Asianet Suvarna News Asianet Suvarna News
119 results for "

Kotigobba 3

"
Round Up 2021 sandalwood excitement controversy regret gvdRound Up 2021 sandalwood excitement controversy regret gvd

Round Up 2021: ಸ್ಯಾಂಡಲ್‌ವುಡ್‌ನ ಉಲ್ಲಾಸ, ಉತ್ಸಾಹ, ವಿವಾದ, ವಿಷಾದ

2021ರ ಆರಂಭದಲ್ಲಿ ಚಟುವಟಿಕೆಯಿಲ್ಲದೇ ಸ್ತಬ್ದವಾಗಿದ್ದ ಚಿತ್ರರಂಗ ವರ್ಷಾಂತ್ಯಕ್ಕೆ ಕಳೆಗಟ್ಟಿತ್ತು. ವಿವಾದ, ದುರಂತಗಳ ಜೊತೆಗೆ ಸಂಭ್ರಮವೂ ಗರಿಗೆದರಿತ್ತು. ಸ್ಯಾಂಡಲ್‌ವುಡ್‌ಗೆ ದುಃಖದ ಕಾರ್ಮೋಡ ಕವಿದಿದ್ದು ಪುನೀತ್‌ ಅಗಲಿದಾಗ. ಆ ಆಘಾತದಿಂದ ಚಿತ್ರರಂಗ ಇನ್ನೂ ಹೊರಬಂದಿಲ್ಲ. ಕೆಲವೊಂದು ವಿವಾದಗಳೂ ಮುನ್ನೆಲೆಗೆ ಬಂದವು. 

Sandalwood Dec 31, 2021, 11:39 AM IST

Kannada Actor Kichcha Sudeep Kotigobba 3 Movie success meetKannada Actor Kichcha Sudeep Kotigobba 3 Movie success meet
Video Icon

'ಕೋಟಿಗೊಬ್ಬ 3' ಸಕ್ಸಸ್‌ನಲ್ಲಿ ಮಿಂದೆದ್ದ ಕಿಚ್ಚ ಸುದೀಪ್

'ಕೋಟಿಗೊಬ್ಬ 3' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದಿದ್ದು ಖುಷಿ ಆಗುತ್ತಿದೆ. ಒಂದು ಅದ್ಭುತ ಗೆಲುವು ಕಂಡ ಖುಷಿಯಲ್ಲಿದ್ದೇನೆ ಎಂದು ಚಿತ್ರದ ನಾಯಕಿ ಮಾಡೋನಾ ಸೆಬಾಸ್ಟಿಯನ್ ಕಾರ್ಯಕ್ರಮದಲ್ಲಿ ತಿಳಿಸಿದರು.

Sandalwood Oct 25, 2021, 2:30 PM IST

Kotigobba 3 fame Shraddha Das creats sensation as intermittent police vcsKotigobba 3 fame Shraddha Das creats sensation as intermittent police vcs

ಕೋಟಿಗೊಬ್ಬ 3 ಚಿತ್ರದಲ್ಲಿ ನಾಯಕಿಗಿಂತ ಹೆಚ್ಚು ಗಮನ ಸೆಳೆದ ಪೊಲೀಸ್ ಯಾರು?

ಬಿಡುಗಡೆ ಆದ ಐದೇ ದಿನಕ್ಕೆ 50 ಕೋಟಿ ರೂ. ಗಳಿಸಿರುವ ಕೋಟಿಗೊಬ್ಬ 3 ಚಿತ್ರದಲ್ಲಿ ಇಂಟರ್‌ಕಾಮ್‌ ಪೊಲೀಸ್‌ ಸಿನಿ ರಸಿಕರ ಗಮನ ಸೆಳೆದಿದ್ದಾರೆ. ಯಾರೀಕೆ?
 

