Asianet Suvarna News Asianet Suvarna News
41 results for "

Lodha

"
Param Capital Asha Mukul Agrawal bought luxury flats in Mumbai gowParam Capital Asha Mukul Agrawal bought luxury flats in Mumbai gow

ಮುಂಬೈನಲ್ಲಿ 263 ಕೋಟಿ ರೂ. ಐಶಾರಾಮಿ ಫ್ಲಾಟ್ ಖರೀದಿಸಿದ ಮಹಿಳೆ ಆಶಾ ಮುಕುಲ್ ಅಗರವಾಲ್ ಯಾರು?

ಬಂಡವಾಳ ಮಾರುಕಟ್ಟೆ ಹೂಡಿಕೆ ಮತ್ತು ವ್ಯಾಪಾರ ಸಂಸ್ಥೆಯಾದ ಪರಮ್ ಕ್ಯಾಪಿಟಲ್‌ನ ನಿರ್ದೇಶಕಿ ಆಶಾ ಮುಕುಲ್ ಅಗರವಾಲ್ ಅವರು ಇತ್ತೀಚೆಗೆ  ಮೂರು ಐಷಾರಾಮಿ ಅಪಾರ್ಟ್‌ಮೆಂಟ್‌ಗಳನ್ನು ಖರೀದಿ ಮಾಡಿದ್ದಾರೆ. ರಿಯಾಲ್ಟಿ ಡೆವಲಪರ್,  ಲೋಧಾ ಗ್ರೂಪ್‌ನ ಲಿಸ್ಟೆಡ್ ಕಂಪನಿಯಾದ ಮ್ಯಾಕ್ರೋಟೆಕ್ ಡೆವಲಪರ್ಸ್‌ನಿಂದ ಅವರು ದಕ್ಷಿಣ ಮುಂಬೈನ ಮಲಬಾರ್ ಹಿಲ್‌ನಲ್ಲಿ ಈ  ಮೂರು ಐಷಾರಾಮಿ ಅಪಾರ್ಟ್‌ಮೆಂಟ್‌ಗಳನ್ನು ಪಡೆದುಕೊಂಡಿದ್ದಾರೆ.

BUSINESS Oct 4, 2023, 5:15 PM IST

Sherlyn Chopra details sexual harassment episode reveals she has filed FIR against businessman Sherlyn Chopra details sexual harassment episode reveals she has filed FIR against businessman

Sherlyn Chopra: ಎದೆ ಮುಟ್ಟಿದ, ಕಂಟ್ರೋಲ್​ ಆಗ್ತಿಲ್ಲ ಎಂದ... ಉದ್ಯಮಿ ವಿರುದ್ಧ ನಟಿ ದೂರು

ಸದಾ ಒಂದಿಲ್ಲೊಂದು ವಿವಾದಗಳಿಂದ ಸುದ್ದಿಯಲ್ಲಿರುವ ನಟಿ ಶೆರ್ಲಿನ್​ ಚೋಪ್ರಾ ಈಗ ಉದ್ಯಮಿಯೊಬ್ಬರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದಾರೆ. ಏನದು?
 

Cine World Apr 15, 2023, 4:58 PM IST

Bajaj Auto Chairman Niraj Bajaj buys Indias costliest penthouse in  Malabar Hill Mumbai sanBajaj Auto Chairman Niraj Bajaj buys Indias costliest penthouse in  Malabar Hill Mumbai san

ದೇಶದ ಅತ್ಯಂತ ದುಬಾರಿ ಪೆಂಟ್‌ಹೌಸ್‌ ಖರೀದಿ ಮಾಡಿದ ಬಜಾಜ್‌ ಆಟೋ ಮಾಲೀಕ!

