Asianet Suvarna News Asianet Suvarna News
40 results for "

Jofra Archer

"
Jofra Archer to play for RCB Latest Instagram story has fans speculating kvnJofra Archer to play for RCB Latest Instagram story has fans speculating kvn

RCB ಪರ ಆಡ್ತಾರಾ ಡೆಡ್ಲಿ ವೇಗಿ ಜೋಫ್ರಾ ಆರ್ಚರ್..? ದೊಡ್ಡ ಸಂದೇಶ ಕೊಟ್ಟ ಇಂಗ್ಲೆಂಡ್ ವೇಗಿ

ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು, ಈಗಷ್ಟೇ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಜೋಫ್ರಾ ಆರ್ಚರ್‌ಗೆ 2024ರ ಐಪಿಎಲ್ ಟೂರ್ನಿಯಿಂದ ಹೊರಗುಳಿಯುವಂತೆ ಸೂಚಿಸಿದೆ ಎನ್ನಲಾಗುತ್ತಿದೆ. ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಇಸಿಬಿ ಈ ರೀತಿ ಆರ್ಚರ್‌ಗೆ ಸೂಚನೆ ನೀಡಿದೆ ಎನ್ನಲಾಗುತ್ತಿದೆ.

Cricket Mar 21, 2024, 1:50 PM IST

Jofra Archer Plays For Karnataka Breaks Sussex Batter Stump kvnJofra Archer Plays For Karnataka Breaks Sussex Batter Stump kvn

ಕೆಎಸ್‌ಸಿಎ ಇಲೆವೆನ್‌ ಪರ ಆಡಿದ ಇಂಗ್ಲೆಂಡ್‌ ವೇಗಿ ಜೋಫ್ರಾ ಆರ್ಚರ್‌

ಪಂದ್ಯದ 2ನೇ ದಿನವಾದ ಶುಕ್ರವಾರ ಆರ್ಚರ್‌ ರಾಜ್ಯ ಸಂಸ್ಥೆಯ ತಂಡದ ಪರ ಆಡಿ ಸಸೆಕ್ಸ್‌ ಬ್ಯಾಟರ್‌ಗಳನ್ನು ಕಾಡಿದರು. ಅವರು 7 ಓವರ್‌ ಎಸೆದು 22 ರನ್‌ಗೆ 2 ವಿಕೆಟ್‌ ಕಿತ್ತರು. ಮೊದಲ ದಿನ ಕೆಎಸ್‌ಸಿಎ ತಂಡದ 201 ರನ್‌ಗೆ ಉತ್ತವಾಗಿ 2 ವಿಕೆಟ್‌ಗೆ 185 ರನ್‌ ಗಳಿಸಿದ್ದ ಸಸೆಕ್ಸ್‌, 365 ರನ್‌ಗೆ ಆಲೌಟಾಯಿತು. ಬಳಿಕ 2ನೇ ಇನ್ನಿಂಗ್ಸ್‌ನಲ್ಲಿ ಕೆಎಸ್‌ಸಿಎ ತಂಡ 4 ವಿಕೆಟ್‌ಗೆ 162 ರನ್‌ ಗಳಿಸಿದ್ದಾಗ ಪಂದ್ಯ ಡ್ರಾಗೊಳಿಸಲಾಯಿತು.

Cricket Mar 16, 2024, 9:37 AM IST

Mumbai Indians Set to release England Jofra Archer Says report kvnMumbai Indians Set to release England Jofra Archer Says report kvn

IPL Auction ಮುನ್ನ ಮುಂಬೈ ಇಂಡಿಯನ್ಸ್‌ ಡೆಡ್ಲಿ ವೇಗಿಗೆ ಗೇಟ್‌ಪಾಸ್?

