Asianet Suvarna News Asianet Suvarna News
1338 results for "

Ms Dhoni

"
IPL 2023 Tournament ends with Spectacular memories kvnIPL 2023 Tournament ends with Spectacular memories kvn

ಕೊನೆವರೆಗೂ ರೋಚಕತೆ ಕಾಯ್ದುಕೊಂಡ 16ನೇ ಆವೃತ್ತಿ ಐಪಿ​ಎಲ್‌ಗೆ ತೆರೆ!

ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಸಾಕ್ಷಿಯಾದ ಟೂರ್ನಿ
ಪ್ರತಿ ಪಂದ್ಯವೂ ಒಂದಕ್ಕಿಂತ ಒಂದು ರೋಚಕ
ಹಲವು ನೂತನ ದಾಖಲೆಗಳು ನಿರ್ಮಾಣ
ಕ್ರಿಕೆಟ್‌ ಅಭಿಮಾನಿಗಳಿಗೆ ಭರಪೂರ ಮನರಂಜನೆ

Cricket May 30, 2023, 9:49 AM IST

IPL 2023 Final Ravindra Jadeja last ball 4 helps Chennai Super Kings win 5th title in thriller kvnIPL 2023 Final Ravindra Jadeja last ball 4 helps Chennai Super Kings win 5th title in thriller kvn

CSK Champion: ಗುಜರಾತ್ ಮಣಿಸಿದ ಧೋನಿ ಸೇನೆ ಐಪಿಎಲ್ ಚಾಂಪಿಯನ್‌

ಗುಜರಾತ್ ಟೈಟಾನ್ಸ್‌  ಮಣಿಸಿದ ಚೆನ್ನೈ ಸೂಪರ್ ಕಿಂಗ್ಸ್‌ ಚಾಂಪಿಯನ್‌
ಫೈನಲ್‌ನಲ್ಲಿ ರೋಚಕ ಜಯ ಸಾಧಿಸಿದ ಎಂ ಎಸ್ ಧೋನಿ ಪಡೆ
5ನೇ ಬಾರಿಗೆ ಕಪ್‌ ಗೆದ್ದು ಮುಂಬೈ ದಾಖಲೆ ಸರಿಗಟ್ಟಿದ ಸಿಎಸ್‌ಕೆ

Cricket May 30, 2023, 2:11 AM IST

A Look At Captain Cool MS Dhoni Scintillating Record In IPL Finals kvnA Look At Captain Cool MS Dhoni Scintillating Record In IPL Finals kvn

IPL Final ಕ್ಯಾಪ್ಟನ್ ಕೂಲ್ ಧೋನಿ ದಾಖಲೆ ಹೇಗಿದೆ.?

ಅಹಮದಾಬಾದ್(ಮೇ.28): 16ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಫೈನಲ್‌ ಪಂದ್ಯದಲ್ಲಿಂದು ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಕಾದಾಡಲಿವೆ. 11ನೇ ಐಪಿಎಲ್ ಫೈನಲ್ ಆಡುತ್ತಿರುವ ಧೋನಿ ದಾಖಲೆಯ ಒಂದು ಝಲಕ್ ಇಲ್ಲಿದೆ.

Cricket May 28, 2023, 4:55 PM IST

IPL 2023 Final History stats says CSK may win trophy due to Gujarat Titans Coincidences track with 2016 RCB ckmIPL 2023 Final History stats says CSK may win trophy due to Gujarat Titans Coincidences track with 2016 RCB ckm

IPL 2023 ಇತಿಹಾಸ ಹೇಳುತ್ತಿದೆ ಸಾಕ್ಷಿ, ಈ ಬಾರಿ ಸಿಎಸ್‌ಕೆಗೆ ಟ್ರೋಫಿ!

ಐಪಿಎಲ್ 2023 ಫೈನಲ್ ಹೋರಾಟಕ್ಕೆ ಚೆನ್ನೈ ಹಾಗೂ ಗುಜರಾತ್ ಟೈಟಾನ್ಸ್ ಸಜ್ಜಾಗಿದೆ. ಈ ಬಾರಿ ಟ್ರೋಫಿ ಗೆಲ್ಲುವ ತಂಡ ಯಾವುದು? ಈ ಕುತೂಹಲಕ್ಕೆ 2016ರ ಅಂಕಿ ಅಂಶ ಉತ್ತರ ಹೇಳುತ್ತಿದೆ. 

