Asianet Suvarna News Asianet Suvarna News
20 results for "

Kevin Pietersen

"
Kevin Pietersen slams London mayor Sadiq Khan for Train stabbing incident sanKevin Pietersen slams London mayor Sadiq Khan for Train stabbing incident san

ರೈಲಿನಲ್ಲೇ ಚಾಕು ಇರಿತ, ಲಂಡನ್‌ ಮೇಯರ್‌ ಸಾದಿಕ್‌ ಖಾನ್‌ ವಿರುದ್ಧ ಕೆವಿನ್‌ ಪೀಟರ್ಸೆನ್‌ ಕಿಡಿ!

ಲಂಡನ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಆಗುತ್ತಿರುವ ಭದ್ರತಾ ಆತಂಕಗಳ ಕುರಿತಾಗಿ ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಮಾಜಿ ನಾಯಕ ಕೆವಿನ್‌ ಪೀಟರ್ಸೆನ್‌, ಲಂಡನ್‌ ಮೇಯರ್‌ ಸಾದಿಕ್‌ ಖಾನ್‌ಗೆ ಪ್ರಶ್ನೆ ಮಾಡಿದ್ದಾರೆ.
 

International Mar 28, 2024, 3:56 PM IST

Kevin Pietersen Taken Aback By RCB Letting Yuzvendra Chahal IPL Great Go kvnKevin Pietersen Taken Aback By RCB Letting Yuzvendra Chahal IPL Great Go kvn

RCB ಈ ಸ್ಟಾರ್ IPL ಆಟಗಾರನನ್ನು ಕೈಬಿಟ್ಟಿದ್ದೇಕೆಂದು ನನಗಂತೂ ಅರ್ಥವಾಗಿಲ್ಲ: ಕೆವಿನ್ ಪೀಟರ್‌ಸನ್‌..!

ಬೆಂಗಳೂರು: 16ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್ ಲೀಗ್ ಟೂರ್ನಿಯು ಭರ್ಜರಿಯಾಗಿಯೇ ಸಾಗುತ್ತಿದೆ. ಚೊಚ್ಚಲ ಟ್ರೋಫಿ ಕನವರಿಯಲ್ಲಿರುವ ಆರ್‌ಸಿಬಿ ತಂಡವು ಈ ಬಾರಿ ಕೂಡಾ ಸ್ಥಿರ ಪ್ರದರ್ಶನ ತೋರಲು ವಿಫಲವಾಗುತ್ತಿದೆ. ಹೀಗಿರುವಾಗಲೇ ಇಂಗ್ಲೆಂಡ್ ದಿಗ್ಗಜ ಕ್ರಿಕೆಟಿಗ ಕೆವಿನ್‌ ಪೀಟರ್‌ಸನ್‌, ಆರ್‌ಸಿಬಿ ತಂಡವು ಮಾಡಿದ ಮಹಾ ಎಡವಟ್ಟಿನ ಬಗ್ಗೆ ತುಟಿಬಿಚ್ಚಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್‌ ಇಲ್ಲಿದೆ.
 

Cricket Apr 20, 2023, 2:41 PM IST

England Former Cricketer Kevin Pietersen Backs Australia chances to Lift T20 World Cup 2021 Trophy kvnEngland Former Cricketer Kevin Pietersen Backs Australia chances to Lift T20 World Cup 2021 Trophy kvn

T20 World Cup: Aus vs NZ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಆಸೀಸ್ ಅಪಾಯಕಾರಿಯೆಂದ ಪೀಟರ್‌ಸನ್‌..!

2010ರ ಟಿ20 ವಿಶ್ವಕಪ್ ವಿಜೇತ ತಂಡದ ಸದಸ್ಯ ಕೆವಿನ್ ಪೀಟರ್‌ಸನ್, ಆಸ್ಟ್ರೇಲಿಯಾ ಏಕೆ ಕಪ್‌ ಗೆಲ್ಲುವ ನೆಚ್ಚಿನ ತಂಡವಾಗಿದೆ ಎನ್ನುವುದನ್ನು ತಮ್ಮ ಬ್ಲಾಗ್‌ನಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಮೇಲ್ನೋಟಕ್ಕೆ ನ್ಯೂಜಿಲೆಂಡ್ ತಂಡವು ಎಲ್ಲಾ ವಿಭಾಗಗಳಲ್ಲಿ ಸಾಕಷ್ಟು ಸಮತೋಲನದಿಂದ ಕೂಡಿದೆ. ಹೀಗಿದ್ದೂ ಆಸ್ಟ್ರೇಲಿಯಾ ತಂಡವು ಕಪ್‌ ಗೆಲ್ಲಲಿದೆ ಎಂದು ನನಗನಿಸುತ್ತಿದೆ

