Asianet Suvarna News Asianet Suvarna News
165 results for "

Laptop

"
HP introduces AI enhanced Omen Transcend gaming and Envy x360 creation laptops in India ckmHP introduces AI enhanced Omen Transcend gaming and Envy x360 creation laptops in India ckm

ಹೆಚ್‌ಪಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಚಾಲಿತ ಲ್ಯಾಪ್‌ಟಾಪ್ ಬಿಡುಗಡೆ, ಊಹೆಗೂ ನಿಲುಕದ ತಂತ್ರಜ್ಞಾನ!

ವಿಡಿಯೋ ಮೀಟಿಂಗ್‌ನಲ್ಲಿ ನೀವು ಎಲ್ಲೆ ಕುಳಿತಿದ್ದರೂ ಕ್ಯಾಮೆರಾ ಆರ್ಟಿಫೀಶಿಯಲ್ ಇಂಟಿಲೆಜನ್ಸ್ ಮೂಲಕ ಎಡಜ್ಟ್ ಮಾಡಲಿದೆ. ಯಾವುದೇ ಮಾರುಕಟ್ಟೆಯಲ್ಲಿ ಕುಳಿತು ಮಾತನಾಡಿದರೂ ಬ್ಯಾಗ್ರೌಂಡ್ ವಾಯ್ಸ್ ಫಿಲ್ಟರ್ ಮಾಡಿ ನಿಮ್ಮ ಧ್ವನಿಯನ್ನು ಮಾತ್ರ ಇತರರಿಗೆ ಕೇಳುವಂತೆ ಮಾಡಲಿದೆ. ಇದರ ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನ, ಬ್ಯಾಟರಿ ಲೈಫ್ ಸೇರಿದಂತೆ ಹಲವು ವಿಶೇಷತೆಗಳು ಈ ಲ್ಯಾಪ್‌ಟಾಪ್‌ನಲ್ಲಿದೆ.
 

GADGET Apr 5, 2024, 8:51 PM IST

Bengaluru Lady thief employee of ICICI Bank but her dream is to steal laptops satBengaluru Lady thief employee of ICICI Bank but her dream is to steal laptops sat

ಬೆಂಗಳೂರು ಪ್ರತಿಷ್ಠಿತ ಬ್ಯಾಂಕ್ ಮಾಜಿ ಉದ್ಯೋಗಿ ಆಗಿದ್ದರೂ, ಲ್ಯಾಪ್‌ಟಾಪ್‌ ಕದಿಯೋದೇ ಈಕೆಯ ಖಯಾಲಿ

ಐಟಿ-ಬಿಟಿ ಸಿಟಿ ಬೆಂಗಳೂರಿನಲ್ಲಿ ಪ್ರತಿಷ್ಠಿತ ಬ್ಯಾಂಕ್ ಮಾಜಿ ಉದ್ಯೋಗಿ ಆಗಿದ್ದರೂ, ಈಕೆ ಐಟಿ ಕಂಪನಿಗಳ ಉದ್ಯೋಗಿಗಳ ಲ್ಯಾಪ್‌ಟಾಪ್ ಕದಿಯುವ ಖಯಾಲಿ ಹೊಂದಿದ್ದಳು.

CRIME Mar 26, 2024, 2:50 PM IST

Bengaluru Man rides scooter and attend Video call meeting through Laptop viral video ckmBengaluru Man rides scooter and attend Video call meeting through Laptop viral video ckm

ಸ್ಕೂಟರ್‌ನಲ್ಲಿ ತೆರಳುತ್ತಾ ಲ್ಯಾಪ್‌ಟಾಪ್ ಮೂಲಕ ವಿಡಿಯೋ ಮೀಟಿಂಗ್,ಬೆಂಗಳೂರಿನ ಬ್ಯೂಸಿ ಲೈಫ್ Video!

