Asianet Suvarna News Asianet Suvarna News
209 results for "

Mahesh Babu

"
Shruti Haasan in Toxic movie nbnShruti Haasan in Toxic movie nbn
Video Icon

Shruti Haasan: ಟಾಕ್ಸಿಕ್‌ನಲ್ಲಿ ಕರೀನಾ ನಟಿಸೋದು ನಿಜ ಎಂದ ಯಶ್ ಟೀಂ..! ಯಶ್ ಸಿನಿಮಾದಲ್ಲಿ ಕಮಲ್ ಹಾಸನ್ ಪುತ್ರಿ ..!

ರಾಕಿಂಗ್ ಸ್ಟಾರ್ ಯಶ್ ಫುಲ್ ಬ್ಯುಸಿ. ಯಶ್ ಈಗ ಎಲ್ಲೆಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಅದಕ್ಕೆ ಕಾರಣ ರಾಕಿ ನಿಂತ್ರು ಕುಂತ್ರು ಮನಸ್ಸಿನಲ್ಲಿ ಓಡುತ್ತಿರೋದು ಟಾಕ್ಸಿಕ್ ಸಿನಿಮಾ. ಈ ಪ್ಯಾನ್ ವರ್ಲ್ಡ್ ಟಾಕ್ಸಿಕ್ ಬಗ್ಗೆ ನಿನ್ನೆಯಷ್ಟೆ ಸರ್ಪ್ರೈಸ್ ಸುದ್ದಿಯೊಂದು ಸಿಕ್ಕಿತ್ತು. ಟಾಕ್ಸಿಕ್‌ನಲ್ಲಿ ಬಾಲಿವುಡ್ ಬೇಬೋ ಕರೀನಾ ಕಪೂರ್ ನಟಿಸುತ್ತಾರೆ ಅಂತ ಸುದ್ದಿ ಹಬ್ಬಿದೆ.

Cine World Mar 21, 2024, 10:40 AM IST

I do not know bargaining in shops says actress Pooja Hegde srbI do not know bargaining in shops says actress Pooja Hegde srb

ಒಬ್ಬರೇ ಶಾಪಿಂಗ್ ಹೋದಾಗ ನಟಿ ಪೂಜಾ ಹೆಗಡೆ ಅದೆಂಥ ತಪ್ಪು ಮಾಡ್ಬಿಟ್ರು ನೋಡ್ರಿ!

ಸೌತ್ ಮತ್ತು ನಾರ್ತ್ ಎರಡೂ ಕಡೆ ಸಲ್ಲುತ್ತಿರುವ ನಟಿ ಪೂಜಾ ಹೆಗಡೆ ಸಂದರ್ಶನವೊಂದರಲ್ಲಿ ತಮ್ಮ ಸೀಕ್ರೆಟ್‌ ಒಂದನ್ನು ರಿವೀಲ್ ಮಾಡಿದ್ದಾರೆ. ನಿರೂಪಕಿ ಜತೆ ಮಾತನಾಡುತ್ತ ಪೂಜಾ ಹೆಗಡೆ 'ನನಗೆ ಬಾರ್ಗೇನಿಂಗ್ ಮಾಡಲು ಬರುವುದೇ ಇಲ್ಲ. ನಾನು ಬಾರ್ಗೇನಿಂಗ್ ಮಾಡುವುದರಲ್ಲಿ ತುಂಬಾ ವೀಕ್..

Cine World Mar 18, 2024, 2:34 PM IST

Telugu actor prince Mahesh Babu told that he knows only Telugu Movies Emotions srbTelugu actor prince Mahesh Babu told that he knows only Telugu Movies Emotions srb

ಬಾಲಿವುಡ್‌ ಆಫರ್ ಬಂದಿದ್ದು, ನಾನು ರಿಜೆಕ್ಟ್ ಮಾಡಿದ್ದೂ ನಿಜ; ನಟ ಮಹೇಶ್ ಬಾಬು ಶಾಕಿಂಗ್ ಹೇಳಿಕೆ!