ಮುಂಬೈ: 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಇದೀಗ ಸಿದ್ದತೆಗಳು ಆರಂಭವಾಗಿವೆ. ಡಿಸೆಂಬರ್ 19ರಂದು ದುಬೈನಲ್ಲಿ ಆಟಗಾರರ ಹರಾಜು ನಡೆಯಲಿದೆ. ಹೀಗಿರುವಾಗಲೇ ಫ್ರಾಂಚೈಸಿಗಳು ಹರಾಜಿಗೂ ಮುನ್ನ ಕೆಲ ಆಟಗಾರರನ್ನು ರಿಲೀಸ್ ಮಾಡಲು ಮುಂದಾಗಿದೆ. ಈ ಪೈಕಿ ಮುಂಬೈ ಇಂಡಿಯನ್ಸ್ ಕಠಿಣ ನಿರ್ಧಾರವನ್ನು ಪ್ರಕಟಿಸಲಿದೆ ಎಂದು ವರದಿಯಾಗಿದೆ.

Cricket Nov 13, 2023, 9:58 AM IST

England confirms provisional World Cup squad Jofra Archer misses out kvnEngland confirms provisional World Cup squad Jofra Archer misses out kvn

World Cup 2023: ವಿಶ್ವಕಪ್‌ ಟೂರ್ನಿಗೆ ಇಂಗ್ಲೆಂಡ್ ಸಂಭಾವ್ಯ ತಂಡ ಪ್ರಕಟ; 2 ಸ್ಟಾರ್ ಆಟಗಾರರಿಗಿಲ್ಲ ಸ್ಥಾನ..!

ವಿಶ್ವಕಪ್ ಟೂರ್ನಿಗೆ ಹಾಲಿ ಚಾಂಪಿಯನ್ ಇಂಗ್ಲೆಂಡ್ ಸಂಭಾವ್ಯ ತಂಡ ಪ್ರಕಟ
ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ತಂಡ 15 ಸದಸ್ಯರ ತಾತ್ಕಾಲಿಕ ತಂಡದಲ್ಲಿ ಆರ್ಚರ್‌ಗಿಲ್ಲ ಸ್ಥಾನ
ಇಂಗ್ಲೆಂಡ್ ತಂಡವನ್ನು ಮುನ್ನಡೆಸಲಿರುವ ಜೋಸ್ ಬಟ್ಲರ್

Cricket Aug 17, 2023, 12:19 PM IST

IPL 2023 Jofra Archer ruled out of tournament with injury England All rounder Chris Jordan named replacement kvnIPL 2023 Jofra Archer ruled out of tournament with injury England All rounder Chris Jordan named replacement kvn

RCB ಎದುರಿನ ಪಂದ್ಯಕ್ಕೂ ಮುನ್ನ ಮುಂಬೈಗೆ ಅತಿದೊಡ್ಡ ಶಾಕ್‌..! ಸ್ಟಾರ್‌ ಆಟಗಾರ ಟೂರ್ನಿಯಿಂದಲೇ ಔಟ್

ಬೆಂಗಳೂರು: 16ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್ ಲೀಗ್ ಟೂರ್ನಿಯ ಮಹತ್ವದ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಮುಂಬೈನ ವಾಂಖೇಡೆ ಮೈದಾನದಲ್ಲಿಂದು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್‌ ತಂಡಗಳು ಸೆಣಸಾಡಲಿವೆ. ಈ ಪಂದ್ಯಕ್ಕೂ ಮುನ್ನವೇ ಮುಂಬೈಗೆ ಬಿಗ್‌ ಶಾಕ್ ಎದುರಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

Cricket May 9, 2023, 1:19 PM IST

Pacer Jofra Archer joins Mumbai Indians camp sends big signal ahead IPL 2023 kvnPacer Jofra Archer joins Mumbai Indians camp sends big signal ahead IPL 2023 kvn

IPL 2023: 'ದೊಡ್ಡದಾಗಿ ಸಿಗ್ನಲ್‌' ಕೊಟ್ಟ ಮುಂಬೈ ಇಂಡಿಯನ್ಸ್‌ ದೈತ್ಯ ಪ್ರತಿಭೆ..!