Cricket Nov 13, 2021, 4:07 PM IST

IPL 2021 Chris Gayle was not being treated right by Punjab Kings Says Kevin Pietersen kvnIPL 2021 Chris Gayle was not being treated right by Punjab Kings Says Kevin Pietersen kvn

IPL 2021 ಕ್ರಿಸ್‌ ಗೇಲ್‌ರನ್ನು ಪಂಜಾಬ್‌ ಕಿಂಗ್ಸ್‌ ಸರಿಯಾಗಿ ನಡೆಸಿಕೊಳ್ಳಲಿಲ್ಲ: ಪೀಟರ್‌ಸನ್‌

2018ರಲ್ಲಿ ಕ್ರಿಸ್‌ ಗೇಲ್‌ ಪಂಜಾಬ್‌ ಕಿಂಗ್ಸ್ ಫ್ರಾಂಚೈಸಿ ತಂಡ ಕೂಡಿಕೊಂಡಿದ್ದರು. ಪಂಜಾಬ್‌ ತಂಡದ ಪರ ಗೇಲ್‌ ಏಕಾಂಗಿಯಾಗಿ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದರು. 2019ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಕ್ರಿಸ್‌ ಗೇಲ್ 13 ಪಂದ್ಯಗಳನ್ನಾಡಿ 490 ರನ್ ಚಚ್ಚಿದ್ದರು.

Cricket Oct 3, 2021, 12:43 PM IST

Incredibly Important ICC Cricket Match Should Not Be Played In The UK Says Kevin Pietersen kvnIncredibly Important ICC Cricket Match Should Not Be Played In The UK Says Kevin Pietersen kvn

ಇಂಗ್ಲೆಂಡ್‌ನಲ್ಲಿ ಮಹತ್ವದ ಐಸಿಸಿ ಕ್ರಿಕೆಟ್‌ ಪಂದ್ಯಗಳನ್ನು ನಡೆಸಬಾರದು: ಕೆವಿನ್ ಪೀಟರ್‌ಸನ್

ಸದ್ಯ ಟೆಸ್ಟ್ ಚಾಂಪಿಯನ್‌ಶಿಪ್ ಆರಂಭವಾಗಿ 4 ದಿನಗಳು ಕಳೆದಿದ್ದು, ಈ ಪೈಕಿ ಎರಡು ದಿನ ಒಂದೂ ಎಸೆತ ಕಾಣದೇ ದಿನದಾಟ ರದ್ದಾಗಿದೆ. ಕ್ರಿಕೆಟ್‌ ಅಭಿಮಾನಿಗಳು ಸಹಾ ಇಂಗ್ಲೆಂಡ್‌ನಲ್ಲಿ ಈ ಟೂರ್ನಿ ಆಯೋಜಿಸಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.  

Cricket Jun 22, 2021, 10:49 AM IST

Ind vs Eng Kevin Pietersen tries to troll India after epic Chennai Test win kvnInd vs Eng Kevin Pietersen tries to troll India after epic Chennai Test win kvn

ಇಂಗ್ಲೆಂಡ್‌ ‘ಬಿ’ ವಿರುದ್ಧ ಭಾರತ ಗೆದ್ದಿದೆ: ಪೀಟರ್‌ಸನ್‌

2ನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ 317 ರನ್‌ಗಳ ಹೀನಾಯ ಸೋಲು ಅನುಭವಿಸಿದ ಬಳಿಕ ಪೀಟರ್‌ಸನ್‌ ಈ ರೀತಿ ಟ್ವೀಟ್‌ ಮಾಡಿ, ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಇದೇ ವೇಳೆ 2ನೇ ಟೆಸ್ಟ್‌ಗೆ ತಂಡದ ಆಯ್ಕೆಯನ್ನು ಪ್ರಶ್ನಿಸಿರುವ ಪೀಟರ್‌ಸನ್‌, ಜೇಮ್ಸ್‌ ಆ್ಯಂಡರ್‌ಸನ್‌ ಹಾಗೂ ಜೋಸ್‌ ಬಟ್ಲರ್‌ರನ್ನು ಕಣಕ್ಕಿಳಿಸದೆ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Cricket Feb 17, 2021, 8:57 AM IST