ತೆಲುಗು ಸ್ಟಾರ್ ನಟ ಮಹೇಶ್‌ ಬಾಬು ಅವರಿಗೆ ಹಿಂದಿ ಚಿತ್ರರಂಗ ಸಾಕಷ್ಟು ಬಾರಿ ಆಫರ್ ನೀಡಿತ್ತು ಎಂಬ ಬಗ್ಗೆ ಈ ಮೊದಲು ಕೂಡ ಸಾಕಷ್ಟು ಬಾರಿ ಸುದ್ದಿಯಾಗಿತ್ತು. ಆದರೆ, ಅದು ಸುದ್ದಿಯ ಬೇರೆಬೇರೆ ಮೂಲಗಳಿಂದ ಬಂದಿತ್ತು. 

Cine World Mar 14, 2024, 8:26 PM IST

National crush actress Rashmika Mandanna talks about her first kiss in movie srbNational crush actress Rashmika Mandanna talks about her first kiss in movie srb

ಮಹೇಶ್ ಬಾಬು ಜತೆ ಕಿಸ್ ಮಾಡಿದ್ದೀರಾ ಎಂದ ಫ್ಯಾನ್ಸ್‌ಗೆ ರಶ್ಮಿಕಾ ಮಂದಣ್ಣ ಏನಂದ್ರು ನೋಡಿ!

ಅದು ಇದು ಅಂತಲ್ಲ, ಒಬ್ಬ ನಟ ಅಥವಾ ನಟಿಯಾಗಿ ಯಾರೇ ಆದರೂ ಸಿನಿಮಾಗೆ ಅಗತ್ಯವಿರುವುದನ್ನು ಮಾಡಲೇಬೇಕು. ಅದು ಕಲಾವಿದರ ಕರ್ತವ್ಯ ಕೂಡ ಎಂದಿದ್ದಾರೆ ನಟಿ ರಶ್ಮಿಕಾ.

Cine World Mar 10, 2024, 1:40 PM IST

Rajamouli Mahesh Babu movie budget is 900 crore nbnRajamouli Mahesh Babu movie budget is 900 crore nbn
Video Icon

ಮಹೇಶ್ ಬಾಬು, ರಾಜಮೌಳಿ ಸಿನಿಮಾ ಬಗ್ಗೆ ಸಿಕ್ತು ಬಿಗ್ ಅಪ್‌ಡೇಟ್! ಸಿನಿಮಾ ಶೂಟಿಂಗ್ ಮೊದಲೇ 100 ಕೋಟಿ ಖರ್ಚು ..!

ಬಾಹುಬಲಿ ರೆಕಾರ್ಡ್ ಆಯ್ತು.. ಆರ್‌ಆರ್‌ಆರ್ ಆಲ್ ಟೈಂ ಹಿಟ್ ಲೀಸ್ಟ್ ಸೇರಾಯ್ತು. ಎಸ್.ಎಸ್ ರಾಜಮೌಳಿ ಮುಂದಿನ ಪ್ಲಾನ್ ಏನು..? ಅಂತ ಹುಡುಕ್ಕಿರೋರಿಗೆ ಉತ್ತರವೂ ಸಿಕ್ಕಾಯ್ತು. ರಾಜಮೌಳಿ ಹಾಗೂ ಪ್ರಿನ್ಸ್ ಮಹೇಶ್ ಬಾಬು ಕಾಂಬಿನೇಷನ್‌ನಲ್ಲಿ ಸಿನಿಮಾ ಸಿದ್ಧವಾಗೋ ಹೊತ್ತಾಯ್ತು.

Cine World Mar 7, 2024, 10:54 AM IST

Telugu prince Mahesh Babu daughter Sitara and actress Rashmika Mandanna talks srbTelugu prince Mahesh Babu daughter Sitara and actress Rashmika Mandanna talks srb

ಮಹೇಶ್ ಬಾಬು ಮಗಳು ಸಿತಾರಾ ಪ್ರಶ್ನೆಗೆ ನಟಿ ರಶ್ಮಿಕಾ ಮಂದಣ್ಣ ಶಾಕ್ ಆಗಿ ಗಲಿಬಿಲಿಗೊಂಡ್ರಾ?

ನಿಮ್ಮ ಡ್ಯಾಡಿ ತರಹದ ಸೂಪರ್ ಸ್ಟಾರ್ ಜತೆ ಕೆಲಸ ಮಾಡುವುದು ನಮ್ಮಂಥ ಹೊಸಬರಿಗೆ ತುಂಬಾ ಪುಳಕ ಪಡುವಂಥ ವಿಷಯವಾದರೂ ಜತೆಜತೆಯಲ್ಲೇ ಭಯವೂ ಇರುತ್ತದೆ. ಅಂಥ ಫೀಲ್‌ ನನಗೆ ಶುರುವಿನಲ್ಲಿ ಇತ್ತು. 

