Asianet Suvarna News Asianet Suvarna News
308 results for "

Malayalam

"
Manjummel Boys Malayalam OTT release When and where to watch this survival thriller skrManjummel Boys Malayalam OTT release When and where to watch this survival thriller skr

'ಮಂಜುಮ್ಮೆಲ್ ಬಾಯ್ಸ್' ಒಟಿಟಿ ರಿಲೀಸ್‌ಗೆ ಸಜ್ಜು; 200 ಕೋಟಿ ಕ್ಲಬ್ ಸೇರಿದ ಮೊದಲ ಮಲಯಾಳಂನ ಬ್ಲಾಕ್‌ಬಸ್ಟರ್

ಮಂಜುಮ್ಮೆಲ್ ಬಾಯ್ಸ್ ಮಲಯಾಳಂ OTT ಬಿಡುಗಡೆ: ಸೌಬಿನ್ ಶಾಹಿರ್-ಶ್ರೀನಾಥ್ ಭಾಸಿ ಅಭಿನಯದ ಸೂಪರ್ ಹಿಟ್ ಸರ್ವೈವಲ್ ಥ್ರಿಲ್ಲರ್ ಅನ್ನು ಯಾವಾಗ ಮತ್ತು ಎಲ್ಲಿ ವೀಕ್ಷಿಸಬೇಕು?
 

Cine World Mar 27, 2024, 10:11 AM IST

Meet actress who was born a boy did odd jobs to survive made debut with superstar skrMeet actress who was born a boy did odd jobs to survive made debut with superstar skr

ಗಂಡಾಗಿ ಹುಟ್ಟಿ, ಹೆಣ್ಣಾದ ಈ ನಟಿ ಮೊದಲ ಚಿತ್ರದಲ್ಲೇ ಸೂಪರ್‌ಸ್ಟಾರ್ ಪತ್ನಿಯ ಪಾತ್ರ ನಿರ್ವಹಿಸಿದ್ದಾರೆ!

ಗಂಡಾಗಿ ಹುಟ್ಟಿ ಶಸ್ತ್ರಚಿಕಿತ್ಸೆ ಮೂಲಕ ಹೆಣ್ಣಾಗಿ ಪರಿವರ್ತನೆಗೊಂಡ ಈಕೆ, ಮೊದಲ ಚಿತ್ರದಲ್ಲೇ ಸೂಪರ್‌ಸ್ಟಾರ್ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಚಲನಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ ಮೊದಲ ಟ್ರಾನ್ಸ್ ಮಹಿಳೆ  ಈಕೆ. 

Cine World Mar 21, 2024, 1:51 PM IST

Saithan Fame Actress Arundhathi Nair fighting for her life in hospital after road Accident ckmSaithan Fame Actress Arundhathi Nair fighting for her life in hospital after road Accident ckm

ಭೀಕರದ ರಸ್ತೆ ಅಪಘಾತದಲ್ಲಿ ನಟಿ ಅರುಂಧತಿಗೆ ಗಂಭೀರ ಗಾಯ, ವೆಂಟಿಲೇಟರ್ ನೆರವಿನಲ್ಲಿ ಚಿಕಿತ್ಸೆ!

ಸೈಥಾನ್ ಚಿತ್ರದ ಖ್ಯಾತಿಯ ನಟಿ ಅರುಂಧತಿ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿರುವ ಅರುಂಧತಿಗೆ ತುರ್ತು ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಕುಟುಂಬಸ್ಥರು ಚೇತರಿಕೆಗೆ ಪಾರ್ಥಿಸಲು ಮನವಿ ಮಾಡಿದ್ದಾರೆ.
 

Cine World Mar 18, 2024, 7:17 PM IST

Aamir Sir I even not dreamed to meet you like this says actress sai Pallavi srbAamir Sir I even not dreamed to meet you like this says actress sai Pallavi srb

ಅಮೀರ್ ಸರ್, ನಿಮ್ಮಿಂದ ಎರಡೇ ಫೀಟ್ ದೂರ ನಿಂತಿದ್ದೇನೆ; ಸಾಯಿ ಪಲ್ಲವಿ ಮಾತಿಗೆ ಅಮೀರ್ ಖಾನ್ ಶಾಕ್!

