Asianet Suvarna News Asianet Suvarna News
10 results for "

Muddy

"
Bengaluru Apartment resident Demand Cauvery water after muddy drinking water coming out of tap ckmBengaluru Apartment resident Demand Cauvery water after muddy drinking water coming out of tap ckm

ಕುಡಿಯುವ ನೀರಿನ ನಲ್ಲಿಯಲ್ಲಿ ಕೆಸರು ನೀರು, ಬೆಂಗಳೂರು ಅಪಾರ್ಟ್‌ಮೆಂಟ್ ನಿವಾಸಿಗಳ ಆಕ್ರೋಶ!

ಅಡುಗೆ ಮನೆಯಲ್ಲಿ ಅಳವಡಿಸಿರುವ ಕುಡಿಯುವ ನೀರಿನ ನಲ್ಲಿಯಲ್ಲಿ ಕೆಸರು ನೀರು. ಬೆಂಗಳೂರಿನ ಅಪಾರ್ಟ್‌ಮೆಂಟ್ ಒಂದರ ನಿವಾಸಿಗಳು ಕೆಸರು ನೀರು ಪೂರೈಕೆ ವಿರುದ್ದ ಭಾರಿ ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ವಿಡಿಯೋ, ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಶುದ್ಧ ಕಾವೇರಿ ನೀರಿಗೆ ಆಗ್ರಹಿಸಿದ್ದಾರೆ.
 

Bengaluru-Urban Feb 8, 2024, 2:05 PM IST

muddy games event highlighted in Karwar gvdmuddy games event highlighted in Karwar gvd

ಕಾರವಾರ: ಕೆಸರಲ್ಲಿ ಓಟ, ಹಗ್ಗಜಗ್ಗಾಟ; ಗ್ರಾಮೀಣ ಕ್ರೀಡಾ ಸೊಗಡಿನಲ್ಲಿ ಮಿಂದೆದ್ದ ಯುವಜನತೆ

ಒಂದೆಡೆ ಸುತ್ತಲೂ ಹಸಿರಿನಿಂದ ಕಂಗೊಳಿಸೋ ಪ್ರದೇಶದಲ್ಲಿ ಹಸನುಗೊಳಿಸಿರೋ ಗದ್ದೆ. ಮತ್ತೊಂದೆಡೆ ಉತ್ಸಾಹದಿಂದ ಹಲವು ರೀತಿಯ ಕೆಸರಾಟಗಳಲ್ಲಿ ಭಾಗವಹಿಸೋ ಜನರು. ಇನ್ನೊಂದೆಡೆ ಕೆಸರಲ್ಲಿ ಓಡುವ, ಆಡುವ ಭರದಲ್ಲಿ ಬಿದ್ದೇಳುವ ಕ್ರೀಡಾಪಟುಗಳನ್ನು ನೋಡಿ ಉದ್ಗಾರ ಮಾಡುವ ಪ್ರೇಕ್ಷಕರು. 
 

Karnataka Districts Aug 14, 2023, 11:01 PM IST

Stumbling blocks of forest officers fun for tourists muddy road for villagers gvdStumbling blocks of forest officers fun for tourists muddy road for villagers gvd
Video Icon

ಅರಣ್ಯಾಧಿಕಾರಿಗಳ ಎಡವಟ್ಟು: ಪ್ರವಾಸಿಗರಿಗೆ ಮೋಜುಮಸ್ತಿ, ಗ್ರಾಮಸ್ಥರಿಗೆ ಕೆಸರು ರಸ್ತೆ

ಅರಣ್ಯಾಧಿಕಾರಿಗಳ ಎಡವಟ್ಟಿನಿಂದ ಗ್ರಾಮಸ್ಥರು  ಪರದಾಡುವ ಪರಿಸ್ಥಿತಿ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಲ್ಲುಗೋಡು, ಅಬ್ಬುಕುಡಿಗೆ ಗ್ರಾಮದಲ್ಲಿ ರಸ್ತೆ ಇಲ್ಲದೆ ಜನರು ಪರದಾಡುವಂತಾಗಿದೆ. 

state Jul 13, 2023, 12:10 PM IST

These are the Stubborn women were made the MLA Ramappa white Dhoti muddy satThese are the Stubborn women were made the MLA Ramappa white Dhoti muddy sat

Davanagre: ಇವರೇ ನೋಡಿ ಗಟ್ಟಿಗಿತ್ತಿ ಮಹಿಳೆಯರು: ಶಾಸಕನ ಬಿಳಿ ಪಂಚೆ ಕೆಸರಾಗುವಂತೆ ಮಾಡಿದರು

ಕಳೆದ ಚುನಾವಣೆಯ ವೇಳೆ ಮತ ಕೇಳಲು ಬಂದು ರಸ್ತೆ ಅಭಿವೃದ್ಧಿ ಮಾಡುವುದಾಗಿ ಹೇಳಿ ಹೋಗಿ ಶಾಸಕನಾಗಿ 5 ವರ್ಷ ಕಳೆದರೂ ರಸ್ತೆ ದುರಸ್ತಿ ಮಾಡಿಸದ ಹರಿಹರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ರಾಮಪ್ಪನಿಗೆ ಯಲವಟ್ಟಿ ಗ್ರಾಮದ ಮಹಿಳೆಯರು ತಕ್ಕ ಶಾಸ್ತಿಯನ್ನೇ ಮಾಡಿದ್ದಾರೆ.

