Asianet Suvarna News Asianet Suvarna News
275 results for "

Karnataka By Elections

"
CM Basavaraj Bommai Meets JP Nadda Discusses Bitcoin Scam  podCM Basavaraj Bommai Meets JP Nadda Discusses Bitcoin Scam  pod
Video Icon

Bitcoin ಬಿರುಗಾಳಿ: ಸಿಎಂ ಬೊಮ್ಮಾಯಿ, ನಡ್ಡಾ ಭೇಟಿ!

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಜೊತೆ ಸಿಎಂ ಬೊಮ್ಮಾಯಿ ಮಾತುಕತೆ ನಡೆಸಿದ್ದಾರೆ. ನಿನ್ನೆ, ಬುಧವಾರ ತಡರಾತ್ರಿ ಕರ್ನಾಟಕ ಸಿಎಂ ಬೊಮ್ಮಾಯಿ ನಡ್ಡಾರನ್ನು ಭೇಟಿಯಾಗಿ 30 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಈ ವೇಳೆ ನಡ್ಡಾ ಕರ್ನಾಟಕದಲ್ಲಿ ಸದ್ದು ಮಾಡುತ್ತಿರುವ ಬಿಟ್‌ಕಾಯಿನ್ ಹಗರಣದ ಮಾಹಿತಿ ಪಡೆದಿದ್ದಾರೆನ್ನಲಾಗಿದೆ.

India Nov 11, 2021, 2:11 PM IST

Congress MLA Srinivas Mane bowed to the ground at Hangal entrance after  victory In by Poll rbjCongress MLA Srinivas Mane bowed to the ground at Hangal entrance after  victory In by Poll rbj

ಹಾನಗಲ್ ಮಣ್ಣಿಗೆ ಹಣೆಮಣೆದು ಕ್ಷೇತ್ರ ಪ್ರವೇಶಿಸಿದ ಶ್ರೀನಿವಾಸ್ ಮಾನೆ

* ಹಾನಗಲ್, ಸಿಂದಗಿ ಉಪಚುನಾವಣೆ ಫಲಿತಾಂಶ ಪ್ರಕಟ
* ಸಿಎಂ ಬೊಮ್ಮಾಯಿ ತವರು ಜಿಲ್ಲೆಯಲಲ್ಇ ಬಿಜೆಪಿಗೆ ಸೋಲು
* ಹಾನಗಲ್ ಮಣ್ಣಿಗೆ ಹಣೆಮಣೆದು ಕ್ಷೇತ್ರ ಪ್ರವೇಶಿಸಿದ ಕಾಂಗ್ರೆಸ್‌ನ ಶ್ರೀನಿವಾಸ್ ಮಾನೆ

Politics Nov 2, 2021, 8:48 PM IST

Congress Wins In Hangal By Poll Setback for CM Basavaraj Bommai rbjCongress Wins In Hangal By Poll Setback for CM Basavaraj Bommai rbj

ಹಾನಗಲ್ ಸೋಲು, ಸಿಎಂಗೆ ಮುಖಭಂಗ: ಬಿಜೆಪಿ ಆಂತರಿಕ ವಲಯದಲ್ಲಿ ಗಂಭೀರ ಚರ್ಚೆ

* ಸಿಂದಗಿ, ಹಾನಗಲ್ ಉಪಚುನಾವಣೆ ಫಲಿತಾಂಶ ಪ್ರಕಟ
* ಸಿಎಂ ತವರು ಜಿಲ್ಲೆಯಲ್ಲಿ ಗೆದ್ದು ಬೀಗಿದ ಕಾಂಗ್ರೆಸ್
* ಬಸವರಾಜ ಬೊಮ್ಮಾಯಿಗೆ ಭಾರೀ ಮುಖಂಭಗ
* ಬಿಜೆಪಿ ಆಂತರಿಕ ವಲಯದಲ್ಲಿ ಗಂಭೀರ ಚರ್ಚೆ

Politics Nov 2, 2021, 6:53 PM IST

Parties make final pitch to woo voters as campaigns for Hanagal Sindgi bypolls end podParties make final pitch to woo voters as campaigns for Hanagal Sindgi bypolls end pod

ಸಿಂದಗಿ, ಹಾನಗಲ್‌ ಉಪಸಮರ: ಪ್ರಚಾರ ಅಬ್ಬರಕ್ಕೆ ತೆರೆ!

