Asianet Suvarna News Asianet Suvarna News
35 results for "

John Abraham

"
Bollywood  Actor John Abraham buys lavish bungalow in Mumbai gow Bollywood  Actor John Abraham buys lavish bungalow in Mumbai gow

ಮುಂಬೈನಲ್ಲಿ 75 ಕೋಟಿ ಬೆಲೆಯ ಐಶಾರಾಮಿ ಮನೆ ಖರೀದಿಸಿದ ನಟ ಜಾನ್ ಅಬ್ರಹಾಂ, ನೋಂದಣಿ ಮೊತ್ತವೇ ಕೋಟಿಗಟ್ಟಲೆ!

ಬಾಲಿವುಡ್ ನಟ ಜಾನ್ ಅಬ್ರಹಾಂ ಅವರು ಮುಂಬೈನ ಖಾರ್ ನೆರೆಹೊರೆಯಲ್ಲಿ ದುಬಾರಿ ಮೊತ್ತದ ಬಂಗಲೆಯನ್ನು ಖರೀದಿಸಿದ್ದಾರೆ. ನೋಂದಣಿಗೆ ಬರೋಬ್ಬರಿ ರೂ 4.24 ಕೋಟಿ ಪಾವತಿಸಿದ್ದಾರೆ.

Cine World Jan 1, 2024, 7:09 PM IST

Shahrukh Khan to Amitabh Bachchan 10 most educated Bollywood actors RaoShahrukh Khan to Amitabh Bachchan 10 most educated Bollywood actors Rao

ನಟನೆಯಲ್ಲಿ ಮಾತ್ರವಲ್ಲ ಶಿಕ್ಷಣದಲ್ಲೂ ಟಾಪರ್ಸ್ ಈ ಬಾಲಿವುಡ್‌ ಸ್ಟಾರ್ಸ್!

ಸಾಮಾನ್ಯವಾಗಿ ಸಿನಿಮಾ ಕ್ಷೇತ್ರಕ್ಕೂ ಮತ್ತು  ಓದಿಗೂ ಸ್ಪಲ್ಪ ದೂರ ಎಂದರೆ ತಪ್ಪಿಲ್ಲ. ಹೆಚ್ಚಿನ ನಟನಟಿಯರು ನಟನೆಗಾಗಿ ಓದನ್ನು ಅರ್ಧಕ್ಕೆ ಕೈ ಬಿಟ್ಟಿದ್ದಾರೆ. ಆದರೆ ಕೆಲವು ಸ್ಟಾರ್ಸ್‌ ನಟನೆಯಯ ಜೊತೆ ವಿದ್ಯೆಯಲ್ಲೂ
ಮುಂದಿದ್ದಾರೆ. ಬಾಲಿವುಡ್‌ನ ಅತ್ಯಂತ ವಿದ್ಯಾವಂತ ನಟನನಟಿಯರು ಇವರು.

Cine World Nov 27, 2023, 5:20 PM IST

Bollywood director Sanjay Gadhvi passed away from major heart attack srbBollywood director Sanjay Gadhvi passed away from major heart attack srb

ಧೂಮ್ ಸರಣಿ ಚಿತ್ರಗಳ ನಿರ್ದೇಶಕ ಸಂಜಯ್ ಗಧ್ವಿ ತೀವ್ರ ಹೃದಯಾಘಾತದಿಂದ ನಿಧನ

ಬಾಲಿವುಡ್‌ನಲ್ಲಿ ಧೂಮ್ ಚಿತ್ರ ಮೊದಲು ತೆರೆಗೆ ಬಂದಾಗ ಭಾರೀ ಹಲ್‌ಚಲ್ ಸೃಷ್ಟಿಸಿತ್ತು. ಮೊದಲ ಸಿನಿಮಾದಲ್ಲಿ ಪಡೆದ ಯಶಸ್ಸು ನೋಡಿ ನಿರ್ದೇಶಕ ಸಂಜಯ್ ಗಧ್ವಿ ಅವರು ಧೂಮ್ 2 ಹಾಗೂ ಧೂಮ್ 3 ಚಿತ್ರಗಳನ್ನು ಕೆಲವು ವರ್ಷಗಳ ಗ್ಯಾಪ್‌ನಲ್ಲಿ ತೆರೆಗೆ ತಂದಿದ್ದಾರೆ. ಧೂಮ್ ಚಿತ್ರದಷ್ಟು ಆ ಬಳಿಕ ಬಂದ ಧೂಮ್ ಸಿರೀಸ್ ಚಿತ್ರಗಳು ಸದ್ದು ಮಾಡದಿದ್ದರೂ, ಹಾಕಿರುವ ಹಣಕ್ಕೆ ಮೋಸವಾಗಿಲ್ಲ ಎನ್ನಲಾಗಿದೆ. 

