Asianet Suvarna News Asianet Suvarna News
39 results for "

Krunal Pandya

"
Hardik Pandya Krunal Pandya Spent Some Quality with family kvnHardik Pandya Krunal Pandya Spent Some Quality with family kvn
Video Icon

ಐಪಿಎಲ್ ಬಳಿಕ ಕುಟುಂಬದ ಜತೆ ಕಾಲ ಕಳೆದ ಪಾಂಡ್ಯ ಬ್ರದರ್ಸ್‌..!

ಫ್ಯಾಮಿಲಿ ಜತೆ ಪಾಂಡ್ಯ ಬ್ರದರ್ಸ್‌ ಸುತ್ತಾಟ
ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ ಪಾಂಡ್ಯ ಬ್ರದರ್ಸ್‌
ಹಾರ್ದಿಕ್ ಪಾಂಡ್ಯಗೆ ಸಾಥ್ ಕೊಟ್ಟ ಪತ್ನಿ, ಪುತ್ರ
ಐಪಿಎಲ್‌ ಬಳಿಕ ಬಿಡುವಿನ ಸಮಯ ಕಳೆಯುತ್ತಿರುವ ಪಾಂಡ್ಯ ಬ್ರದರ್ಸ್ 
 

Cricket Jun 3, 2023, 5:55 PM IST

Hardik Pandya Krunal Pandya Achieve Unique Feat In IPL 2023 kvnHardik Pandya Krunal Pandya Achieve Unique Feat In IPL 2023 kvn

ಇತಿಹಾಸ ಬರೆದ ಪಾಂಡ್ಯ ಬ್ರದರ್ಸ್‌: ಐಪಿಎಲ್‌ನಲ್ಲಿ ಹೊಸ ದಾಖಲೆ ನಿರ್ಮಾಣ..!

ನರೇಂದ್ರ ಮೋದಿ ಮೈದಾನದಲ್ಲಿ ಪಾಂಡ್ಯ ಬ್ರದರ್ಸ್‌ ಸವಾಲು
ಐಪಿಎಲ್‌ನಲ್ಲಿ ಮೊದಲ ಬಾರಿಗೆ ಇಬ್ಬರು ಸಹೋದರರು ನಾಯಕರು
ಪಾಂಡ್ಯ ಬ್ರದರ್ಸ್‌ ಪಾಲಿಗಿದು ಭಾವನಾತ್ಮಕ ಕ್ಷಣ

Cricket May 7, 2023, 6:39 PM IST

Our father would have been very proud Hardik Pandya on playing vs Krunal led Lucknow Super Giants kvnOur father would have been very proud Hardik Pandya on playing vs Krunal led Lucknow Super Giants kvn

'ನಮ್ಮ ತಂದೆ ಈಗ ಹೆಮ್ಮೆ ಪಡುತ್ತಿರಬಹುದು': ಸಹೋದರರ ಸವಾಲಿನ ಬಗ್ಗೆ ಹಾರ್ದಿಕ್ ಪಾಂಡ್ಯ ಭಾವನಾತ್ಮಕ ಮಾತು

ಅಹಮದಾಬಾದ್‌ನಲ್ಲಿಂದು ಲಖನೌ-ಗುಜರಾತ್ ಮುಖಾಮುಖಿ
ಸಹೋದರರ ಸವಾಲಿಗೆ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯ
ಇದೊಂದು ಭಾವನಾತ್ಮಕ ಕ್ಷಣವೆಂದ ಹಾರ್ದಿಕ್ ಪಾಂಡ್ಯ

Cricket May 7, 2023, 4:02 PM IST

IPL 2023 Chennai Super Kings wins toss and chose bowl first against Lucknow Super Giants ckmIPL 2023 Chennai Super Kings wins toss and chose bowl first against Lucknow Super Giants ckm

IPL 2023 ಲಖನೌ ತಂಡಕ್ಕೆ ಕ್ರುನಾಲ್ ಪಾಂಡ್ಯ ನಾಯಕ, ಟಾಸ್ ಗೆದ್ದ ಸಿಎಸ್‌ಕೆ!