Sandalwood Oct 20, 2021, 5:18 PM IST

Kannada Kotigobba 3 film collection 41 crores says Kiccha Sudeep  vcsKannada Kotigobba 3 film collection 41 crores says Kiccha Sudeep  vcs

40.5 ಕೋಟಿ ಗಳಿಕೆ ದಾಖಲಿಸಿದ ಕೋಟಿಗೊಬ್ಬ 3: ಸುದೀಪ್‌ ಟ್ವೀಟ್‌

ಅಡೆತಡೆಗಳ ನಡುವೆಯೂ ಅದ್ಧೂರಿ ಪ್ರದರ್ಶನ ಕಂಡು ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ಕೋಟಿಗಟ್ಟಲೆ ಗಳಿಸುತ್ತಿರುವ ಕೋಟಿಗೊಬ್ಬ 3 ಬಗ್ಗೆ ಟ್ಟೀಟ್ ಮಾಡಿದ್ದ ಕಿಚ್ಚ ಸುದೀಪ್. 
 

Sandalwood Oct 20, 2021, 8:51 AM IST

Sandalwood actor Kichcha Sudeep Instagram post about kotigobba 3Sandalwood actor Kichcha Sudeep Instagram post about kotigobba 3

ಕೋಟಿಗೊಬ್ಬ ಬಗ್ಗೆ ಸುದೀಪ್ ಪೋಸ್ಟ್: ಮನದಾಳದ ಮಾತು ಬಿಚ್ಚಿಟ್ಟ ಕಿಚ್ಚ

  • ಇನ್‌ಸ್ಟಾಗ್ರಾಮ್‌ನಲ್ಲಿ ಕಿಚ್ಚನ ಪೋಸ್ಟ್
  • ಜೀವನದಲ್ಲಿ ಕಠಿಣ ಸಮಯವನ್ನು ಎದುರಿಸಬೇಕು
  • ನಾವು ನಮ್ಮ ಕೆಲಸ ಮಾಡಬೇಕು

Sandalwood Oct 18, 2021, 1:17 PM IST

Sandalwood star Kichcha Sudeep exclusive interview actor open up about Kotigobba 3 movie release issue dplSandalwood star Kichcha Sudeep exclusive interview actor open up about Kotigobba 3 movie release issue dpl

ಇದೊಂದು ಬ್ಯೂಟಿಫುಲ್ ಚಾಲೆಂಜ್: ಕೋಟಿಗೊಬ್ಬ ಕಲಹ ಕುರಿತು ಕಿಚ್ಚ ಮಾತು

ಒಂದು ದಿನ ತಡವಾಗಿಯಾದರೂ ಪ್ರೇಕ್ಷಕರ ಮುಂದೆ ಬಂದ ಕೋಟಿಗೊಬ್ಬ 3(Kotigobba 3) ಚಿತ್ರ ಯಶಸ್ವಿಯಾಗಿ ಪ್ರದರ್ಶನ ಆಗುತ್ತಿದೆ. ಸಿನಿಮಾ ಬಿಡುಗಡೆಯ ನಂತರ ಮೊದಲ ಬಾರಿಗೆ ನಟ ಸುದೀಪ್(Sudeep) ಅವರು ಮಾತನಾಡಿದ್ದಾರೆ. ಸಿನಿಮಾ ಯಶಸ್ಸು, ಅಭಿಮಾನಿಗಳು ತೋರಿದ ಪ್ರೀತಿ, ಬಿಡುಗಡೆಯ ವಿವಾದ ಎಲ್ಲದರ ಬಗ್ಗೆಯೂ ಕಿಚ್ಚ ಮಾತನಾಡಿದ್ದಾರೆ.

Interviews Oct 18, 2021, 10:47 AM IST

Pak ISI create new terror group to Kotigobba 3 collection Top 10 News of October 17 ckmPak ISI create new terror group to Kotigobba 3 collection Top 10 News of October 17 ckm

ಹಿಂದುಗಳ ಹತ್ಯೆಗೆ ಪಾಕ್ ISI ಪ್ಲಾನ್, ಹೇಗಿದೆ ಸಲಗ ಕೋಟಿಗೊಬ್ಬ ಕಲೆಕ್ಷನ್; ಅ.17ರ ಟಾಪ್ 10 ಸುದ್ದಿ!