ಸಿಲಿಕಾನ್ ಸಿಟಿ ಎಂದೇ ಗುರುತಿಸಿಕೊಂಡಿರುವ ಬೆಂಗಳೂರಿನಲ್ಲಿ ಎಲ್ಲರೂ ಬ್ಯೂಸಿ. ಒತ್ತಡದ ಕೆಲಸ, ಟ್ರಾಫಿಕ್ ಸೇರಿದಂತೆ ಹಲವು ಸವಾಲುಗಳು ಪ್ರತಿ ದಿನ ಎದುರಿಸಬೇಕು. ಇದೀಗ ವ್ಯಕ್ತಿಯೊಬ್ಬ ಸ್ಕೂಟರ್ ಮೂಲಕ ಬೆಂಗಳೂರು ಟ್ರಾಫಿಕ್ ರಸ್ತೆಯಲ್ಲಿ ತೆರಳುತ್ತಿದ್ದಂತೆ ವಿಡಿಯೋ ಕಾಲ್‌ನಲ್ಲಿ ಪಾಲ್ಗೊಂಡಿದ್ದಾನೆ. ಈ ವಿಡಿಯೋ ವೈರಲ್ ಆಗಿದೆ.
 

Bengaluru-Urban Mar 25, 2024, 6:34 PM IST

Samsung Expands Galaxy Ecosystem Experience in India Announces Pre book for Galaxy Book4 Series ckmSamsung Expands Galaxy Ecosystem Experience in India Announces Pre book for Galaxy Book4 Series ckm

ಭಾರತದಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬುಕ್4 ಬುಕಿಂಗ್ ಆರಂಭ, 8,000 ರೂಪಾಯಿ ಕ್ಯಾಶ್‌ಬ್ಯಾಕ್ ಆಫರ್!

ಸ್ಯಾಮ್‌ಸಂಗ್ ಇದೀಗ ಗ್ಯಾಲಕ್ಸಿ ಸೀರಿಸ್‌ನ ಬುಕ್ ಪ್ರೀ ಬುಕಿಂಗ್ ಆರಂಭಿಸಿದೆ. ಅತ್ಯಾಧುನಿಕ ತಂತ್ರಜ್ಞಾನ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಒಳಗೊಂಡ ಬುಕ್4 ಬುಕ್ ಮಾಡುವ ಗ್ರಾಹಕರಿಗೆ ಬರೋಬ್ಬರಿ 8,000 ರೂಪಾಯಿ ಕ್ಯಾಶ್‌ಬ್ಯಾಕ್ ಆಫರ್ ಕೂಡ ನೀಡಲಾಗಿದೆ. 
 
 

GADGET Feb 24, 2024, 8:36 PM IST

BBMP free laptop Scheme Opportunity to documents re submit satBBMP free laptop Scheme Opportunity to documents re submit sat

ಬಿಬಿಎಂಪಿ ಉಚಿತ ಲ್ಯಾಪ್‌ಟಾಪ್‌ಗೆ ಮತ್ತೊಮ್ಮೆ ದಾಖಲೆ ಸಲ್ಲಿಸಲು ಅವಕಾಶ

ಬಿಬಿಎಂಪಿ ಅಮೃತಮಹೋತ್ಸವ ಯೋಜನೆಯಡಿ ಉಚಿತ ಲ್ಯಾಪ್‌ಟಾಪ್ ಪಡೆಯಲು ಅರ್ಜಿ ಸಲ್ಲಿಕೆ ಮಾಡಿರುವ ವಿದ್ಯಾರ್ಥಿಗಳು ಮತ್ತೊಮ್ಮೆ ಸೂಕ್ತ ದಾಖಲೆಗಳನ್ನು ಅಪ್ಲೋಡ್ ಮಾಡಲು 10 ದಿನಗಳ ಕಾಲ ಅವಕಾಶ ನೀಡಲಾಗಿದೆ.

state Feb 18, 2024, 7:41 PM IST

Purchase of laptops worth 71 thousand rupees for children of construction workers Says Minister Santosh Lad gvdPurchase of laptops worth 71 thousand rupees for children of construction workers Says Minister Santosh Lad gvd

ಕಟ್ಟಡ ಕಾರ್ಮಿಕರ ಮಕ್ಕಳಿಗೆ 71000 ರು.ನ ಲ್ಯಾಪ್‌ಟಾಪ್‌: ಸಚಿವ ಸಂತೋಷ್‌ ಲಾಡ್‌

ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಲ್ಯಾಪ್‌ಟಾಪ್‌ ಖರೀದಿಗಾಗಿ ಇ-ಟೆಂಡರ್‌ ಕರೆದು ಅರ್ಹ ಸಂಸ್ಥೆಯನ್ನು ಆಯ್ಕೆ ಮಾಡಿ 7 ಸಾವಿರ ಲ್ಯಾಪ್‌ಟಾಪ್‌ಗಳನ್ನು ಖರೀದಿಸಿದ್ದು, ಪ್ರತಿ ಲ್ಯಾಪ್‌ಟಾಪ್‌ಗೆ 71,093 ಸಾವಿರದಂತೆ ಖರ್ಚು ಮಾಡಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್‌ ಎಸ್‌.ಲಾಡ್‌ ತಿಳಿಸಿದ್ದಾರೆ. 