ಬೆಂಗಳೂರು(ಮಾ.26): ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿ ಎನಿಸಿಕೊಂಡಿರುವ 16ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ, ಮುಂಬೈ ಇಂಡಿಯನ್ಸ್‌ ತಂಡದ ಮಾರಕ ವೇಗಿ, ಉಳಿದ ತಂಡಗಳ ಪಾಲಿಗೆ ದೊಡ್ಡ ಸಿಗ್ನಲ್ ನೀಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Cricket Mar 26, 2023, 3:30 PM IST

England Pacer Jofra Archer comeback hampered by another injury kvnEngland Pacer Jofra Archer comeback hampered by another injury kvn

ಕಳೆದ 25 ತಿಂಗಳಿಂದ ಜೋಫ್ರಾ ಆರ್ಚರ್ ಕ್ರಿಕೆಟ್​ ಬದುಕು ಬಲು ನರಕ..!

* ಪದೇ ಪದೇ ಗಾಯಕ್ಕೊಳಗಾಗುತ್ತಿರುವ ವೇಗಿ ಜೋಫ್ರಾ ಆರ್ಚರ್‌

* 2019ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್​​​ಗೆ ಪಾದಾರ್ಪಣೆ ಮಾಡಿರುವ ಇಂಗ್ಲೆಂಡ್ ವೇಗಿ

* 2021ರಲ್ಲಿ ಇಂಗ್ಲೆಂಡ್​ ಪರ ಕೊನೆಯ ಪಂದ್ಯವನ್ನಾಡಿರುವ ಜೋಫ್ರ ಆರ್ಚರ್‌

Cricket May 23, 2022, 3:48 PM IST

Mother saves her son from being crushed by truck cricketer Jofra Archer Shares 2019 viral video says Mother of the year ckmMother saves her son from being crushed by truck cricketer Jofra Archer Shares 2019 viral video says Mother of the year ckm

Mother of the year ಲಾರಿ ಚಕ್ರದಡಿಯಿಂದ ಕಂದನ ಕಾಪಾಡಿ ಭೀಕರ ಅಪಘಾತ ತಪ್ಪಿಸಿದ ಮಹಾತಾಯಿ!

  • ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಹಂಚಿಕೊಂಡ ವೈರಲ್ ವಿಡಿಯೋ
  • ಎದೆ ಝಲ್ ಎನಿಸುವ ವಿಡಿಯೋ, ತಾಯಿಯ ಧೈರ್ಯ ಸಮಯಪ್ರಜ್ಞೆಗೆ ಮೆಚ್ಚುಗೆ
  • ಹೆದ್ದಾರಿಯಲ್ಲಿ ನಡೆದ ಘಟನೆ, ಮಹಾ ತಾಯಿ ಎಂದ ಜನ

International Apr 26, 2022, 8:48 PM IST

England Pacer Jofra Archer cryptic tweet on Suryakumar Yadav knock against West Indies goes viral kvnEngland Pacer Jofra Archer cryptic tweet on Suryakumar Yadav knock against West Indies goes viral kvn

Ind vs WI: ಸೂರ್ಯಕುಮಾರ್ ಯಾದವ್ ಕುರಿತು ಜೋಫ್ರಾ ಆರ್ಚರ್ ಟ್ವೀಟ್ ವೈರಲ್‌..!

ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ನೀಡಿಯೇ ಜೋಫ್ರಾ ಆರ್ಚರ್ ಈ ರೀತಿ, ಈ ಹುಡುಗ ಬ್ಯಾಟ್ ಮಾಡಬಲ್ಲ ಎಂದು ಟ್ವೀಟ್‌ ಮಾಡಿದ್ದಾರೆ. ಈ ಟ್ವೀಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Cricket Feb 21, 2022, 6:11 PM IST

IPL Auction 2022 Jofra Archer sold to Mumbai Indians with rs 8 Crore availability still not confirmed ckmIPL Auction 2022 Jofra Archer sold to Mumbai Indians with rs 8 Crore availability still not confirmed ckm

IPL Auction 2022 ಈ ವರ್ಷ ಐಪಿಎಲ್ ಆಡೋದೆ ಅನುಮಾನ, ಆದರೂ 8 ಕೋಟಿ ನೀಡಿ ಜೋಫ್ರಾ ಖರೀದಿಸಿದ ಮುಂಬೈ!

  • ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಖರೀದಿಸಿದ ಮುಂಬೈ ಇಂಡಿಯನ್ಸ್
  • ಇಂಜುರಿಯಿಂದ ಈ ವರ್ಷ ಐಪಿಎಲ್ ಆಡೋದು ಅನುಮಾನ
  • ಭಾರಿ ಲೆಕ್ಕಾಚಾರಾ ಹಾಕಿ  8 ಕೋಟಿ ರೂಪಾಯಿ ನೀಡಿದ ಮುಂಬೈ

Cricket Feb 13, 2022, 5:51 PM IST

England Pacer Jofra Archer injury timeline How has it impacted England Cricket Team kvnEngland Pacer Jofra Archer injury timeline How has it impacted England Cricket Team kvn

ವಿಂಡೀಸ್‌ ಸರಣಿಯಿಂದ ಹೊರಬಿದ್ದ ಆರ್ಚರ್‌: ಮುಗಿಯಿತಾ ಜೋಫ್ರಾ ಕ್ರಿಕೆಟ್ ವೃತ್ತಿ ಬದುಕು?

ಬೆಂಗಳೂರು: ಇಂಗ್ಲೆಂಡ್ ತಂಡದ ಮಾರಕ ವೇಗದ ಬೌಲರ್‌ ಜೋಫ್ರಾ ಆರ್ಚರ್‌ (Jofra Archer) ಗಾಯದ ಸಮಸ್ಯೆಯಿಂದಾಗಿ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದಾರೆ. ಇದು ಇಂಗ್ಲೆಂಡ್ ಕ್ರಿಕೆಟ್ ತಂಡದ (England Cricket Team) ಪಾಲಿಗೆ ದೊಡ್ಡ ಹಿನ್ನೆಡೆಯಾಗಿ ಪರಿಣಮಿಸಿದೆ. ನಿರಂತರವಾಗಿ ಗಾಯಕ್ಕೆ ಒಳಗಾಗುತ್ತಿರುವ ಜೋಫ್ರಾ ಆರ್ಚರ್‌, ಕ್ರಿಕೆಟ್ ಬದುಕು ಮುಗಿಯಿತಾ ಎನ್ನುವ ಅನುಮಾನ ಕಾಡಲಾರಂಭಿಸಿದೆ. ಬಲಗೈ ವೇಗಿ ಜೋಫ್ರಾ ಆರ್ಚರ್ ಯಾವಾಗ ಗಾಯಕ್ಕೆ ಒಳಗಾಗಿದ್ದರು. ಇದರಿಂದ ಯಾವೆಲ್ಲಾ ಸರಣಿಗಳನ್ನು ಆರ್ಚರ್‌ ಮಿಸ್ ಮಾಡಿಕೊಂಡರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

Cricket Dec 22, 2021, 12:56 PM IST

England Announce ICC T20 World Cup Squad No Place for Joe Root Jofra Archer Ben Stokes kvnEngland Announce ICC T20 World Cup Squad No Place for Joe Root Jofra Archer Ben Stokes kvn

T20 World Cup ಟೂರ್ನಿಗೆ ಬಲಿಷ್ಠ ಇಂಗ್ಲೆಂಡ್ ಕ್ರಿಕೆಟ್ ತಂಡ ಪ್ರಕಟ..!

ಇಂಗ್ಲೆಂಡ್ ತಂಡದ ಮಾರಕ ವೇಗಿ ಜೋಫ್ರಾ ಆರ್ಚರ್‌ ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಆರ್ಚರ್‌ ಕೂಡಾ ಇಂಗ್ಲೆಂಡ್ ಟಿ20 ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಇಯಾನ್‌ ಮಾರ್ಗನ್‌ ತಂಡವನ್ನು ಮುನ್ನಡೆಸಲಿದ್ದಾರೆ. ಅಚ್ಚರಿಯ ಆಯ್ಕೆ ಎನ್ನುವಂತೆ ವೇಗಿ ಟೈಮಲ್‌ ಮಿಲ್ಸ್‌ ಅವರಿಗೆ ತಂಡದಲ್ಲಿ ಕಲ್ಪಿಸಲಾಗಿದೆ.

