Asianet Suvarna News Asianet Suvarna News
65 results for "

Kia Motors

"
Kia Motors Shuts 4 dealership in Pakistan due to severe inflation and Economic crisis ckmKia Motors Shuts 4 dealership in Pakistan due to severe inflation and Economic crisis ckm

ಪಾಕಿಸ್ತಾನದಲ್ಲಿ ಒಂದೊಂದು ರೂಪಾಯಿಗೂ ಸಂಕಷ್ಟ, ಕಾರು ಡೀಲರ್‌ಶಿಪ್ ಸ್ಥಗಿತಗೊಳಿಸಿದ ಕಿಯಾ ಮೋಟಾರ್ಸ್!

ಪಾಕಿಸ್ತಾನದಲ್ಲಿ ಒಂದೊಂದು ರೂಪಾಯಿಗೂ ಸಂಕಷ್ಟ ಎದುರಾಗಿದೆ. ಆಹಾರ ಖರೀದಿಸಲು ಬಡವರು, ಜನಸಾಮಾನ್ಯರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಹೀಗಾಗಿ ವಾಹನ ಮಾರಾಟ ನೆಲಕಚ್ಚಿದೆ. ಆರ್ಥಿಕ ಸಂಕಷ್ಟದ ಕಾರಣ ಕಿಯಾ ಮೋಟಾರ್ಸ್ ಪಾಕಿಸ್ತಾನದ ಡೀಲರ್‌ಶಿಪ್ ಸ್ಥಗಿತಗೊಳಿಸಿದೆ.

Cars Aug 10, 2023, 4:12 PM IST

Kia Carnival to Hyundai Palisade upcoming 7 seater car expected to launch in India New year 2023 ckmKia Carnival to Hyundai Palisade upcoming 7 seater car expected to launch in India New year 2023 ckm

ಹ್ಯುಂಡೈ ಪ್ಯಾಲಿಸೈಡ್ to ಹವಲ್ F7; 2023ರಲ್ಲಿ ಬಿಡುಗಡಯಾಗಲಿರುವ 7 ಸೀಟರ್ ಕಾರು!

ಹೊಸ ವರ್ಷವನ್ನು ಎಲ್ಲರೂ ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಆಟೋಮೊಬೈಲ್ ಕಂಪನಿಗಳು ಹೊಸ ವರ್ಷದಲ್ಲಿ ಗ್ರಾಹಕರಿಗೆ ಮತ್ತಷ್ಟು ಹೊಸ ಹೊಸ ಕಾರು ಪರಿಚಯಿಸಲು ಸಜ್ಜಾಗಿದೆ. 2023ರ ಮೊದಲ ಭಾಗದಲ್ಲಿ 9 ಹೆಚ್ಚು 7ಸೀಟರ್ ಕಾರು ಬಿಡುಗಡೆಯಾಗುತ್ತಿದೆ. ಕೈಗೆಟುಕುವ ದರದ ಕಾರಿನಿಂದ ಹಿಡಿದು ಐಷಾರಾಮಿ ದುಬಾರಿ ಕಾರು ಒಂದರ ಹಿಂದೊರಂತೆ ಬಿಡುಗಡೆಯಾಗಲಿದೆ.
 

Cars Jan 2, 2023, 4:02 PM IST

Sell buy or exchange cars Kia India launches Certified Pre Owned vehicle Business in India ckmSell buy or exchange cars Kia India launches Certified Pre Owned vehicle Business in India ckm

ಕೈಗೆಟುಕುವ ದರದಲ್ಲಿ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಆರಂಭಿಸಿದ ಕಿಯಾ!

ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಕಾರುಗಳ ನೀಡಲು ಕಿಯಾ ಇದೀಗ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಆರಂಭಿಸಿದೆ. ಮಾರಾಟ, ಖರೀದಿ, ವಿನಿಮಯ ಸೇರಿದಂತೆ ಗ್ರಾಹಕರಿಗೆ ಸಾಲ ಸೌಲಭ್ಯ, ಮಾಲೀಕತ್ವ ವರ್ಗಾವಣೆ ಸೇರಿದಂತೆ ಎಲ್ಲಾ ಸೇವೆಗಳು ಸುಲಭವಾಗಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

Cars Dec 1, 2022, 6:08 PM IST

Kia seltos facelift to come to India in 2023?Kia seltos facelift to come to India in 2023?

2023ರಲ್ಲಿ ಭಾರತಕ್ಕೆ ಬರಲಿದೆಯೇ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್‌?

