Asianet Suvarna News Asianet Suvarna News
16 results for "

Jonty Rhodes

"
South African Legends Jonty Rhodes,Gary Kirsten Welcome Indian PM Narendra Modi Ahead Of BRICS Summit kvnSouth African Legends Jonty Rhodes,Gary Kirsten Welcome Indian PM Narendra Modi Ahead Of BRICS Summit kvn

'ನಮಸ್ಕಾರ ಮೋದಿಜಿ': ಹರಿಣಗಳ ನಾಡಿಗೆ ಆತ್ಮೀಯವಾಗಿ ಸ್ವಾಗತಿಸಿದ, ಗ್ಯಾರಿ ಕರ್ಸ್ಟನ್‌, ಜಾಂಟಿ ರೋಡ್ಸ್‌..!

ದಕ್ಷಿಣ ಆಫ್ರಿಕಾದ ಅಧ್ಯಕ್ಷರಾದ ಮಟಾಮೆಲಾ ಸಿರಿಲ್‌ ರಾಮಾಪೋಸಾ ಅವರು 15ನೇ ಬಿಕ್ಸ್‌ ಸಮ್ಮೇಳನದಲ್ಲಿ ಭಾಗವಹಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಆಹ್ವಾನ ನೀಡಿದ್ದರು. ಇನ್ನು ಇದೇ ವೇಳೆ ಗ್ಯಾರಿ ಕರ್ಸ್ಟನ್‌, ತಾವು ತಮ್ಮ ಕುಟುಂಬದ ಜತೆ ಎರಡು ವಾರಗಳ ಕಾಲ 'ಇನ್‌ಕ್ರಿಡಿಬಲ್ ಇಂಡಿಯಾ'ದ ಅನುಭವವನ್ನು ಮೆಲುಕು ಹಾಕಿದ್ದಾರೆ.

Cricket Aug 21, 2023, 6:19 PM IST

Former South African cricketer Jonty Rhodes Touches Sachin Tendulkar Feet rbjFormer South African cricketer Jonty Rhodes Touches Sachin Tendulkar Feet rbj

ಸಚಿನ್ ಕಾಲಿಗೆ ಬಿದ್ದು ನಮಸ್ಕರಿಸಿದ ಜಾಂಟಿ ರೋಡ್ಸ್​​, ಕ್ರಿಕೆಟ್ ದೇವರ ಕಾಲಿಗೆ ಬಿದ್ದಿದ್ಯಾಕೆ?

* ಕ್ರಿಕೆಟ್ ದೇವರ ಕಾಲಿಗೆ ಬೀಳ್ತಿರೋದ್ಯಾಕೆ..?
*ಸಚಿನ್ ಕಾಲಿಗೆ ಬಿದ್ದು ನಮಸ್ಕರಿಸಿದ ಜಾಂಟಿ ರೋಡ್ಸ್​​
* ಲೆಜೆಂಡ್​​​ ಸಚಿನ್​​ ಆಶೀರ್ವಾದ ಪಡೆದಿದ್ದ ಸಿಕ್ಸರ್​ ಕಿಂಗ್ ಯುವಿ

Cricket Apr 17, 2022, 4:20 PM IST

IPL 2022 Opener Shikhar Dhawan Jonty Rhodes undergo unique catching session in pool kvnIPL 2022 Opener Shikhar Dhawan Jonty Rhodes undergo unique catching session in pool kvn

IPL 2022: ಸ್ವಿಮ್ಮಿಂಗ್ ಫೂಲ್‌ನಲ್ಲಿ ಕ್ಯಾಚಿಂಗ್ ಅಭ್ಯಾಸ ಮಾಡಿದ ಧವನ್, ಜಾಂಟಿ ರೋಡ್ಸ್‌..!

* ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ತೋರುತ್ತಿರುವ ಪಂಜಾಬ್ ಕಿಂಗ್ಸ್‌

* ಮುಂಬೈ ಇಂಡಿಯನ್ಸ್ ವಿರುದ್ದದ ಗೆದ್ದು ಬೀಗಿದ ಪಂಜಾಬ್

* ಸ್ವಿಮ್ಮಿಂಗ್ ಫೂಲ್‌ನಲ್ಲಿ ಕ್ಯಾಚಿಂಗ್ ಅಭ್ಯಾಸ ನಡೆಸಿದ ಶಿಖರ್ ಧವನ್‌

Cricket Apr 15, 2022, 2:16 PM IST

IPL 2022 Jonty Rhodes Takes Up Dual Role Of Batting And Fielding Coach At Punjab Kings kvnIPL 2022 Jonty Rhodes Takes Up Dual Role Of Batting And Fielding Coach At Punjab Kings kvn

IPL 2022: ಜಾಂಟಿ ರೋಡ್ಸ್‌ಗೆ ಹೊಸ ಜವಾಬ್ದಾರಿ ನೀಡಿದ ಪಂಜಾಬ್‌ ಕಿಂಗ್ಸ್‌..!

ಮೆಗಾ ಹರಾಜಿಗೂ ಮುನ್ನ ಪಂಜಾಬ್ ಕಿಂಗ್ಸ್‌ ತಂಡದ ಬ್ಯಾಟಿಂಗ್ ಕೋಚ್ ಹುದ್ದೆಗೆ ವಾಸೀಂ ಜಾಫರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದೀಗ ಜಾಂಟಿ ರೋಡ್ಸ್‌ ಅವರಿಗೆ ಫೀಲ್ಡಿಂಗ್ ಕೋಚ್ ಜತೆಗೆ ಬ್ಯಾಟಿಂಗ್ ಕೋಚ್ ಜವಾಬ್ದಾರಿಯನ್ನು ಸಹ ನೀಡಲಾಗಿದೆ. ಜಾಂಟಿ ರೋಡ್ಸ್‌ ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಫೀಲ್ಡರ್‌ಗಳಲ್ಲಿ ಒಬ್ಬರೆನಿಸಿದ್ದು, ಹರಿಣಗಳ ತಂಡದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 8,000 ರನ್ ಬಾರಿಸಿದ್ದಾರೆ.
 

Cricket Feb 15, 2022, 5:38 PM IST

Legendary Cricketer Chris Gayle Jonty Rhodes extend wishes after PM Narendra Modi sends messages on Republic Day kvnLegendary Cricketer Chris Gayle Jonty Rhodes extend wishes after PM Narendra Modi sends messages on Republic Day kvn

Republic Day: ಗಣತಂತ್ರ ದಿನದ ಸಂದೇಶ ರವಾನಿಸಿದ ಮೋದಿಗೆ ಧನ್ಯವಾದ ಅರ್ಪಿಸಿದ ಗೇಲ್‌, ಜಾಂಟಿ ರೋಡ್ಸ್..!

ಕ್ರಿಸ್ ಗೇಲ್ ಟ್ವೀಟ್ ಮಾಡಿದ ಕೆಲವೇ ಕ್ಷಣಗಳು ಕಳೆದ ಬಳಿಕ ದಕ್ಷಿಣ ಆಫ್ರಿಕಾ ತಂಡದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಕೂಡಾ ಭಾರತದ ಗಣರಾಜ್ಯೋತ್ಸವಕ್ಕೆ ಟ್ವೀಟ್ ಮೂಲಕ ಶುಭಾಶಯ ಕೋರಿದ್ದಾರೆ. ನಿಮ್ಮ ಪ್ರೀತಿ ಆದರಣೀಯ ಮಾತುಗಳಿಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳು. ನಾನು ಪ್ರತಿ ಭಾರಿ ಭಾರತಕ್ಕೆ ಭೇಟಿ ನೀಡಿದಾಗಲೆಲ್ಲ ಒಂದಲ್ಲಾ ಒಂದು ಹೊಸ ವಿಚಾರಗಳನ್ನು ಕಲಿತುಕೊಂಡಿದ್ದೇನೆ ಎಂದಿದ್ದಾರೆ.

