Asianet Suvarna News Asianet Suvarna News
57 results for "

Keerthy Suresh

"
actress keerthy suresh transparent yellow saree and sleeveless blouse latest cute photos goes viral gvdactress keerthy suresh transparent yellow saree and sleeveless blouse latest cute photos goes viral gvd

ಯೆಲ್ಲೋ ಸೀರೆಯಲ್ಲಿ ಕಂಗೊಳಿಸಿದ ಮಹಾನಟಿ ಕೀರ್ತಿ: ಅಬ್ಬಬ್ಬಾ ಎಷ್ಟೊಂದು ಕ್ಯೂಟ್ ಇವರು ಎಂದ ಫ್ಯಾನ್ಸ್‌!

ಮಹಾನಟಿ ಸಿನಿಮಾ ಮೂಲಕ ತೆಲುಗಿನಲ್ಲಿ ಮಿಂಚಿದ ಮಲಯಾಳಿ ನಟಿ ಕೀರ್ತಿ ಸುರೇಶ್. ಈ ಚಿತ್ರದಲ್ಲಿನ ಅಭಿನಯಕ್ಕಾಗಿ ರಾಷ್ಟ್ರೀಯ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಇವರ ಕೈಯಲ್ಲಿ ಸದ್ಯ ಸಾಲು ಸಾಲು ಸಿನಿಮಾಗಳಿದ್ದು, ಇದೀಗ ನಟಿ ಸೀರೆಯುಟ್ಟು ಮಿಂಚುತ್ತಿದ್ದಾರೆ.

Cine World Feb 2, 2024, 4:16 PM IST

Keerthy suresh has shared  about sexual harassment in his life in an interview sucKeerthy suresh has shared  about sexual harassment in his life in an interview suc

ಕಾಲೇಜಿಗೆ ಹೋಗುವಾಗ ಲೈಂಗಿಕ ದೌರ್ಜನ್ಯ ಎದುರಿಸಿದ್ದೆ: ಶಾಕಿಂಗ್​ ವಿಷಯ ತಿಳಿಸಿದ ನಟಿ ಕೀರ್ತಿ ಸುರೇಶ್​

ಕಾಲೇಜಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ರಸ್ತೆಯಲ್ಲಿ ತಾವು ಎದುರಿಸಿರುವ ಲೈಂಗಿಕ ದೌರ್ಜನ್ಯದ ಕುರಿತು ನಟಿ ಕೀರ್ತಿ ಸುರೇಶ್​ ಮಾತನಾಡಿದ್ದಾರೆ. ಅವರು ಹೇಳಿದ್ದೇನು? 
 

Cine World Nov 23, 2023, 3:53 PM IST

Keerthy Suresh becomes Women Crickets brand ambassador sucKeerthy Suresh becomes Women Crickets brand ambassador suc

ನಟಿ ಕೀರ್ತಿ ಸುರೇಶ್​ ಮಹಿಳಾ ಕ್ರಿಕೆಟ್​ನ ಬ್ರ್ಯಾಂಡ್​ ಅಂಬಾಸಿಡರ್: ಭಾರತ vs ಆಸ್ಟ್ರೇಲಿಯಾ ಟಿಕೆಟ್​ ಮಾರಾಟ

ಬಹುಭಾಷಾ ತಾರೆ ಕೀರ್ತಿ ಸುರೇಶ್​ ಅವರನ್ನು ಮಹಿಳಾ ಕ್ರಿಕೆಟ್​ನ ಬ್ರ್ಯಾಂಡ್​ ಅಂಬಾಸಿಡರ್ ಆಗಿ ನೇಮಕ ಮಾಡಲಾಗಿದೆ. ಅದರ ಡಿಟೇಲ್ಸ್​ ಇಲ್ಲಿದೆ. 
 

Cine World Nov 23, 2023, 12:33 PM IST

Here is the list of Most popular female stars of India Samantha Ruth Prabhu to Rashmika Mandanna pav Here is the list of Most popular female stars of India Samantha Ruth Prabhu to Rashmika Mandanna pav

ಭಾರತದ ಟಾಪ್ 10 ನಟಿಯರ ಲಿಸ್ಟ್ ಔಟ್, ರಶ್ಮಿಕಾಗೆ ಕೊನೆಯ ಸ್ಥಾನ, ಮೊದಲಿರೋದು ಯಾರು?

