ಇಂಡಿಯನ್ ಪ್ರೀಮಿಯರ್ ಲೀಗ್. ಭಾರತೀಯ ಕ್ರಿಕೆಟರ್ಸ್ಗೆ ವೇದಿಕೆಯಾಗಬೇಕಿದ್ದ ಐಪಿಎಲ್ನಲ್ಲಿ ಕಳೆದ 16 ವರ್ಷಗಳಿಂದ ವಿದೇಶಿಯರಿಗೆ ವೇದಿಕೆಯಾಗಿತ್ತು. ಪ್ಲೇಯಿಂಗ್-11ನಲ್ಲಿ ನಾಲ್ವರು ಫಾರಿನ್ ಪ್ಲೇಯರ್ಸ್ ಆಡಿದ್ರೂ ಅವರೆಲ್ಲರೂ ಮಿಂಚುತ್ತಿದ್ದರು. ಆದ್ರೆ ಫಾರ್ ದ ಫಸ್ಟ್ ಟೈಮ್, ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಇಂಡಿಯನ್ ಪ್ಲೇಯರ್ಸ್ ಮಿಂಚುತ್ತಿದ್ದಾರೆ.
Cricket Apr 14, 2024, 2:19 PM IST
ಬೆಂಗಳೂರು: ಭಾರತ ಕ್ರಿಕೆಟ್ ಕಂಡ ಮೂರು ಮಾದರಿಯ ಅತ್ಯುತ್ತಮ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ, ಭಾರತ ತೊರೆದು ಕೆನಡಾ ಕ್ರಿಕೆಟ್ ತಂಡದ ಪರ ಆಡಲು ಮುಂದಾಗಿದ್ದರು ಎನ್ನುವ ಅಚ್ಚರಿಯ ವಿಚಾರ ಬೆಳಕಿಗೆ ಬಂದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
Cricket Apr 12, 2024, 1:34 PM IST
ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಹಾಲಿ ವರ್ಷದ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿದ್ದಾರೆ.
Cricket Apr 10, 2024, 6:29 PM IST
ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ಗೆ ಬರೋಬ್ಬರಿ ಐದು ಐಪಿಎಲ್ ಕಪ್ ಗೆಲ್ಲಿಸಿಕೊಟ್ಟ ನಾಯಕ. ಐಪಿಎಲ್ ಟ್ರೋಫಿ ಬರ ಎದುರಿಸುತ್ತಿದ್ದ ತಂಡಕ್ಕೆ ಕಪ್ ರುಚಿ ತೋರಿಸಿದ್ದೇ ರೋಹಿತ್. ಮುಂಬೈ ಗೆದ್ದಿರುವ ಐದಕ್ಕೆ ಐದು ಟ್ರೋಫಿಯೂ ರೋಹಿತ್ ನಾಯಕತ್ವದಲ್ಲೇ ಗೆದ್ದಿದೆ. ಇಂತಹ ಅದ್ಭುತ ನಾಯಕ ರೋಹಿತ್ಗೆ ಹೇಳದೆ ಕೇಳದೆ ನಾಯಕತ್ವದಿಂದ ತೆಗೆದುಹಾಕಿದ್ರೆ ಯಾರು ತಾನೆ ಸುಮ್ಮನಿರುತ್ತಾರೆ ಹೇಳಿ.
Cricket Apr 6, 2024, 3:56 PM IST
ಮೊದಲು ಬ್ಯಾಟ್ ಮಾಡಿದ ಗುಜರಾತ್ ಬೂಮ್ರಾ ಮಾರಕ ದಾಳಿ ಹೊರತಾಗಿಯೂ 6 ವಿಕೆಟ್ಗೆ 168 ರನ್ ಕಲೆಹಾಕಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಮುಂಬೈ ಒಂದು ಹಂತದಲ್ಲಿ ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದರೂ ಕೊನೆಯಲ್ಲಿ ಸತತ ವಿಕೆಟ್ ಕಳೆದುಕೊಂಡು ಪಂದ್ಯ ಕೈಚೆಲ್ಲಿತು. 9 ವಿಕೆಟ್ಗೆ 162 ರನ್ ಗಳಿಸಿ ಶರಣಾಯಿತು.