ಈ ಐಷಾರಾಮಿ ಪೆಂಟ್‌ಹೌಸ್‌ ಮೂರು ಮಹಡಿಗಳನ್ನು ಹೊಂದಿದ್ದು, ಅರಬ್ಬಿ ಸಮುದ್ರದ ಕಡೆಗೆ ಮುಖಮಾಡಿಕೊಂಡಿರುವ ಆಕರ್ಷಕ ವೀವ್‌ ಅನ್ನು ಹೊಂದಿದೆ. ಅದರೊಂದಿಗೆ ಮುಂಬೈ ನಗರದ ಗಗನಚುಂಬಿ ಕಟ್ಟಡಗಳು ಬಹಳ ಆಕರ್ಷಕವಾಗಿ ಇಲ್ಲಿಂದ ಕಾಣುತ್ತದೆ. ಈ ಆಸ್ತಿಗಾಗಿ ಬರೋಬ್ಬರಿ 252 ಕೋಟಿ ರೂಪಾಯಿಯನ್ನು ನೀರಜ್‌ ಬಜಾಜ್‌ ವೆಚ್ಚ ಮಾಡಿದ್ದಾರೆ.

BUSINESS Mar 15, 2023, 3:30 PM IST

Fate of Sourav Ganguly Jay Shah in focus as Supreme Court begins hearing BCCI plea to amend constitution kvnFate of Sourav Ganguly Jay Shah in focus as Supreme Court begins hearing BCCI plea to amend constitution kvn

ಬಿಸಿಸಿಐನಲ್ಲಿ ಸೌರವ್ ಗಂಗೂಲಿ, ಜಯ್‌ ಶಾ ಭವಿಷ್ಯ ಇಂದು ನಿರ್ಧಾರ?

ಕಡ್ಡಾಯ ಕೂಲಿಂಗ್‌ ಆಫ್‌ ಅವಧಿಯ ನಿಯಮವನ್ನು ರದ್ದುಗೊಳಿಸಲು ಅನುಮತಿ ಕೋರಿದ್ದ ಬಿಸಿಸಿಐ
ನ್ಯಾ.ಲೋಧಾ ಸಮಿತಿ ಮಾಡಿದ್ದ ಶಿಫಾರಸುಗಳಲ್ಲಿ ಕೂಲಿಂಗ್‌ ಆಫ್‌ ನಿಯಮವೂ ಒಂದು
ಕೂಲಿಂಗ್‌ ಆಫ್‌ ನಿಯಮವನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದಿರುವ ಸುಪ್ರೀಂ ಕೋರ್ಟ್‌

Cricket Sep 14, 2022, 7:38 AM IST

Conflict of interest Virat Kohli violate lodha committee reforms says sanjeev guptaConflict of interest Virat Kohli violate lodha committee reforms says sanjeev gupta

ವಿರಾಟ್ ಕೊಹ್ಲಿ ಮೇಲೆ ಸ್ವಹಿತಾಸಕ್ತಿ ಆರೋಪ; ಬಿಸಿಸಿಐಗೆ ಪತ್ರ!

ಲೋಧ ಸಮಿತಿ ಶಿಫಾರಸಿನ ಬಳಿಕ ಬಿಸಿಸಿಐನಲ್ಲಿ ಸ್ವಹಿತಾಸಕ್ತಿ ಸಂಘರ್ಷ ಆರೋಪದ ಮೇಲೆ ಹಲವು ಮಾಜಿ ಕ್ರಿಕೆಟಿಗರು ಕೆಲ ಹುದ್ದೆ ತೊರೆದಿದ್ದಾರೆ. ಇತ್ತೀಚೆಗೆ ರಾಹುಲ್ ದ್ರಾವಿಡ್ ಮೇಲೂ ಸ್ವಹಿತಾಸಕ್ತಿ ಸಂಘರ್ಷ ಆರೋಪ ಕೇಳಿ ಬಂದಿತ್ತು. ಇದೀಗ ಈ ಆರೋಪ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೇಲೆ ಬಂದಿದೆ. ಈ ಕುರಿತು ಬಿಸಿಸಿಐ ಎಥಿಕ್ಸ್ ಆಫೀಸರ್‌ಗೆ ಪತ್ರ ರವಾನೆಯಾಗಿದೆ.