ನಟಿ ಸಾಯಿ ಪಲ್ಲವಿ 'ಪ್ರೇಮ' ಹೆಸರಿನ ಮಲಯಾಳಂ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಪ್ರೇಮಂ ಚಿತ್ರವು ಸೂಪರ್ ಹಿಟ್ ಆಯ್ತು. ಬಳಿಕ ಅವರು ತಮಿಳು ಹಾಗು ತೆಲುಗು ಸಿನಿಮಾಗಳಲ್ಲಿ ನಟಿಸಿದರು. ಸಾಯಿ ಪಲ್ಲವಿ ನಟಿಸಿದ ಸಾಕಷ್ಟು ಚಿತ್ರಗಳು ಸೂಪರ್ ಹಿಟ್...

Cine World Mar 18, 2024, 7:06 PM IST

Malayalam Actress Ahaana krishna Looks stunning in Beautiful saree VinMalayalam Actress Ahaana krishna Looks stunning in Beautiful saree Vin

ಸೀರೆಯುಟ್ಟು ಅಪ್ಸರೆಯಂತೆ ಕಂಡ ಸ್ಟಾರ್‌ನಟನ ಮಗಳು, ಬಟ್ಟಲು ಕಂಗಳೇ ಮಾತಾಡ್ತಿವೆ ಎಂದ ನೆಟ್ಟಿಗರು!

ಸಿನಿಮಾ ರಂಗದ ನಟ-ನಟಿಯರು ಯಾವಾಗಲೂ ತಮ್ಮ ಸ್ಟೈಲಿಶ್ ಲುಕ್‌ನಿಂದ ಎಲ್ಲರ ಗಮನ ಸೆಳೆಯುತ್ತಾರೆ. ಸೋಷಿಯಲ್‌ ಮೀಡಿಯಾದಲ್ಲಿಯೂ ಫೋಟೋಗಳನ್ನು ಶೇರ್ ಮಾಡುತ್ತಾರೆ. ಹಾಗೆಯೇ ಇತ್ತೀಚಿಗೆ ಸ್ಟಾರ್‌ ನಟರೊಬ್ಬರ ಮಗಳು ಸೀರೆಯುಟ್ಟ ಟ್ರೆಡಿಶನಲ್ ಲುಕ್ ಫೋಟೋವನ್ನು ಶೇರ್ ಮಾಡಿದ್ದಾರೆ.

Fashion Mar 16, 2024, 11:24 AM IST

Malayalam actor Prithviraj tells why actor Prabhas called as Darling srbMalayalam actor Prithviraj tells why actor Prabhas called as Darling srb

ಪ್ರಭಾಸ್‌ಗೆ 'ಡಾರ್ಲಿಂಗ್' ಅಂತ ಕರೆಯೋ ಸೀಕ್ರೆಟ್ ಬಿಚ್ಚಿಟ್ರು ಮಲಯಾಳಂ ನಟ ಪೃಥ್ವಿರಾಜ್!

ಡಾರ್ಲಿಂಗ್ ಪ್ರಭಾಸ್ ಬಗ್ಗೆ ಮಾತನಾಡುತ್ತ ನಟ ಪೃಥ್ವಿರಾಜ್ 'ಪ್ರಭಾಸ್ ಅವರಿಗೆ ಎಲ್ಲರೂ ಡಾರ್ಲಿಂಗ್ ಎಂದೇ ಕರೆಯುತ್ತಾರೆ. ಅದು ಯಾಕೆ ಎಂಬುದು ನನಗೆ ಅವರ ಜತೆ ಸಲಾರ್‌ನಲ್ಲಿ ಕೆಲಸ ಮಾಡುವಾಗ ಗೊತ್ತಾಯಿತು. ಶೂಟಿಂಗ್ ಸೆಟ್‌ನಲ್ಲಿ ಪ್ರಭಾಸ್ ಎಲ್ಲರನ್ನೂ ಆತ್ಮೀಯವಾಗಿ..