RSS,ಹಿಂದೂಗಳು ಸೇರಿದಂತೆ ಭಾರತೀಯರ ಹತ್ಯೆಗೆ ಪಾಕಿಸ್ತಾನ ISI ಹೊಸ ಉಗ್ರ ಸಂಘಟನೆ ಹುಟ್ಟುಹಾಕಲು ಮುಂದಾಗಿದೆ. ಕೇರಳದಲ್ಲಿ ಸುರಿಯುತ್ತಿರುವ ರಣಮಳೆಗೆ 18ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಡೀಸೆಲ್ ಬೆಲೆ ಶತಕದ ಗಡಿ ದಾಟಿದ್ದು, ಜನರು ಹಿಡಿ ಶಾಪಹಾಕುತ್ತಿದ್ದಾರೆ. ಕ್ರೈಸ್ತ ಸಮುದಾಯದಿಂದ ಮತಾಂತರ ಆರೋಪ, ಕೋಟಿಗೊಬ್ಬ ಹಾಗೂ ಸಲಗ ಕಲೆಕ್ಷನ್ ಎಷ್ಟು ಸೇರಿದಂತೆ ಅಕ್ಟೋಬರ್ 17ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 

India Oct 17, 2021, 4:46 PM IST

Kannada actor Duniya Vijay salaga Kiccha Sudeep Kotigobba 3 collection vcsKannada actor Duniya Vijay salaga Kiccha Sudeep Kotigobba 3 collection vcs
Video Icon

'ಸಲಗ' ಮತ್ತು 'ಕೋಟಿಗೊಬ್ಬ 3' ಕಲೆಕ್ಷನ್‌ ಬಗ್ಗೆ ಇಲ್ಲಿದೆ ಮಾಹಿತಿ...

ದಸರಾ ಹಬ್ಬದ ಪ್ರಯುಕ್ತ ಬಿಡುಗಡೆ ಆದ ಎರಡು ಬಿಗ್ ಬಜೆಟ್ ಸಿನಿಮಾ ಸಲಗ ಮತ್ತು ಕೋಟಿಗೊಬ್ಬ 3 ಬಾ  ಕ್ಸ್ ಆಫೀಸ್‌ ಕಲೆಕ್ಷನ್ ಮುಟ್ಟಿದೆ.  ಒಂದು ಮಾಸ್ ಸಿನಿಮಾ ಮತ್ತೊಂದು ಕ್ಲಾಸ್ ಸಿನಿಮಾ, ವೀಕೆಂಡ್‌ನಲ್ಲಿ ವೀಕ್ಷಕರಿಗೆ ಮಜವೋ ಮಜಾ.  ಎರಡು ಸಿನಿಮಾಗಳು ವೀಕೆಂಡ್‌ಗೂ ಮೊದಲೇ ಎಷ್ಟು ಕಲೆಕ್ಟ್ ಮಾಡಿದೆ ಗೊತ್ತಾ? ಈ ವಿಡಿಯೋ ನೋಡಿ..

Sandalwood Oct 17, 2021, 3:21 PM IST

Kotigobba 3 Delayed Producer Soorappa Babu Narrates What Went Wrong hlsKotigobba 3 Delayed Producer Soorappa Babu Narrates What Went Wrong hls
Video Icon

‘ಕೋಟಿಗೊಬ್ಬ 3’ ವಿಳಂಬ: ನಿರ್ಮಾಪಕರು- ವಿತರಕರ ನಡುವಿನ ಗುದ್ದಾಟಕ್ಕೆ ಕಾರಣವೇನು.?

‘ಕೋಟಿಗೊಬ್ಬ 3’ ಚಿತ್ರ ಬಿಡುಗಡೆಗೆ ತೊಂದರೆ ಕೊಟ್ಟವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ. ಒಂದು ದಿನ ತಡವಾಗಿದ್ದಕ್ಕೆ 8 ರಿಂದ 10 ಕೋಟಿ ನಷ್ಟಆಗಿದೆ. ಈ ಬಗ್ಗೆ ಸಾಕ್ಷಿ ಸಮೇತ ದೂರು ದಾಖಲಿಸುತ್ತೇನೆ: ನಿರ್ಮಾಪಕ ಸೂರಪ್ಪ ಬಾಬು