Politics Feb 16, 2024, 4:00 AM IST

Wistron company laptop manufacturing unit start at Bengaluru 3000 Jobs hiring satWistron company laptop manufacturing unit start at Bengaluru 3000 Jobs hiring sat

ರಾಜ್ಯಕ್ಕೆ ಬರಲಿದೆ ಪ್ರಥಮ ಲ್ಯಾಪ್‌ಟಾಪ್ ತಯಾರಿಕೆ ಘಟಕ: ಕನ್ನಡಿಗರಿಗೆ 3,000 ಉದ್ಯೋಗ ಸೃಷ್ಟಿ

ತೈವಾನ್ ಮೂಲದ ವಿಸ್ಟ್ರಾನ್ ಕಂಪನಿಯಿಂದ ರಾಜ್ಯದಲ್ಲಿ ಲ್ಯಾಪ್‌ಟಾಪ್ ತಯಾರಿಕಾ ಘಟಕವನ್ನು ನಿರ್ಮಿಸಲಾಗುತ್ತಿದ್ದು, 3,000 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದರು.

BUSINESS Jan 31, 2024, 7:52 PM IST

Can using laptop cause male fertility issues pav Can using laptop cause male fertility issues pav

ಲ್ಯಾಪ್‌ಟಾಪ್‌ ಹೆಚ್ಚಾಗಿ ಬಳಸೋದ್ರಿಂದ ಪುರುಷರಲ್ಲಿ ಬಂಜೆತನ ಸಮಸ್ಯೆ ಕಾಡುತ್ತಾ?

ಭಾರತದಲ್ಲಿ ಅನೇಕ ವಿವಾಹಿತ ದಂಪತಿಗಳು ಬಂಜೆತನದ ಸಮಸ್ಯೆಯಿಂದ ತೊಂದರೆಗೀಡಾಗಿದ್ದಾರೆ. ಪುರುಷರ ಬಂಜೆತನವೂ ಇದಕ್ಕೆ ಕಾರಣವಾಗಿರುವ ಸಾಧ್ಯತೆ ಹೆಚ್ಚಿದೆ. ಇದು ಲ್ಯಾಪ್ಟಾಪ್ಗಳ ಬಳಕೆಯಿಂದ ಉಂಟಾಗಬಹುದು. ಇದರ ಕಾರಣ, ರೋಗಲಕ್ಷಣಗಳು ಮತ್ತು ಚಿಕಿತ್ಸೆಯ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ. 
 

Health Jan 25, 2024, 7:09 PM IST

India signs historic deal for lithium mining in Argentina which is An important step towards reducing dependence on China akbIndia signs historic deal for lithium mining in Argentina which is An important step towards reducing dependence on China akb

ಚೀನಾ ಮೇಲಿನ ಅವಲಂಬನೆ ಕಡಿತಕ್ಕೆ ಮಹತ್ವದ ಹೆಜ್ಜೆ: ಅರ್ಜೆಂಟೀನಾದಲ್ಲಿ ಲೀಥಿಯಂ ಗಣಿಗಾರಿಕೆಗೆ ಭಾರತಕ್ಕೆ ಅವಕಾಶ

ಲೀಥಿಯಂ ಸೇರಿದಂತೆ ಕೈಗಾರಿಕಾ ಮಹತ್ವದ ಹಲವು ಅಪರೂಪದ ಲೋಹಗಳ ಅಗತ್ಯಕ್ಕೆ ಬಹುತೇಕ ಚೀನಾವನ್ನೇ ಅವಲಂಬಿಸಿರುವ ಭಾರತ ಸರ್ಕಾರ, ಇದೀಗ ಲೀಥಿಯಂ ನಿಕ್ಷೇಪ ಪತ್ತೆ ಮತ್ತು ಗಣಿಗಾರಿಕೆ ಸಂಬಂಧ ಅರ್ಜೆಂಟೀನಾದ ದೇಶದ ಜೊತೆ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದೆ.