Cricket May 27, 2023, 6:03 PM IST

IPL 2023 CSK Allrounder Ravindra Jadeja fresh tweet deepens claims of his rift with MS Dhoni kvnIPL 2023 CSK Allrounder Ravindra Jadeja fresh tweet deepens claims of his rift with MS Dhoni kvn

IPL 2023 ಧೋನಿ-ಜಡೇಜಾ ನಡುವೆ ಮತ್ತೆ ಒಡ​ಕು? ತಂಡ ತೊರೆಯುತ್ತಾರಾ ಜಡ್ಡು?

ಗುಜರಾತ್ ಟೈಟಾನ್ಸ್ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟ ಚೆನ್ನೈ ಸೂಪರ್ ಕಿಂಗ್ಸ್
ರವೀಂದ್ರ ಜಡೇಜಾ-ಎಂ ಎಸ್ ಧೋನಿ ನಡುವೆ ಮನಸ್ತಾಪ?
ಸಂಚಲನಕ್ಕೆ ಕಾರಣವಾದ ಜಡ್ಡು ಟ್ವೀಟ್

Cricket May 25, 2023, 1:02 PM IST

MS Dhoni argues with umpires in IPL 2023 Qualifier 1 leading to 4 minute delay All fans need to know kvnMS Dhoni argues with umpires in IPL 2023 Qualifier 1 leading to 4 minute delay All fans need to know kvn

IPL 2023 ಬೇಕಂತಲೇ ಧೋನಿಯಿಂದ ಸಮಯ ವ್ಯರ್ಥ? ಅಂಪೈರ್‌ ಕೂಡಾ ಸಾಥ್?

ಮೊದಲ ಕ್ವಾಲಿಫೈಯರ್ ಗೆದ್ದು ಬೀಗಿದ ಚೆನ್ನೈ ಸೂಪರ್ ಕಿಂಗ್ಸ್‌
ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಎದುರು ಭರ್ಜರಿ ಜಯ
ಚರ್ಚೆಗೆ ಗ್ರಾಸವಾದ ಧೋನಿಯ ಆನ್‌ಫೀಲ್ಡ್‌ ನಡೆ
 

Cricket May 25, 2023, 8:43 AM IST

IPL 2023 Everything that MS Dhoni touches turns to gold says Suresh Raina kvnIPL 2023 Everything that MS Dhoni touches turns to gold says Suresh Raina kvn

IPL ಫೈನಲ್‌ಗೆ ಲಗ್ಗೆಯಿಟ್ಟ CSK, ಧೋನಿ ಮುಟ್ಟಿದ್ದೆಲ್ಲ ಚಿನ್ನ: ಸುರೇಶ್ ರೈನಾ

ಐಪಿಎಲ್ ಫೈನಲ್‌ಗೆ ಚೆನ್ನೈ ಸೂಪರ್ ಕಿಂಗ್ಸ್ ಲಗ್ಗೆ
ಧೋನಿ ನಾಯಕತ್ವ ಕೊಂಡಾಡಿದ ಸುರೇಶ್ ರೈನಾ
ಧೋನಿ ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ ಎಂದ ಮಿಸ್ಟರ್ ಐಪಿಎಲ್

Cricket May 24, 2023, 5:27 PM IST

IPL 2023 Everyone knew their roles from the 1st game says Ruturaj Gaikwad kvnIPL 2023 Everyone knew their roles from the 1st game says Ruturaj Gaikwad kvn

IPL 2023 ಪ್ರತಿಯೊಬ್ಬರಿಗೂ ತಂಡದಲ್ಲಿ ತಮ್ಮ ಪಾತ್ರವೇನೆಂಬುದು ಗೊತ್ತು: ಋತುರಾಜ್ ಗಾಯಕ್ವಾಡ್

ಐಪಿಎಲ್‌ ಫೈನಲ್‌ಗೆ ಲಗ್ಗೆಯಿಟ್ಟ ಚೆನ್ನೈ ಸೂಪರ್ ಕಿಂಗ್ಸ್‌
ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಎದುರು ಧೋನಿ ಪಡೆಗೆ ಗೆಲುವು
ತಂಡದ ಯಶಸ್ಸಿನ ಸೀಕ್ರೇಟ್ ಬಿಚ್ಚಿಟ್ಟ ಋತುರಾಜ್ ಗಾಯಕ್ವಾಡ್