Cine World Nov 19, 2023, 12:37 PM IST

Shah Rukh Khan to Salman Khan  celebs who misbehaved with their fans RaoShah Rukh Khan to Salman Khan  celebs who misbehaved with their fans Rao

ಅಭಿಮಾನಿಗಳ ಜೊತೆ ಅನುಚಿತವಾಗಿ ವರ್ತಿಸಿದ ಬಾಲಿವುಡ್‌ ಸೆಲೆಬ್ರೆಟಿಗಳಿವರು!

ಸೆಲೆಬ್ರಿಟಿಗಳು ದೊಡ್ಡ ಅಭಿಮಾನಿ ಬಳಗವನ್ನು ಹಂಚಿಕೊಳ್ಳುತ್ತಾರೆ ಮತ್ತು ಅವರು ಎಲ್ಲೋ ಕಾಣಿಸಿಕೊಂಡಾಗ, ಪ್ರೇಕ್ಷಕರು ನಟನಟಿಯರ ಫೋಟೋ ಸೆರೆಹಿಡಿಯಲು ಇಷ್ಟಪಡುತ್ತಾರೆ ಮತ್ತು  ಫೋಟೋ ತೆಗೆದುಕೊಳ್ಳಲು ಒತ್ತಾಯ ಪಡಿಸುತ್ತಾರೆ. ಆದರೆ ಎಲ್ಲ ಸಮಯದಲ್ಲಿ ನಟರು ಅಭಿಮಾನಿಗಳೊಂದಿಗೆ ಉದಾರವಾಗಿ ನಡೆದುಕೊಳ್ಳುವುದಿಲ್ಲ. ಹಲವು ಬಾರಿ ಸೆಲೆಬ್ರೆಟಿಗಳು ತಾಳ್ಮೆ ಕಳೆದು ಕೊಂಡು ಅಭಿಮಾನಿಗಳ ಜೊತೆ ಅನುಚಿತವಾಗಿ ವರ್ತಿಸಿದ ಉದಾಹರಣೆಗಳಿವೆ.

Cine World Nov 16, 2023, 5:24 PM IST

Bollywood Most  controversial breakups gowBollywood Most  controversial breakups gow

ವಿವಾದದಾತ್ಮಕವಾಗಿ ಬೇರೆಯಾದ ಬಾಲಿವುಡ್‌ನ ಟಾಪ್‌ ಪ್ರೇಮಿಗಳು

ಬಾಲಿವುಡ್ ನಲ್ಲಿ ಅನೇಕ ಜೋಡಿಗಳು ಹಲವು ವರ್ಷಗಳ ಕಾಲ ಸುತ್ತಾಡಿ, ಬ್ರೇಕ್‌ ಅಪ್‌ ಮಾಡಿಕೊಂಡಿದ್ದಾರೆ. ಮಾತ್ರವಲ್ಲ ಹಲವು ಬ್ರೇಕ್‌ ಅಪ್‌ ಗೆ ಕಾರಣಗಳು ಕೂಡ ಆಶ್ಚರ್ಯವನ್ನು ಉಂಟು ಮಾಡುತ್ತದೆ.   ಇಂದು  ಬಾಲಿವುಡ್‌ನಲ್ಲಿ ಅತ್ಯಂತ ವಿವಾದಾತ್ಮಕ ಬ್ರೇಕ್‌ ಅಪ್‌ ಗಳ ಬಗ್ಗೆ ವಿವರ ನೀಡುತ್ತಿದ್ದೇವೆ.

Cine World Oct 14, 2023, 12:20 PM IST

Kangana Ranaut calls John Abraham amazing and kind A wonderful man raoKangana Ranaut calls John Abraham amazing and kind A wonderful man rao

ಎಲ್ಲರನ್ನೂ ತೆಗಳೋ ಕಂಗನಾ, ಈಗ ಜಾನ್‌ ಅಬ್ರಹಂನ ಹೊಗಳಿ ಐ ಲವ್ ಯೂ ಅನ್ನೋದಾ?

