ಲೀಗ್ನ ಕ್ಯಾಂಡಿ ಸ್ವಾಂಪ್ ಆರ್ಮಿ ತಂಡದ ಮಾಲೀಕ, ಭಾರತದ ಯೋನಿ ಪಟೇಲ್ ಹಾಗೂ ಪಂಜಾಬ್ ರಾಯಲ್ಸ್ನ ವ್ಯವಸ್ಥಾಪಕ ಆಕಾಶ್ಗೆ ಶ್ರೀಲಂಕಾದಿಂದ ಹೊರಹೋಗದಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶಿಸಿದೆ.
Cricket Apr 24, 2024, 10:17 AM IST
ಶ್ರೀಶಾಂತ್ 2013ರಲ್ಲಿ ಫಿಕ್ಸಿಂಗ್ನಲ್ಲಿ ಸಿಕ್ಕಿ ಬಿದ್ದಿದ್ದರು. ಆದರೆ 2019ರಲ್ಲಿ ಸುಪ್ರೀಂ ಕೋರ್ಟ್ ಶ್ರೀಶಾಂತ್ ಮೇಲೆ ಹೇರಲಾಗಿದ್ದ ಆಜೀವ ನಿಷೇಧ ಶಿಕ್ಷೆಯನ್ನು ಪುನರ್ಪರಿಶೀಲಿಸುವಂತೆ ಬಿಸಿಸಿಐಗೆ ಸೂಚಿಸಿತ್ತು.
Cricket Apr 8, 2024, 11:42 AM IST
ಪ್ರಧಾನಿ ನರೇಂದ್ರ ಮೋದಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಸಿದ್ದಾರೆ ಎಂಬ ಆರೋಪ ಮಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಬಿಜೆಪಿ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.
India Apr 2, 2024, 9:23 AM IST
ಬೆಂಗಳೂರು: ಕ್ರಿಕೆಟ್ ಜಗತ್ತಿನ ಎನ್ ಶ್ರೀನಿವಾಸನ್ ಚಿರಪರಿಚಿತ ಹೆಸರು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲೀಕರಾದ ಎನ್ ಶ್ರೀನಿವಾಸನ್ ಯಾರು? ಅವರ ಹಿನ್ನೆಲೆ ಏನು? ಅವರ ಒಟ್ಟು ಸಂಪತ್ತು ಎಷ್ಟು?. ಧೋನಿಯನ್ನು ಸಿಎಸ್ಕೆ ತಂಡಕ್ಕೆ ಕರೆ ತಂದಿದ್ದು ಹೇಗೆ ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
Cricket Mar 27, 2024, 3:32 PM IST
ಲೀಗ್ನ ರೇಂಜರ್ಸ್ ಎಫ್ಸಿ ವಿರುದ್ಧದ ಪಂದ್ಯದಲ್ಲಿ ಅಹ್ಹಾಬ್ ಎಫ್ಸಿ ತಂಡದಿಂದ 2 ಸ್ವಂತ ಗೋಲು ದಾಖಲಾಗಿದೆ. ಆದರೆ ಈ ಗೋಲುಗಳು ಉದ್ದೇಶಪೂರ್ವಕ ಎಂಬಂತಿದ್ದು, ವಿಡಿಯೋ ಕೂಡಾ ವೈರಲ್ ಆಗಿದೆ.
Football Feb 21, 2024, 11:58 AM IST
ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಇತ್ತೀಚೆಗೆ ಪತಿ ಶೋಯೆಬ್ ಮಲೀಕ್ರಿಂದ ವಿಚ್ಛೇದನ ಪಡೆದುಕೊಂಡಿದ್ದಾರೆ. ಇದರ ಬೆನ್ನಲ್ಲಿಯೇ ಶೋಯೆಬ್ ಮಲೀಕ್ ಅವರಿಗೆ ದುರಾದೃಷ್ಟ ಬೆನ್ನುಬಿದ್ದಿರುವ ಲಕ್ಷಣ ಕಂಡಿದೆ.
