Asianet Suvarna News Asianet Suvarna News
26 results for "

Mehandi

"
Alia Bhatt requests for her mehendi design at her wedding reveals artist Jyoti sucAlia Bhatt requests for her mehendi design at her wedding reveals artist Jyoti suc

ಆಲಿಯಾ ಮದುವೆ ಮೆಹಂದಿ ಡಿಸೈನ್​ಗಾಗಿ ಮಹಿಳೆಯರ ಕಿತ್ತಾಟ! ವಾದ-ಪ್ರತಿವಾದಗಳ ಸುರಿಮಳೆ

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರದಲ್ಲಿ ನಟಿ ಆಲಿಯಾ ಭಟ್​ ಹಚ್ಚಿಸಿಕೊಂಡಿರುವ ಮೆಹಂದಿಗಾಗಿ ಇಬ್ಬರು ಕಲಾವಿದೆಯರ ನಡುವೆ ಜಟಾಪಟಿ ನಡೀತಿದೆ. ಏನಪ್ಪಾ ಇದು? 
 

Cine World Aug 10, 2023, 5:59 PM IST

sandalwood stars in Abhishek Ambareesh Marriage nbnsandalwood stars in Abhishek Ambareesh Marriage nbn
Video Icon

ಮಂಡ್ಯ ಮರಿ ಗೌಡ್ರ ಮನೆಯಲ್ಲಿ ಸಂಭ್ರಮವೋ ಸಂಭ್ರಮ: ಮದುಮಗನಾಗಿ ಬಾಸಿಂಗ ಕಟ್ಟಿದ ಅಭಿಷೇಕ್ ಅಂಬರೀಶ್.!

ಅಭಿ-ಅವಿಯಾ ಮದುವೆ ಶಾಸ್ತ್ರದಲ್ಲಿ ಸ್ಯಾಂಡಲ್ವುಡ್ ತಾರೆಯರು 
ಅಂಬರೀಶ್ ಆಸೆಯಂತೆ ಅಂಬಿ ಮನೆಯಲ್ಲೇ ನಡೆದಿದೆ ಶಾಸ್ತ್ರ.!
ಕೈ ಮೇಲೆ ಅಪ್ಪ, ಮಂಡ್ಯದ ಹೆಸರು ಬರೆಸಿಕೊಂಡ ಅಭಿಷೇಕ್!
 

Sandalwood Jun 4, 2023, 9:51 AM IST

Bride Metion Proposal First Meeting Date In Mehndi DesignBride Metion Proposal First Meeting Date In Mehndi Design

Viral Video : ವರನ ಹೆಸರಿನ ಬದಲು ಈ ವಧು ಮೆಹಂದಿಯಲ್ಲಿ ಬರೆದುಕೊಂಡಿದ್ದೇ ಬೇರೆ!?

ಮದುವೆ ಹಿಂದಿನ ದಿನ ನಡೆಯುವ ಮೆಹಂದಿ ಶಾಸ್ತ್ರದಲ್ಲಿ ವಧುವಿನ ಕೈ ಮೇಲೆ ವರನ ಹೆಸರಿರುತ್ತದೆ. ಆದ್ರೆ ಈಗಿನ ದಿನಗಳಲ್ಲಿ ಟ್ರೆಂಡ್ ಬದಲಾಗಿದೆ. ಹಳೆ ಶಾಸ್ತ್ರಕ್ಕೆ ಬ್ರೇಕ್ ಹಾಕಿರುವ ಜನರು ಹೊಸ ಹೊಸ ವಿನ್ಯಾಸಕ್ಕೆ ಮೊರೆ ಹೋಗ್ತಿದ್ದಾರೆ.
 

Woman Apr 7, 2023, 1:47 PM IST

Ambani would be daughter in law Radhika Merchant Mehendi CeremonyAmbani would be daughter in law Radhika Merchant Mehendi Ceremony

ಅಂಬಾನಿ ಭಾವಿ ಸೊಸೆ ಕೈಯಲ್ಲಿ ಮದರಂಗಿ ರಂಗು; ಫೋಟೋಗಳು ವೈರಲ್‌

ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡರು. ಅನಂತ್ ಮತ್ತು ರಾಧಿಕಾ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈ ಮಧ್ಯೆ, ರಾಧಿಕಾ ಮರ್ಚಂಟ್ ಅವರ ವಿವಾಹಪೂರ್ವ ಕಾರ್ಯಕ್ರಮಕ್ಕೆ ಸಂಬಂಧಿಸಿದ ಕೆಲವು ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

BUSINESS Jan 18, 2023, 3:50 PM IST

Aditi Prabhudeva Yashasvi mehendi ceremony photo vcs Aditi Prabhudeva Yashasvi mehendi ceremony photo vcs

ಅದಿತಿ ಪ್ರಭುದೇವ ಮೆಹೆಂದಿ; ಅರಮನೆ ಮೈದಾನದಲ್ಲಿ ಕೆಂಪು-ಕೆಂಪು ಸೆಟ್...

ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ ಅದಿತಿ ಪ್ರಭುದೇವ ಮದುವೆ..ಇಂದು ಮೆಹೆಂದಿ ಕಾರ್ಯಕ್ರಮ....
 