Entertainment Oct 17, 2021, 2:24 PM IST

Kannada Salaga producer Srikanth talks about miscommunication with Kotigobba 3 team vcsKannada Salaga producer Srikanth talks about miscommunication with Kotigobba 3 team vcs
Video Icon

ಅನಿವಾರ್ಯ ಕಾರಣಗಳು ಅಂದವರು ಈಗ ಮಾಧ್ಯಮಗಳಲ್ಲಿ ಷಡ್ಯಂತ್ರ ಅಂತಿದ್ದಾರೆ: ನಿರ್ಮಾಪಕ ಶ್ರೀಕಾಂತ್

ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ಸಲಗ ಸಿನಿಮಾ ನಿರ್ಮಾಪಕ ಶ್ರೀಕಾಂತ್ ಅವರು ಕೋಟಿಗೊಬ್ಬ 3 ಸಿನಿಮಾ ಬಿಡುಗಡೆ ಬಗ್ಗೆ ಮಾತನಾಡಿದ್ದಾರೆ. ಅನಿವಾರ್ಯ ಕಾರಣಗಳಿಂದ ಸಿನಿಮಾ ಬಿಡುಗಡೆ ಮಾಡಿದ್ದು ಅಂತ ಹೇಳಿದ್ದ ಬಾಬು ಅವರು ಇದ್ದಕ್ಕಿದ್ದಂತೆ ರಿಲೀಸ್ ಡೇ ಅನೌನ್ಸ್ ಮಾಡಿ ಆನಂತರ ಮಾಧ್ಯಮಗಳಲ್ಲಿ ಷಡ್ಯಂತ್ರ ಅಂತ ಹೇಳುತ್ತಿರುವುದು ಯಾಕೆ? ಶಿವಣ್ಣ ಮತ್ತು ಕಿಚ್ಚ ಸುದೀಪ್ ಅವರು ಇದರ ಬಗ್ಗೆ ಚರ್ಚೆ ಮಾಡಬೇಕಾಗಿತ್ತು ಎಂದಿದ್ದಾರೆ. ಸುದೀಪ್ ಅವರಿಗೆ ತಲುಪಿರುವ ತಪ್ಪು ಮಾಹಿತಿ ಬಗ್ಗೆ ಶ್ರೀಕಾಂತ್ ಅವರು ಶೀಘ್ರದಲ್ಲಿ ಚರ್ಚಿಸಲಿದ್ದಾರೆ.

Sandalwood Oct 17, 2021, 1:41 PM IST

Conspiracy Against Kotigobba 3 Release hlsConspiracy Against Kotigobba 3 Release hls
Video Icon

'ಕೋಟಿಗೊಬ್ಬ-3' ಷಡ್ಯಂತ್ರ ಹೆಣೆದವರ ಟಾರ್ಗೆಟ್ ಹೀರೋನಾ..? ನಿರ್ಮಾಪಕರಾ..?

 ಅ.14 ರಂದು ತೆರೆಕಾಣಬೇಕಾಗಿದ್ದ ‘ಕೋಟಿಗೊಬ್ಬ-3’ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗುವಂತೆ ಮಾಡಿದ್ದರಲ್ಲಿ ಕೆಲವು ವಿತರಕರ ಪಾತ್ರವಿದೆ. ಅವರ ಈ ಕೃತ್ಯ ನಿರ್ಮಾಪಕನಿಗೆ ಮಾಡಿರುವ ನಂಬಿಕೆ ದ್ರೋಹ’ ಎಂದು ಖ್ಯಾತ ನಟ ಸುದೀಪ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.  

Entertainment Oct 17, 2021, 12:00 PM IST

Kannada Actor Kiccha Sudeep kotigobba 3 exclusive interview vcsKannada Actor Kiccha Sudeep kotigobba 3 exclusive interview vcs
Video Icon

ಕೋಟಿಗೊಬ್ಬ 3 ಸಿನಿಮಾ ಗೆದ್ದಿದ್ದೆ, ಒಂದೊಳ್ಳೆ ಎಕ್ಸ್‌ಪೀರಿಯನ್ಸ್‌ ಆಯ್ತು: ಕಿಚ್ಚ ಸುದೀಪ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ 3 ಸಿನಿಮಾ ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿಕೊಂಡು ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಚಿತ್ರತಂಡ ಎದುರಿಸಿದ ಸಮಸ್ಯೆ ಬಗ್ಗೆ ಸುದೀಪ್ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ್ದಾರೆ. ಸಿನಿಮಾ ರಿಲೀಸ್ ಆಗದೇ ಇರಲು ಕಾರಣವೇನು ಎಂದು ಹೇಳಿದ್ದಾರೆ.

