ಕನ್ನಡ ಬೆಳೆಯಬೇಕಾದರೆ ಮನೆ ಮನೆಯಲ್ಲಿ, ಜನಮನದಲ್ಲಿ ವ್ಯಾಪಕವಾದ ಮತ್ತು ಸ್ಥಾಯಿಯಾದ ಬದಲಾವಣೆ ಆಗಬೇಕು ಎಂದು ಪ್ರಥಮ ರಾಷ್ಟ್ರೀಯ ಹೊರನಾಡು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ದೆಹಲಿಯ ಕುಮಾರಿ ಸುದೀತಿ ಅಂಬಳೆ ತಿಳಿಸಿದರು.
India Nov 16, 2023, 9:31 AM IST
ಕೆಲವರು ಪರಿಷತ್ತಿನ ಕಾರ್ಯಚಟುವಟಿಕೆಗಳು ಸುಸೂತ್ರವಾಗಿ ನಡೆಯಬಾರದೆಂಬ ಕಾರಣಕ್ಕೆ ತಮ್ಮ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ಪರಿಷತ್ತಿನ ಆಡಳಿತದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದ್ದು, ವ್ಯವಸ್ಥಿತ ಅಪ ಪ್ರಚಾರ ಮಾಡುತ್ತಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಮಹೇಶ್ ಜೋಶಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
state Mar 24, 2023, 12:30 PM IST
ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸದಸ್ಯರು ಏರುಧ್ವನಿಯಲ್ಲಿ ಮಾತನಾಡಬಾರದು. ಸಭೆಯ ನಿರ್ಣಯಗಳ ಕುರಿತು ಕಸಾಪ ಜಿಲ್ಲಾಧ್ಯಕ್ಷರು ಮಾಧ್ಯಮ ಹೇಳಿಕೆ ನೀಡಬಾರದು ಎಂಬುದು ಸೇರಿದಂತೆ ಹಲವು ಮಾರ್ಗಸೂಚಿಗಳನ್ನು ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ್ ಜೋಶಿ ಹೊರಡಿಸಿದ್ದಾರೆ.
state Mar 22, 2023, 8:26 AM IST
ನಾಳೆ ನಡೆಯಲಿರುವ ತಾಲೂಕು ಸಾಹಿತ್ಯ ಸಮ್ಮೆಳನ ಹಿನ್ನೆಲೆ ನಗರಸಭೆ ಎದುರು ಹಾಕಿದ್ದ ಬಲೂನ್ ಕಿತ್ತೊಗೆದಿರುವ ನಗರಸಭೆ ಅಧಿಕಾರಿಗಳು ಈ ನಡೆ ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ವಿಜಯಸಂಕಲ್ಪ ಯಾತ್ರೆ ನಡೆಯುತ್ತಿರುವುದರಿಂದ ಬಿಜೆಪಿಯವರೇ ಕಿತ್ತು ಹಾಕಿಸಿದ್ದಾರೆ ಎಂದು ಆರೋಪಿಸಲಾಗಿದೆ.
Politics Mar 12, 2023, 2:03 PM IST
ಹೊರರಾಜ್ಯ ತಮಿಳುನಾಡಿನ ಚೆನ್ನೈನಲ್ಲಿ ಕನ್ನಡ ಸಮ್ಮೇಳನ ನಡೆಯುತ್ತಿರುವುದು ಸಂತಸ. ಗಡಿ ಭಾಗ ಹೊಸೂರಿನ ನಿವಾಸಿಯಾದ ನನ್ನನ್ನು ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿರುವುದು ಪುಳಕ ತಂದಿದೆ: ಡಾ. ತಾ.ನಂ.ಕುಮಾರಸ್ವಾಮಿ.