Cricket Jul 5, 2020, 9:13 PM IST

This is Why India Are Playing First World Cup Match too LateThis is Why India Are Playing First World Cup Match too Late

ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಮೊದಲ ಪಂದ್ಯ ತಡವಾಗಿದ್ದೇಕೆ?

ವಿಶ್ವಕಪ್‌ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಳ್ಳುವ ವೇಳೆ ಐಪಿಎಲ್‌ ಫೈನಲ್‌ ಪಂದ್ಯ ಮೇ 19ರಂದು ನಡೆಯಲಿದೆ ಎನ್ನಲಾಗಿತ್ತು. ಹೀಗಾಗಿ 15 ದಿನಗಳ ಬಳಿಕ ಮೊದಲ ಪಂದ್ಯ ನಿಗದಿಪಡಿಸಲಾಯಿತು. 

World Cup Jun 5, 2019, 12:23 PM IST

Unhappy Justice Lodha says fundamental structure of reforms has been affectedUnhappy Justice Lodha says fundamental structure of reforms has been affected

ಸುಪ್ರೀಂ ತೀರ್ಪಿಗೆ ನ್ಯಾ. ಲೋಧಾ ಬೇಸರ

ಬಿಸಿಸಿಐ ನೂತನ ಸಂವಿಧಾನ ಕುರಿತ ಸುಪ್ರೀಂ ತೀರ್ಪಿನಲ್ಲಿ ಹಿನ್ನಡೆಯಾಗಿದ್ದಕ್ಕೆ ನ್ಯಾ.ಆರ್.ಎಂ.ಲೋಧಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

SPORTS Aug 11, 2018, 11:29 AM IST

Supreme Court Modifies One State, One Vote Policy Approves Draft Cricket Board Draft ConstitutionSupreme Court Modifies One State, One Vote Policy Approves Draft Cricket Board Draft Constitution

ಒಂದು ರಾಜ್ಯ, ಒಂದು ಮತಕ್ಕೆ ಸುಪ್ರೀಂ ಬ್ರೇಕ್..?

ನ್ಯಾ.ಲೋಧಾ ಸಮಿತಿ ಶಿಫಾರಸು ಮಾಡಿದ್ದ ಒಂದು ರಾಜ್ಯ, ಒಂದು ಮತ ನೀತಿಯನ್ನು ಸುಪ್ರೀಂ ಕೋರ್ಟ್ ಗುರುವಾರ ತಿರಸ್ಕರಿಸಿತು. ಇದರೊಂದಿಗೆ ಮಹಾರಾಷ್ಟ್ರ ಹಾಗೂ ಗುಜರಾತ್‌ನ ಎಲ್ಲಾ ಮೂರು ಕ್ರಿಕೆಟ್ ಸಂಸ್ಥೆಗಳಿಗೆ ಮತ ಚಲಾಯಿಸುವ ಹಕ್ಕು ನೀಡಿದೆ. ಜತೆಗೆ ಕೆಲ ಸಣ್ಣ ಪುಟ್ಟ ಬದಲಾವಣೆಗಳೊಂದಿಗೆ ಲೋಧಾ ಸಮಿತಿಯ ಕರಡು ಸಂವಿಧಾನಕ್ಕೆ ಅನುಮೋದನೆ ನೀಡಿದ್ದು, ರಾಜ್ಯ ಸಂಸ್ಥೆಗಳಿಗೆ ಅನುಮೋದಿತ ಬಿಸಿಸಿಐ ಸಂವಿಧಾನವನ್ನು ಅಳವಡಿಸಲು 30 ದಿನಗಳ ಗಡುವು ನೀಡಿದೆ.

SPORTS Aug 10, 2018, 10:37 AM IST