pod

  InternationalSep 12, 2021, 5:34 PM IST

  ಪ್ಲೀಸ್‌ ಅಂಕಲ್ ಬಿಡಿ: ಗೆಳತಿಯ 5 ವರ್ಷದ ಮಗಳನ್ನು ಅತ್ಯಾಚಾರಗೈದ ಪಾಪಿ!

  ಮಹಿಳೆಯೊಬ್ಬಳು ತನ್ನ 5 ವರ್ಷದ ಮಗಳು ಇದ್ದಕ್ಕಿದ್ದಂತೆ ಕಣ್ಮರೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದು, ಈ ಬಗ್ಗೆ ತನಿಖೆ ಆರಂಭವಾಯಿತು. ತನಿಖೆ ನಡುವೆ ಬಾಲಕಿಯ ಶವ ನದಿಯಲ್ಲಿ ಪತ್ತೆಯಾಗಿದೆ. ಇದನ್ನು ಕಂಡ ತಾಯಿ ಸಂಪೂರ್ಣವಾಗಿ ಕುಸಿದು ಹೋಗಿದ್ದಾರೆ. ಆದರೆ ಬಾಲಕಿಯನ್ನು ಕೊಲೆ ಮಾಡಿ ನದಿಗೆಸೆಯಲಾಗಿದ್ದು, ಅದಕ್ಕೂ ಮುನ್ನ ಆಕೆಯ ಅತ್ಯಾಚಾರ ನಡೆದಿದೆ. ಇದನ್ನೆಲ್ಲ ನೋಡಿದ ತಾಯಿ ಹೀಗೆ ಮಾಡಿದ್ದು ಯಾರು ಎಂದು ಪ್ರಶ್ನಿಸಿದ್ದಾರೆ. ಆದರೆ ಆ ತಾಯಿಯ ಪ್ರಶ್ನೆಗೆ ಆಗ ಪೊಲೀಸರ ಬಳಿಯೂ ಉತ್ತರವಿರಲಿಲ್ಲ. ಆದರೆ ತನಿಖೆ ನಡೆದು ಈ ಕುಕೃತ್ಯ ಎಸಗಿದವರು ಯಾರು ಎಂದು ತಿಳಿದಾಗ ಆಕೆ ಆಘಾತಕ್ಕೊಳಗಾಗಿದ್ದಾರೆ. ಕೊಲೆಗಾರ ತನ್ನ ಅತ್ಯಾಪ್ತ ಎಂದು ಆಕೆ ಊಹಿಸಿಯೂ ಇರಲಿಲ್ಲ. ತನಗೆ ಹತ್ತಿರವಾಗಿದ್ದು, ಪ್ರತಿದಿನ ಮಾತನಾಡಿ ತನ್ನ ಸುಖ, ದುಃಖ ಹಂಚಿಕೊಳ್ಳುತ್ತಿದ್ದ ಸ್ನೇಹಿತನೇ ಈ ಹೇಯ ಕೃತ್ಯ ಎಸಗಿದ್ದ. 

 • Husband Killed Wife in Chitradurga grg

  CRIMESep 11, 2021, 8:07 AM IST

  ಚಿತ್ರದುರ್ಗ: ಸ್ಕೂಟಿ ಚಾಲನೆ ವೇಳೆಯೇ ಪತ್ನಿಯನ್ನ ಹತ್ಯೆಗೈದ ಪಾಪಿ ಪತಿ, ಕಾರಣ?

  ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯನ್ನೇ ಪತಿ ಹತ್ಯೆಗೈದ ಘಟನೆ ಚಿತ್ರದುರ್ಗದ ಚಳ್ಳಕೆರೆ ಗೇಟ್ ಬಳಿ ನಿನ್ನೆ(ಶುಕ್ರವಾರ) ರಾತ್ರಿ ನಡೆದಿದೆ.  ನಗರದ ಬಡಾಮಖಾನ್ ಬಡಾವಣೆಯ ಅಮೀನಾ(30) ಕೊಲೆಗೀಡಾದ ದುರ್ದೈವಿಯಾಗಿದ್ದಾಳೆ. ಮಹಿಬೂಬ್ ಪಾಶಾ ಎಂಬುವುನೇ ಪತ್ನಿಯನ್ನ ಕೊಲೆಗೈದ ಪಾಪಿ ಪತಿಯಾಗಿದ್ದಾನೆ. 
   

