Asianet Suvarna News Asianet Suvarna News
135 results for "

Kasaragod

"
2000 notes of Rs 7 crore face value seized by police at kasaragod at dakshina kannada rav2000 notes of Rs 7 crore face value seized by police at kasaragod at dakshina kannada rav

ಲೋಕಸಭಾ ಚುನಾವಣೆ ಹೊತ್ತಲ್ಲಿ ಕಾಸರಗೋಡು ಮನೆಯೊಂದರಲ್ಲಿ ₹2000 ಮುಖಬೆಲೆಯ 7.25 ಕೋಟಿ ರೂ. ನಕಲಿ ನೋಟು ಪತ್ತೆ!

ದಕ್ಷಿಣ ಕನ್ನಡದ, ಕೇರಳ ಗಡಿಭಾಗದ ಕಾಸರಗೋಡು ಜಿಲ್ಲೆಯ ಗುರಪುರ ಎಂಬಲ್ಲಿ ಬರೋಬ್ಬರಿ 7 ಕೋಟಿ ಮೌಲ್ಯದ ಚಲಾವಣೆಯಲ್ಲಿಲ್ಲದ 2000 ಮುಖಬೆಲೆಯ ನೋಟು ಪತ್ತೆಯಾಗಿರುವುದು  ಹಲವು ಅನುಮಾನಗಳಿಗೆ ಕಾರಣವಾಗಿದೆ

state Mar 22, 2024, 6:20 PM IST

Rishab Shetty directed hit kannada movies list gowRishab Shetty directed hit kannada movies list gow

ರಿಷಭ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದ ಸೂಪರ್‌ ಹಿಟ್‌ ಸಿನೆಮಾಗಳಿವು, ಕಾಂತಾರ-1ಕ್ಕೆ ಎಲ್ಲಿಲ್ಲದ ಕಾತರ

ಡಿವೈನ್‌ ಸ್ಟಾರ್‌ ರಿಷಭ್ ಶೆಟ್ಟಿ ಇಡೀ ಭಾರತೀಯ ಚಿತ್ರರಂಗವನ್ನು ಸ್ಯಾಂಡಲ್‌ ವುಡ್‌ನತ್ತ ತಿರುಗಿ ನೋಡುವಂತೆ ಮಾಡಿದ ಸ್ಟಾರ್‌ ನಿರ್ದೇಶಕ. ಕನ್ನಡ ಚಿತ್ರರಂಗಕ್ಕೆ ಮಾಡಿರುವ ಸಿನೆಮಾದಲ್ಲಿ ಸಕ್ಸಸ್ ಕಾಣದ ಸಿನೆಮಾಗಳು ತೀರಾ ವಿರಳ. ಇಲ್ಲಿ ಅವರ ನಿರ್ದೆಶನದ ಹಿಟ್‌ ಸಿನೆಮಾಗಳನ್ನು ನೀಡಲಾಗಿದೆ.

Sandalwood Nov 28, 2023, 5:53 PM IST

Kasaragod Accident 1 5 year old boy crushed to death by uncle car near uppala ckmKasaragod Accident 1 5 year old boy crushed to death by uncle car near uppala ckm

ಒಂದೂವರೆ ವರ್ಷದ ಮಗುವಿನ ಮೇಲೆ ಹರಿದ ಚಿಕ್ಕಪ್ಪನ ಕಾರು, ಮನೆಯಂಗಳದಲ್ಲೇ ದುರಂತ!

ಒಂದೂವರೆ ವರ್ಷದ ಮಗು ಅಂಗಳದಲ್ಲಿ ಆಟವಾಡುತ್ತಿತ್ತು. ಇತ್ತ ಮಗುವಿನ ಅಣ್ಣ ಕೂಡ ಅಂಗಳದಲ್ಲಿ ಸೈಕಲ್ ತುಳಿಯುತ್ತಿದ್ದ. ಇದೇ ವೇಳೆ ಚಿಕ್ಕಪ್ಪನ ಕಾರು ಆಗಮಿಸಿದೆ. ಕಾರು ಇನ್ನೇನು ಪಾರ್ಕ್ ಮಾಡಬೇಕು ಅನ್ನುವಷ್ಟರಲ್ಲೇ ಮಗು ಕಾರಿನ ಮುಂದೆ ನಿಂತಿದೆ. ಇದನ್ನು ಗಮನಿಸಿದ ಚಿಕ್ಕ ಕಾರು ಮುಂದೆ ತೆಗೆದಾಗ ಮಗುವಿನ ಮೇಲೆ ಹರಿದು ದುರಂತ ನಡೆದಿದೆ.