Cricket Sep 9, 2021, 5:14 PM IST

England Pacer Jofra Archer wont risk T20 World Cup Ashes prospects with rushed return kvnEngland Pacer Jofra Archer wont risk T20 World Cup Ashes prospects with rushed return kvn

ನನ್ನ ಗುರಿ ಐಸಿಸಿ ಟಿ20 ವಿಶ್ವಕಪ್: ಜೋಫ್ರಾ ಆರ್ಚರ್‌

ಸದ್ಯ ಜೋಫ್ರಾ ಆರ್ಚರ್‌ ಶಸ್ತ್ರಚಿಕಿತ್ಸೆ ಬಳಿಕ 4 ವಾರಗಳ ಕಾಲ ಪುನಶ್ಚೇತನ ಶಿಬಿರದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಜೂನ್ ತಿಂಗಳಾಂತ್ಯದ ವೇಳೆಗೆ ಆರ್ಚರ್‌ ಫಿಟ್‌ ಆಗಿದ್ದಾರೆಯೇ ಇಲ್ಲವೇ? ಆಗಸ್ಟ್‌ ತಿಂಗಳಿನಲ್ಲಿ ಭಾರತ ವಿರುದ್ದ ಅರಂಭವಾಗಲಿರುವ 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಆರ್ಚರ್‌ಗೆ ಸ್ಥಾನ ನೀಡುವ ಕುರಿತಂತೆ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿಯು ಪ್ರಗತಿ ಪರಿಶೀಲನೆ ನಡೆಸಲಿದೆ.
 

Cricket May 29, 2021, 5:36 PM IST

England Pacer Jofra Archer to miss four weeks of cricket due to elbow surgery kvnEngland Pacer Jofra Archer to miss four weeks of cricket due to elbow surgery kvn

ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್‌ 4 ವಾರ ಕ್ರಿಕೆಟ್‌ನಿಂದ ಔಟ್..!

26 ವರ್ಷದ ಬಲಗೈ ವೇಗಿ ಜೋಫ್ರಾ ಆರ್ಚರ್ ಈಗಾಗಲೇ ತವರಿನಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ದದ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ. ಇದರ ಜತೆಗೆ ಜೂನ್ 23ರಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ದದ 3 ಪಂದ್ಯಗಳ ಟಿ20 ಸರಣಿಯಿಂದಲೂ ಆರ್ಚರ್‌ ಬಹುತೇಕ ಹೊರಬಿದ್ದಂತೆ ಆಗಿದೆ.

Cricket May 27, 2021, 2:48 PM IST

England Pacer Jofra Archer to undergo elbow surgery Seems Doubtful for India Test Series kvnEngland Pacer Jofra Archer to undergo elbow surgery Seems Doubtful for India Test Series kvn

ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್‌ಗೆ ಮೊಣಕೈ ಸರ್ಜರಿ; ಭಾರತ ವಿರುದ್ದದ ಸರಣಿಗೆ ಡೌಟ್..!

ಜೋಫ್ರಾ ಆರ್ಚರ್‌ ಈಗಾಗಲೇ ನ್ಯೂಜಿಲೆಂಡ್‌ ವಿರುದ್ದ ತವರಿನಲ್ಲಿ ನಡೆಯುವ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಿಂದ ಹೊರಬಿದ್ದಿದ್ದಾರೆ. ಜೋಫ್ರಾ ಆರ್ಚರ್‌ ಬಲ ಮೊಣಕೈನಲ್ಲಿ ಮತ್ತೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಆರ್ಚರ್‌ ಸರ್ಜರಿಗೆ ಒಳಗಾಗಲಿದ್ದಾರೆ ಎಂದು ಇಂಗ್ಲೆಂಡ್ ಕ್ರಿಕೆಟ್‌ ತನ್ನ ಅಧಿಕೃತ ಟ್ವಿಟರ್‌ ಖಾತೆಯಿಂದ ಟ್ವೀಟ್‌ ಮಾಡಿದೆ.

Cricket May 21, 2021, 5:24 PM IST