* ಸಿಂದಗಿ, ಹಾನಗಲ್‌ ಉಪಸಮರ: ಇಂದು, ನಾಳೆ ಮನೆಮನೆ ಮತಬೇಟೆ

* ಪ್ರಚಾರ ಅಬ್ಬರಕ್ಕೆ ತೆರೆ

* ಅ.30ಕ್ಕೆ ಮತದಾನ, ನ.2ಕ್ಕೆ ಹೈವೋಲ್ಟೇಜ್‌ ಸಮರದ ಫಲಿತಾಂಶ ಪ್ರಕಟ

Politics Oct 28, 2021, 8:33 AM IST

Karnataka Congress and BJP Leader Talk fight In By Election rbjKarnataka Congress and BJP Leader Talk fight In By Election rbj

ಬೈ ಎಲೆಕ್ಷನ್‌ನಲ್ಲಿ ಕಂಬಳಿ ಜಪಾಪಟಿ: ಸಿಟಿ ರವಿಗೆ ಸಿದ್ದು ಗುದ್ದು, ಬುಸ್‌ ಎಂದ ಎಂಟಿಬಿ

* ಉಪಚುನಾವಣೆಯಲ್ಲಿ ಕಂಬಳಿ ವಿಚಾರವಾಗಿ ವಾಕ್ಸಮರ
* ಸಿಟಿ ರವಿ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು
* ಕಂಬಳಿ ಸುದ್ದಿ ಎತ್ತಿದ ಸಿದ್ದರಾಮಯ್ಯ ವಿರುದ್ಧ ಎಂಟಿಬಿ ನಾಗರಾಜ್ ಕಿಡಿ

Politics Oct 27, 2021, 6:55 PM IST

News Hour Hangal and Sindhagi Karnataka By poll Congress VS BJP to School reopen mahNews Hour Hangal and Sindhagi Karnataka By poll Congress VS BJP to School reopen mah
Video Icon

ಜಾತಿ ರಾಜಕಾರಣದಲ್ಲಿ ಮಿಂದೆದ್ದ ಉಪಕಣ... ಕುರಿ ಕಾಯೋನು!.. 420..!

ಬೆಂಗಳೂರು(ಅ. 25)   ಉಪಕಣದಲ್ಲಿ (Karnataka By Poll) ವಾಕ್ ಸಮರ ಮುಂದುವರಿದಿದೆ. ಎಚ್‌ ಡಿ ದೇವೇಗೌಡರೇ (HD Devegowda) ಅಖಾಡದಲ್ಲಿ ಇದ್ದಾರೆ.  ಹಾನಗಲ್ (Hangal)ಮತ್ತು ಸಿಂಧಗಿ (Sindagi) ಗೆಲ್ಲಲು ಜಿದ್ದಿಗೆ ಬಿದ್ದಿರುವ ನಾಯಕರ ನಡುವಿನ ಮಾತಿನ ಸಮರ ಹೀಗಿದೆ. ಜಮೀರ್ ಅಹಮದ್ ಖಾನ್ (Zameer Ahmed Khan) ಮತ್ತು ಜೆಡಿಎಸ್ (JDS) ನಾಯಕರ ನಡುವಿನ ಮಾತಿನ ಫೈಟ್ ಮುಂದುವರಿದಿದೆ. ಭದ್ರಕೋಟೆಯಲ್ಲೇ ಜೆಡಿಎಸ್ ಗೆ ಗೆಲ್ಲಲು ಸಾಧ್ಯವಾಗಲ್ಲ ಎಂದು ಜಮೀರ್  ಟಾಂಗ್ ಕೊಟ್ಟಿದ್ದು ಅದಕ್ಕೆ ಕುಮಾರಸ್ವಾಮಿ  ಸಹ ಠಕ್ಕರ್ ಕೊಟ್ಟಿದ್ದಾರೆ.

Politics Oct 25, 2021, 11:31 PM IST

Karnataka BJP appoints Laxman Savadi in charge for Sindagi assembly By Election rbjKarnataka BJP appoints Laxman Savadi in charge for Sindagi assembly By Election rbj

ಸಿಂದಗಿ ಕ್ಷೇತ್ರದ ಉಪಚುನಾವಣೆಗೆ ಉಸ್ತುವಾರಿಯನ್ನು ನೇಮಿಸಿದ ಬಿಜೆಪಿ

* ಹಾನಗಲ್​​ ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಡೇಟ್ ಫಿಕ್ಸ್
* ಸಿಂದಗಿ ಕ್ಷೇತ್ರದ ಉಪಚುನಾವಣೆಗೆ ಉಸ್ತುವಾರಿಯನ್ನು ನೇಮಿಸಿದ ಬಿಜೆಪಿ
* ಇದೇ ಅಕ್ಟೋಬರ್​ 30ರಂದು ಎರಡು ಕ್ಷೇತ್ರಗಳಿಗೆ ಉಪಚುನಾವಣೆ

Politics Sep 28, 2021, 4:33 PM IST

Karnataka by polls Results for Maski Belgaum Basavakalyan awaited podKarnataka by polls Results for Maski Belgaum Basavakalyan awaited pod

ಬೆಳಗಾವಿ, ಮಸ್ಕಿ, ಬಸವಕಲ್ಯಾಣದಲ್ಲಿ ಮತ ಎಣಿಕೆ ಶುರು!