Sandalwood Mar 3, 2024, 7:36 PM IST

Director Rajamouli strictly Advised Mahesh Babu nbnDirector Rajamouli strictly Advised Mahesh Babu nbn
Video Icon

Rajamouli- Mahesh Babu: ನಟ ಮಹೇಶ್‌ ಬಾಬುಗೆ ಖಡಕ್‌ ಸೂಚನೆ ಕೊಟ್ಟ ರಾಜಮೌಳಿ: ಏನದು ಗೊತ್ತಾ ?

ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರು ನಟ ಮಹೇಶ್‌ ಬಾಬುಗೆ ಒಂದು ಖಡಕ್ ಸೂಚನೆ ನೀಡಿದ್ದಾರಂತೆ.
 

Cine World Feb 23, 2024, 10:29 AM IST

Mahesh Babu  Namrata Shirodkar Warn Against Daughter Sitara Fake Instagram Account RaoMahesh Babu  Namrata Shirodkar Warn Against Daughter Sitara Fake Instagram Account Rao

ಸೂಪರ್‌ಸ್ಟಾರ್‌ ಪುತ್ರಿಯ ಹೆಸರು ದುರ್ಬಳಕೆ; ತಾರಾ ದಂಪತಿಗಳಿಂದ ಎಚ್ಚರಿಕೆ!

ದಕ್ಷಿಣದ ಸೂಪರ್‌ಸ್ಟಾರ್‌ ಮಹೇಶ್ ಬಾಬು ಮತ್ತು ನಮ್ರತಾ ಶಿರೋಡ್ಕರ್ ತಮ್ಮ ಪುತ್ರಿ ಸಿತಾರಾ ಘಟ್ಟಮನೇನಿ ಅವರ ಗುರುತನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಮೋಸದ ಬಳಕೆಗೆ ಪ್ರತಿಕ್ರಿಯಿಸಿದ್ದಾರೆ. ಮಹೇಶ್ ಬಾಬು, ನಮ್ರತಾ ಶಿರೋಡ್ಕರ್ ಮಗಳು ಸಿತಾರಾ ಅವರ ನಕಲಿ Instagram ಖಾತೆ ವಿರುದ್ಧ ಎಚ್ಚರಿಕೆ ನೀಡಿದ್ದಾರೆ.

Cine World Feb 10, 2024, 5:23 PM IST

Chiranjeevi Mahesh Babu in Jai Hanuman movie nbnChiranjeevi Mahesh Babu in Jai Hanuman movie nbn
Video Icon

ರಾಮನಾಗಿ ಮಹೇಶ್ ಬಾಬು, ಹನುಮಂತನಾಗಿ ಚಿರಂಜೀವಿ? ಇದು ‘ಜೈ ಹನುಮಾನ್’!

ಅಯೋಧ್ಯಾ ರಾಮನ ಪ್ರಾಣ ಪ್ರತಿಷ್ಟಾಪನೆ ನಂತರ ಸದ್ಯ ಸಿನಿದುನಿಯಾದಲ್ಲೂ ರಾಮನದ್ದೆ ಧ್ಯಾನ. ರಾಮ ಭಕ್ತ ಹನುಮಾನ್ ಸಿನಿಮಾ ಮಾಡಿದ್ರೂ ಜನ ಭಕ್ತಯಿಂದ ನೋಡಿ ಚಿತ್ರವನ್ನು ಗೆಲ್ಲಿಸಿದ್ರು. ಇದೀಗ ಈ ಸಿನಿಮಾದ ಸೀಕ್ವೆಲ್ ಜೈ ಹನುಮಾನ್ ಎನ್ನುವ ಮತ್ತೊಂದು ಸಿನಿಮಾ ಮಾಡಲು ಹೊರಟಿದ್ದಾರೆ ಟಾಲಿವುಡ್ ಸೂಪರ್‌ಗಳು.

