ರಣಹದ್ದುಗಳ ಸಂತಾನ ಹೆಚ್ಚಿಸುವ ಸಲುವಾಗಿ ಬನ್ನೇರುಘಟ್ಟದಲ್ಲಿ ನಿರ್ಮಿಸಿರುವ ಬ್ರೀಡಿಂಗ್ ಸೆಂಟರ್ ಶೀಘ್ರದಲ್ಲಿ ಕಾರ್ಯಾರಂಭ ಮಾಡಲಿದ್ದು, ರಾಮದೇವರ ಬೆಟ್ಟದಲ್ಲಿ ರಿಲಿಸಿಂಗ್ ಸೆಂಟರ್ ತೆರೆಯಲಾಗುತ್ತಿದೆ ಎಂದು ಜಿಲ್ಲಾ ಅರಣ್ಯಾಧಿಕಾರಿ ರಾಮಕೃಷ್ಣಪ್ಪ ತಿಳಿಸಿದರು.
Karnataka Districts Sep 15, 2024, 4:50 PM IST
ಅನ್ನ ನೀಡುವ ರೈತರು ಹಾಗೂ ದೇಶವನ್ನು ಕಾಯುವ ಯೋಧರು ನಮ್ಮ ಕಣ್ಣುಗಳಿದ್ದಂತೆ. ದೇಶದ ಗಡಿಭಾಗಗಳಲ್ಲಿ ಯೋಧರು ಪ್ರಾಣದ ಹಂಗು ತೊರೆದು ತ್ಯಾಗದ ಮನೋಭಾವನೆಯಿಂದ ದೇಶ ಕಾಯುತ್ತಾರೆ. ಅದು ಬೆಲೆ ಕಟ್ಟಲಾಗದ ಸೇವೆಯಾಗಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
Karnataka Districts Sep 15, 2024, 4:41 PM IST
ಆಧುನಿಕ ಯುಗದಲ್ಲಿ ವಿಜ್ಞಾನ ಇಲ್ಲದಿದ್ದರೆ ಏನೂ ಇಲ್ಲ. ಸತ್ಯದ ಶೋಧನೆ ಮಾಡುವುದೆ ವಿಜ್ಞಾನ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಹೇಳಿದರು.
Karnataka Districts Sep 15, 2024, 4:31 PM IST
ಲೆಜೆಂಡರಿ ಪ್ಲೇಯರ್ ಮುತ್ತಯ್ಯ ಮುರಳೀಧರನ್ ನಂತರ ಟೆಸ್ಟ್‌ಗಳಲ್ಲಿ ಅತ್ಯಂತ ವೇಗವಾಗಿ 500 ವಿಕೆಟ್‌ಗಳನ್ನು ಪಡೆದ ಎರಡನೇ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಭಾರತದ ಬೌಲರ್ ರವಿಚಂದ್ರನ್ ಅಶ್ವಿನ್ ಪಾತ್ರರಾಗಿದ್ದಾರೆ. ಇದೀಗ ಅವರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಲು ಸಜ್ಜಾಗಿದ್ದಾರೆ.
Cricket Sep 15, 2024, 3:23 PM IST
ಸಂಬಳ ಪಡೆಯುವ ಬಹುತೇಕರು ತಿಂಗಳಾಂತ್ಯಕ್ಕೆ ಸಾಲಕ್ಕಾಗಿ ಇನ್ನೊಬ್ಬರ ಬಳಿ ಕೈಚಾಚುತ್ತಾರೆ. ಸಹೋದ್ಯೋಗಿಗಳೋ, ಪರಿಚಯಸ್ಥರೋ ಕೇಳಿರಬಹುದು ಅಥವಾ ನೀವೇ ಇನ್ನೊಬ್ಬರನ್ನು ಕೇಳುವಂತಹ ಪರಿಸ್ಥಿತಿ ಎದುರಾಗಿರಬಹುದು ಅಲ್ಲವೇ? ಈ 5 ಸಲಹೆಗಳನ್ನು ಫಾಲೋ ಮಾಡಿ ಇನ್ನೊಬ್ಬರ ಬಳಿ ಹಣಕ್ಕೆ ಕೈಚಾಚುವುದು ತಪ್ಪುತ್ತದೆ!
