Asianet Suvarna News Asianet Suvarna News
59 results for "

Mohanlal

"
Bedara kannappa movie dubbing in telugu nbnBedara kannappa movie dubbing in telugu nbn
Video Icon

'ನರಸಿಂಹ'ನ ಕ್ರೇಜ್ ಶಿವಣ್ಣನಿಗಾಗಿ ಭಾರಿ ಡಿಮ್ಯಾಂಡ್: ಸೆಂಚುರಿ ಸ್ಟಾರ್‌ಗಾಗಿ ಡಾರ್ಲಿಂಗ್ ಪ್ರಭಾಸ್ ವೇಟಿಂಗ್!

ಡಾ.ಶಿವರಾಜ್ ಕುಮಾರ್ ತಲೈವಾ ರಜನಿಯಾ ಜೈಲರ್‌ನಲ್ಲಿ ನರಸಿಂಹನ ಅವತಾರ ಎತ್ತಿದ್ದೇ ಎತ್ತಿದ್ದು. ಅಬ್ಬಬ್ಬಾ ಅದೇನ್ ಕ್ರೇಜ್. ಅದೇನ್ ಖದರ್.. ತಮಿಳು ತೆಲುಗು ಬಿಗ್ ಸ್ಟಾರ್ಸ್ ಸೆಂಚುರಿ ಸ್ಟಾರ್‌ನನ್ನ ತಮ್ಮ ಸಿನಿಮಾಗೆ  ಕಾಸ್ಟ್ ಮಾಡ್ಬೇಕು ಅಂತ ಸಿಕ್ಕಾಪಟ್ಟೆ ಡಿಮ್ಯಾಂಡ್ ಮಾಡುತ್ತಿದ್ದಾರೆ. ಸೆಂಚುರಿ ಸ್ಟಾರ್‌ಗಾಗಿ ಈಗ ಡಾರ್ಲಿಂಗ್ ಪ್ರಭಾಸ್ ಕೂಡ ವೇಟಿಂಗ್‌ನಲ್ಲಿದ್ದಾರೆ.

Sandalwood Oct 9, 2023, 10:16 AM IST

This filmmaker won record 35 National Awards, more than Mohanlal, Amitabh, Kangana, Rajamouli VinThis filmmaker won record 35 National Awards, more than Mohanlal, Amitabh, Kangana, Rajamouli Vin

National Awards: ಬರೋಬ್ಬರಿ 35 ರಾಷ್ಟ್ರೀಯ ಪ್ರಶಸ್ತಿ ವಿಜೇತ; ಅಮಿತಾಬ್, ಕಂಗನಾ ಅಲ್ಲ..ಮತ್ಯಾರು?

ಈ ಚಲನಚಿತ್ರ ನಿರ್ಮಾಪಕ ದಾಖಲೆಯ 35 ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದರು. ರಾಜಮೌಳಿ, ಮಣಿರತ್ನಂ ಅಲ್ವೇ ಅಲ್ಲ ಮತ್ಯಾರು?

Cine World Aug 31, 2023, 4:18 PM IST

Once Indias highest paid actor, this South star earned more than Amitabh, SRK; Not Rajinikanth, Kamal VinOnce Indias highest paid actor, this South star earned more than Amitabh, SRK; Not Rajinikanth, Kamal Vin

ಅಮಿತಾಬ್‌, ಶಾರೂಕ್‌ಗಿಂತ ಹೆಚ್ಚು ಸಂಭಾವನ ಪಡೀತಿದ್ದ ಸೌತ್‌ ಸ್ಟಾರ್; ರಜಿನಿಕಾಂತ್, ಕಮಲ್‌ ಹಾಸನ್‌ ಅಲ್ವೇ ಅಲ್ಲ!

ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದವರು ದಕ್ಷಿಣ ಭಾರತದ ಈ ನಟರಾಗಿದ್ದರು. ಈ ಸೌತ್ ಸ್ಟಾರ್ ಅಮಿತಾಭ್, ಎಸ್‌ಆರ್‌ಕೆಗಿಂತ ಹೆಚ್ಚು ಗಳಿಸಿದರು. ಅದು ರಜನಿಕಾಂತ್, ಮೋಹನ್ ಲಾಲ್, ಕಮಲ್ ಹಾಸನ್‌ ಅಲ್ವೇ ಅಲ್ಲ. ಮತ್ಯಾರು?