Cricket May 24, 2023, 3:34 PM IST

Only MS Dhoni could have taken CSK to the final says Virender Sehwag kvn Only MS Dhoni could have taken CSK to the final says Virender Sehwag kvn

ಧೋನಿಯಿಂದ ಮಾತ್ರ ಚೆನ್ನೈಯನ್ನು ಫೈನಲ್‌ಗೆ ಕೊಂಡೊಯ್ಯಲು ಸಾಧ್ಯ: ಸೆಹ್ವಾಗ್

ಮೊದಲ ಕ್ವಾಲಿಫೈಯರ್ ಗೆದ್ದು ಬೀಗಿದ ಚೆನ್ನೈ ಸೂಪರ್ ಕಿಂಗ್ಸ್
ಚೆನ್ನೈ ನಾಯಕನ ಗುಣಗಾನ ಮಾಡಿದ ವಿರೇಂದ್ರ ಸೆಹ್ವಾಗ್
ಧೋನಿಯಿಂದ ಮಾತ್ರ ಈ ತಂಡವನ್ನು ಫೈನಲ್‌ಗೇರಿಸಲು ಸಾಧ್ಯವೆಂದ ಸೆಹ್ವಾಗ್

Cricket May 24, 2023, 1:14 PM IST

IPL 2023 Qualifier 1 CSK thrash Gujarat titans by 15 runs and enter Final ckmIPL 2023 Qualifier 1 CSK thrash Gujarat titans by 15 runs and enter Final ckm

IPL 2023 ರೋಚಕ ಗೆಲುವಿನೊಂದಿಗೆ ಫೈನಲ್ ಪ್ರವೇಶಿಸಿದ ಸಿಎಸ್‌ಕೆ, ಗುಜರಾತ್‌ಗೆ ಇನ್ನೂ ಇದೆ ಅವಕಾಶ!

ಐಪಿಎಲ್ ಟೂರ್ನಿಯ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನ ನಗೆ ಬೀರಿದೆ. ಗುಜರಾತ್ ಟೈಟಾನ್ಸ್ ವಿರುದ್ಧ ರನ್ ಗೆಲುವು ಸಾಧಿಸಿದ ಸಿಎಸ್‌ಕೆ ಐಪಿಎಲ್ 2023 ಟೂರ್ನಿಯ ಫೈನಲ್ ಪ್ರವೇಶಿಸಿದೆ. ಇತ್ತ ಮುಗ್ಗರಿಸಿದ ಗುಜರಾತ್ ತಂಡಕ್ಕೆ ಫೈನಲ್ ಪ್ರವೇಶಕ್ಕೆ ಇನ್ನೂ ಒಂದು ಅವಕಾಶವಿದೆ.

Cricket May 23, 2023, 11:27 PM IST

IPL 2023  Qualifier 1 Ruturaj Gaikwad help csk to set 173 run target to Gujarat Titans ckmIPL 2023  Qualifier 1 Ruturaj Gaikwad help csk to set 173 run target to Gujarat Titans ckm

IPL 2023 ಕ್ವಾಲಿಫೈಯರ್ ಪಂದ್ಯದಲ್ಲಿ ಸಿಎಸ್‌ಕೆ ದಿಟ್ಟ ಹೋರಾಟ, ಗುಜರಾತ್‌ಗೆ 173 ರನ್ ಟಾರ್ಗೆಟ್!

ರುತುರಾಜ್ ಗಾಯಕ್ವಾಡ್, ಡೆವೋನ್ ಕಾನ್ವೇ ಹೋರಾಟ ನೀಡಿದರೂ ಚೆನ್ನೈ ಸೂಪರ್ ಕಿಂಗ್ಸ್ ಬೃಹತ್ ಮೊತ್ತ ಸಿಡಿಸಲು ಸಾಧ್ಯವಾಗಲಿಲ್ಲ.ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸಿಎಸ್‌ಕೆ 172 ರನ್ ಸಿಡಿಸಿದೆ. ಇದೀಗ ಗುಜರಾತ್ ಟೈಟಾನ್ಸ್ ಚೇಸಿಂಗ್ ಮಾಡುವ ವಿಶ್ವಾಸದಲ್ಲಿದೆ. 