3 ಕ್ಷೇತ್ರಗಳ ಉಪ ಕದನ ರಿಸಲ್ಟ್‌ ಇಂದು| ಬೆಳಗಾವಿ, ಮಸ್ಕಿ, ಬಸವಕಲ್ಯಾಣದಲ್ಲಿ ಮತ ಎಣಿಕೆಗೆ ಕ್ಷಣಗಣನೆ| ಬಿಜೆಪಿ-ಕಾಂಗ್ರೆಸ್‌ ಮಧ್ಯೆ ತೀವ್ರ ಪೈಪೋಟಿ: ಪ್ರತಿಷ್ಠೆಯ ಕದನ

Politics May 2, 2021, 6:49 AM IST

Here Is Maski Belagavi and Basavakalyan By Poll Voting Percentage rbjHere Is Maski Belagavi and Basavakalyan By Poll Voting Percentage rbj

ಕರ್ನಾಟಕದ 3 ಕ್ಷೇತ್ರಗಳಿಗೆ ಬೈ ಎಲೆಕ್ಷನ್: ಯಾವ ಕ್ಷೇತ್ರದಲ್ಲಿ ಎಷ್ಟು ಪರ್ಸೆಂಟ್‌ ಮತದಾನ?

ಕರ್ನಾಟಕದ ಎರಡ ವಿಧಾನಸಭೆ ಹಾಗೂ ಒಂದು ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿದ್ದು, ಈ ಮೂರು ಕ್ಷೇತ್ರಗಳ ಮತದಾದ  ಪರ್ಸೆಂಟ್‌ ಇಂತಿದೆ.

Politics Apr 17, 2021, 10:04 PM IST

Karnataka By Elections Random Tests To Be Conducted At Belagavi, Maski and Basavakalyan mahKarnataka By Elections Random Tests To Be Conducted At Belagavi, Maski and Basavakalyan mah
Video Icon

ಸಿಎಂ ಟ್ರಾವೆಲ್ ಹಿಸ್ಟರಿ ಸಂಪರ್ಕಕ್ಕೆ ಬಂದಿದ್ದ ಎಲ್ಲರಿಗೂ ಟೆಸ್ಟ್!

ಬೆಳಗಾವಿ ಚುನಾವಣಾ ಪ್ರಚಾರದಲ್ಲಿದ್ದ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನೊಂದು ಕಡೆ ಚುನಾವಣಾ ಪ್ರಚಾರದಲ್ಲಿ ಜನ ಸೇರಿದ್ದ ಕಾರಣಕ್ಕೆ ಪ್ರಾಥಮಿಕ ಸಂಪರ್ಕಿತರಿಗೆಲ್ಲ ಟೆಸ್ಟ್ ಮಾಡಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ.

Karnataka Districts Apr 16, 2021, 7:29 PM IST

Belagavi Rural Congress MLA lakshmi-hebbalkar-tests-positive-for-covid-19 mahBelagavi Rural Congress MLA lakshmi-hebbalkar-tests-positive-for-covid-19 mah
Video Icon

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಕೊರೋನಾ,  ಬೆಳಗಾವಿ ಪ್ರಚಾರದಲ್ಲಿದ್ದರು

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕುಟುಂಬಕ್ಕೆ ಕೊರೋನಾ ಶಾಕ್ ನೀಡಿದೆ.  ಬೆಳಗಾವಿ ಗ್ರಾಮೀಣ ಶಾಸಕಿಯ ಕಾರು ಚಾಲಕ, ಅಡುಗೆಯವರಿಗೂ ಕೊರೋನಾ ತಗುಲಿದೆ. ಜ್ವರ, ಕೆಮ್ಮು ಹಿನ್ನೆಲೆಯಲ್ಲಿ ಹೆಬ್ಬಾಳ್ಕರ್ ಅವರು ಕೊರೋನಾ ಪರೀಕ್ಷೆಗೆ ಒಳಗಾಗಿದ್ದರು. ಕೋವಿಡ್ ಪರೀಕ್ಷೆಯ ವರದಿ ಬಂದಿದ್ದು, ಹೆಬ್ಬಾಳ್ಕರ್ ಜೊತೆ ಕುಟುಂಬದವರಿಗೂ ಸೋಂಕು ತಗುಲಿದೆ. 