Cricket Jan 26, 2022, 4:41 PM IST

Jonty Rhodes to take over as Sweden head Cricket CoachJonty Rhodes to take over as Sweden head Cricket Coach

ಸ್ವೀಡನ್‌ ಕ್ರಿಕೆಟ್‌ ತಂಡಕ್ಕೆ ಜಾಂಟಿ ರೋಡ್ಸ್‌ ಕೋಚ್‌

ಐಪಿ​ಎಲ್‌ ಟೂರ್ನಿ​ಯಲ್ಲಿ ಕಿಂಗ್ಸ್‌ ಇಲೆ​ವೆನ್‌ ಪಂಜಾಬ್‌ ತಂಡದ ಫೀಲ್ಡಿಂಗ್‌ ಕೋಚ್‌ ಆಗಿ ಕಾರ್ಯ​ನಿ​ರ್ವ​ಹಿ​ಸ​ಲಿ​ರುವ 51 ವರ್ಷದ ರೋಡ್ಸ್‌, ಟೂರ್ನಿ ಮುಕ್ತಾ​ಯ​ಗೊಂಡ ಬಳಿಕ ಕುಟುಂಬ ಸಮೇತ ಸ್ವೀಡನ್‌ಗೆ ತೆರ​ಳ​ಲಿ​ದ್ದಾರೆ. 

Cricket Sep 11, 2020, 11:26 AM IST

Boost ropes in Jonty Rhodes to train young champions for its online platformBoost ropes in Jonty Rhodes to train young champions for its online platform

ಭಾರತದ ಉತ್ಸಾಹಿ ಕ್ರಿಕೆಟಿಗರಿಗೆ ಆನ್‌ಲೈನ್ ಮೂಲಕ ಜಾಂಟಿ ರೋಡ್ಸ್ ತರಬೇತಿ!

ಭಾರತದ ಉದಯೋನ್ಮುಖ ಕ್ರಿಕೆಟಿಗರಿಗೆ ಅತ್ಯುತ್ತಮ ಅವಕಾಶ ಒದಗಿದೆ ಬಂದಿದೆ. ಸೌತ್ ಆಫ್ರಿಕಾ ಮಾಜಿ ಕ್ರಿಕೆಟಿಗ, ವಿಶ್ವದ ಶ್ರೇಷ್ಠ ಫೀಲ್ಡರ್ ಜಾಂಟಿ ರೋಡ್ಸ್ ಉತ್ಸಾಹಿ ಕ್ರಿಕೆಟಿಗರಿಗೆ ರೋಡ್ಸ್ ತರಬೇತಿ ನೀಡಲಿದ್ದಾರೆ. 
 

Cricket Nov 19, 2019, 8:04 PM IST

Team India support staff selection Jonty Rhodes incumbents appear for interviewsTeam India support staff selection Jonty Rhodes incumbents appear for interviews

BCCI ಸಂದರ್ಶನಕ್ಕೆ ಜಾಂಟಿ ರೋಡ್ಸ್ ಹಾಜರ್

ಹಾಲಿ ಬ್ಯಾಟಿಂಗ್‌ ಕೋಚ್‌ ಸಂಜಯ್‌ ಬಾಂಗರ್‌, ಬೌಲಿಂಗ್‌ ಕೋಚ್‌ ಭರತ್‌ ಅರುಣ್‌ ಹಾಗೂ ಫೀಲ್ಡಿಂಗ್‌ ಕೋಚ್‌ ಆರ್‌.ಶ್ರೀಧರ್‌ ಆ್ಯಂಟಿಗಾದಿಂದ ಸ್ಕೈಪ್‌ ಮೂಲಕ ಸಂದರ್ಶನದಲ್ಲಿ ಪಾಲ್ಗೊಂಡರು. 