ಭಾರತದ ಟಾಪ್ 10 ಜನಪ್ರಿಯ ಮಹಿಳಾ ನಟಿಯರ ಲಿಸ್ಟ್ ನ್ನು Ormax India ರಿಲೀಸ್ ಮಾಡಿದೆ. ಕೊನೆಯ ಸ್ಥಾನದಲ್ಲಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸ್ಥಾನಪಡೆದಿದ್ದಾರೆ, ಟಾಪ್ 1 ಸ್ಥಾನದಲ್ಲಿ ಯಾರಿದ್ದಾರೆ ನೋಡೋಣ. 
 

News Jul 28, 2023, 6:14 PM IST

Keerthy Suresh set for her Bollywood debut with Varun Dhawan sgkKeerthy Suresh set for her Bollywood debut with Varun Dhawan sgk

ಬಾಲಿವುಡ್‌ಗೆ ಹಾರಿದ 'ಮಹಾನಟಿ' ಕೀರ್ತಿ: ಖ್ಯಾತ ನಟನ ಜೊತೆ ರೊಮ್ಯಾನ್ಸ್

ಸೌತ್ ಸುಂದರಿ ಕೀರ್ತಿ ಸುರೇಶ್ ಬಾಲಿವುಡ್‌ಗೆ ಹಾರಿದ್ದಾರೆ. ಹಿಂದಿ ಸಿನಿಮಾ ಮಾಡುವುದು ಕೀರ್ತಿಯ ದೊಡ್ಡ ಆಸೆಯಾಗಿತ್ತು. ಇದೀಗ ಉತ್ತಮ ಪಾತ್ರ ಸಿಕ್ಕಿದ್ದು ಕೀರ್ತಿ ಗ್ರೀನ್ ಸಿಗ್ನಲ್ ನೀಡಿದ್ದಾರೆ. 

Cine World Jul 18, 2023, 5:31 PM IST

maamannan Actress Keerthy Suresh new photos viral sgkmaamannan Actress Keerthy Suresh new photos viral sgk

'ಮಾಮನ್ನನ್' ಎಂಟ್ರಿಗೆ ಕೀರ್ತಿ ಸಖತ್ ಎಕ್ಸೈಟ್; ಫೋಟೋ ವೈರಲ್

ಮಾಮನ್ನನ್ ಸಿನಿಮಾ ಮೂಲಕ ನಟಿ ಕೀರ್ತಿ ಸುರೇಶ್ ತೆರೆಮೇಲೆ ಮಿಂಚಲು ಸಜ್ಜಾಗಿದ್ದಾರೆ. ಉದಯನಿಧಿ ಸ್ಟಾಲಿನ್ ಜೊತೆ ಕೀರ್ತಿ ನಟಿಸಿದ್ದಾರೆ. 

Cine World Jun 28, 2023, 5:06 PM IST

Keerthy Suresh likely to pair opposite Naga Chaitanya in next sgkKeerthy Suresh likely to pair opposite Naga Chaitanya in next sgk

ಬ್ಯಾಕ್ ಟು ಬ್ಯಾಕ್ ಸೋಲಿನ ಬಳಿಕ ಸ್ಟಾರ್ ನಾಯಕಿ ಜೊತೆ ನಾಗ ಚೈತನ್ಯ ರೊಮ್ಯಾನ್ಸ್

ಬ್ಯಾಕ್ ಟು ಬ್ಯಾಕ್ ಸೋಲಿನ ಬಳಿಕ ಟಾಲಿವುಡ್ ಸ್ಟಾರ್ ನಾಗ ಚೈತನ್ಯ ಖ್ಯಾತ ನಟಿ, ರಾಷ್ಟ್ರಪ್ರಶಸ್ತಿ ವಿಜೇತೆ ನಟಿ ಜೊತೆ ರೊಮ್ಯಾನ್ಸ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. 