ಕಿಯಾ ಸೆಲ್ಟೋಸ್‌ ಫೇಸ್‌ಲಿಫ್ಟ್‌ನ ನವೀಕರಿಸಿದ ಮಾದರಿಯನ್ನು ಈಗಾಗಲೇ ಭಾರತೀಯ ರಸ್ತೆಗಳಲ್ಲಿ ಪರೀಕ್ಷಿಸಲಾಗಿದೆ ಮತ್ತು 2023 ಆಟೋ ಎಕ್ಸ್ಪೋದಲ್ಲಿ ಇದರ ಅನಾವರಣವನ್ನು ನಿರೀಕ್ಷಿಸಲಾಗುತ್ತಿದೆ.

Cars Nov 17, 2022, 1:17 PM IST

Kia seltos owners sets his car on fire over repeated issuesKia seltos owners sets his car on fire over repeated issues

ಹೊಸ ಕಿಯಾ ಸೆಲ್ಟೋಸ್‌ನಲ್ಲಿ ದೋಷ: ಬೇಸತ್ತು ವಾಹನಕ್ಕೆ ಬೆಂಕಿ ಇಟ್ಟ ಮಾಲೀಕರು

ಕಿಯಾ ಸೆಲ್ಟೋಸ್‌ (Kia seltos)ಎಸ್‌ಯುವಿ (SUV) ಖರೀದಿಸಿದ ಮಾಲೀಕರೊಬ್ಬರು, ಅದರ ಕಳಪೆ ಕಾರ್ಯಕ್ಷಮತೆ ಹಾಗೂ ಸರ್ವಿಸ್‌ನಿಂದ ಅಕ್ರೋಶಗೊಂಡು ಕಾರಿಗೆ ಬೆಂಕಿ ಹಚ್ಚಿದ ಘಟನೆ ರಾಜಸ್ತಾನದ ಜೋದ್‌ಪುರದಲ್ಲಿ ನಡೆದಿದೆ. ಪೊಲೀಸರು ಕಾರಿನ ಮಾಲೀಕ ಮತ್ತು ಆತನ ಸ್ನೇಹಿತರನ್ನು ಬಂಧಿಸಿದ್ದಾರೆ.

Cars Nov 4, 2022, 1:34 PM IST

Kia Motors India create record seltos cross 3 lakh sales milestone in less than 3 years ckmKia Motors India create record seltos cross 3 lakh sales milestone in less than 3 years ckm

ಹೊಸ ದಾಖಲೆ ಬರೆದ ಕಿಯಾ ಸೆಲ್ಟೋಸ್, 3 ವರ್ಷದಲ್ಲಿ 3 ಲಕ್ಷ ಕಾರು ಮಾರಾಟ!

ಮೂರು ವರ್ಷಗಳ ಹಿಂದೆ ಕಿಯಾ ಮೋಟಾರ್ಸ್ ಭಾರತದಲ್ಲಿ ಹೊಸ ಅಧ್ಯಾಯ ಆರಂಭಿಸಿತು. ಕಿಯಾ ಸೆಲ್ಟೋಸ್ SUV ಕಾರು ಬಿಡುಗಡೆ ಮಾಡಿತು. ಇದೀಗ ಮೂರನೇ ವರ್ಷಾಚರಣೆಯಲ್ಲಿರುವ ಕಿಯಾ ಹೊಸ ದಾಖಲೆ ಬರೆದಿದೆ.
 

Cars Aug 18, 2022, 4:43 PM IST

Kia Motors opened bookings for EV6 electric car at Rs 3 lakh Launch date price and features ckmKia Motors opened bookings for EV6 electric car at Rs 3 lakh Launch date price and features ckm

Kia EV6 ಹೊಚ್ಚ ಹೊಸ ಕಿಯಾ EV6 ಎಲೆಕ್ಟ್ರಿಕ್ ಕಾರು, 528 ಕಿ.ಮೀ ಮೈಲೇಜ್, ಬುಕಿಂಗ್ ಬೆಲೆ 3 ಲಕ್ಷ ರೂ!

  • ಜೂನ್ 2 ರಂದು ಹೊಚ್ಚ ಹೊಸ ಕಿಯಾ ಎಲೆಕ್ಟ್ರಿಕ್ ಕಾರು ಬಿಡುಗಡೆ
  • ಒಂದು ಬಾರಿ ಚಾರ್ಜ್ ಮಾಡಿದರೆ 528 ಕಿ.ಮೀ ಮೈಲೇಜ್ ರೇಂಜ್
  • 5.2 ಸೆಕೆಂಡ್‌ನಲ್ಲಿ ತಲುಪಲಿದೆ 100  ಕಿ.ಮೀ ವೇಗ
     

Cars May 27, 2022, 8:38 PM IST

kia Motors announces Electric Car entry into India EV6 bookings begins from may 26 ckmkia Motors announces Electric Car entry into India EV6 bookings begins from may 26 ckm

Kia Electric car ಕಿಯಾ EV6 ಎಲೆಕ್ಟ್ರಿಕ್ ಕಾರು ಭಾರತಕ್ಕೆ ಎಂಟ್ರಿ, ಮೇ.26ರಿಂದ ಬುಕಿಂಗ್ ಆರಂಭ!