SPORTS Aug 21, 2019, 11:05 AM IST

South Africa Former Cricketer Jonty Rhodes applies for Team India fielding coach jobSouth Africa Former Cricketer Jonty Rhodes applies for Team India fielding coach job

ಟೀಂ ಇಂಡಿಯಾ ಫೀಲ್ಡಿಂಗ್‌ ಕೋಚ್‌ ರೇಸಲ್ಲಿ ಜಾಂಟಿ ರೋಡ್ಸ್

‘ಟೀಂ ಇಂಡಿಯಾದ ಫೀಲ್ಡಿಂಗ್‌ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಿದ್ದೇನೆ. ನಾನು ಹಾಗೂ ನನ್ನ ಪತ್ನಿ ಭಾರತವನ್ನು ಪ್ರೀತಿಸುತ್ತೇವೆ. ಈ ದೇಶ ನನಗೆ ಸಾಕಷ್ಟು ನೀಡಿದೆ. 2 ಮಕ್ಕಳಿಗೂ ನನ್ನ ಹೆಂಡತಿ ಇಲ್ಲೇ ಜನ್ಮ ನೀಡಿದ್ದಾಳೆ’ ಎಂದು ಜಾಂಟಿ ರೋಡ್ಸ್ ಹೇಳಿದ್ದಾರೆ. 

SPORTS Jul 25, 2019, 1:12 PM IST

World Cup 2019 Jonty Rhodes Predicts World Cup finalistsWorld Cup 2019 Jonty Rhodes Predicts World Cup finalists

ವಿಶ್ವಕಪ್ ಫೈನಲ್ ಭವಿಷ್ಯ ನುಡಿದ ಜಾಂಟಿ ರೋಡ್ಸ್

ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ-ನ್ಯೂಜಿಲೆಂಡ್ ತಂಡಗಳು ಕಾದಾಡಲು ಸಜ್ಜಾಗಿವೆ. ಇದರ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ವಿಶ್ವಕಪ್ ಫೈನಲ್ ಪ್ರವೇಶಿಸುವ ತಂಡಗಳು ಯಾವುವು ಎಂದು ಭವಿಷ್ಯ ನುಡಿದ್ದಾರೆ.

World Cup Jul 8, 2019, 6:00 PM IST

Fielding legend Jonty rhodes announces Best fielder of Modern cricketFielding legend Jonty rhodes announces Best fielder of Modern cricket

ಜಾಂಟಿ ರೋಡ್ಸ್‌ಗೆ ಮೋಡಿ ಮಾಡಿದ ಆಧುನಿಕ ಕ್ರಿಕೆಟ್‌ನ ನಂ.1 ಫೀಲ್ಡರ್ ಈತ!

ಫೀಲ್ಡಿಂಗ್ ಮೂಲಕ ವಿಶ್ವ ಕ್ರಿಕೆಟ್ ಅಭಿಮಾನಿಗಳನ್ನ ತನ್ನತ್ತ ಸೆಳೆದಿರುವ ಸೌತ್ಆಫ್ರಿಕಾದ ಜಾಂಟಿ ರೋಡ್ಸ್ ಆಧುನಿಕ ಕ್ರಿಕೆಟ್‌ನ ಅತ್ಯುತ್ತಮ ಫೀಲ್ಡರ್ಸ್ ಹೆಸರು ಪ್ರಕಟಿಸಿದ್ದಾರೆ. ರೋಡ್ಸ್ ಆಯ್ಕೆ ಮಾಡಿದ ಕ್ರಿಕೆಟಿಗರಲ್ಲಿ ಮೊದಲ ಸ್ಥಾನ ಪಡೆದ ಟೀಂ ಇಂಡಿಯಾ ಕ್ರಿಕೆಟಿಗ ಯಾರು? ಇಲ್ಲಿದೆ.

CRICKET Feb 13, 2019, 4:58 PM IST