CRIME Nov 13, 2023, 6:35 PM IST

Baby crocodile sighting in area of Anantapur temple Kasaragod VinBaby crocodile sighting in area of Anantapur temple Kasaragod Vin

ಕಾಸರಗೋಡಿನ ಅನಂತಪುರ ಸರೋವರ ಕ್ಷೇತ್ರದಲ್ಲಿ ಅಚ್ಚರಿ, ಬಬಿಯಾ ಬಳಿಕ ಮರಿ ಮೊಸಳೆ ಪ್ರತ್ಯಕ್ಷ!

ಇತಿಹಾಸ ಪ್ರಸಿದ್ಧ ಕೇರಳದ ಕಾಸರಗೋಡಿನ ಅನಂತಪುರ ಅನಂತಪದ್ಮನಾಭ ದೇವಾಲಯದಲ್ಲಿ ಸರೋವರದಲ್ಲಿ ಮರಿ ಮೊಸಳೆಯೊಂದು ಪ್ರತ್ಯಕ್ಷವಾಗಿದೆ. ದೇವರ ಪ್ರತಿಬಿಂಬ ಎಂದೇ ಕರೆಯಲ್ಪಟ್ಟಿದ್ದ ಮೊಸಳೆ ಬಬಿಯಾ ಹರಿಪಾದ ಸೇರಿದ ಬಳಿಕ ಈಗ ಬಬಿಯಾ ಪ್ರತಿರೂಪವೇ ಕಾಣಿಸಿಕೊಂಡಿರುವುದು ಭಕ್ತಾಧಿಗಳ ಅಚ್ಚರಿಗೆ ಕಾರಣವಾಗಿದೆ.

Travel Nov 12, 2023, 10:41 AM IST

Five Killed in Road Accident at Kasaragod in Kerala grgFive Killed in Road Accident at Kasaragod in Kerala grg

ಮಂಗಳೂರು: ಶಾಲಾ ಬಸ್‌, ರಿಕ್ಷಾ ನಡುವೆ ಭೀಕರ ಅಪಘಾತ, ಐವರ ದುರ್ಮರಣ

ಪೆರ್ಲ ಕಡೆಯಿಂದ ತೆರಳುತ್ತಿದ್ದ ಮಾನ್ಯದ ಆಂಗ್ಲ ಮಾಧ್ಯಮ ಶಾಲೆಗೆ ಸೇರಿದ ಬಸ್ ಮತ್ತು ಮೊಗ್ರಲ್ ಪುತ್ತೂರು ಮೂಲದ ರಿಕ್ಷಾ ಅಪಘಾತಕ್ಕಿಡಾಗಿ ಈ ಘಟನೆ ಸಂಭವಿಸಿದೆ. ಮಕ್ಕಳನ್ನು ಪೆರ್ಲ ಭಾಗದಲ್ಲಿ ಇಳಿಸಿದ ಶಾಲಾ ಬಸ್ ಖಾಲಿಯಾಗಿ ಸಂಚರಿಸುತ್ತಿದ್ದಾಗ ಪಳ್ಳತ್ತಡ್ಕದ ಗುಳಿಗ ಬನದ ಅನತಿ ದೂರದ ತಿರುವಿನಲ್ಲಿ ಈ ದುರ್ಘಟನೆ ನಡೆದಿದೆ.