ಕೆಎಲ್ ರಾಹುಲ್ ಇಂಜುರಿಯಿಂದ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇದೀಗ ಲಖನೌ ತಂಡ ಹೊಸ ನಾಯಕನ ನೇಮಕ ಮಾಡಿದೆ. ಕ್ರುನಾಲ್ ಪಾಂಡ್ಯಗೆ ನಾಯಕತ್ವ ನೀಡಲಾಗಿದೆ.ಆದರೆ ನಾಯಕತ್ವದ ಪಂದ್ಯದಲ್ಲೇ ಟಾಸ್ ಸೋತಿದ್ದಾರೆ.  ಲಖನೌ ವಿರುದ್ದ ಚೆನ್ನೈ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
 

Cricket May 3, 2023, 3:42 PM IST

IPL 2023 KL Rahul Krunal Pandya help Lucknow Super Giants to thrash Sunrisers Hyderabad by 5 wickets ckmIPL 2023 KL Rahul Krunal Pandya help Lucknow Super Giants to thrash Sunrisers Hyderabad by 5 wickets ckm

IPL 2023 ರಾಹುಲ್, ಕ್ರುನಾಲ್ ಹೋರಾಟಕ್ಕೆ ಶರಣಾದ ಸನ್‌ರೈಸರ್ಸ್, ಮೊದಲ ಸ್ಥಾನಕ್ಕೇರಿದ ಲಖನೌ!

ಸನ್‌ರೈಸರ್ಸ್ ಹೈದರಾಬಾದ್ ಮತ್ತೆ ಸೋಲಿಗೆ ಜಾರಿದರೆ, ಇತ್ತ ಲಖನೌ ಸೂಪರ್ ಜೈಂಟ್ಸ್ ಸೋಲಿನಿಂದ ಗೆಲುವಿನ ಹಳಿಗೆ ಮರಲಿದೆ. ಇಂದು ನಡೆದ ಪಂದ್ಯದಲ್ಲಿ ಲಖನೌ  5 ವಿಕೆಟ್‌ಗಳಿಂದ ಹೈದರಾಬಾದ್ ತಂಡವನ್ನು ಮಣಸಿ, ಅಂಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.

Cricket Apr 7, 2023, 10:51 PM IST

IPL 2023 Krunal Pandya help Lucknow Super Giants restrict Sunrisers Hyderabad by 121 runs ckmIPL 2023 Krunal Pandya help Lucknow Super Giants restrict Sunrisers Hyderabad by 121 runs ckm

IPL 2023 ಲಖನೌ ದಾಳಿಗೆ ತಬ್ಬಿಬ್ಬಾದ ಸನ್‌ರೈಸರ್ಸ್, 122 ರನ್‌ ಸುಲಭ ಟಾರ್ಗೆಟ್!

ಮೊದಲ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಮುಗ್ಗರಿಸಿದ್ದ ಸನ್‌ರೈಸರ್ಸ್ ಹೈದರಾಬಾದ್, ಇದೀಗ ಲಖನೌ ವಿರುದ್ಧವೂ  ಹೈದರಾಬಾದ್ ಬ್ಯಾಟಿಂಗ್ ಕುಸಿತ ಅನುಭವಿಸಿದೆ. ಪರಿಣಾಮ 121 ರನ್‌ಗೆ ತೃಪ್ತಿಪಟ್ಟುಕೊಂಡಿದೆ.

Cricket Apr 7, 2023, 9:17 PM IST

Team India Cricketer Hardik Pandya Krunal Pandya meet Home Minister Amit Shah at his residence Pic goes viral kvnTeam India Cricketer Hardik Pandya Krunal Pandya meet Home Minister Amit Shah at his residence Pic goes viral kvn

ಗೃಹಸಚಿವ ಅಮಿತ್ ಶಾ ಭೇಟಿಯಾದ ಪಾಂಡ್ಯ ಬ್ರದರ್ಸ್‌..! ಪೊಲಿಟಿಕ್ಸ್‌ಗೆ ಎಂಟ್ರಿ..?