Cricket Mar 25, 2024, 10:07 AM IST
ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದಲ್ಲಿ ಅಹಮ್ಮದಾಬಾದ್ ಅಭಿಮಾನಿಗಳ ಘೋಷಣೆ ಭಾರಿ ವೈರಲ್ ಆಗಿದೆ. ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ವಿರುದ್ಧ ಫ್ಯಾನ್ಸ್ ಆಕ್ರೋಶ ಹೊರಹಾಕಿದ್ದಾರೆ. ಇತ್ತ ಹೆಜ್ಜೆ ಹೆಜ್ಜೆಗೂ ರೋಹಿತ್ ಪರ ಘೋಷಣೆ ಕೂಗಿದ್ದಾರೆ. ಇದರ ನಡುವೆ ಗುಜರಾತ್ ಅಬ್ಬರನ್ನು ನಿಯಂತ್ರಿಸಿದ ಮುಂಬೈ ಇಂಡಿಯನ್ಸ್ 169 ರನ್ ಟಾರ್ಗೆಟ್ ಪಡೆದಿದೆ.
Cricket Mar 24, 2024, 9:20 PM IST
ಕಳೆದ ವರ್ಷ ಜುಲೈನಲ್ಲಿ ವೆಸ್ಟ್ಇಂಡೀಸ್ ವಿರುದ್ಧದ ಪಂದ್ಯದ ಮೂಲಕ ಟೆಸ್ಟ್ ಪಾದಾರ್ಪಣೆ ಮಾಡಿದ್ದ ಜೈಸ್ವಾಲ್ ಕೇವಲ 9 ತಿಂಗಳಲ್ಲೇ ಟಾಪ್-10ಗೆ ಕಾಲಿಟ್ಟಿದ್ದಾರೆ. ಅವರು ಈ ವರೆಗೆ ಕೇವಲ 8 ಪಂದ್ಯಗಳನ್ನಾಡಿದ್ದಾರೆ.
Cricket Mar 7, 2024, 10:18 AM IST
ಕೆ ಎಲ್ ರಾಹುಲ್, ಇಂಗ್ಲೆಂಡ್ ಎದುರಿನ 5 ಪಂದ್ಯಗಳ ಟೆಸ್ಟ್ ಸರಣಿಯ ಪೈಕಿ ಮೊದಲ ಪಂದ್ಯವನ್ನಷ್ಟೇ ಆಡಿದ್ದರು. ಇದಾದ ಬಳಿಕ ಗಾಯದ ಸಮಸ್ಯೆಯಿಂದ ಕಳೆದ ಮೂರು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದರು. ಕೆ ಎಲ್ ರಾಹುಲ್ ಗಾಯದ ಕುರಿತಂತೆ ಬಿಸಿಸಿಐ ವೈದ್ಯಕೀಯ ಸಿಬ್ಬಂದಿ ನಿಗಾಯಿಟ್ಟಿದೆ.
Cricket Feb 29, 2024, 3:30 PM IST
ಸಂಪೂರ್ಣವಾಗಿ ಸ್ಪಿನ್ ಸ್ನೇಹಿ ಪಿಚ್ನತ್ತ ಭಾರತ ಒಲವು ತೋರಲು ಕಾರಣವೂ ಇದೆ. ನಿರಂತರವಾಗಿ ಕ್ರಿಕೆಟ್ ಆಡುತ್ತಿದ್ದ ಕಾರಣ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾಗೆ 4ನೇ ಟೆಸ್ಟ್ ನಿಂದ ವಿಶ್ರಾಂತಿ ನೀಡಲಾಗಿದೆ.