Cine World Aug 24, 2023, 2:32 PM IST

Kerala court dismisses plea to withdraw ivory possession case against actor Mohanlal gowKerala court dismisses plea to withdraw ivory possession case against actor Mohanlal gow

ಆನೆದಂತ ಪ್ರಕರಣ, ನಟ ಮೋಹನ್‌ಲಾಲ್‌ ವಿರುದ್ಧದ ಕೇಸು ವಜಾಕ್ಕೆ ಕೋರ್ಟ್ ನಕಾರ

ಆನೆ ದಂತ ಸಂಗ್ರಹ ಮಾಡಿದ್ದಕ್ಕೆ 2011ರಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧ ಇಲ್ಲಿನ ನ್ಯಾಯಾಲಯವೊಂದು ನಟ ಮೋಹನ್‌ ಲಾಲ್‌ ವಿರುದ್ಧದ ಪ್ರಕರಣ ವಜಾಕ್ಕೆ ನಿರಾಕರಿಸಿದೆ.

Cine World Aug 21, 2023, 12:26 PM IST

Jailer villian Actor Vinayakan Once booked for abusing female VinJailer villian Actor Vinayakan Once booked for abusing female Vin

ಎಲ್ಲಾ ಮಹಿಳೆಯರ ಬಳಿ ನನ್ನ ಜೊತೆ ಮಲಗ್ತೀರಾ ಅಂತ ಕೇಳ್ತೀನಿ, ತಪ್ಪೇನು ಎಂದ 'ಜೈಲರ್' ನಟ

ಸೂಪರ್‌ ಸ್ಟಾರ್‌ ರಜನೀಕಾಂತ್ ಅಭಿನಯದ ಜೈಲರ್ ಸಿನಿಮಾ ಥಿಯೇಟರ್‌ಗಳಲ್ಲಿ ಧೂಳೆಬ್ಬಿಸುತ್ತಿದೆ. ತಲೈವಾ ನಟನೆಯನ್ನು ಅಭಿಮಾನಿಗಳು ಕೊಂಡಾಡಿದ್ದಾರೆ ಅಷ್ಟೇ ಅಲ್ಲ ಚಿತ್ರದ ವಿಲನ್ ಪಾತ್ರ ಮಾಡಿರೋ ನಟನ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಆದ್ರೆ ಇದೇ ನಟ ವರ್ಷದ ಹಿಂದೆ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಿ ಕಾಂಟ್ರವರ್ಸಿ ಮಾಡಿಕೊಂಡಿದ್ದರು.

Cine World Aug 15, 2023, 3:50 PM IST

First Indian film to earn Rs 100 crore before release sucFirst Indian film to earn Rs 100 crore before release suc

MARAKKAR: ತೋಪೆದ್ದು ಹೋಗತ್ತೆ ಅಂದ್ಕೊಂಡ್ರೆ ರಿಲೀಸ್ಗೂ ಮೊದ್ಲೇ 100 ಕೋಟಿ ಬಾಚಿಕೊಂಡಿತು!

ಬಿಡುಗಡೆಗೂ ಮುನ್ನವೇ 100 ಕೋಟಿ ರೂಪಾಯಿ ಬಾಚಿಕೊಂಡಿತ್ತು ಈ ಚಿತ್ರ. ಹಾಗೆಂದು ಇದು ಬಾಲಿವುಡ್‌ ಅಲ್ಲ, ಹಾಗಿದ್ರೆ ಇನ್ನಾವುದು?
 

Cine World Jun 19, 2023, 11:25 PM IST

Pan India 'Jailer' Cinema Release Date Announced nbnPan India 'Jailer' Cinema Release Date Announced nbn
Video Icon

ಪ್ಯಾನ್ ಇಂಡಿಯಾ 'ಜೈಲರ್' ರಿಲೀಸ್ ಡೇಟ್ ಫಿಕ್ಸ್‌: ಶಿವಣ್ಣನ ಫಸ್ಟ್‌ ಲುಕ್‌ ಹೇಗಿದೆ ಗೊತ್ತಾ?

'ಜೈಲರ್' ಸಿನಿಮಾದಲ್ಲಿ ದಿಗ್ಗಜ ನಟರು ನಟಿಸುತ್ತಿದ್ದು, ಅವರ ಜೊತೆ ರಮ್ಯಾಕೃಷ್ಣ, ವಸಂತ ರವಿ, ವಿನಾಯಕನ್, ಯೋಗಿ ಬಾಬು ಸೇರಿದಂತೆ ಹೆಸರುವಾಸಿ ಕಲಾವಿದರು ನಟಿಸಿದ್ದಾರೆ. 

Sandalwood May 6, 2023, 4:46 PM IST

Actor Mohan Lal walks out of bigg boss Malayalam 5 Akhil Marars disrespectful talk vcs Actor Mohan Lal walks out of bigg boss Malayalam 5 Akhil Marars disrespectful talk vcs

ಬಿಗ್ ಬಾಸ್ ವೇದಿಕೆಯಲ್ಲಿ ನಟ ಮೋಹನ್ ಲಾಲ್‌ಗೆ ಅಗೌರವ; ತಾಳ್ಮೆ ಕಳೆದುಕೊಂಡು ಇದ್ದಕ್ಕಿದ್ದಂತೆ ಹೊರ ನಡೆದ ನಟ

ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಸಲ ಶೋ ನಡುವೆ ಹೊರ ನಡೆದ ನಟ ಮೋಹನ್ ಲಾಲ್. 

