ರಭಸದಿಂದ ಡಿವೈಡರ್‌ಗೆ ಕಾರು ಗುದ್ದಿ ಕಿರುತೆರೆ ನಟ ಕಿರಣ್ ರಾಜ್ ಎದೆ ಭಾಗಕ್ಕೆ ಪೆಟ್ಟು....
Small Screen Sep 11, 2024, 8:49 AM IST
ಹುಟ್ಟುತ್ತಲೇ ಕೋಟಿ ಸಂಪತ್ತಿಗೆ ಒಡತಿಯಾದ ದೀಪಿಕಾ ಪಡುಕೋಣೆ ಹಾಗೂ ರಣ್‌ವೀರ್ ಸಿಂಗ್ ಪುತ್ರಿಯನ್ನು ದೇಶದ ಶ್ರೀಮಂತ ಉದ್ಯಮಿ ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಹೊಸ ತಾಯಿ ಮಗಳ ಕ್ಷೇಮ ವಿಚಾರಿಸಿದ್ದಾರೆ ಎಂದು ತಿಳಿದು ಬಂದಿದೆ.
Cine World Sep 10, 2024, 10:58 PM IST
ಜೀವನದಲ್ಲಿ ನನಗೆ ರೀಲ್ಸ್ ಮಾಡುವುದನ್ನು ಬಿಟ್ಟರೆ ಬೇರೇನೂ ಬೇಡವೆಂದು ಗಂಡನಿಗೆ ಡಿವೋರ್ಸ್ ನೀಡಿದ ಮೊಟ್ಟ ಮೊದಲ ನಟಿ ನಮ್ಮ ಕನ್ನಡತಿ ಎಂದು ಅಭಿಮಾನಿಗಳು ಈ ನಟಿಗೆ ಬಿರುದು ನೀಡಿದ್ದಾರೆ.
Small Screen Sep 10, 2024, 2:21 PM IST
ಸ್ಯಾಂಡಲ್‌ವುಡ್‌ನಲ್ಲಿ ಸದ್ಯಕ್ಕೆ ಸಾಲು ಸಾಲು ಚಿತ್ರಗಳಲ್ಲಿ ಮಿಂಚಿತ್ತಿರುವ ಕೊಡಗಿನ ಚೆಲುವೆ ರೀಷ್ಮಾ ನಾಣಯ್ಯ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದು, ಸಖತ್ ವೈರಲ್ ಆಗಿದೆ.
Sandalwood Sep 9, 2024, 9:49 PM IST
ಯುವಕನೋರ್ವ ತುಟಿಗೆ ಲಿಪ್‌ಸ್ಟಿಕ್ ಹಚ್ಚಿಕೊಂಡು ಹಣೆಗೆ ವಿವಾಹಿತ ಹೆಣ್ಣು ಮಕ್ಕಳು ಇಡುವಂತೆ ದೊಡ್ಡದಾದ ಕುಂಕುಮ ಇರಿಸಿಕೊಂಡು ಹೊಟ್ಟೆ, ಹೊಕ್ಕಳು ತೋರಿಸುತ್ತಾ ದೆಹಲಿ ಮೆಟ್ರೋದ ಪ್ಲಾಟ್‌ಫಾರ್ಮ್ ಮೇಲೆ ಓಡಾಡಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
Fashion Sep 9, 2024, 5:13 PM IST
ಬಾಲಿವುಡ್ ನಟಿಯರಿಗಿಂತ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಈಗ ಹಾಟ್ ಆಗ್ತಿದ್ದಾರೆ. ಬಿಚ್ಚಮ್ಮನ ಫೋಟೋ ಪೋಸ್ಟ್ ಮಾಡಿ ಲಕ್ಷಾಂತರ ರೂಪಾಯಿ ಗಳಿಸ್ತಿದ್ದಾರೆ. ಅದ್ರಲ್ಲಿ ಈ ಸೋಫಿಯಾ ಕೂಡ ಸೇರಿದ್ದಾಳೆ. ಈಗ ಆಕೆಯ ಹೊಸ ಅವತಾರ ಸದ್ದು ಮಾಡಿದೆ.
Cine World Sep 9, 2024, 11:51 AM IST
ಗಣೇಶ ಹಬ್ಬದಂದು ವಿಶೇಷ ಫೋಟೋಶೂಟ್ ಮಾಡಿಸಿದ ಚಿನ್ನು. ಗಣೇಶನೇ ಬರೋದು ಅಂತಿದ್ದಾರೆ ನೆಟ್ಟಿಗರು...
Small Screen Sep 7, 2024, 10:32 AM IST
ಸಿನಿಮಾ ಕೆಲಸ ಬಿಟ್ಟು ಬಿಡುವಿನಲ್ಲಿ ರಾಧಿಕಾ ಕುಮಾರಸ್ವಾಮಿ ಏನು ಮಾಡುತ್ತಾರೆ? ಬೈರಾದೇವಿ ಪ್ರಚಾರದಲ್ಲಿ ನಟಿ ಸಖತ್ ಬ್ಯುಸಿ.....