India Jan 17, 2024, 6:02 AM IST

Chittoor Brothers who Stolen Laptops from PGs in Bengaluru grg Chittoor Brothers who Stolen Laptops from PGs in Bengaluru grg

ಬೆಂಗಳೂರು: ಪಿಜಿಗಳಲ್ಲಿ ಲ್ಯಾಪ್ಟಾಪ್‌ ಕದಿಯುತ್ತಿದ್ದ ಚಿತ್ತೂರು ಸಹೋದರರು ಅಂದರ್‌

ಆಂಧ್ರಪ್ರದೇಶ ರಾಜ್ಯದ ಚಿತ್ತೂರಿನ ಪ್ರಭು, ಆತನ ಸಂಬಂಧಿ ಯುವರಾಜ್ ಹಾಗೂ ಈ ಕಳ್ಳರಿಂದ ಕದ್ದು ವಸ್ತುಗಳನ್ನು ಸ್ವೀಕರಿಸುತ್ತಿದ್ದ ತಮಿಳುನಾಡು ಮೂಲದ ಸೆಲ್ವರಾಜ್ ಬಂಧಿತರಾಗಿದ್ದು, ಆರೋಪಿಗಳಿಂದ ₹16 ಲಕ್ಷ ಮೌಲ್ಯದ ವಿವಿಧ ಕಂಪನಿಗಳ 50 ಲ್ಯಾಪ್‌ಟಾಪ್‌ಗಳು ಹಾಗೂ 7 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. 

CRIME Dec 20, 2023, 3:30 AM IST

Laptop theft case Accused arrested by Yeshwantpur police at bengaluru ravLaptop theft case Accused arrested by Yeshwantpur police at bengaluru rav

ಪಿಜಿಗಳೇ ಇವರ ಟಾರ್ಗೇಟ್, ಸ್ಟೂಡೆಂಟ್ ರೀತಿ ಡ್ರೆಸ್ ಮಾಡಿಕೊಂಡು ಲ್ಯಾಪ್‌ಟಾಪ್ ಕದಿಯುತ್ತಿದ್ದ ಖತರ್ನಾಕ್ ಗ್ಯಾಂಗ್!

ವಿದ್ಯಾರ್ಥಿಗಳಂತೆ ಡ್ರೆಸ್ ಮಾಡಿಕೊಂಡು ಪಿಜಿಗಳಿಗೆ ನುಗ್ಗಿ ಹಾಡುಹಗಲೇ ಲ್ಯಾಪ್‌ಟಾಪ್, ಮೊಬೈಲ್ ದೋಚಿ ಪರಾರಿಯಾಗ್ತಿದ್ದ ಖತರ್ನಾಕ್ ಖದೀಮರನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ. ಯುವರಾಜು, ಪ್ರಭು, ಸೆಲ್ವರಾಜು ಬಂಧಿತ ಆರೋಪಿಗಳು. ಬಂಧಿತರಿಂದ 50 ಲ್ಯಾಪ್‌ಟಾಪ್‌ಗಳು, 7 ಮೊಬೈಲ್ ಗಳು ಜಪ್ತಿ ಮಾಡಿದ ಪೊಲೀಸರು.

CRIME Dec 19, 2023, 12:10 PM IST

Distribution of free TV, laptop to government schools snrDistribution of free TV, laptop to government schools snr

ಸರ್ಕಾರಿ ಶಾಲೆಗಳಿಗೆ ಉಚಿತ ಟಿವಿ, ಲ್ಯಾಪ್ ಟಾಪ್ ವಿತರಣೆ

ಟಿ.ನರಸಿಪುರ ತಾಲೂಕಿನ ಬನ್ನೂರು ಹೋಬಳಿಯ ಮಲಿಯೂರು ಗ್ರಾಪಂ ವ್ಯಾಪ್ತಿಯಲ್ಲಿರುವ ಎಬಿಇನ್ ಬೆವ್ ಬ್ರೆವರಿ ಕಂಪನಿಯಿಂದ ಸ್ವಧಾರ್ ಯೋಜನೆ ಅಡಿಯಲ್ಲಿ ಹಲವು ಗ್ರಾಮಗಳಲ್ಲರುವ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಗ್ರಾಮೀಣ ಮಕ್ಕಳ ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸಲು ಉಚಿತವಾಗಿ ಎಲ್ ಇಡಿ ಟಿ.ವಿ. ಹಾಗೂ ಲ್ಯಾಪ್ ಟಾಪ್ ಉಪಕರಣಗಳನ್ನು ವಿತರಿಸಿತು.