Small Screen Apr 11, 2023, 3:13 PM IST

Akshay Kumar performs bhangra with Mohanlal at a wedding, video viral sgkAkshay Kumar performs bhangra with Mohanlal at a wedding, video viral sgk

ಮೋಹನ್ ಲಾಲ್ ಜೊತೆ ಅಕ್ಷಯ್ ಕುಮಾರ್ ಮಸ್ತ್ ಡಾನ್ಸ್; ಕುಣಿದು ಕುಪ್ಪಳಿಸಿದ ಸ್ಟಾರ್ಸ್ ವಿಡಿಯೋ ವೈರಲ್

ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ಮಲಯಾಳಂ ಸ್ಟಾರ್ ಮೋಹನ್ ಲಾಲ್ ಇಬ್ಬರೂ ಭಾಂಗ್ರಾ ನೃತ್ಯ ಮಾಡಿರುವ  ವಿಡಿಯೋ ವೈರಲ್ ಆಗಿದೆ. 

Cine World Feb 10, 2023, 1:22 PM IST

Rishab shetty rejectes Mohan lal movie offerRishab shetty rejectes Mohan lal movie offer

ಮೋಹನ್‌ಲಾಲ್‌ ಜೊತೆ ನಟಿಸೋ ಆಫರ್‌ನ ರಿಷಬ್ ಶೆಟ್ಟಿ‌ ತಿರಸ್ಕರಿಸಿದ್ಯಾಕೆ?

ಡಿವೈನ್‌ ಸ್ಟಾರ್ ಅಂತಲೇ ಫೇಮಸ್ ಆಗಿರುವ ರಿಷಬ್ ಶೆಟ್ಟಿ ಮೋಹನ್‌ಲಾಲ್ ಅವರ ಜೊತೆಗೆ ಮಲೈಕೊಟ್ಟೈ ವಲಿಬನ್‌ ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ ಈ ಆಫರ್‌ ಅನ್ನು ಅವರು ರಿಜೆಕ್ಟ್ ಮಾಡಿದ್ದಾರೆ. ಇದಕ್ಕೆ ಏನು ಕಾರಣ, ಯಾಕೆ ಅಂಥಾ ಅವಕಾಶವನ್ನು ಅವರು ರಿಜೆಕ್ಟ್ ಮಾಡಿದರು.

Cine World Jan 30, 2023, 3:14 PM IST

Mohanlal has joined the team of Jailer starring Rajinikanth and Shivraj Kumar suhMohanlal has joined the team of Jailer starring Rajinikanth and Shivraj Kumar suh
Video Icon

'ಜೈಲರ್'ನಲ್ಲಿ ಸೂಪರ್ ಸ್ಟಾರ್‌ಗಳ ಧಮಾಕ: ರಜಿನಿ, ಶಿವಣ್ಣನ ಜತೆ ಸೇರಿದ ಮೋಹಲ್ ಲಾಲ್

ಜೈಲರ್ ಸಿನಿಮಾ ಭಾರಿ ನಿರೀಕ್ಷೆ ಮೂಡಿಸಿದ್ದು, ರಜನಿ ಹಾಗೂ ಶಿವಣ್ಣ ಜೊತೆ ಇದೀಗ ಮೋಹನ್ ಲಾಲ್ ಕೂಡ ಸೇರಿಕೊಂಡಿದ್ದಾರೆ.

Cine World Jan 10, 2023, 4:14 PM IST

Mohanlal To Return As Georgekutty In Drishyam 3 Confirms Producer sgkMohanlal To Return As Georgekutty In Drishyam 3 Confirms Producer sgk

ದೃಶ್ಯಂ-1, 2 ಆಯ್ತು ಈಗ ಪಾರ್ಟ್ 3; ಜಾರ್ಜ್‌ಕುಟ್ಟಿ ಎಂಟ್ರಿ ಕನ್ಫರ್ಮ್ ಎಂದ ನಿರ್ಮಾಪಕ

 ದೃಶ್ಯಂ 1, 2 ಬಳಿಕ ಇದೀಗ ದೃಶ್ಯಂ 3 ಬರೋದು ಕೂಡ ಖಚಿತವಾಗಿದೆ. ಸ್ವತಃ ನಿರ್ಮಾಪಕರೇ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ. ಆ ಮೂಲಕ ಅಭಿಮಾನಿಗಳಲ್ಲಿ ನಿರೀಕ್ಷೆ, ಕುತೂಹಲ ಹೆಚ್ಚಾಗಿದೆ. 