ಬಾಲಿವುಡ್‌ ನಟಿ ಕಂಗನಾ ರಣಾವತ್‌ (Kangana Ranaut)  ಇತರರ ಮೇಲೆ ವಾಗ್ದಾಳಿ ನಡೆಸುವುದರಲ್ಲಿ ಎತ್ತಿದ್ದ ಕೈ. ಇವರು ಇತರೆ ನಟ ನಟಿಯರ ಮೇಲೆ ಅರೋಪ ಹೋರಿಸುವುದು ಕಾಮನ್‌ ಮತ್ತು ಆಗಾಗ ಒಬ್ಬರಲ್ಲ, ಒಬ್ಬರನ್ನು ಕಂಗನಾ ಟಾರ್ಗೆಟ್‌ ಮಾಡುತ್ತಲೇ ಇರುತ್ತಾರೆ. ಈ ಬಾರಿ ಅವರು ಜಾನ್‌ ಅಬ್ರಹಾಂ (John Abraham) ಅವರ ಬಗ್ಗೆ ಮಾತನಾಡಿದ್ದಾರೆ. ಆದರೆ ಕಂಗನಾ ಜಾನ್‌ ಅವರನ್ನು ಹಾಡಿ ಹೊಗಳಿದ್ದಾರೆ.  ಕಂಗನಾ ರಣಾವತ್ ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಜಾನ್ ಅಬ್ರಹಾಂ ಅವರನ್ನು 'ನೈಜ ಸ್ಪೂರ್ತಿ' ಎಂದು ಕರೆದಿದ್ದಾರೆ.

Cine World Aug 15, 2023, 4:45 PM IST

sushant singh to amitabh bachchan bollywood actor refuse promote brands on moral grounds after offered crores sgksushant singh to amitabh bachchan bollywood actor refuse promote brands on moral grounds after offered crores sgk

ಕೋಟಿ ಕೋಟಿ ಆಫರ್ ಮಾಡಿದ್ರೂ ಇಂಥ ಜಾಹೀರಾತು ಮಾಡಲ್ಲ ಎಂದ ಸ್ಟಾರ್ಸ್ ಇವರು

ಈ ಬಾಲಿವುಡ್ ಕಲಾವಿದರು ಕೋಟಿ ಕೋಟಿ ಆಫರ್ ಮಾಡಿದ್ರೂ ಇಂಥ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲ್ಲಎಂದು ನಿರಾಕರಿಸಿದ್ದಾರೆ.  

Cine World Jun 11, 2023, 6:03 PM IST

John Abraham rejects Sajid Khans movie 100 percent due to this reason  John Abraham rejects Sajid Khans movie 100 percent due to this reason

ಪಠಾಣ್​ ಬಳಿಕ ಜಾನ್‌​ ಅಬ್ರಹಾಂಗೆ ಏನಾಯ್ತು? ಎರಡು ಚಿತ್ರ ಬೇಡ್ವೇ ಬೇಡ​ ಎಂದ ನಟ!

ಪಠಾಣ್​ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ಜಾಬ್​ ಅಬ್ರಹಾಂ ಎರಡು ದೊಡ್ಡ ಚಿತ್ರಗಳನ್ನು ರಿಜೆಕ್ಟ್​  ಮಾಡಿದ್ದಾರೆ. ಇದಕ್ಕೆ ಕಾರಣ ಕುತೂಹಲವಾಗಿದೆ. 
 

Cine World Apr 16, 2023, 5:48 PM IST

Shah Rukh Khan Star Movie Pathan has earned more than 600 crores suhShah Rukh Khan Star Movie Pathan has earned more than 600 crores suh
Video Icon

ಎಲ್ಲಿ ನೋಡಿದರೂ ಪಠಾಣ್ ಸದ್ದು: ಬಾಹುಬಲಿ & ಕೆಜಿಎಫ್ ದಾಖಲೆ ಧೂಳಿಪಟ

ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದ್ರು, ಬಾಹುಬಲಿ ಹಾಗೂ ಕೆಜಿಎಫ್ ದಾಖಲೆಯನ್ನು ಧೂಳಿಪಟ ಮಾಡುತ್ತಿದೆ.
 