Karnataka Districts Sep 26, 2023, 11:29 AM IST

kerala gets first saffron vande bharat express on kasaragod thiruvananthapuram route ashkerala gets first saffron vande bharat express on kasaragod thiruvananthapuram route ash

ಈ ರಾಜ್ಯದ ಪಾಲಾಯ್ತು ದೇಶದ ಮೊದಲ ಕೇಸರಿ ವಂದೇ ಭಾರತ್‌ ರೈಲು: ನಾಳೆ ಮೋದಿಯಿಂದ ಲೋಕಾರ್ಪಣೆ

ನಾಳೆ ವಂದೇ ಭಾರತ್‌ ಮೊದಲ ಕೇಸರಿ ರೈಲು ಉದ್ಘಾಟನೆಯಾಗುತ್ತಿದ್ದು, ಅದು ಕೇರಳದ ಪಾಲಾಗಿದೆ. ಕೇರಳದ ಕಾಸರಗೋಡು - ತಿರುವನಂತಪುರಂ ಮಾರ್ಗದಲ್ಲಿ ಹೊಸ ಕೇಸರಿ ವಂದೇ ಭಾರತ್ ರೈಲು ಚಲಿಸಲಿದೆ. 

India Sep 23, 2023, 5:08 PM IST

Vande Bharat train between Thiruvananthapuram-Mangalore at dakshina kannada ravVande Bharat train between Thiruvananthapuram-Mangalore at dakshina kannada rav

Vande Bharat Express: ತಿರುವನಂತಪುರಂ-ಮಂಗಳೂರು ನಡುವೆ ವಂದೇ ಭಾರತ್‌ ರೈಲು?

  ಕರಾವಳಿ ನಗರ ಮಂಗಳೂರಿಗೆ ಕೊಂಕಣ, ಕೇರಳ ಹಾಗೂ ಕಾಸರಗೋಡು ರೈಲು ಮಾರ್ಗ ಮೂಲಕ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸಂಚಾರಕ್ಕೆ ಬೇಡಿಕೆ ಕೇಳಿಬರುತ್ತಿರುವಂತೆಯೇ ಈಗ ತಿರುವನಂತಪುರಂ-ಮಂಗಳೂರು ನಡುವೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಆರಂಭಿಸಲು ರೈಲ್ವೆ ಇಲಾಖೆ ತುದಿಗಾಲಲ್ಲಿ ಇರುವ ಮಾಹಿತಿ ಲಭಿಸಿದೆ.

state Aug 28, 2023, 8:27 PM IST

Victory for struggle: Court orders transfer of Malayalam teacher at kasaragodu ravVictory for struggle: Court orders transfer of Malayalam teacher at kasaragodu rav

ಹೋರಾಟಕ್ಕೆ ಜಯ: ಕನ್ನಡ ಬಲ್ಲ ಶಿಕ್ಷಕಿ ನೇಮಿಸಲು ಕೇರಳ ಹೈಕೋರ್ಟ್ ಆದೇಶ

ಗಡಿನಾಡು ಕಾಸರಗೋಡು ಜಿಲ್ಲೆಯ ಅಡೂರು ಸರ್ಕಾರಿ ಹೈಯರ್‌ ಸೆಕೆಂಡರಿ ಶಾಲೆ ಕನ್ನಡ ವಿಭಾಗಕ್ಕೆ ಮಲಯಾಳ ಶಿಕ್ಷಕಿ ನೇಮಕ ವಿವಾದಕ್ಕೆ ಸಂಬಂಧಿಸಿದ ಹೋರಾಟಕ್ಕೆ ಇದೀಗ ಕೇರಳ ಹೈಕೋರ್ಟ್ ಮಹತ್ವದ ಜಯ ಲಭಿಸಿದೆ.

Education Aug 24, 2023, 11:45 PM IST

Rishabh Shetty has shared a special post on this first film sucRishabh Shetty has shared a special post on this first film suc

ಕನಸು ನನಸಾಗಿ ಐದು ವರ್ಷ: ಕುತೂಹಲದ ಪೋಸ್ಟರ್‌ ಶೇರ್‌ ಮಾಡಿದ ರಿಷಬ್‌ ಶೆಟ್ಟಿ

`ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು' ಚಿತ್ರಕ್ಕೆ ಐದು ವರ್ಷಗಳಾಗಿದ್ದು, ಈ ಸಂದರ್ಭದಲ್ಲಿ ರಿಷಬ್‌ ಶೆಟ್ಟಿ ಅವರು ವಿಶೇಷ ಪೋಸ್ಟ್‌ ಶೇರ್‌ ಮಾಡಿಕೊಂಡಿದ್ದಾರೆ. 
 

