2007ರಲ್ಲಿ 'ಚಕ್ ದೇ' ಪಾತ್ರದ ಮೂಲಕ ಕೋಟ್ಯಂತರ ಜನರ ಕ್ರಶ್ ಆಗಿದ್ದ ವಿದ್ಯಾ, ಒಮ್ಮೆ ಆತ್ಮಹತ್ಯೆ ಬಗ್ಗೆ ಯೋಚಿಸುತ್ತಿದ್ದರು. ಈಗ 52ರಲ್ಲಿ 18ರ ಹುಡುಗಿಯಂತೆ ಫಿಟ್ನೆಸ್ ಕಾಯ್ದುಕೊಂಡಿರುವ ವಿದ್ಯಾ ಪಾಸಿಟಿವ್ ಥಿಂಕಿಂಗ್ ಬೆಲೆ ಅರಿತಿದ್ದಾರೆ.
Cine World Mar 26, 2024, 11:25 AM IST
ಕುಂಡಲಿ ಅಥವಾ ಜಾತಕಗಳು ಹೊಂದಾಣಿಕೆಯಾಗದಿದ್ದಾಗ ಅದನ್ನೊಂದು ದೋಷವೆಂದು ಪರಿಗಣಿಸಲಾಗುತ್ತದೆ. ಇದರಿಂದ ಸುಖ ಸಂಸಾರಕ್ಕೆ ಹೊಂದಾಣಿಕೆಯ ಸಮಸ್ಯೆಗಳು ಉಂಟಾಗುತ್ತವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ಸುಲಭವಾದ ಮಾರ್ಗೋಪಾಯಗಳನ್ನು ಅನುಸರಿಸುವ ಮೂಲಕ ಈ ದೋಷವನ್ನು ನಿವಾರಣೆ ಮಾಡಿಕೊಳ್ಳಲು ಸಾಧ್ಯ.
Festivals Mar 11, 2024, 5:59 PM IST
ನೀವೇನು ಅಂದುಕೊಂಡ್ರಿ ಡಯಾಬಿಟೀಸ್, ಕ್ಯಾನ್ಸರ್, ಹೃದಯ ಸಮಸ್ಯೆ ಇವೆಲ್ಲವೂ ಮಾತ್ರ ಗಂಭೀರ ಆರೋಗ್ಯ ಸಮಸ್ಯೆಗಳು ಅಂದುಕೊಂಡ್ರ ? ಖಂಡಿತಾ ಇಲ್ಲ… ಸಣ್ಣ ಪುಟ್ಟ ವಿಷ್ಯಗಳೇ ಗಂಭೀರ ಸಮಸ್ಯೆಗೆ ಕಾರಣವಾಗುತ್ತದೆ.
Health Feb 29, 2024, 5:41 PM IST
ಗಾಯತ್ರಿ ಮಂತ್ರ ಮತ್ತು ಅದರ ಮಹತ್ವದ ಬಗ್ಗೆ ನಿಮಗೆ ತಿಳಿದೇ ಇದೆ ಅಲ್ವಾ? ಈ ಗಾಯತ್ರಿ ಮಂತ್ರವನ್ನು ಪ್ರತಿದಿನ ಪಠಿಸೋದರಿಂದ ಏನೆಲ್ಲಾ ಪ್ರಯೋಜನ ಇದೆ ತಿಳಿಯಿರಿ.
Festivals Feb 26, 2024, 5:20 PM IST
ಬೆಂಗಳೂರು (ಫೆ.04): ದೇಶಾದ್ಯಂತ ಈಶ ಫೌಂಡೇಶನ್ ಸದ್ಗುರು ಎಂದೇ ಪ್ರಸಿದ್ಧಿಯಾಗಿರುವ ಜಗ್ಗಿ ವಾಸುದೇವ್ ಯಾವಾಗಲೂ ತಲೆಗೆ ಪೇಟ ಸುತ್ತಿಕೊಂಡು ಅಥವಾ ಟೋಪಿಯನ್ನು ಧರಿಸಿಕೊಂಡೇ ಭಕ್ತರೊಂದಿಗೆ ಕಾಣಿಸಿಕೊಳ್ಳುತ್ತಾರೆ. ಅವರು ಟೊಪ್ಪಿಗೆ ಹಾಗೂ ಪೇಟವಿಲ್ಲದೆ ಹೇಗೆ ಕಾಣಿಸುತ್ತಾರೆ ಎಂಬ ಕುತೂಹಲಕ್ಕೆ ಇಲ್ಲಿವೆ ನೋಡಿ ಫೋಟೋಗಳು..