Cine World Mar 15, 2024, 1:13 PM IST

SS Rajamouli admits with jealousy and pain that Malayalam cinema produces better actors sucSS Rajamouli admits with jealousy and pain that Malayalam cinema produces better actors suc

ಮಲಯಾಳಂ ಇಂಡಸ್ಟ್ರಿ ಬಗ್ಗೆ ಅಸೂಯೆಯಿದೆ ಎಂದ ರಾಜಮೌಳಿ: ಅವರು ಕೊಟ್ಟ ಕಾರಣ ಹೀಗಿದೆ..

ಮಲಯಾಳಂ ಚಿತ್ರೋದ್ಯಮದ ಬಗ್ಗೆ ಅಸೂಯೆಯಿದೆ ಎಂದಿದ್ದಾರೆ ತೆಲಗು ಸ್ಟಾರ್​ ನಿರ್ದೇಶಕ ಎಸ್​.ಎಸ್​​. ರಾಜಮೌಳಿ. ಅಷ್ಟಕ್ಕೂ ಅವರು ಹೀಗೆ ಹೇಳಿದ್ದೇಕೆ?
 

Cine World Mar 13, 2024, 6:24 PM IST

Actress Mekha Rajan Says Breast Milk Helps Her For Weight Loss sanActress Mekha Rajan Says Breast Milk Helps Her For Weight Loss san

'ಎದೆಹಾಲು ನೀಡಿಯೇ 15 ಕೆಜಿ ತೂಕ ಇಳಿಸಿದೆ..' ನಟಿಯ ಮಾತಿಗೆ ಅಚ್ಚರಿಪಟ್ಟ ಸೋಶಿಯಲ್‌ ಮೀಡಿಯಾ!


ಹಮಾಮ್‌ ಸೋಪ್‌ನ ಜಾಹೀರಾತಿನ ಮೂಲಕವೇ ಪ್ರಖ್ಯಾತಿ ಪಡೆದ ಮಾಡೆಲ್‌ ಹಾಗೂ ರಂಗಭೂಮಿ ಕಲಾವಿದೆ ಮೇಖಾ ರಾಜನ್‌, ಈಗ ತಮ್ಮ ಹೊಸ ಹೇಳಿಕೆಯಿಂದ ಸುದ್ದಿಯಾಗಿದ್ದಾರೆ.

Woman Mar 12, 2024, 8:24 PM IST

DMK Leader A Raja Says India is not nation nbnDMK Leader A Raja Says India is not nation nbn
Video Icon

A Raja: "ಭಾರತ ದೇಶವೇ ಅಲ್ಲ, ಅದೊಂದು ಉಪಖಂಡ" ಅಂದ ಡಿಎಂಕೆ ಲೀಡರ್..!

"ನಾವು ಶ್ರೀರಾಮನ ಶತ್ರುಗಳು" ಅಂದಿದ್ದೇಕೆ ಡಿಎಂಕೆ ನಾಯಕ ಎ.ರಾಜಾ..?
"ಸನಾತನ ಧರ್ಮವನ್ನೇ ನಿರ್ಮೂಲನೆ ಮಾಡ್ಬೇಕು" ಅಂದಿದ್ದ ಉದಯನಿಧಿ..!
ಶ್ರೀರಾಮ,ಸನಾತನ ಧರ್ಮದ ಮೇಲೆ ಡಿಎಂಕೆ ನಾಯಕರಿಗೆ ಇದೆಂಥಾ ಕೋಪ..?
 

India Mar 7, 2024, 5:56 PM IST

Malayalam Actress Honey Rose hot look  in pink gown, Fans comment about her Hotness VinMalayalam Actress Honey Rose hot look  in pink gown, Fans comment about her Hotness Vin

ಮೈಗಂಟಿದ ಪಿಂಕ್ ಡ್ರೆಸ್‌ನಲ್ಲಿ ಹಾಟ್ ಫೋಸ್ ಕೊಟ್ಟ ಮಲಯಾಳಿ ಕುಟ್ಟಿ, ಹುಡುಗರ ಹಾರ್ಟ್‌ಬೀಟ್‌ ಹೆಚ್ಚಾಯ್ತು!