lifestyle Sep 15, 2024, 3:21 PM IST
ಈ ಬಾರಿ ಕನ್ನಡಕ್ಕೆ ಒಟ್ಟೂ ಹತ್ತೊಂಬತ್ತು (19) ಪ್ರಶಸ್ತಿಗಳು ಬಂದಿವೆ. ದರ್ಶನ್ ನಟನೆಯ 'ಕಾಟೇರ' ಚಿತ್ರಕ್ಕೆ ಬೆಸ್ಟ್ ಕನ್ನಡ ಸಿನಿಮಾ ಅವಾರ್ಡ್ ಲಭಿಸಿದೆ. ಹಾಗಿದ್ದರೆ ಈ ಬಾರಿಯ ಸೈಮಾ..
Sandalwood Sep 15, 2024, 2:49 PM IST
ಭಾರತದ ದಿಗ್ಗಜ ಆಟಗಾರ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಮುರಿಯಲು ಪೈಪೋಟಿ ನಡೆಸುತ್ತಿದ್ದಾರೆ. ಆ ದಾಖಲೆ ಏನು? ಸ್ಪರ್ಧಿಸುತ್ತಿರುವ ಆ ಭಾರತೀಯ ಆಟಗಾರರು ಯಾರು? ಎಂಬ ವಿವರಗಳು ನಿಮಗಾಗಿ.
Cricket Sep 15, 2024, 2:19 PM IST
ಯತ್ನಾಳ್ ಮಾತಿಗೆ ಯಾರೂ ಬೆಲೆ ಕೊಡಲ್ಲ. ಬಿಜೆಪಿಯಲ್ಲಿ ಕೆಲವರನ್ನು ಒದರಲು ಇಟ್ಟುಕೊಂಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸಚಿವ ಆರ್‌ಬಿ ತಿಮ್ಮಾಪುರ ವಾಗ್ದಾಳಿ ನಡೆಸಿದರು.
Politics Sep 15, 2024, 2:14 PM IST
ಕಾಂಗ್ರೆಸ್ ಸರ್ಕಾರ ಮುಸ್ಲಿಂ ತುಷ್ಟೀಕರಣ ಬಿಟ್ಟರೆ ಬೇರೇನೂ ಮಾಡುವುದಿಲ್ಲ. ಕಾಂಗ್ರೆಸ್ ಅಂದ್ರೆ ಅದು ಮುಸ್ಲಿಂ ಪಾರ್ಟಿ ಎಂದು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು.
state Sep 15, 2024, 1:25 PM IST
ಸಚಿನ್ ತೆಂಡೂಲ್ಕರ್‌ನಿಂದ ಸುರೇಶ್ ರೈನಾ ವರೆಗೆ: ಆಹಾರ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಿದ ಭಾರತೀಯ ಕ್ರಿಕೆಟ್ ಆಟಗಾರರನ್ನು ನೋಡೋಣ
Cricket Sep 15, 2024, 1:24 PM IST
ಹೈ-ಆಲ್ಟಿಟ್ಯೂಡ್ ಪ್ಲಾಟ್‌ಫಾರ್ಮ್ (ಎಚ್‌ಎಪಿ) ಎಂಬ ಹೆಸರಿನ ಈ ವಿಮಾನ ಭೂಮಿಯಿಂದ 17 ರಿಂದ 20 ಕಿ.ಮೀ. ಎತ್ತರದಲ್ಲಿ ಹಾರುತ್ತದೆ. ಇದು 12 ಮೀ. ಉದ್ದವಿದ್ದು, ಸುಸಜ್ಜಿತವಾದಾಗ 22 ಕೆ.ಜಿ. ತೂಗುತ್ತದೆ. 'ಈ ವಿಮಾನವು ಸಂಘರ್ಷದ ಸಮಯದಲ್ಲಿ ಸೃಷ್ಟಿಯಾಗಬಲ್ಲ ಸವಾಲುಗಳನ್ನು ಸಮರ್ಥವಾಗಿ ನಿರ್ವಹಿಸುತ್ತದೆ. ಜೊತೆಗೆ ಗುಪ್ತಚರ, ಕಣ್ಣಾವಲು, ಸ್ಥಳ ಪರಿಶೀಲನೆ, ಹಾಗೂ ಸಂವಹನಕ್ಕೆ ಸಹಕಾರಿಯಾಗಿದೆ.