state Feb 4, 2024, 6:55 PM IST
ಹಿಂದೂ ಧರ್ಮದಲ್ಲಿ, ಪ್ರತಿಯೊಂದು ಕೆಲಸಕ್ಕೂ ಒಂದು ಸ್ಥಳವನ್ನು ನಿಗದಿಪಡಿಸಲಾಗಿದೆ, ಅಂದರೆ, ಯಾವ ಕೆಲಸವನ್ನು ಎಲ್ಲಿ ಮಾಡಬೇಕು ಎಂಬುದರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.
Vaastu Jan 27, 2024, 5:01 PM IST
ಸಮಂತಾ ರುತ್ ಪ್ರಭು ಎಂಬ ಚೆಲುವೆ ನಟಿಗೆ ಸದ್ಗುರು ಜಗ್ಗಿ ವಾಸುದೇವ್ ಬಳಿ ಏನು ಕೆಲಸ? ಸದ್ಗುರು ಜೊತೆ ಮಾತನಾಡಿದ ವೀಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಲೇ ಇರುತ್ತವೆ.
Festivals Jan 27, 2024, 11:59 AM IST
ಪ್ರಧಾನಿ ಮೋದಿ ದೇಶದ ಜನರ ಮುಂದೆ 9 ಬೇಡಿಕೆ ಮಂಡಿಸಿದ್ದಾರೆ. ಈ ಬೇಡಿಕೆಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಆಗ್ರಹಪೂರ್ವಕ ಮನವಿ ಮಾಡಿದ್ದಾರೆ.
India Dec 19, 2023, 3:38 PM IST
ವಾರಾಣಸಿಯ ಉಮ್ರಾಹ ಪ್ರದೇಶದಲ್ಲಿ ಅಧ್ಯಾತ್ಮದ ವಿಶಿಷ್ಟ ದೇವಾಲಯವಾದ ಸ್ವರವೇದ ಮಹಾಮಂದಿರಕ್ಕೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಲೋಕಾರ್ಪಣೆಗೊಳಿಸಿದ್ದಾರೆ. ಇದರ ವಿಶೆಷತೆಗಳು ವರದಿಯಲ್ಲಿದೆ..
India Dec 18, 2023, 2:46 PM IST
ತಾಯಿಯಾಗಿರುವುದು ನಿಜವಾಗಿಯೂ ಒಂದು ಸುಂದರ ಭಾವ. ಆದರೆ ಈ ಕಾರಣದಿಂದಾಗಿ, ಅನೇಕ ಬಾರಿ ಮಹಿಳೆ ಅನೇಕ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ದೈಹಿಕ ಸಮಸ್ಯೆಗಳನ್ನು ಚಿಕಿತ್ಸೆ ಮತ್ತು ಔಷಧಿಗಳಿಂದ ಗುಣಪಡಿಸಲಾಗುತ್ತದೆ, ಆದರೆ ಮಾನಸಿಕ ಸಮಸ್ಯೆಗಳು (Mental Issues) ಹೆಚ್ಚಾಗಿ ಹೆಚ್ಚು ಹಾನಿಕಾರಕವಾಗಿವೆ. ಅನೇಕ ಮಹಿಳೆಯರು ತೊಂದರೆಗೀಡಾದ ಈ ಸಮಸ್ಯೆಗಳಲ್ಲಿ ಮಾಮ್ ಗಿಲ್ಟ್ ಕೂಡ ಒಂದು.