Cine World Feb 1, 2024, 9:10 AM IST

actor mahesh babu clarification on smoking bidi in guntur kaaram movie gvdactor mahesh babu clarification on smoking bidi in guntur kaaram movie gvd
Video Icon

‘ತಂಬಾಕಿನಿಂದ ಮಾಡಿದ್ದಲ್ಲ, ಅದು ಆಯುರ್ವೇದಿಕ್ ಬೀಡಿ: ಅಭಿಮಾನಿಗಳಿಗೆ ತಿಳಿ ಹೇಳಿದ ಮಹೇಶ್ ಬಾಬು

ಇದೀಗ ಚಿತ್ರದ ಕುರಿತು ಮಾತನಾಡುವಾಗ ಮಹೇಶ್‌ ಬಾಬು ನೀಡಿದ ಹೇಳಿಕೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ‘ಗುಂಟೂರು ಖಾರಂ’ ಚಿತ್ರದಲ್ಲಿ ನಟ ಮಹೇಶ್ ಬಾಬು ರೌಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Cine World Jan 18, 2024, 12:25 PM IST

Mahesh Babu says he faced migrain so used Ayurvedic beedi in Gunturu Kaaram film vcs Mahesh Babu says he faced migrain so used Ayurvedic beedi in Gunturu Kaaram film vcs

ಮಹೇಶ್ ಬಾಬು ಕೈಯಲ್ಲಿರುವುದು ಸಾಮಾನ್ಯ ಬೀಡಿ ಅಲ್ಲ; ಸತ್ಯ ಕೇಳಿ ಬೆಚ್ಚಿಬಿದ್ದ ನೆಟ್ಟಿಗರು

ಚಿತ್ರದಲ್ಲಿ ಮಹೇಶ್ ಬಾಬು ಸೇದುವುದು ನಿಜವಾದ ಬೀಡಿ?  ಕ್ಲಾರಿಫಿಕೇಷನ್‌ ಕೇಳ್ತಿದ್ದಾರೆ ನೆಟ್ಟಿಗರು...

Cine World Jan 17, 2024, 1:52 PM IST

Netizens think Namrata Shirodkar lost Miss Universe 1993 because of her dumb answer skrNetizens think Namrata Shirodkar lost Miss Universe 1993 because of her dumb answer skr

1993ರ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಮಹೇಶ್ ಬಾಬು ಪತ್ನಿ ಕೊಟ್ಟ ಉತ್ತರ ಕೇಳಿ, ಇದಕ್ಕೇ ಕಿರೀಟ ಗೆಲ್ಲಲಿಲ್ಲ ಎಂದ ನೆಟ್ಟಿಗರು!

ಮಿಸ್ ಯೂನಿವರ್ಸ್ 1993ರಲ್ಲಿ ನಮ್ರತಾ ಶಿರೋಡ್ಕರ್ ಕೊಟ್ಟ ಉತ್ತರವೊಂದು ಇಂಟರ್ನೆಟ್‌ನಲ್ಲಿ ಹೊಸದಾಗಿ ಹರಿದಾಡುತ್ತಿದೆ. ಈ ಪೆದ್ದು ಉತ್ತರದಿಂದಾಗಿಯೇ ನಮ್ರತಾಗೆ ಮಿಸ್ ಯೂನವರ್ಸ್ ಪಟ್ಟ ಕೈ ತಪ್ಪಿತು ಎಂದು ನೆಟಿಜನ್ಸ್‌ಗಳು ಹೇಳುತ್ತಿದ್ದಾರೆ.

Cine World Jan 17, 2024, 12:26 PM IST

Guntur Kaaram Remake Of Which Movie Mahesh Babu Movie Any Link To Vishnuvardhan Ballari Naga gvdGuntur Kaaram Remake Of Which Movie Mahesh Babu Movie Any Link To Vishnuvardhan Ballari Naga gvd
Video Icon

‘ಗುಂಟೂರು ಖಾರಂ’ಗೂ ‘ಬಳ್ಳಾರಿ ನಾಗ’ನಿಗೆ ಇದೆಯಾ ಲಿಂಕ್?: ನಟ ವಿಷ್ಣುವರ್ಧನ್ ಸಿನಿಮಾ, ಮಹೇಶ್ ಬಾಬು ಕಾಪಿ?