Sandalwood Nov 27, 2022, 7:06 PM IST

These remedies related to mehandi can remove obstacles coming in marriageThese remedies related to mehandi can remove obstacles coming in marriage

ವಿವಾಹದಲ್ಲಿನ ಅಡೆತಡೆ ನಿವಾರಿಸುತ್ತೆ ಈ ಮದರಂಗಿ !

ಕೆಲವರ ಜಾತಕದಲ್ಲಿ ಕೆಲವು ಗ್ರಹ ಮತ್ತು ನಕ್ಷತ್ರಗಳು ಜಾತಕದವರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತೆ. ಕೆಲವೊಮ್ಮೆ ಅವುಗಳಿಂದಾಗಿ, ವಿವಾಹದಲ್ಲಿ ಅನೇಕ ಅಡೆತಡೆಗಳಲಾಗುತ್ತವೆ. ಕೆಲವು ಯೋಗಗಳು ಸಹ ಇವೆ, ಇದರಿಂದಾಗಿ ಅನೇಕ ಜನರು ಮದುವೆ ವಿಳಂಬ, ಮದುವೆ ನಿಶ್ಚಯ ಮತ್ತು ಮುರಿಯುವಿಕೆಯಂತಹ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ. ತಡವಾಗುತ್ತಿರುವ ಮದುವೆಯ ಸಮಸ್ಯೆಗಳನ್ನು ನಿವಾರಿಸಲು ನೀವೂ ಜ್ಯೋತಿಷ್ಯದ ಉಪಾಯಗಳನ್ನು ಟ್ರೈ ಮಾಡಬಹುದು. ಅವುಗಳ ಬಗ್ಗೆ ನೋಡೋಣ.

Festivals Oct 10, 2022, 5:52 PM IST

health benefits of mehandi is explainedhealth benefits of mehandi is explained

Health Tips: ಸೌಂದರ್ಯಕ್ಕೆ ಮಾತ್ರವಲ್ಲ ಆರೋಗ್ಯಕ್ಕೂ ದಿ ಬೆಸ್ಟ್ ಮೆಹಂದಿ

Health Tips in Kannada: ಕೈಗೆ ರಂಗು ನೀಡುವುದು ಮದರಂಗಿ. ಖುಷಿಯ ಆಚರಣೆಯಲ್ಲಿ ಸಿಹಿಯಿದ್ದಂತೆ ಗೋರಂಟಿ ಕೂಡ ಇರ್ಲೇಬೇಕು. ಕೈ, ಕಾಲಿನ ಸೌಂದರ್ಯ ಹೆಚ್ಚಿಸುವ ಈ ಮದರಂಗಿಯಲ್ಲಿ ಸಾಕಷ್ಟು ಔಷಧಿ ಗುಣವೂ ಇದೆ.
 

Health Sep 1, 2022, 3:07 PM IST

bridal mehandi design goes viral on social media akbbridal mehandi design goes viral on social media akb

ಮಧುಮಗಳಿಗೆ ಹೀಗೂ ಕನಸುಗಳಿರುತ್ತಾ? ಮೆಹಂದಿಯಲ್ಲಿ ಮೂಡಿಬಂತು ಏನೇನೋ...

ಮದುವೆಗೆ ಬಂದವರೆಲ್ಲಾ ಮದುವಣಗಿತ್ತಿಯ ಮೆಹಂದಿಯನ್ನು ನೋಡುತ್ತಾರೆ. ಆದರೆ  ಈ ವಧು ಮಾತ್ರ ಎಲ್ಲರಿಗಿಂತ ವಿಭಿನ್ನ. ಇಲ್ಲಿ ಈಕೆಯ ಕೈಯಲ್ಲಿ ಮಧುಮಗನ ಹೆಸರಿಲ್ಲ. ಆದರೆ ಜಗತ್ತಿನಲ್ಲಿರುವ ಎಲ್ಲಾ ಕಲಾಕೃತಿಗಳು ಈಕೆಯ ಕೈಯಲ್ಲಿ ಮೂಡಿ ಬಂದಿವೆ.

Fashion Jul 8, 2022, 4:33 PM IST

Katrina Kaif shares glimpse of honeymoon destination with Vicky Kaushal flaunts mehendi design dplKatrina Kaif shares glimpse of honeymoon destination with Vicky Kaushal flaunts mehendi design dpl

Katrina Kaif Mehandi: ಹನಿಮೂನ್‌ಗೆ ಹೋಗಿ ಮಹೆಂದಿ ಕೈಗಳನ್ನು ತೋರಿಸಿದ ಕತ್ರೀನಾ

Katrina Kaif Wedding: ಕತ್ರೀನಾ ಕೈಫ್ ಮದುವೆಯಾಗಿ ಹನಿಮೂನ್ ಮುಗಿಸಿದ್ದಾರೆ. ಹಾಗೆ ತರಾತುರಿಯಲ್ಲಿ ಮುಂಬೈಗೆ ಮರಳಿದ್ದು ರಿಸೆಪ್ಶನ್ ತಯಾರಿಗಳನ್ನು ಮಾಡುತ್ತಿದ್ದಾರೆ. ಇದೀಗ ನಟಿ ತಮ್ಮ ಮೆಹಂದಿ ತುಂಬಿದ ಕೈಗಳನ್ನು ತೋರಿಸಿದ್ದಾರೆ