Cine World Feb 6, 2023, 2:04 PM IST

Did you know Hrithik Roshan and John Abraham were classmates in Bombay ScottishDid you know Hrithik Roshan and John Abraham were classmates in Bombay Scottish

ಜಾನ್ ಅಬ್ರಹಾಂ ಬಹಳಷ್ಟು ಚಿತ್ರ ಮಾಡಿದ್ದರೂ ಬಾಕ್ಸ್ ಆಫೀಸಲ್ಲಿ ಸದ್ದು ಮಾಡಿದ್ದು ಕೆಲವೇ ಕೆಲವು

ನಟ ಜಾನ್‌ ಅಬ್ರಹಾಂ (John Abraham) ಈ ದಿನಗಳಲ್ಲಿ ಪಠಾಣ್‌ (Pathaan) ಚಿತ್ರದ ಯಶ್ಸಸ್ಸನ್ನು ಎಂಜಾಯ್‌ ಮಾಡುತ್ತಿದ್ದಾರೆ. ಜಾನ್ ಅಬ್ರಹಾಂ ಬಹಳಷ್ಟು ಚಿತ್ರಗಳಲ್ಲಿ ಕೆಲಸ ಮಾಡಿದ್ದರೂ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿದ್ದು, ಕೆಲವೇ ಸಿನಿಮಾಗಳು ಮಾತ್ರ. ಇತ್ತಿಚಿಗೆ ಬಿಡುಗಡೆಯಾದ ಶಾರುಖ್‌ ಖಾನ್‌ ಜೊತೆ ಆಭಿನಯಸಿರುವ ಪಠಾಣ್‌ ಚಿತ್ರ ಜಾನ್‌ ಕೆರಿಯರ್‌ನ ಅತಿ ದೊಡ್ಡ ಹಿಟ್‌ ಆಗಿದೆ. ಜಾನ್‌ ಲೈಫ್‌ನ ಕೆಲವು ಮಾಹಿತಿಗಳು ಇಲ್ಲಿವೆ.

Cine World Feb 3, 2023, 5:10 PM IST

Pathaan stars candid moments Shah Rukh Khan  Deepika Padukone and John Abraham greet media and fansPathaan stars candid moments Shah Rukh Khan  Deepika Padukone and John Abraham greet media and fans

ಬಹಳ ದಿನಗಳ ನಂತರ ಮೀಡಿಯಾ ಮುಂದೆ ಶಾರುಖ್‌‌ಗೆ ಸಾಥ್‌ ನೀಡಿದ ದೀಪಿಕಾ, ಜಾನ್‌ ಅಬ್ರಹಾಂ

ಪಠಾಣ್‌ (Pathaan) ಸಿನಮಾದ ಅದ್ಭುತ ಯಶಸ್ಸಿನ ನಂತರ, ಶಾರುಖ್ ಖಾನ್ (Shah Rukh Khan)  ಅವರು ಜನವರಿ 30 ರಂದು ಮಾಧ್ಯಮಗಳೊಂದಿಗೆ ಮಾತನಾಡಲು ನಿರ್ಧರಿಸಿದ್ದರು. ಬಹಳ ಸಮಯದ ನಂತರ ಶಾರುಖ್‌ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಸಹ ನಟರಾದ ದೀಪಿಕಾ ಪಡುಕೋಣೆ (Deepika Padukone) ಮತ್ತು ಜಾನ್‌ ಅಬ್ರಹಾಂ (John Abraham) ಅವರು  ಜೊತೆಗಿದ್ದು ಇವೆಂಟ್‌ನ ಮೆರಗನ್ನು ಇನ್ನಷ್ಟೂ ಹೆಚ್ಚಿಸಿದ್ದಾರೆ. ಈ ಸಮಯದಲ್ಲಿ ಮೂವರು ಮೀಡಿಯಾ ಮತ್ತು ಅಭಿಮಾನಿಗಳಿಗೆ ಧನ್ಯವಾದಗಳನ್ನು ಹೇಳಿದ್ದಾರೆ. ಕಾರ್ಯಕ್ರಮದ ಕೆಲವು ಸುಂದರ ಫೋಟೋಗಳು ಇಲ್ಲಿವೆ.