Cricket Jan 26, 2024, 4:07 PM IST
ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಗಮನವು, ಸಾರ್ವಜನಿಕರಲ್ಲಿ ಜಿಲ್ಲೆಗೆ ಏನಾದರೂ ವಿಶೇಷ ಕೊಡುಗೆ, ಅನುದಾನ ಬಿಡುಗಡೆಯ ನಿರೀಕ್ಷೆ ಮೂಡಿಸಿತ್ತು. ಅದರೆ ಕೆ.ಡಿ.ಪಿ. ಸಭೆಯು ಮ್ಯಾಚ್ ಫಿಕ್ಷಿಂಗ್ ಮಾದರಿಯಲ್ಲಿ ನಡೆಯಿತು.
Politics Dec 28, 2023, 8:42 PM IST
ಹಿಂದೊಮ್ಮೆ ಬಿಗ್ ಬಾಸ್ನಲ್ಲಿ ಮ್ಯಾಚ್ ಫಿಕ್ಸಿಂಗ್ ಆಗಬಹುದು ಎಂದಷ್ಟೇ ಮಾತನಾಡಿದ್ದ ಆರ್ಯವರ್ಧನ್ ಗುರೂಜಿಗೆ ತರಾಟೆಗೆ ತೆಗೆದುಕೊಂಡಿದ್ದ ಕಿಚ್ಚ ಸುದೀಪ್ ಈ ಬಾರಿ ವಿನಯ್ ವಿಚಾರವಾಗಿ ಈ ರೀತಿಯ ಯಾಕೆ ನಡೆದುಕೊಂಡಿಲ್ಲ ಎನ್ನುವ ಪ್ರಶ್ನೆ ಎದ್ದಿದೆ.
Small Screen Dec 10, 2023, 8:15 PM IST
ಪಂದ್ಯದ ನಂತರ ಸಾಮಾಜಿಕ ತಾಣಗಳಲ್ಲಿ ವಿಡಿಯೋವೊಂದನ್ನು ಹಾಕಿರುವ ಶ್ರೀಶಾಂತ್, ‘ಗಂಭೀರ್ ನನ್ನ ವಿರುದ್ಧ ಅವಾಚ್ಯ ಶಬ್ಧಗಳನ್ನು ಬಳಕೆ ಮಾಡಿದರು. ನನ್ನನ್ನು ಪದೇ ಪದೇ ಫಿಕ್ಸರ್ ಎಂದು ಹೀಯಾಳಿಸಿದರು. ನನ್ನ ಮೇಲೆ ಅನಗತ್ಯವಾಗಿ ಹೊರಿಸಿದ್ದ ಆರೋಪದ ವಿರುದ್ಧ ಏಕಾಂಗಿಯಾಗಿ ಹೋರಾಡಿ ಅದರಿಂದ ಹೊರಬಂದಿದ್ದೇನೆ. ಆದರೂ ಗಂಭೀರ್ ಈ ರೀತಿ ಮಾಡಿದ್ದು ಬಹಳ ತಪ್ಪು’ ಎಂದಿದ್ದಾರೆ.
Cricket Dec 8, 2023, 10:33 AM IST
ಕೊಲಂಬೊ: ಒಂದು ಕಡೆ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಏಷ್ಯಾಕಪ್ ಟೂರ್ನಿ ಭರದಿಂದ ಸಾಗುತ್ತಿದೆ ಹೀಗಿರುವಾಗಲೇ ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗನನ್ನು ಲಂಕಾ ಪೊಲೀಸರು ಬಂಧನ ಮಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ.