 • Illicit relationship Mother Kills Son For Lover Bengaluru mah
  Video Icon

  CRIMESep 10, 2021, 4:24 PM IST

  ಬೆಂಗಳೂರು; ರೌಡಿ ಗೆಳೆಯನ ಜತೆ ಅಕ್ರಮ ಸಂಬಂಧಕ್ಕಾಗಿ ಮಗನ ಹತ್ಯೆ ಮಾಡಿದ ಹೆತ್ತವ್ವ!

  ಮೈಕೋ ಲೇಔಟ್ ನಲ್ಲಿ  ಬಾಲಕನ ಕೊಲೆ ಕೇಸಿಗೆ ಟ್ವಿಸ್ಟ್ ಸಿಕ್ಕಿದೆ. ಅಕ್ರಮ ಸಂಬಂಧಕ್ಕೆ ಬಾಲಕ ಬಲಿಯಾಗಿದ್ದಾನೆ. ಮಗುವಿಗೆ ವಿಚಾರ ಗೊತ್ತಾಗಲಿದೆ ಎನ್ನುವ ಕಾರಣಕ್ಕೆ ಮಗುವಿನ ತಾಯಿ, ರೌಡಿ ಸುನೀಲ್ ಮತ್ತು ಆತನ ಪ್ರೇಯಸಿ ಸೇರಿ ಹತ್ಯೆ ಮಾಡಿದ್ದಾರೆ. ಸಂಬಂಧಿಕರು ಮಗು ಎಲ್ಲಿ ಎಂದು ಕೇಳಿದಾಗ ಹತ್ಯೆ ವಿಚಾರ ಬಯಲಾಗಿದೆ.  ನೆಪ ಮಾತ್ರಕ್ಕೆ ಪೊಲೀಸ್ ದೂರನ್ನು ದಾಖಲಿಸಿದ್ದರೂ ಹಲವು ಅನುಮಾನ ವ್ಯಕ್ತವಾಗಿದೆ.  ಈ ಬಗ್ಗೆ ವಾಸನೆ ಹಿಡಿದ ಪೊಲೀಸರಿಗೆ ಬಾಲಕನ  ಕೊಲೆಯಾಗಿದೆ ಎನ್ನುವ ವಿಚಾರ ಗೊತ್ತಾಗಿದೆ. 

 • Suvarna FIR Shivamogga Youth Allegedly Kills Girl Over Love Affair Commits Suicide mah
  Video Icon

  CRIMESep 9, 2021, 3:38 PM IST

  ಶಿವಮೊಗ್ಗ; ಹುಚ್ಚು ಪ್ರೇಮ.. ದಟ್ಟ ಕಾಡಿನ ಮಧ್ಯೆ ಯುವತಿ ಶವ, ಕೊಂದವ ಆಸ್ಪತ್ರೆಯಲ್ಲಿದ್ದ!

  ಹಾಸ್ಟೇಲ್ ನಲ್ಲಿ ಓದುತ್ತಿದ್ದ ಹುಡುಗಿ ಸ್ನೇಹಿತೆಯ ಜತೆ ಕಣ್ಮರೆಯಾಗುತ್ತಾಳೆ. ಆಕೆಯ ಹೆಣ ದೂರದ  ಕಾಡಿನಲ್ಲಿ ಇದೆ ಎಂದವ ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿದ್ದ. ಇದೊಂದು ವಿಚಿತ್ರ ಪ್ರೇಮ ಕತೆ.. ಪ್ರೀತಿ ಕೊಂದ ಕೊಲೆಗಾತಿಯೋ... ಕೊಲೆಗಾರನೋ!  ಯುವತಿ ಹೆಣ, ಡೆತ್ ನೋಟ್..ವಿಷದ ಬಾಟಲಿ.. ಕುತ್ತಿಗೆಯಲ್ಲಿದ್ದ ಗಾಯದ ಗುರುತು ಬೇರೆಯದ್ದೇ ಕತೆ ಹೇಳಿತ್ತು. ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದ ಅಪರಾಧ ಸ್ಟೋರಿ.  ದಟ್ಟ ಕಾಡಿನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಯುವತಿಯ ಶವ ಪತ್ತೆಯಾಗಿದ್ದು. ತನಿಖೆಯ ಬೆನ್ನು ಬಿದ್ದ ಪೊಲೀಸರಿಗೆ ಒಂದೊಂದೆ ಮಾಹಿತಿ ತೆರೆದುಕೊಂಡಿತು. 