ಮಹೇಶ್‌ ಬಾಬು ನಟನೆಯ ಗುಂಟೂರು ಖಾರಂ ಸಿನಿಮಾದ ಕಥೆಗೂ ಕನ್ನಡದ ದಿ. ವಿಷ್ಣುವರ್ಧನ್‌ ನಟನೆಯ ಬಳ್ಳಾರಿ ನಾಗ ಸಿನಿಮಾಕ್ಕೂ ಏನಾದರೂ ಸಂಬಂಧವಿದೆಯೇ? ಬಳ್ಳಾರಿ ನಾಗ ಸಿನಿಮಾವು ಮಮ್ಮುಟ್ಟಿ ನಟನೆಯ ರಾಜಮಾಣಿಕ್ಯಂನ ರಿಮೇಕ್‌ ಆಗಿತ್ತು.
 

Cine World Jan 12, 2024, 8:10 PM IST

Sreeleela flaunts green saree worth 2 lakh in Guntur Kaaram vcs Sreeleela flaunts green saree worth 2 lakh in Guntur Kaaram vcs
Video Icon

ಅಬ್ಬಬ್ಬಾ! ಈ ತೂತು ಸೀರೆಗೆ ಶ್ರೀಲೀಲಾ 2 ಲಕ್ಷ ಕೊಟ್ರಾ?

ಟಾಲಿವುಡ್ ಪ್ರಿನ್ಸ್‌ ಮಹೇಶ್ ಬಾಬು ಮತ್ತು ಶ್ರೀಲೀಲಾ ನಟಿಸಿರುವ ಗುಂಟೂರು ಖಾರಂ ಸಿನಿಮಾ ಜನವರಿ 12ರಂದು ರಿಲೀಸ್ ಆಗುತ್ತಿದೆ. ಸಿನಿಮಾ ಪ್ರೀ-ರಿಲೀಸ್ ಕಾರ್ಯಕ್ರಮಕ್ಕೆ ಶ್ರೀಲೀಲಾ ಧರಿಸಿರುವ ತೂತು ತೂತು ಹಸಿರು ಬಣ್ಣದ ಸೀರೆ ಬೆಲೆ 2 ಲಕ್ಷ ಅಂತೆ. ಒಮ್ಮೆ ಬೆಲೆ ಕೇಳಿ ಶಾಕ್ ಆದ ಹೆಣ್ಣುಮಕ್ಕಳು ಚೆನ್ನಾಗಿದೆ ಅಂತಾನೂ ಹೇಳುತ್ತಿದ್ದಾರೆ. 

Sandalwood Jan 12, 2024, 12:30 PM IST

Captain Miller Guntur Kaaram release on Sankranti nbnCaptain Miller Guntur Kaaram release on Sankranti nbn
Video Icon

ಸಂಕ್ರಾಂತಿಗೆ ರೆಡಿಯಾಗಿವೆ ಸಾಲು ಸಾಲು ಸಿನಿಮಾಗಳು..! ಎಳ್ಳು-ಬೆಲ್ಲ ಬೀರುತ್ತೇವೆ ಅಂತ ಹೇಳ್ತಿರೋದು ಯಾರೆಲ್ಲಾ..?

ಸಂಕ್ರಾಂತಿ ಅಂದ್ರೆ ರೈತರಿಗೆ ಸುಗ್ಗಿ ಹಬ್ಬ. ಅದೇ ತರ ಸಿನಿಮಾ ಮಂದಿಗೂ ಸುಗ್ಗಿ ಹಬ್ಬವೇ. ಯಾಕಂದ್ರೆ ಸಂಕ್ರಾಂತಿ ಹಬ್ಬಕ್ಕೆ ಸ್ಟಾರ್ ಸಿನಿಮಾಗಳು ರಿಲೀಸ್ ಆಗೋದು ವಾಡಿಕೆ. ಸಂಕ್ರಾಂತಿಗೆ ಯಾವ್ ಸ್ಟಾರ್ ಸಿನಿಮಾ ಬರುತ್ತಪ್ಪಾ ಅಂತ ಕಾಯೋರ ಸಂಖ್ಯೆಯೂ ಹೆಚ್ಚು. ಹಾಗಾದ್ರೆ ಈ ಭಾರಿ ಎಳ್ಳು ಬೆಲ್ಲ ಬೀರೋ ಸಿನಿಮಾಗಳು ಯಾವ್ದು..? ಆ ಲೀಸ್ಟ್ ದೊಡ್ಡದೇ ಇದೆ.

Cine World Dec 31, 2023, 9:06 AM IST