ಮಲಯಾಳಂ ನಟಿಯಂದಿರು ತಮ್ಮ ಬೋಲ್ಡ್‌ ಲುಕ್‌ನಿಂದಲೇ ಆಗಾಗ ವೈರಲ್‌ ಆಗುತ್ತಿರುತ್ತಾರೆ. ಹೀಗೆ ಹಾಟ್ ಲುಕ್‌ನಲ್ಲಿ ಕಾಣಿಸಿಕೊಳ್ಳೋ ನಟಿಯಲ್ಲೊಬ್ಬರು ಹನಿ ರೋಸ್‌. ಇತ್ತೀಚಿಗೆ ಟೈಟ್‌ಫಿಟ್‌ ಪಿಂಕ್ ಗೌನ್‌ನಲ್ಲಿ ಹಾಟ್ ಆಗಿ ಫೋಟೋ ಕೊಟ್ಟಿದ್ದಾರೆ. ರಾಣಿ ಪಿಂಕ್ ಡ್ರೆಸ್ ತೊಟ್ಟ ಹನಿ ರೋಸ್ ತಮ್ಮ ಮೈಮಾಟವನ್ನು ಪ್ರದರ್ಶಿಸಿದ್ದಾರೆ.

Fashion Mar 5, 2024, 4:04 PM IST

KRG Studios Karthik Gowda extends business for Tamil and Malayalam Movies Industries srbKRG Studios Karthik Gowda extends business for Tamil and Malayalam Movies Industries srb

ಮತ್ತೆರಡು ಸಿನಿರಂಗದ ಮೇಲೆ 'KRG' ಕಣ್ಣು; ತಮಿಳು-ಮಲಯಾಳಂಗೂ ಕಾಲಿಟ್ಟ ಕಾರ್ತಿಕ್ ಗೌಡ!

ಸೂಫಿಯುಂ ಸುಜಾತಯುಂ,‌ಹೋಮ್, ಅಂಗಮಲೇ ಬಾಯ್ಸ್ ನಂತಹ ಯಶಸ್ವಿ ಮಲಯಾಳಂ ಚಿತ್ರಗಳನ್ನು ನೀಡಿರುವ 'Friday Film House'ನೊಂದಿಗೆ 'ಪಡಕ್ಕಲಂ' ಎಂಬ ಮಲಯಾಳಂ ಚಿತ್ರಕ್ಕಾಗಿ ಕೆಆರ್ ಜಿ ಕೈ ಜೋಡಿಸಿದೆ. 

Sandalwood Mar 2, 2024, 7:29 PM IST

Drishyam Movie Remake to Hollywood nbnDrishyam Movie Remake to Hollywood nbn
Video Icon

Drishyam Hollywood Remake: ಹಾಲಿವುಡ್‌ಗೆ ರಿಮೇಕ್‌ ಆಗುತ್ತಿದೆ ರವಿಚಂದ್ರನ್‌ ಸಿನಿಮಾ..ಯಾವುದು ಆ ಚಿತ್ರ ಗೊತ್ತಾ ?

ನಟ ರವಿಚಂದ್ರನ್‌ ಅಭಿನಯದ ದೃಶ್ಯಂ ಸಿನಿಮಾ ಹಾಲಿವುಡ್‌ಗೆ ರಿಮೇಕ್‌ ಆಗುತ್ತಿದೆಯಂತೆ.
 

Cine World Mar 1, 2024, 10:40 AM IST

actress Mamita Baiju reveals director Bala used to beat scold her on vanangaan sets left the film sucactress Mamita Baiju reveals director Bala used to beat scold her on vanangaan sets left the film suc

ಶೂಟಿಂಗ್ ಸೆಟ್​ನಲ್ಲಿ ನಟಿಯ ಮೇಲೆ ಕೈ ಮಾಡಿದ ನಿರ್ದೇಶಕ: ಸೆಟ್​ನಿಂದ ಹೊರಬಂದ ನಟಿ ಹೇಳಿದ್ದೇನು?