Health Nov 30, 2023, 4:05 PM IST
ಮಾಟ-ಮಂತ್ರಗಳು ಎಂದಾಕ್ಷಣ ಸಾಮಾನ್ಯವಾಗಿ ಎಲ್ಲರೂ ಭಯಭೀತರಾಗುತ್ತಾರೆ. ಮಾಟ-ಮಂತ್ರಗಳು ಜೀವನದ ಹದವನ್ನು ತಪ್ಪಿಸುತ್ತವೆ ಎನ್ನುವುದು ನಿಜವಾದರೂ ಸೂಕ್ತವಾದ ಜ್ಯೋತಿಷ್ಯ ಶಾಸ್ತ್ರದ ಮಾರ್ಗಗಳನ್ನು ಅನುಸರಿಸುವ ಮೂಲಕ ಅವುಗಳ ಪ್ರಭಾವದಿಂದ ದೂರವಿರಬಹುದು.
Festivals Nov 3, 2023, 5:13 PM IST
ಸಹಜವಾಗಿ ಹಿಂದಿನ ಜೀವನದಲ್ಲಿ ನಾವೇನು ಆಗಿದ್ದಿರಬಹುದು ಎನ್ನುವ ಕುತೂಹಲ ಇದ್ದೇ ಇರುತ್ತದೆ. ಅದನ್ನು ಅರಿಯಲು ಕೆಲವು ಮಾರ್ಗಗಳನ್ನು ಅನುಸರಿಸಬಹುದು. ಇದರಿಂದ ಇಂದಿನ ಜೀವನವನ್ನು ಹೆಚ್ಚು ಅರ್ಥ ಮಾಡಿಕೊಳ್ಳಲು, ನಿಭಾಯಿಸಲು ಸಾಧ್ಯ.
Festivals Oct 31, 2023, 5:02 PM IST
ನವರಾತ್ರಿಯಲ್ಲಿ ಕೆಲವು ವಿಶೇಷ ಚಟುವಟಿಕೆಗಳನ್ನು ಮಾಡುವುದರ ಮೂಲಕ ಮನೋಕಾಮನೆಗಳನ್ನು ಪೂರೈಸಿಕೊಳ್ಳಲು ಸಾಧ್ಯ. ಸರಳವಾಗಿ ಮಾಡಬಹುದಾದ ಕಾರ್ಯಗಳನ್ನು ಪಾಲನೆ ಮಾಡಿ ನಿಮ್ಮ ಇಚ್ಛೆಗಳನ್ನು ಪೂರೈಸಿಕೊಳ್ಳಿ.
Festivals Oct 15, 2023, 3:32 PM IST
ಇಂಡೋನೇಷ್ಯಾದ ಪ್ರವಾಸಿ ದ್ವೀಪ ಬಾಲಿಯ ಅಧಿಕಾರಿಗಳು ಮಂಗಳವಾರ ಹಿಂದೂ ದೇಗುಲದಲ್ಲಿ ಬೆತ್ತಲೆಯಾಗಿ ಧ್ಯಾನ ಮಾಡುತ್ತಿರುವ ವಿದೇಶಿ ಪ್ರಜೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
International Oct 5, 2023, 11:20 AM IST
ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನಲ್ಲೇ ಸಾವನ್ನಪ್ಪುವ ಜನರ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆಲ್ಲಾ ಕಾರಣ ನಮ್ಮ ಜೀವನಶೈಲಿ. ನಿಮಗೆ ದೀರ್ಘಕಾಲದವರೆಗೂ ಬದುಕುವ ಆಸೆ ಇದೆಯೇ? ಹಾಗಿದ್ರೆ ನೀವು ಇಲ್ಲಿ ಹೇಳಿರೋ ಸೀಕ್ರೆಟ್ ಫಾಲೋ ಮಾಡಿ ಅಷ್ಟೇ.
Health Sep 15, 2023, 4:53 PM IST