  • ಕಿಯಾ ಎಲೆಕ್ಟ್ರಿಕ್ ಕಾರು ಭಾರತ ಪ್ರವೇಶ ಖಚಿತ
  • ಭಾರತದ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಸಂಚನ
  • ಅತ್ಯಾಧುನಿಕ ಫೀಚರ್ಸ್, ಅತೀ ಕಡಿಮೆ ಸಮಯದಲ್ಲಿ ಚಾರ್ಜ್ ಸೌಲಭ್ಯ
     

Cars Apr 21, 2022, 3:51 PM IST

Kia Carens get 50000 bookings in just one month since launchKia Carens get 50000 bookings in just one month since launch

Kia Carens ಗೆ ಭಾರಿ ಬೇಡಿಕೆ: 50 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್

ಜನವರಿ 14ರಿಂದಲೇ ಮೊದಲ ಹಾಗೂ ಎರಡನೇ ಹಂತದ ನಗರಗಳಲ್ಲಿ ಕೂಡ ಬುಕಿಂಗ್‌ ತೆರೆದಿತ್ತು. ಈ ಎರಡು ಹಂತದ ನಗರಗಳಲ್ಲಿಯೇ ಶೇ.60ರಷ್ಟು ಕಾರುಗಳು ಮಾರಾಟವಾಗಿವೆ ಎಂದು ಕಿಯಾ ತಿಳಿಸಿದೆ.

Cars Mar 11, 2022, 4:55 PM IST

Kia Carens MPV car create record devlivers 40 MPV in single day in Hyderabad ckmKia Carens MPV car create record devlivers 40 MPV in single day in Hyderabad ckm

Kia Carens Car ದಾಖಲೆ ಬರೆದ ಕಿಯಾ ಕರೆನ್ಸ್, ಒಂದೇ ದಿನ 40 MPV ಕಾರು ವಿತರಣೆ!

  • ಇತ್ತೀಚೆಗೆ ಬಿಡುಗಡೆಯಾದ ಕಿಯಾ ಕರೆನ್ಸ್ ಕಾರಿಗೆ ಭಾರಿ ಬೇಡಿಕೆ
  • ಜನವರಿ ಮಧ್ಯಭಾಗದಲ್ಲಿ ಕರೆನ್ಸ್ ಬಿಡುಗಡೆ, 19,000 ಕರೆನ್ಸ್ ಕಾರು ಬುಕಿಂಗ್
  • ಒಂದೇ ದಿನ 40 ಕಿಯಾ ಕರೆನ್ಸ್ ಕಾರು ಬಿಡುಗಡೆ

Cars Feb 25, 2022, 7:12 PM IST

Kia launch carens MPV car in India with Starting price Rs 8 99 lakhKia launch carens MPV car in India with Starting price Rs 8 99 lakh

Kia Carens Launch ಭಾರತದಲ್ಲಿ ಕಿಯಾ ಕ್ಯಾರೆನ್ಸ್ MPV ಕಾರು ಬಿಡುಗಡೆ, ಬೆಲೆ 8.99ಲಕ್ಷ ರೂ!

ಕಿಯಾ ಕ್ಯಾರೆನ್ಸ್‌ ಈಗಾಗಲೇ ಬುಕಿಂಗ್‌ ಆರಂಭಿಸಿದ್ದು,  19,089 ಬುಕಿಂಗ್‌ಗಳನ್ನು ಪಡೆದಿದೆ. ಬುಕಿಂಗ್ 2022ರ ಜನವರಿ 14 ರಂದು ಆರಂಭವಾಗಿತ್ತು.

Cars Feb 15, 2022, 7:05 PM IST

Hyundai Kia recall vehicles due to fire riskHyundai Kia recall vehicles due to fire risk

Fire Risk: ಖಾಲಿ ಜಾಗದಲ್ಲಿ ವಾಹನ ನಿಲ್ಲಿಸುವಂತೆ ಗ್ರಾಹಕರಿಗೆ ಕಿಯಾ, ಹ್ಯುಂಡೈ ಕರೆ!