Cine World Aug 29, 2022, 12:12 PM IST

Mohanlal birthday know some unheard facts about actors Mohanlal birthday know some unheard facts about actors

ಮಲಯಾಳಂನ ಈ ಸೂಪರ್ ಸ್ಟಾರ್ Aishwarya Rai ಅವರ ಫಸ್ಟ್‌ ಹೀರೋ

ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮೋಹನ್ ಲಾಲ್ (Mohanlal) ಅವರಿಗೆ 62 ವರ್ಷಗಳ ಸಂಭ್ರಮ. 21 ಮೇ 1960 ರಂದು ಜನಿಸಿದ ಮೋಹನ್ ಲಾಲ್ ಅವರು ಮಲಯಾಳಂ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು ಮತ್ತು ಕನ್ನಡ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ವಿಶೇಷವೆಂದರೆ ಬಾಲಿವುಡ್ ನಟಿ ಹಾಗೂ ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ (Aishwarya Rai) ಕೂಡ ಮೋಹನ್ ಲಾಲ್ ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.  ಮೋಹನ್‌ಲಾಲ್ ಅವರ  ಜೀವನಕ್ಕೆ ಸಂಬಂಧಿಸಿದ ಕೆಲವು ಇಂಟರೆಸ್ಟಿಂಗ್‌ ಸಂಗತಿಗಳನ್ನು ತಿಳಿಯಿರಿ.
 

Cine World May 21, 2022, 5:56 PM IST

South actor Mohanlal and Suchitra love story and family life see photos South actor Mohanlal and Suchitra love story and family life see photos

ದ್ವೇಷದಿಂದ ಶುರುವಾದ ಸೂಪರ್‌ಸ್ಟಾರ್‌ Mohanlal ಮತ್ತು Suchitra ಲವ್ ಸ್ಟೋರಿ!

ಸೌತ್ ಇಂಡಸ್ಟ್ರಿಯ ಹಿರಿಯ ನಟ ಮೋಹನ್ ಲಾಲ್ (Mohanlal) ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಮೋಹನ್ ಲಾಲ್ ವಿಶ್ವನಾಥಂ ಅವರನ್ನು ದಕ್ಷಿಣದ ‘ಅಂಬಾನಿ’ ಎಂದೇ ಕರೆಯುತ್ತಾರೆ. ತಮ್ಮ 62 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ನಟನಿಗೆ ಅನೇಕ ಗೌರವಗಳನ್ನು ನೀಡಿ ಗೌರವಿಸಲಾಗಿದೆ. ನಟನೆಯ ಜೊತೆಗೆ ಸಾಮಾಜಿಕ ಕಾರ್ಯದಲ್ಲೂ ಸಕ್ರಿಯರಾಗಿರುವ ಮೋಹನ್ ಲಾಲ್ ಅವರ ಕುಟುಂಬದಲ್ಲಿ ಪತ್ನಿ ಸುಚಿತ್ರಾ ಮತ್ತು ಇಬ್ಬರು ಮಕ್ಕಳಿದ್ದಾರೆ. ಮೋಹನ್ ಲಾಲ್ ಹುಟ್ಟುಹಬ್ಬದಂದು ಅವರ ಕುಟುಂಬದ ಅಪರೂಪದ ಫೋಟೋಗಳು ಇಲ್ಲಿವೆ.

Cine World May 21, 2022, 5:51 PM IST

Malayalam Actor Mohanlal Summoned by ED in Monson Mavunkal money lanundering case sgkMalayalam Actor Mohanlal Summoned by ED in Monson Mavunkal money lanundering case sgk

ಅಕ್ರಮ ಹಣ ವರ್ಗಾವಣೆ ಪ್ರಕರಣ; ಸಂಕಷ್ಟದಲ್ಲಿ ನಟ ಮೋಹನ್ ಲಾಲ್, ED ನೋಟಿಸ್

ಮಲಯಾಳಂ ಸ್ಟಾರ್ ನಟ ಮೋಹನ್ ಲಾಲ್ ಅವರಿಗೆ ಸಂಕಷ್ಟ ಎದುರಾಗಿದೆ. ಅಕ್ರಮ ಹಣ ವರ್ಗಾವಣೆ (Money Laundering Case) ಪ್ರಕರಣದಲ್ಲಿ ಮೋಹನ್ ಲಾಲ್ ಹೆಸರು ತಳುಕು ಹಾಕಿಡೊಂಡಿದ್ದು ಕೊಚ್ಚಿಯ ಜಾರಿ ನಿರ್ದೇಶನಾಲಯ(ED)ನೋಟಿಸ್ ನೀಡಿದೆ. ಮೊಹನ್ ಲಾಲ್ ಅವರು ವಿಚಾರಣೆಗೆ ಹಾಜರಾಗಲಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

Cine World May 15, 2022, 4:40 PM IST