ಕೇಂದ್ರ ಗೃಹಸಚಿವ ಅಮಿತ್ ಶಾ ಭೇಟಿಯಾದ ಪಾಂಡ್ಯ ಬ್ರದರ್ಸ್‌
ಅಮಿತ್ ಶಾ ಭೇಟಿಯಾಗಿದ್ದು ನಮ್ಮ ಸೌಭಾಗ್ಯವೆಂದ ಹಾರ್ದಿಕ್ ಪಾಂಡ್ಯ
ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಪಾಂಡ್ಯ ಬ್ರದರ್ಸ್?

Cricket Dec 31, 2022, 2:59 PM IST

Rocking star yash meet Team India cricketers Hardik Pandya and Krunal Pandya hints KGF3 ckmRocking star yash meet Team India cricketers Hardik Pandya and Krunal Pandya hints KGF3 ckm

KGF ಸ್ಟಾರ್ ಯಶ್ ಜೊತೆ ಪಾಂಡ್ಯ ಬ್ರದರ್ಸ್, ಕೆಜಿಎಫ್ 3 ಎಂದ ಕ್ರಿಕೆಟರ್ಸ್!

ಭಾರತದಲ್ಲಿ ಕ್ರಿಕೆಟ್ ಹಾಗೂ ಸಿನಿಮಾಗೆ ಅವಿನಾಭಾವ ಸಂಬಂಧವಿದೆ. ಇದಕ್ಕೆ ಸಾಕಷ್ಟು ಉದಾಹರಣೆಗಳು ಇವೆ. ಕ್ರಿಕೆಟಿಗರು ಹಾಗೂ ಸೆಲೆಬ್ರೆಟಿಗಳು ಮುಖಾಮುಖಿಯಾಗುವುದು ಹೊಸದೇನಲ್ಲ. ಆದರೆ ಈ ಬಾರಿ ರಾಕಿಂಗ್ ಸ್ಟಾರ್ ಯಶ್, ಟೀಂ ಇಂಡಿಯಾ ಕ್ರಿಕೆಟಿಗರಾದ ಪಾಂಡ್ಯ ಬ್ರದರ್ಸ್ ಜೊತೆ ಕಾಣಿಸಿಕೊಂಡಿದ್ದಾರೆ. 
 

Cricket Dec 29, 2022, 9:14 PM IST

Team India Cricketer Krunal Pandya And His Wife Pankhuri Blessed With Baby Boy names Kavir kvnTeam India Cricketer Krunal Pandya And His Wife Pankhuri Blessed With Baby Boy names Kavir kvn

ಮುದ್ದಾದ ಗಂಡು ಮಗುವಿಗೆ ಸುಂದರ ಹೆಸರಿಟ್ಟ ಕೃನಾಲ್ ಪಾಂಡ್ಯ..!

ಗಂಡು ಮಗುವಿಗೆ ತಂದೆಯಾದ ಟೀಂ ಇಂಡಿಯಾ ಆಲ್ರೌಂಡರ್ ಕೃನಾಲ್ ಪಾಂಡ್ಯ
2017ರಲ್ಲಿ ಪಂಖುರಿ ಶರ್ಮಾ ಅವರನ್ನು ವಿವಾಹವಾಗಿದ್ದ ಕೃನಾಲ್ ಪಾಂಡ್ಯ
ಐಪಿಎಲ್‌ನಲ್ಲಿ ಲಖನೌ ತಂಡವನ್ನು ಪ್ರತಿನಿಧಿಸುತ್ತಿರುವ ಕೃನಾಲ್ ಪಾಂಡ್ಯ

Cricket Jul 25, 2022, 1:58 PM IST

Comeback Story Of Deepak Hooda From Getting Banned To Man Of The Series For India kvnComeback Story Of Deepak Hooda From Getting Banned To Man Of The Series For India kvn

ದೀಪಕ್ ಹೂಡಾ ಕಮ್​​ಬ್ಯಾಕ್​​ ಹಿಂದಿದೆ ಬ್ಯಾನ್ ಅವಮಾನ..!