Karnataka Districts Apr 16, 2021, 6:44 PM IST

Karnataka CM BS Yediyurappa Tests corona Positive Second Time Hospitalised mahKarnataka CM BS Yediyurappa Tests corona Positive Second Time Hospitalised mah

ಸಿಎಂ BSYಗೆ 2ನೇ ಸಾರಿ ಕೊರೋನಾ, ಮಣಿಪಾಲ್ ಆಸ್ಪತ್ರೆಗೆ ದಾಖಲು

ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದ್ದು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿಎಂ ಉಪಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ನಂತರ ಕೊರೋನಾ ಪರಿಸ್ಥಿತಿ ನಿಭಾಯಿಸುವ ಸಂಬಂಧ ಸಭೆಗಳನ್ನು ನಡೆಸಿದ್ದರು .

Karnataka Districts Apr 16, 2021, 3:00 PM IST

Karnataka By Elections Basavakalyan BJP Candidate Sharanu Salgar chit chat mahKarnataka By Elections Basavakalyan BJP Candidate Sharanu Salgar chit chat mah
Video Icon

'ಇದು ಪ್ರಚಾರವಲ್ಲ, ವಿಜಯೋತ್ಸವ' ಕಲ್ಯಾಣದಲ್ಲಿ ಬಿಜೆಪಿ ಆನೆ ಬಲ ಬಂದಿದ್ದು ಯಾರಿಂದ?

ಬಸವ ಕಲ್ಯಾಣ  ಉಪಚುನಾವಣೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಬಸವಕಲ್ಯಾಣ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಹಳ್ಳಿ ಹಳ್ಳಿಗೂ ತೆರಳಿ ಮತಯಾಚನೆ ಮಾಡಿದ್ದಾರೆ. ಕ್ಷೇತ್ರದಲ್ಲಿ ಯಾವ ರೀತಿಯ ಬೆಂಬಲ ಸಿಕ್ಕಿದೆ? ಜನ ಏನು ಹೇಳುತ್ತಿದ್ದಾರೆ ಎಂಬುದನ್ನು ಶರಣು ಅವರೇ ಹೇಳಿದ್ದಾರೆ.  ಕ್ಷೇತ್ರವನ್ನು ಗುಡಿಸಲು ಮುಕ್ತ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

Politics Apr 15, 2021, 7:02 PM IST

CM Yediyurappa to hold all-party meet to discuss Covid crisis mahCM Yediyurappa to hold all-party meet to discuss Covid crisis mah

ಸರ್ವಪಕ್ಷ ಸಭೆ ಬಳಿಕ ಕರ್ನಾಟಕದಲ್ಲಿ ಲಾಕ್‌ಡೌನ್?  ತಜ್ಞರ ಸಲಹೆ ತಂದಿಟ್ಟ ಆತಂಕ

ಕೊರೋನಾ ನಿಯಂತತ್ರಣಕ್ಕೆ ರಾಜ್ಯ ಸರ್ಕಾರ ರಾತ್ರಿ ನಿಷೇಧಾಜ್ಞೆ  ಜಾರಿ ಮಾಡಿತ್ತು.. ಆದರೆ ಕೇಸುಗಳ ಸಂಖ್ಯೆ ಏರುತ್ತಲೇ ಇದೆ. ಇದೀಗ ಸಿಎಂ ಬಿಎಸ್ ಯಡಿಯೂರಪ್ಪ ಸರ್ವಪಕ್ಷ ಸಭೆ ಕರೆದಿದ್ದು ಭವಿಷ್ಯ ನಿರ್ಧಾರ ಆಗಲಿದೆ. 

Karnataka Districts Apr 15, 2021, 5:41 PM IST

Karnataka By Poll 2021 Doddavara Akhada Belagavi Ground Report rbjKarnataka By Poll 2021 Doddavara Akhada Belagavi Ground Report rbj
Video Icon

ಬೆಳಗಾವಿ ಲೋಕಸಭಾ ಉಪಚುನಾವಣೆಯ ಗ್ರೌಂಡ್ ರಿಪೋರ್ಟ್

ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಏ‍ಪ್ರಿಲ್‌ 17ರಂದು ಮತದಾನ ನಡೆಯಲಿದ್ದು, ದಿನಗಣನೆ ಆರಂಭಗೊಂಡಿದೆ. ಇನ್ನು ಕಾಂಗ್ರೆಸ್‌ನಿಂದ ಸತೀಶ್ ಜಾರಕಿಹೊಳಿ ಹಾಗೂ ಬಿಜೆಪಿಯಿಂದ ಮಂಗಳ ಅಂಗಡಿ ಅವರು ಕಣದಲ್ಲಿದ್ದಾರೆ. ಹಾಗಾದ್ರೆ, ಈ ಕ್ಷೇತ್ರ ಯಾರ ಪಾಲಾಗುತ್ತೆ? ಜನತೆ ಯಾರನ್ನ ಕೈಹಿಡಿಯುತ್ತಾರೆ? ಇಲ್ಲಿದೆ ನೋಡಿ ಗ್ರೌಂಡ್ ರಿಪೋರ್ಟ್

Politics Apr 14, 2021, 10:44 PM IST