Sandalwood Sep 6, 2024, 3:55 PM IST
ಬೆಂಗಳೂರು (ಸೆ.06): ಕನ್ನಡದ ಬಿಗ್ ಬಾಸ್ ಫೈನಲಿಸ್ಟ್ ಸ್ಪರ್ಧಿ ಸಂಗೀತಾ ಶೃಂಗೇರಿ ಗೌರಿ ಗಣೇಶ ಹಬ್ಬಕ್ಕೆ ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ. ಇದೀಗ ಬಿಗ್ ಬಾಸ್ ಸೀಸನ್ 11 ಆರಂಭಕ್ಕೆ ಮುನ್ನವೇ ಮತ್ತೊಮ್ಮೆ ಕೈಬಳೆಯನ್ನು ಎತ್ತಿ ತೋರಿಸಿದ್ದಾರೆ. ಸಂಗೀತಾ ಕೈತುಂಬಾ ಬಳೆ ಧರಿಸಿ, ಕೈಯಲ್ಲೊಂದು ನವಿಲುಗಡಿ ಹಿರಿದುಕೊಂಡು, ಕಣ್ಣರಳಿಸಿ ಮಿಂಚಿನ ನಗೆ ಬೀರುತ್ತಾ ರಾಧೆಯ ಹಾಗೆ ಶೃಂಗರಿಸಿಕೊಂಡು ಪೋಸ್ ಕೊಟ್ಟಿದ್ದಾರೆ. ಇದು ಗೌರಿ ಗಣೇಶ ಹಬ್ಬದ ಶುಭಾಶಯವೋ ಅಥವಾ ಮತ್ತೊಮ್ಮೆ ಕೈಬಳೆ ತೋರಿಸಿದ ಸೂಚನೆಯೋ ವೀಕ್ಷಕರೇ ಅರ್ಥ ಮಾಡಕೊಳ್ಳಬೇಕು.
Small Screen Sep 6, 2024, 3:24 PM IST
ಸರಳವಾಗಿ ಸಹೋದರಿಯ ಹುಟ್ಟುಹಬ್ಬ ಆಚರಿಸಿದ ವನಿತಾ ವಾಸು. ತೆರೆ ಮೇಲೆ ಖಡಕ್ ವಿಲನ್ ರಿಯಲ್ ಲೈಫ್‌ನಲ್ಲಿ ಸಾಫ್ಟ್ ಎಂದ ನೆಟ್ಟಿಗರು......
Small Screen Sep 6, 2024, 2:57 PM IST
ವೈರಲ್ ಆಯ್ತು ಕಿರುತೆರೆ ನಟಿ ಕಾವ್ಯಾ ಗೌಡ ಮಗಳ ಫೋಟೋ....ಮಗಳ ಮೊದಲ ಗೌರಿ ಹಬ್ಬ ಜೋರು.....
Small Screen Sep 6, 2024, 1:10 PM IST
ಎರಡನೇ ಪುತ್ರಿಯ ಡೆಬ್ಯೂ ಚಿತ್ರದ ಟೈಟಲ್ ಲಾಂಚ್ ಮಾಡಿದ ದುನಿಯಾ ವಿಜಯ್. ಸಿಟಿ ಲೈಟ್ಸ್ ಹಿಂದಿದೆ ಇಂಟ್ರೆಸ್ಟಿಂಗ್ ಸ್ಟೋರಿ......
Sandalwood Sep 6, 2024, 11:42 AM IST
ಚಿತ್ರದುರ್ಗದ ರೇಣುಕಾಸ್ವಾಮಿ ನಟಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ ಎಂದು ಆರೋಪಪಟ್ಟಿಯಲ್ಲಿ ಬಹಿರಂಗವಾಗಿದೆ. ರೇಣುಕಾಸ್ವಾಮಿ ತನ್ನ ನಗ್ನ ವಿಡಿಯೋಗಳು ಮತ್ತು ಫೋಟೋಗಳನ್ನು ಕಳುಹಿಸುವುದರ ಜೊತೆಗೆ ಲಿವ್-ಇನ್ ರಿಲೇಷನ್‌ಶಿಪ್‌ಗೆ ಪ್ರಸ್ತಾಪಿಸಿದ್ದ ಎಂದು ಆರೋಪಿಸಲಾಗಿದೆ.
CRIME Sep 6, 2024, 10:53 AM IST
Teachers day 2024 : ರಾಜಸ್ಥಾನದ ಬಾರ್ಮರ್ ಜಿಲ್ಲೆಯ ನಿವಾಸಿ IAS ದೇವ್ ಚೌಧರಿ ಅವರ ಯಶಸ್ಸಿನ ಶ್ರೇಯ ಅವರ ಶಿಕ್ಷಕ ತಂದೆ ಸೂರ್ಯಾರಾಮ್ ಅವರಿಗೆ ಸಲ್ಲುತ್ತದೆ, ಅವರು ತಮ್ಮ ಮಗನಿಗೆ ಮೂರು ಬಾರಿ ವಿಫಲರಾದ ನಂತರವೂ ಧೈರ್ಯಗೆಡದಂತೆ ನೋಡಿಕೊಂಡರು ಮತ್ತು ನಾಲ್ಕನೇ ಬಾರಿಗೆ IAS ಆಗಲು ಪ್ರೇರೇಪಿಸಿದರು.
Education Sep 5, 2024, 12:58 PM IST
ತಾಯಿತನವನ್ನು ಎಂಜಾಯ್ ಮಾಡುತ್ತಲೇ ಕೆಲಸ ಶುರು ಮಾಡಿದ ಅದಿತಿ ಪ್ರಭುದೇವ. ನೆಗೆಟಿವ್ ಕಾಮೆಂಟ್ಸ್‌ಗೆ ಉತ್ತರ ಕೊಟ್ಟ ನಟಿ......
Sandalwood Sep 5, 2024, 12:38 PM IST