Kevin Pietersen request virat kohli to shave your beardKevin Pietersen request virat kohli to shave your beard

ಕೊಹ್ಲಿಗೆ ಗಡ್ಡ ತೆಗೆಯಲು ಹೇಳಿದ ಕೆವಿನ್ ಪೀಟರ್ಸನ್!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಲಾಕ್‌ಡೌನ್ ಕಾರಣ ಮೈದಾನದಲ್ಲಿ ಸಕ್ರಿಯವಾಗಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿದ್ದಾರೆ. ಕೊಹ್ಲಿ ಈಗಾಗಲೇ ಹಲವು ಸಂತಸ ಕ್ಷಣಗಳನ್ನು, ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಕೊಹ್ಲಿ ಶೇರ್ ಮಾಡಿರುವ ಫೋಟೋಗೆ ಕೆವಿನ್ ಪಿಟರ್ಸನ್ ಮನವಿ ಮಾಡಿದ್ದಾರೆ.

Cricket May 24, 2020, 8:48 PM IST

There was jealousy in England team when Kevin Pietersen bagged massive IPL contract says Formar Captain Michael VaughanThere was jealousy in England team when Kevin Pietersen bagged massive IPL contract says Formar Captain Michael Vaughan

ಕೆವಿನ್ ಪೀಟರ್‌ಸನ್‌ಗೆ ಐಪಿಎಲ್‌ ಮುಳುವಾಯಿತು: ಸ್ಪೋಟಕ ಮಾಹಿತಿ ಬಿಚ್ಚಿಟ್ಟ ವಾನ್

ಇಂಗ್ಲೆಂಡ್‌ ಪರ 270ಕ್ಕೂ ಅಧಿಕ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದ ಕೆವಿನ್ ಪೀಟರ್‌ಸನ್‌ಗೆ ಮತ್ತೊಂದು ಅವಕಾಶ ನೀಡಬೇಕಿತ್ತು ಎಂದು 2003ರಿಂದ 2007ರವರೆಗೆ ಇಂಗ್ಲೆಂಡ್ ತಂಡವನ್ನು ಮುನ್ನಡೆಸಿದ್ದ ಮೈಕಲ್‌ ವಾನ್ ಅಭಿಪ್ರಾಯಪಟ್ಟಿದ್ದಾರೆ. 

Cricket Apr 23, 2020, 9:10 AM IST

Top 5 Players who harmed their Cricket careers with controversiesTop 5 Players who harmed their Cricket careers with controversies

ವಿವಾದಗಳಿಂದ ವೃತ್ತಿ ಬದುಕು ಹಾಳು ಮಾಡಿಕೊಂಡ ಟಾಪ್ 5 ಕ್ರಿಕೆಟಿಗರಿವರು

ಜಂಟಲ್‌ಮನ್ಸ್ ಕ್ರೀಡೆ ಎಂದು ಕರೆಸಿಕೊಳ್ಳುವ ಕ್ರಿಕೆಟ್‌ನ ಇನ್ನೊಂದು ಮುಖವು ಅನಾವರಣಗೊಂಡಿದೆ. ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಕ್ರೀಡೆಗೆ ಕೆಲ ಕ್ರಿಕೆಟಿಗರು ಮಸಿ ಬಳಿಯುವ ಪ್ರಯತ್ನವನ್ನು ಮಾಡಿದ್ದಾರೆ. ಕೆಲ ಕ್ರಿಕೆಟಿಗರು ವಿವಾದಗಳನ್ನು ಮೈಮೇಲೆ ಎಳೆದುಕೊಂಡು ವೃತ್ತಿಜೀವನವನ್ನೇ ಹಾಳುಮಾಡಿಕೊಂಡವರಿದ್ದಾರೆ. 

ಕ್ರಿಕೆಟ್‌ನಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವುದು ಹಲವು ಕ್ರಿಕೆಟಿಗರಿಗೆ ಗಗನ ಕುಸುಮವಾಗಿಯೇ ಉಳಿದಿರುತ್ತದೆ. ಅಂತಹದ್ದರಲ್ಲಿ ಕೆಲವು ಕ್ರಿಕೆಟಿಗರು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದು, ಮಿಂಚಿ ಆ ಬಳಿಕ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವ ಮೂಲಕ ವೃತ್ತಿಬದುಕು ಹಾಳು ಮಾಡಿಕೊಂಡವರಿದ್ದಾರೆ. ಅಂತಹ ಟಾಪ್ 5 ಆಟಗಾರರ ಪಟ್ಟಿ ನಿಮ್ಮ ಮುಂದೆ.