ದಕ್ಷಿಣ ಕೊರಿಯಾದ ಕಾರು ತಯಾರಕ ಹ್ಯುಂಡೈ ಮತ್ತು ಅದರ ಅಂಗಸಂಸ್ಥೆ ಕಿಯಾ,ಅಮೆರಿಕದ ಒಟ್ಟು 4,84,000 ವಾಹನಗಳ ಮಾಲೀಕರನ್ನು ತಮ್ಮ ವಾಹನವನ್ನು  ಇತರ ವಾಹನಗಳು ಅಥವಾ ಕಟ್ಟಡಗಳಿಂದ ಹೊರಗೆ ಮತ್ತು ದೂರ ನಿಲ್ಲಿಸುವಂತೆ ಸೂಚನೆ ನೀಡಿದೆ.

Cars Feb 10, 2022, 8:53 AM IST

Hyundai Alcazar and Tata Safari rival Kia Carens launch on Feb 15 ckmHyundai Alcazar and Tata Safari rival Kia Carens launch on Feb 15 ckm

Kia Carens launch ಫೆ.15ಕ್ಕೆ ಕಿಯಾ ಕ್ಯಾರೆನ್ಸ್ ಕಾರು ಬಿಡುಗಡೆ, MPV ವಿಭಾಗದಲ್ಲಿ ಹೊಸ ಸಂಚಲನ!

  • ಡಿಸೆಂಬರ್ 2021ರಲ್ಲಿ ಭಾರತ ಸೇರಿದಂತೆ ವಿಶ್ವದಲ್ಲಿ ಅನಾವರಣಗೊಂಡ ಕ್ಯಾರೆನ್ಸ್
  • ಅತ್ಯಾಕರ್ಷಕ, ಕೈಗೆಟುಕುವ ದರದ  MPV ಕಾರು ಕಿಯಾ ಕ್ಯಾರೆನ್ಸ್
  • ಕಿಯಾ ಮೋಟಾರ್ಸ್‌ನಿಂದ ಭಾರತದಲ್ಲಿ ನಾಲ್ಕನೇ ಕಾರು

Cars Feb 5, 2022, 7:45 PM IST

Auto Sales Kia India records 1 4 percent sale growth in January 2022Auto Sales Kia India records 1 4 percent sale growth in January 2022

January 2022 Auto Sales: ಶೇ.1.4ರಷ್ಟು ಮಾರಾಟ ಪ್ರಗತಿ ದಾಖಲಿಸಿದ ಕಿಯಾ ಇಂಡಿಯಾ!

ಕಿಯಾ ಕಂಪನಿಯು ಕಳೆದ ತಿಂಗಳು 19,319 ವಾಹನಗಳನ್ನು ಮಾರಾಟ ಮಾಡಿದ್ದು, ದೇಶದ ಅಗ್ರ ಐದು ಅತಿ ಹೆಚ್ಚು ಮಾರಾಟವಾದ ಕಾರು ತಯಾರಕರ ಪಟ್ಟಿಯಲ್ಲಿ ಮತ್ತೊಮ್ಮೆ ಸ್ಥಾನ ಪಡೆದುಕೊಂಡಿದೆ

Cars Feb 2, 2022, 10:03 AM IST

kia motors set to launch carens MPV car in February 2022 in India and global ckmkia motors set to launch carens MPV car in February 2022 in India and global ckm

kia carens ಫೆಬ್ರವರಿಯಲ್ಲಿ ಕಿಯಾ ಕ್ಯಾರೆನ್ಸ್ ಬಿಡುಗಡೆ, 25 ಸಾವಿರಕ್ಕೆ ಬುಕ್ ಮಾಡಿ ಹೊಚ್ಚ ಹೊಸ MPV ಕಾರು!

  • ಭಾರತದಲ್ಲಿ ಭಾರಿ ಸಂಚನಲ ಸೃಷ್ಟಿಸಿದ ಕಿಯಾ ಕ್ಯಾರೆನ್ಸ್ ಕಾರು
  • ಬುಕಿಂಗ್ ಆರಂಭಿಸಿರುವ ಕಿಯಾ ಕ್ಯಾರೆನ್ಸ್‌ಗೆ ಭರ್ಜರಿ ಡಿಮ್ಯಾಂಡ್
  • ಫೆಬ್ರವರಿಯಲ್ಲಿ ಕಿಯಾ ಕ್ಯಾರೆನ್ಸ್ ಕಾರು ಬಿಡುಗಡೆ

Cars Jan 27, 2022, 9:41 PM IST