* ಐರ್ಲೆಂಡ್ ಎದುರು ಸ್ಪೋಟಕ ಶತಕ ಚಚ್ಚಿ ಮಿಂಚಿದ ದೀಪಕ್ ಹೂಡಾ
* ಕೃನಾಲ್ ಪಾಂಡ್ಯ ಜತೆ ಕಿರಿಕ್ ಮಾಡಿಕೊಂಡು ಬ್ಯಾನ್ ಆಗಿದ್ದ ಹೂಡಾ
* ಶತಕ ಸಿಡಿಸಿ ಮನೆಮಾತಾದ ದೀಪಕ್ ಹೂಡಾ

Cricket Jul 2, 2022, 3:48 PM IST

Happy Birthday  Krunal Pandya How will moving to Lucknow Super Giants affect himHappy Birthday  Krunal Pandya How will moving to Lucknow Super Giants affect him

ಹೊಸ ತಂಡ Lucknow Super Giants ಮೂಲಕ Krunal Pandya ಆದೃಷ್ಟ ಬದಲಾಗುತ್ತಾ?

ಕ್ರಿಕೆಟರ್‌ ಕೃನಾಲ್ ಪಾಂಡ್ಯ (Krunal Pandya) ತಮ್ಮ 31 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.  ಆಲ್ ರೌಂಡರ್ ಕೃನಾಲ್ ಪಾಂಡ್ಯ ಈ ಬಾರಿ  ಐಪಿಎಲ್‌ನಲ್ಲಿ Lucknow Super Giants ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇದಕ್ಕೂ ಮೊದಲು ಇವರು ಮುಂಬೈ ಇಂಡಿಯನ್ಸ್ (Mumbai Indian) ತಂಡದಲ್ಲಿದ್ದರು. ಇದು ಅವರ ಪ್ರದರ್ಶನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ನೋಡೋಣ.

Cricket Mar 25, 2022, 1:46 PM IST

Indian cricket captain Shikhar Dhawan fit and available for remaining T20 match Says Report kvnIndian cricket captain Shikhar Dhawan fit and available for remaining T20 match Says Report kvn

ಶಿಖರ್ ಧವನ್ ಸಂಪೂರ್ಣ ಫಿಟ್‌, ಇಂದಿನ ಟಿ20 ಪಂದ್ಯಕ್ಕೆ ಲಭ್ಯ

ಜುಲೈ 27ರಂದು ಆರಂಭವಾಗಬೇಕಿದ್ದ ಲಂಕಾ ಎದುರಿನ ಎರಡನೇ ಟಿ20 ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಕ್ರಿಕೆಟಿಗ ಕೃನಾಲ್ ಪಾಂಡ್ಯ ಅವರಿಗೆ ಕೋವಿಡ್ ತಗುಲಿರುವುದು ದೃಢಪಟ್ಟಿತ್ತು. ಹೀಗಾಗಿ ಪಂದ್ಯವನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಗಿತ್ತು.

Cricket Jul 28, 2021, 6:05 PM IST

Team India Cricketer Krunal Pandya Tests COVID Positive 2nd T20I Postponed kvnTeam India Cricketer Krunal Pandya Tests COVID Positive 2nd T20I Postponed kvn

India vs Sri Lanka ಕೃನಾಲ್ ಪಾಂಡ್ಯಗೆ ಕೋವಿಡ್ ಪಾಸಿಟಿವ್‌:ಎರಡನೇ ಟಿ20 ಪಂದ್ಯ ದಿಢೀರ್ ರದ್ದು..!

ಲಂಕಾ ಎದುರಿನ ಎರಡನೇ ಟಿ20 ಪಂದ್ಯಕ್ಕೆ ಸಜ್ಜಾಗುತ್ತಿದ್ದ ಟೀಂ ಇಂಡಿಯಾಗೆ ಬಿಗ್ ಶಾಕ್ ಎದುರಾಗಿದ್ದು, ತಂಡದ ಪ್ರಮುಖ ಆಟಗಾರನಿಗೆ ಕೋವಿಡ್ 19 ಸೋಂಕು ದೃಢ ಪಟ್ಟಿದೆ.