 • 23 year old Indian youth found dead in Canada sikh community suspect racially motivated murder ckm

  InternationalSep 8, 2021, 3:22 PM IST

  ಕೆನಾಡದಲ್ಲಿ ಭಾರತೀಯ ಯುವಕನ ಕೊಲೆ, ಜನಾಂಗೀಯ ದ್ವೇಷ ಎಂದ ಸಿಖ್ ಸಮುದಾಯ!

  • 23ರ ಹರೆಯದ ಭಾರತೀಯ ಮೂಲದ ಸಿಖ್ ಯುವಕನ ಕೊಲೆ
  • ಕೆನಡಾದ ಟ್ರುರೊ ನಗರದಲ್ಲಿ ಮಾರಣಾಂತಿಕ ಹಲ್ಲೆ ಮಾಡಿದ ದುಷರ್ಮಿಗಳ ಗುಂಪು
  • ತೀವ್ರ ಗಾಯಗೊಂಡು ಸಾವನ್ನಪ್ಪಿದ ಯುವಕ, ಜನಾಂಗೀಯ ದೇಷ್ವ ಎಂದ ಸಮುದಾಯ
 • News Hour BBMP Limits Ganeshotsava celebration to 3 Days; Draws Flak rbj
  Video Icon

  stateSep 7, 2021, 11:14 PM IST

  ನ್ಯೂಸ್ ಅವರ್‌: ಗಣೇಶೋತ್ಸವ, ರಾಜ್ಯ ರಾಜಕಾರಣದಲ್ಲಿ ಜಾತಿ ಗಣತಿ, ರಣಭೀಕರ ಅತ್ಯಾಚಾರ-ಕೊಲೆ

  ಜಾತಿ ಗಣತಿ ವರದಿಯ ಅಂಕಿ-ಸಂಖ್ಯೆಗಳು ಹೊರಗೆ ಬರಬಾರದಾ? ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.ದೆಹಲಿ ಹತ್ತಿರ ನಡೆದಿರುವ ರಣಭೀಕರ ಅತ್ಯಾಚಾರ ಹಾಗೂ ಕೊಲೆ. ಈ ಎಲ್ಲಾ ಸುದ್ದಿ ವಿವರ ನ್ಯೂಸ್ ಅವರ್‌ನಲ್ಲಿ ನೋಡಿ..

 • Rohtak Man Confesses to Killing Family Because They Opposed his Homosexuality pod

  IndiaSep 6, 2021, 5:20 PM IST

  ಸಲಿಂಗಿ ಮಗ, ಲಿಂಗ ಪರಿವರ್ತನೆ ಮಾಡಲು ಇಡೀ ಕುಟುಂಬವನ್ನು ಹತ್ಯೆಗೈದ!

  ರೋಹ್ಟಕ್ ಕುಸ್ತಿಪಟು ಕುಟುಂಬ ಕೊಲೆ ಪ್ರಕರಣದಲ್ಲಿ ಹಲವು ಆಘಾತಕಾರಿ ಸಂಗತಿಗಳು ಬಹಿರಂಗವಾಗಿವೆ. 8 ದಿನಗಳ ಹಿಂದೆ ಆಗಸ್ಟ್ 27 ರಂದು ತನ್ನ ಸ್ವಂತ ಕುಟುಂಬದ 4 ಜನರನ್ನು ಕೊಲೆ ಮಾಡಿದ ಆರೋಪಿ, ಮಗ ಅಭಿಷೇಕ್ ರಿಮಾಂಡ್ ಇಂದಿಗೆ ಪೂರ್ಣಗೊಳ್ಳುತ್ತಿದೆ. ಆತನನ್ನು ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಆದರೆ ಆತ ಪೊಲೀಸರ ಮುಂದೆ ಬಹಿರಂಗಪಡಿಸಿದ ಮಾಹಿತಿ ಮಾತ್ರ ಬೆಚ್ಚಿ ಬೀಳಿಸುವಂತಹದ್ದು. ಆರೋಪಿ ಮಗ ಸಲಿಂಗಕಾಮಿಯಾಗಿದ್ದು, ನಾಲ್ಕು ವರ್ಷಗಳ ಕಾಲ ತನ್ನ ಲಿವ್-ಇನ್ ಸಂಗಾತಿಯೊಂದಿಗೆ ಸಂಬಂಧ ಹೊಂದಿದ್ದ. ಇಬ್ಬರ ನಡುವೆ ಸಂಬಂಧವಿತ್ತು. ಆದರೆ ಈ ವಿಚಾರದಲ್ಲಿ ಕುಟುಂಬ ಮಧ್ಯೆ ಬಂದಾಗ ಆತ ತನ್ನ ತಾಯಿ, ಸಹೋದರಿ, ತಂದೆ ಮತ್ತು ಅಜ್ಜಿಯನ್ನು ಕೊಂದಿದ್ದಾನೆ.