Cricket Sep 6, 2023, 5:13 PM IST
ಹಳೇ ಮೈಸೂರು, ಹೊಸ ಮೈಸೂರು ಎಂದೇನಿಲ್ಲ. ಅವರು ಎಲ್ಲ ಕಡೆಯೂ ಫಿಕ್ಸಿಂಗ್ ಮಾಡಿಕೊಳ್ಳಬಹುದು. ನನ್ನ ವಿರುದ್ಧ ಯಾರೇ ಸ್ಪರ್ಧೆ ಮಾಡಿದರು ನಾನು ಅದಕ್ಕೆ ಹೆದರುವುದಿಲ್ಲ: ಸಿದ್ದರಾಮಯ್ಯ
Politics Mar 29, 2023, 12:17 PM IST
* ಮತ್ತೆ ಐಪಿಎಲ್ ಹೆಗಲೇರಿತಾ ಮ್ಯಾಚ್ ಫಿಕ್ಸಿಂಗ್ ಭೂತ
* ಈಗಾಗಲೇ ಏಳು ಶಂಕಿತ ಆರೋಪಿಗಳ ಮೇಲೆ ಪ್ರಕರಣ ದಾಖಲು
* ಪಾಕಿಸ್ತಾನದಿಂದ ಮಾಹಿತಿ ಪಡೆದು ಬೆಟ್ಟಿಂಗ್ ನಡೆಸಲಾಗುತ್ತಿತ್ತು ಎನ್ನುವ ಆರೋಪ
Cricket May 15, 2022, 10:58 AM IST
‘ಕ್ರೀಡಾ ಸಂಸ್ಥೆ ತನ್ನ ನಂಬಿಕೆಯನ್ನು ಕಳೆದುಕೊಂಡಿದೆ. ದೇಶವು ಇಲ್ಲಿನ ಕ್ರೀಡಾಪಟುಗಳ ಬಗ್ಗೆ ಹೆಮ್ಮೆ ಪಡುತ್ತದೆ. ಆದರೆ ಅವರನ್ನು ಹೇಗೆ ನಡೆಸಿಕೊಳ್ಳಬೇಕೆಂದು ಗೊತ್ತಿಲ್ಲದವರು ಕ್ರೀಡಾ ಸಂಸ್ಥೆಗಳಲ್ಲಿ ಇರಬಾರದು’ ಎಂದು ನ್ಯಾ.ರೇಖಾ ಪಲ್ಲಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
OTHER SPORTS Feb 12, 2022, 8:28 AM IST
15,000 ಅಮೆರಿಕನ್ ಡಾಲರ್(ಸುಮಾರು 11 ಲಕ್ಷ ರು) ಮುಂಗಡ ಹಣ ನೀಡಿ, ಕೆಲಸ ಪೂರ್ತಿಯಾದ ಮೇಲೆ ಇನ್ನೂ 20,000 ಅಮೆರಿಕನ್ ಡಾಲರ್ ನೀಡುವುದಾಗಿ ತಿಳಿಸಿದ್ದರು. ನನಗೆ ಬೇರೆ ದಾರಿ ತೋಚದೆ ಹಣ ಪಡೆದು ಜಿಂಬಾಬ್ವೆಗೆ ವಾಪಸ್ ಹೋದೆ. ಕುಟುಂಬದ ಸುರಕ್ಷತೆಗೆ ಹೆದರಿ ಐಸಿಸಿಗೆ ವಿಷಯ ತಿಳಿಸಲಿಲ್ಲ. 4 ತಿಂಗಳ ಬಳಿಕ ಐಸಿಸಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಮಾಹಿತಿ ನೀಡಿದೆ. ತಡವಾಗಿ ಮಾಹಿತಿ ನೀಡಿದ್ದಕ್ಕೆ ನನ್ನನ್ನು ಐಸಿಸಿ ನಿಷೇಧಕ್ಕೊಳಪಡಿಸಬಹುದು’ ಎಂದಿದ್ದಾರೆ.
Cricket Jan 25, 2022, 12:25 PM IST
ಕರ್ನಾಟಕ ಕ್ರಿಕೆಟ್ ತಂಡದ ಮಾಜಿ ನಾಯಕ ಸಿ.ಎಂ. ಗೌತಮ್, ಅಬ್ರಾರ್ ಖಾಜಿ ಉತ್ತರ ಪ್ರದೇಶ ಮೂಲದ ಬುಕ್ಕಿ ಅಮಿತ್ ಮಾವಿ ಹಾಗೂ ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲೀಕ ಆಶ್ಫಾಕ್ ಅಲಿ ಥಾರಾ ಅವರು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠವು ಈ ಮಹತ್ತರವಾದ ತೀರ್ಪನ್ನು ನೀಡಿದೆ.
Cricket Jan 22, 2022, 2:18 PM IST