Sandalwood Aug 24, 2023, 12:42 PM IST

Stone western commode found on the railway track near Kasaragod plotting for Another vandalism akbStone western commode found on the railway track near Kasaragod plotting for Another vandalism akb

ಕಾಸರಗೋಡು ಸಮೀಪ ರೈಲ್ವೇ ಹಳಿಯಲ್ಲಿ ಕಲ್ಲು, ವೆಸ್ಟರ್ನ್‌ ಕಮೋಡ್ ಪತ್ತೆ : ಮತ್ತೊಂದು ವಿಧ್ವಂಸಕ್ಕೆ ಸಂಚು?

ಕೇರಳದ ಕಾಸರಗೋಡು ಸಮೀಪದ ಕಲನಾಡವು ರೈಲ್ವೆ ಸುರಂಗ ಮಾರ್ಗದೊಳಗೆ ರೈಲ್ವೆ ಟ್ರ್ಯಾಕ್‌ನಲ್ಲಿ  ಕೆಂಪು ಕಲ್ಲುಗಳ ಹಾಗೂ ವೆಸ್ಟರ್ನ್‌ ಕಮೋಡ್ ಪತ್ತೆಯಾಗಿದ್ದು, ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಲಾಗಿತ್ತ ಎಂಬ ಶಂಕೆ ಮೂಡಿದೆ.

India Aug 18, 2023, 1:15 PM IST

The head teacher was transferred for taking a pro Kannada stand at Mangaluru gvdThe head teacher was transferred for taking a pro Kannada stand at Mangaluru gvd

ಕನ್ನಡಪರ ನಿಲುವು: ಮಲಯಾಳಿ ಶಿಕ್ಷಕಿ ಬದಲು ಮುಖ್ಯ ಶಿಕ್ಷಕನೇ ವರ್ಗ!

ಗಡಿನಾಡು ಕಾಸರಗೋಡು ಜಿಲ್ಲೆಯಲ್ಲಿ ಕನ್ನಡ ಮಾಧ್ಯಮ ಹೈಸ್ಕೂಲ್‌ಗೆ ನೇಮಕಗೊಂಡ ಮಲಯಾಳಿ ಭಾಷಿಕ ಶಿಕ್ಷಕಿಯ ಬದಲು ಅಲ್ಲಿ ಕನ್ನಡ ಭಾಷೆ ಗೊತ್ತಿರುವ ಮುಖ್ಯಶಿಕ್ಷಕನನ್ನೇ ಕೇರಳ ಸರ್ಕಾರ ಎತ್ತಂಗಡಿ ಮಾಡಿದೆ.

state Jul 3, 2023, 1:20 AM IST

Kerala Govt Appointed Malayalam Teacher for Ghadinada Kannada School in kasaragodu at mangaluru border ravKerala Govt Appointed Malayalam Teacher for Ghadinada Kannada School in kasaragodu at mangaluru border rav

ಗಡಿನಾಡು ಸರ್ಕಾರಿ ಶಾಲೆಗೆ ಮತ್ತೆ ಆಪತ್ತು; ಕನ್ನಡದ ಗಂಧಗಾಳಿ ಗೊತ್ತಿಲ್ಲದ ಮಲಯಾಳಂ ಶಿಕ್ಷಕಿ ನೇಮಿಸಿದ ಕೇರಳ!

ಗಡಿನಾಡು ಸರ್ಕಾರಿ ಶಾಲೆಗಳ ಸ್ಥಿತಿ ಶೋಚನೀಯವಾಗಿದೆ. ಒಂದು ಕಡೆ ಪೋಷಕರು ಮಕ್ಕಳನ್ನು ಕಳಿಸಲು ನಿರಾಸಕ್ತಿ ತೋರಿಸುತ್ತಿದ್ದಾರೆ ಇನ್ನೊಂದೆಡೆ ಕನ್ನಡ ಶಿಕ್ಷಕರ ನೇಮಕ ಆಗದಿರುವುದು. ಇದೀಗ ಕೇರಳ ಸರ್ಕಾರ ಗಡಿನಾಡ ಕನ್ನಡಿಗರ ಮೇಲೆ ಕೇರಳ ಸರ್ಕಾರದಿಂದ ಅಪತ್ತು ಎದುರಾಗಿದೆ.