Cricket Feb 22, 2024, 2:34 PM IST
ಮಂಗಳವಾರ ಬಿಸಿಸಿಐ 4ನೇ ಪಂದ್ಯಕ್ಕೆ ತಂಡವನ್ನು ಪ್ರಕಟಿಸಿತು. ಸರಣಿಯಲ್ಲಿ 80.5 ಓವರ್ ಬೌಲಿಂಗ್ ಮಾಡಿರುವ ಬೂಮ್ರಾಗೆ ಬಿಸಿಸಿಐ ಅಗತ್ಯ ವಿಶ್ರಾಂತಿ ನೀಡಿದ್ದು, ಅವರ ಬದಲು ಯುವ ವೇಗಿ ಮುಕೇಶ್ ಕುಮಾರ್ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
Cricket Feb 21, 2024, 9:48 AM IST
ಸರಣಿಯ 3 ಪಂದ್ಯಗಳಲ್ಲಿ ಒಟ್ಟು 80.5 ಓವರ್ ಬೌಲ್ ಮಾಡಿರುವ ಬುಮ್ರಾ 17 ವಿಕೆಟ್ ಪಡೆದಿದ್ದು, ಸರಣಿಯ ಗರಿಷ್ಠ ವಿಕೆಟ್ ಸರದಾರ ಎನಿಸಿಕೊಂಡಿದ್ದಾರೆ. ಈಗಾಗಲೇ ಸರಣಿಯಲ್ಲಿ ಟೀಂ ಇಂಡಿಯಾ 2-1ರಿಂದ ಮುನ್ನಡೆಯಲ್ಲಿರುವ ಕಾರಣ, ಬುಮ್ರಾಗೆ ವಿಶ್ರಾಂತಿ ನೀಡುವ ಸಾಧ್ಯತೆ ಹೆಚ್ಚು.
Cricket Feb 20, 2024, 11:45 AM IST
ಬಾಂಗ್ಲಾದೇಶ ಆಲ್ರೌಂಡರ್ ಶಕೀಬ್ ಅಲ್ ಹಸನ್ ಅವರು 2019ರ ಮೇ 7ರಿಂದಲೂ ಅಗ್ರಸ್ಥಾನದಲ್ಲಿದ್ದರು. ಅಫ್ಘಾನಿಸ್ತಾನದ ಮೊಹಮದ್ ನಬಿ ನಂ.1 ಸ್ಥಾನಕ್ಕೇರಿದ್ದು, ಈ ಸಾಧನೆ ಮಾಡಿದ ಅತಿ ಹಿರಿಯ ಎನಿಸಿಕೊಂಡಿದ್ದಾರೆ.
Cricket Feb 15, 2024, 11:29 AM IST
ಭಾರತ ಹಾಗೂ ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲೆರಡು ಪಂದ್ಯಗಳು ಮುಕ್ತಾಯವಾಗಿದ್ದು, ಉಭಯ ತಂಡಗಳು ತಲಾ ಒಂದೊಂದು ಪಂದ್ಯದಲ್ಲಿ ಗೆಲುವಿನ ನಗೆ ಬೀರಿವೆ. ಹೀಗಾಗಿ ರಾಜ್ಕೋಟ್ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
Cricket Feb 13, 2024, 5:59 PM IST
ಪ್ರತಿ ಬಾರಿ ಆನ್ಲೈನ್ ಶೇಮಿಂಗ್ ಅಥವಾ ಟ್ರೋಲಿಂಗ್ಗೆ ಬಂದಾಗ, ಬುಮ್ರಾ ಪತ್ನಿ ಸಂಜನಾ ಗಣೇಶನ್ ಹಿಂದೆ ಮುಂದೆ ನೋಡದೆ ಜಾಡಿಸುವುದನ್ನು ತಪ್ಪಿಸುವುದಿಲ್ಲ. ಈ ಬಾರಿಯೂ ಆಕೆಯನ್ನು ದಪ್ಪ ಎಂದವನಿಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
Woman Feb 13, 2024, 5:32 PM IST
ಭಾರತ-ಇಂಗ್ಲೆಂಡ್ ನಡುವಿನ ಎರಡು ಟೆಸ್ಟ್ಗಳು ಮುಗಿದಿವೆ. ಫೆಬ್ರವರಿ 15ರಿಂದ ಅಂದ್ರೆ ಇದೇ ಗುರುವಾರದಿಂದ 3ನೇ ಟೆಸ್ಟ್ ಸ್ಟಾರ್ಟ್ ಆಗ್ತಿದೆ. ಆಗ್ಲೇ ಭಾರತೀಯ ಆಟಗಾರರು ರಾಜ್ಕೋಟ್ನಲ್ಲಿ ಅಭ್ಯಾಸವನ್ನೂ ಆರಂಭಿಸಿದ್ದಾರೆ. ಇದು ಐದು ಪಂದ್ಯಗಳ ಟೆಸ್ಟ್ ಸರಣಿ ಆಗಿರೋದ್ರಿಂದ ಆಟಗಾರರು ಬಳಲೋದು ಕಾಮನ್.
Cricket Feb 12, 2024, 11:50 AM IST