Karnataka Districts Dec 10, 2023, 9:07 AM IST

Mukesh Ambanis Rs 15000 product can disrupt multi billion dollar market in India VinMukesh Ambanis Rs 15000 product can disrupt multi billion dollar market in India Vin

ಬಹುಕೋಟಿ ಬಿಸಿನೆಸ್‌ಗೆ ಲಾಸ್‌ ಮಾಡ್ತಾರ ಮುಕೇಶ್ ಅಂಬಾನಿ, ಅತೀ ಕಡಿಮೆ ಬೆಲೆಗೆ ಸಿಗಲಿದೆ ಜಿಯೋ ಲ್ಯಾಪ್‌ಟಾಪ್‌!

ಜನಸಾಮಾನ್ಯರ ಕೈಗೆಟುಕದ ಹಲವಾರು ಉತ್ಪನ್ನಗಳನ್ನು ಕೈಗೆಟಕುವ ಬೆಲೆಗೆ ಲಭ್ಯವಾಗುವಂತೆ ಮಾಡಿದ ಹೆಗ್ಗಳಿಕೆ ರಿಲಯನ್ಸ್‌ಗಿದೆ. ಅತೀ ಕಡಿಮೆ ಬೆಲೆಗೆ ಜಿಯೋ ಮೊಬೈಲ್‌ ಬಿಡುಗಡೆ ಮಾಡಿದ್ದ ರಿಲಯನ್ಸ್ ಈಗ ಅಗ್ಗದ ಲ್ಯಾಪ್‌ಟಾಪ್ ಬಿಡುಗಡೆಗೆ ಸಜ್ಜಾಗಿದೆ. 

GADGET Dec 3, 2023, 11:36 AM IST

best seller laptops at discount up to 38 percent off from amazon mega electronics days sale 2023 suhbest seller laptops at discount up to 38 percent off from amazon mega electronics days sale 2023 suh

ಅಮೆಜಾನ್ ಸೇಲ್ : ಲ್ಯಾಪ್‌ಟಾಪ್‌ಗೆ ಸಕತ್‌ ಡಿಸ್ಕೌಂಟ್, ಮೆಗಾ ಎಲೆಕ್ಟ್ರಾನಿಕ್ಸ್ ಕೊಡುಗೆಯನ್ನು ಕೇಳಿದರೆ ಶಾಕ್..!

Amazon ತನ್ನ ಗ್ರಾಹಕರಿಗಾಗಿ ಮೆಗಾ ಎಲೆಕ್ಟ್ರಾನಿಕ್ಸ್ ಡೇಸ್ ಸೇಲ್ ಅನ್ನು ತಂದಿದೆ, ಇದು 26 ನವೆಂಬರ್ 2023 ರವರೆಗೆ ಇರುತ್ತದೆ.18 ಸಾವಿರಕ್ಕಿಂತ ಕಡಿಮೆ ಆರಂಭಿಕ ಬೆಲೆಯಲ್ಲಿ ಹೊಸ ಲ್ಯಾಪ್‌ಟಾಪ್ ಖರೀದಿಸಬಹುದು.
 

Technology Nov 23, 2023, 10:29 AM IST

mukesh ambani may launch rs 15000 cloud laptop in coming months chasing rs 70000 crore ashmukesh ambani may launch rs 15000 cloud laptop in coming months chasing rs 70000 crore ash

ಶೀಘ್ರದಲ್ಲೇ 15 ಸಾವಿರ ರೂ. ಗೆ ಬಿಡುಗಡೆಯಾಗಲಿದೆ ಜಿಯೋ 'ಕ್ಲೌಡ್' ಲ್ಯಾಪ್‌ಟಾಪ್!

ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ 70,000 ಕೋಟಿ ವಾರ್ಷಿಕ ಆದಾಯದ ಅವಕಾಶವನ್ನು ಬೆನ್ನಟ್ಟುತ್ತಿದ್ದಾರೆ ಮತ್ತು ಅದಕ್ಕೆ ಹತ್ತಿರವಾಗಲು, ಬಿಲಿಯನೇರ್ ಶೀಘ್ರದಲ್ಲೇ ಭಾರತದಲ್ಲಿ 15000 ರೂ. ಬೆಲೆಗೆ ಲ್ಯಾಪ್‌ಟಾಪ್ ಪ್ರಾರಂಭಿಸಬಹುದು ಎಂದು ವರದಿಯಾಗಿದೆ. 

Whats New Nov 20, 2023, 1:37 PM IST