Politics Jan 18, 2023, 4:46 PM IST

Kazakhstan couple falls in muddy puddle during wedding photoshoot akbKazakhstan couple falls in muddy puddle during wedding photoshoot akb

wedding photoshoot: ಮದುವೆ ಫೋಟೋಶೂಟ್ ಮಾಡಲು ಹೋಗಿ ಕೆಸರಿಗೆ ಬಿದ್ದ ಜೋಡಿ

  • ಮದುವೆಯ ಫೋಟೋಶೂಟ್‌ ವೇಳೆ ಅವಘಡ
  • ಕೆಸರಿಗೆ ಬಿದ್ದ ಕಜಕಿಸ್ತಾನ್‌ ಜೋಡಿ
  • ಇನ್ಸ್ಟಾಗ್ರಾಮ್‌ನಲ್ಲಿ ಫೋಟೋ ಶೂಟ್ ವೈರಲ್‌

International Jan 4, 2022, 9:01 PM IST

Action thriller first off road mud racing movie muddy review gets huge response dplAction thriller first off road mud racing movie muddy review gets huge response dpl

Muddy Review: ರೇಸಿಂಗ್ ಪ್ರಿಯರ ಕುತೂಹಲ ಹೆಚ್ಚಿಸುತ್ತೆ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ

  • Muddy: ಮೋಟರಿಸ್ಟ್‌ಗಳ ಮನಸು ಮುಟ್ಟಲಿದೆ ಸಿನಿಮಾ
  • ಥ್ರಿಲ್ಲಿಂಗ್ ಮಡ್ ರೇಸ್‌ಗಳನ್ನು ಹೊರತುಪಡಿಸಿ ಸಿನಿಮಾದಲ್ಲಿ ಬಹಳಷ್ಟು ಟ್ವಿಸ್ಟ್, ತಿರುವುಗಳು

Cine World Dec 11, 2021, 12:26 PM IST

Muddy teaser crosses 15 million views to be released in 5 languages dplMuddy teaser crosses 15 million views to be released in 5 languages dpl

ಮಡ್ಡಿ ಟೀಸರ್‌ಗೆ 15 ಮಿಲಿಯನ್‌ಗೂ ಹೆಚ್ಚು ವ್ಯೂಸ್

ಭಾರತದ ಮೊದಲ ಮಡ್‌ರೇಸ್ ಸಿನಿಮಾ | 15 ಮಿಲಿಯನ್‌ಗೂ ಹೆಚ್ಚು ವ್ಯೂಸ್

Cine World Mar 10, 2021, 3:33 PM IST

action thriller first off road mud racing movie muddy teaser released mahaction thriller first off road mud racing movie muddy teaser released mah

ಭಾರತದ ಮೊದಲ ಮಡ್ ರೇಸ್ ಸಿನಿಮಾ ಮಡ್ಡಿ ಟೀಸರ್ ಬಿಡುಗಡೆ.. ಅದ್ಭುತ ದೃಶ್ಯ ವೈಭವ

ಆಕ್ಷನ್, ಸಾಹಸ, ಥ್ರಿಲ್ಲರ್ ಸಮಾಗಮ ಭಾರತದ ಮೊದಲ ಮಡ್ ರೇಸ್ ಸಿನಿಮಾ 'ಮಡ್ಡಿ'ಯ   ಟೀಸರ್ ಬಿಡುಗಡೆಯಾಗಿದೆ.  ಮಡ್ಡಿಯನ್ನು ಸುಂದರ ಮತ್ತು ಸಾಹಸಮಯ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದ್ದು,  ವೀಕ್ಷಕರಿಗೆ ವಿಭಿನ್ನ ದೃಶ್ಯ ಅನುಭವವನ್ನು ನೀಡುವುದು ಪಕ್ಕಾ 

Cine World Feb 26, 2021, 10:02 PM IST

MUDDY Vijay Sethupathi launches the motion poster of Indias first mud race movie dplMUDDY Vijay Sethupathi launches the motion poster of Indias first mud race movie dpl

ಮಡ್ಡಿ: ಭಾರತದ ಮೊದಲ ಮಡ್ ರೇಸ್ ಸಿನಿಮಾದ ಪೋಸ್ಟರ್ ಲಾಂಚ್

ಮಡ್ ರೇಸ್ ಕುರಿತ ಭಾರತದ ಮೊದಲ ಮಡ್ ರೇಸ್ ಸಿನಿಮಾ ಒಂದು ಸೆಟ್ಟೇರುತ್ತಿದೆ. ಇದರ ಮೊದಲ ಮೋಷನ್ ಪೋಸ್ಟರ್ ಲಾಂಚ್ ಮಾಡಿದ್ದಾರೆ ನಟ ವಿಜಯ್ ಸೇತುಪತಿ

Cine World Feb 23, 2021, 10:10 AM IST

Muddy motion poster released first Indian movie based on an off road mud race ckmMuddy motion poster released first Indian movie based on an off road mud race ckm

ಭಾರತದ ಮೊತ್ತ ಮೊದಲ ಆಫ್‌ರೋಡ್ ಸಿನಿಮಾ 'ಮಡ್ಡಿ' ಪೋಸ್ಟರ್ ಬಿಡುಗಡೆ!

ಇದೇ ಮೊದಲ ಬಾರಿಗೆ ಭಾರತೀಯ ಸಿನಿಮಾ ಇತಿಹಾಸದಲ್ಲಿ ಆಫ್ ರೋಡ್ ರೇಸ್ ಆಧಾರಿತ ಸಿನಿಮಾ ನಿರ್ಮಾಣವಾಗುತ್ತಿದೆ. ಮಡ್ಡಿ ಹೆಸರಿನ ಈ ಚಿತ್ರದ ಮೋಶನ್ ಪೋಸ್ಟರ್ ರಿಲೀಸ್ ಆಗಿದೆ. 

Cine World Feb 20, 2021, 9:52 PM IST