Sandalwood Oct 17, 2021, 11:39 AM IST

FIR filed against Kichcha Sudeep starring movie Kotigobba 3 producerFIR filed against Kichcha Sudeep starring movie Kotigobba 3 producer

ಕೋಟಿಗೊಬ್ಬ 3 ನಿರ್ಮಾಪಕರ ವಿರುದ್ಧ FIR ದಾಖಲು

  • ವಿತರಕ ಖಾಝಾಪೀರ್‌ನಿಂದ ದೂರು
  • ಜೀವ ಬೆದರಿಕೆ, ಅವಾಚ್ಯ ಶಬ್ದಗಳಿಂದ ನಿಂದನೆ
  • ಸಂಕಷ್ಟದಲ್ಲಿರುವ ನಮಗೆ ನ್ಯಾಯ ಒದಗಿಸಿ

Sandalwood Oct 17, 2021, 10:53 AM IST

Who Created Obstacles For Release of Kotigobba 3 dplWho Created Obstacles For Release of Kotigobba 3 dpl
Video Icon

ಆ ಮೂವರಿಂದ ಕೋಟಿಗೊಬ್ಬ-3ಗೆ ಅಡ್ಡಿ: ಕಿಚ್ಚ ಎಕ್ಸ್‌ಕ್ಲೂಸಿವ್ ಮಾತು

ಕೋಟಿಗೊಬ್ಬ 3 (Kotigobba 3)ಸಿನಿಮಾಗೆ ಅಡ್ಡಿ ಮಾಡಿದ್ಯಾರು ? ಮೊದಲ ದಿನವೇ ಸಿನಿಮಾಗೆ ಅಡ್ಡಿ ಮಾಡಿದ್ಯಾಕೆ ? ಅ.14ರಂದು ಸಿನಿಮಾ ರಿಲೀಸ್ ಆಗಬೇಕಿತ್ತು. ರಿಲೀಸ್‌ಗೆ ಡೇಟ್ ಫಿಕ್ಸ್ ಆಗಿತ್ತು. ಆದರೆ ಆ ಮೂವರು ಕಿಚ್ಚನ ಸಿನಿಮಾಗೆ ಕಿಚ್ಚು ಹಚ್ಚಿದ್ರಾ ? ಕಿಚ್ಚ ಸುದೀಪ್ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಸ್ಫೋಟಕ ಮಾಹಿತಿ ಹಂಚಿಕೊಂಡಿದ್ದಾರೆ.

Sandalwood Oct 16, 2021, 5:59 PM IST

Kannada actor Kiccha Sudeep clarifies why kotigobba 3 release got delayedKannada actor Kiccha Sudeep clarifies why kotigobba 3 release got delayed

ನಾನು ಯಾವತ್ತೂ ಸೋಲನ್ನು ಸೋಲೆಂದುಕೊಂಡಿಲ್ಲ: ಕಿಚ್ಚ ಸುದೀಪ್

ಸಿನಿಮಾ ರಿಲೀಸ್ ಆಗದೇ ಇರೋದಕ್ಕೆ ಮೂರು ಜನ‌ ಕಾರಣರಾಗಿದ್ದು, ಇದಕ್ಕೆಲ್ಲಾ ನಮ್ಮ‌ನಿರ್ಮಾಪಕರದ್ದೇ ತಪ್ಪು ಎಂದು ಹೇಳಬಾರದು.  ಸಿನಿಮಾ ರಿಲೀಸ್ ಆಗದೇ ಇದ್ದಿದ್ದು, ನನಗೆ ಅವಮಾನ ಅಂತ ಅನ್ನಿಸಲಿಲ್ಲ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
 

Sandalwood Oct 16, 2021, 5:18 PM IST