Cine World Jan 31, 2023, 4:54 PM IST

Shah Rukh Khan  Pathaan is fastest Bollywood film to enter Rs 400-crore club worldwideShah Rukh Khan  Pathaan is fastest Bollywood film to enter Rs 400-crore club worldwide

ನಿಲ್ಲದ ಪಠಾಣ್‌ ಓಟ : ಅತಿ ವೇಗವಾಗಿ 400 ಕೋಟಿ ಕ್ಲಬ್‌ ಪ್ರವೇಶಿಸಿದ ಬಾಲಿವುಡ್‌ ಚಿತ್ರ

ಶಾರುಖ್ ಖಾನ್ (Shah Rukh Khan)  ಅಭಿನಯದ ಪಠಾಣ್ (Pathaan)  ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ತನ್ನ ಅರ್ಭಟ ಮುಂದುವರಿಸಿದೆ.  ಚಿತ್ರವು ಬಿಡುಗಡೆಯಾದ 4 ದಿನಗಳಲ್ಲಿ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿಗೂ ಹೆಚ್ಚು ಗಳಿಸಿದೆ. ಸತಿ ಶೀಘ್ರದಲ್ಲಿ ವಿಶ್ವದಾದ್ಯಂತ ರೂ 400 ಕೋಟಿ ಕ್ಲಬ್‌ಗೆ ಪ್ರವೇಶಿಸಿದ ಬಾಲಿವುಡ್ ಚಲನಚಿತ್ರವಾಗಿದೆ.

Cine World Jan 29, 2023, 4:33 PM IST

Pathaan star John Abraham Gets Trolled for Attends Ambani's Engagement Bash In Casual Attire sgkPathaan star John Abraham Gets Trolled for Attends Ambani's Engagement Bash In Casual Attire sgk

ಜೀನ್ಸ್ ಪ್ಯಾಂಟ್, ಟೀ ಶರ್ಟ್ ಹಾಕಿದ್ದೆ ತಪ್ಪಾಯ್ತು; ಜಾನ್ ಅಬ್ರಾಹಂ ನಿಶ್ಚಿತಾರ್ಥ ಸಂಭ್ರಮದ ಲುಕ್ ಟ್ರೋಲ್

ಅನಂತ್ ಅಂಬಾನಿ ನಿಶ್ಚಿತಾರ್ಥ ಸಮಾರಂಭದಲ್ಲಿ ಭಾಗಿಯಾಗಿದ್ದ ನಟ ಜಾನ್ ಅಬ್ರಾಹಂ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ. 

Cine World Jan 21, 2023, 6:11 PM IST

Pathaan Shah Rukh Khan Deepika Padukone tickets selling for rs 2100 in Delhi know Bengaluru price vcs Pathaan Shah Rukh Khan Deepika Padukone tickets selling for rs 2100 in Delhi know Bengaluru price vcs

Pathaan ದೆಹಲಿಯಲ್ಲಿ ಟಿಕೆಟ್‌ ಬೆಲೆ 2100 ರೂ.; ಮುಂಬೈ - ಬೆಂಗಳೂರು ಬೆಲೆ ಕೇಳಿ ಶಾಕ್ ಆಗ್ಬೇಡಿ

ಸಿದ್ಧಾರ್ಥ್‌ ಆನಂದ್‌ ಪಠಾಣ್ ಸಿನಿಮಾದಲ್ಲಿ ಮಿಂಚಿತ್ತಿರುವ ಖಾನ್. ದೆಹಲಿ ಚಿತ್ರಮಂದಿರಗಳಲ್ಲಿ ಟಿಕೆಟ್‌ ಬೆಲೆ ಕೇಳಿ ಶಾಕ್ ಆದ ಜನರು....ಬೆಂಗಳೂರಲ್ಲಿ ಏನ್ ಕಥೆ?

Cine World Jan 19, 2023, 9:47 AM IST

pathaan trailer john abraham  dispute with shah rukh khan over film entertainment   pathaan trailer john abraham  dispute with shah rukh khan over film entertainment

ಪಠಾಣ್​ ಟ್ರೇಲರ್ ಬಿಡುಗಡೆ ಬೆನ್ನಲ್ಲೇ ಶಾರುಖ್​, ಜಾನ್​ ಅಬ್ರಹಾಂ ನಡುವೆ ಬಿರುಕು?

ವಿವಾದಗಳ ಸುಳಿಯಲ್ಲಿ ಸಿಲುಕಿರುವ ಪಠಾಣ್​ ಚಿತ್ರದ ಟ್ರೇಲರ್​ ಯಶಸ್ವಿಯಾಗಿದೆ ಬಿಡುಗಡೆಯಾಗಿದೆ. ಆದರೆ....?
 

Cine World Jan 14, 2023, 12:03 PM IST