 • Suvarna FIR Man kills wife claims it happened in road accident Hassan mah
  Video Icon

  CRIMESep 5, 2021, 3:56 PM IST

  ಹಾಸನ; ರಾತ್ರಿ ಘೋರ ಅಪಘಾತ..ಹೆಂಡತಿ ಸ್ಟಾಟ್ ಡೆತ್.. ಮುಂಜಾನೆ ಪ್ರಕರಣವೇ ಬೇರೆ!

  ಒಂದು ಭಯಾನಕ ಆಕ್ಸಿಡೆಂಟ್.. ಗಂಡ-ಹೆಂಡತಿ ಬೈಕ್ ನಲ್ಲಿ ಬರುತ್ತಿದ್ದರು. ಹೆಂಡತಿ ಸ್ಪಾಟ್ ನಲ್ಲಿಯೇ ಸಾವಿಗೀಡಾಗಿದ್ದಾಳು. ಆದರೆ ರಾತ್ರಿ ಬೆಳಗಾಗುವುದರೊಳಗೆ ಕೇಸಿನ ದಿಕ್ಕೇ ಬದಲಾಗಿತ್ತು. ಹೆಂಡತಿ ಸ್ಪಾಟ್ ಡೆತ್.ರಸ್ತೆಯಲ್ಲಿ ಗಂಡನ ಗೋಳಾಟ.. ಬೆಳಗ್ಗೆ ನೋಡಿದರೆ ಕತೆಯೇ ಬೇರೆ.. ಆಕ್ಸಿಡೆಂಟ್.. ಒಂದು ರೋಚಕ ಕತೆ. ಯಾವ ಸಿನಿಮಾಕ್ಕೂ ಕಡಿಮೆ ಇಲ್ಲ. ಹಾಸನ ಜಿಲ್ಲೆ ಅರಕಲಗೂಡಿನ ಒಂದು ಥ್ರಿಲ್ಲಿಂಕ್ ಅಪರಾಧ ಸ್ಟೋರಿ... 

 • Asianet Suvarna FIR Murder of wife like Dhrushyam movie Vijayapura mah
  Video Icon

  CRIMESep 4, 2021, 3:38 PM IST

  ದೃಶ್ಯಂಗೆ ಕಡಿಮೆ ಇಲ್ಲ.. ವಿಜಯಪುರ ಮರ್ಡರ್ ಸ್ಟೋರಿ! 23 ವರ್ಷದ ಸಂಸಾರ

   ಇದು ದೃಶ್ಯಂ  ಸಿನಿಮಾದ ರೀತಿಯದ್ದೇ ಮರ್ಡರ್ ಸ್ಟೋರಿ. ಆದರೆ ಇಲ್ಲಿ ಪಾತ್ರಗಳು ಅದಲು ಬದಲು. ಗಂಡ-ಹೆಂಡತಿ ನಡುವಿನ ಜಗಳ.  ಕ್ರೇಜಿ ಸ್ಟಾರ್ ರವಿಚಂದ್ರನ್ ಸಿನಿಮಾವನ್ನು ನೀವು ನೋಡಿಯೇ ಇರುತ್ತೀರಿ. ನಾವು ಹೇಳುತ್ತಿರುವ ಮರ್ಡರ್ ಸ್ಟೋರಿ ದೃಶ್ಯಂ ಸಿನಿಮಾವನ್ನು ಮೀರಿಸುವಂತೆ ಇದೆ. ಮನೆಯ ಹಿತ್ತಿಲಿನಲ್ಲಿ ಇತ್ತು ಪತ್ನಿಯ ಹೆಣ. ಮಾತನಾಡಿ ತಗಲಾಕಿಕೊಂಡ. ಪತ್ನಿಯ ಹೆಣವಿಟ್ಟ ಗಂಡನ ಕತೆ.. ಈತ ಮಾಡಿದ್ದ ಡ್ರಾಮಾ ಯಾವ ಸಿನಿಮಾಕ್ಕೂ ಕಡಿಮೆ ಇಲ್ಲ.