Cine World Dec 19, 2021, 12:33 PM IST

Anikta Lokhande Vicky Jain mehndi dance photos goes viralAnikta Lokhande Vicky Jain mehndi dance photos goes viral

Anikta Lokhande Marriage: ಅಂಕಿತಾಗೆ ಕಾಲು ನೋವು, ಭಾವೀ ಪತ್ನಿಯನ್ನು ಎತ್ತಿಕೊಂಡು ಸಖತ್ ಡ್ಯಾನ್ಸ್

ಖ್ಯಾತ ಕಿರುತೆರೆ ನಟಿ ಅಂಕಿತಾ ಲೋಖಂಡೆ  (Ankita Lokhande) ಅವರು ತಮ್ಮ ಗೆಳೆಯ ವಿಕ್ಕಿ ಜೈನ್ (Vicky Jain)  ಅವರೊಂದಿಗೆ ಡಿಸೆಂಬರ್ 14 ರಂದು ವಿವಾಹವಾಗಲಿದ್ದಾರೆ. ನಟಿಯ ವಿವಾಹ ಪೂರ್ವ ಸಂಭ್ರಮಾಚರಣೆ ಶುರುವಾಗಿದೆ. ಮೆಹಂದಿ ಸಮಾರಂಭದ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿವೆ. ಅಂಕಿತಾ ತಮ್ಮ ಮೆಹಂದಿ ಸಮಾರಂಭದಲ್ಲಿ ಸಖತ್‌ ಆಗಿ ಡ್ಯಾನ್ಸ್‌ ಮಾಡಿದರು ಮತ್ತು ಅವರ  ಸಂಗಾತಿ ಕೂಡ ಅವರನ್ನು ಸಾಕಷ್ಟು ಬೆಂಬಲಿಸಿದರು. ಈ ಕಪಲ್‌ನ ಪೋಟೋಗಳನ್ನು  ತುಂಬಾ ಇಷ್ಟಪಟ್ಟಿದ್ದಾರೆ.

Small Screen Dec 13, 2021, 4:51 PM IST

Katrina Kaif Vicky Kaushal share stunning stills from haldi ceremony dplKatrina Kaif Vicky Kaushal share stunning stills from haldi ceremony dpl

Katrina Kaif Mehandi: ಅರಶಿನ ಶಾಸ್ತ್ರದ ಫೋಟೋಸ್ ವೈರಲ್

Katrina Kaif Wedding: ಬಾಲಿವುಡ್ ನಟಿ ಕತ್ರೀನಾ ಕೈಫ್ ಮದುವೆಯ ಅರಶಿನ ಶಾಸ್ತ್ರದ ಫೋಟೋಗಳನ್ನು ಕಪಲ್ ಶೇರ್ ಮಾಡಿದ್ದಾರೆ. ಇಲ್ನೋಡಿ #Vickat ಮೆಹಂದಿ ಫೋಟೋಸ್

Cine World Dec 11, 2021, 5:57 PM IST

Kannada actress Priyanka Chincholi Mehendi ceremoney photo vcsKannada actress Priyanka Chincholi Mehendi ceremoney photo vcs

Priyanka Mehandi Photos: ಕಿರುತೆರೆ ನಟಿ ಪ್ರಿಯಾಂಕಾ ಚಿಂಚೋಳಿ ಮೆಹೆಂದಿ ಸಂಭ್ರಮ!

ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾದ ಮನಸಾರೆ ಧಾರಾವಾಹಿ ನಟಿ ಪ್ರಿಯಾಂಕಾ ಚಿಂಚೋಳಿ. ಹೇಗಿದೆ ನೋಡಿ ಮೆಹಂದಿ ಸಂಭ್ರಮ...

Small Screen Dec 9, 2021, 3:04 PM IST

Fact of check of Vicky Kaushal and Katrina Kaif Mehandi photo that is viral on social mediaFact of check of Vicky Kaushal and Katrina Kaif Mehandi photo that is viral on social media

Vicky- Katrina Mehandi Photo: ಅಷ್ಟೆಲ್ಲ ಕಟ್ಟುನಿಟ್ಟಾದ್ರೂ ಫೋಟೋ ಲೀಕ್ ಆಯ್ತಾ!

ನಿನ್ನೆ ತಾನೇ ಈ ಜೋಡಿಯ ಮೆಹೆಂದಿ ಕಾರ್ಯಕ್ರಮ ನಡೆದಿದೆ. ಇದೀಗ ಈ ಜೋಡಿಯ ಒಂದು ಫೋಟೋ ಲೀಕ್‌ ಆಗಿದೆ ಅನ್ನೋ ಸುದ್ದಿ ಎಲ್ಲೆಲ್ಲೂ ಹರಿದಾಡ್ತಿದೆ. 

 

Cine World Dec 9, 2021, 2:19 PM IST