Cricket Apr 15, 2020, 3:41 PM IST

IPL should happen says England former cricketer Kevin PietersenIPL should happen says England former cricketer Kevin Pietersen

3 ವಾರ, 3 ಮೈದಾನ, ಖಾಲಿ ಕ್ರೀಡಾಂಗಣ; IPL ಆಯೋಜನೆಗೆ ಹೊಸ ಪ್ಲಾನ್!

ಮುಂಬೈ(ಏ.04): ಕೊರೋನಾ ವೈರಸ್ ಕಾರಣ ಭಾರತವೇ ಲಾಕ್‌ಡೌನ್ ಆಗಿದೆ. ಮಾರ್ಚ್ 29ಕ್ಕೆ ಆರಂಭವಾಗಬೇಕಿದ್ದ ಐಪಿಎಲ್ ಟೂರ್ನಿಯಲ್ಲಿ ಎಪ್ರಿಲ್ 15ವರೆಗೆ ಮುಂದೂಡಲಾಗಿತ್ತು. ಆದರೆ ಪರಿಸ್ಥಿತಿ ಗಂಭೀರವಾಗುತ್ತಿರುವ ಕಾರಣ ಸದ್ಯಕ್ಕೆ ಐಪಿಎಲ್ ಆಯೋಜನೆ ಕಷ್ಟ, ಹಾಗಂತ ಅಭಿಮಾನಿಗಳು ಬೇಸರ ಬಡಬೇಕಿಲ್ಲ. ಶೀಘ್ರದಲ್ಲೇ ಚುಟುಕು ಹಾಗೂ ಹೊಸ ಮಾದರಿ ಐಪಿಎಲ್ ಆಯೋಜಿಸಲು ಕಸರತ್ತು ನಡೆಯುತ್ತಿದೆ. ಈ ಕುರಿತ ವಿವರ ಇಲ್ಲಿದೆ.

IPL Apr 4, 2020, 9:00 PM IST

Kevin Pietersen urge Indian to fallow Pm Modi instructionKevin Pietersen urge Indian to fallow Pm Modi instruction

PM ಮೋದಿ ಸೂಚನೆ ಪಾಲಿಸಿ, ಭಾರತೀಯರಿಗೆ ಹಿಂದಿಯಲ್ಲಿ ಮನವಿ ಮಾಡಿದ ಇಂಗ್ಲೆಂಡ್ ಕ್ರಿಕೆಟಿಗ!

ಲಂಡನ್(ಮಾ.25): ಕೊರೋನಾ ವೈರಸ್ ಭಾರತದಲ್ಲಿ ತೀವ್ರ ವೇಗದಲ್ಲಿ ಹರಡುತ್ತಿರುವ ಕಾರಣ ಪ್ರಧಾನಿ ನರೇಂದ್ರ ಇಂದಿನಿಂದ(ಮಾ.25) 21 ದಿನಗಳ ವರೆಗೆ ಸಂಪೂರ್ಣ ಭಾರತ ಲಾಕ್‌ಡೌನ್‌ಗೆ ಆದೇಶಿಸಿದ್ದಾರೆ. ತುರ್ತು ಸೇವೆ ಸೇರಿದಂತೆ ಕೆಲ ಸೇವೆ ಹೊರತು ಪಡಿಸಿ ಇನ್ಯಾವ ಸೇವೆಗಳು ಲಭ್ಯವಿಲ್ಲ. ಕೊರೋನಾ ವೈರಸ್ ತಡೆಯಲು ಲಾಕ್‌ಡೌನ್ ಬಿಟ್ಟು ಬೇರೆ ಮಾರ್ಗವೇ ಇರಲಿಲ್ಲ. ಇದೀಗ ಪ್ರಧಾನಿ ನಿರ್ಧಾರವನ್ನು ಕ್ರಿಕೆಟಿಗರು, ಸೆಲೆಬ್ರೆಟಿಗಳು , ಗಣ್ಯರು ಸೇರಿದಂತೆ ಬಹುತೇಕರು ಸ್ವಾಗತಿಸಿದ್ದಾರೆ. ಆದರೆ ಹಲವರು ಗಂಭೀರವಾಗಿ ತೆಗೆದುಕೊಂಡಿಲ್ಲ. ಇದೀಗ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಕೇವಿನ್ ಪೀಟರ್ಸನ್ ಇದೀಗ ಭಾರತೀಯರಿಗೆ   ಹಿಂದಿ ಭಾಷೆಯಲ್ಲಿ ಪೀಟರ್ಸನ್ ಮನವಿ ಮಾಡಿದ್ದಾರೆ.