Education Jun 20, 2023, 8:53 AM IST

Keralas first Vande Bharat train service extended till Kasaragod, Minister Ashwini Vaishnaw VinKeralas first Vande Bharat train service extended till Kasaragod, Minister Ashwini Vaishnaw Vin

ಕೇರಳದ ಮೊದಲ ವಂದೇಭಾರತ್‌ ರೈಲು ಕಾಸರಗೋಡಿಗೂ ವಿಸ್ತರಣೆ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಘೋಷಣೆ

ವಂದೇ ಭಾರತ್ ಎಕ್ಸ್‌ಪ್ರೆಸ್‌ನ್ನು ಕೇರಳದ ಕಾಸರಗೋಡಿಗೆ ವಿಸ್ತರಿಸಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ್ದಾರೆ. ಆರಂಭದಲ್ಲಿ ಈ ಸೇವೆಯನ್ನು ಕಣ್ಣೂರಿನಲ್ಲಿ ಕೊನೆಗೊಳಿಸಲು ನಿರ್ಧರಿಸಲಾಗಿತ್ತು. ಕೇಂದ್ರ ಸಚಿವ ವಿ ಮುರಳೀಧರನ್ ಅವರ ಮನವಿಯ ಮೇರೆಗೆ ಸೇವೆಯನ್ನು ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ರೈಲ್ವೇ ಸಚಿವರು ಹೇಳಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Travel Apr 19, 2023, 10:28 AM IST

Baby dies after breast milk gets stuck in throat at Keralas Kasaragod VinBaby dies after breast milk gets stuck in throat at Keralas Kasaragod Vin

ಅಯ್ಯೋ ವಿಧಿಯೇ..ಎದೆ ಹಾಲು ಗಂಟಲಲ್ಲಿ ಸಿಲುಕಿ ನವಜಾತ ಶಿಶು ಸಾವು

ನವಜಾತ ಶಿಶುವಿನ ಆರೋಗ್ಯಕ್ಕೆ ತುಂಬಾ ಮುಖ್ಯವಾದುದು ತಾಯಿಯ ಎದೆಹಾಲು. ತಾಯಿಯ ಎದೆಹಾಲಿನಿಂದಲೇ ಮಕ್ಕಳು ಆರೋಗ್ಯಯುತವಾಗಿ ಬೆಳೆಯುತ್ತಾರೆ. ಆದ್ರೆ ದುರಂತ ಅಂದ್ರೆ ಇಲ್ಲೊಂದೆಡೆ ತಾಯಿಯ ಎದೆಹಾಲು ಗಂಟಲಿನಲ್ಲಿ ಸಿಲುಕಿ ಮಗುವೊಂದು ಸಾವನ್ನಪ್ಪಿದೆ.

Woman Feb 18, 2023, 12:52 PM IST

man bites off cops ear while being taken to police station in kerala ashman bites off cops ear while being taken to police station in kerala ash

ಅರೆಸ್ಟ್‌ ಮಾಡ್ತಿದ್ದಾರೆಂದು ಎಸ್‌ಐ ಕಿವಿ ಕಚ್ಚಿದ ಕುಡುಕ: ಆಸ್ಪತ್ರೆಗೆ ದಾಖಲಾದ ಪೊಲೀಸ್‌..!

ಬಳಿಕ, ಆತನನ್ನು ಸ್ಥಳದಿಂದ ವಶಕ್ಕೆ ಪಡೆದಿದ್ದು, ಪೊಲೀಸ್ ಠಾಣೆಗೆ ಕರೆದೊಯ್ಯುವಾಗ ಎಸ್‌ಐ (SI) ವಾಹನದ ಮುಂದಿನ ಸೀಟಿನಲ್ಲಿ ಕುಳಿತಿದ್ದರು. ಕೋಪದಿಂದ ರೋಡ್ರಿಗಸ್, ತನ್ನ ಮುಂದೆ ಕೂತಿದ್ದ ಎಸ್‌ಐ ವಿಷ್ಣು ಪ್ರಸಾದ್ ಅವರ ಬಲ ಕಿವಿಯನ್ನು ಕಚ್ಚಿ ಗಾಯಗೊಳಿಸಿದ್ದಾನೆ.

CRIME Feb 4, 2023, 8:16 PM IST