SCIENCE Sep 15, 2024, 12:45 PM IST
ಮಾಲವ್ಯ ರಾಜ್ಯಯೋಗವು ಸೆಪ್ಟೆಂಬರ್ ಮೂರನೇ ವಾರದಲ್ಲಿ ಪರಿಣಾಮಕಾರಿಯಾಗಲಿದೆ.
Festivals Sep 15, 2024, 12:22 PM IST
ಇನ್ಪೋಸಿಸ್ ಸಂಸ್ಥಾಪಕಿ, ಲೇಖಕಿ ಮತ್ತು ರಾಜ್ಯಸಭಾ ಸದಸ್ಯ ಸುಧಾ ಮೂರ್ತಿ ಅವರು ಮೈಸೂರಿನ ಖ್ಯಾತ ಶಿಲ್ಪ ಕಲಾವಿದ ಅರುಣ್ ಯೋಗಿರಾಜ್ ಮನೆಗೆ ಭೇಟಿ ನೀಡಿದರು.
state Sep 15, 2024, 12:17 PM IST
ಬಳ್ಳಾರಿ ಜೈಲು ಸೆಲೆಬ್ರಿಟಿ ಆಗಿರೋ ನಟ ದರ್ಶನ್ಗೆ ಆ ಜೈಲು ಸಹವಾಸ ಸಾಕ್ ಸಾಕಾಗಿದೆ. ಬಳ್ಳಾರಿ ಜೈಲಲ್ಲಿ ದಚ್ಚು ದರ್ಪ ಒಂದ್ ಕಡೆ ಆದ್ರೆ ಆ ಜೈಲಲ್ಲಿರಲಾಗದೆ ಪರದಾಡುತ್ತಿದ್ದಾರೆ, ಹೈ ಸೆಕ್ಯುರಿಟಿ ಸೆಲ್ ನಲ್ಲಿ ಏಕಾಂಗಿಯಾಗಿರವ ದರ್ಶನ್..
Sandalwood Sep 15, 2024, 12:01 PM IST
ನಂಗೆ ನಾನೇ ಡೈರೆಕ್ಷನ್ ಮಾಡ್ಕೊಂಡು ಇದ್ದವ್ನು, ಸಡನ್ನಾಗಿ ಬೇರೆ ಒಬ್ರ ನಿರ್ದೇಶನದಲ್ಲಿ ಕೆಲಸ ಮಾಡೋದು ಕೂಡ ಸಾಕಷ್ಟು ಚಾಲೇಂಜ್ ಆಗಿತ್ತು. ಆದರೆ, ಸೂಪರ್ ಸ್ಟಾರ್ ಟೈಮ್‌ನಲ್ಲಿ ಆ ಪ್ರಯೋಗ ಮಾಡ್ಬೇಕು ಅಂತ ನಿರ್ಧಾರ ಆಯ್ತು. ಸ್ಕ್ರಿಪ್ಟ್ ರೆಡಿ ಇತ್ತು, ನಾಗತಿಹಳ್ಳಿ ಅವ್ರಿಗೆ ಮಾಡಿ ಅಂತ ಕೇಳ್ಕೊಂಡ್ವಿ...
Sandalwood Sep 15, 2024, 11:34 AM IST