Cricket Mar 25, 2020, 11:33 AM IST

Fans slam Kevin Pietersen for calling Jacques Kallis greatest cricketer on his birthdayFans slam Kevin Pietersen for calling Jacques Kallis greatest cricketer on his birthday

ಜ್ಯಾಕ್ ಕಾಲಿಸ್’ಗೆ ಶುಭಕೋರಲು ಹೋಗಿ ಎಡವಟ್ಟು ಮಾಡಿಕೊಂಡ KP..!

ಡಿಸೆಂಬರ್ 1995ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ಜ್ಯಾಕ್ ಕಾಲಿಸ್ ಆ ಬಳಿಕ ಹಿಂತಿರುಗಿ ನೋಡಲೇಯಿಲ್ಲ. ಇದಾದ ಬಳಿಕ ದಕ್ಷಿಣ ಆಫ್ರಿಕಾ ಪರ 166 ಟೆಸ್ಟ್ ಹಾಗೂ 328 ಏಕದಿನ ಪಂದ್ಯಗಳನ್ನಾಡಿ ಕ್ರಮವಾಗಿ 13,289 ಹಾಗೂ 11,579 ರನ್ ಬಾರಿಸಿದ್ದಾರೆ.

Cricket Oct 16, 2019, 7:55 PM IST

Yuvraj singh epic replay to Kevin Pietersen over World cup man of the seriesYuvraj singh epic replay to Kevin Pietersen over World cup man of the series

ಪೀಟರ್‌ಸನ್- ಯುವರಾಜ್ ಮತ್ತೆ ಟ್ವಿಟರ್ ಸಮರ!

ಟೀಂ ಇಂಡಿಯಾ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಹಾಗೂ ಇಂಗ್ಲೆಂಡ್ ಮಾಜಿ ನಾಯಕ ಕೇವಿನ್ ಪೀಟರ್‌ಸನ್ ಟ್ವಿಟರ್ ಸಮರ ಶುರುಮಾಡಿದ್ದಾರೆ. ಸದ್ಯ ರೋಹಿತ್ ಶರ್ಮಾ ವಿಚಾರದಲ್ಲಿ ಯುವಿ ಹಾಗೂ ಪೀಟರ್‌ಸನ್ ಸಮರ ಆರಂಭಗೊಂಡಿದೆ.

World Cup Jul 3, 2019, 9:05 PM IST

Cricket Secrates June 27 Cricket Superstar Dale Steyn and Kevin Pietersen BirthdayCricket Secrates June 27 Cricket Superstar Dale Steyn and Kevin Pietersen Birthday

ಕ್ರಿಕೆಟ್ ಸೀಕ್ರೇಟ್ಸ್: ಇಂದು ಡೇಲ್ ಸ್ಟೇನ್-ಆಷಸ್ ಹೀರೋ ಬರ್ತ್’ಡೇ

ಸುವರ್ಣ ನ್ಯೂಸ್ ವೆಬ್’ಸೈಟ್ ’ಕ್ರಿಕೆಟ್ ಸೀಕ್ರೇಟ್ಸ್’ ಹೆಸರಿನಲ್ಲಿ ಕ್ರಿಕೆಟ್’ಗೆ ಸಂಬಂಧಿಸಿದ ರೋಚಕ ಹಾಗೂ ಕುತೂಹಲಕಾರಿ ವಿಚಾರಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳಲು ಆರಂಭಿಸಿದೆ. ಕ್ರಿಕೆಟ್ ಬಗೆಗಿನ ಸ್ವಾರಸ್ಯಕರ ಮತ್ತು ಇತಿಹಾಸದ ಘಟನೆಗಳನ್ನು ’ಸುವರ್ಣ ನ್ಯೂಸ್ ವೆಬ್ ಬಳಗ’ ಪ್ರತಿದಿನ ನಿಮ್ಮ ಮುಂದೆ ಮೆಲುಕು ಹಾಕಲಿದೆ... 

SPORTS Jun 27, 2018, 6:31 PM IST