Cine World Jun 23, 2023, 2:39 PM IST

Keerthy Suresh flaunts black satin silk sari in maamannan audio launch vcs Keerthy Suresh flaunts black satin silk sari in maamannan audio launch vcs

ಸ್ಯಾಟಿನ್ ಸೀರೆಗೆ 50 ಸಾವಿರ ಕೊಟ್ಟ ಕೀರ್ತಿ ಸುರೇಶ್; ಫೋಟೋ ವೈರಲ್!

ಕಪ್ಪು ಬಣ್ಣದ ಸ್ಯಾಟಿನ್ ಸಿಲ್ಕ್‌ ಸೀರೆಯಲ್ಲಿ ಮಾಮಣ್ಣನ್ ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾದ ಕೀರ್ತಿ.... 

Cine World Jun 12, 2023, 6:49 PM IST

Keerthy Suresh father clarification on her marriage sgkKeerthy Suresh father clarification on her marriage sgk

ಮಗಳ ಬಗ್ಗೆ ಇಂಥ ಸುದ್ದಿ ಹಬ್ಬಿಸಬೇಡಿ: ಕೀರ್ತಿ ಸುರೇಶ್ ತಂದೆಯ ಮನವಿ

ಮಗಳ ಬಗ್ಗೆ ಇಂಥ ಸುದ್ದಿ ಹಬ್ಬಿಸಬೇಡಿ ಎಂದು ನಟಿ ಕೀರ್ತಿ ಸುರೇಶ್ ತಂದೆ ಮನವಿ ಮಾಡಿದ್ದಾರೆ.  

Cine World May 29, 2023, 3:25 PM IST

Keerthy Suresh breaks silence on relationship rumours sgkKeerthy Suresh breaks silence on relationship rumours sgk

ಮಿಸ್ಟರಿ ಮ್ಯಾನ್ ಬಗ್ಗೆ ನಾನೆ ಹೇಳ್ತೀನಿ; ಕೊನೆಗೂ ಮೌನ ಮುರಿದ ನಟಿ ಕೀರ್ತಿ ಸುರೇಶ್

ಮಿಸ್ಟರಿ ಮ್ಯಾನ್ ಬಗ್ಗೆ ನಾನೆ ಹೇಳ್ತೀನಿ ಎಂದು ನಟಿ ಕೀರ್ತಿ ಸುರೇಶ್ ಕೊನೆಗೂ ಮೌನ ಮುರಿದ್ದಾರೆ.

Cine World May 22, 2023, 5:46 PM IST

keerthy suresh saree photos viral on social media sgkkeerthy suresh saree photos viral on social media sgk

Keerthy Suresh: ಸೀರೆಯಲಿ ಮಿರ ಮಿರ ಮಿಂಚಿದ 'ಮಹಾನಟಿ'ಗೆ ಫ್ಯಾನ್ಸ್ ಫಿದಾ

ಸೀರೆ ಧರಿಸಿ ಮಿರ ಮಿರ ಮಿಂಚಿದ ಮಹಾನಟಿ ಕೀರ್ತಿ ಸುರೇಶ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. 

Cine World May 22, 2023, 1:14 PM IST

keerthy suresh photo with mysterious man viral and Fans Ask Rumoured BF or Just Friend sgkkeerthy suresh photo with mysterious man viral and Fans Ask Rumoured BF or Just Friend sgk

ಇದು ಸ್ನೇಹನಾ ಪ್ರೀತಿನಾ? ನಿಗೂಢ ವ್ಯಕ್ತಿ ಜೊತೆ ಫೋಟೋ ಹಂಚಿಕೊಂಡ ಕೀರ್ತಿ ಸುರೇಶ್‌ಗೆ ಫ್ಯಾನ್ಸ್ ಪ್ರಶ್ನೆ

ನಿಗೂಢ ವ್ಯಕ್ತಿ ಜೊತೆ ಫೋಟೋ ಹಂಚಿಕೊಂಡ ಕೀರ್ತಿ ಸುರೇಶ್‌ಗೆ ಅಭಿಮಾನಿಗಳು ಇದು ಸ್ನೇಹನಾ ಪ್ರೀತಿನಾ ಪ್ರಶ್ನೆ ಮಾಡುತ್ತಿದ್ದಾರೆ.   