Cricket May 23, 2023, 9:21 PM IST

IPL 2023 MS Dhoni Unleashes Brute Force In Nets Ahead of Gujarat Titans kvnIPL 2023 MS Dhoni Unleashes Brute Force In Nets Ahead of Gujarat Titans kvn

IPL 2023 ಗುಜರಾತ್ ಎದುರು ಅಬ್ಬರಿಸಲು ಧೋನಿ ರೆಡಿ; ನೆಟ್ಸ್‌ನಲ್ಲಿ ಮಹಿ ಭರ್ಜರಿ ಪ್ರಾಕ್ಟೀಸ್‌..! ವಿಡಿಯೋ ವೈರಲ್

ಐಪಿಎಲ್ ಮೊದಲ ಕ್ವಾಲಿಫೈಯರ್‌ಗೆ ಕ್ಷಣಗಣನೆ
ಗುಜರಾತ್ ಎದುರು ಅಬ್ಬರಿಸಲು ಕ್ಯಾಪ್ಟನ್ ಕೂಲ್ ರೆಡಿ
ಮೊದಲ ಕ್ವಾಲಿಫೈಯರ್‌ಗೂ ಮುನ್ನ ಧೋನಿ ಭರ್ಜರಿ ಅಭ್ಯಾಸ

Cricket May 23, 2023, 5:18 PM IST

IPL 2023 CSK thrash delhi Capitals by 77 runs and confirms playoffs spot ckmIPL 2023 CSK thrash delhi Capitals by 77 runs and confirms playoffs spot ckm

IPL 2023 ಡೆಲ್ಲಿ ಮಣಿಸಿ ಪ್ಲೇ ಆಫ್ ಸ್ಥಾನ ಖಚಿತಪಡಿಸಿದ ಚೆನ್ನೈ ಸೂಪರ್ ಕಿಂಗ್ಸ್!

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಂಡಿದೆ. 

Cricket May 20, 2023, 7:30 PM IST

IPL 2023 Something that I learned from MS Dhoni is how calm he is says Faf du Plessis kvnIPL 2023 Something that I learned from MS Dhoni is how calm he is says Faf du Plessis kvn

IPL 2023 'ಕ್ಯಾಪ್ಟನ್ ಕೂಲ್‌' ಧೋನಿಯಿಂದ ಈ ಅಸ್ತ್ರವನ್ನು ಪಡೆದುಕೊಂಡೆ: ಫಾಫ್ ಡು ಪ್ಲೆಸಿಸ್‌

ಮಹೇಂದ್ರ ಸಿಂಗ್ ಧೋನಿ ಗುಣಗಾನ ಮಾಡಿದ ಫಾಫ್ ಡು ಪ್ಲೆಸಿಸ್
ಫಾಫ್ ಆರ್‌ಸಿಬಿ ತಂಡದ ನಾಯಕ 
ಧೋನಿಯಿಂದ ಕೂಲ್ ಆಗಿರುವುದು ಹೇಗೆಂದು ಕಲಿತಿದ್ದೇನೆಂದ ಫಾಫ್

Cricket May 17, 2023, 5:08 PM IST

IPL 2023 Sunil Gavaskar Makes Emotional MS Dhoni Wish kvnIPL 2023 Sunil Gavaskar Makes Emotional MS Dhoni Wish kvn

'ನಾನು ಕೊನೆಯುಸಿರೆಳೆಯುವ ಮುನ್ನ ಈ 2 ಕ್ಷಣಗಳನ್ನು ನೋಡಬೇಕು'; ಕೊನೆಯಾಸೆ ಬಿಚ್ಚಿಟ್ಟ ಸುನಿಲ್ ಗವಾಸ್ಕರ್

ತಮ್ಮ ಕೊನೆಯಾಸೆ ಬಿಚ್ಚಿಟ್ಟ ಗವಾಸ್ಕರ್
ಧೋನಿ ಆಟೋಗ್ರಾಫ್ ಪಡೆದುಕೊಂಡ ದಿಗ್ಗಜ

Cricket May 16, 2023, 2:19 PM IST