Karnataka Districts Mar 4, 2023, 7:57 AM IST
ಕಸ್ತೂರಿ ರಂಗನ್ ವರದಿಯ ಭೂತ, ಅಡಕೆ ಬೆಳೆಗೆ ಚುಕ್ಕೆ ರೋಗ ಇಂತವುಗಳಿಂದ ಮಲೆನಾಡ ಕೃಷಿಕರಲ್ಲಿ ತಲ್ಲಣ ಉಂಟಾಗಿದೆ. ತೆಂಗಿನ ಬೆಲೆ ಕುಸಿತದಿಂದ ಬಯಲು ಸೀಮೆ ರೈತರ ಆತಂಕ, ಇಂತಹ ಸಂಕಷ್ಟಗಳಿಂದ ರೈತರನ್ನು ಪಾರು ಮಾಡುವ ಸಂಕಲ್ಪ ಮಾಡಬೇಕಿದೆ: ಸಮ್ಮೇಳನಾಧ್ಯಕ್ಷ ಚಟ್ನಳ್ಳಿ ಮಹೇಶ್
Karnataka Districts Feb 28, 2023, 9:11 AM IST
ಹಾವೇರಿಯಲ್ಲಿ ಜ. 6ರಿಂದ ಮೂರು ದಿನಗಳ ಕಾಲ ಯಶಸ್ವಿಯಾಗಿ ನಡೆದ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ನಾಡಿನ ವಿವಿಧೆಡೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ್ದ ಕಲಾವಿದರು ನಿತ್ಯವೂ ತಮ್ಮ ಬ್ಯಾಂಕ್ ಅಕೌಂಟ್ ಪರಿಶೀಲಿಸಿಕೊಳ್ಳುತ್ತಿದ್ದು, ಸಮ್ಮೇಳನ ಮುಗಿದು ಒಂದು ತಿಂಗಳಾದರೂ ಅವರ ಗೌರವಧನ ಸಂದಾಯವಾಗಿಲ್ಲ.
Karnataka Districts Feb 7, 2023, 10:48 AM IST
ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನ ಅಧ್ಯಕ್ಷರಾದ ತಿಪ್ಪಣ ಮರಿಕುಂಟೆ ಅವರಿಗೆ ಭಾಷಣದ ಅರ್ಧದಲ್ಲೇ ಭಾಷಣ ಮೊಟಕು ಗೊಳಿಸುವಂತೆ ಚೀಟಿ ಕಳುಹಿಸಿ ಅಪಮಾನ ಮಾಡಲಾಗಿದೆ. ಇದಕ್ಕೆ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ರಾಜೀನಾಮೆಗೆ ಒತ್ತಾಯಿಸಲಾಗಿದೆ.
Karnataka Districts Jan 23, 2023, 3:08 PM IST
Karnataka Districts Jan 9, 2023, 9:09 AM IST
ಶೀಘ್ರವೇ ಶಾಸ್ತ್ರೀಯ ಭಾಷೆ ಸ್ಥಾನಮಾನ ಅಧ್ಯಯನ ಕಚೇರಿ ಆರಂಭ ಆಗುತ್ತದೆ. ಅಧ್ಯಯನಕ್ಕಾಗಿ ದೊಡ್ಡ ದೊಡ್ಡ ಸಾಹಿತಿಗಳ ಸಮಿತಿ ಮಾಡುತ್ತೇವೆ. ಸಾಹಿತಿಗಳೇ ಸಂಶೋಧನೆ ಮಾಡಲಿ. ನಿಜವಾದ ಸಂಶೋಧನೆ, ಕನ್ನಡಕ್ಕೆ ನ್ಯಾಯ ಸಿಗುವ ಸಂಶೋಧನೆಯಾಗಬೇಕು: ಸಿಎಂ ಬಸವರಾಜ ಬೊಮ್ಮಾಯಿ
state Jan 9, 2023, 12:00 AM IST
- 1994ರಲ್ಲಿ ಸಕ್ಕರೆ ನಾಡಿನಲ್ಲಿ ನಡೆದಿದ್ದ ಅಕ್ಷರ ಜಾತ್ರೆ