Cine World May 17, 2023, 4:39 PM IST

Keerthy Suresh shares photos and  Gets Emotional About Her Hard Work sgkKeerthy Suresh shares photos and  Gets Emotional About Her Hard Work sgk

ಅಯ್ಯೋ ಕೀರ್ತಿ ಸುರೇಶ್‌ಗೆ ಏನಾಯ್ತು? ಫೋಟೋ ಹಂಚಿಕೊಂಡು ಭಾವುಕರಾದ ಸ್ಟಾರ್ ನಟಿ

ನಟಿ ಕೀರ್ತಿ ಸುರೇಶ್ ಪಾತ್ರಕ್ಕಾಗಿ ಎಷ್ಟು ಕಷ್ಟ ಪಡುತ್ತಾರೆ ಎಂದು ಫೋಟೋ ಮೂಲಕ ಬಹಿರಂಗ ಪಡಿಸಿದ್ದಾರೆ. 

Cine World May 7, 2023, 4:49 PM IST

Kannada actor Nani Dasara film Deekshith Shetty exclusive interview vcs Kannada actor Nani Dasara film Deekshith Shetty exclusive interview vcs

ನಾಣಿ ಸರ್‌ ಹೊಗಳಿಕೆ ಕೇಳಿ ಭಯವಾಗಿತ್ತು: ದೀಕ್ಷಿತ್‌ ಶೆಟ್ಟಿ

ನಾಣಿ ನಟನೆಯ ‘ದಸರಾ’ ಚಿತ್ರ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಸೂರಿ ಎಂಬ ಪ್ರಮುಖ ಪಾತ್ರ ನಿರ್ವಹಿಸಿದ ದೀಕ್ಷಿತ್‌ ಶೆಟ್ಟಿನೋಡುಗರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಅವರು ನಟಿಸಿರುವ ಕನ್ನಡದ ಕೆಟಿಎಂ, ಬ್ಲಿಂಕ್‌ ಸಿನಿಮಾಗಳು ಬಿಡುಗಡೆಗೆ ತಯಾರಿವೆ. ಹಾಟ್‌ಸ್ಟಾರ್‌ಗಾಗಿ ತೆಲುಗು ವೆಬ್‌ಸೀರೀಸ್‌ನಲ್ಲಿ ನಟಿಸುತ್ತಿದ್ದಾರೆ. ಈ ಜನಮೆಚ್ಚಿದ ಕಲಾವಿದನ ಜೊತೆ ಮಾತುಕತೆ.

Interviews Mar 31, 2023, 9:55 AM IST

Gurudev Hoysala and Dasara get Message From Rashmika Mandanna fans angry with acctress sanGurudev Hoysala and Dasara get Message From Rashmika Mandanna fans angry with acctress san

'ಹೊಯ್ಸಳಗೆ ಬರೀ ವಿಶ್‌, ದಸರಾಗೆ ಫುಲ್‌ ಖುಷ್‌' ಕನ್ನಡ ಚಿತ್ರಕ್ಕೆ ಹಿಂಗ್ಯಾಕಮ್ಮ ಎಂದು ರಶ್ಮಿಕಾಗೆ ಕೇಳಿದ ಫ್ಯಾನ್ಸ್‌!

ಸ್ಯಾಂಡಲ್‌ವುಡ್‌ನಿಂದ ಸೈಲೆಂಟಾಗಿ ಸೈಡಿಗೆ ಸರಿದಿರುವ ನಟಿ ರಶ್ಮಿಕಾ ಮಂದಣ್ಣ ಈಗ ಟಾಲಿವುಡ್‌, ಬಾಲಿವುಡ್‌ನಲ್ಲಿ ಧಮಾಲ್‌ ಮಾಡ್ತಿದ್ದಾರೆ. ಆದರೆ, ಗುರುವಾರ ಬಿಡುಗಡೆಯಾದ ಗುರುದೇವ ಹೊಯ್ಸಳ ಹಾಗೂ ತೆಲುಗು ಚಿತ್ರ ದಸರಾದೊಂದಿಗೆ ಮತ್ತೆ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

Entertainment Mar 30, 2023, 7:09 PM IST