Cricket Jul 27, 2021, 4:03 PM IST

Genuinely felt good that I got out Team India All Rounder Hardik Pandya tells Krunal Pandya kvnGenuinely felt good that I got out Team India All Rounder Hardik Pandya tells Krunal Pandya kvn

ನಾನು ಬೇಗ ಔಟಾಗಿದ್ದೇ ಒಳ್ಳೆದಾಯ್ತು ಎಂದ ಹಾರ್ದಿಕ್‌ ಪಾಂಡ್ಯ

ಇಲ್ಲಿನ ಎಂಸಿಎ ಕ್ರಿಕೆಟ್‌ ಮೈದಾನದಲ್ಲಿ ನಡೆದ ಮೊದಲ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಕೇವಲ ಒಂದು ರನ್‌ ಬಾರಿಸಿ ಬೆನ್‌ ಸ್ಟೋಕ್ಸ್‌ಗೆ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಸೇರಿದರು. ಇದಾದ ಕ್ರೀಸ್‌ಗಿಳಿದ ಕೃನಾಲ್‌ ಪಾಂಡ್ಯ ಚೊಚ್ಚಲ ಏಕದಿನ ಪಂದ್ಯದಲ್ಲೇ ಕೇವಲ 26 ಎಸೆತಗಳಲ್ಲಿ ದಾಖಲೆಯ ಅರ್ಧಶತಕ ಬಾರಿಸಿ ಮಿಂಚಿದರು.

Cricket Mar 24, 2021, 4:27 PM IST

Happy Birthday Krunal Pandya 10 Interesting facts about Team India All Rounder kvnHappy Birthday Krunal Pandya 10 Interesting facts about Team India All Rounder kvn

ಕೃನಾಲ್‌ ಪಾಂಡ್ಯ ಬಗ್ಗೆ ನಿಮಗೆ ಗೊತ್ತಿರದ ಟಾಪ್‌ 10 ಕುತೂಹಲಕಾರಿ ಸಂಗತಿಗಳಿವು..!

ಬೆಂಗಳೂರು: ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್‌ ಕೃನಾಲ್ ಪಾಂಡ್ಯ ಮಾರ್ಚ್‌ 24, 2021ರಂದು ತಮ್ಮ 30ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಕೃನಾಲ್‌ ಹುಟ್ಟುಹಬ್ಬಕ್ಕೆ ದೇಶದ ಮೂಲೆ ಮೂಲೆಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿವೆ. 
ಕಡುಬಡತನದಲ್ಲಿ ಹುಟ್ಟಿ ಬೆಳೆದ ಪಾಂಡ್ಯ ಬ್ರದರ್ಸ್‌ ಸದ್ಯ ಮುಂಬೈ ಇಂಡಿಯನ್ಸ್‌ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ಇಂಗ್ಲೆಂಡ್‌ ವಿರುದ್ದ ಪುಣೆಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಒನ್‌ಡೇ ಪಾದಾರ್ಪಣೆ ಮಾಡಿ ವಿಶ್ವದಾಖಲೆಯ ಅರ್ಧಶತಕ ಬಾರಿಸಿ ಅಬ್ಬರಿಸಿದ್ದಾರೆ. ಈ ಸಂದರ್ಭದಲ್ಲಿ ಕೃನಾಲ್ ಪಾಂಡ್ಯ ಕುರಿತಾದ 10 ಇಂಟ್ರೆಸ್ಟಿಂಗ್‌ ಸಂಗತಿಗಳು ಏಷ್ಯಾನೆಟ್‌ ಸುವರ್ಣನ್ಯೂಸ್‌.ಕಾಂ ನಿಮ್ಮ ಮುಂದಿಡುತ್ತಿದೆ ನೋಡಿ.
 

Cricket Mar 24, 2021, 2:16 PM IST