- 50 ವರ್ಷಗಳಲ್ಲಿ ಮೂರನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ
state Jan 8, 2023, 11:25 PM IST
ಮುಂದಿನ ವರ್ಷದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಕ್ಕರೆ ನಾಡು ಜಿಲ್ಲೆಯಲ್ಲಿ ನಡೆಯಲಿದೆ. ಇಂದು 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ ದಿನ ಹಾವೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿಣಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
state Jan 8, 2023, 12:38 PM IST
ಕುವೆಂಪು ಸವ್ಯಸಾಚಿ, ವಿಶ್ವಕವಿಗಳ ಸಾಲಿನಲ್ಲಿ ನಿಂತರೆ, ಎಸ್.ಎಲ್.ಭೈರಪ್ಪ ವಿಶ್ವಸಾಹಿತಿ ಎಂದು ಸಾಹಿತಿ ಪ್ರಧಾನ ಗುರುದತ್ ಬಣ್ಣಿಸಿದರು. ಪ್ರಧಾನ ವೇದಿಕೆಯಲ್ಲಿ ‘ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ’ ವಿಶೇಷ ಉಪನ್ಯಾಸದಲ್ಲಿ ಪ್ರಧಾನ ಭಾಷಣ ಮಾಡಬೇಕಿದ್ದ ಪ್ರಸಿದ್ಧ ಸಾಹಿತಿ ಡಾ.ಎಸ್.ಎಲ್.ಭೈರಪ್ಪ (ಅನಾರೋಗ್ಯದಿಂದ) ಅನುಪಸ್ಥಿತಿಯಲ್ಲಿ ಸಾಹಿತಿ ಪ್ರಧಾನ ಗುರುದತ್ ಅವರೊಬ್ಬರೇ ಉಪನ್ಯಾಸ ನಡೆಸಿಕೊಟ್ಟರು.
state Jan 8, 2023, 11:42 AM IST
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ 2ನೇ ದಿನ ಹೆಚ್ಚುಕಮ್ಮಿ ಎರಡು ಲಕ್ಷ ಜನ ಸಾಹಿತ್ಯ ಪ್ರೀತಿಯಿಂದ ಏಲಕ್ಕಿ ನಾಡಿನ ಕನ್ನಡದಂಗಳದಲ್ಲಿ ನೆರೆದಿದ್ದರು.
state Jan 8, 2023, 11:33 AM IST
ಇಂಗ್ಲಿಷ್ ಮಾಧ್ಯಮದ ಪ್ರಭಾವದಿಂದಾಗಿ ಕನ್ನಡದ ಮಕ್ಕಳಿಗೇ ಕನ್ನಡ ಕಲಿಸಲು ಹೆಣಗಾಡುತ್ತಿರುವುದು, ದುಸ್ಥಿತಿಗೆ ತಲುಪಿರುವ ಕನ್ನಡದ ಶಾಲೆಗಳನ್ನು ಉಳಿಸುವುದು, ಉನ್ನತ ಶಿಕ್ಷಣದಲ್ಲಿ ಕನ್ನಡ ಪಠ್ಯದ ಗೊಂದಲ ಸೇರಿದಂತೆ ಒಟ್ಟಾರೆ ಕನ್ನಡ ನಾಡಿನಲ್ಲಿ ಕನ್ನಡಕ್ಕಾಗುತ್ತಿರುವ ಅನ್ಯಾಯ ಹಾಗೂ ಅದಕ್ಕಿರುವ ಪರಿಹಾರಗಳ ಬಗ್ಗೆ ಶಿಕ್ಷಣದಲ್ಲಿ ಕನ್ನಡದ ಅಸ್ಮಿತೆ ಗೋಷ್ಠಿಯು ಬೆಳಕು ಚೆಲ್ಲಿತು.
Karnataka Districts Jan 8, 2023, 7:52 AM IST