ಶೂಟಿಂಗ್ ಸೆಟ್​ನಲ್ಲಿ ಖ್ಯಾತ ನಟಿ ಮಮಿತಾ  ಮೇಲೆ ಕೈ ಮಾಡಿದ ನಿರ್ದೇಶಕ: ಸೆಟ್​ನಿಂದ ಹೊರಬಂದ ನಟಿ ಹೇಳಿದ್ದೇನು?
 

Cine World Feb 29, 2024, 5:52 PM IST

Top 10 new highest rated Malayalam films to watch on OTT RaoTop 10 new highest rated Malayalam films to watch on OTT Rao

ಒಟಿಟಿಯಲ್ಲಿ ಅತಿ ಹೆಚ್ಚು ರೇಟಿಂಗ್‌ ಪಡೆದಿರುವ ಮಲಯಾಳಂ ಸಿನಿಮಾಗಳಿವು!

ಮಲಯಾಳಂ ಚಲನಚಿತ್ರಗಳು ತಮ್ಮ ವಿಭಿನ್ನ ಕಥೆ, ಮೇಕಿಂಗ್‌ ಮತ್ತು ಅದ್ಭುತ ಸ್ಕ್ರೀನ್‌ ಪ್ಲೇಗಳ ಮೂಲಕ ದೇಶದಲ್ಲಿ ಸಂಚಲನ ಮೂಡಿಸಿವೆ ಹಾಗೂ ತನ್ನದೇ ಆದ ದೊಡ್ಡ ಪ್ರೇಕ್ಷಕರ ಸಮೂಹವನ್ನು ಹೊಂದಿದೆ. ಈ ಸಿನಿಮಾಗಳು ಒಟಿಟಿ ಫ್ಲಾಟ್‌ಫಾರ್ಮ್‌ನಲ್ಲೂ ಸಹ ತಮ್ಮ ಛಾಪು ಮೂಡಿಸುವಲ್ಲಿ ಹಿಂದೆ ಬಿದ್ದಿಲ್ಲ. ಅದೇ ರೀತಿ  ]ಒಟಿಟಿಯಲ್ಲಿ  ಅತಿ ಹೆಚ್ಚು ರೇಟಿಂಗ್ ಪಡೆದ ಮಲಯಾಳಂ ಚಲನಚಿತ್ರಗಳು ಇಲ್ಲಿವೆ.

Cine World Feb 26, 2024, 10:52 AM IST

Rocking star yash lead and Geetu Mohandas directional Toxic movie shooting starts Rocking star yash lead and Geetu Mohandas directional Toxic movie shooting starts

ಟಾಕ್ಸಿಕ್ ಸಿನಿಮಾ ಶೂಟಿಂಗ್ ಶುರುವಾಯ್ತು; ಯಶ್ ಫ್ಯಾನ್ಸ್ ಮನದಲ್ಲಿ ನೂರಾರು ಪ್ರಶ್ನೆಗಳು!

ಕನ್ನಡದ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನ, ಕನ್ನಡದ ನಟ ರಾಕಿಂಗ್‌ ಸ್ಟಾರ್ ಯಶ್ ಜೋಡಿ ಮೂಲಕ ಮೂಡಿ ಬಂದಿದ್ದ ಕೆಜಿಎಫ್‌ ಸರಣಿಯ 'ಕೆಜಿಎಫ್‌ ಭಾಗ-1' ಮತ್ತು 'ಕೆಜಿಎಫ್‌ ಭಾಗ-2' ಸಿನಿಮಾಗಳು ಜಗತ್ತನ್ನೇ ನಿಬ್ಬೆರಗಾಗಿಸುವಷ್ಟು ಜನಪ್ರಿಯತೆ ಹಾಗು ಕಲೆಕ್ಷನ್ ಮಾಡಿದೆ. 

Sandalwood Feb 23, 2024, 4:43 PM IST